Tuesday, December 7, 2021
Home Tags Column

Tag: column

ಪ್ರವಾಸ ಕಾಲದಲ್ಲಿ ಸಿಗುವ ಪಿಚ್ಚೆನಿಸಿಬಿಡುವ ಬಿಂಬಗಳು

ಇತಿಹಾಸ ನನ್ನ ಆಸಕ್ತಿಯ ವಿಷಯಗಳಲ್ಲಿ ಒಂದು. ದೆಹಲಿಯಲ್ಲಿ ಓಡಾಡಿದರೆ, ಇಂದು ಅದು ಹೇಗೇ ಇರಲಿ.. ಹಳೆಯ ದೆಹಲಿ.. ಒಮ್ಮೆ ಇಂದ್ರಪ್ರಸ್ಥವೇ ಆಗಿತ್ತು ಎನ್ನಲಾದ ದೆಹಲಿ ನಮ್ಮನ್ನು ಹಾಗೇ ಆವರಿಕೊಂಡು ಬಿಡುತ್ತದೆ. ರಸ್ತೆ ಭರ್ತಿ...

ಪುಟ್ಟಜೀವದ ಆಗಮನಕ್ಕೆ ಬೇಕಿರುವ ಮಾನಸಿಕ ಸಿದ್ಧತೆಗಳು ಹೀಗೆಲ್ಲ ಇರಬಲ್ಲವು..

ಮೂರನೇ ತ್ರೈಮಾಸಿಕ ಬಸಿರಿನ ಕೊನೆಯ ಹಂತ. ನಿಲ್ದಾಣಕ್ಕಿನ್ನು ಮಾರು ದೂರವಿದ್ದಾಗ ಹಳಿ ತಪ್ಪಬಾರದೆಂದರೆ ಒಂದಷ್ಟು ಜಾಗರೂಕತೆ ವಹಿಸಲೇಬೇಕು. ಈಗಾಗಲೇ ಹೆತ್ತಿರುವ ಧನಾತ್ಮಕ ಚಿಂತನೆಯಿರುವ ತಾಯಂದಿರ ಜತೆ ಮಾತಾಡಿ ಅನುಭವ ಹಂಚಿಕೊಳ್ಳುವುದು ಒಳ್ಳೆಯದು. ಮಗು...

ಬಸಿರಾಗೋದಿಲ್ಲ ಅನ್ನೋದು ಬಿಟ್ರೆ ಅಪ್ಪನಾದವನ ಹೊಣೆ ಕಡಿಮೆ ಏನಲ್ಲ

  ಮನೆಗೊಂದು ಕಂದ ಬರುವುದೆಂದರೆ ಅಮ್ಮನಿಗಿರುವಷ್ಟೇ ಖುಷಿ, ಜವಾಬ್ದಾರಿ ಅಪ್ಪನಿಗೂ ಇರಬೇಕು. ಬದಲಾಗುತ್ತಿರುವ ಈ ದಿನಮಾನದಲ್ಲಿ ಅಪ್ಪಂದಿರ ಗತ್ತು ಗೈರತ್ತುಗಳು ಬದಲಾಗಿ ಆ ಜಾಗಕ್ಕೆ ಮಮತೆ ಮಮಕಾರಗಳು ಅಡಿಯಿಡುತ್ತಿವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಮಗು...

ಮಾಹಿತಿ ತಂತ್ರಜ್ಞಾನದ ಸಾಧನಗಳು ಮಹಿಳೆಯರನ್ನು ಶೋಷಿಸುತ್ತಿರೋದಕ್ಕೆ ತಡೆ ಇಲ್ಲವೇ?

ಆಧುನಿಕ ತಂತ್ರಜ್ಞಾನದ ಕೂಸಾದ ಮಾಹಿತಿ ತಂತ್ರಜ್ಞಾನದ ಬುನಾದಿಯೇ ಅಂತರ್ಜಾಲ ಅಥವಾ ಇಂಟರ್ನೆಟ್. ಬ್ಲೂಫಿಲಂ ಹಾಗೂ ಅಶ್ಲೀಲ ತಾಣಗಳು (ಪೋರ್ನ್ ಸೈಟ್) ಮುಕ್ತವಾಗಿ ಹರಿದಾಡುತ್ತಿವೆ. ಇಂದು ಆಂಡ್ರಾಯ್ಡ್ ಫೋನ್‍ಗಳು ಮಾರುಕಟ್ಟೆಗೆ ಬಂದ ನಂತರವಂತೂ ಈ...

ಸಿಎಂ ಸಿದ್ರಾಮಯ್ಯನವರೇ ನೋಡಿ ಈ ಅನ್ಯಾಯನಾ.., ಈಗಲಾದ್ರೂ ತುಂಬಿ ಮಾನವ ಹಕ್ಕು ಆಯೋಗನಾ..!

  ಬೆಳಗಾವಿಯ ಕಾಡೇಬಜಾರ್ ನಲ್ಲೊಂದು ವೇಶ್ಯಾವಾಟಿಕೆ ತಾಣ. ನಿಪ್ಪಾಣಿ, ಗೋಕಾಕ ಮತ್ತಿತರ ಸುತ್ತಮುತ್ತಲಿನ ಊರಿನ ಕಡುಬಡ ಕುಟುಂಬದ ತರುಣಿಯರು ಇಲ್ಲಿ ಜೀವನೋಪಾಯ ಅರಸಿದ್ದರು. ಪ್ರತಿ ತಿಂಗಳು ಪೊಲೀಸರಿಗೆ ಹಫ್ತಾ ಕೊಟ್ಟುಕೊಂಡು, ಅವರ ಕಣ್ಗಾವಲಿನಲ್ಲೇ ದಂಧೆ...

ಗರ್ಭಧಾರಣೆ: ಹಲವು ಕೌತುಕಗಳನ್ನು ಒಡಲಲ್ಲಿಟ್ಟುಕೊಂಡಿರುವ ಆಚರಣೆ

  ಗರ್ಭಾವಸ್ಥೆ ಮತ್ತು ಮನೆಗೆ ಕಂದ ಕಾಲಿಡುವುದು ಜಗತ್ತಿನೆಲ್ಲೆಡೆಯೂ ಸಂಭ್ರಮ ತರುವ ಪ್ರಕ್ರಿಯೆ ಆದ ಕಾರಣ ಬಹುಪಾಲು ಎಲ್ಲ ಕಡೆಯೂ ಈ ಖುಷಿಗೆ ಅಂತಲೇ ಒಂದಷ್ಟು ಆಚರಣೆಗಳಿವೆ. ಮಗುವೆಂಬುದು ಜಗತ್ತಿನ ಬಹುದೊಡ್ಡ ಆಕರ್ಷಣೆ ಎನ್ನುವುದು...

ಅಣ್ಣನ ಪರವಾಗಿ ಅಕ್ಕಾವ್ರು ಬರ್ತಾರೆ, ಅಕ್ಕಂದಿರೆಲ್ಲರ ಅಧಿಕಾರವನ್ನು ಅವರ ಗಂಡಂದಿರೇ ನಿಭಾಯಿಸ್ತಾರೆ!

“ನಮಸ್ಕಾರ ಮೇಡಮ್ಮೋರೇ.. ನಮ್ಮ ಅಕ್ಕ ಬಂದವ್ರೇ” ಬಾಗಿಲು ತೆರೆದು ನಿಂತ ನಾನು ಕಣ್ಣರಳಿಸಿದೆ. ಗುಂಪಿನ ಮಧ್ಯೆ ಜಾಗ ಮಾಡಿಕೊಂಡು ಕೈ ಮುಗಿದುಕೊಂಡೇ ಮುಂದೆ ಬಂದರು ಅಕ್ಕ ನನ್ನ ಕೈಗೆ ಪಾಂಪ್ಲೆಟ್ ತುರುಕಿದಾಗಲೇ ಅವರುಗಳಲೆಲ್ಲಾ ಮತ...

ಜಾತಿಮುಕ್ತ ಸಮಾಜಕ್ಕೆ ಹೋರಾಡಿದ ಬಸವಣ್ಣನವರೆಲ್ಲಿ..? ಲೈಂಗಿಕ ದೌರ್ಜನ್ಯ, ಅತ್ಯಾಚಾರದಲ್ಲಿ ಜಾತಿ ಹುಡುಕುತ್ತಿರುವ ಇವರೆಲ್ಲಿ..?

ನಿಜಕ್ಕೂ ಇದೊಂದು ಆಗಬಾರದಿದ್ದ ಆಚಾತುರ್ಯ! ಹನ್ನೆರಡನೇ ಶತಮಾನದಲ್ಲಿ ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ಕಾಯಕ ಸ್ವರೂಪದಲ್ಲಿ ಆಂದೋಲನ ಹಮ್ಮಿಕೊಂಡ ಬಸವಣ್ಣನವರ ಆತ್ಮ ನರಳಿ, ಉರುಳಾಡಿರದಿದ್ದರೆ ಮಾದಾರ ಚೆನ್ನಯ್ಯನ ಮೇಲಾಣೆ, ಅಂಬಿಗರ ಚೌಡಯ್ಯನ ಮೇಲಾಣೆ! ಯಾವ ಬಸವಣ್ಣನವರು ಜಾತೀಯತೆ...

ಹೆಣ್ಣನ್ನು ಮಾರಾಟದ ಸರಕಾಗಿಸುತ್ತಿರುವ ಜಾಹೀರಾತುಗಳು

 ಮಾರುಕಟ್ಟೆ ಸಂಸ್ಕೃತಿ ಎಲ್ಲೆಡೆ ಹಬ್ಬಿದೆ. ಕೊಳ್ಳುಬಾಕ ಮನಸ್ಥಿತಿ ಜನರಲ್ಲಿ ಮನೆಮಾಡಲು ಬಹುರಾಷ್ಟ್ರೀಯ ಕಂಪನಿಗಳು ಪ್ರಮುಖ ಕಾರಣವಾಗಿವೆ. ವಸ್ತುಗಳು ಮಿತಿಮೀರಿದ ಉತ್ಪಾದನೆ ಮತ್ತು ಅವುಗಳನ್ನು ಅತಿಯಾದ ಲಾಭಕ್ಕಾಗಿ ಮಾರಾಟ ಮಾಡಬೇಕೆಂಬ ದುರಾಸೆಯಿಂದ ಈ ಬಹುರಾಷ್ಟ್ರೀಯ...

ಬಸಿರಿನ ಭಾವುಕ ಕಲ್ಪನೆಗೆ ಪುರಾಣ- ಸಂಪ್ರದಾಯಗಳು ತುಂಬಿರುವ ಸತ್ತ್ವ ಎಂಥಾದ್ದು?

ಬದುಕಿನ ತಾಳ ತಪ್ಪದಂತೆ, ಶ್ರುತಿ ಲಯ ಮೀರದ ಹಾಡಾಗಿ ಕಾಯುವ ಸಂಸ್ಕಾರ ನಮ್ಮ ನೆಲದ ಜೀವನಾಡಿ. ಸಂಸ್ಕೃತದಲ್ಲಿ ‘ಸಂಸ್ಕಾರ’ ಎಂಬುದರ ಅರ್ಥ ಶುದ್ಧೀಕರಣ. ಆದರೆ ಇಂದು ಇದನ್ನು ಉತ್ತಮ ನಡತೆ, ಸಭ್ಯತೆ, ಸಾಮಾಜಿಕವಾಗಿ...

ಹ್ಯಾಪಿ ನ್ಯೂ ಇಯರ್ ಎಂದಾಗ ಸಂಸ್ಕೃತಿಯ ಭಾಷಣ ಹೊಡೆಯುವವರೆಲ್ಲ ಸ್ವಲ್ಪ ಗಮನಿಸಿ…

“ಹ್ಯಾಪಿ ನ್ಯೂ ಇಯರ್..” ಹೊಸ ವರ್ಷದ ಆರಂಭ 2016ರ ಮೊದಲ ದಿನ ಮಖ ಕಂಡಾಗ ವಿಷ್ ಮಾಡಿದ್ದು ರೂಡಿಯಿಂದ. “ಇದು ನಮ್ಮ ಹೊಸ ವರ್ಷವಲ್ಲ, ನಮ್ಮ ಹೊಸ ವರ್ಷ ಯುಗಾದಿಯ ದಿನ. ಈ ಸ್ಲೇವರಿ ಮೆಂಟಾಲಿಟಿ...

ಅನಾಮಧೇಯ ಪತ್ರಕ್ಕೆ ನ್ಯಾಯಾಂಗವೇ ಮನ್ನಣೆ ಕೊಟ್ಟರೆ ಬ್ಲಾಕ್ ಮೇಲ್ ತಂತ್ರ ಗೆದ್ದಂತಾಗುವುದಿಲ್ಲವೇ?

    ಇದು ನಿಜಕ್ಕೂ ಬ್ಲಾಕ್ ಮೇಲ್ ತಂತ್ರ! ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯುನ್ನತ ಹಾಗೂ ಪವಿತ್ರ ಸ್ಥಾನ ಪಡೆದಿರುವ ನ್ಯಾಯಾಂಗವನ್ನೇ ಈ ರೀತಿ ಬ್ಲಾಕ್ ಮೇಲ್ ಮಾಡುತ್ತಾರಲ್ಲಾ.., ಈ ಬ್ಲಾಕ್ ಮೇಲ್ ತಂತ್ರಕ್ಕೆ ನ್ಯಾಯಾಂಗ ಕೂಡ...

