Monday, September 20, 2021
Home Tags Cricket

Tag: Cricket

ಈಡನ್ ಗಾರ್ಡನ್ ನಲ್ಲೇ ಪಿಂಕ್ ಬಾಲ್ ‘ಟೆಸ್ಟ್’ ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ವಿಶ್ವ ಕ್ರಿಕೆಟ್ ಗೆ ಲಾರ್ಡ್ಸ್ ಕ್ರಿಕೆಟ್ ಮೈದಾನ ಹೇಗೆ ಪವಿತ್ರ ಮೈದಾನವೋ ಅದೇ ರೀತಿ ಭಾರತ ಕ್ರಿಕೆಟ್ ಗೆ ಕೊಲ್ಕತ್ತಾದ ಈಡನ್ ಗಾರ್ಡನ್! ಇದೇ ಕಾರಣಕ್ಕೆ ಈಡನ್ ಗಾರ್ಡನ್ ಅನ್ನು...

ಕ್ರಿಕೆಟ್ ನ ಒಲಿಂಪಿಕ್ಸ್ ಹಾದಿಗೆ ಅಡ್ಡಗೋಡೆಯಾಗಿರೋದೆ ಬಿಸಿಸಿಐ!

ಸೋಮಶೇಖರ ಪಿ. ಭದ್ರಾವತಿ: ಒಲಿಂಪಿಕ್ಸ್... ಇಡೀ ವಿಶ್ವವೇ ಕಾದಾಟ ನಡೆಸುವ ಪ್ರತಿಷ್ಠಿತ ಕ್ರೀಡಾ ವೇದಿಕೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಕ್ರೀಡಾಪಟುಗಳ ಜೀವನದ ಕನಸು. ಇಂತಹ ಮಹಾನ್ ವೇದಿಕೆಯಲ್ಲಿ ಕ್ರಿಕೆಟ್ ಅನ್ನು ನೋಡುವುದು ಯಾವಾಗ? ಎಂಬ...

ಕ್ರಿಕೆಟ್​ ಕಾಶಿ ಲಾರ್ಡ್ಸ್​ ನಲ್ಲಿ ಗೆದ್ದು ಬೀಗಿದ ಕಿಚ್ಚನ ಬಾಯ್ಸ್!

ಡಿಜಿಟಲ್ ಕನ್ನಡ ಟೀಮ್: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ರಿಕೆಟ್ ಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ, ಸಿಸಿಎಲ್ ನಲ್ಲಿ ಕನ್ನಡ ಚಿತ್ರರಂಗದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕಿಚ್ಚ ಈಗ ಎರಡನೇ ಬಾರಿಗೆ ಇಂಗ್ಲೆಂಡ್...

ಕ್ರಿಕೆಟ್ ನ ‘ಡಾನ್’ ಬ್ರಾಡ್ಮನ್ ಗೆ ಗೂಗಲ್ ಡೂಡಲ್ ಗೌರವ! ಇವರ ಬಗ್ಗೆ ನಿಮಗೆಷ್ಟು...

ಡಿಜಿಟಲ್ ಕನ್ನಡ ಟೀಮ್: ಜಾಗತಿಕ ಕ್ರಿಕೆಟ್ ನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್ ಎಂದೇ ಖ್ಯಾತಿಗಳಿಸಿರುವ ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ (ಡಾನ್ ಬ್ರಾಡ್ಮನ್) ಅವರಿಗೆ ಇಂದು 110ನೇ ಜಯಂತಿ. ಅವರ ಹುಟ್ಟುಹಬ್ಬದ ಪ್ರಯುಕ್ತ...

ರಣಜಿ ಸೆಮೀಸ್ ನಲ್ಲಿ ಸ್ಟಾರ್ ಆಟಗಾರರು ಆಡಲು ಬಿಸಿಸಿಐ ಅನುಮತಿ, ಹರಿಣಗಳ ಬೇಟೆಗೆ ಇದೇ...

ಡಿಜಿಟಲ್ ಕನ್ನಡ ಟೀಮ್: ಇದೇ 177ರಿಂದ ನಡೆಯಲಿರುವ ಪ್ರತಿಷ್ಠಿತ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಆಯಾ ರಾಜ್ಯಗಳ ತಂಡಗಳನ್ನು ಪ್ರತಿನಿಧಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಇದರಿಂದ ವೇಗಿಗಳಾದ ಇಶಾಂತ್ ಶರ್ಮಾ,...

ಕ್ರಿಕೆಟ್ ಪ್ರಿಯರಿಗೆ ಸಂತಸದ ಸುದ್ದಿ! ಟೆಸ್ಟ್- ಏಕದಿನದ ಹೊಸ ಟೂರ್ನಿಯ ಪೂರ್ಣ ಮಾಹಿತಿ ಇಲ್ಲಿದೆ...

ಡಿಜಿಟಲ್ ಕನ್ನಡ ಟೀಮ್: ಟೆಸ್ಟ್ ಕ್ರಿಕೆಟ್ ನಲ್ಲೂ ಎಲ್ಲಾ ತಂಡಗಳು ಭಾಗವಹಿಸುವ ಟೂರ್ನಿಯನ್ನು ಆಯೋಜಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅನೇಕ ವರ್ಷಗಳಿಂದ ಯೋಜನೆ ಹಾಕುತ್ತಲೇ ಬಂದಿತ್ತು. ಈಗ ಅದಕ್ಕೆ ಕಾಲ ಕೂಡಿಬಂದಿದ್ದು,...

