Tuesday, October 19, 2021
Home Tags Darshan

Tag: Darshan

ನಟ ದರ್ಶನ್‌ಗೆ ಏನಾಗಿತ್ತು? ಹಾಸ್ಪಿಟಲ್‌ಗೆ ದಾಖಲಾಗಿದ್ದು ಯಾಕೆ?

ಡಿಜಿಟಲ್ ಕನ್ನಡ ಟೀಮ್: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮೈಸೂರಿನಲ್ಲಿ ಕೊಲಂಬಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ನಟ ದರ್ಶನ್‌, ಬುಧವಾರ ಮುಂಜಾನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ದರ್ಶನ್ ಆರೋಗ್ಯವನ್ನು ಸಂಪೂರ್ಣವಾಗಿ ಪರಿಶೀಲನೆ...

ಚಂದನವನದ ಮೇಲೆ ಕೊರೋನಾ ಎಫೆಕ್ಟ್‌?

ಡಿಜಿಟಲ್ ಕನ್ನಡ ಟೀಮ್: ಕನ್ನಡ ಚಿತ್ರಗಳಿಗೂ ಮಹಾಮಾರಿ ಕೊರೋನಾ ದಾಳಿ ಮಾಡಿದೆ. ಹಲವು ಚಿತ್ರಗಳು ಸರಿಯಾದ ಸಮಯಕ್ಕೆ ಬಿಡುಗಡೆ ಆಗಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ನಟ ಪುನೀತ್‌ ರಾಜ್‌ ಕುಮಾರ್‌ ಅಭಿನಯದ...

ಡಿಬಾಸ್ ಹುಟ್ಟುಹಬ್ಬಕ್ಕೆ ‘ರಾಬರ್ಟ್’ನ ಝಲಕ್!

ಡಿಜಿಟಲ್ ಕನ್ನಡ ಟೀಮ್: ತಮ್ಮ ನೆಚ್ಚಿನ ಡಿ ಬಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೌಂಟ್ಡೌನ್ ಶುರು ಮಾಡಿದ್ದಾರೆ. ಇದೇ 16ರಂದು ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಪ್ರತಿಯಾಗಿ ಉಡುಗೊರೆ ರೂಪದಲ್ಲಿ ಬಹು ನಿರೀಕ್ಷಿತ ರಾಬರ್ಟ್...

ಸುದೀಪ್‌ಗೆ ಅವಮಾನ? ಸ್ಯಾಂಡಲ್‌ವುಡ್‌ನಲ್ಲಿ ಮುಂದುವರಿಯಿತೆ ಸ್ಟಾರ್ ವಾರ್!?

ಡಿಜಿಟಲ್ ಕನ್ನಡ ಟೀಮ್: ಸ್ಯಾಂಡಲ್‌ವುಡ್‌ನಲ್ಲಿ ನಟ ದರ್ಶನ್ ಹಾಗು ಕಿಚ್ಚ ಸುದೀಪ್ ಒಂದು ಕಾಲದ ಪರಮಾಪ್ತ ಸ್ನೇಹಿತರು. ದಿವಂಗತ ನಟ ರೆಬಲ್ ಸ್ಟಾರ್ ಅಂಬರೀಷ್ ಕೂಡ ಈ ಇಬ್ಬರು ನನ್ನ ಎರಡು ಕಣ್ಣುಗಳು ಎಂದಿದ್ದರು....

ಎರಡನೇ ಅವತಾರದಲ್ಲಿ ಹನುಮಂತನಾದ ರಾಬರ್ಟ್!

ಡಿಜಿಟಲ್ ಕನ್ನಡ ಟೀಮ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ರಾಬರ್ಟ್ ಚಿತ್ರದ ಎರಡನೇ ಲುಕ್ (ಮೋಷನ್ ಪೋಸ್ಟರ್) ಇಂದು ಬಿಡುಗಡೆಯಾಗಿದೆ. https://youtu.be/3qQHwASZbVk ಮೊದಲ ಲುಕ್ ನಲ್ಲಿ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಡಿ ಬಾಸ್,...

ಇಂಡಿಯಾ vs ಇಂಗ್ಲೆಂಡ್ ಟೀಸರ್ ಬಿಡುಗಡೆ ಮಾಡಿದ ಡಿ ಬಾಸ್!