ಹೊಸವರ್ಷ ಅವತರಿಸಿದಷ್ಟು ಸುಲಭವಲ್ಲ ಹೊಸಜೀವದ ಆಗಮನ, ಹಂತ ಹಂತಗಳಲ್ಲಿ ಬೇಕು ಬಸುರಿಗೆ ಗಮನ

ಪ್ರಕೃತಿಯ ವಿಸ್ಮಯಕ್ಕೆ ತೆರೆದುಕೊಂಡ ಜೀವದೊಳಗೆ ಇನ್ನೊಂದು ಜೀವದ ಮಿಡಿತ ಅಂದರೆ ಕಂದನ ಹೃದಯ ಬಡಿತ ಸ್ಪಷ್ಟವಾಗಿ ಕೇಳಲು ಶುರುವಾಗುವ ಪರ್ವಕಾಲ 14 ರಿಂದ 24ನೇ ವಾರದವರೆಗಿನ ಎರಡನೇ ತ್ರೈಮಾಸಿಕ. ಬಸಿರು ಕಥೆ, ಕಾದಂಬರಿ,...

ಹೆಣ್ಣುತನ, ಗಂಡುತನಗಳು ಸೃಷ್ಟಿಯ ವೈರುಧ್ಯವೇ ಹೊರತು ಭೇದವಲ್ಲ

ಅಕ್ಕಮಹಾದೇವಿ ಪ್ರತಿಮೆ 12ನೇ ಶತಮಾನ ಕನ್ನಡ ಸಾಮಾಜಿಕ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬೇಕಾದ ಕಾಲಘಟ್ಟ. ವರ್ಣ ವ್ಯವಸ್ಥೆಯ ವಿರುದ್ಧವಾಗಿ ನಡೆದ ಹೋರಾಟದಲ್ಲಿ ಎಲ್ಲ ವರ್ಗದ ಜನರೂ ಪಾಲ್ಗೊಂಡಿದ್ದರು. ಮಹಿಳೆಯರ ಪಾಲ್ಗೊಳ್ಳುವಿಕೆ ಗಣನೀಯವಾಗಿ ಗಮನಕ್ಕೆ ಬರುವುದು ಆ...

ಮಕ್ಕಳಿಗೆ ಬೇಕಿರುವುದು ಬರಿ ಸ್ಪರ್ಧೆಯಲ್ಲ, ಸಹಕಾರ ಮನೋಭಾವ

    'ಫೈನಲ್ ಎಕ್ಸಾಮ್ಸ್ ಹತ್ತಿರ ಬಂತು ಎಲ್ಲಾ ಹೇಗೆ ಓದ್ತಾ ಇದೀರಿ?' ಟೀಚರ್ ಕೇಳಿದರು 'ಚೆನ್ನಾಗಿ ಓದ್ತಾ ಇದೀನಿ ಮೇಡಂ..' ಒಕ್ಕೊರಲರಾಗಿ ಉತ್ತರಿಸಿದರು ಐದನೇ ತರಗತಿಯ ಮಕ್ಕಳು. “ಫಸ್ಟ್ ರ್ಯಾಂಕ್ ಯಾರು ಬರ್ತಿರಾ?” ಎಲ್ಲಾ ಮಕ್ಕಳು ಕೈ ಎತ್ತಿದವು,...

ಇಷ್ಟಕ್ಕೂ ಈ ಎಂಎಲ್ಸಿ ಹುದ್ದೆಯಲ್ಲಿರೋದಾದ್ರು ಏನು? ಎಲೆಕ್ಷನ್ ಗೆ ಕೋಟಿ, ಕೋಟಿ ಸುರಿಯೋದಾದ್ರೂ ಏಕೆ..?

  ಒಂದು ಕಾಲ ಇತ್ತು. ಚುನಾವಣೆ ಅಂದರೆ ಜನ ಸಂಭ್ರಮಿಸೋರು. ಅದು ತಮಗೇ ಗೌರವ ತರುವ ಪ್ರಕ್ರಿಯೆ, ಚುನಾವಣೆಗೆ ನಿಲ್ಲೋರು ಪೂಜನೀಯರು ಅಂತ. ಯಾರೋ ಮೇಷ್ಟು, ತಿಳಿದವರು, ಕಲಿತವರು, ಸೇವಾ ಮನೋಭಾವದವರನ್ನು ಜನರೇ ಗುರುತಿಸಿ,...