ಟೀಂ ಇಂಡಿಯಾದ ದಾಖಲೆಯ ಜಯಕ್ಕೆ ಅಡ್ಡಿಯಾಗುವುದೇ ಮಳೆ?

ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಏಕದಿನ ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು, ಇಂದಿನ ಪಂದ್ಯಕ್ಕೆ ಅಡ್ಡಿಯಾಗುವ...

ಪಾಕ್ ನಲ್ಲಿ ಮತ್ತೆ ಜೀವ ಪಡೆಯುತ್ತಾ ಅಂತಾರಾಷ್ಟ್ರೀಯ ಕ್ರಿಕೆಟ್? ಯಶಸ್ವಿಯಾಗುತ್ತಾ ಭಾರತೀಯರಿಲ್ಲದ ಐಸಿಸಿ ವಿಶ್ವ11...

ಡಿಜಿಟಲ್ ಕನ್ನಡ ಟೀಮ್: ಸುದೀರ್ಘ ಎಂಟು ವರ್ಷಗಳಿಂದ ಪಾಕಿಸ್ತಾನ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಎಂಬುದು ಸಮಾಧಿಯಲ್ಲಿ ಮಲಗಿರುವ ಪರಿಸ್ಥಿತಿಯಲ್ಲಿದೆ. ಹೀಗಾಗಿ ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಚಿಗುರೊಡೆಯುವಂತೆ ಮಾಡಲು ಈಗ ಹೊಸ ಪ್ರಯತ್ನವೊಂದು ನಡೆಯುತ್ತಿದೆ....

ವಿದೇಶದಲ್ಲಿ ಟೀಂ ಇಂಡಿಯಾಗೆ ಸಿಕ್ತು ಮೊದಲ ಕ್ಲೀನ್ ಸ್ವೀಪ್ ಜಯ, ನೀವು ತಿಳಿಯಬೇಕಿರುವ ಪ್ರಮುಖ...

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವರ್ಷದ ಅವಧಿಯಲ್ಲಿ ತವರಿನಲ್ಲಿ ಪಾರುಪತ್ಯ ನಡೆಸಿದ್ದ ಟೀಂ ಇಂಡಿಯಾ, ಈಗ ವಿದೇಶದಲ್ಲೂ ಕ್ಲೀನ್ ಸ್ವೀಪ್ ಜಯದೊಂಜದಿಗೆ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ...

ಕೂಲ್- ಮೊನಚು ಇವನ್ನೆಲ್ಲ ಕೇವಲ ಪುರುಷ ಆಟಗಾರರಲ್ಲಿ ಹುಡುಕಬೇಕಿಲ್ಲ: ಮಿಥಾಲಿಯ ಮಾತು-ಕೃತಿ ಸ್ವಾರಸ್ಯ

ಡಿಜಿಟಲ್ ಕನ್ನಡ ಟೀಮ್ ಭಾರತದಲ್ಲಿ ಕ್ರಿಕೆಟ್ ಬಗ್ಗೆ ಸಾಕಷ್ಟು ಮಾತುಗಳಾಗುತ್ತವೆ. ಧೋನಿಯ ಕೂಲ್ ತನ, ಕೋಹ್ಲಿಯ ಮೊನಚು ಹೀಗೆಲ್ಲ ಆಟದ ಜತೆ ಜತೆಗೇ ಮೈದಾನದ ಭಾವನೆಗಳೆಲ್ಲ ಬಿರುಸಿನಿಂದ ಚರ್ಚೆಗೆ ಒಳಪಡುತ್ತವೆ. ಆದರೆ... ಇಲ್ಲೆಲ್ಲ ಕ್ರಿಕೆಟ್ ಎಂದರೆ...

ರಾಹುಲ್ ದ್ರಾವಿಡ್ ಗೆ ಸಿಕ್ಕ ಗುಡ್ ನ್ಯೂಸ್ ಮತ್ತು ಬ್ಯಾಡ್ ನ್ಯೂಸ್ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಬಿಸಿಸಿಐನಿಂದ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಗೆ ಗುಡ್ ನ್ಯೂಸ್ ಜತೆಗೆ ಜತೆಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ, ಭಾರತ ಎ ತಂಡ ಹಾಗೂ 19 ವರ್ಷದೊಳಗಿನ...

ಲೀಗ್ ಹಂತದ ಭಾರತ-ಪಾಕ್ ನಡುವಣ ಪಂದ್ಯದಲ್ಲಿ ದಾಖಲಾದ ವೀಕ್ಷಕರ ಪ್ರಮಾಣವೆಷ್ಟು? ಹೊಸ ಇತಿಹಾಸ ನಿರ್ಮಿಸಲಿದ್ಯಾ...

ಡಿಜಿಟಲ್ ಕನ್ನಡ ಟೀಮ್: ಭಾರತ ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯ ಅಂದರೆ ಹಾಗೆ. ಕ್ರೀಡಾಭಿಮಾನಿಗಳಿಗೆ ಪಂದ್ಯದ ರೋಚಕತೆಯ ಹಬ್ಬವಾದರೆ, ಆಯೋಜಕರಿಗೆ ಹಣದ ಹೊಳೆ ಹರಿಯುವ ಹಬ್ಬ. ಕೇವಲ ಇವರಿಗಷ್ಟೇ ಅಲ್ಲ. ಪಂದ್ಯ ಪ್ರಸಾರ ಮಾಡುವ...

ಸೆಹ್ವಾಗ್ ನನ್ನ ಆತ್ಮಸ್ಥೈರ್ಯವನ್ನೇ ಉಡುಗಿಸಿದ್ದರು ಅಂತ ಆರ್ ಅಶ್ವಿನ್ ಹೇಳಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ವೀರೆಂದ್ರ ಸೆಹ್ವಾಗ್ ಆಟಗಾರನಾಗಿ ನಿವೃತ್ತಿ ಹೊಂದಿದರೂ ಆಗಿದ್ದಾಗೆ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಟೀಂ ಇಂಡಿಯಾ ಕೋಚ್ ಆಕಾಂಕ್ಷಿಯಾಗಿರುವ ಸೆಹ್ವಾಗ್, ಒಂದು ಕಾಲದಲ್ಲಿ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಅವರನ್ನು ಯಾವ...

ಇಂಡೊ ಪಾಕ್ ಕ್ರಿಕೆಟ್ ಸರಣಿ- ಇಂದು ದುಬೈನಲ್ಲಿ ಬಿಸಿಸಿಐ ಮತ್ತು ಪಿಸಿಬಿ ಸಭೆ, ಬಿಸಿಸಿಐ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವಣ ಸಂಬಂಧ ಹಳಸಿದೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಭಾರತೀಯ ಯೋಧರ ಶಿರಚ್ಛೇದ, ಉಗ್ರರ ದಾಳಿ, ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನದ ಉದ್ಧಟತನ ಹೀಗೆ...

ಮುಂದಿನ ಐಪಿಎಲ್ ಟೂರ್ನಿಗೆ ಆಸೀಸ್ ಸ್ಟಾರ್ ಆಟಗಾರರು ಡೌಟು? ಇದಕ್ಕೆ ಕಾರಣ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷದಿಂದ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಐಪಿಎಲ್ ನಲ್ಲಿ ಆಡುವುದು ಅನುಮಾನವಾಗಿದೆ. ಇದಕ್ಕೆ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರ ಜತೆಗೆ ಮಾಡಿಕೊಳ್ಳಲು ನಿರ್ಧರಿಸಿರುವ ಒಪ್ಪಂದ. ಹೌದು, ಇಷ್ಟು ದಿನಗಳ ಕ್ರಿಕೆಟ್ ಆಸ್ಟ್ರೇಲಿಯಾ...

ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ಶಾಹಿದ್ ಅಫ್ರೀದಿಗೆ ಕೊಹ್ಲಿ ಕೊಟ್ಟ ಉಡುಗೊರೆ ಏನು...

ಡಿಜಿಟಲ್ ಕನ್ನಡ ಟೀಮ್: ಕೊನೆಗೂ ಪಾಕಿಸ್ತಾನ ಆಟಗಾರ ಶಾಹೀದ್ ಅಫ್ರೀದಿ ಈ ಬಾರಿ ನಿಜವಾಗಿಯೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಈ ಹಿಂದೆ ಅನೇಕ ಬಾರಿ ವಿದಾಯ ಹೇಳಿ ನಂತರ ನಿರ್ಧಾರ...

ಆಸೀಸ್ ವಿರುದ್ಧ 2-1 ರಿಂದ ಸರಣಿ ಗೆದ್ದ ಟೀಂ ಇಂಡಿಯಾ, ಗಟ್ಟಿಯಾಯ್ತು ಭಾರತದ ನಂಬರ್...

ಪ್ರಸಕ್ತ ಸಾಲಿನ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹಸ್ತಾಂತರಿಸಿದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್... (ಟ್ವಿಟರ್ ಚಿತ್ರ) ಡಿಜಿಟಲ್ ಕನ್ನಡ ಟೀಮ್: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ...

ರಾಂಚಿ ಟೆಸ್ಟ್ ಡ್ರಾ: ಆಸೀಸ್ ಪಡೆಗೆ ಆಸರೆಯಾದ ಮಾರ್ಷ್- ಪೀಟರ್, 10 ಸಾವಿರ ಮಂದಿಯನ್ನು...

ಡಿಜಿಟಲ್ ಕನ್ನಡ ಟೀಮ್: ಸಮಬಲದ ಪೈಪೋಟಿಯಿಂದ ಕೂಡಿದ್ದ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ರಾಂಚಿಯಲ್ಲಿರುವ ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಅಂತಿಮ ದಿನವಾದ...

ಕ್ರಿಕೆಟ್ ನಲ್ಲೂ ಬರಲಿದೆ ರೆಡ್ ಕಾರ್ಡ್… ಬ್ಯಾಟ್ ಗಾತ್ರಕ್ಕೆ ಬ್ರೇಕ್… ಬದಲಾಗುತ್ತಿರುವ ಕ್ರಿಕೆಟ್ ನಿಯಮಗಳೇನು...

ಡಿಜಿಟಲ್ ಕನ್ನಡ ಟೀಮ್: ಕ್ರೀಡೆ ಹರಿಯುವ ನೀರಿನ ಹಾಗೆ. ಕಾಲ ಕಾಲಕ್ಕೆ ಹೊಸ ತಂತ್ರಜ್ಞಾನ ಅಳವಡಿಕೆ, ನಿಯಮ, ಸ್ವರೂಪಗಳಲ್ಲಿ ತಕ್ಕ ಮಟ್ಟಿಗೆ ಬದಲಾವಣೆ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುವ ಜತೆಗೆ ಕ್ರೀಡೆಯಲ್ಲಿ ಪಾರದರ್ಶಕತೆ ಮತ್ತು ರೋಚಕತೆ...

ಸರಣಿಗೂ ಮುನ್ನ ನುಡಿದಿದ್ದ ಭವಿಷ್ಯ ಸುಳ್ಳಾಯ್ತು, ಟೀಂ ಇಂಡಿಯಾ ಅಜೇಯ ಯಾತ್ರೆ ಕೊನೆಯಾಯ್ತು

ಮೊದಲ ಟೆಸ್ಟ್ ಪಂದ್ಯ ಗೆದ್ದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಆಟಗಾರರು... ಡಿಜಿಟಲ್ ಕನ್ನಡ ಟೀಮ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತ ಅನುಭವಿಸಿರುವ ಟೀಂ ಇಂಡಿಯಾ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಕೆಟ್ಟ ಸೋಲಿನ ಕಹಿ ಅನುಭವಿಸುತ್ತಿದೆ....

ಅಂಧರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡ, ಪಂದ್ಯದಲ್ಲಿ ಹೀರೋ ಆದ ರಾಜ್ಯದ ಪ್ರಕಾಶ್...

ಡಿಜಿಟಲ್ ಕನ್ನಡ ಟೀಮ್: ಒಂದೆಡೆ ಭಾರತೀಯ ಕ್ರಿಕೆಟ್ ತಂಡ ತವರಿನಲ್ಲಿ ಸಾಲು ಸಾಲು ಸರಣಿಗಳನ್ನು ಗೆಲ್ಲುತ್ತಿರುವ ಬೆನ್ನಲ್ಲೇ, ಭಾರತೀಯ ಅಂಧರ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದು ತನ್ನ ಪರಾಕ್ರಮವನ್ನು ಮುಂದುವರಿಸಿದೆ. ಭಾನುವಾರ ಬೆಂಗಳೂರಿನಲ್ಲಿ...

ಕೊಹ್ಲಿ ಆಟಕ್ಕೆ ಮುರಿಯಿತು ಬ್ರಾಡ್ಮನ್ ದಾಖಲೆ! ಬಾಂಗ್ಲಾ ವಿರುದ್ಧ ಬೃಹತ್ ಮೊತ್ತ ಪೇರಿಸಿತು ಟೀಂ...

ಡಿಜಿಟಲ್ ಕನ್ನಡ ಟೀಮ್: ಎದುರಾಳಿ ಯಾರೇ ಆಗಿರಲಿ, ಮಾದರಿ ಯಾವುದೇ ಇರಲಿ, ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ಪಿಚ್ ಹೇಗೇ ಇರಲಿ... ನನ್ನನ್ನು ನಿಯಂತ್ರಿಸೋದು ಮಾತ್ರ ಅಸಾಧ್ಯ! ಇದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ...

ಜಡೇಜಾ ಸ್ಪಿನ್ ಜಾದುವಿನ ಮುಂದೆ ಹೈರಾಣಾದ ಆಂಗ್ಲರು, ಭಾರತಕ್ಕೆ 4-0 ಸರಣಿ ಜಯ

ಜಯದ ಸಂಭ್ರಮದಲ್ಲಿ ಟೀಂ ಇಂಡಿಯಾ... ಡಿಜಿಟಲ್ ಕನ್ನಡ ಟೀಮ್: ತವರಿನ ಅಭಿಮಾನಿಗಳ ಪ್ರೋತ್ಸಾಹದ ಮುಂದೆ ಟೀಂ ಇಂಡಿಯಾ 4-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ. ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಡ್ರಾನತ್ತ ಸಾಗುತ್ತಿದ್ದ ಐದನೇ ಟೆಸ್ಟ್...

ದಾಖಲೆಯ ತ್ರಿಶತಕ ಬಾರಿಸಿದ ಕರುಣ್ ನಾಯರ್, ಚೆನ್ನೈನಲ್ಲಿ ಆಂಗ್ಲರ ವಿರುದ್ಧ ಕನ್ನಡಿಗರ ದರ್ಬಾರ್

ಡಿಜಿಟಲ್ ಕನ್ನಡ ಟೀಮ್: ಟೆಸ್ಟ್ ಕ್ರಿಕೆಟ್ ನಲ್ಲಿ ಇನಿಂಗ್ಸ್ ಒಂದರಲ್ಲಿ 300 ರನ್ ಗಳಿಸಿದ ಎರಡನೇ ಭಾರತೀಯ ಆಟಗಾರ... ಟೆಸ್ಟ್ ಕ್ರಿಕೆಟ್ ನ ಮೊದಲ ಶತಕದಲ್ಲಿ ತ್ರಿಶತಕ ಗಡಿ ಮುಟ್ಟಿದ ಭಾರತದ ಮೊದಲ ಭಾರತೀಯ...

ವಿಶಾಖಪಟ್ಟಣದಲ್ಲಿ ಆಂಗ್ಲರನ್ನು ಆಳಿದ ಟೀಂ ಇಂಡಿಯಾ, 246 ರನ್ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ 1-0...

ಡಿಜಿಟಲ್ ಕನ್ನಡ ಟೀಮ್: ಸ್ಪಿನ್ ಬ್ರಹ್ಮಾಸ್ತ್ರವನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳ ಮೇಲೆ ದಿಗ್ಬಂಧನ ಹಾಕುವಲ್ಲಿ ಯಶಸ್ವಿಯಾದ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿದೆ. ಆ ಮೂಲಕ 5 ಪಂದ್ಯಗಳ...

ಇಂದೋರಿನಲ್ಲಿ ಭಾರತ ಕ್ರಿಕೆಟ್ ತಂಡದ ವಿಜಯದಶಮಿ: ಅಶ್ವಿನ್ ಆರ್ಭಟ, ಕಿವೀಸ್ ಕ್ಲೀನ್ ಸ್ವೀಪ್, ಟೀಂ...

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ಕ್ರಿಕೆಟ್ ತಂಡ ಅಗ್ರಸ್ಥಾನ ಪಡೆದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ 'ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ದಂಡ (ಪ್ರಶಸ್ತಿ)' ನೀಡಿದ ಮಾಜಿ ನಾಯಕ ಸುನೀಲ್ ಗವಾಸ್ಕರ್......

ಲೋಧಾ ಸಮಿತಿ ವರ್ಸಸ್ ಬಿಸಿಸಿಐನ ಗುದ್ದಾಟದಲ್ಲಿ ಸೊರಗಬಾರದು ಕ್ರಿಕೆಟ್… ಇಬ್ಬರು ಜವಾಬ್ದಾರಿ ಅರಿತರಷ್ಟೇ ಕ್ರೀಡೆ...

ಡಿಜಿಟಲ್ ಕನ್ನಡ ಟೀಮ್: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಲೋಧಾ ಸಮಿತಿ ಮತ್ತು ಬಿಸಿಸಿಐ ನಡುವಣ ಗುದ್ದಾಟ ಯಾವ ರೀತಿ ಕ್ರೀಡೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೊ ಎಂಬ ಆತಂಕ ಸೃಷ್ಟಿಯಾಗಿದೆ. ಭಾರತ ಕ್ರಿಕೆಟ್...

ಟೀಂ ಇಂಡಿಯಾಕ್ಕೆ ಸಖತ್ ಫೈಟ್ ಕೊಡ್ತಿದೆ ವೆಸ್ಟ್ ಇಂಡೀಸ್!

ಡಿಜಿಟಲ್ ಕನ್ನಡ ಟೀಮ್: ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ (118) ಹಾಗೂ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ (104) ಅವರ ಆಕರ್ಷಕ ಶತಕಗಳ ನಡುವೆಯೂ, ಆತಿಥೇಯ ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಭಾರತಕ್ಕೆ ಮೂರನೇ ಟೆಸ್ಟ್...

ಆರಂಭಿಕ ಆಘಾತ ಅನುಭವಿಸಿದ ಟೀಂ ಇಂಡಿಯಾಗೆ ಆಸರೆಯಾದ್ರು ಆಲ್ರೌಂಡರ್ ಅಶ್ವಿನ್

ರೊಸ್ಟನ್ ಚೇಸ್ ಎಸೆತದಲ್ಲಿ ಬೌಲ್ಡ್ ಆದ ಅಜಿಂಕ್ಯ ರಹಾನೆ... ಡಿಜಿಟಲ್ ಕನ್ನಡ ಟೀಮ್: ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಆತಿಥೇಯ ವೆಸ್ಟ್ ಇಂಡೀಸ್ ಬೌಲರ್ ಗಳು ಪ್ರವಾಸಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ...

ಅಶ್ವಿನ್ ಸ್ಪಿನ್ ವ್ಯೂಹಕ್ಕೆ ಸಿಲುಕಿದ ವಿಂಡೀಸ್, ಮೊದಲ ದಿನವೇ ಬಿಗಿ ಹಿಡಿತ ಸಾಧಿಸ್ತು ಟೀಂ...

ಡಿಜಿಟಲ್ ಕನ್ನಡ ಟೀಮ್: ಟೀಂ ಇಂಡಿಯಾ ಟ್ರಂಪ್ ಕಾರ್ಡ್ ಆರ್.ಅಶ್ವಿನ್ ಸ್ಪಿನ್ ವ್ಯೂಹದಿಂದ ಬಚಾವ್ ಆಗಲು ಸಾಧ್ಯವಾಗದೇ ಪರದಾಡಿದ ವೆಸ್ಟ್ ಇಂಡಿಸ್ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರಿ ಕುಸಿತ ಕಂಡಿದೆ. ಇತ್ತ...

ಕೊಹ್ಲಿ, ಅಶ್ವಿನ್ ಬ್ಯಾಟಿಂಗ್ ಮುಂದೆ ಕಂಗಾಲಾದ್ರು ಕೆರಿಬಿಯನ್ನರು..

ಡಿಜಿಟಲ್ ಕನ್ನಡ ಟೀಮ್: ನಾಯಕ ವಿರಾಟ್ ಕೊಹ್ಲಿ (200) ದಾಖಲೆಯ ದ್ವಿಶತಕ.. ಆಲ್ರೌಂಡರ್ ಆರ್.ಅಶ್ವಿನ್ (113) ಅಮೋಘ ಶತಕ.. ಅಮಿತ್ ಮಿಶ್ರಾ (53) ಉಪಯುಕ್ತ ಅರ್ಧಶತಕ.. ಇವು ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್...

ಕೊಹ್ಲಿ ಶತಕದ ಕರಾಮತ್ತು.. ಕೆರಿಬಿಯನ್ನರ ವಿರುದ್ಧ ಭಾರತಕ್ಕೆ ಸಿಕ್ತು ಮೊದಲ ದಿನದ ಗೌರವ..

ಡಿಜಿಟಲ್ ಕನ್ನಡ ಟೀಮ್: ನಾಯಕ ವಿರಾಟ್ ಕೊಹ್ಲಿ ಅಜೇಯ ಶತಕ (143).. ಶಿಖರ್ ಧವನ್ ಅರ್ಧಶತಕ (84).. ವಿಂಡೀಸ್ ಲೆಗ್ ಸ್ಪಿನ್ನರ್ ದೇವೇಂದ್ರ ಬಿಶೂ 3 ವಿಕೆಟ್.. ಅಂತಿಮವಾಗಿ ಭಾರತಕ್ಕೆ ದಿನದ ಗೌರವ.. ಇವಿಷ್ಟೂ...

ಸಚಿವರು, ಐಎಎಸ್ ಅಧಿಕಾರಿಗಳಿಗೆ ಬಿಸಿಸಿಐನಲ್ಲಿ ಜಾಗವಿಲ್ಲ.. ಲೋಧಾ ಸಮಿತಿ ಬಹುತೇಕ ಶಿಫಾರಸ್ಸುಗಳಿಗೆ ಸುಪ್ರೀಂ ಗ್ರೀನ್...

ಡಿಜಿಟಲ್ ಕನ್ನಡ ಟೀಮ್: ಬಿಸಿಸಿಐ ಸದಸ್ಯರಾಗಲು ಸಚಿವರು ಮತ್ತು ಐಎಎಸ್ ಅಧಿಕಾರಿಗಳು ಅನರ್ಹರು.. ಒಂದು ರಾಜ್ಯಕ್ಕೆ ಒಂದು ಮತ.. 70 ವರ್ಷ ಮೇಲ್ಪಟ್ಟವರಿಗೆ ಬಿಸಿಸಿಐನಲ್ಲಿ ಜಾಗವಿಲ್ಲ.. ಬಿಸಿಸಿಐ ವ್ಯಾಪ್ತಿಯಲ್ಲಿ ಆಟಗಾರರ ಸಂಸ್ಥೆ ಸ್ಥಾಪನೆ.. ಇವಿಷ್ಟೂ...

ಪಟ್ಟು ಬಿಡದೇ ಹೋರಾಡಿದ್ರೂ ಸೋಲನುಭವಿಸ್ತು ಜಿಂಬಾಬ್ವೆ, ಭಾರತ ಮಡಿಲಿಗೆ ಬಿತ್ತು ಟಿ20 ಸರಣಿ

ಡಿಜಿಟಲ್ ಕನ್ನಡ ಟೀಮ್: ಪಂದ್ಯದ ಅಂತಿಮ ಎಸೆತದವರೆಗೂ ಪಟ್ಟು ಬಿಡದೇ ಹೋರಾಟದ ಹೊರತಾಗಿಯೂ ಆತಿಥೇಯ ಜಿಂಬಾಬ್ವೆ, ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ವಿರೋಚಿತ ಸೋಲನುಭವಿಸಿತು. ಈ ಪಂದ್ಯದಲ್ಲಿ ಗೆದ್ದ ಭಾರತ...

ಸ್ಪಿನ್ನರ್ ಗಳಿಗೆ ಮುಳುವಾದ ಇಬ್ಬನಿ, ಟೀಂ ಇಂಡಿಯಾ ವಿಶ್ವಕಪ್ ಆಸೆಗೆ ತಣ್ಣೀರೆರೆಚಿತು ಸ್ವಯಂಕೃತ ತಪ್ಪು!

