Monday, December 6, 2021
Home Tags CRPF

Tag: CRPF

ವೀರಯೋಧ ಗುರು ಸ್ಮಾರಕಕ್ಕೆ 25 ಲಕ್ಷ ಅನುದಾನ ಬಿಡುಗಡೆ

ಡಿಜಿಟಲ್ ಕನ್ನಡ ಟೀಮ್: ಕಳೆದ ವರ್ಷ ನಡೆದ ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮದ್ದೂರು ತಾಲ್ಲೂಕು ಮೂಲದ ಸಿಆರ್ ಪಿಎಫ್ ಯೋಧ ಹೆಚ್.ಗುರು ಅವರ ಸ್ಮಾರಕ ನಿರ್ಮಾಣಕ್ಕೆ ಆದೇಶಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 25...

ಭಾರತೀಯ ಸೇನೆಯಿಂದ ಮತ್ತೆ ಭರ್ಜರಿ ಬೇಟೆ, ಪ್ರಮುಖ ಲಷ್ಕರ್ ಕಮಾಂಡರ್ ಸೇರಿ ಇಬ್ಬರು ಉಗ್ರರ...

ಡಿಜಿಟಲ್ ಕನ್ನಡ ಟೀಮ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ತನ್ನ ಭರ್ಜರಿ ಬೇಟೆ ಮುಂದುವರಿಸಿದೆ. ಇತ್ತೀಚೆಗಷ್ಟೇ ಜೈಶ್ ಇ ಮೊಹಮದ್ ಸಂಘಟನೆಯ ಕಮಾಂಡರ್ ನನ್ನು ಹೊಡೆದು ಹಾಕಿದ್ದ ಭದ್ರತಾ ಪಡೆಗಳು, ಇಂದು...

ಭಾರತದ ಸಾಮರಸ್ಯ ಏನು ಎಂಬ ಸಂದೇಶ ಸಾರುತ್ತಿದೆ ಭಾರತೀಯ ಸೇನೆಯ ಈ ಚಿತ್ರ

ಡಿಜಿಟಲ್ ಕನ್ನಡ ಟೀಮ್: 'ವಿವಿಧತೆಯಲ್ಲಿ ಏಕತೆ' ಎಂಬುದು ಭಾರತದ ಧ್ಯೇಯ. ದೇಶದಲ್ಲಿ ವಿವಿಧ ಧರ್ಮ, ಜಾತಿ, ಭಾಷೆ, ಬಣ್ಣ, ಸಂಸ್ಕೃತಿ ಇದ್ದರೂ ಸಾಮರಸ್ಯದಿಂದ ಬದುಕುವ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿನ...

ನಕ್ಸಲರ ಕೃತ್ಯಕ್ಕೆ ಕಡು ನಿಂದೆ ವ್ಯಕ್ತಪಡಿಸಿ ಸುಮ್ಮನಾಗುವುದಕ್ಕೆ ಕಾಂಗ್ರೆಸ್ ಸಾಕಿತ್ತು, ಬಿಜೆಪಿ ಸರ್ಕಾರವೇ ಏಕೆ...

ಚೈತನ್ಯ ಹೆಗಡೆ ಈ ಮೇಲಿನ ಪ್ರಶ್ನೆ ಕೇಳುತ್ತಿರುವವರು ಬಿಜೆಪಿ ವಿರೋಧಿಗಳಲ್ಲ, ಅದರ ಬೆಂಬಲಿಗರೇ. ಸುಕ್ಮಾದಲ್ಲಿ ನಕ್ಸಲರ ದಾಳಿಗೆ ಸಿ ಆರ್ ಪಿಎಫ್ ನ 25 ಮಂದಿ ಯೋಧರ ಬಲಿದಾನವಾಗಿದೆ. ಈ ಹಿಂದಿನ ,.ಸರ್ಕಾರಗಳಲ್ಲಿ ಘನ ಹುದ್ದೆಗಳಲ್ಲಿದ್ದವರು...

‘ಯೋಧರ ಮೇಲಿನ ಹಲ್ಲೆಗೆ ಪ್ರತಿಯಾಗಿ 100 ಜಿಹಾದಿಗಳನ್ನು ಸಾಯಿಸಿ’- ಗಂಭೀರ್ – ಸೆಹ್ವಾಗ್ ಮಾತಿನೇಟುಗಳು...

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ ಸಿಆರ್ ಪಿಎಫ್ ಯೋಧರ ಮೇಲೆ ಜಮ್ಮು ಕಾಶ್ಮೀರದಲ್ಲಿನ ಜನರು ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಚುನಾವಣಾ ಕರ್ತವ್ಯಕ್ಕೆ ಬಂದಿದ್ದ ಯೋಧರ ಮೇಲೆ ಕೆಲವು...

9 ಗುಂಡು ತಿಂದು ಕೋಮಾಕ್ಕೆ ಜಾರಿದ್ದ ಯೋಧ ಚೇತನ್ ಚೀತಾಗೆ ರಾಮನ ಜನ್ಮದಿನದಂದು ಪುನರ್ಜನ್ಮ

ಡಿಜಿಟಲ್ ಕನ್ನಡ ಟೀಮ್: ನಮ್ಮ ಯೋಧರೇ ಹಾಗೆ ಕೆಚ್ಚೆದೆಯ ಹೋರಾಟಗಾರರು. ಉಗ್ರರೇ ಆಗಲಿ ಅಥವಾ ಸಾವೇ ಎದುರಾಗಲಿ ಅಷ್ಟು ಸುಲಭವಾಗಿ ಶರಣಾಗುವವರಲ್ಲ... ಹೋರಾಟ ನಡೆಸಿಯೇ ತೀರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ಸಿಆರ್ ಪಿಎಫ್ ಯೋಧ...

ಉಗ್ರರಿಗೆ ಸಹಕರಿಸುತ್ತ ಸೇನೆಗೆ ಕಲ್ಲು ತೂರಿದ ಯುವಕರನ್ನು ಮುಲಾಜಿಲ್ಲದೇ ಹೊಸಕಿದೆ ಸೇನೆ, ಇದ್ಯಾವ ಸೂಚನೆ?

ಡಿಜಿಟಲ್ ಕನ್ನಡ ಟೀಮ್: ಯುಗಾದಿಯನ್ನು ಬೇರೆ ಬೇರೆ ಹೆಸರುಗಳಲ್ಲಿ ದೇಶದ ಹಲವು ಪ್ರದೇಶಗಳು ಆಚರಿಸುತ್ತಿದ್ದರೆ ಜಮ್ಮು-ಕಾಶ್ಮೀರದ ಎಂದಿನ ಗಲಾಟೆ ಪ್ರಾಂತ್ಯಗಳು ಮತ್ತೆ ಬಂದ್ ಆಚರಿಸುತ್ತಿವೆ. ಕಾರಣವಿಷ್ಟೆ. ಮಂಗಳವಾರ ಬುಡ್ಗಾಂವ್ ನಲ್ಲಿ ಸೇನೆ ಮತ್ತು ಸಿಆರ್ಪಿಎಫ್ ಜಂಟಿ...

ಉ.ಪ್ರ ಗೆಲುವಿನ ಹೊರತಾಗಿಯೂ ರಾಜನಾಥ ಸಿಂಗ್ ಹೋಳಿ ಆಡಲ್ಲ ಏಕಂದ್ರೆ..

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಮೋಘ ಗೆಲುವು ಭಾನುವಾರದ ಬಣ್ಣದ ಹಬ್ಬ ಹೋಳಿಗೆ ಉತ್ಸುಕತೆ ತುಂಬಬೇಕಿತ್ತು. ಸಂಸದರಾಗಿ ಉತ್ತರ ಪ್ರದೇಶದ ಲಕ್ನೊ ಕ್ಷೇತ್ರವನ್ನೇ...

ಪಂಚರಾಜ್ಯ ಫಲಿತಾಂಶದ ಚಿತ್ರಣ, ಉ.ಪ್ರ ಚುನಾವಣೆ ಫಲಿತಾಂಶಕ್ಕೆ ಸಿದ್ದರಾಮಯ್ಯ-ಯಡಿಯೂರಪ್ಪ-ದೇವೇಗೌಡ್ರ ಪ್ರತಿಕ್ರಿಯೆ ಏನು?, ಮತಯಂತ್ರದ ಮೇಲೆ...