ಡಿಜಿಟಲ್ ಕನ್ನಡ ಟೀಮ್: ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ vs ಇಂಗ್ಲೆಂಡ್ ಚಿತ್ರದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬಿಡುಗಡೆ ಮಾಡಿದರು. ವಸಿಷ್ಠ ಸಿಂಹ ಮೊದಲ ಬಾರಿಗೆ ನಾಯಕನಾಗಿ, ಮಾನ್ವಿತಾ ನಾಯಕಿ ಆಗಿ...

ಮಗನ ಜತೆ ಡಿ ಬಾಸ್ ಮಸ್ತ್ ಕುದುರೆ ಸವಾರಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕುದುರೆ ಸವಾರಿ ಕೂಡ ದರ್ಶನ್ ಅಚ್ಚುಮೆಚ್ಚಿನ ಚಟುವಟಿಕೆ ಕೂಡ ಹೌದು. ದರ್ಶನ್ ತಮ್ಮ ಮಗನ ಜತೆ ಕುದುರೆ ಹತ್ತಿ ಸವಾರಿ...

ದರ್ಶನ್ ಹಲ್ಲೆ ಮಾಡಿಲ್ಲ; ಪತ್ನಿ ವಿಜಯಲಕ್ಷ್ಮಿ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್ ಅಂಗಳದಲ್ಲಿ ಹರಿದಡಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇದು...

ಬಿರಿಯಾನಿ ಬಯಸಿದವರಿಗೆ ಚಿತ್ರಾನ್ನ ಕೊಟ್ಟಂತಿದೆ ‘ಮುನಿರತ್ನ ಕುರುಕ್ಷೇತ್ರ’!

ಡಿಜಿಟಲ್ ಕನ್ನಡ ಟೀಮ್: ಒಂದು ಕಡೆ ಇಡೀ ಕರ್ನಾಟಕವನ್ನೇ ಒದ್ದೆಮುದ್ದೆ ಮಾಡಿರುವ ವರುಣ, ಅವನ ನಿಷ್ಕರುಣೆ ನಿಮಿತ್ತದ ಪ್ರವಾಹದಿಂದ ಬದುಕು ಮುಳುಗಿಸಿಕೊಂಡಿರುವ ಜನಸ್ತೋಮ, ಇದರ ಮಧ್ಯೆ ಬಿಡುಗಡೆ ಆಗಿರುವ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಕೂಡ...

ಸೆಲೆಬ್ರಿಟಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಕುತ್ತಿರೋ ಓಪನ್ ಚಾಲೆಂಜ್ ಏನು?

ಡಿಜಿಟಲ್ ಕನ್ನಡ ಟೀಮ್: ಸ್ಯಾಂಡಲ್‌ವುಡ್‌ನ ದಾಸ ಚಾಲೆಂಜಿಂಗ್ ಸ್ಟಾರ್ ಆಗಿ ಗಾಂಧಿನಗರದಲ್ಲಿ ದರ್ಬಾರ್ ನಡೆಸುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರ. ದಾಸ ಫುಲ್ ಸೈಲೆಂಟ್  ಯಾವುದೇ ವಿಚಾರಕ್ಕೂ ತಲೆ ಹಾಕೋದಿಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂದುಕೊಂಡು...

ರಾಬರ್ಟ್ ಫೋಟೋ ಅಸಲಿನಾ, ನಕಲಿನಾ..? ಏನಂತಾರೆ ನಿರ್ಮಾಪಕರು..??

ಡಿಜಿಟಲ್ ಕನ್ನಡ ಟೀಮ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಈ ಸ್ಟಿಲ್ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ಲಾಗಿದೆ. ಬೈಕ್ ಪಕ್ಕ ದರ್ಶನ್, ವಿನೋದ್ ಪ್ರಭಾಕರ್ ಸ್ಟೈಲಿಶ್ ಲುಕ್ ನೋಡಿ ಫ್ಯಾನ್ಸ್ ಫಿದಾ...

ರಾಬರ್ಟ್ ಅಡ್ಡಾಕ್ಕೆ ಟೋನಿ ಎಂಟ್ರಿ! ಚಾಲೆಂಜಿಂಗ್ ಸ್ಟಾರ್ ಖಡಕ್ ಲುಕ್ ಇಲ್ಲಿದೆ ನೋಡಿ!

ಡಿಜಿಟಲ್ ಕನ್ನಡ ಟೀಮ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಫೋಟೊ ಲೀಕ್ ಆಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿನೋದ್ ಪ್ರಭಾಕರ್ ಖಡಕ್ ಲುಕ್ಕಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಆ್ಯಕ್ಷನ್ ಎಂಟ್ರಟ್ರೈನರ್...

ಪೈಲ್ವಾನ ನಂತರ ಎಂಟ್ರಿ ಕೊಟ್ಟ ರಾಬರ್ಟ್! ಹೇಗಿದೆ ಗೊತ್ತಾ ದರ್ಶನ್ ಮುಂದಿನ ಚಿತ್ರದ ಪೋಸ್ಟರ್?

ಡಿಜಿಟಲ್ ಕನ್ನಡ ಟೀಮ್: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ 'ಪೈಲ್ವಾನ್' ಚಿತ್ರದ ಬಾಕ್ಸರ್ ಪೋಸ್ಟರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಅದರ ಬೆನ್ನಲ್ಲೇ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ರಾಬರ್ಟ್' ಚಿತ್ರದ ಥೀಮ್...

ಮಂಡ್ಯದಲ್ಲಿ ಇವತ್ತು ದಿಗ್ಗಜರ ಪ್ರಚಾರ ಎಲ್ಲೆಲ್ಲಿ?

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಚುನಾವಣಾ ಕಣ ರಂಗೇರಿದ್ದು, ವೈಯಕ್ತಿಕ ವಾಗ್ದಾಳಿಗಳು ನಡೆಯುತ್ತಿವೆ. ಇಡೀ ಕರ್ನಾಟಕವೇ ಮಂಡ್ಯ ರಾಜಕಾರಣವನ್ನು ಬೆರಗುಗಣ್ಣಿನಿಂದ ನೋಡುತ್ತಿದೆ. ನಿನ್ನೆ ಸುಮಲತಾ, ನಟ ದರ್ಶನ್ ನಾಯ್ಡು ಸಮುದಾಯಕ್ಕೆ ಸೇರಿದವರು,...

ಮಂಡ್ಯದಲ್ಲಿ ಅಬ್ಬರದ ಪ್ರಚಾರ ಯಾರ್ಯಾರು ಎಲ್ಲೆಲ್ಲಿ ಮತ ಬೇಟೆ?

ಡಿಜಿಟಲ್ ಕನ್ನಡ ಟೀಮ್: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಪರ ಇಂದು ಕೂಡ ಸ್ಟಾರ್ ಗಳ ಪ್ರಚಾರ ನಡೆಯುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್ ಹಾಗೂ ಯಶ್, ಸುಮಲತಾ...

ಇಂದಿನಿಂದ ಮಂಡ್ಯ ಗಲ್ಲಿ ಗಲ್ಲಿಗಳಲ್ಲಿ ಸಿನಿಮಾ ತಾರೆಯರ ಯಾತ್ರೆ!

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗಮನ ಸೆಳೆದಿರುವ ಮಂಡ್ಯದಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ನಡುವಣ ಹೋರಾಟ ಜಿದ್ದಾಜಿದ್ದಿನಿಂದ ಕೂಡಿದೆ. ಈಗಾಗಲೇ ಒಂದು ಹಂತದ ಮಾತಿನ ಸಮರ,...

ಲೋಕಸಭೆ ಚುನಾವಣೆ: ಯಶ್, ದರ್ಶನ್ ಗೆ ಧರ್ಮಸಂಕಟ!

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಧರ್ಮ ಸಂಕಟ ತಂದೊಡ್ಡಿದೆ. ಹೌದು,...

ಕೆಜಿಎಫ್ ದಾಖಲೆ ಮುರಿಯುವ ಸನಿಹದಲ್ಲಿದ್ದಾನೆ ಯಜಮಾನ!

ಡಿಜಿಟಲ್ ಕನ್ನಡ ಟೀಮ್: ಕೆಜಿಎಫ್ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆ ಮುರಿದು ಹೊಸ ದಾಖಲೆಗಳನ್ನು ಬರೆದ ಚಿತ್ರ. ