Thursday, June 17, 2021
Home Tags Courruption

Tag: courruption

ಲಾಲು ಪರಿವಾರಕ್ಕೆ ಕಾನೂನು ಬಿಸಿ: ಮಗಳ ಲೆಕ್ಕ ಪರಿಶೋಧಕನ ಬಂಧನ, ಕೊಲೆ ಕೇಸಿನಲ್ಲಿ ಆಪ್ತನಿಗೆ...

  ಡಿಜಿಟಲ್ ಕನ್ನಡ ಟೀಮ್ ತಾನು ಏನೇ ಮೆಂದರೂ ಜೀರ್ಣಿಸಿಕೊಳ್ಳಬಲ್ಲೆ ಎಂಬ ದಿನಗಳು ಲಾಲು ಪ್ರಸಾದ್ ಯಾದವ್ ಪಾಲಿಗೆ ಮುಗಿದಂತೆ ತೋರುತ್ತಿದೆ. ಒಂದೆಡೆ ಲಾಲು ಪುತ್ರಿ ಮಿಸಾ ಅವರ ಲೆಕ್ಕಪರಿಶೋಧಕ ರಾಜೇಶ್ ಅಗರ್ವಾಲ್ ಅವರನ್ನು ₹8000 ಕೋಟಿಗಳ...

ಕಪಿಲ್ ಮಿಶ್ರ ಹೇಳಿದ್ದು- ಒಂದಂತೂ ಸ್ಪಷ್ಟ; ಕೇಜ್ರಿವಾಲ್ ಭ್ರಷ್ಟ: ಆಪ್ ವಿರುದ್ಧ ಭ್ರಷ್ಟಾಚಾರ ಆರೋಪ...

  ಡಿಜಿಟಲ್ ಕನ್ನಡ ಟೀಮ್: ಆಮ್ ಆದ್ಮಿ ಪಕ್ಷದ ಅಮಾನತಾದ ಸದಸ್ಯ ಕಪಿಲ್ ಮಿಶ್ರ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ವಿರುದ್ಧ ಹವಾಲಾ ಮತ್ತು ಕಪ್ಪುಹಣದ ಆರೋಪ ಹೊರೆಸಿದ್ದಾರೆ. ಈ ಹಿಂದೆ, ಅರವಿಂದ ಕೇಜ್ರಿವಾಲ್ ಅವರು ಸತ್ಯೇಂದ್ರ...

ಭ್ರಷ್ಟಾಚಾರ ವಿರೋಧಿಯಾಗಿ ಹುಟ್ಟಿಕೊಂಡಿದ್ದ ಆಪ್ ವಿರುದ್ಧ ಸ್ವಪಕ್ಷೀಯನಿಂದಲೇ ಭ್ರಷ್ಟಾಚಾರ ಆರೋಪ!

ಡಿಜಿಟಲ್ ಕನ್ನಡ ಟೀಮ್: 'ಸತ್ಯೇಂದ್ರ ಜೈನ್ ರಿಂದ ಅರವಿಂದ ಕೇಜ್ರಿವಾಲ್ ₹2 ಕೋಟಿ ಹಣ ಪಡೆದಿದ್ದನ್ನು ಕಣ್ಣಾರೆ ಕಂಡಿದ್ದೇನೆ' - ಹೀಗೆ ಆರೋಪ ಹೊರೆಸಿರುವುದು ಆಮ್ ಆದ್ಮಿ ಪಕ್ಷದ ರಾಜಕೀಯ ಎದುರಾಳಿಗಳಲ್ಲ. ಕೇಜ್ರಿವಾಲ್ ಸಂಪುಟ...

ಕಾಂಗ್ರೆಸ್ಸಿನ ಉಕ್ಕಿನ ಸೇತುವೆ ಕನಸನ್ನು ಕರಗಿಸಿತು ಬಿಜೆಪಿಯ ಡೈರಿ ಅಸ್ತ್ರ

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರಿನಲ್ಲಿ ವಿಮಾನ ನಿಲ್ದಾಣ ಮಾರ್ಗದ ಸಂಚಾರ ದಟ್ಟಣೆ ಕಡಿಮೆಗೊಳಿಸುವುದಕ್ಕೆ ನಿರ್ಮಿಸಲು ಯೋಜಿಸಿದ್ದ ಉಕ್ಕಿನ ಸೇತುವೆ ಯೋಜನೆಯನ್ನು ಕೈಬಿಡಲಾಗಿದೆ. ಇದರೊಂದಿಗೆ ಬಿಜೆಪಿ ಹೂಡಿದ್ದ ಡೈರಿ ಅಸ್ತ್ರಕ್ಕೆ ಕಾಂಗ್ರೆಸ್ ತುಸು ಕಂಪಿಸಿರುವುದು ಸ್ಪಷ್ಟವಾಗಿದೆ. ಸಾವಿರಾರು...

ಭ್ರಷ್ಟಾಚಾರ ನಿಜಕ್ಕೂ ಮತದಾರನ ಕಾಳಜಿಯಾ? ನಿಮಗೆಲ್ಲೋ ಮಂಕು ಎಂಬಂತೆ ವಿಜಯದ ನಗೆ ನಕ್ಕರಲ್ಲ ಬಂಗಾಳದ...

ಡಿಜಿಟಲ್ ಕನ್ನಡ ವಿಶೇಷ ಭ್ರಷ್ಟಾಚಾರ ಮುಕ್ತ ಆಡಳಿತ ಬೇಕು, ಭ್ರಷ್ಟರನ್ನು ಅಧಿಕಾರದಿಂದ ಕಿತ್ತೊಗೆಯಬೇಕು- ಇಂಥ ಘೋಷಣೆಗಳನ್ನೆಲ್ಲ ಜನ ಎಷ್ಟೊಂದು ಉತ್ಕರ್ಷದಿಂದ ಪಠಿಸುತ್ತಾರೆ. ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಆಗ್ರಹಿಸಿ ವಾರಾಂತ್ಯದಲ್ಲಿ ಫ್ರೀಡಂ ಪಾರ್ಕಿನಲ್ಲೋ, ರಾಮಲೀಲಾ ಮೈದಾನದಲ್ಲೋ...