Tuesday, September 28, 2021
Home Tags CM

Tag: CM

ಕುಮಾರಸ್ವಾಮಿ ವಿರುದ್ಧ ನಡೆಯುತ್ತಿದೆಯೇ ಷಡ್ಯಂತ್ರ? ಅನುಮಾನ ಮೂಡಿಸುತ್ತಿವೆ ಸಿಎಂ ಕುರ್ಚಿಯ ಚರ್ಚೆ!

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸ್ಥಾನದಿಂದ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಅನುಮಾನ ದಟ್ಟವಾಗಿ ಕಾಡಲಾರಂಭಿಸಿದೆ. ಅದಕ್ಕೆ ಕಾರಣ, ಕಳೆದ ಎರಡು ಮೂರು ದಿನಗಳಿಂದ ವಿವಿಧ ಪಕ್ಷಗಳ ನಾಯಕರು ಸಿಎಂ ಕುರ್ಚಿ...

ಅಧಿಕಾರ ಅನ್ನೋದು ಕುಮಾರಸ್ವಾಮಿ ಪಾಲಿಗೆ ‘ನಿತ್ಯಖಾರ’!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಕಡಿಮೆ ಸ್ಥಾನಗಳಲ್ಲಿ ಗೆದ್ದಿದ್ದರೂ ಜೆಡಿಎಸ್‌ಗೆ ಮುಖ್ಯಮಂತ್ರಿ ಪಟ್ಟ ಒಲಿದಿದೆ. ಚುನಾವಣೆಗೂ ಮುನ್ನ ನಮಗೂ ಒಂದು ಅವಕಾಶ ಕೊಡಿ ಎಂದು ರಾಜ್ಯದ ಜನರಲ್ಲಿ ಕೋರಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಇದೀಗ...

ಭಾರತದಲ್ಲಿರೋ ಮುಖ್ಯಮಂತ್ರಿಗಳ ಬಂಡವಾಳ ನೀವೇ ನೋಡಿ!

ಡಿಜಿಟಲ್ ಕನ್ನಡ ಟೀಮ್: ನೀನು ನಂಬುತ್ತೀರೋ ಬಿಡುತ್ತಿರೋ, ಭಾರತದಲ್ಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಶೇ.35ರಷ್ಟು ಸಿಎಂಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೌದು, ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರೀಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್...

ಮುಖ್ಯಮಂತ್ರಿಗಳ ಕಾರ್ಯಕ್ರಮದ ನಂತರ ಬಿಸಾಡಿದ್ದ ಅನ್ನ ತಿಂದು ಸತ್ತವು 100ಕ್ಕೂ ಹೆಚ್ಚು ಕುರಿಗಳು!

(ಸಾಂದರ್ಭಿಕ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಕೊಪ್ಪಳದ ಹೊರ ವಲಯದ ಹೊಸಪೇಟೆ ರಸ್ತೆಯಲ್ಲಿ ₹ 1500 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದ ಸೈಡ್ ಎಫೆಕ್ಟ್ ಆಗಿ...

ಮುಂದುವರಿದಿದೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮುಖ್ಯಮಂತ್ರಿ ಕಾರ್ಯ

ಡಿಜಿಟಲ್ ಕನ್ನಡ ಟೀಮ್: ಅಧಿಕಾರಿಗಳಿಗೆ ಖಡಕ್ ಕ್ಲಾಸ್ ತೆಗೆದುಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯಕ್ರಮ ಮುಂದುವರಿದಿದೆ. ವಿಧಾನಸೌಧದ ಸಮ್ಮೇಳ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಎರಡನೇ ದಿನದ ಸಮ್ಮೇಳನದಲ್ಲಿ ವಿವಿಧ...

ಜನ ಕುಡಿಯೋದಿಕ್ಕೆ ನೀರಿಲ್ಲದಿದ್ದರೂ ಪರವಾಗಿಲ್ಲ, ಆದರೆ ಸಿದ್ದರಾಮಯ್ಯನವರ ಕಾರು ಮಾತ್ರ ಧೂಳು ಕುಡಿಯಬಾರದು!

