Tuesday, December 7, 2021
Home Tags Cinema

Tag: Cinema

ಮತ್ತೆ ಬಣ್ಣ ಹಚ್ಚುತ್ತಿರುವ ಗಣೇಶನ ಹಿಂದಿನ ವ್ಯಥೆ ಏನು?

ದಶಕದ ಹಿಂದೆ ಗಣೇಶ್ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸುತ್ತ ನಟನೆಯ ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ಬೆಳೆಯುತ್ತಿದ್ದ ಯುವನಟ. ನಂತರ ಇದ್ದಕ್ಕಿದ್ದ ಹಾಗೆ ಮತಿಭ್ರಮಣೆಗೊಂಡು ಅಲೆಯತೊಡಗಿದ್ದ, ಹಾಗಾಗೋದಿಕ್ಕೆ ಕಾರಣ ಮಾತ್ರ ನಿಗೂಢ. ಚಿಟ್ಟೆ, ಪಾಂಚಾಲಿ, ಬಲಗಾಲಿಟ್ಟು...

ಪ್ರಥಮ್ -ಸಂಜನಾ -ಭುವನ್ ಲವ್ ಸೀಕ್ರೆಟ್ ಬಯಲು?!

ಭಾನುಮತಿ ಬಿ. ಸಿ. ಬಿಗ್ ಬಾಸ್ ಅನ್ನೋದು ಜಗತ್ತಿನಾದ್ಯಂತ ಹೆಸರುವಾಸಿ ಆದ ರಿಯಾಲಿಟಿ ಶೋ. ಜಗತ್ತಿನ ಹಲವು ಭಾಷೆಗಳಲ್ಲಿ ಈ ಕಾರ್ಯಕ್ರಮ ತಯಾರಾಗಿ ಜನಪ್ರಿಯತೆ ಪಡೆದುಕೊಂಡಿದೆ. ಅದೇ ರೀತಿ  ಕನ್ನಡದಲ್ಲೂ ಬಿಗ್ ಬಾಸ್ ಜನಪ್ರಿಯ ರಿಯಾಲಿಟಿ...

ಕನ್ನಡಕ್ಕೆ ಡಬ್ ಆದ ಸ್ಪೈಡರ್ ಮ್ಯಾನ್, ಸಧ್ಯಕ್ಕಿದು ಟ್ರೈಲರ್

ಡಿಜಿಟಲ್ ಕನ್ನಡ ಟೀಮ್: ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಬೇಕು- ಬೇಡ ಎಂಬುದರ ಬಗ್ಗೆ ಆಗಿದ್ದಾಗೆ ಚರ್ಚೆಯಾಗುತ್ತಲೇ ಇದೆ. ಹೀಗಿರುವಾಗ ಸೋನಿ ಪಿಚ್ಚರ್ಸ್ ಇಂಡಿಯಾ ಸಂಸ್ಥೆ ಹಾಲಿವುಡ್ ನ ಖ್ಯಾತ 'ಸ್ಪೈಡರ್ ಮ್ಯಾನ್' ಚಿತ್ರದ ಟ್ರೈಲರ್...

ತೈಲ ರಫ್ತನ್ನೇ ನಂಬಿದ್ದ ನೈಜೀರಿಯಾಗೆ ಆಶಾಕಿರಣವಾಗಿದೆ ಮನರಂಜನಾ ಕ್ಷೇತ್ರದಲ್ಲಿನ ಯಶಸ್ಸು!

ನೈಜೀರಿಯಾದ 'ದ ವೆಡ್ಡಿಂಗ್ ಪಾರ್ಟಿ' ಚಿತ್ರದ ಫೋಟೊ... ಡಿಜಿಟಲ್ ಕನ್ನಡ ಟೀಮ್: ಸದ್ಯ ಇಡೀ ವಿಶ್ವವೇ ನವೀಕರಿಸಬಹುದಾದ ಇಂಧನ ಮೂಲಗಳತ್ತ ಮುಖ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ತೈಲ ಇಂಧನದಿಂದಲೇ ಆರ್ಥಿಕತೆ ಅವಲಂಬಿಸಿರುವ ರಾಷ್ಟ್ರಗಳ ಕಥೆ ಏನು ಎಂಬ...

ಸಖತ್ ಸೌಂಡ್ ಮಾಡ್ತಿದೆ ಕನ್ನಡದ ‘ಶುದ್ಧಿ’ ಸಿನಿಮಾ, ನೀವು ನೋಡಿದ್ರಾ ಇದರ ಟ್ರೇಲರ್?

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ‘ಶುದ್ಧಿ’ ಕನ್ನಡ ಸಿನಿಮಾದ ಟ್ರೈಲರ್ ಸಾಕಷ್ಟು ಸದ್ದು ಮಾಡುತ್ತಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಎಳೆಯನ್ನು ಆಧರಿಸಿರುವ ಈ ಚಿತ್ರದ...

ಬಾಕ್ಸ್ ಆಫೀಸ್ ನಲ್ಲಿ ಸ್ಪರ್ಧೆಯಿದ್ದರೂ ಶಾರುಖ್ ಗೆ ಶುಭ ಕೋರಿ ಮನ ಗೆದ್ದ ಹೃತಿಕ್

ಡಿಜಿಟಲ್ ಕನ್ನಡ ಟೀಮ್: ಮತ್ತೊಮ್ಮೆ ಬಾಲಿವುಡ್ ಖ್ಯಾತ ಸ್ಟಾರ್ ಗಳಾದ ಶಾರುಖ್ ಖಾನ್ ಹಾಗೂ ಹೃತಿಕ್ ರೋಷನ್ ಸಿನಿಮಾಗಳು ಬಾಕ್ಸ್ ಆಫಿಸ್ ಕಾದಾಟದಲ್ಲಿ ಮುಖಾಮುಖಿಯಾಗಿವೆ. ಈ ಪೈಪೋಟಿಯ ಹೊತ್ತಿನಲ್ಲೇ ಹೃತಿಕ್ ರೋಷನ್ ಅವರು ಟ್ವೀಟರ್...

ಪ್ರೇಮ ಕಾವ್ಯದ ಕಹಿ ಬರಹ… ವಿಜಯನಾರಸಿಂಹ ಎಂಬ ಮೂಕ ಹಕ್ಕಿಯ ಹಾಡು

ಖ್ಯಾತ ಗೀತ ರಚನೆಕಾರರಾದ ಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್ ಮತ್ತು ವಿಜಯನಾರಸಿಂಹ ಅವರ ಅಪರೂಪದ ಚಿತ್ರ... ಕನ್ನಡ ಚಿತ್ರಗೀತೆಗಳ ರತ್ನತ್ರಯರಲ್ಲಿ ಒಬ್ಬರಾದ ವಿಜಯನಾರಸಿಂಹ ಉಳಿದಿಬ್ಬರಾದ ಜಯಗೋಪಾಲ್ ಮತ್ತು ಉದಯಶಂಕರ್ ಅವರಿಗಿಂತಲೂ ಭಿನ್ನವಾಗಿದ್ದರು. ಅಷ್ಟೇ ಪ್ರಮುಖರೂ ಆಗಿದ್ದರು. ಕಾರಣ...

ದೀಪಿಕಾ ಪಡುಕೋಣೆ ಹಾಲಿವುಡ್ ಪ್ರವೇಶದ ಹಿಂದಿದೆಯೇ ಭಾರತೀಯ ಮಾರುಕಟ್ಟೆ ನುಂಗಿ ನೀರು ಕುಡಿವ ತಂತ್ರ..?!

ಬಾಲಿವುಡ್‍ನ ನಂಬರ್ ಒನ್ ನಟಿ ಎನ್ನಿಸಿಕೊಂಡಿರುವ ದೀಪಿಕಾ ಪಡಕೋಣೆ xxx The Return of xander cage ಚಿತ್ರದ ಮೂಲಕ ಬಾಲಿವುಡ್ ಪ್ರವೇಶವನ್ನು ಪಡೆದಿರುವುದು ಈಗ ಪ್ರಚಲಿತದಲ್ಲಿರುವ ಸುದ್ದಿ. ಭಾರತವನ್ನು ಪ್ರತಿನಿಧಿಸುತ್ತಿರುವ ಹೆಮ್ಮೆ...

ಶಿವಣ್ಣನ ‘ಶ್ರೀಕಂಠ’ ಬಿಚ್ಚಿಡಲಿದೆಯಂತೆ ಸಿದ್ದರಾಮಯ್ಯ ಕಟ್ಕೊಂಡ ಗಿಫ್ಟ್ ವಾಚು, ಮಂತ್ರಿಗಳ ‘ನೀಲಿ ಲೀಲೆ’ ವಾಚೂ..!

  ಡಿಜಿಟಲ್ ಕನ್ನಡ ಟೀಮ್: ಹೊಸ ವರ್ಷದ ಜತೆ ಜನ ಹೊಸ ಲೆಕ್ಕಾಚಾರ ಹಾಕೋದು ಪ್ರತಿವರ್ಷದ ವಾಡಿಕೆ. ಅದು ಅನುಷ್ಠಾನಕ್ಕೆ ಬರುತ್ತೋ ಇಲ್ಲ ಕಳೆದು ಹೋಗೋ ಕಾಲದ ಜತೆ ಕರಗಿ ಮಾಯವಾಗುತ್ತೋ ಅದು ಬೇರೆ ಪ್ರಶ್ನೆ....

ನೋಟು ಬದಲಾವಣೆಯ ಅಸ್ತ್ರ ಕನ್ನಡ ಚಿತ್ರರಂಗದ ಸ್ವರೂಪವನ್ನು ಬದಲಾಯಿಸಬಲ್ಲದೆ?

ಈಗ ದೇಶದೆಲ್ಲೆಡೆ ಐದು ನೂರು, ಸಾವಿರ ರೂಪಾಯಿಗಳ ರದ್ದತಿಯದೇ ಸುದ್ದಿ. ಜನರೆಲ್ಲಾ ನೋಟು ಬದಲಾಯಿಸಿ ಕೊಳ್ಳಲು ಸರತಿ ಸಾಲಿನಲ್ಲಿ  ನಿಂತಿರುವಾಗ ಯಾವ ಕ್ಷೇತ್ರದಲ್ಲಿ ತಾನೆ ಸಹಜವಾದ ಚಟುವಟಿಕೆಗಳು ನಡೆಯಲು ಸಾಧ್ಯ. ಅದರಲ್ಲಂತೂ ಕಾಳಧನದ...

ಗಾಂಧಿನಗರದಲ್ಲೀಗ ಕೇಳಿ ಬರುತ್ತಿದೆ ಪಾರ್ಟ್ ಟೂನ ಕಲರವ

‘ಮುಂಗಾರು ಮಳೆ’ ಕನ್ನಡದಲ್ಲಿ ಟ್ರೆಂಡ್ ಸೆಟ್ ಮಾಡಿದ ಚಿತ್ರ. 2006ರಲ್ಲಿ ತೆರೆ ಕಂಡ ಚಿತ್ರ ಹಲವು ಕಲಾವಿದರ ವೃತ್ತಿ ಜೀವನಕ್ಕೆ ತಿರುವು ನೀಡಿದ್ದರ ಜೊತೆಗೆ ಯೋಗರಾಜ ಭಟ್ಟರ ವಿನೂತನ ಪ್ರಯೋಗಗಳಿಗೂ ಆರಂಭಿಕ ಬಿಂದುವಾಗಿತ್ತು....

ಬಾಲಿವುಡ್‍ನಲ್ಲಿ ಚಿತ್ರಗೀತೆಗಳು ಕೋಟಿಗಟ್ಟಲೆ ಹಣ ಬಾಚುತ್ತಿರುವಾಗ ಕನ್ನಡದ ಚಿತ್ರಗೀತೆಗಳಿಂದ ಏಕೆ ಸಾಧ್ಯವಾಗುತ್ತಿಲ್ಲ?

2010ರಲ್ಲಿ ತೆರೆ ಕಂಡ ‘ತೀಸ್ ಮಾರ್ ಖಾನ್’ ಚಿತ್ರದಲ್ಲಿ ಸುನಿಧಿ ಚೌಹಾನ್ ಹಾಡಿದ ‘ಶೀಲಾ ಕಿ ಜವಾನಿ’ ಒಳ್ಳೆಯ ಹಾಡೋ ಕೆಟ್ಟ ಹಾಡೋ ಎನ್ನುವುದು ಚರ್ಚೆಗೆ ಬಿಟ್ಟ ವಿಷಯ, ಆದರೆ ಇದು ಭಾರತೀಯ...

ಹುಟ್ಟುವ ಕಡೆಯೊಂದು ಫಲ ನೀಡುವ ಕಡೆಯೊಂದು ಹೀಗಾದರೆ ‘ಕಾವೇರಿ’ ಜೀವನದಿಯಾಗುವುದು ಹೇಗೆ?

  ಕಾವೇರಿ ನದಿ ವಿವಾದದ ಸಂಬಂಧ ಇಂದು ನಡೆಯುತ್ತಿರುವ ಬಂದ್‍ನಲ್ಲಿ ಕನ್ನಡ ಚಿತ್ರರಂಗ ಸಕ್ರಿಯವಾಗಿ ಭಾಗವಹಿಸಿದೆ. ಆದರೆ ಚಿತ್ರರಂಗದ ಪಾತ್ರಕ್ಕೆ ಇಷ್ಟಕ್ಕೇ ಸೀಮಿತವಾಗ ಬಾರದು ಎನ್ನುವುದು ಬಹಳ ಮುಖ್ಯವಾದ ಸಂಗತಿ. ‘ಬಂದ್‍’ನಲ್ಲಿ ಚಿತ್ರರಂಗದವರು ಭಾಗವಹಿಸುವುದರಿಂದ...

ಮುಂಗಾರು ಮಳೆಗೆ ಸಿಕ್ತು ‘ಯು’ ಸರ್ಟಿಫಿಕೇಟ್… ಈ ವಾರ ತೆರೆ ಮೇಲೆ ನೀರ್ ದೋಸೆ,...

ಡಿಜಿಟಲ್ ಕನ್ನಡ ಟೀಮ್: ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ ಚಿತ್ರ ಮುಂಗಾರು ಮಳೆ-2 ಗೆ ಸೆನ್ಸಾರ್ ಮಂಡಳಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರೊಂದಿಗೆ ಈ ಚಿತ್ರ ಸೆಪ್ಟೆಂಬರ್ 9ರಂದು ರಾಜ್ಯಾದ್ಯಂತ ಅಭಿಮಾನಿಗಳ ಮುಂದೆ...

ಚಿತ್ರಗಳ ಸಂಖ್ಯೆ ಏರುತ್ತಿದೆ, ಚಿತ್ರಮಂದಿರಗಳ ಸಂಖ್ಯೆ ಕುಸಿಯುತ್ತಿದೆ!

ಇವತ್ತು ಕನ್ನಡ ಚಿತ್ರರಂಗದ ಮಟ್ಟಿಗೆ ಇನ್ನೊಂದು ದಾಖಲೆ ನಿರ್ಮಾಣವಾಗುತ್ತಿದೆ. ಒಂದೇ ದಿನ ಎಂಟು ಚಿತ್ರಗಳು ತೆರೆ ಕಾಣುತ್ತಿವೆ. ಇವುಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಸುದ್ದಿ ಮಾಡುತ್ತಿದ್ದ ‘ನೀರ್‍ ದೋಸೆ’ ಎಡಕಲ್ಲು ಗುಡ್ಡದ ಚಂದ್ರಶೇಖರ್...

ಟಗರಾದ ಶಿವಣ್ಣ, ಸದ್ಯದಲ್ಲೇ ತೆರೆ ಮೇಲೆ ಆಗಲಿದೆ ಲೂಟಿ… ಈ ವಾರದ ಚಿತ್ರಪಟಗಳು

ಡಿಜಿಟಲ್ ಕನ್ನಡ ಟೀಮ್: ಒಂದು ಸಣ್ಣ ವಿರಾಮದ ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೆ ಲಾಂಗ್ ಹಿಡಿದಿದ್ದಾರೆ. ದುನಿಯಾ ಸೂರಿ ಅವರ ನಿರ್ದೇಶನದ ಟಗರು ಸಿನಿಮಾದಲ್ಲಿ ಶಿವಣ್ಣ ತಮ್ಮ ಹಳೇ ಅಡ್ಡಕ್ಕೆ ಬಂದಿದ್ದಾರೆ....

ಒಲಂಪಿಕ್ಸ್ ಗೆದ್ದೋರ ಕುರಿತು  ಸಿನಿಮಾ ಮಾಡೋಕಿಂತ, ಸಿನಿಮಾ ಒಲಂಪಿಕ್ಸ್ ಗೆಲ್ಲಲು ಪ್ರೇರಣೆ ನೀಡುವಂತಿದ್ದರೆ!

ದೇಶದೆಲ್ಲಡೆ ಈಗ ಸಿಂಧು ಹೆಸರಿನ ಜಪ ನಡೆಯುತ್ತಿದೆ.! ಹೀಗಿರುವಾಗ ಇಂತಹ ಜನಪ್ರಿಯ ವಸ್ತುವನ್ನು ಬಳಸಿಕೊಳ್ಳುವಲ್ಲಿ ಚಿತ್ರರಂಗದವರು ಹಿಂದೆ ಬೀಳುವರೇ? ಲಂಡನ್ ಒಲಂಪಿಕ್ಸ್‍ನ ನಂತರ ಸಾಧಕಿ ಮೇರಿಕೊಮ್‍ ಕುರಿತಾದ ಚಿತ್ರ ರೂಪುಗೊಂಡಿತ್ತು. ಈಗ ದೇಶದ...

ಚಿತ್ರನಟಿ ಏಕೆ ‘ಪಕ್ಕದ್ಮನೆ ಹುಡುಗಿ’ಯೇ ಆಗಬೇಕು? ನಮ್ಮ ‘ಮನೆ ಹೆಣ್ಣುಮಗಳು’ ಆಗಬಾರದೆ?

‘ವಿಷ್ಣುವರ್ಧನ್ ಪ್ರಬುದ್ಧ ನಟನಲ್ಲ’ ಎನ್ನುವ ರಾಂಗೋಪಾಲ ವರ್ಮರ ಅಪ್ರಬುದ್ಧ ಹೇಳಿಕೆ ‘ಸುದ್ದಿ’ ಹೇಗೆ ವಿವೇಚನಾರಹಿತವಾಗಿರಬಹುದು ಎನ್ನುವುದಕ್ಕೆ ಉದಾಹರಣೆಯಂತಿದೆ. ಅಭಿನಯದ ಸಾಧ್ಯತೆಗಳೇ ಗೊತ್ತಿಲ್ಲದಂತಿರುವ ವರ್ಮ ಹಿಂದೆ ರಜನೀಕಾಂತ್,ಮುಮ್ಮಟ್ಟಿಯವರ ಕುರಿತು ಇಂತಹದೇ ವಿವಾದದ ಕಿಡಿ ಹಚ್ಚಿದ್ದರು....

ಲೈಂಗಿಕತೆ ಮಡಿವಂತಿಕೆಯಾಗಬೇಕಿಲ್ಲ, ಹಾಗಂತ ಸಿನಿಮಾಗಳ ಉದ್ರೇಕದ ಮಾರಾಟ ವಸ್ತುವೂ ಆಗಬಾರದಲ್ಲ…

‘ನನ್ನ ಬಳಿ ಒಂದು ಫಿಲಂ ಕಥೆ ಇದೆ ಮೇಡಂ.’ ‘ಸರಿ..’ ‘ಕಥೆ, ಸ್ಕ್ರೀನ್ ಪ್ಲೇ ಎಲ್ಲಾ ರೆಡಿ ಮಾಡಿದ್ದೇನೆ. ಮಾತುಗಳು, ಹಾಡುಗಳು ಬರೆಯಬೇಕಷ್ಟೇ ನೀವು ಹೆಲ್ಪ್ ಮಾಡಬೇಕು ಮೇಡಂ.’ ‘ಸಾರಿ... ನಾನು ಕಥೆ, ಕಾದಂಬರಿ ಬರಿಯೋಳು. ಡೈಲಾಗ್...

ಒಲಿಂಪಿಕ್ಸ್ ಎಂದರೆ ಕೇವಲ ಪದಕಗಳ ಪಟ್ಟಿಯಲ್ಲ… ‘ಒಲಂಪಿಯಾ 1936’ ಸಿನಿಮಾ ತೆರೆದಿಡುವ ಚರಿತ್ರೆಯ ಪುಟಗಳು

‘ನಮ್ಮವರು ಸೆಲ್ಫಿ ತೆಗೆಸಿಕೊಳ್ಳಲು ಒಲಂಪಿಕ್ಸ್ ಗೆ ಹೋಗಿದ್ದಾರೆ’ ಎನ್ನುವ ಶೋಭಾ ಡೇ ಟ್ವಿಟರ್‍ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಅದು ಒಂದು ರೀತಿಯಲ್ಲಿ ಭಾರತೀಯರ ಮನಸ್ಥಿತಿಯನ್ನು ತೆರೆದಿಡುತ್ತದೆ ಎಂದು ಹೇಳ ಬಹುದು. ಸದಾ ಗೆಲುವಿಗೆ...

ದ್ವಂದಾರ್ಥ ಎಂದರೆ ಕಾಮೋದ್ರೇಕದ್ದೇ ಸಂಭಾಷಣೆ, ಬೀದಿಯಲ್ಲಿ ಪರಿಣಾಮ ತೋರುವ ಈ ಕ್ರಿಯೆಗೆ ಯಾರು ಹೊಣೆ?

ಅವಳ ಮೈಮುಟ್ಟಬಹುದು. ಅವಳಷ್ಟೇ ಅಲ್ಲ.. ರಸ್ತೆಯಲ್ಲಿ ಓಡಾಡುವ ಹೆಣ್ಣು ಮಕ್ಕಳ ಮೈ ಕೂಡ ಮುಟ್ಟಬಹುದು. ಅವಳು ಬೇಡ ಅಂದರೆ ಅದು ಬೇಕು ಎನ್ನುವ ಸಂಕೇತ.... ‘ಮನೆ ಮಂದಿಯೆಲ್ಲಾ ಕುಳಿತು ನೋಡುವಂತಹ ಸಿನಿಮಾಗಳು ಇತ್ತೀಚಿಗೆ ಬರ್ತಾನೆ...

‘ರಾಜೇಶ್ ಖನ್ನಾ ಪೂರ್ ಆ್ಯಕ್ಟರ್’ ಎಂಬ ನಾಸಿರುದ್ದೀನ್ ಷಾರ ವಿವಾದಾತ್ಮಕ ಹೇಳಿಕೆ ಒಪ್ಪಲು ಹೇಗೆ...

ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರು ಮಾಡಿರುವ ನಾಸಿರುದ್ದೀನ್‍ ಷಾ ಇತ್ತೀಚಿನ ಸಂದರ್ಶನದಲ್ಲಿ ‘ರಾಜೇಶ್‍ ಖನ್ನಾ  ಅವರನ್ನು ಪೂರ್ ಆ್ಯಕ್ಟರ್’ ಎಂದು ಕರೆದು ವಿವಾದಕ್ಕೆ ಗುರಿಯಾದರು. 1970ರಲ್ಲಿ ಮಿಡಿಯೋಕರ್‍ ಸಂಸ್ಕೃತಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿತು....

ರೈ ಅನ್ನು ರಾಜ್ ಆಗಿಸಿದ ನಿರ್ದೇಶಕ ಬಾಲಚಂದರ್ ನೆನಪು ಪ್ರಕಾಶ್ ಮಾತುಗಳಲ್ಲಿ ಅರಳಿದ್ದು ಹೇಗೆ?

ಎನ್. ಎಸ್. ಶ್ರೀಧರಮೂರ್ತಿ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಖ್ಯಾತನಟ ಪ್ರಕಾಶ್ ರೈ ಕೆ.ಬಾಲಚಂದರ್ ಅವರ ಜೊತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡರು. ಈ ನೆನಪಿನ ಪಯಣದ ಕೆಲವು ಸ್ವಾರಸ್ಯಕರ ಸಂಗತಿಗಳು ಹೀಗಿವೆ.. ‘ಹರಕೆಯ ಕುರಿ’ ಚಿತ್ರದಲ್ಲಿ ತಮ್ಮೊಂದಿಗೆ...

ಸರ್ಕಾರದ ವಿರುದ್ಧ ಜನಾಕ್ರೋಶ, ಸಿನಿಮಾಗಳಲ್ಲಿ ಸಿಗೋದು ಉತ್ಪ್ರೇಕ್ಷೆಯ ಸಹವಾಸ

ರಾಜ್ಯದೆಲ್ಲೆಡೆ ಈಗ ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆಯ ಕುರಿತ  ಚರ್ಚೆಗಳು  ನಡೆಯುತ್ತಿದೆ. ಸಚಿವ ಕೆ.ಜೆ.ಜಾರ್ಜ್‍ ಅವರನ್ನು ಉಳಿಸಲು ಸರ್ಕಾರ ನಡೆಸುತ್ತಿರುವ ನಿರ್ಲಜ್ಜ ಪ್ರಯತ್ನಗಳು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ಅದು ತೀವ್ರವಾಗಿಯೇ ಅಭಿವ್ಯಕ್ತಗೊಳ್ಳುತ್ತಿದೆ....

ಬೈಟ್ಸ್.. ಕ್ಯಾಮರಾ.. ಆಕ್ಷನ್.. ಇದು ಸಿನಿಮಾ ಭವಿಷ್ಯದ ಹೊಸ ಮಂತ್ರ

ರೀಲ್, ಸೆಲ್ಯೂಲ್ಯಾಯ್ಡ್ ಮೊದಲಾದ ಪದಗಳು ಸಿನಿಮಾಕ್ಕೆ ಪರ್ಯಾಯವಾಗಿಯೇ ಬಳಸಲ್ಪಡುತ್ತಾ ಬಂದಿವೆ. ಆದರೆ ಈಗ ಸಿನಿಮಾ ಬದಲಾಗಿದೆ ಬೈಟ್ಸ್ ಗಳಲ್ಲಿ ರೂಪುಗೊಳ್ಳುತ್ತಿದೆ. ನಿರ್ಮಾಪಕ ಅಥವಾ ವಿತರಕ ಸಿಗ್ನಲ್‍ನ ಮೂಲಕ ಸಿನಿಮಾವನ್ನು ಚಿತ್ರಮಂದಿರಕ್ಕೆ ಕಳುಹಿಸುವ ತಂತ್ರಜ್ಞಾನ...

ಶುಕ್ರವಾರದ ಸಿನಿ ಸಮಯ.. ನೀವು ನೋಡಬೇಕಿರೋ ಫೋಟೊಗಳು..

