Monday, October 18, 2021
Home Tags Cong-JDS

Tag: Cong-JDS

ಉಪ ಚುನಾವಣೆ: ಕರ್ನಾಟಕದಲ್ಲೂ ಬಿಜೆಪಿಗೆ ಎದುರಾಗುತ್ತಾ ಉತ್ತರ ಪ್ರದೇಶ ಮಾದರಿ ಮುಖಭಂಗ..!?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ‌ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ‌ ಉಪಚುನಾವಣೆ ಎದುರಾಗಿದ್ದು, ಬಿಜೆಪಿ‌ ಐದು ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದೆ. ಅದರಲ್ಲಿ ಬಿಜೆಪಿಯ ಎರಡು‌ ಕ್ಷೇತ್ರ, ಕಾಂಗ್ರೆಸ್‌ನ ಒಂದು‌ ಹಾಗೂ ಜೆಡಿಎಸ್‌ನ...

ವಿದ್ಯಾರ್ಥಿಗಳ ಶಿಕ್ಷಣ ಸಾಲವೂ ಮನ್ನಾ!? ಈ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಮನದ ಮಾತೇನು?

ಡಿಜಿಟಲ್ ಕನ್ನಡ ಟೀಮ್: ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಡೆದಿರುವ ಸಾಲವನ್ನು ಮನ್ನಾ ಮಾಡುವ ಬಗ್ಗೆ ರಾಜ್ಯ ಕಾಂಗ್ರೆಸ್, ಜೆಡಿಎಸ್ ದೋಸ್ತಿ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಮಾಧ್ಯಮ...

ಬಿಎಸ್ಪಿ, ಕಾಂಗ್ರೆಸ್ ನಡುವೆ ಏರ್ಪಡದ ಮೈತ್ರಿ; ಸಚಿವ ಎನ್. ಮಹೇಶ್ ರಾಜೀನಾಮೆ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಹಾಗೂ ಬಿಎಸ್ಪಿ ಏಕೈಕ ಶಾಸಕ ಎನ್. ಮಹೇಶ್ ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ...

ಮೇಲ್ಮನೆ ಚುನಾವಣೆ; ಯುದ್ಧಕ್ಕಿಳಿಯದೆ ಸೋಲು ಒಪ್ಪಿಕೊಂಡ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭೆಯಿಂದ 3 ವಿಧಾನ ಪರಿಷತ್ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 4ರಂದು ಚುನಾವಣೆ ನಡೆಯಲಿದೆ. ಇವತ್ತು ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದ್ದು, ಕಾಂಗ್ರೆಸ್ ಹಾಗೂ...

ಜಾರಕಿಹೊಳಿ ಸಹೋದರರ ಜತೆ ಕುಮಾರಸ್ವಾಮಿ ಸಂಧಾನ ಯಶಸ್ವಿ!

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ವಾರಗಳಿಂದ ಸಮ್ಮಿಶ್ರ ಸರಕಾರದ ಬುಡ ಅಲ್ಲಾಡಿಸುತ್ತಿದ್ದ ಜಾರಕಿಹೊಳಿ ಸಹೋದರರ ಜತೆಗ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳವಾರ ನಡೆಸಿದ ಸಂಧಾನ ಯಶಸ್ವಿಯಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಮತ್ತೊಂದು ಮಂತ್ರಿ ಸ್ಥಾನ ಸೇರಿದಂತೆ...

ಆಪರೇಷನ್ ಕಮಲಕ್ಕೆ ಕಿಂಗ್ ಪಿನ್ ಗಳ ಬಳಕೆ: ಕುಮಾರಸ್ವಾಮಿ ಮಾಹಿತಿ ಸ್ಫೋಟ, ಐಟಿಗೆ ಕಾಂಗ್ರೆಸ್...

