Saturday, November 27, 2021
Home Tags CWG2018

Tag: CWG2018

ಸೈನಾಗೆ ಚಿನ್ನ, ಸಿಂಧು- ಶ್ರೀಕಾಂತ್ ಗೆ ಬೆಳ್ಳಿ

ಡಿಜಿಟಲ್ ಕನ್ನಡ ಟೀಮ್: ಪ್ರಸಕ್ತ ಕಾಮನ್ವೆಲ್ತ್ ಕ್ರೀಡಾಕೂಟ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಭಾರತೀಯ ಸ್ಪರ್ಧಿಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಇಂದು ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಪ್ರಶಸ್ತಿ...

ಭಾರತದಿಂದ ಪದಕಗಳ ಭರ್ಜರಿ ಬೇಟೆ, ಮೇರಿ ಕೋಮ್- ಸಂಜೀವ್- ಗೌರವ್ ಸೇರಿ ಒಟ್ಟು 8...

ಡಿಜಿಟಲ್ ಕನ್ನಡ ಟೀಮ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳ ಪದಕದ ಬೇಟೆ ಭರ್ಜರಿಯಾಗಿ ಮುಂದುವರಿದಿದೆ. ಶನಿವಾರ ಭಾರತಕ್ಕೆ ಮೂರು ಚಿನ್ನದ ಪದಕ ಲಭಿಸಿದ್ದು, ಮಹಿಳೆಯರ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್, ಪುರುಷರ ಬಾಕ್ಸಿಂಗ್...

15ನೇ ವಯಸ್ಸಿಗೆ ಚಿನ್ನದ ಪದಕ ಗೆದ್ದ ಅನೀಶ್!

ಡಿಜಿಟಲ್ ಕನ್ನಡ ಟೀಮ್: ಕಾಮನ್‌ವೆಲ್ತ್‌ ಕ್ರೀಡಾಕೂಟದ ಒಂಬತ್ತನೇ ದಿನವೂ ಭಾರತೀಯ ಅಥ್ಲೀಟ್ ಗಳು ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಶೂಟರ್‌ ತೇಜಸ್ವಿನಿ ಸಾವಂತ್‌ ಭಾರತಕ್ಕೆ ಚಿನ್ನ ತಂದುಕೊಟ್ಟಿದ್ದಾರೆ. ಶುಕ್ರವಾರ ನಡೆದ ಮಹಿಳೆಯರ 50 ಮೀ ರೈಫಲ್‌ ಶೂಟಿಂಗ್‌...

ಕಾಮನ್ವೆಲ್ತ್ ಕ್ರೀಡಾಕೂಟ: ಕುಸ್ತಿಯಲ್ಲಿ ಸುಶೀಲ್- ರಾಹುಲ್ ಗೆ ಚಿನ್ನ, ಬಬಿತಾಗೆ ಬೆಳ್ಳಿ

ಡಿಜಿಟಲ್ ಕನ್ನಡ ಟೀಮ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಲಭಿಸಿವೆ. ಪುರುಷರ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ರಾಹುಲ್ ಅವಾರೆ ಅವರು ಕೆನಡಾದ ಟಕಾವಾಲೆ ವಿರುದ್ಧ...

ಕಾಮನ್ವೆಲ್ತ್ ಕ್ರೀಡಾಕೂಟ: ಶೂಟಿಂಗ್ ನಲ್ಲಿ ಭಾರತಕ್ಕೆ ಮೂರು ಪದಕ, ಶ್ರೇಯಸಿಗೆ ಚಿನ್ನ- ಓಂ ಮತ್ತು...

ಡಿಜಿಟಲ್ ಕನ್ನಡ  ಟೀಮ್: ಭಾರತದ ಶೂಟರ್ ಗಳ ಪದಕಗಳ ಬೇಟೆ ಮುಂದುವರಿಸಿದ್ದು, ಇಂದು ಮಹಿಳೆಯರ ಡಬಲ್ ಟ್ರ್ಯಾಪ್ ಶೂಟಿಂಗ್ ನಲ್ಲಿ ಭಾರತದ ಶ್ರೇಯಸಿ ಸಿಂಗ್ ಚಿನ್ನಕ್ಕೆ ಗುರಿ ಇಟ್ಟು ಹೊಡೆದಿದ್ದಾರೆ. ಇನ್ನು ಪುರುಷರ 50...

ಕಾಮನ್ವೆಲ್ತ್ ಗೇಮ್ಸ್: ಹೀನಾಗೆ ಚಿನ್ನ, ಸೆಮೀಸ್ ಗೆ ಪುರುಷರ ಹಾಕಿ, ಬಾಕ್ಸಿಂಗ್ ನಲ್ಲಿ ಪದಕ...

ಡಿಜಿಟಲ್ ಕನ್ನಡ ಟೀಮ್: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ನಿನ್ನೆ ಭಾರತ ಭರ್ಜರಿಯಾಗಿ ಪದಕಗಳ ಬೇಟೆಯಾಡಿತ್ತು. ಇಂದು ಶೂಟಿಂಗ್ ನಲ್ಲಿ ಪದಕದ ಭರವಸೆಯ ಶೂಟರ್ ಗಗನ್ ನಾರಂಗ್ ನಿರಾಸೆ ಮೂಡಿಸಿದ್ದರು. ಆದರೆ ಮಹಿಳೆಯರ ಶೂಟಿಂಗ್ ನಲ್ಲಿ ಹೀನಾ...

ಕೂಟ ದಾಖಲೆಯೊಂದಿಗೆ ಭಾರತಕ್ಕೆ ಎರಡನೇ ಚಿನ್ನ ತಂದುಕೊಟ್ಟ ಸಂಜಿತಾ ಚಾನು

ಡಿಜಿಟಲ್ ಕನ್ನಡ ಟೀಮ್: ನಿನ್ನೆ ಮೀರಾಭಾಯಿ ಚಾನು ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರೆ, ಇಂದು ಸಂಜಿತಾ ಚಾನು ಎರಡನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಅದರೊಂದಿಗೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್...