Sunday, September 26, 2021
Home Tags Cinimarga

Tag: Cinimarga

ಬನ್ಸಾಲಿಯ ಪದ್ಮಾವತಿಯನ್ನು ವಿರೋಧಿಸುತ್ತಿರುವವರನ್ನೆಲ್ಲ ಪುಂಡರು ಎಂದು ಕರೆದುಬಿಡುವುದು ಎಷ್ಟು ಸರಿ?

ಕಳೆದ ವಾರ (ಮಾರ್ಚ್ 15 ರಂದು) ಮಹಾರಾಷ್ಟ್ರದ ಕೊಲ್ಹಾಪುರದ ಬಳಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾ ಸೆಟ್ ಮೇಲೆ ಮತ್ತೆ ದಾಳಿ ನಡೆದಿದೆ. ಸಿನಿಮಾಕ್ಕೆ ಸಂಬಂಧಿಸಿದ ವೇಷಭೂಷಣ ಹಾಗೂ ಕುದುರೆಗಳ...

ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅಸಡ್ಡೆ ಏಕೆ? ಈ ಬಾರಿಯ ಬಜೆಟ್ ನಿಜಕ್ಕೂ...

ಚಿತ್ರರಂಗದ ಕುರಿತಾಗಿ ಬಜೆಟ್ ನಲ್ಲಿ ತಾತ್ವಿಕ ನೆಲೆಗಟ್ಟಿನ ನಿರ್ಧಾರಗಳು ಪ್ರಕಟವಾಗುವುದು ತೀರಾ ಅಪರೂಪ. ಅದರಲ್ಲೂ ಚುನಾವಣೆಯ ಹೊಸ್ತಿಲಿನಲ್ಲಿ ಜನಪ್ರಿಯತೆಯ ನೆಲೆ ಸಹಜವೇ. ಆದರೆ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಬಜೆಟ್ ಎಂದಿಗೂ ಭಾವುಕ ನೆಲೆಯಲ್ಲಿಯೇ ಸಾಗಿದೆ ಅಮೃತೋತ್ಸವ ಭವನ,...

ಬಾಲಿವುಡ್ಡಿನ ಪುರುಷ ಅಹಂಕಾರಕ್ಕೆ ಕಂಗನಾ ರಣಾವತ್ ಸವಾಲ್!

ಸಾಲು ಸಾಲು ರಾಷ್ಟ್ರಪ್ರಶಸ್ತಿಗಳನ್ನು ಪಡೆದಂತೇ ಸೂಪರ್ ಹಿಟ್ ಸಿನಿಮಾಗಳನ್ನೂ ನೀಡಿದ ಕಂಗನಾ ರಣಾವತ್ ಬಾಲಿವುಡ್ ನಾಯಕಿಯರ ಚಿತ್ರಣದಲ್ಲಿನ ಸ್ಟಿರಿಯೋ ಟೈಪ್ ಮಾದರಿಯನ್ನು ಮುರಿದವರು ಎನ್ನುವ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ. ಅದೇ ರೀತಿಯಲ್ಲಿ ತಮ್ಮ ವಿವಾದಗಳಿಂದಲೂ...

ಕನ್ನಡದ ಮೊದಲ ಸಿನಿಮಾದಲ್ಲೇ ಇತ್ತು ಗಾಸಿಪ್, ಪಾಲಿಟಿಕ್ಸ್: ಇದು ಮೊದಲ ನಾಯಕಿಯ ದುರಂತ ಕಥೆ

ಇವತ್ತು ಕನ್ನಡ ಚಿತ್ರರಂಗದ ಹುಟ್ಟುಹಬ್ಬ (ಮಾರ್ಚ್ 3). ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ಬಿಡುಗಡೆಯಾದ ದಿನ. ಈ ಸಿನಿಮಾ ಕುರಿತು ಏನೆಲ್ಲಾ ಕಥೆಗಳನ್ನು ನೀವು ಕೇಳಿರುತ್ತೀರಿ. ಆದರೆ ಸತಿ ಸುಲೋಚನೆ ಪಾತ್ರವನ್ನು ಮಾಡಿದ...