ಡಿಜಿಟಲ್ ಕನ್ನಡ ಟೀಮ್: ಲಾಟರಿ, ಇಸ್ಪೀಟ್, ಬೆಟ್ಟಿಂಗ್ ದಂಧೆಕೋರರನ್ನು ಮುಂದಿಟ್ಟಿಕೊಂಡು ಮೈತ್ರಿ ಸರಕಾರ ಉರುಳಿಸಲು  ಬಿಜೆಪಿ ಆಪರೇಷನ್ ಕಮಲಕ್ಕೆ ಇಳಿದಿರುವ ಸ್ಫೋಟಕ ಮಾಹಿತಿಯನ್ನು ಸಿಎಂ ಕುಮಾರಸ್ವಾಮಿ ಬಹಿರಂಗ ಮಾಡಿದ್ದರೆ, ಇನ್ನೊಂದೆಡೆ ಈ ಕಿಂಗ್ ಪಿನ್...

ಸಿದ್ದರಾಮಯ್ಯ ದಾಳಕ್ಕೆ ಮೈತ್ರಿ ಚಿತ್ತಶಾಂತಿ ಚಿತಲ್-ಪತಲ್!

 ಹಳ್ಳಿ ಕಡೆ ಒಂದು ಮಾತಿದೆ. ಇದು ಬರೀ ಮಾತಾದರೂ ಆಗಿರಬಹುದು, ಇಲ್ಲವೇ ನಂಬಿಕೆ ಅಂತಾದರೂ ಕರೆಯಬಹುದು. ಈ ವಶೀಕರಣ ವಿದ್ಯೆ ಪ್ರಯೋಗ, ಮಾಟ-ಮದ್ದು, ಮಂತ್ರ-ತಂತ್ರ ಮಾಡುವ ಪರಿಪಾಠ ಇರುವವರಿಗೆ ಅದನ್ನು ಬಿಟ್ಟಿರಲು ಸಾಧ್ಯವೇ...

ಸಮನ್ವಯ ಸಮಿತಿ ಸಭೆಯಲ್ಲಿ ಏನೇನಾಯ್ತು?

ಡಿಜಿಟಲ್ ಕನ್ನಡ ಟೀಮ್: ಎರಡು ತಿಂಗಳಿಂದ ಸಮನ್ವಯ ಸಮಿತಿ ಸಭೆ ನಡೆದಿಲ್ಲ, ಕಾಂಗ್ರೆಸ್​ ಜೆಡಿಎಸ್​ ನಡುವೆ ಹೊಂದಾಣಿಕೆಯಿಲ್ಲ ಅನ್ನೋ ಬಗ್ಗೆ ಸಾಕಷ್ಟು ಗಾಸಿಪ್​ಗಳು ಓಡಾಡ್ತಿದ್ವು. ಮಾಧ್ಯಮಗಳಲ್ಲೂ ಬಿಸಿಬಿಸಿ ಚರ್ಚೆ ನಡೆದಿತ್ತು.. ಕೊನೆಗೂ ಶುಕ್ರವಾರ ಕುಮಾರಕೃಪಾ...

ಸಿದ್ದರಾಮಯ್ಯನವರಿಗೆ ರಾಹುಲ್ ಹಾಕ್ತಾರಾ ಲಗಾಮು?

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್-ಕಾಂಗ್ರೆಸ್ ರಾಜ್ಯದಲ್ಲಿ‌ ಅಧಿಕಾರ ನಡೆಸುತ್ತಿದ್ದು, ಸಿಎಂ ಕುಮಾರಸ್ವಾಮಿ ಮೈತ್ರಿ ಪಕ್ಷದವರಿಂದಲೇ ಮುಜುಗರ ಅನುಭವಿಸುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಇದೇ ಕಾರಣಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ನಿನ್ನೆ ಭೇಟಿ...

ಮಾಜಿ ಸಿಎಂ ಸಿದ್ದರಾಮಯ್ಯಗೆ ಸರ್ಕಾರದ ಮೇಲೆ ಕೋಪವೇಕೆ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಇದನ್ನು ಸಿದ್ದರಾಮಯ್ಯ ಇಲ್ಲಾ ಎಂದು ಹೇಳಿದರೂ ಅವರ ಮಾತುಗಳಲ್ಲೇ ಎಲ್ಲರಿಗೂ ಅರ್ಥವಾಗ್ತಿದೆ. ಇದೀಗ ಯೂರೋಪ್ ಪ್ರವಾಸದ ನೆಪದಲ್ಲಿ ರಾಜಕೀಯ...

ಜನಪ್ರಿಯ ಯೋಜನೆಗಳೇ ಕುಮಾರಸ್ವಾಮಿ ಸರ್ಕಾರಕ್ಕೆ ಕಂಟಕವಾಗುತ್ತಿವೆಯೇ?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕಂಟಕ ಎದುರಾಗಿದೆ. ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ತೆರೆಹಿಂದೆ ಯೋಜನೆ ಸಿದ್ಧವಾಗ್ತಿದೆ. ಯಾವುದೇ ಪಕ್ಷಕ್ಕೆ ನಿಖರ ಬಹುಮತ ಬಾರದೇ ಇದ್ದಾಗ,...

ಕುಮಾರಸ್ವಾಮಿ ವಿರುದ್ಧ ನಡೆಯುತ್ತಿದೆಯೇ ಷಡ್ಯಂತ್ರ? ಅನುಮಾನ ಮೂಡಿಸುತ್ತಿವೆ ಸಿಎಂ ಕುರ್ಚಿಯ ಚರ್ಚೆ!

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸ್ಥಾನದಿಂದ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಅನುಮಾನ ದಟ್ಟವಾಗಿ ಕಾಡಲಾರಂಭಿಸಿದೆ. ಅದಕ್ಕೆ ಕಾರಣ, ಕಳೆದ ಎರಡು ಮೂರು ದಿನಗಳಿಂದ ವಿವಿಧ ಪಕ್ಷಗಳ ನಾಯಕರು ಸಿಎಂ ಕುರ್ಚಿ...

ಐದು ವರ್ಷ ಸರ್ಕಾರ ನಡೆಯುತ್ತೆ, ಪತನದ ಕನಸು ಕಾಣುತ್ತಿರುವವರಿಗೆ ಬಿಸಿ ಮುಟ್ಟಿಸುತ್ತೇನೆ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: 'ಸರ್ಕಾರ ಅಸ್ಥಿರಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದು ನನಗೆ ಗೊತ್ತು. ಆದರೆ ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ. ಸರ್ಕಾರ ಬಿದ್ದು ಹೋಗುವ ಕನಸು ಕಾಣುತ್ತಿರುವ ಅಧಿಕಾರಿಗಳಿಗೆ ಸದ್ಯದಲ್ಲೇ ಬಿಸಿ...

ನಗರ ಸ್ಥಳೀಯ ಸಂಸ್ಥೆ ಚುನಾವಣೆಗಿಲ್ಲ ಮೈತ್ರಿ! ಬುಡ ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿನ ದೋಸ್ತಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಬೇಡವೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಒಮ್ಮತದ ನಿರ್ಧಾರಕ್ಕೆ ಬಂದಿವೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಮೈತ್ರಿ ವಿಚಾರವಾಗಿ...

ರಿಲೀಸ್ ಆಯ್ತು ಜಿಲ್ಲಾ ಉಸ್ತುವಾರಿಗಳ ಪಟ್ಟಿ! ಯಾರಿಗೆ ಯಾವ ಜಿಲ್ಲೆ?

ಡಿಜಿಟಲ್ ಕನ್ನಡ ಟೀಮ್: ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಸಾಕಷ್ಟು ಹೈಡ್ರಾಮಾ ನಡೆದು, ರಾಜ್ಯ ಸರ್ಕಾರ ರಚನೆಯಾಗಿತ್ತು. ಆ ಬಳಿಕ ಅಳೆದು ತೂಗಿ ಕುಮಾರಸ್ವಾಮಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ರು. ನಂತರ ಸಾಕಷ್ಟು...

ಬಿಜೆಪಿ ಹುತ್ತದಲ್ಲಿ ಕಾಂಗ್ರೆಸ್-ಜೆಡಿಎಸ್ ಹೆಡೆಯಾಡುವುದೇ?

 ಭೂಕಂಪದ ನಂತರ ಒಂದಷ್ಟು ಮರಿಕಂಪನಗಳು ದಾಖಲಾಗುವಂತೆ, ತಿಳಿಗೊಳದಲ್ಲಿ ಕಲ್ಲು ಬಿದ್ದ ಜಾಗದಲ್ಲೆದ್ದ ನೀರ್ಗುಳಿ ಒಂದಷ್ಟು ತೆರೆಗಳನ್ನು ಒಂದರ ಹಿಂದೊಂದರಂತೆ ಅನತಿ ದೂರದವರೆಗೂ ರವಾನಿಸುವಂತೆ ಕರ್ನಾಟಕ ವಿಧಾನಸಭೆ ಚುನಾವಣೆ ನಂತರದ ಕಂಪನಗಳು ಇನ್ನೂ ನಿಂತಿಲ್ಲ....

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಉಸಿರುಗಟ್ಟಿಸುತ್ತಿದೆ ಕುಮಾರಸ್ವಾಮಿ ಕಣ್ಣೀರು!

ಡಿಜಿಟಲ್ ಕನ್ನಡ ಟೀಮ್: ಸದ್ಯ ರಾಜ್ಯ ರಾಜಕಾರಣದಲ್ಲಿ ಒತ್ತಡ ರಾಜಕೀಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಟ್ಟಿರುವುದು ಎರಡು ಪಕ್ಷಗಳ ನಡುವಣ ನಾಯಕರ ವಾಗ್ಯುದ್ಧಕ್ಕೆ ಮಾತ್ರವಲ್ಲದೇ...

ಕುಮಾರಸ್ವಾಮಿಗೆ ಕಿರುಕುಳ ನೀಡುತ್ತಿರೋದು ಕಾಂಗ್ರೆಸ್ ನಾಯಕರೇ ಎಂದ ಕೋಳಿವಾಡ!

ಡಿಜಿಟಲ್ ಕನ್ನಡ ಟೀಮ್: 'ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಸಹಿಸದ ಪಕ್ಷದ ಆಂತರಿಕ ನಾಯಕರು ಕುಮಾರಸ್ವಾಮಿ ಅವರಿಗೆ ಒತ್ತಡ ಹೇರುವ ಮೂಲಕ ಕಿರುಕುಳ ನೀಡುತ್ತಿದ್ದಾರೆ...' ಈ ಹೇಳಿಕೆ ನೀಡಿರುವುದು ಜೆಡಿಎಸ್ ನಾಯಕರಲ್ಲ ಅಥವಾ ಬಿಜೆಪಿ...

ಶಕ್ತಿ ಕೇಂದ್ರಗಳ ಹೆಚ್ಚಳ; ಕುಮಾರಸ್ವಾಮಿ ಗಳಗಳ!

ಸರಕಾರದಲ್ಲಿ ಒಂದು ಶಕ್ತಿ ಕೇಂದ್ರ ಇದ್ದಾಗಲೇ ಆಡಳಿತ ಯಂತ್ರ ಸುಗಮವಾಗಿ ಸಾಗುವುದು ಕಷ್ಟ. ಏಕೆಂದರೆ ಅಲ್ಲಿ ಪ್ರತಿಪಕ್ಷ ಪರ್ಯಾಯ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಸಮರ್ಥ ಪ್ರತಿಪಕ್ಷ ನಾಯಕನನ್ನು ಪರ್ಯಾಯ ಮುಖ್ಯಮಂತ್ರಿ ಅಂತಲೂ ಕರೆಯುತ್ತಾರೆ....

ಕುಮಾರಸ್ವಾಮಿ ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು?

ಡಿಜಿಟಲ್ ಕನ್ನಡ ಟೀಮ್: ರೈತರಿಗೆ ಈ ಬಾರಿ ಬಜೆಟ್‌ನಲ್ಲಿ ಬಂಪರ್ ಸಿಗಲಿಗೆ ಅನ್ನೋ ಮಾತು ಚುನಾವಣೆ ಮುಗಿದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಿದ್ದ ಹಾಗೆ ಪ್ರಚಲಿತಕ್ಕೆ ಬಂದಿತ್ತು. ಅದೇ ರೀತಿ ಇಂದು ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ...

ಮಠ ಹತ್ತಿದ ರಾಜಕಾರಣ, ಪೀಠ ಸಮರಕ್ಕೆ ಜಾತಿಕಾರಣ!

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಣ ವ್ಯಕ್ತಿಗತ ವೈರ ಪ್ರಸ್ತುತ ಕರ್ನಾಟಕ ರಾಜಕೀಯ ವ್ಯವಸ್ಥೆಯನ್ನೇ ಪಲ್ಲಟ ಗೊಳಿಸಿದೆ. ಅವರು ಪ್ರತಿನಿಧಿಸುವ ಒಕ್ಕಲಿಗ ಹಾಗೂ ಕುರುಬ ಸಮುದಾಯಗಳ ನಡುವೆ ದ್ವೇಷದ...

ಸಿದ್ದರಾಮಯ್ಯಗೆ ವಾರ್ನಿಂಗ್.. ಕೇಳದಿದ್ರೆ ಮೂಗುದಾರ!

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ನೇರಾ ನೇರ ಅಖಾಡಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಕಾಣಿಸುತ್ತಿದೆ. ಕಳೆದ 12 ದಿನಗಳ ಹಿಂದೆ ಹೊಸ ಬಜೆಟ್‌ಗೆ ವಿರೋಧಿಸಿದ್ದ ಸಿದ್ದರಾಮಯ್ಯ ರೈತರ...

ಸರ್ಕಾರದ ಮೇಲೆ ಸಿದ್ದು ದಿನಕ್ಕೊಂದು ಬಾಂಬ್!

ಡಿಜಿಟಲ್ ಕನ್ನಡ ಟೀಮ್: ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿ ನೆಪದಲ್ಲಿ ರಾಜಕಾರಣದ ಬುಡ ಭದ್ರ ಮಾಡಿಕೊಳ್ಳುತ್ತಿರುವ ಸಿದ್ದರಾಮಯ್ಯ, ಮತ್ತೆ ರಾಜ್ಯ ಸರ್ಕಾರದ ಶಾಂತಿ ಕದಡುವ ಹೇಳಿಕೆ ನೀಡಿದ್ದಾರೆ. ಸಮ್ಮಿಶ್ರ ಸರಕಾರ 5 ವರ್ಷ ಉಳಿಯೋದು ಕಷ್ಟ...

ಲೋಕಸಭೆಗೆ ಸಜ್ಜಾಯ್ತು ಮೈತ್ರಿ ಯೋಜನೆ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬರುವಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಹೊಂದಾಣಿಕೆ ಆಗಿತ್ತು. ಅದೇನಂದ್ರೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡು ಹೋಗುವುದು. ಈ ಮೂಲಕ...

ಕುಮಾರಸ್ವಾಮಿ ಆತ್ಮವಿಶ್ವಾಸ ಉಡುಗಿಸುತ್ತಿರುವವರು ಯಾರು?

ಎರಡು ಪಕ್ಷಗಳು ಸೇರಿ ಮಾಡುವ ಮೈತ್ರಿ ಸರಕಾರ ಅಂದ್ರೆ ಮೂರು ಕಾಲಿನ ಓಟ ಇದ್ದಂತೆ. ಇಬ್ಬರು ವ್ಯಕ್ತಿಯ ಒಂದೊಂದು ಕಾಲು ಸೇರಿಸಿ ಹಗ್ಗದಿಂದ ಕಟ್ಟಿಹಾಕಿ, ನೂರು ಕಿ.ಮೀ. ವೇಗದಲ್ಲಿ ಓಡಿ ಅಂತಂದ್ರೆ ಹೇಗೆ...

ಕುಮಾರಸ್ವಾಮಿಗೆ ಕಾಂಗ್ರೆಸ್‌ನಿಂದ ಶುರುವಾಯ್ತಾ ಕಿರುಕುಳ?

ಡಿಜಿಟಲ್ ಕನ್ನಡ ಟೀಮ್: ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುವ ತನಕ ಮೈತ್ರಿ ಪಕ್ಷದಲ್ಲಿ ಇದ್ದ ಒಗ್ಗಟ್ಟು ಬಹುಮತ ಸಾಬೀತು ಮಾಡಿದ ಬಳಿಕ ಮಾಯವಾಗಿದೆ. ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ ಬಳಿಕ ಸಂಪುಟಕ್ಕೆ ಸೇರಲಾರದವರು ಬಂಡಾಯ...

ಇನ್ನು ಒಂದು ವರ್ಷ ನನ್ನ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ! ಕುಮಾರಸ್ವಾಮಿ ಸಂದೇಶ

ಡಿಜಿಟಲ್ ಕನ್ನಡ ಟೀಮ್: ಇನ್ನು ಒಂದು ವರ್ಷದ ವರೆಗೆ ನನ್ನನ್ನು ಯಾರು ಟಚ್ ಮಾಡುವುದಿಲ್ಲ. ಲೋಕಸಭಾ ಚುನಾವಣೆ ವರೆಗೆ ಇದೇ ಸರ್ಕಾರ ಇರುತ್ತದೆ ಎನ್ನುವ ಭರವಸೆ ಇದೆ... ಇದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿಶ್ವಾಸದ...

ಬಾಲಗ್ರಹ ಪೀಡೆಯಿಂದ ನರಳುತ್ತಿರುವ ಮೈತ್ರಿ ಸರ್ಕಾರ!

 ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಲ್ಲಿ ಕಾಣಿಸಿಕೊಂಡಿದ್ದ ಉಮೇದಿ, ಅದನ್ನು ಮುನ್ನಡೆಸುವುದರಲ್ಲಿ ಕಾಣುತ್ತಿಲ್ಲ. ಹಿಂದಿನ ಅನುಭವವನ್ನು ಇಂದಿನ ಪರಿಸ್ಥಿತಿಗೆ ತಾಳೆ ಮಾಡಿಕೊಂಡು ಭವಿಷ್ಯದ ಬಗ್ಗೆ ಸ್ಪಷ್ಟ ರೇಖೆ ಎಳೆಯದೇ ಹೋಗಿ ರುವುದರಿಂದ ಮೈತ್ರಿ...

ಆತಂಕದಲ್ಲೇ ಅರಳಿದೆ ಮೈತ್ರಿ ಮಲ್ಲಿಗೆ!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕೊನೆಗೂ ಸಚಿವ ಸಂಪುಟ ವಿಸ್ತರಣೆಯಾಗಿದೆ. ಜೆಡಿಎಸ್‌ನಲ್ಲಿ ಹೇಳಿಕೊಳ್ಳುವಂತಹ ಭಿನ್ನಮತ ಇಲ್ಲದೇ ಇದ್ದರೂ ಕಾಂಗ್ರೆಸ್‌ನಲ್ಲಿ ಭಿನ್ನಮತದ ಹೊಗೆ ಕಾಣಿಸಿಕೊಂಡಿದೆ. ಸಾಕಷ್ಟು ಮಂದಿ ಸಚಿವಾಕಾಂಕ್ಷಿಗಳಾಗಿದ್ದು, ಮೈತ್ರಿ ಸರ್ಕಾರದಲ್ಲಿ ಸಚಿವ...

ಕಾಂಗ್ರೆಸ್ 15, ಜೆಡಿಎಸ್ 10 ಸಚಿವರ ಪ್ರಮಾಣ ವಚನ

ಡಿಜಿಟಲ್ ಕನ್ನಡ ಟೀಮ್: ಅಸಮಾಧಾನ, ಲಾಭಿ, ಒತ್ತಡ ಪ್ರಹಸನಗಳ ನಂತರ ಕಡೆಗೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಸಚಿವರು ಬುಧವಾರ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಸಚಿವರಿಗೆ...

ರಾಜ್ಯ ಸರ್ಕಾರದಲ್ಲಿ ಅಸ್ಥಿರತೆ? ಮುಖ್ಯಮಂತ್ರಿ ಮಾತಿನ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದೆ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೈತ್ರಿಯೊಂದಿಗೆ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆದ್ರೆ ಈ ಸರ್ಕಾರ ಅನೈತಿಕವಾಗಿದ್ದು‌ ಕೆಲವೇ ದಿನಗಳಲ್ಲಿ ಬಿದ್ದು ಹೋಗಲಿದೆ,...

