Tuesday, December 7, 2021
Home Tags Dalit

Tag: Dalit

‘ಕ್ವೆಸ್ಟ್ ಫಾರ್ ಈಕ್ವಿಟಿ’ಯಲ್ಲಿ ಅಂಬೇಡ್ಕರ್ ವಿಚಾರಧಾರೆ ಸ್ಮರಿಸುತ್ತಲೇ ದಲಿತರ ಮೇಲಿನ ಹಲ್ಲೆ ಖಂಡನೆ

ಡಿಜಿಟಲ್ ಕನ್ನಡ ಟೀಮ್: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತ ಬೆಂಗಳೂರಿನ ಜಿಕೆವಿಕೆಯಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದು, ಸಾಮಾಜಿಕ ನ್ಯಾಯ, ಸಮಾನತೆ ಸೇರಿದಂತೆ ಅಂಬೇಡ್ಕರ್ ವಿಚಾರಧಾರೆಗಳ ಚರ್ಚೆಯ ಜತೆಗೆ ದೇಶದಲ್ಲಾಗುತ್ತಿರುವ ದಲಿತರ...

ನಿರೀಕ್ಷೆಯಂತೆ ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ್ರು ರಾಮನಾಥ್ ಕೋವಿಂದ್

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಎನ್ ಡಿಎ ಬೆಂಬಲಿತ ಅಭ್ಯರ್ಥಿ ರಾಮನಾಥ್ ಕೋವಿಂದ್ ದೇಶದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಯುಪಿಎ ಬೆಂಬಲಿತ ಅಭ್ಯರ್ಥಿ ಮೀರಾ ಕುಮಾರ್ ಅವರಿಗಿಂತ ದೊಡ್ಡ ಮುನ್ನಡೆಯೊಂದಿಗೆ ಕೋವಿಂದ್...

ರಾಷ್ಟ್ರಪತಿ ಅಭ್ಯರ್ಥಿ: ದಲಿತ-ಬುಡಕಟ್ಟು-ಆರೆಸ್ಸೆಸ್ ಸೂತ್ರದಲ್ಲಿ ಪ್ರತಿಪಕ್ಷಗಳ ಹಣಿಯಲಿದೆಯೇ ಬಿಜೆಪಿ?

ಡಿಜಿಟಲ್ ಕನ್ನಡ ವಿಶೇಷ ರಾಷ್ಟ್ರಪತಿ ಸ್ಥಾನಕ್ಕೆ ಯಾವ ಪಕ್ಷಗಳು ಯಾರತ್ತ ಮುಖ ಮಾಡಿವೆ ಎಂಬುದು ಈಗ ರಾಜಕೀಯ ವಲಯದಲ್ಲಿ ಕುತೂಹಲ ಗರಿಗೆದರಿಸಿಕೊಂಡಿರುವ ಪ್ರಶ್ನೆ. ಕೇಂದ್ರದ ಎನ್ಡಿಎ ಕೂಟಕ್ಕೆ ಪ್ರತಿರೋಧವಾಗಿ ಕಾಂಗ್ರೆಸ್ ನೇತೃತ್ವದಲ್ಲಿ ಎಲ್ಲ ಪಕ್ಷಗಳೂ ಸೇರಿ...

ದಲಿತ ವಿದ್ಯಾರ್ಥಿಗೆ ಥಳಿಸಿ ವೇಮುಲನ ನೆನಕೆ! ಇದು ದಲಿತಪರ ಎನ್ನುವ ಎಸ್ಎಫ್ಐ ಕೇರಳ ಘಟಕದ...

ಡಿಜಿಟಲ್ ಕನ್ನಡ ವಿಶೇಷ: ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ಜನವರಿ 10ರಂದು ಆದ ದೌರ್ಜನ್ಯದ ಘಟನೆಯೊಂದು ಈಗ ಬೆಳಕಿಗೆ ಬಂದಿದೆ. ವಿವೇಕ್ ಕುಮಾರನ್ ಎಂಬ ತತ್ವಶಾಸ್ತ್ರ ವಿದ್ಯಾರ್ಥಿ, ತನ್ನ ಹಾಸ್ಟೆಲ್ ಕೊಠಡಿಗೆ ನುಗ್ಗಿದ ಎಸ್ಎಫ್ಐ...