ರೋಚಕ ಸುದ್ದಿಯಾಗಷ್ಟೇ ಉಳಿಯದೆ ವಿಚಾರ ಪ್ರಚೋದಿಸಬೇಕಿರುವ ಮಲೆಯಾಳಂ ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ

(ಸಾಂದರ್ಭಿಕ ಚಿತ್ರ) ಸರಿ ಸುಮಾರು ಹದಿನೈದು ವರ್ಷಗಳಷ್ಟು ಹಿಂದೆ ಖ್ಯಾತ ಗೀತರಚನೆಕಾರ ಆರ್.ಎನ್.ಜಯಗೋಪಾಲ್ ಅವರೊಂದಿಗೆ ವಾಹಿನಿಯೊಂದರ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಹೋಗಬೇಕಾಗಿ ಬಂದಿತ್ತು. ಅಲ್ಲಿ 14-15ರ ವಯಸ್ಸಿನ ಬಾಲಿಕೆಯೊಬ್ಬಳು ಆಗ ಜನಪ್ರಿಯವಾಗಿದ್ದ ಹಾಡನ್ನು ಸುಶ್ರಾವ್ಯವಾಗಿಯೇ...

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ಕೇವಲ ಭಾವನಾತ್ಮಕ ಸಂಗತಿಯೇ?

ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭವಾಗುವ ಮೊದಲು ರಾಷ್ಟ್ರಗೀತೆಯನ್ನು ಮೊಳಗಿಸುವ ಕುರಿತು 2016ರ ನವೆಂಬರ್ 29ರಂದು ಸುಪ್ರೀಂ ಕೋರ್ಟಿನ  ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಅಮಿತ್ಲಾ ರಾಯ್ ನೀಡಿದ ಮಧ್ಯಂತರ ಆದೇಶ  ಹಲವು ನಿಟ್ಟಿನ ಆವೇಶಕಾರಿ...

ಪ್ರಣಯ ರಾಜ ಶ್ರೀನಾಥ್ ವೃತ್ತಿ ಜೀವನದ ಸಾರ್ಥಕ ಅರ್ಧ ಶತಕ

ಚಿತ್ರರಂಗ ಅನ್ನೋದು ಒಂದು ತರಹ ಹರಿಯುತಿರುವ ನದಿಯ ತರಹ. ಇಲ್ಲಿ ಇವತ್ತು ಹೊಸದು ಅನ್ನಿಸಿದ್ದು ನಾಳೆಗೆ ಹಳೆಯದು ಆಗಿ ಬಿಡುತ್ತೆ. ಅಂತಹದರಲ್ಲಿ ಚಿತ್ರರಂಗದಲ್ಲಿ ಐವತ್ತು ವರ್ಷ ಪೂರೈಸಿ ಇನ್ನೂ ಸಕ್ರಿಯವಾಗಿರುವ ವಿರಳರ ಸಾಲಿಗೆ...

ದೇವರಾಜ ಅರಸು ಅವರ ತಮ್ಮ ಕೆಂಪರಾಜ ಅರಸರ ಕೊಡುಗೆಯು ಜನ್ಮ ಶತಮಾನೋತ್ಸವದ ನೆನಕೆಗೆ ಅರ್ಹ

ನಳ ದಮಯಂತಿ ಚಿತ್ರದಲ್ಲಿ ಕೆಂಪರಾಜ ಅರಸರು ಹಾಗೂ ಭಾನುಮತಿ ಅವರು... ಮಾಜಿ ಮುಖ್ಯಮಂತ್ರಿ, ಸಮಾನತೆಯ ಕನಸುಗಾರ ದೇವರಾಜ ಅರಸರ ಜನ್ಮ ಶತಮಾನೋತ್ಸವವನ್ನು ರಾಜ್ಯ ಸರ್ಕಾರವೇ ಮುಂದೆ ನಿಂತು ವಿಜೃಂಭಣೆಯಿಂದ ಆಚರಿಸಿತು. ಆದರೆ ಇನ್ನೆರಡು ದಿನಕ್ಕೆ...

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಕೊನೆ ಗಳಿಗೆಯ ಅಯೋಜನೆಯ ಒತ್ತಡವೇ ನಿಜವಾದ ಸಮಸ್ಯೆ

ಹತ್ತು ವರ್ಷಗಳ: ಕೆಳಗೆ ಅಂದರೆ 2006ರ ಡಿಸಂಬರ್ 22ರಿಂದ 28ರವರೆಗೆ ಮೊದಲನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆದಾಗ ಸುಚಿತ್ರ ಫಿಲಂ ಸೊಸೈಟಿ  ಮಾತ್ರವೇ ಅದರ ಪ್ರಧಾನ ಹೊಣೆಯನ್ನು ಹೊತ್ತುಕೊಂಡಿತ್ತು. ಆಗ ನರಹರಿರಾವ್, ವಿ.ಎನ್.ಸುಬ್ಬರಾವ್,...

ಹೊಸಬರು ಗೆದ್ದರು, ಸ್ಟಾರ್‍ಗಳು ತುಸು ಮುಗ್ಗರಿಸಿದರು… ಇದು 2016ರ ರಿಪೋರ್ಟ್‍ಕಾರ್ಡ್

  1970ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಚಿತ್ರಗಳು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡವು. ರಾಷ್ಟ್ರಮನ್ನಣೆಯನ್ನೂ ಪಡೆದುಕೊಂಡವು. ಅದೇ ವೇಳೆಗೆ ಚಿತ್ರರಂಗದಲ್ಲಿ ಹಣದ ಹರಿವು ಕೂಡ ಹೆಚ್ಚಾಯಿತು. ಕಲಾತ್ಮಕ ವ್ಯಾಪಾರಿ ಎರಡೂ ಮಾದರಿಗಳ ನಡುವಿನ ಅಂತರ...

ಮಾಮರದ ಕೋಗಿಲೆ ಎಸ್ಪಿ ಕಂಠಕ್ಕೀಗ ಅರ್ಧ ಶತಮಾನ, ಬದುಕಿಗೆ ಸಾರ್ಥಕತೆ ಕಲ್ಪಿಸಿದೆ ಗಾನಯಾನ

ಎಂ.ಆರ್.ವಿಠಲ್ ನಿರ್ದೇಶನದ ‘ನಕ್ಕರದೇ ಸ್ವರ್ಗ’ ಚಿತ್ರಕ್ಕೆ ಹಲವು ಚಾರಿತ್ರಿಕ ಮಹತ್ವಗಳಿವೆ. ನರಸಿಂಹ ರಾಜು ಅವರ ಅಭಿನಯದ ನೂರನೇ ಚಿತ್ರ, ರಾಜ್ಯ ಪ್ರಶಸ್ತಿಯನ್ನು ಪಡೆದ ಮೊದಲ ಚಿತ್ರ, ಕರ್ನಾಟಕದಲ್ಲೇ ಸಂಪೂರ್ಣವಾಗಿ ಚಿತ್ರೀಕರಣಗೊಂಡ ಮೊದಲ ಚಿತ್ರ....

ಮೈಸೂರು ಮಲ್ಲಿಗೆ- ಕವಿತೆಯಾಗಿ ಹರಿದು, ಸಿನಿಮಾವಾಗಿ ಅರಳಿ ಮತ್ತೆ ಅಕ್ಷರರೂಪವಾಗುತ್ತಿರುವ ಬೆರಗಿನ ಕ್ಷಣ

ಜಾಗತಿಕವಾಗಿ ಸಿನಿಮಾ ಪ್ರಬಲ ವಾಣಿಜ್ಯ ಮಾಧ್ಯಮವಾಗಿ ಬೆಳೆಯುತ್ತಿರುವಂತೆಯೇ ಅಕಾಡಮಿಕ್ ಆಗಿ ಕೂಡ ಗಂಭೀರ ಅಧ್ಯಯನಕ್ಕೆ ಒಳ ಪಡುತ್ತಿದೆ.  ಕರ್ನಾಟಕದಲ್ಲಿ ಕೂಡ ಅಕಾಡಮಿಕ್ ಅಧ್ಯಯನ ನಿಧಾನವಾಗಿಯಾದರೂ ಬೆಳವಣಿಗೆ ಕಾಣುತ್ತಿದೆ. ಇದಕ್ಕೆ ಪೂರಕವಾಗುವಂತೆ  ಚಿತ್ರಕಥೆಗಳು ಪುಸ್ತಕರೂಪದಲ್ಲಿ...

ವಿವಾದಗಳಿಂದಲೇ ಸುದ್ದಿಯಾಗುತ್ತಿರೋ ಭಾರತೀಯ ಪನೋರಮಾ ತನ್ನ ಉದ್ದೇಶದಿಂದ ದೂರ ಸರಿಯುತ್ತಿದೆಯೆ?

ಗೋವಾದಲ್ಲಿ ನಡೆಯುತ್ತಿರುವ 47ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡುತ್ತಲೇ ಇದೆ. ಈ ವರ್ಷದ ಪನೋರಾಮಾ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಕನ್ನಡಿಗ ಎಸ್.ವಿ.ರಾಜೇಂದ್ರ ಸಿಂಗ್ (ಬಾಬು)...

ನೋಟು ಬದಲಾವಣೆಯ ಅಸ್ತ್ರ ಕನ್ನಡ ಚಿತ್ರರಂಗದ ಸ್ವರೂಪವನ್ನು ಬದಲಾಯಿಸಬಲ್ಲದೆ?

ಈಗ ದೇಶದೆಲ್ಲೆಡೆ ಐದು ನೂರು, ಸಾವಿರ ರೂಪಾಯಿಗಳ ರದ್ದತಿಯದೇ ಸುದ್ದಿ. ಜನರೆಲ್ಲಾ ನೋಟು ಬದಲಾಯಿಸಿ ಕೊಳ್ಳಲು ಸರತಿ ಸಾಲಿನಲ್ಲಿ  ನಿಂತಿರುವಾಗ ಯಾವ ಕ್ಷೇತ್ರದಲ್ಲಿ ತಾನೆ ಸಹಜವಾದ ಚಟುವಟಿಕೆಗಳು ನಡೆಯಲು ಸಾಧ್ಯ. ಅದರಲ್ಲಂತೂ ಕಾಳಧನದ...

ಬಿ.ಎಸ್.ರಂಗ ಜನ್ಮಶತಮಾನೋತ್ಸವವನ್ನು ಉದ್ಯಮ ಮತ್ತು ಸರ್ಕಾರ ಮರೆಯದಿರಲಿ!

ಇವತ್ತು (ನವಂಬರ್ 11) ಚಿತ್ರರಂಗದ ಬಹುಮುಖ ಪ್ರತಿಭಾವಂತರಾಗಿದ್ದ ಬಿ.ಎಸ್.ರಂಗ ಅವರ 99ನೇ ಜನ್ಮದಿನ. ಅಂದರೆ ಇಂದಿನಿಂದ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಆರಂಭವಾಗಬೇಕಿತ್ತು. ರಂಗ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡಗೆಯನ್ನು ಗಮನಿಸಿದರೆ...

ಹರಿ ಖೋಡೆ ಎಂದೊಡೆ ನೆನಪಾಗಬೇಕಿರುವುದು ಸಾರಾಯಿ ಮಾತ್ರವಲ್ಲ, ಸಿನಿಮಾ ಸಹ

ಶ್ರೀಹರಿ ಖೋಡೆ ಮತ್ತು ನಿರ್ದೇಶಕ ಟಿ.ಎಸ್ ನಾಗಾಭರಣ ‘ನಾನು ನಿರ್ಮಿಸುವ ಸಿನಿಮಾ ರಾಷ್ಟ್ರ ಪ್ರಶಸ್ತಿ ಪಡೆಯಬೇಕು, ನೂರು ದಿನಗಳ ‍ಪ್ರದರ್ಶನವನ್ನೂ ಕಾಣಬೇಕು’ ಹೀಗೆ ಮಾಸ್ ಮತ್ತು ಕ್ಲಾಸನ್ನು ಸೇರಿಸುವ ಚಿತ್ರರಂಗದ ಮಟ್ಟಿಗೆ ವಿಚಿತ್ರ ಎನ್ನಿಸಬಲ್ಲ...

‘ಕಾಸ್ಟಿಂಗ್ ಕೌಚ್’ ಎನ್ನುವ ಆಧುನಿಕ ಸಿನಿಮಾ ಜಗತ್ತಿನ ಕರಾಳ ವಾಸ್ತವ ಬಿಚ್ಚಿಟ್ಟಿರುವ ಕೃತಿ ‘ಆ್ಯಕ್ಟಿಂಗ್...

ಅಥಿರಾ ಸಂತೋಷ್ ಮಲೆಯಾಳಂನ ‘ ಧಾತುಪುತ್ರಿ’ ಕಿರುತೆರೆ ಧಾರಾವಾಹಿಯಿಂದ ಹೆಸರು ಮಾಡಿದ ಅಥಿರಾ ಸಂತೋಷ್ ಇತ್ತೀಚೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದರು. ತಮಿಳು ಚಿತ್ರ ‘ನೆದುನಾರಾದಿಯಾ’ದಲ್ಲಿ ನಾಯಕಿಯಾಗಿ ಅಭಿನಯಿಸಲು ಹೋಗಿ   ಚಿತ್ರ ನಿರ್ದೇಶಕರಿಂದ ಶೋಷಣೆಗೆ ಒಳಗಾಗಿದ್ದರು. ಆ...

ಅಹಂಕಾರ ಮೀರಿ ಅಮರರಾದ ಡಾ.ಪಿ.ಬಿ.ಶ್ರೀನಿವಾಸ್

ಕೆಲವು ಗಾಯಕರು ಮಂದರದಲ್ಲಿ ಕಾಡುತ್ತಾರೆ, ಇನ್ನು ಕೆಲವರು ತಾರಕದಲ್ಲಿ.. ಅಪರೂಪದಲ್ಲಿ ಮಧ್ಯಮದಲ್ಲಿ ಮಿಂಚುವವರೂ ಇದ್ದಾರೆ. ಆದರೆ ಎಲ್ಲಾ ಸ್ಥಾಯಿಗಳಲ್ಲೂ ಮಧುರತೆಯ ಹೊಳೆಯನ್ನೇ ಹರಿಸಿದ ಅಪರೂಪದ ಗಾಯಕ ಡಾ.ಪಿ.ಬಿ.ಶ್ರೀನಿವಾಸ್‍. ಅವರ ಹಾಡನ್ನು ಕೇಳುತ್ತಿದ್ದಂತೆ ಮನಸ್ಸು...

ಬಾಲಿವುಡ್‍ನಲ್ಲಿ ಚಿತ್ರಗೀತೆಗಳು ಕೋಟಿಗಟ್ಟಲೆ ಹಣ ಬಾಚುತ್ತಿರುವಾಗ ಕನ್ನಡದ ಚಿತ್ರಗೀತೆಗಳಿಂದ ಏಕೆ ಸಾಧ್ಯವಾಗುತ್ತಿಲ್ಲ?

2010ರಲ್ಲಿ ತೆರೆ ಕಂಡ ‘ತೀಸ್ ಮಾರ್ ಖಾನ್’ ಚಿತ್ರದಲ್ಲಿ ಸುನಿಧಿ ಚೌಹಾನ್ ಹಾಡಿದ ‘ಶೀಲಾ ಕಿ ಜವಾನಿ’ ಒಳ್ಳೆಯ ಹಾಡೋ ಕೆಟ್ಟ ಹಾಡೋ ಎನ್ನುವುದು ಚರ್ಚೆಗೆ ಬಿಟ್ಟ ವಿಷಯ, ಆದರೆ ಇದು ಭಾರತೀಯ...

ಚಿತ್ರಗಳ ಸಂಖ್ಯೆ ಏರುತ್ತಿದೆ, ಚಿತ್ರಮಂದಿರಗಳ ಸಂಖ್ಯೆ ಕುಸಿಯುತ್ತಿದೆ!

ಇವತ್ತು ಕನ್ನಡ ಚಿತ್ರರಂಗದ ಮಟ್ಟಿಗೆ ಇನ್ನೊಂದು ದಾಖಲೆ ನಿರ್ಮಾಣವಾಗುತ್ತಿದೆ. ಒಂದೇ ದಿನ ಎಂಟು ಚಿತ್ರಗಳು ತೆರೆ ಕಾಣುತ್ತಿವೆ. ಇವುಗಳಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಸುದ್ದಿ ಮಾಡುತ್ತಿದ್ದ ‘ನೀರ್‍ ದೋಸೆ’ ಎಡಕಲ್ಲು ಗುಡ್ಡದ ಚಂದ್ರಶೇಖರ್...