ಜೆಡಿಎಸ್‌ಗೆ ಚಿನ್ನ, ಕಾಂಗ್ರೆಸ್‌ಗೆ ಬೆಳ್ಳಿ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದ ಹಿನ್ನೆಲೆಯಲ್ಲಿ ಭಾರೀ ಕಸರತ್ತು ಮಾಡಿ ಸರ್ಕಾರ ರಚನೆ ಮಾಡಿದ ಜೆಡಿಎಸ್, ಕಾಂಗ್ರೆಸ್ ನಾಯಕರು, ಕೊನೆಗೂ ಸಂಪುಟ ವಿಸ್ತರಣೆಗೆ ಕೈ ಹಾಕಿದ್ದಾರೆ. ಇಂದು...

ಬಗೆಹರಿದ ಖಾತೆ ಕಸರತ್ತು

ಡಿಜಿಟಲ್ ಕನ್ನಡ ಟೀಮ್: ಸಮ್ಮಿಶ್ರ  ಸರ್ಕಾರದ ಖಾತೆ ಹಂಚಿಕೆ ವಿವಾದ ಬಗೆ ಹರಿದಿದ್ದು, ಹಣಕಾಸು, ಇಂಧನ, ಲೋಕೋಪಯೋಗಿಯಂತಹ ಪ್ರಮುಖ ಖಾತೆಗಳು ಜೆಡಿಎಸ್‍ಗೆ ದಕ್ಕಿವೆ. ಗೃಹ, ಬೃಹತ್ ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಬೃಹತ್ ಕೈಗಾರಿಕೆ, ಕಂದಾಯ...

ಕಾಂಗ್ರೆಸ್- ಜೆಡಿಎಸ್ ಮಧ್ಯೆ ಸಂಪುಟ ಸಮಸ್ಯೆ- ಬಿಜೆಪಿಯಲ್ಲಿ ಈಶ್ವರಪ್ಪ ಮುನಿಸು, ರಾಜ್ಯ ರಾಜಕೀಯದಲ್ಲೀಗ ಕೇವಲ...

ಡಿಜಿಟಲ್ ಕನ್ನಡ ಟೀಮ್: ಸದ್ಯ ರಾಜ್ಯ ರಾಜಕೀಯದಲ್ಲಿ ಭಿನ್ನಮತ ಅಸಮಾದಾನವೇ ತಾಂಡವವಾಡುತ್ತಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಿಂದ ಹಿಡಿದು ವಿರೋಧಪಕ್ಷ ಬಿಜೆಪಿವರೆಗೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅನೇಕ ಸರ್ಕಸ್ ಗಳನ್ನು ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್...

ರಾಜರಾಜೇಶ್ವರಿ ನಗರ ಚುನಾವಣೆ: ಮೈತ್ರಿ ಸರಕಾರಕ್ಕೆ ಆಗುತ್ತಾ ಮೊದಲ ಮುಖಭಂಗ?

ಡಿಜಿಟಲ್ ಕನ್ನಡ ಟೀಮ್: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಈ ಚುನಾವಣೆಯಲ್ಲಿ ಭಾರೀ ಸುದ್ದಿಯಾದ ಕ್ಷೇತ್ರಗಳಲ್ಲಿ ಒಂದು. 10 ಸಾವಿರ ವೋಟರ್ ಐಡಿಗಳು ಒಂದೇ ಸ್ಥಳದಲ್ಲಿ ಸಿಕ್ಕಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ತಾತ್ಕಾಲಿಕವಾಗಿ ಚುನಾವಣೆಯನ್ನು...

ವಿಶ್ವಾಸಮತ ಪರೀಕ್ಷೆಯಲ್ಲಿ ಕುಮಾರಸ್ವಾಮಿ ಪಾಸ್

 ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾದರು. ಪ್ರತಿಪಕ್ಷ ಬಿಜೆಪಿಯ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ...

ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿಯ ಮೊದಲ ಅಸ್ತ್ರ ರೈತರ ಸಾಲ ಮನ್ನಾ!

ಡಿಜಿಟಲ್ ಕನ್ನಡ ಟೀಮ್: ಸ್ವಂತ ಬಲದಿಂದ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಭರವಸೆ ಈಗ ವಿರೋಧ ಪಕ್ಷ ಬಿಜೆಪಿ ಪಾಲಿಗೆ ಮೊದಲ...