ಡಿಜಿಟಲ್ ಕನ್ನಡ ಟೀಮ್ ಅದ್ಯಾವ ಪುರುಷಾರ್ಥಕ್ಕೆ ಇವರೆಲ್ಲ ಬರ ಅಧ್ಯಯನ ಮಾಡ್ತಿದ್ದಾರೋ ಗೊತ್ತಾಗ್ತಿಲ್ಲ. ಮಳೆ-ಬೆಳೆ ಕೈಕೊಟ್ಟು, ನೀರು-ಮೇವು ಕೊರತೆ ಆಗಿರೋದನ್ನ ಬರ ಅಂತಾರೆ. ಪರಿಸ್ಥಿತಿ ಪರಿಶೀಲನೆ ಮಾಡಿ ಪರಿಹಾರ ಕಲ್ಪಿಸೋದು ಆಡಳಿತ ನಡೆಸೋರ ಹೊಣೆ. ಆದರೆ...

ಇಷ್ಟಕ್ಕೂ ಸಿದ್ದರಾಮಯ್ಯ ಅವರ ಮೇಲೆ ಎಸ್.ಎಂ. ಕೃಷ್ಣ ಅಮರಿಕೊಂಡು ಬಿದ್ದಿರುವುದಾದರೂ ಏಕೆ..?

ಡಿಜಿಟಲ್ ಕನ್ನಡ ವಿಶೇಷ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅಮರಿಕೊಂಡು ಬಿದ್ದಿರುವುದಾದರೂ ಏಕೆ? ಮೇಲಿಂದ ಮೇಲೆ ಅವರ ವಿರುದ್ಧ ಟೀಕೆ ಮಾಡುತ್ತಾ, ಅವಕಾಶವಾದಾಗಲೆಲ್ಲ ಹೈಕಮಾಂಡ್ ಬಳಿ ದೂರುತ್ತಿರುವುದಾದರೂ...

ಸಂಪುಟ ಪುನಾರಚನೆಯಲ್ಲಿ ಬೆಂಕಿಪುಕ್ಕ ಹಾರಾಟ ತಡೆಯಲು ಸಿಎಂ ಬಿಟ್ಟಿರುವ ಬಾಣವೇ ಸೋಮಶೇಖರ್ ಬಂಡಾಯ ತಂಡ!

ಡಿಜಿಟಲ್ ಕನ್ನಡ ವಿಶೇಷ ವಿಧಾನ ಮಂಡಲದ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಬಜೆಟ್ ಅಧಿವೇಶನ ಮುಗಿಯುವ ಮೊದಲೇ ಕಾಂಗ್ರೆಸ್ ನಲ್ಲೊಂದು ಬಂಡಾಯ ತಂಡ ಅಸ್ತಿತ್ವಕ್ಕೆ...

ಎಸಿಬಿ ಅನುಷ್ಠಾನಕ್ಕೆ ತಂದೇ ಸಿದ್ಧ ಅಂತು ಸರ್ಕಾರ, ಕೊಂಡ ನಿಷೇಧ, ಸದನದಲ್ಲಿ ಇನ್ನೇನಾಯ್ತು?

ಡಿಜಿಟಲ್ ಕನ್ನಡ ಟೀಮ್ ಕೆಲ ದಿನಗಳಿಂದ ಪ್ರತಿಪಕ್ಷಗಳ ವ್ಯಾಪಕ ಟೀಕೆಯ ಹೊರತಾಗಿಯೂ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸುವ ತನ್ನ ನಿರ್ಧಾರಕ್ಕೆ ಅಂಟಿಕೊಂಡಿದೆ. ಲೋಕಾಯುಕ್ತ ಸಂಸ್ಥೆಯ ನಾಶಕ್ಕಾಗಿ ಸರ್ಕಾರ ಸಂಚು ರೂಪಿಸಿದೆ...

ಸಿದ್ದರಾಮಯ್ಯ ಅವರನ್ನ ಬದಲಾಯಿಸ್ತಾರಂತೆ ಹೌದಾ..?! ಈಗ ಎಲ್ಲಿ ನೋಡಿದರೂ ಬರೀ ಇದೇ ಮಾತು, ಕತೆ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸುತ್ತಾರಂತೆ ಹೌದಾ..? ಅವರ ಬಗ್ಗೆ ಹೈಕಮಾಂಡ್ ಸಿಕ್ಕಾಪಟ್ಟೆ ಗರಂ ಆಗಿದೆಯಂತೇ..? ಇನ್ನೆಷ್ಟು ದಿನ ಇರ್ತಾರೋ..? ಐದು ರಾಜ್ಯಗಳ ಚುನಾವಣೆ ಮುಗೀಲಿ ಅಂತ ಕಾಯ್ತಾ ಇದ್ದಾರಂತೆ..? ಯಾರಂತೇ ಮುಂದಿನ ಸಿಎಂ..? ರಾಜಕೀಯ...

ದುಗುಡ ಕಳೆದುಕೊಳ್ಳಲು ಭಾವನಾತ್ಮಕ ಭಾಷಣದ ಮೊರೆಹೋದ ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್ ವಿಧಾನಸಭೆ ಮರುಚುನಾವಣೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗುರಿ ಮುಟ್ಟದ ನಿರೀಕ್ಷೆ , ವಾಚ್ ಉಡುಗೊರೆ, ರೈತರ ಮೇಲೆ ಲಾಠಿಚಾರ್ಜ್ ಪ್ರಕರಣಗಳಿಂದ ಹೈರಾಣಾಗಿ ಹೋಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ...

ನೀರು ಕೇಳಿಕೊಂಡು ಬಂದ ರೈತರನ್ನು ಅಟ್ಟಾಡಿಸಿ ಬಡಿದಿರುವ ಪೊಲೀಸರು ಸರ್ಕಾರದ ಹತಾಶ ಮನಸ್ಥಿತಿಯ ಸಂಕೇತವೇ..?

ಡಿಜಿಟಲ್ ಕನ್ನಡ ಟೀಮ್ ನೀರು ಕೇಳಿಕೊಂಡು ನಗರಕ್ಕೆ ಬಂದ ರೈತರನ್ನು ಪೊಲೀಸರು ಅಟ್ಟಾಡಿಸಿಕೊಂಡು ಬಡಿದಿದ್ದಾರೆ. ಅವರು ಅಯ್ಯೋ ಎಂದರು ಬಿಟ್ಟಿಲ್ಲ, ಅಮ್ಮ ಎಂದರೂ ಬಿಟ್ಟಿಲ್ಲ. ಸಿಕ್ಕಸಿಕ್ಕವರನ್ನು ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದರಲ್ಲಿ ಅವರ ವಿಕೃತಿ...

ಸೋಲಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನೇ ಹೊಣೆ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಈಗೇನಂತಾರೆ?

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮುನ್ನಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಮಾತು ಹೇಳಿದ್ದರು. ಪಕ್ಷಕ್ಕೆ ಸೋಲಾದರೆ ಆಯಾ ಜಿಲ್ಲೆ ಉಸ್ತುವಾರಿ ಸಚಿವರನ್ನೇ ಹೊಣೆಗಾರರನ್ನಾಗಿ ಮಾಡಿ, ಚುನಾವಣೆ ನಂತರ ಸಂಪುಟಕ್ಕೇ ಮಾಡುವ ಮೇಜರ್...

ಹುತಾತ್ಮ ಎಸ್ಐ ಬಂಡೆ ಪತ್ನಿ ಮಲ್ಲಮ್ಮಗೆ ಬ್ರೈನ್ ಟ್ಯೂಮರ್: ವೇತನ ಬಿಡುಗಡೆ ಸಿಎಂ ಆದೇಶಕ್ಕೆ...

ಡಿಜಿಟಲ್ ಕನ್ನಡ ಟೀಮ್ ನಾಡಿಗಾಗಿ ಜೀವತೆತ್ತವರ ಕುಟುಂಬ ಸದಸ್ಯರ ಗೋಳು ಅಧಿಕಾರಿಶಾಹಿ ಎಮ್ಮೆ ಚರ್ಮಕ್ಕೆ ಹೇಗೆ ತಗುಲೋದೇ ಇಲ್ಲ ಅನ್ನೋದಕ್ಕೆ ಇಲ್ಲಿದೆ ಮತ್ತೊಂದು ನಿದರ್ಶನ. ಎರಡು ವರ್ಷಗಳ ಹಿಂದೆ ಕಲಬುರಗಿ ಆಳಂತ ತಾಲೂಕಿನ ಖಜೂರಿ ಗ್ರಾಮದಲ್ಲಿ...