ಬಿಜೆಪಿಯನ್ನು ಗೆಲ್ಲಿಸಿದ್ದು ಗೋವಲ್ಲ ದಲಿತರು, ಮೋದಿ- ಆರೆಸ್ಸೆಸ್ ಅರಿತಿರುವ ಈ ಸತ್ಯಕ್ಕೆ ಭಕ್ತರೇಕೆ ಕುರುಡಾದರು?

ಚೈತನ್ಯ ಹೆಗಡೆ ‘ಇನ್ನು ಹಿಂದುಗಳ ಮತ ಮೋದಿಯವರಿಗಿಲ್ಲ..’ ‘ಹಿಂದು ಮತಗಳನ್ನು ಪಡೆದು ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಈಗ ಸೆಕ್ಯುಲರ್ ರಾಜಕಾರಣ ಮಾಡುವುದಕ್ಕೆ ಹೊರಟಿದ್ದಾರೆ.’ ಪ್ರಧಾನಿ ನರೇಂದ್ರ ಮೋದಿ ನಕಲಿ ಗೋರಕ್ಷಕರ ವಿರುದ್ಧ ಹರಿಹಾಯುತ್ತಲೇ ಸಾಮಾಜಿಕ ತಾಣದಲ್ಲಿ ಭಕ್ತಗಣದ...

ಉ.ಪ್ರ.ದ ಕಾನ್ಪುರ ಗುಜರಾತಿನ ಉನಾ ಅಲ್ಲ, ಕಮಲ್ ವಾಲ್ಮೀಕಿ ಪೊಲೀಸ್ ಹತ್ಯೆ ಸಮಾಜವಾದಿಗಳನ್ನು ದಲಿತ...

ಪ್ರವೀಣ್ ಕುಮಾರ್ 25ರ ದಲಿತ ಯುವಕನೊಬ್ಬನ ಲಾಕಪ್ ಡೆತ್ ಆಗಿದೆ. ಗುರುವಾರ ಬೆಳಗ್ಗೆ ಕಮಲ್ ವಾಲ್ಮೀಕಿ ಎಂಬ ಯುವಕ ಜೈಲಿನಲ್ಲೇ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡಿದ್ದಾನೆ. ಅಲ್ಲಿನ ಎಲ್ಲ 15 ಪೊಲೀಸರನ್ನು ಅಮಾನತುಗೊಳಿಸಿ ಅವರ...

ಕರುನಾಡ ಸ್ವಚ್ಛ ಭಾರತೀಯ ವಿಲ್ಸನ್, ಚೆನ್ನೈನ ಸ್ವರಬಂಡಾಯ ಕೃಷ್ಣ… ಈ ಬಾರಿಯ ಮ್ಯಾಗ್ಸೆಸೆ ಪುರಸ್ಕೃತರಿಬ್ಬರಲ್ಲೂ...

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಮೂಲದ ಬೆಜ್ವಾಡ ವಿಲ್ಸನ್ ಮತ್ತು ಚೆನ್ನೈನ ಟಿ.ಎಂ.ಕೃಷ್ಣ ಅವರಿಗೆ ಈ ವರ್ಷದ ಪ್ರತಿಷ್ಠಿತ ಮ್ಯಾಗ್ಸೆಸ್ಸೆ ಪ್ರಶಸ್ತಿ ಒಲಿದಿದೆ. ಬೆಜ್ವಾಡ ವಿಲ್ಸನ್ ಭಾರತದಲ್ಲಿ ದಲಿತರು ಮಲ ಹೋರುವ ಸಂಪ್ರದಾಯ ನಿರ್ಮೂಲನೆಗಾಗಿ ಹೋರಾಟ...

ಉನಾ ಘಟನೆ, ದಲಿತರ ಮೇಲಿನ ದೌರ್ಜನ್ಯ: ದಲಿತ ವಿದ್ವಾಂಸ ನರೇಂದ್ರ ಜಾಧವ್ ರಾಜ್ಯಸಭೆಯಲ್ಲಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಎರಡು ವಾರಗಳ ಹಿಂದೆ ಗುಜರಾತ್ ನ ಉನಾ ಪ್ರದೇಶದಲ್ಲಿ ನಾಲ್ವರು ದಲಿತ ಯುವಕರ ಮೇಲಿನ ಅಮಾನವೀಯ ಹಲ್ಲೆಗೆ ರಾಷ್ಟ್ರವ್ಯಾಪಿ ಖಂಡನೆಯಾಗಿದ್ದು, ರಾಜಕೀಯ ಆರೋಪ ಪ್ರತ್ಯಾರೋಪಗಳು ಕೇಳಿಬಂದದ್ದನ್ನು ನಾವೆಲ್ಲ ನೋಡಿದ್ದೇವೆ. ಆದರೆ...