ಏಪ್ರಿಲ್ 28ರಿಂದ ಮೂರು ದಿನಗಳ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾವಯವ ಪದಾರ್ಥಗಳು ಮತ್ತು ಸಿರಿಧಾನ್ಯ ವ್ಯಾಪಾರ ಮೇಳ ಆಯೋಜಿಸಲಾಗಿದ್ದು, ಇಂದು ಕೃಷಿ ಸಚಿವ ಕೃಷ್ಣಭೈರೇಗೌಡ ಅವರು ಮೇಳದ ಲೋಗೋ ಹಾಗೂ ಕೈಪಿಡಿ ಬಿಡುಗಡೆ ಮಾಡಿದರು. ಡಿಜಿಟಲ್...

ನಕ್ಸಲ್ ಪೀಡಿತ ಪ್ರದೇಶದಲ್ಲಿ ಖಾಕಿ ತೊಟ್ಟ ಮೊದಲಿಗ ಮಹಿಳಾ ಅಧಿಕಾರಿ, ಉಷಾ ಕಿರಣರ ಉದಾತ್ತ...

ಡಿಜಿಟಲ್ ಕನ್ನಡ ಟೀಮ್: ನಕ್ಸಲರಿಂದ ತತ್ತರಿಸಿರುವ ಛತ್ತೀಸಘಡದ ಬಸ್ತರ್ ಪ್ರದೇಶದಲ್ಲಿ ಮಾವೋವಾದಿಗಳ ನಿಗ್ರಹಕ್ಕೆ ಸಿಆರ್ ಪಿಎಫ್ ಉಷಾ ಕಿರಣ್ ಎಂಬ ಮಹಿಳಾ ಅಧಿಕಾರಿಯನ್ನು ನೇಮಕ ಮಾಡಿದೆ. ಆ ಮೂಲಕ ನಕ್ಸಲರ ಅಬ್ಬರ ಹೆಚ್ಚಿರುವ ಈ...

ಪೆಲ್ಲೆಟ್ ಇಲ್ಲದಿದ್ದರೆ ಬಂದೂಕನ್ನೇ ಚಲಾಯಿಸಬೇಕಾದೀತು ಎಂದ ಸಿ ಆರ್ ಪಿ ಎಫ್, ರಾಜ್ಯದ 300...

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದೂವರೆ ತಿಂಗಳಿನಿಂದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಎರಡು ಪ್ರಮುಖ ವಿದ್ಯಮಾನಗಳು ನಡೆದಿವೆ. ಅವುಗಳೆಂದರೆ, ಪೆಲ್ಲೆಟ್ ಗನ್ ನಿಷೇಧದ ಬಗ್ಗೆ ಸಿ ಆರ್...

ಕೋಬ್ರಾ ಪಡೆಯ 10 ಯೋಧರು ನಕ್ಸಲರ ದಾಳಿಗೆ ಬಲಿ, ದೇಶದ ಏಕತೆ ಕಾಪಿಡಲು ಪ್ರಾಣತೆತ್ತ...

ಪ್ರಾತಿನಿಧಿಕ ಚಿತ್ರ ಡಿಜಿಟಲ್ ಕನ್ನಡ ಟೀಮ್: ಬಿಹಾರದ ಔರಂಗಾಬಾದ್’ನ ಅರಣ್ಯ ಪ್ರದೇಶದಲ್ಲಿ ನಕ್ಸಲರನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ದಳದ ಕೋಬ್ರಾ ಪಡೆಯ 10 ಮಂದಿ ಹುತಾತ್ಮರಾಗಿದ್ದಾರೆ. ಇಸ್ಲಾಮಿಕ್ ಉಗ್ರವಾದಕ್ಕೆ ಪೈಪೋಟಿ ಕೊಡುತ್ತ ಪ್ರಾಣಹಾನಿ ವಿಧ್ವಂಸಗಳನ್ನೆಸಗುತ್ತಿರುವ...