ಗರ್ಭಾವಸ್ಥೆಯ ಮೊದಲ ತ್ರೈಮಾಸಿಕ, ತಿಳಿಯಬೇಕಿರುವ ಸಂಗತಿಗಳು ಅನೇಕ

ನಂದಿಬಟ್ಟಲು ಶಮಾ, ನಂದಿಬೆಟ್ಟ ಒಡಲಲ್ಲಿ ಇನ್ನೊಂದು ಜೀವ ಚಿಗಿತುಕೊಳ್ಳುವ ಕ್ಷಣ ಮಧುರ ಮಂಜುಳ ಗಾನದಂಥದ್ದು. ಸಂಭ್ರಮದ ಜತೆಗೇ ಆತಂಕ, ಕಾಳಜಿಗಳೂ ಅವತ್ತಿಂದಲೇ ಶುರು. ಮೊದಲನೇ ತಿಂಗಳು ತುಂಬುವ ಹೊತ್ತಿಗೆ ಒಂದು ಮಲ್ಲಿಗೆ ಮೊಗ್ಗಿನಷ್ಟೂ ದೊಡ್ಡವಿಲ್ಲದೇ ಬರೀ...

ಮಹಿಳೆ ಕುರಿತ ಸಾಮಾಜಿಕ ದೃಷ್ಟಿಕೋನ ಬದಲಾಗುವುದು ಯಾವಾಗ?

ಧರೆಯ ಸಿರಿ ಡಾ|| ವಸುಂಧರಾ ಭೂಪತಿ 1970ರ ದಶಕವನ್ನು ಕನ್ನಡ ಸಾಹಿತ್ಯದ ದೃಷ್ಟಿಯಿಂದ ಹಲವು ಚಳುವಳಿಗಳ ದಶಕ ಎಂದು ಕರೆಯಬಹುದು. ಸಾಮಾಜಿಕವಾಗಿ, ಸಾಹಿತ್ಯಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಲವು ಬಗೆಯ ಹೋರಾಟಗಳು ಜನ್ಮತಾಳಿದವು. ದಲಿತ ಚಳುವಳಿ, ಬಂಡಾಯ,...

ಶಾದಿ ಭಾಗ್ಯಕ್ಕೂ ಮುಂಚೆ ಹೆಣ್ಣಿಗೆ ಬೇಕಿರೋದು ಶಿಕ್ಷಣ, ಕೆಲಸ, ಆಪ್ತ ಬೆಂಬಲ

ಚೌಕಟ್ಟಿನಾಚೆ ಗೀತಾ ಬಿ. ಯು ''ನಾಳೆ ನಾನು ಕೆಲಸಕ್ಕೆ ಬರೊಲ್ಲ ಅಕ್ಕ ! ಮಗಳನ್ನು ನೋಡಲು ಗಂಡಿನವರು ಬರ್ತಾರೆ.'' ರತ್ನ ಹೇಳಿದಾಗ ರೇಗಿತು ನನಗೆ. ಒಂದು, ನಾನೇ ಕೆಲಸ ಮಾಡಿಕೊಳ್ಳಬೇಕು. ಎರಡು, ಅವಳ ಮಗಳಿಗೆ ಇನ್ನೂ ಹದಿನೈದು...

ಸಮಾನತೆ ಮಾತಿಗೆ ಮಾತ್ರವೇ? ಎಲ್ಲಿದೆ ಅದನ್ನು ಸಾಧಿಸುವ ಮಾರ್ಗ?

(ಅಂತರ್ಜಾಲ ಚಿತ್ರ) ಚೌಕಟ್ಟಿನಾಚೆ ಗೀತಾ ಬಿ. ಯು. 'ಅತ್ತೆ, ಮಾವನನ್ನು ನೋಡಿಕೊಳ್ಳಲು ನಿರಾಕರಿಸಿದ್ದರಿಂದ ಗಂಡನಿಗೆ ಮಾನಸಿಕ ಕ್ಷೋಭೆ ಉಂಟಾಗಿದೆ. ಹಾಗಾಗಿ ಕೋರ್ಟು ಗಂಡನ ಕೋರಿಕೆಯನ್ನು ಮನ್ನಿಸಿ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದೆ.' ಪತ್ರಿಕೆಯ ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಹಲವು...