Sunday, October 17, 2021
Home Tags Corruption

Tag: corruption

ಬಿಜೆಪಿ ಸರಕಾರದ ಭ್ರಷ್ಟಾಚಾರದ ಬಗ್ಗೆ ಆರೆಸ್ಸೆಸ್ ಮೌನ ಏಕೆ?: ಸಂಸದ ಡಿ.ಕೆ ಸುರೇಶ್ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್: ಕೊರೋನಾ ಪಿಡುಗಿನ ಸಮಯದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ಆರೆಸ್ಸೆಸ್ ಮುಖಂಡರು ಮೌನ ವಹಿಸಿರುವುದು ಯಾಕೆ? ಅವರ ಮೌನ ನೋಡಿದರೆ ಅವರು ಇದರಲ್ಲಿ ಭಾಗಿಯಾಗಿರುವ ಅನುಮಾನ ಮೂಡಿದೆ ಎಂದು ಬೆಂಗಳೂರು...

ಬಿಜೆಪಿಯದು ಶೂನ್ಯ ಸಾಧನೆ, ಇದು ಸೂತಕದಲ್ಲಿ ಸಂಭ್ರಮಾಚರಣೆ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಅವರು ತಮ್ಮ ಸಾಧನೆ ಕುರಿತು ಬಣ್ಣ ಬಣ್ಣವಾಗಿ ಜಾಹೀರಾತು ನೀಡುತ್ತಿದ್ದಾರೆ. ಅವು ಕಿವಿಗೆ ಹಿಂಪಾಗಿದೆಯೇ ಹೊರತು ವಾಸ್ತವದಲ್ಲಿ ಅವರ...

ಕೊರೋನಾದಲ್ಲಿ ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಬಿಚ್ಚಿಟ್ಟ ಸಿದ್ದರಾಮಯ್ಯ

• 24 ಗಂಟೆಯಲ್ಲಿ ದಾಖಲೆ ನೀಡುತ್ತೇವೆ ಎಂದ ಮುಖ್ಯಮಂತ್ರಿಗಳೇ, ನಿಮ್ಮ ಮಾತಿನಲ್ಲಿ ಸತ್ಯಾಂಶ ಇದ್ದಿದ್ದರೆ ಕಳೆದ ಒಂದೂವರೆ ತಿಂಗಳಿಂದ 20 ಬಾರಿ ಪತ್ರ ಬರೆದಿದ್ದರೂ ಇಲ್ಲಿಯವರೆಗೂ ಯಾಕೆ ಮಾಹಿತಿ ನೀಡಿಲ್ಲ. • ಕೊರೋನಾ ಸಂದರ್ಭದಲ್ಲಿ...

ಕೊರೋನಾ ಸೋಂಕಿತರ ಹೆಣದ ಮೇಲೆ ಸರ್ಕಾರ ಹಣ ಮಾಡಲು ಮುಂದಾಗಿದೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಕೋವಿಡ್ 19ರ ಪಿಡುಗನ್ನು ನಿರ್ವಹಣೆ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಜನರನ್ನು ರಕ್ಷಿಸುವ ಬದಲು ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೊರೋನಾ ಸೋಂಕಿತರ ಹೆಣದ ಮೇಲೆ ಹಣ ಮಾಡಲು ಸರ್ಕಾರ...

ಕೋವಿಡ್ ಉಪಕರಣಗಳ ಖರೀದಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ದುರ್ಬಳಕೆ ಆಗಿಲ್ಲ: ಡಿಸಿಎಂ ಅಶ್ವಥ...

ಡಿಜಿಟಲ್ ಕನ್ನಡ ಟೀಮ್: ಉಪಕರಣಗಳ ಖರೀದಿಯಲ್ಲಿ ಒಂದೇ ಒಂದು ರೂಪಾಯಿ ಕೂಡ ದುರ್ಬಳಕೆ ಆಗಿಲ್ಲ‌. ವೈದ್ಯಕೀಯ ಉಪಕರಣಗಳ ಖರೀದಿ ವಿಷಯದಲ್ಲಿ ಪ್ರತಿಪಕ್ಷ ನಾಯಕರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ ನಾರಾಯಣ ಅವರು ತಿಳಿಸಿದ್ದಾರೆ. ಅಶ್ವಥ...

ಸಚಿವರು ಜನರನ್ನು ರಕ್ಷಿಸುವ ಬದಲು ದುಡ್ಡು ಮಾಡಲು ಮುಂದಾಗಿದ್ದಾರೆ: ಡಿ.ಕೆ ಶಿವಕುಮಾರ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣ ಏರಿಕೆಯಾಗುತ್ತಿದೆ. ಈ ಸಂದರ್ಭದಲ್ಲಿ ಸಚಿವರುಗಳು ಜನರನ್ನು ರಕ್ಷಿಸುವ ಬದಲು ದುಡ್ಡು ಬಾಚಿಕೊಳ್ಳುವತ್ತ ಹೆಚ್ಚು ಗಮನ ಹರಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ...

ಕೊರೋನಾ ಸೋಂಕು ನಿಯಂತ್ರಿಸದೆ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ಕೋವಿಡ್ ಸೋಂಕು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿದ್ದು, ಸೋಂಕು ನಿಯಂತ್ರಣ ಮಾಡುವ ಬದಲು ಭ್ರಷ್ಟಾಚಾರದಲ್ಲಿ ಮುಳುಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರದ ವಿರುದ್ಧ...

ಯಡಿಯೂರಪ್ಪ ನಂಬರ್ 1 ಭ್ರಷ್ಟ ಎಂದ ಅಮಿತ್ ಶಾ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯನವರ ಗಾಳಿ ಬೀಸಿದಂತೆ ಕಾಣುತ್ತಿದೆ. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಭರದಲ್ಲಿ ಅಮಿತ್ ಶಾ, ಬಾಯಿ ತಪ್ಪಿ...

2ಜಿ ಹಗರಣ: ಎ.ರಾಜ-ಕನಿಮೋಳಿ ಸೇರಿ 17 ಆರೋಪಿಗಳು ನಿರ್ದೋಷಿ, ಹಗರಣ ನಡೆದಿದ್ದೇ ಸುಳ್ಳಾ? ಸಿಬಿಐ...

ಡಿಜಿಟಲ್ ಕನ್ನಡ ಟೀಮ್: ದೇಶದ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿರುವ 2ಜಿ ಹಗರಣದ ಕುರಿತಂತೆ ಇಂದು ಸಿಬಿಐ ವಿಶೇಷ ನ್ಯಾಯಾಲಯ ಆಶ್ಚರ್ಯಕಾರಿ ತೀರ್ಪು ನೀಡಿದೆ. ಅದೇನೆಂದರೆ, ಈ ಪ್ರಕರಣದಲ್ಲಿ ಆರೋಪಿಯಾಗಿದ್ದ 2008ರ ಯುಪಿಎ...

ಕಲ್ಲಿದ್ದಲು ಹಗರಣದಲ್ಲಿ ಅಪರಾಧಿಯಾದ್ರು ಜಾರ್ಖಂಡ್ ಮಾಜಿ ಸಿಎಂ ಕೋಡ, ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಡಿಜಿಟಲ್ ಕನ್ನಡ ಟೀಮ್: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ದಲ್ಲಿ ಜಾರ್ಖಂಡಿನ ಮಾಜಿ ಮುಖ್ಯಮಂತ್ರಿ ಮಧು ಕೋಡ ಹಾಗೂ ಸರ್ಕಾರಿ ಅಧಿಕಾರಿಗಳಾದ ಎಚ್.ಸಿ ಗುಪ್ತಾ ಹಾಗೂ ಅಶೋಕ್ ಕುಮಾರ್ ಬಸು ಅಪರಾಧಿಗಳೆಂದು ಸಾಬೀತಾಗಿದೆ. ಸಿಬಿಐ...

ಚೀನಾ-ಪಾಕ್ ಆರ್ಥಿಕ ಕಾರಿಡಾರ್ ಯೋಜನೆ ವಿಫಲ? ತಾತ್ಕಾಲಿಕವಾಗಿ ಯೋಜನೆ ಸ್ಥಗಿತಗೊಳಿಸಲು ಚೀನಾ ನಿರ್ಧಾರ- ಪಾಕ್...

ಡಿಜಿಟಲ್ ಕನ್ನಡ ಟೀಮ್: ಭಾರತದ ತೀವ್ರ ವಿರೋಧದ ನಡುವೆಯೂ ಪಾಕಿಸ್ತಾನ ಹಾಗೂ ಚೀನಾ ದೇಶಗಳು ಆರ್ಥಿಕ ಕಾರಿಡಾರ್ ಯೋಜನೆಗೆ ಮುಂದಾಗಿದ್ದು, ಗೊತ್ತಿರುವ ಸಂಗತಿ. ಆದರೆ ಈಗ ಈ ಯೋಜನೆ ಅರ್ಧಕ್ಕೆ ನಿಲ್ಲುವ ಸಾಧ್ಯತೆ ದಟ್ಟವಾಗುತ್ತಿವೆ....

ನಿವೃತ್ತಿಗೆ ಮೂರು ದಿನ ಬಾಕಿ ಇರುವಾಗ ಸಿಕ್ಕಿಬಿದ್ದ ಆಂಧ್ರ ಸರ್ಕಾರಿ ಅಧಿಕಾರಿ, ಲೆಕ್ಕಕ್ಕೆ ಸಿಗದ...

ಡಿಜಿಟಲ್ ಕನ್ನಡ ಟೀಮ್: ಸರ್ಕಾರಿ ಕೆಲಸ ಸಿಕ್ಕರೆ ಸಾಕು, ದುಡ್ಡು ಮಾಡುವುದೇ ವೃತ್ತಿ ಎಂದು ಭಾವಿಸಿರುವವರ ಸಂಖ್ಯೆ ಕಡಿಮೆ ಏನಿಲ್ಲ. ಸರ್ಕಾರಿ ಕೆಲಸದಲ್ಲಿದ್ದುಕೊಂಡು ಕೋಟಿಗಟ್ಟಲೆ ಹಣ ಹೊಡೆದು ಸಿಕ್ಕಿ ಬಿದ್ದಿರುವ ಅನೇಕ ಪ್ರಕರಣಗಳನ್ನು ನಾವು...

ಭ್ರಷ್ಟಾಚಾರ ವಿಷಯವಾಗಿ ವಿಧಾನಸಭೆಯಲ್ಲಿ ಶೆಟ್ಟರ್- ಸಿದ್ದರಾಮಯ್ಯ ನಡುವೆ ವಾಗ್ವಾದ, ಕಲಾಪದ ಇತರೆ ಪ್ರಮುಖ ಅಂಶಗಳು…

ಡಿಜಿಟಲ್ ಕನ್ನಡ ಟೀಮ್: ಇಂದಿನ ವಿಧಾನ ಸಭೆ ಕಲಾಪದಲ್ಲೂ ಭ್ರಷ್ಟಾಚಾರ ಹಾಗೂ ಡೈರಿ ವಿಚಾರ ಪ್ರತಿಧ್ವನಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದರು. ಪರಿಣಾಮ ಯಾರ...

ಸುರೇಶ್ ಕಲ್ಮಾಡಿ, ಅಭಯ್ ಚೌತಾಲರಂತಹ ಭ್ರಷ್ಟರಿಗೆ ಐಒಎ ಮಣೆ ಹಾಕುತ್ತಿರುವಾಗ ನಮ್ಮ ಕ್ರೀಡಾ ಕ್ಷೇತ್ರ...

ಡಿಜಿಟಲ್ ಕನ್ನಡ ಟೀಮ್: (ಅಪ್ ಡೇಟ್ ಮಾಹಿತಿ: ಬುಧವಾರ ಸಂಜೆ ವೇಳೆಗೆ ಬಂದ ಮಾಹಿತಿ ಪ್ರಕಾರ, ಸುರೇಶ್ ಕಲ್ಮಾಡಿ ಅವರು ತಮಗೆ ಸಿಕ್ಕ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಜೀವಮಾನ ಮುಖ್ಯಸ್ಥ ಗೌರವವನ್ನು ನಿರಾಕರಿಸಿದ್ದಾರೆ.) ದೇಶ ಕಂಡ ಅತ್ಯಂತ...

ಜಡ್ಡು ಹಿಡಿದಿರುವ ಬೇನಾಮಿ ಆಸ್ತಿ ಕಾಯ್ದೆಗೆ ಹೊಸರೂಪ, ಸದ್ಯದಲ್ಲೇ ಮತ್ತೊಂದು ಹೋರಾಟದ ಸೂಚನೆ ಕೊಟ್ಟ...

ಡಿಜಿಟಲ್ ಕನ್ನಡ ಟೀಮ್: ‘ನೋಟು ಅಮಾನ್ಯ ನಿರ್ಧಾರ ಕಾಳಧನಿಕರು ಹಾಗೂ ಭ್ರಷ್ಟರ ವಿರುದ್ಧದ ಹೋರಾಟದ ಆರಂಭಿಕ ಭಾಗವಷ್ಟೇ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಸಮರ ಸಾಗಲಿದೆ. ಸದ್ಯದಲ್ಲೇ ಬೇನಾಮಿ ಆಸ್ತಿ ಕಾಯ್ದೆಯೂ ಜಾರಿಗೆ...

ಕರ್ನಾಟಕದ ಕಾಳ ಅಧಿಕಾರಿಗಳ ಮೇಲೆ ಐಟಿ ದಾಳಿ ಮಾಡಿದವರಿಗೆ ಪ್ರಧಾನಿಯಿಂದಲೇ ಅಭಿನಂದನೆ, ಒತ್ತಡಕ್ಕೆ ಮಣಿದು...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ಪರ್ವದಲ್ಲಿ ಕರ್ನಾಟಕದ ಮೇಲಿನ ಗಮನ ತೀವ್ರವಾಗಿದೆ. ಕಾರಣ, ಐಟಿ ದಾಳಿಗಳು ತೀವ್ರವಾಗುತ್ತಿವೆ. ಅಂತೆಯೇ ಈಗಾಗಲೇ ಸಿಕ್ಕಿ ಹಾಕಿಕೊಂಡಿರುವ ಕಾಳಧನ ಅಧಿಕಾರಿಗಳ ಮೇಲಿನ ಪ್ರಕರಣವೂ ಮೊನಚಾಗಿದೆ. ಕಾವೇರಿ ನೀರಾವರಿ ನಿಗಮದ...

ಮಾಡಿದವರ ಆಸ್ತಿ ನೋಡಿದವರ ಕಣ್ಣಲ್ಲಿ.. ಈ ಸರ್ಕಾರಿ ಅಧಿಕಾರಿ ದೋಚಿಟ್ಟಿರೋ ಆಸ್ತಿ ಬರೀ 800...

ಡಿಜಿಟಲ್ ಕನ್ನಡ ಟೀಮ್ ಸಾಕ್ಷಾತ್ ಕುಬೇರ ಕೂಡ ನಾಚಿ ನೀರಾಗ್ಬೇಕು. ಹಂಗ್ ಮಾಡಿಟ್ಟವನೇ ಇವಯ್ಯ ಆಸ್ತೀನಾ..! ನಮ್ ದೇಶದಲ್ಲಿ ಬೇಜಾನ್ ಜನದ ಹತ್ರ ಇಷ್ಟು ಆಸ್ತಿ ಐತೆ. ಇವನದೇನ್ ಮಹಾ ಅಂದ್ರಾ.. ವಸಿ ತಡ್ಕಳಿ.. ಅಲ್ಲೇ...