  ಜಿಗರ್ ಥಂಡ ಸಿನಿಮಾದ ಫೋಟೋಗಳು: ಖಳನಾಯಕನ ಪಾತ್ರದಲ್ಲಿ ರವಿಶಂಕರ್ ಪ್ರಮುಖ ಆಕರ್ಷಣೆಯಾಗಿದ್ದು, ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಯುವ ನಟ ರಾಹುಲ್ ನಾಯಕನಾಗಿದ್ದು, ಹಾಸ್ಯನಟರಾದ ಚಿಕ್ಕಣ್ಣ, ಸಾಧುಕೋಕಿಲ, ಸಂಯುಕ್ತ ಹೊರನಾಡು, ದತ್ತಣ್ಣ ಮತ್ತು ಮಠ...

ಕ್ಲಾಸಿಕ್‍ಗಳು ಕನ್ನಡ ಸಿನಿಮಾ ಆಗಬೇಕು, ಅದಕ್ಕೆ ‘ಸುಬ್ಬಣ್ಣ’ ಪ್ರೇರಣೆ ಆಗಬೇಕು

ಎನ್.ಎಸ್.ಶ್ರೀಧರ ಮೂರ್ತಿ ‘ಮಾಸ್ತಿಯವರನ್ನು ಕನ್ನಡದ ಆಸ್ತಿ’ ಎಂದು ಕರೆಯೋದು ಒಂದು ರೀತಿಯಲ್ಲಿ ನಾಣ್ಣುಡಿಯೇ ಆಗಿ ಬಿಟ್ಟಿದೆ. ಅವರ ಕೃತಿಗಳು ಎಷ್ಟು ದೊಡ್ಡದೋ ಬದುಕಿದ ರೀತಿ ಕೂಡ ಅಷ್ಟೇ ದೊಡ್ಡದು. ಕನ್ನಡ ಸಣ್ಣಕಥೆಗಳ ಪಿತಾಮಹ ಎಂದೂ...

ನಮ್ಮ ಕಲಾವಿದರಿಗೆ ಎಂತಹ ಕಾರಣಗಳಿಗೆ ಸುದ್ದಿ ಆಗಬೇಕು ಎನ್ನುವುದರ ಬಗ್ಗೆ ಅರಿವಿದ್ದರೆಷ್ಟು ಚೆಂದ!

  ಎನ್.ಎಸ್.ಶ್ರೀಧರ ಮೂರ್ತಿ ಕಳೆದ ವಾರ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಎರಡು ಘಟನೆಗಳು ಸುದ್ದಿಯಾದವು. ಒಂದು ‘ಉಪ್ಪು ಹುಳಿ ಖಾರ’ ಸಿನಿಮಾಕ್ಕೆ ಸಂಬಂಧಿಸಿದಂತೆ ನಾಯಕಿ ಮಾಲಾಶ್ರೀ ಮತ್ತು ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಡುವೆ ನಡೆದ ವಾಗ್ವಾದ....

‘ಬಂಗಾರದ ಮನುಷ್ಯ’ ರಾಜಕುಮಾರ್ ಕುರಿತ ಕೃತಿಗೆ ಬಂಗಾರದ ಕಮಲ

ಎನ್.ಎಸ್.ಶ್ರೀಧರ ಮೂರ್ತಿ ಚಲನಚಿತ್ರ ಕ್ಷೇತ್ರಕ್ಕಾಗಿ ನೀಡುವ ರಾಷ್ಟ್ರಪ್ರಶಸ್ತಿಗಳಲ್ಲಿ ನಾಲ್ಕು ವಿಭಾಗಗಳಿರುತ್ತವೆ. ದಾದಾ ಸಾಹೇಬ್ ಫಾಲ್ಕ್ ಪ್ರಶಸ್ತಿ, ಕಥಾ ಚಿತ್ರಗಳಿಗೆ ನೀಡುವ ಪ್ರಶಸ್ತಿ ಇವೆರಡೂ ಎಲ್ಲರಿಗೂ ಗೊತ್ತು ಮತ್ತು ಈ ವಿಭಾಗದಲ್ಲಿ ದೊರಕುವ ಪ್ರಶಸ್ತಿಗಳಿಗೆ ದೊಡ್ಡ...

ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಮಗನಿಗಾಗಿ ಬ್ಯಾಟ್ ಮ್ಯಾನ್ ಆದ ಕಥೆ ಕೇಳಿ…!

  ಡಿಜಿಟಲ್ ಕನ್ನಡ ಟೀಮ್ ಇಮ್ರಾನ್ ಹಶ್ಮಿ ಅಂದರೆ ಬಹುತೇಕರ ಕಣ್ಮುಂದೆ ಬರೋದು, ಬಾಲಿವುಡ್ ಕಿಸ್ಸರ್ ಬಾಯ್ ನ ಹಾಟ್ ಹಾಟ್ ದೃಶ್ಯಗಳು. ತಮ್ಮ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ನಿಂದಲೇ ಹೆಚ್ಚು ಖ್ಯಾತಿ ಪಡೆದ ಇಮ್ರಾನ್...

