Tuesday, December 7, 2021
Home Tags Controversy

Tag: Controversy

ಸಾಮಾಜಿಕ ಜಾಲತಾಣಗಳಲ್ಲಿ ಹೀರೋ ಆಗಿದ್ದ ಯತ್ನಾಳ್ ಈಗ ವಿಲನ್ ಆದ್ರು!

ಡಿಜಿಟಲ್ ಕನ್ನಡ ಟೀಮ್: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಳೆದ ಕೆಲವು ತಿಂಗಳ ಹಿಂದೆ ಹೀರೋ ಆಗಿದ್ದರು. ಅದರಲ್ಲೂ ಸೋಷಿಯಲ್‌ ಮೀಡಿಯಾದಲ್ಲಿ ಯತ್ನಾಳ್‌ ಮಾತುಗಳನ್ನು ಜನ ಮನಸೋ ಇಚ್ಛೆ ಶೇರ್‌ ಮಾಡುವ...

ಅಮೂಲ್ಯರಂತಹ ಎಡಬಿಡಂಗಿಗಳಿಗೆ ವೇದಿಕೆ, ಮೈಕು ಕೊಟ್ರೆ ಇನ್ನೇನಾಗುತ್ತೆ!

ಡಿಜಿಟಲ್ ಕನ್ನಡ ಟೀಮ್: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ಫ್ರೀಡಂ ಪಾರ್ಕ್ ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರಂಟ್ ಆಯೋಜಿಸಲಾಗಿದ್ದ ಪ್ರತಿಭಟನೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವ ಮೂಲಕ ಅಮೂಲ್ಯ ಲಿಯೋನ...

ಕ್ಷಮೆ ಕೇಳಲ್ಲ..! ಹೈಕಮಾಂಡ್ ಗೂ ಅನಂತಕುಮಾರ್ ಹೆಗಡೆ ಡೋಂಟ್ ಕೇರ್!

ಡಿಜಿಟಲ್ ಕನ್ನಡ ಟೀಮ್: 'ನಾನು ಮಹಾತ್ಮ ಗಾಂಧಿ ಕುರಿತು ಹೇಳಿಕೆ ನೀಡಿಲ್ಲ. ಆದರೆ ನಮ್ಮ ಸ್ವಾತಂತ್ರ್ಯ ಹೋರಾಟದ ನೈಜ ಪರಿಸ್ಥಿತಿ ವಿವರಿಸಿದ್ದೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದು, ಕ್ಷಮೆ ಕೇಳುವ ಅಗತ್ಯವಿಲ್ಲ...' ಇದು...

ನಾಡಧ್ವಜ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಗೊಂದಲದ ನಡೆ?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಏಕೀಕರಣವಾದ ಇಂದು 64ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಸಡಗರ ಮನೆ ಮಾಡಿದೆ. ಪ್ರತಿ ರಾಜ್ಯ ಸರ್ಕಾರದ ವತಿಯಿಂದಲೂ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದೆ. ಆದರೆ ಈ ಬಾರಿ ರಾಜ್ಯದ ಬಾವುಟ...

ಕಿಚ್ಚನ ಅಭಿಮಾನಿ ಮೇಲೆ ವಿನಯ್ ಗುರೂಜಿ ಶಿಷ್ಯರ ಗೂಂಡಾಗಿರಿ!

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದ ವಿನಯ್ ಗುರೂಜಿ ಈಗ ಅದರ ಮುಂದುವರಿದ ಭಾಗವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ವಿನಯ್ ಗುರೂಜಿ ಅವರ...

ಡಿಸಿಎಂ ಅಶ್ವಥ್ ನಾರಾಯಣ ಟೈಂ ಸರಿ ಇಲ್ವಾ..?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿ ಯಡಿಯೂರಪ್ಪ ಸರ್ಕಾರದಲ್ಲಿ ಡಿಸಿಎಂ ಆಗಿರುವ ಡಾ.ಅಶ್ವಥ ನಾರಾಯಣ್ ಟೈಂ ಯಾಕೋ ಸರಿ ಇಲ್ಲ. ಅವರು ಏನೇ ಮುಟ್ಟಿದರು ಅದು ಬ್ಯಾಕ್ ಫೈರ್ ಆಗುತ್ತಿದೆ. ಒಕ್ಕಲಿಗ...

ಏನ್ರೀ ಮುಖ್ಯಮಂತ್ರಿಗಳೇ.. ಪರಿಹಾರ ಕೇಳಿದರೆ, ನೋಟು ಪ್ರಿಂಟ್ ಮಾಡಲ್ಲ ಅನ್ನೋದೇ..!?

ಡಿಜಿಟಲ್ ಕನ್ನಡ ಟೀಮ್: ಶಹಬ್ಬಾಶ್ ಯಡಿಯೂರಪ್ಪನವರೇ..! ಅಧಿಕಾರ ಸಿಗೋ ಮುಂಚೆ ಹೆಗಲ ಮೇಲೆ ಹಸಿರು ಟವಲ್ ಹಾಕೊಂಡು ರೈತರ ಸಮಸ್ಯೆ, ರೈತರ ಕಲ್ಯಾಣ ಅಂತಿದ್ದೋರು ಈಗ ಅಧಿಕಾರಕ್ಕೆ ಬಂದ ಮೇಲೆ ಟವೆಲ್ ಒದರಿ, ವರಸೆ...

ದರ್ಶನ್ ಹಲ್ಲೆ ಮಾಡಿಲ್ಲ; ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಹರಿದಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದು...

ಪ್ರಮಾಣ ವಚನದಲ್ಲೂ ವಿವಾದ ಮಾಡಿಕೊಂಡ ಸಾಧ್ವಿ!

ಡಿಜಿಟಲ್ ಕನ್ನಡ ಟೀಮ್: ಸಾಧ್ವಿ ಪ್ರಜ್ಞಾ ಸಿಂಗ್...! ವಿವಾದಗಳನ್ನು ಇವರೇ ಹುಡುಕಿಕೊಂಡು ಹೋಗ್ತಾರೋ... ಇಲ್ಲ ವಿವಾದಗಳೇ ಇವರ ಬೆನ್ನಟ್ಟಿ ಬರುತ್ತಾವೊ ಗೊತ್ತಿಲ್ಲ. ಆದರೆ ಇವರು ಏನೇ ಮಾಡಿದರೂ ವಿವಾದ ಮಾತ್ರ ಶೇ.100ರಷ್ಟು ಖಚಿತ. ಸೋಮವಾರ ಆರಂಭವಾದ...

ಪಾಕಿಸ್ತಾನದ ವಿವಾದಿತ ಜಾಹೀರಾತಿಗೆ ತನ್ನ ಒಳಉಡುಪು ತೆಗೆದು ಉತ್ತರ ಕೊಟ್ಟ ಪೂನಂ ಪಾಂಡೆ!

ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ಪಾಕಿಸ್ತಾನ ನಡುವಣ ಏಕದಿನ ವಿಶ್ವಕಪ್ ಪಂದ್ಯಕ್ಕಾಗಿ ಪಾಕಿಸ್ತಾನ ವಾಹಿನಿ ಮಾಡಿರುವ ವಿವಾದಾತ್ಮಕ ಜಾಹೀರಾತಿಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಜಾಹೀರಾತನ್ನು ಖಂಡಿಸಿ ಬಾಲಿವುಡ್ ಬೆಡಗಿ ಪೂನಂ ಪಾಂಡೆ...

ಸ್ಯಾಂಡಲ್ ವುಡ್ ನಲ್ಲಿ ನಟಿಯರ ವಾರ್! ರಚಿತಾ ವಿರುದ್ಧ ಪ್ರಿಯಾಂಕಾ ಗರಂ!

ಡಿಜಿಟಲ್ ಕನ್ನಡ ಟೀಮ್: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕುಳಿಗೆನ್ನೆ ಚೆಲುವೆ ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಚಿತ್ರ ತೆರೆಗೆ ಬರುವ ಹೊತ್ತಲ್ಲಿ ರಚಿತಾ ಹಾಗೂ ಉಪೇಂದ್ರ ಪತ್ನಿ ಪ್ರಿಯಾಂಕಾ ಮಾತಿನ...

ಸ್ವತಂತ್ರ ಕಾಶ್ಮೀರ ಜನಾಭಿಪ್ರಾಯದ ಬಗ್ಗೆ ಮಾತನಾಡಿ ಜನರಿಂದ ಉಗಿಸಿಕೊಳ್ಳುತ್ತಿರುವ ಕಮಲ್ ಹಾಸನ್!

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಸ್ವತಂತ್ರ್ಯ ಕಾಶ್ಮೀರವನ್ನಾಗಿ ಘೋಷಣೆ ಮಾಡಿ, ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆ ಮಾಡಬೇಕು ಎಂದು ಅಪ್ರಬುದ್ಧ ಹೇಳಿಕೆ ನೀಡಿರುವ  ಖ್ಯಾತ ನಟ ಹಾಗೂ ಎಂಎನ್ಎಂ ಪಕ್ಷದ ಸಂಸ್ಛಾಪಕ ಕಮಲ್ ಹಾಸನ್...

ವಿವಾದಗಳ ಸರಮಾಲೆ, ಮಾತನಾಡಲು ಹೆದರುತ್ತಿದ್ದಾರಾ ಸಿಎಂ ಕುಮಾರಸ್ವಾಮಿ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ "ಬಡವರ ಬಂಧು" ಯೋಜನೆಗೆ ಸಿಎಂ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಯಶವಂತಪುರದ ಎಪಿಎಂಸಿ ಯಾರ್ಡ್‌ನಲ್ಲಿ ನಡೆದ ಸಮಾರಂಭದಲ್ಲಿ ಗುರುವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಬೀದಿಬದಿ...

ದುನಿಯಾ ವಿಜಿ ನಸೀಬು ಖರಾಬು, ಎರಡನೇ ಪತ್ನಿಗೆ ಮೊದಲನೆಯವರ ಚಪ್ಪಲಿ ಸೇವೆ!

ಡಿಜಿಟಲ್ ಕನ್ನಡ ಟೀಮ್: ನಟ ದುನಿಯಾ ವಿಜಯ್ ಸಂಸಾರದ ಗಲಾಟೆ, ಹಾದಿ ಬೀದಿ ರಂಪ ಸೃಷ್ಟಿಸಿದೆ. ದುನಿಯಾ ವಿಜಿ ಹಲ್ಲೆ ಕೇಸ್ನಲ್ಲಿ ಜೈಲಲ್ಲಿದ್ದಾಗ ಮೊದಲ ಪತ್ನಿ ನಾಗರತ್ನ 2ನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ...

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೊಂದು ವಿವಾದ; ಸಮಾಜ ಸೇವೆ ಅವರ ಕೆಲಸವಲ್ಲವಂತೇ..!

ಡಿಜಿಟಲ್ ಕನ್ನಡ ಟೀಮ್: ವಿವಾದ ಸೃಷ್ಟಿಸುವುದರಲ್ಲಿ ತಮ್ಮ 'ಕೌಶಲ್ಯ' ವ್ಯಯಿಸುತ್ತಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೆ ‘ಬಾಯಿಬೇಧಿ’ ಮಾಡಿಕೊಂಡಿದ್ದಾರೆ. ‘ನಾವು ಸಮಾಜ ಸೇವೆ ಮಾಡಲು ಕುರ್ಚಿ ಮೇಲೆ ಕೂತಿಲ್ಲ. ಅದು ನಮ್ಮ ಕೆಲಸಾನೂ ಅಲ್ಲ....

ಕಾಂಗ್ರೆಸ್‌ ಬೆಂಬಿಡದೆ ಕಾಡುತ್ತಿದ್ದಾನೆ ಟಿಪ್ಪು!

ಡಿಜಿಟಲ್ ಕನ್ನಡ ಟೀಮ್: ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿ ವಿವಾದ ಸೃಷ್ಟಿಸಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ ಅದರಿಂದ ಸಾಕಷ್ಟು ಹಿನ್ನಡೆಯನ್ನೂ ಅನುಭವಿಸಿತು. ಇದೀಗ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತೊಮ್ಮೆ...

‘ನಾಲಿಗೆ ಹರಿಬಿಡಬೇಡಿ!’ ರಾಜ್ಯ ಬಿಜೆಪಿ ನಾಯಕರಿಗೆ ಬಿಎಸ್ ವೈ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಬಿಜೆಪಿ ನಾ.ಕರು ವಿವಾದಾತ್ಮಕ  ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರೋ ಚುನಾವಣಾ ಪ್ರಚಾರದ ವೇಳೆ ತಂಡಕ್ಕೆ ಮುಜುಗರಕ್ಕೀಡು ಮಾಡಿದೆ. ಇಂತಹ ಪರಿಸ್ಥಿತಿಯನ್ನು ತಡೆಯಲು ಈಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ತಮ್ಮ...

ಜಾತ್ಯಾತೀತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಲೋಕಸಭೆಯಲ್ಲಿ ಕ್ಷಮೆ ಕೇಳಿದ್ರು ಅನಂತಕುಮಾರ ಹೆಗಡೆ

ಡಿಜಿಟಲ್ ಕನ್ನಡ ಟೀಮ್: ಜಾತ್ಯಾತೀತರು ಮತ್ತು ಸಂವಿಧಾನ ಕುರಿತು ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಸತ್ತಿನ ಒಳಗೆ ಮತ್ತು ಹೊರಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ...

ಮತ್ತೆ ನಾಲಿಗೆ ಹರಿಬಿಟ್ಟ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಜಾತ್ಯಾತೀತರ ವಿರುದ್ಧ ಅವಹೇಳನಕಾರಿ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಕರ್ನಾಟಕ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಮತ್ತೊಮ್ಮೆ ತಮ್ಮ ನಾಲಿಗೆ ಹರಿ ಬಿಟ್ಟಿದ್ದಾರೆ. ತಮ್ಮ ಪ್ರತಿ ಭಾಷಣದಲ್ಲೂ ವಿವಾದಾತ್ಮಕ ಹೇಳಿಕೆ...

ಮಂಡ್ಯ ರಮೇಶ್, ಸಾಧು ಕೋಕಿಲಾ ಸ್ಪಾ ಹುಡುಗಿಯನ್ನು ಮಂಚಕ್ಕೆ ಕರೆದಿದ್ದು ಸತ್ಯನಾ?

ಡಿಜಿಟಲ್ ಕನ್ನಡ ಟೀಮ್: ಮೈಸೂರು ಮಸಾಜ್ ಪಾರ್ಲರ್ ನಲ್ಲಿ ಸೆಕ್ಸ್ ದಂಧೆ ಪ್ರಕರಣ ಹೊರಬಂದಿದ್ದು, ಕನ್ನಡ ಚಿತ್ರರಂಗದ ನಂಟು ಕೇಳುತ್ತಿದೆ. ಈ ಬಗ್ಗೆ ಯುವತಿಯ ಲಿಖಿತ ದೂರು ದಾಖಲಿಸಿದ್ದು ದೂರಿನಲ್ಲಿ ಖ್ಯಾತ ಹಾಸ್ಯ ನಟರಾದ ಮಂಡ್ಯ...

ವಿವಾದ ಹಾಗೂ ಟೀಕೆಗಳಿಂದಲೇ ಹೆಚ್ಚು ಸುದ್ದಿಯಾಗ್ತಿದೆ 83ನೇ ಕನ್ನಡ ಸಾಹಿತ್ಯ ಸಮ್ಮೇಳನ

ಡಿಜಿಟಲ್ ಕನ್ನಡ ಟೀಮ್: ಮೈಸೂರಿನಲ್ಲಿ ನಿನ್ನೆಯಿಂದ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಿದೆ. ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ, ಟೀಕೆ, ವಿವಾದಗಳಿಂದಾಗೆ ಹೆಚ್ಚು ಸುದ್ದಿಯಾಗುತ್ತಿರೋದು ಬೇಸರದ ಸಂಗತಿ. ಈ ಬಾರಿಯ ಸಮ್ಮೇಳನದಲ್ಲಿ ಸಾಹಿತ್ಯ, ಸಂಸೃತಿ...

ಪದ್ಮಾವತಿ ಚಿತ್ರ ವಿರೋಧಿಸಿ ವ್ಯಕ್ತಿ ಆತ್ಮಹತ್ಯೆ? ಪ್ರತಿಭಟನೆ ಹೆಸರಿನಲ್ಲಿ ಹದಗೆಡುತ್ತಿದೆ ಸಮಾಜದ ಸ್ವಾಸ್ಥ್ಯ

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತಿ' ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ರಾಜಸ್ಥಾನದ ಜೈಪುರದಿಂದ 20 ಕಿ.ಮೀ ದೂರದಲ್ಲಿರುವ ನಹರ್ಘರ್ ಕೋಟೆಯಲ್ಲಿ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡಿರುವ...

ವಜ್ರಮಹೋತ್ಸವ ರಾಷ್ಟ್ರಪತಿ ಭಾಷಣ ವಿವಾದ, ‘ಡಿಕ ಡಿಚ್ಚಿ’ ವಿಶ್ಲೇಷಣೆ- ಪ್ರೆಸಿಡೆಂಟ್ ಫಿರಂಗಿ..!

ಡಿಜಿಟಲ್ ಕನ್ನಡ ವಿಶೇಷ: ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಭಯ ಸದನಗಳನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣ ವಿವಾದದ ರೂಪ ಪಡೆಯುತ್ತಿದೆ. ಈ ಹೊತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣವನ್ನು ರಾಜ್ಯ ಸರ್ಕಾರ ಬರೆದುಕೊಟ್ಟಿತಾ? ಹಾಗೆ ಬರೆದು ಕೊಡಲು...

ತಾಜ್ ವಿವಾದ: ತೇಪೆ ಹಚ್ಚಲು ಮುಂದಾಯ್ತಾ ಯೋಗಿ ಸರ್ಕಾರ?

ಡಿಜಿಟಲ್ ಕನ್ನಡ ಟೀಮ್: ತಾಜ್ ಮಹಲ್ ವಿವಾದಕ್ಕೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರ ತೇಪೆ ಹಚ್ಚಲು ಹೋರಟಿದೆಯೇ? ಹೀಗೊಂದು ಪ್ರಶ್ನೆ ಈಗ ಹುಟ್ಟುಕೊಂಡಿದೆ. ಕಾರಣ, 'ತಾಜ್ ಮಹಲ್ ಭಾರತದ ಸಂಸ್ಕೃತಿಯ ಪ್ರತೀಕ ಅಲ್ಲ, ತಾಜ್...

ಅವಾಚ್ಯ ಶಬ್ದಗಳಿಂದ ಮೋದಿ ನಿಂದಿಸಿ ಪಾತಾಳಕ್ಕಿಳಿದ ಸಚಿವ ರೋಶನ್ ಬೇಗ್ !

ಡಿಜಿಟಲ್ ಕನ್ನಡ ಟೀಮ್: 'ಕುಲವಂ ಪೇಳ್ವದು ನಾಲ್ಗೆ' ಅನ್ನೋ ಮಾತಿದೆ. ಅಂದರೆ ಒಬ್ಬ ವ್ಯಕ್ತಿಯ ಯೋಗ್ಯತೆ, ಸಂಸ್ಕಾರ ಆತನಾಡುವ ಮಾತಿಂದ ಗೋಚರಿಸುತ್ತದೆ ಎಂಬುದು ಇದರ ಅರ್ಥ. ಮೋದಿ ಅವರನ್ನು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ...

ಮುಗಿಯದ ಕಥೆಯಾಗಿದೆ ಹೃತಿಕ್- ಕಂಗನಾ ಫೈಟ್

ಡಿಜಿಟಲ್ ಕನ್ನಡ ಟೀಮ್: ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಕಂಗನಾ ರನೌತ್ ನಡುವಿನ ಕಿತ್ತಾಟ ಬಾಲಿವುಡ್ಡಿನಲ್ಲಿ ಮುಗಿಯದ ಕಥೆಯಾಗುತ್ತಿದೆ. ಈ ಇಬ್ಬರು ಅನೇಕ ತಿಂಗಳುಗಳಿಂದ ತಮ್ಮ ವೈಯಕ್ತಿಕ ಸಂಬಂಧದ ಕುರಿತಾದ ವಿಷಯವನ್ನು...

ಇಂದಿರೆಯೇ ತಮ್ಮ ದೇವರೆಂಬ ಕಾಂಗ್ರೆಸ್ ಗತ್ತು, 300 ವರ್ಷ ಇತಿಹಾಸದ ದೇವಾಲಯದ ಕಾಂಪೌಂಡ್ ಒಡೆದವರಿಗೆ...

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಗೆ ಈಗ ವಿವಾದದ ಮಸಿ ಅಂಟಿಕೊಂಡಿದೆ. ಚಾಮರಾಜಪೇಟೆ ವಾರ್ಡಿನಲ್ಲಿ ಆರಂಭವಾಗಬೇಕಿರುವ ಇಂದಿರಾ ಕ್ಯಾಂಟಿನ್ ಗಾಗಿ ಸುಮಾರು ಮುನ್ನೂರು ವರ್ಷಗಳ ಇತಿಹಾಸ ಇರುವ...

ಅಬ್ದುಲ್ ಕಲಾಂ ಸ್ಮಾರಕ ವಿಚಾರದಲ್ಲಿ ಬೇಕಿತ್ತೇ ಈ ಅನಗತ್ಯ ಧಾರ್ಮಿಕ ವಿವಾದ?

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಅಬ್ದುಲ್ ಕಲಾಂ ಅವರ ಜನ್ಮದಿನದ ಅಂಗವಾಗಿ ರಾಮೇಶ್ವರಂನಲ್ಲಿ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿಯ ಸ್ಮಾರಕವನ್ನು ಅನಾವರಣಗೊಳಿಸಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವ ವ್ಯಕ್ತಿಯ...

ಪೊಲೀಸರನ್ನು ನೋಡಿ ಭುವನ್ ಪರಾರಿಯಾಗಿದ್ದೇಕೆ?

ಮೊನ್ನೆಯಷ್ಟೇ ನಟ ಭುವನ್ ಪ್ರಥಮ್ ವಿರುದ್ಧ ಒಂದು ಆರೋಪ ಮಾಡಿದ್ರು ಶೂಟಿಂಗ್ ಸ್ಪಾಟ್ನಲ್ಲಿ ತನ್ನ ತೊಡೆ ಕಚ್ಚಿದ್ದಾನೆ ಅಂತ ರಂಪಾಟ ಮಾಡಿ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯನ್ನು ಮಾಡಿದ್ರು. ಆ ಬಳಿಕ ತಲಘಟ್ಟಪುರ ಪೊಲೀಸ್...

ಹಳದಿ- ಕೆಂಪು ಬಾವುಟವನ್ನು ನಾಡಧ್ವಜವೆಂದು ಕನ್ನಡಿಗರು ಒಪ್ಪಿಕೊಂಡಿರುವಾಗ ಬೇಕಿತ್ತೇ ಈ ವಿವಾದ? ಇದರ ಹಿಂದಿರುವುದು...

ಡಿಜಿಟಲ್ ಕನ್ನಡ ಟೀಮ್: ಕಳೆದ ಕೆಲವು ದಿನಗಳಿಂದ ದೇಶದಾದ್ಯಂತ ಕರ್ನಾಟಕ ನಾಡಧ್ವಜ ವಿಚಾರವಾಗಿ ದೊಡ್ಡ ವಿವಾದ ಸೃಷ್ಟಿಯಾಗಿದೆ. ನಾಡಧ್ವಜಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಕೇಂದ್ರದ ವಾದವಾದರೆ, ಅಧಿಕೃತ ನಾಡಧ್ವಜ ಹೊಂದಲು ಸಂವಿಧಾನದಲ್ಲಿ ಯಾವುದೇ ವಿರೋಧವಿಲ್ಲ...

ಅಂದು ಒಬಾಮಾಗೆ ಆಚಾರ ಹೇಳಿಕೊಟ್ಟಿದ್ದ ಡೊನಾಲ್ಡ್ ಟ್ರಂಪ್ ಇಂದು ಸೌದಿಯಲ್ಲಿ ಮಾಡಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವುದು ಸೌದಿ ಅರೆಬಿಯಾಗೆ. ಟ್ರಂಪ್ ಸೌದಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ವಿವಾದಗಳು ಅವರನ್ನು ಸುತ್ತಿಕೊಂಡಿವೆ....

ಎಸ್.ಪಿ ಬಾಲಸುಬ್ರಮಣ್ಯಂ ಅವರಿಗೆ ಇಳಯರಾಜ ನೋಟಿಸ್ ಕೊಟ್ಟಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಭಾರತದ ಚಲನಚಿತ್ರ ಸಂಗೀತ ಕ್ಷೇತ್ರದ ಇಬ್ಬರು ದಂತಕತೆಗಳಾದ ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ಗಾಯನ ದಿಗ್ಗಜ ಎಸ್.ಪಿ ಬಾಲಸುಬ್ರಮಣ್ಯಂ ನಡುವೆ ಬಿರುಕು ಬಿಟ್ಟಿದೆಯೇ? ಈಗೊಂದು ಪ್ರಶ್ನೆ ಸದ್ಯ ಚಿತ್ರರಸಿಕರನ್ನು ಕಾಡುತ್ತಿದೆ. ಕಾರಣ ಏನಂದ್ರೆ,...

ಕನ್ನಡದ ಮೊದಲ ಸಿನಿಮಾದಲ್ಲೇ ಇತ್ತು ಗಾಸಿಪ್, ಪಾಲಿಟಿಕ್ಸ್: ಇದು ಮೊದಲ ನಾಯಕಿಯ ದುರಂತ ಕಥೆ

ಇವತ್ತು ಕನ್ನಡ ಚಿತ್ರರಂಗದ ಹುಟ್ಟುಹಬ್ಬ (ಮಾರ್ಚ್ 3). ಮೊದಲ ವಾಕ್ಚಿತ್ರ ‘ಸತಿ ಸುಲೋಚನಾ’ ಬಿಡುಗಡೆಯಾದ ದಿನ. ಈ ಸಿನಿಮಾ ಕುರಿತು ಏನೆಲ್ಲಾ ಕಥೆಗಳನ್ನು ನೀವು ಕೇಳಿರುತ್ತೀರಿ. ಆದರೆ ಸತಿ ಸುಲೋಚನೆ ಪಾತ್ರವನ್ನು ಮಾಡಿದ...

ಹಿಂದು ರಾಜ್ಯವೆಂಬ ಕಾಂಗ್ರೆಸ್ ಪ್ರಚೋದನೆ ಬಗ್ಗೆ ಸೊಲ್ಲೆತ್ತದೇ ಸಚಿವ ರಿಜಿಜು ಹೇಳಿಕೆಯನ್ನಷ್ಟೇ ಟೀಕಿಸುತ್ತಿರುವುದರ ಮರ್ಮವೇನು?

ಪ್ರವೀಣ ಕುಮಾರ್ 'ಭಾರತದಲ್ಲಿ ಹಿಂದು ಜನಸಂಖ್ಯೆ ಕ್ಷೀಣಿಸುತ್ತಿದೆ. ಕಾರಣ ಹಿಂದುಗಳು ಇತರರನ್ನು ಮತಾಂತರ ಮಾಡುವುದಿಲ್ಲ. ನಮ್ಮ ಸುತ್ತಲಿರುವ ಬೇರೆ ದೇಶಗಳಂತಲ್ಲದೇ ನಮ್ಮಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ವೃದ್ಧಿಸುತ್ತಿದೆ.' ಇದು ಕೇಂದ್ರದ ಗೃಹಖಾತೆ ಸಹಾಯಕ ಸಚಿವ ಕಿರಣ್ ರಿಜಿಜು...

ಉದಾರವಾದಿ ವ್ಯಾಟಿಕನ್ನಿನಲ್ಲೂ ತುಂಡುಡುಗೆ ಪ್ರವೇಶವಿಲ್ಲ, ಬೀಫ್ ತಿನ್ನುವ ಮುಸ್ಲಿಂ ರಾಷ್ಟ್ರಗಳೆಲ್ಲ ಪದಕ ಬಾಚಿಲ್ಲ…. ಮಹೇಶ್...

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಕಡೆಯಿಂದ ಎರಡು ಹೇಳಿಕೆಗಳು ಒಂದಿಷ್ಟು ಚರ್ಚೆಗೆ ವಿವಾದಕ್ಕೆ ಕಾವು ಕೊಟ್ಟಿವೆ. ವಿದೇಶಿ ಮಹಿಳಾ ಪ್ರವಾಸಿಗರು ಸ್ಕರ್ಟ್ ಧರಿಸುವುದು ಇಲ್ಲಿನ ಸಂಸ್ಕೃತಿಗೆ ಒಗ್ಗುವುದಿಲ್ಲ ಎಂದಿರುವ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ...

ಇದೊಳ್ಳೆ ಟ್ರಾಜಿಡಿ! ಈ ದೇವರ ದೂತರನ್ನು ಕಾಮಿಡಿ ಮಾಡಿದ್ರೆ ಧಾರ್ಮಿಕ ಭಾವನೆಗೆ ಘಾಸಿಯಾಗುತ್ತಂತೆ!

ಡಿಜಿಟಲ್ ಕನ್ನಡ ಟೀಮ್ ಕಾಮೆಡಿ ನೈಟ್ಸ್ ವಿಥ್ ಕಪಿಲ್ಸ್ ಎಂಬ ಕಾರ್ಯಕ್ರಮ ನೋಡಿದವರೆಲ್ಲ ಅಲ್ಲೊಂದು ಬಜಾರಿ ಹಿರಿ ಹೆಂಗಸಿನ ಪಾತ್ರ ನೋಡಿಯೇ ಇರುತ್ತೀರಿ. ಆ ಪಾತ್ರ ಮಾಡುತ್ತಿದ್ದ ಕಿಕು ಶರ್ದಾ ಎಂಬ ಕಾಮೆಡಿಯನ್ ಅನ್ನು,...