ಮೋದಿ ಅವರ 10 ಲಕ್ಷ ರು. ಕೋಟು ಹಿಡಿದು ಜಗ್ಗಾಡಿದ್ದ ರಾಹುಲ್ ಈಗ ಸಿದ್ರಾಮಯ್ಯನವರ...

ಡಿಜಿಟಲ್ ಕನ್ನಡ ವಿಶೇಷ ಕಳೆದ ವರ್ಷ ಜನವರಿಯಲ್ಲಿ ಭಾರತಕ್ಕೆ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಹೈದರಾಬಾದ್ ಹೌಸ್ ನಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಹತ್ತು...

ಕತೆ ನೋಡಿ, ಈ ತಾತಪ್ಪ ಸಿಎಂ ಭೇಟಿ ಮಾಡೋದಿಕ್ಕೆ ಕೋರ್ಟ್ ಅದೇಶ ತರಬೇಕಾಯ್ತು..!

ಡಿಜಿಟಲ್ ಕನ್ನಡ ಟೀಮ್ ವಿಪರ್ಯಾಸ ನೋಡಿ... ಈ ತಾತಪ್ಪನಿಗೆ ಮಹಾತ್ಮ ಗಾಂಧೀಜಿ ಅವರ ಜತೆ ಸೇರಿಕೊಂಡು ಸ್ವಾತಂತ್ರ ಹೋರಾಟ ಮಾಡುವಾಗ ಮುಂದೊಂದು ದಿನ ತಾನಿರುವ ನಾಡಿನ ಮುಖ್ಯಮಂತ್ರಿಯವರನ್ನು ಭೇಟಿ ಮಾಡಲು ಅದಕ್ಕಿಂತಲೂ ಮಿಗಿಲಾದ ಹೋರಾಟ ಮಾಡಬೇಕಾಗುತ್ತದೆ,...

ಸಿದ್ರಾಮಯ್ಯ ಪಡೆಗೇ ಟಿಕೆಟ್, ಚಿನ್ನ ಠೇವಣಿಗೆ ಚಿನ್ನವೇ ಬಡ್ಡಿ, ಜೇಟ್ಲಿಗೆ ರಕ್ಷಣಾ ಖಾತೆ?, ವೆಮುಲ...

ಡಿಜಿಟಲ್ ಕನ್ನಡ ಟೀಮ್ ಮರುಚುನಾವಣೆ ನಡೆಯುತ್ತಿರುವ ಮೂರೂ ವಿಧಾನಸಭೆ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಬಯಸಿದವರಿಗೇ ಟಿಕೆಟ್ ಅಂತಿಮವಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಮುಖಂಡ ಜಾಫರ್ ಷರೀಪ್ ಒತ್ತಡದ ನಡುವೆಯೂ ಹೆಬ್ಬಾಳದಲ್ಲಿ ಭೈರತಿ ಸುರೇಶ್,...

ಡಿನೋಟಿಫಿಕೇಷನ್ ಅಧಿಕಾರ ಸಚಿವ ಸಂಪುಟಕ್ಕೆ, ಮಕ್ಮಲ್ ಟೋಪಿ ಸಾರ್ವಜನಿಕರಿಗೆ

ಡಿಜಿಟಲ್ ಕನ್ನಡ ಟೀಮ್ ಇನ್ನು ಮುಂದೆ ಡಿನೋಟಿಫಿಕೇಷನ್ ಅಧಿಕಾರವನ್ನು ಸಚಿವ ಸಂಪುಟಕ್ಕೆ ವಹಿಸುವ ರಾಜ್ಯ ಸರಕಾರದ ತೀರ್ಮಾನದ ಹಿಂದೆ ಸಾರ್ವಜನಿಕರಿಗೆ 'ಮಕ್ಮಲ್ ಟೋಪಿ' ಹಾಕುವ ಉದ್ದೇಶ ಬಿಟ್ಟು ಬೇರೇನೂ ಇದ್ದಂತಿಲ್ಲ. ಈವರೆಗೂ ಇದ್ದ ಪ್ರತೀತಿ ಅಂದರೆ,...