ವೇಶ್ಯೆಯ ಹೋಲಿಕೆ ಮಾಡಿದವರೊಂದಿಗೆ ನಾಲಗೆ ಕತ್ತರಿಸುವುದಕ್ಕೆ ಇನಾಮು ಘೋಷಿಸಿದವರೂ ಜೈಲಲ್ಲಿರಬೇಕಲ್ಲವೇ?

ಪ್ರವೀಣ್ ಕುಮಾರ್ ಬಿಜೆಪಿಯ ದಯಾಶಂಕರ್ ಸಿಂಗ್, ಬಿಎಸ್ಪಿಯ ಮಾಯಾವತಿ ವಿರುದ್ಧ ನೀಡಿದ ಹೇಳಿಕೆ ನಾಗರಿಕ ಸಮಾಜ ಒಪ್ಪುವುದಕ್ಕೆ ಸಾಧ್ಯವಿಲ್ಲದ್ದು. ಅದಕ್ಕೆ ಬಿಜೆಪಿಯೂ ತ್ವರಿತ ಕ್ರಮ ತೆಗೆದುಕೊಂಡು ಮೊದಲಿಗೆ ಪಕ್ಷದ ಪದಾಧಿಕಾರಿ ಹುದ್ದೆಗಳಿಂದ ಹಾಗೂ ನಂತರ...

ತರುಣ್ ವಿಜಯ್ ದಲಿತ ಸಂವೇದನೆ, ಹರೀಶ್ ರಾವತ್ ಸಜ್ಜನಿಕೆ – ಮನಕ್ಕಿಳಿಯಬೇಕಾದ ಎರಡು ಆರ್ದ್ರ...

ಚೈತನ್ಯ ಹೆಗಡೆ ಒಂದು ಮನಸ್ಥಿತಿ- ರೂಢಿಯನ್ನು ಕಾಲಕ್ಕೆ ತಕ್ಕಂತೆ ಬದಲಿಸಬೇಕಾದಾಗ ಸಂಘರ್ಷ ಸಹಜ. ಇಂಥ ಸಂಘರ್ಷದಲ್ಲಿ ಮುಂದೆ ನಿಂತು ನಾನೇಕೆ ಮೈನೋಯಿಸಿಕೊಳ್ಳಲಿ ಎಂಬ ಯೋಚನೆಯೂ ಸಹಜ. ಅದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಸಂಸದ ತರುಣ್ ವಿಜಯ್...

ಹಾಸನದ ಸಿಗರನಹಳ್ಳಿ ತನ್ನ ಪಾಡಿಗೆ ತಾನಿತ್ತು, ಆದ್ರೆ ಇವ್ರೆಲ್ಲ ಸೇರ್ಕೊಂಡು ಅದರ ನೆಮ್ಮದಿಗೇ ಕೊಳ್ಳಿ...

ಡಿಜಿಟಲ್ ಕನ್ನಡ ವಿಶೇಷ ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದ ಮುಗ್ಧಜನ ಈ ಸ್ವಾರ್ಥ ರಾಜಕಾರಣಿಗಳ ಪ್ರತಿಷ್ಠೆ ಜಗಳಕ್ಕೆ ಸಿಕ್ಕಿ ಹೇಗೆ ಹಣ್ಣುಗಾಯಿ-ನೀರುಗಾಯಿ ಆಗುತ್ತಾರೆಂಬುದಕ್ಕೆ ಸಿಗರನಹಳ್ಳಿ ದೇಗುಲ ವಿವಾದ ಇಡೀ ಹಾಸನ ಜಿಲ್ಲೆಯ...

ಹೆಚ್ಚುತ್ತಿರುವ ದಲಿತ ಮುಖ್ಯಮಂತ್ರಿ ಬೇಡಿಕೆ, ಅದನ್ನು ಹತ್ತಿಕ್ಕುವುದಕ್ಕೆ ನಡೆಯುತಿದೆ ಏನೆಲ್ಲ ತಂತ್ರಗಾರಿಕೆ!

ಡಿಜಿಟಲ್ ಕನ್ನಡ ವಿಶೇಷ ಕರ್ನಾಟಕದ ಜನಸಂಖ್ಯೆಯಲ್ಲಿ ಪರಿಶಿಷ್ಟ ಸಮುದಾಯ ನಂಬರ್ ವನ್ ಎಂಬ ಜಾತಿಗಣತಿ ವರದಿ ಬೆನ್ನಲ್ಲೇ ನಿರಂತರ ಪ್ರತಿಧ್ವನಿಸುತ್ತಿರುವ 'ದಲಿತ ಮುಖ್ಯಮಂತ್ರಿ' ಕೂಗಿನಲ್ಲಿ ಸಿದ್ದರಾಮಯ್ಯ ಪದವಿ ಪಲ್ಲಟದ ರಾಗ ಹೊಮ್ಮುತ್ತಿದೆ. ಸಾಕಷ್ಟು ವಿವಾದಗಳ ಜತೆಗೆ...

ಬೌದ್ಧ ಧರ್ಮಾಂತರ ಅಂತಂದ್ರೆ ಹಿಂದುಗಳಿಗೆ ಟಾಂಗ್ ಕೊಡಲಿಕ್ಕಿರುವ ಕ್ಲಬ್ ಮೆಂಬರ್ಶಿಪ್ ಅಂದುಕೊಂಡ್ರಾ ಪರಮೇಶ್ವರರು?

ಡಿಜಿಟಲ್ ಕನ್ನಡ ವಿಶೇಷ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ತಾವು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿಯೇ ಹುಟ್ಟುತ್ತೇನೆ ಎಂಬ ಘನಘೋರ ಹೇಳಿಕೆ ಒಗಾಯಿಸಿದ್ದರು. ಆಗಲೂ ಎದ್ದಿದ್ದ ಪ್ರಶ್ನೆ- ಅದೇಕೆ ಗೌಡರು ಮುಂದಿನ ಜನ್ಮದವರೆಗೂ ಕಾಯಬೇಕು,...

ಮದುವೆಯಾಗಿದ್ದಕ್ಕೆ ದಲಿತನಿಗೆ ಹತ್ಯೆಯ ಉಡುಗೊರೆ, ಇದೆಂಥ ಕ್ರೂರ- ಸಂಕುಚಿತ ಸಮಾಜ!

ಪ್ರವೀಣ್ ಕುಮಾರ್ ಮೇಲ್ಜಾತಿ ಹುಡುಗಿಯನ್ನು ಪ್ರೀತಿಸಿ ಮದುವೆಯಾದ ಶಂಕರ್ (21) ಎಂಬ ದಲಿತ ಹುಡುಗನನ್ನು ಭಾನುವಾರ ಹಾಡಹಗಲೇ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ಡಿಂಡಿಗುಲ್ ಜಿಲ್ಲೆಯಲ್ಲಿ ನಡೆದಿದೆ. ಈ ದಾಳಿಯ...

ಯಾವ ಸಿದ್ಧಾಂತವೂ ಭಾವನೆಗಳನ್ನೇ ಖಾಲಿಯಾಗಿಸಿ ಸಾವಿಗೆ ದೂಡಬಾರದು, ರೋಹಿತ್ ವೆಮುಲರ ಆತ್ಮಹತ್ಯೆ ಪತ್ರ ಓದಿ...

  ಚೈತನ್ಯ ಹೆಗಡೆ ಹೈದರಾಬಾದಿನ ಸೆಂಟ್ರಲ್ ಯುನಿವರ್ಸಿಟಿಯ ಪಿಎಚ್ಡಿ ವಿದ್ಯಾರ್ಥಿ ರೋಹಿತ್ ವೆಮುಲ (26) ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಈ ದಲಿತ ವಿದ್ಯಾರ್ಥಿ ಸಾವು ಪ್ರತಿಭಟನೆ-  ಧರಣಿಗಳಿಗೆ ದಾರಿ ಮಾಡಿಕೊಟ್ಟಿದೆ....