  ಟೂರ್ನಿಯ ಆರಂಭಿಕ ಹಂತದಿಂದ ಪ್ರಶಸ್ತಿ ಗೆಲ್ಲೋ ಫೇವರಿಟ್ ತಂಡವಾಗಿ ಬಿಂಬಿತವಾಗಿದ್ದ ಟೀಂ ಇಂಡಿಯಾ ಸೆಮಿಫೈನಲ್ ನ ತನ್ನ ಪಯಣಕ್ಕೆ ಅಂತ್ಯವಾಡಿದೆ. ಪಂದ್ಯದಲ್ಲಿ ಬಹುತೇಕ ಶೇ. 65 ರಷ್ಟು ಹಾದಿಯಲ್ಲಿ ಅಂದರೇ, ವೆಸ್ಟ್ ಇಂಡೀಸ್...

ಶುರುವಾಯ್ತು ಟಿ20 ಜ್ವರ.. ಪುರುಷರ ಕದನ ಕುತೂಹಲಕ್ಕೆ ಈ ಬಾರಿ ಮಹಿಳಾ ಆಟದ್ದೂ ಸಾಥ್

ಸೋಮಶೇಖರ ಪಿ, ಭದ್ರಾವತಿ ಅದು 2007ನೇ ಇಸವಿ. ಕ್ರಿಕೆಟ್ ಎಂದರೇ ಬೋರು ದಿನವಿಡೀ ನೋಡುತ್ತಾ ಕಾಲಹರಣ ಎಂದು ಮೂಗುಮುರಿದವರನ್ನು ಸಹ ಕ್ರೀಡೆಯತ್ತ ಆಕರ್ಷಿಸಿದ್ದು ಟಿ20 ವಿಶ್ವಕಪ್. ಈಗ ಅದೇ ಟಿ20 ವಿಶ್ವಕಪ್ ಮೊದಲ ಬಾರಿಗೆ...

ಬಾಂಗ್ಲಾ ಅಂಧಾಭಿಮಾನದ ಅತಿರೇಕಕ್ಕೆ ಧೋನಿ ತಕ್ಕ ಉತ್ತರ, ಟಿ20 ವಿಶ್ವಕಪ್ ತಂಡಗಳನ್ನು ಮಾಡಲಿದೆಯೇ ತತ್ತರ..?

ಸೋಮಶೇಖರ ಪಿ ಭದ್ರಾವತಿ ಕಳೆದ ವರ್ಷ ಬಾಂಗ್ಲಾದೇಶ ತವರಿನಲ್ಲಿ ಭಾರತ ವಿರುದ್ಧ ಏಕದಿನ ಸರಣಿ ಗೆದ್ದ ನಂತರ, ಅಲ್ಲಿನ ಅಭಿಮಾನಿಗಳು ಭಾರತ ಆಟಗಾರರ ತಲೆಯನ್ನು ಅರ್ಧ ಬೊಳಿಸಿದ ಪೋಸ್ಟರ್ ಅನ್ನು ಜಾಹೀರಾತಾಗಿ ಬಳಸಿ ಧಿಮಾಕು...

ಅಂಡರ್19 ವಿಶ್ವಕಪ್ ಮುಗೀತು, ಕಿರಿಯರ ಮಾರ್ಗವೇನು?

ಸೋಮಶೇಖರ ಪಿ. ಭದ್ರಾವತಿ ಭವಿಷ್ಯದ ಸ್ಟಾರ್ ಗಳನ್ನು ಹುಟ್ಟು ಹಾಕೋ ವೇದಿಕೆ ಎಂದೇ ಬಿಂಬಿತವಾಗಿದ್ದ ಅಂಡರ್ 19 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದೆ. ನಿರೀಕ್ಷೆಯಂತೆ ಭರವಸೆಯ ಆಟಗಾರರು ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಭಾರತ ತಂಡ ಪ್ರಶಸ್ತಿ...

ಸಮತೋಲನದ ಆಯ್ಕೆ, ಕನ್ನಡಿಗರಿಲ್ಲವೆಂಬ ನಿರಾಸೆ ಬೇಕೆ?

ಸೋಮಶೇಖರ ಪಿ., ಭದ್ರಾವತಿ ಸದ್ಯ ಕ್ರಿಕೆಟ್ ಅಭಿಮಾನಿಗಳಿಗೆ ಈಗ ಟಿ20 ಕ್ರಿಕೆಟ್ ಜಾತ್ರೆಯ ಸಮಯ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಆರಂಭವಾದ ಈ ಜಾತ್ರೆ, ಶ್ರೀಲಂಕಾ ವಿರುದ್ಧದ ಸರಣಿ, ಏಷ್ಯಾ ಕಪ್, ವಿಶ್ವಕಪ್ ಹಾಗೂ ಐಪಿಎಲ್...

ಆನೆಯಲ್ಲಿ ಹೋಗಿದ್ದ ಮಾನವನ್ನು ಅಡಿಕೆಯಲ್ಲಿ ತಂದ ಭಾರತ, ಆಸಿಸ್ ವಿರುದ್ಧ ಟ್ವೆಂಟಿ-20 ಕ್ಲೀನ್ ಸ್ವೀಪ್

ಡಿಜಿಟಲ್ ಕನ್ನಡ ಟೀಮ್ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಅಂತ ಗಾದೆ ಮಾತಿದೆ. ಆದರೆ ನಮ್ಮ ಭಾರತ ಕ್ರಿಕೆಟ್ ತಂಡ ಆನೆಯಲ್ಲಿ ಹೋಗಿದ್ದ ಮಾನವನ್ನ ಅಡಿಕೆಯಲ್ಲಿ ತಂದಿದೆ. ಆಸ್ಟ್ರೇಲಿಯ ವಿರುದ್ದ ಏಕದಿನ ಸರಣಿಯಲ್ಲಿ...

ಸುದ್ದಿಸಂತೆ: ಬೆಂಗಳೂರಲ್ಲಿ ಮತ್ತೊಬ್ಬ ಉಗ್ರನ ಸೆರೆ, ಅಂತೂ ಭಾರತಕ್ಕೆ ಗೆಲವು, ಪಠಾಣ್ ಕೋಟ್ ಸಲ್ವಿಂದರ್...

  ಡಿಜಿಟಲ್ ಕನ್ನಡ ಟೀಮ್ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಹಾಗೂ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಆಧಿಕಾರಿಗಳು ಶನಿವಾರವೂ ಕಾರ್ಯಾಚರಣೆ ಮುಂದುವರಿಸಿದ್ದು  ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಐಸಿಸ್ ಬೆಂಬಲಿಗ ಉಗ್ರನನ್ನು ಬಂಧಿಸಿದೆ. ಎನ್ ಐಎ...

ಐಪಿಎಲ್ ಸಂಭಾವನೆ: ಧೋನಿಯನ್ನು ಹಿಂದಿಕ್ಕಿದ ಕೋಹ್ಲಿ, ಯಾರಿಗೆಷ್ಟು ಹಣ ಎಂಬ ನಿಖರ ಮಾಹಿತಿ

  ಐಪಿಎಲ್ ಸಂಭಾವನೆಯಲ್ಲಿ ಕೋಹ್ಲಿಯೇ ಟಾಪ್ ಕ್ರಿಕೆಟ್ ಲೋಕದಲ್ಲಿ ದುಡ್ಡಿನ ಸುರಿಮಳೆ ಸುರಿಸುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ವಿವಾದಗಳಿಗೆ ಸುದ್ದಿಯಾಗಿದ್ದೆ ಹೆಚ್ಚು. ಆದರೆ ಈಗ ಪಾರದರ್ಶಕತೆ ಕಾಯ್ದುಕೊಳ್ಳಲು ದಿಟ್ಟ ನಿರ್ಧಾರಗಳಿಗೆ ಮುಂದಾಗಿದೆ. ಇದರ...

ಐಸಿಸಿ ಶ್ರೇಯಾಂಕದ ಅಗ್ರಸ್ಥಾನದಲ್ಲಿ ಅಶ್ವಿನ್

  ಐಸಿಸಿ ಟೆಸ್ಟ್ ಶ್ರೇಯಾಂಕದ ಪಟ್ಟಿ ಪ್ರಕಟವಾಗಿದ್ದು, ಬೌಲಿಂಗ್ ಮತ್ತು ಆಲ್ ರೌಂಡರ್ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಆಟಗಾರನ ಸ್ಥಾನವನ್ನು ಭಾರತದ ಸ್ಪಿನ್ ಬೌಲರ್ ಆರ್ ಅಶ್ವಿನ್ ಅಲಂಕರಿಸಿದ್ದಾರೆ. ಈ ಗೌರವ ಭಾರತದ ಆಟಗಾರರೊಬ್ಬರಿಗೆ...

 ಆಸ್ಟ್ರೇಲಿಯ ಸರಣಿಯಲ್ಲಿ ಯುವಿ, ಮನೀಷ್ ಗೆ ಸ್ಥಾನ  

  ಕನ್ನಡಿಗ ಮನೀಷ್ ಪಾಂಡೆ ಮುಂಬರುವ ಆಸ್ಚ್ರೇಲಿಯ ಕ್ರಿಕೆಟ್ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಟಿ-ಟ್ವೆಂಟಿ ಸ್ಪೆಷಲಿಸ್ಟ್ ಯುವಿಗೆ ಅವಕಾಶ ನೀಡಲಾಗಿದೆ. ಕನ್ನಡಿಗ ಮನೀಶ್ ಪಾಂಡೆ ಏಕ ದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಶಿಶ್ ನೆಹ್ರ,...

ಟೆಸ್ಟ್ ಕ್ರಿಕೆಟ್ ನಲ್ಲಿ ಮೆಕಲಮ್ ಹೆಸರಿಗೆ ನಿರಂತರತೆಯ ದಾಖಲೆ

  ನ್ಯೂಜಿಲೆಂಡ್ ನ ಅಲ್ ರೌಂಡ್ ಆಟಗಾರ ಬ್ರೆಂಡನ್ ಮೆಕಲಮ್ ನಿರಂತರತೆ ಕಾಯ್ದುಕೊಂಡು 99 ಟೆಸ್ಟ್ ಪಂದ್ಯಗಳನ್ನು ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಡಿಸೆಂಬರ್ 18 ರಂದು ಪ್ರಾರಂಭವಾದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಈ ದಾಖಲೆಯನ್ನು...