ಜೀವದ ಗುಳ್ಳೆ ಒಡೆದಾಗ ಟಪ್ಪೆಂದು ಸದ್ದಾಗದು, ನಟಿ ಪ್ರತ್ಯೂಷಾ ಸಾವು ಕೂಡ ಹಾಗೆಯೇ…

ಜಯಶ್ರೀ ದೇಶಪಾಂಡೆ ಆ ನಿರ್ಗಮನಗಳು ಸದ್ದಿಲ್ಲದೇ ನಡೆದು ಹೋಗುತ್ತವೆ. ಅವರ ಜೀವದ ಗುಳ್ಳೆ ಒಡೆದಾಗ ಟಪ್ಪೆ೦ದು ಸದ್ದಾಗದು. ಆದರೂ ಅದರೊಳಗಿ೦ದ ಏಳುವ ಗುಲ್ಲು ಭೂಮ್ಯಾಕಾಶಗಳ ನಡುವೆ ವ್ಯಾಪಿಸಿ, ಹೊಗೆ ಮುಚ್ಚಿದ ಹಿತ್ತಲಿನ೦ತೆ ಮಸುಕಾದ ಹಿನ್ನೆಲೆ...

ಸಿನಿಮಾಕ್ಕೆ ಹೊಸ ಈಡಂ ನೀಡಿದ  ‘ಮಸಾನ್’, ಪ್ರಶಸ್ತಿ ಮೌಲ್ಯ ಮಸಣ ಸೇರಿಸಿದ ಆಯ್ಕೆ ಸಮಿತಿ!

ಎನ್.ಎಸ್.ಶ್ರೀಧರ ಮೂರ್ತಿ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಲವು ಅಚ್ಚರಿಗಳನ್ನು ಮೂಡಿಸಿದೆ. ಬಾಹುಬಲಿಯಂತಹ ಶುದ್ದ ವ್ಯಾಪಾರಿ ಚಿತ್ರ ಸ್ವರ್ಣ ಕಮಲದ ಗೌರವ ಪಡೆದಿದ್ದು ಒಂದು ಅಚ್ಚರಿಯಾದರೆ, ಬಹುತೇಕ ಎಲ್ಲಾ ಪ್ರಮುಖ ಪ್ರಶಸ್ತಿಗಳು ಬಾಲಿವುಡ್‍ನ ಪಾಲಾಗಿರುವುದು...

ಬಡತನದ ಎದಿರು ಎಲ್ಲರೂ ಒಂದೇ ಎಂದು ಸಾರುವ ‘ಪ್ಲೇ ಗ್ರೌಂಡ್ಸ್’

ಎನ್.ಎಸ್.ಶ್ರೀಧರ ಮೂರ್ತಿ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಜನ ಹೊಸಬರು ಬರುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು ಐವತ್ತು ಮಂದಿ ಯುವಪ್ರತಿಭೆಗಳು ಡೈರಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಎನ್ನುವುದು ಸಣ್ಣ  ಸಂಗತಿಯಲ್ಲ. ಅದರಂತೆ ಕಿರುಚಿತ್ರಗಳ ಕ್ಷೇತ್ರದಲ್ಲಿ ಕೂಡ...

ಗಾಂಧಿನಗರದ ಸೊಗಡು ನೋಡಿ ಸಿನಿಮಾ ಮೈ ಡಾರ್ಲಿಂಗ್ ಅಂತಿದ್ದಾರೆ ಗೌರೀಶ್ ಅಕ್ಕಿ..!

ಸೋಮಶೇಖರ ಪಿ. ಭದ್ರಾವತಿ ಸಿನಿಮಾ, ಕೆಲವರಿಗೆ ಇದು ಕೇವಲ ಒಂದು ಪದ, ಮನರಂಜನಾ ಸಾಧನಾ ಅಥವಾ ಒಂದು ಮಾಧ್ಯಮ. ಆದರೆ ಮತ್ತೇ ಕೆಲವರಿಗೆ ಇದೇ ಉಸಿರು. ಹೌದು, ಸಿನಿಮಾವನ್ನೇ ತಮ್ಮ ಕನಸಾಗಿಸಿಕೊಂಡು ಗಾಂಧಿ ನಗರಕ್ಕೆ...

ಕಿರಗೂರಿನ ಗಯ್ಯಾಳಿಗಳಿಗೆ ಕತ್ತರಿ, ಈ ಸೆನ್ಸಾರ್ ಮಂಡಳಿ ಬ್ರಿಟಿಷರ ಪಾರುಪತ್ಯೆ ಮುಂದುವರಿಸೋದರ ಸಂಕೇತವೇ..?

  ಎನ್.ಎಸ್.ಶ್ರೀಧರ ಮೂರ್ತಿ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಮನ ಸೆಳೆದ ಚಿತ್ರ ಎನ್ನುವ ಹೆಗ್ಗಳಿಕೆಗೆ ಸುಮನಾ ಕಿತ್ತೂರು ಅವರ ‘ಕಿರುಗೂರಿನ ಗಯ್ಯಾಳಿಗಳು’ ಪಾತ್ರವಾಗಿದೆ. ಚಿತ್ರವನ್ನು ಮೆಚ್ಚಿಕೊಂಡವರೆಲ್ಲರೂ ಸೆನ್ಸರ್‍ನ ವಿವೇಚನಾ ರಹಿತ ಕತ್ತರಿ...

ವಿಡಿಯೋ ಸಂದರ್ಶನ: ಚರ್ಚೆಗಳು ಏಳಬೇಕು ಎಂಬುದೇ ಸಿನಿಮಾದ ಉದ್ದೇಶ ಎಂದಿದ್ದಾರೆ ಬಿ. ಸುರೇಶ್

ಡಿಜಿಟಲ್ ಕನ್ನಡ ಟೀಮ್ ಬಿ. ಸುರೇಶ್ ಕತೆ ಬರೆದು ನಿರ್ದೇಶಿಸಿರುವ 'ದೇವರ ನಾಡಲ್ಲಿ' ಚಿತ್ರ ಇಂದು (ಫೆ. 5) ಬಿಡುಗಡೆಯಾಗಿದೆ. ಬಿಡುಗಡೆಗೆ ಕೆಲದಿನಗಳ ಮುಂಚೆ ಬಿ. ಸುರೇಶ್ ಅವರೊಂದಿಗೆ ಮಾತು ಮಾತುಗಳ ಮಥಿಸಿತ್ತು 'ಡಿಜಿಟಲ್...

ಗಾಂಧಿ ನಗರಕ್ಕೆ ಕನಸು ಕಟ್ಟಿಕೊಂಡು ಬರುವವರಿಗೆ ಸಂಕ್ರಾಂತಿ ಎಂದು?

ವಿನಾಯಕ ಕೋಡ್ಸರ ‘ಅಲ್ನೋಡು ಮಗ ಹೆಂಗೆ ಚಚ್ಚುತ್ತಾ ಅವ್ನೆ ದರ್ಶನ್‌. ಸುದೀಪ್‌ ಪೊಲೀಸ್‌ ಗೆಟಪ್ಪಿನಲ್ಲಿ ಹೆಂಗೆ ಕಾಣಿಸ್ತಾನೆ ಅಂದ್ರೆ…ನಾನು ಹೀಗೊಂದು ದಿನ ಹೀರೋ ಆಗಬೇಕು. ದೊಡ್ಡ ಪರದೆಯ ಮೇಲೆ ಬರಬೇಕು’ ಬೀದರ್‌ನಲ್ಲಿ ಸಿನಿಮಾ ನೋಡುತ್ತ...

ನಾಯಕಿ ಹಿಂದೆ ಸುತ್ತುವುದೇ ನಾಯಕನ ಕೆಲಸವೆಂಬ ಸೂತ್ರದಿಂದ ಬಿಡಿಸಿಕೊಳ್ತಿದೆಯೇ ಬಾಲಿವುಡ್? ಅಂಥ ಭರವಸೆ ಸಾಲಿಗೆ...

  ಸೌಮ್ಯ ಸಂದೇಶ್ ಅವವೇ ಪ್ರೇಮಕತೆಗಳು, ಕಾಮಿಡಿ ಹೆಸರಿನ ಗೇಲಿಗಳು ಇವನ್ನೆಲ್ಲ ದಾಟುವ ಪ್ರಯತ್ನದಲ್ಲಿದೆಯೇ ಬಾಲಿವುಡ್? ಹೌದೆನಿಸುವುದಕ್ಕೆ ಹಲವು ಕಾರಣಗಳಿವೆ. ಇದೇ ತಿಂಗಳು ನೈಜ ಕತೆ ಆಧರಿಸಿ ಬರುತ್ತಿರುವ ಅಕ್ಷಯ್ ಕುಮಾರ್ ಅಭಿನಯದ ಏರ್ಲಿಫ್ಟ್, ಫೆಬ್ರವರಿಯಲ್ಲಿ...

ಹೊಳೆದಿದ್ದೆಲ್ಲ ತಾರೆ, ಚಂದ್ರ, ರವಿಯಾಗದು

  ನಿಜಗುಣ ದೊಡ್ಡವರ ಸಣ್ಣತನಗಳು ಹೆಂಗೆಲ್ಲ ಇರ್ತವೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ... ಸಿನಿಮಾ ಎಂಬುದು ಯಾವತ್ತೂ ಹೊಸಬರನ್ನು ತನ್ನತ್ತ ಸೆಳೆದುಕೊಂಡಿರುವ ರಂಗ. ಇಲ್ಲಿ ನಿರ್ದೇಶಕರಾಗಿಯೋ, ನಟನಾಗಿಯೋ, ತಂತ್ರಜ್ಞನಾಗಿಯೋ ಗುರುತಿಸಿಕೊಳ್ಳಬೇಕು ಎಂದು ಆಸೆ ಹೊತ್ತವರು ಸಹಜವಾಗಿ ಅನುಸರಿಸುವ ಮಾರ್ಗ...

ಹುಬ್ಬಳ್ಯಾಗ ತೆಲುಗು ಸಿನ್ಮಾನೂ ಜೋರ್ ಓಡಾಕ್ ಹತ್ತೈತ್ರೀ!

ನಿತ್ಯಾಸಿರಿ 'ವೇಲಾ ತಿರುಗುಬಾತು ಥೊ ಮಹಿಷ್ಮತಿ ಕಿ ಮಕಿಲಿ ಪಟ್ಟಿಂಡಿ ರಕ್ತಂ ತೊ ಕಾಡಿಗೇ'...ಎಂದು ಚೀರುಧ್ವನಿಯಲ್ಲಿ ಯುವಕನೋರ್ವ ಹುಬ್ಬಳ್ಳಿಯ ಕೊಪ್ಪೀಕರ್ ರಸ್ತೆಯಲ್ಲಿ ಹೇಳುತ್ತಾ ಹೊರಟಿದ್ದ. ಇದನ್ನು ಕೇಳುತ್ತಿದ್ದಂತೆಯೇ ನನಗೆ ನಾನೆಲ್ಲಿ ಹೈದರಾಬಾದ್‍ನಲ್ಲಿ ಹೊರಟಿದ್ದೇನೋ ಹೇಗೆ...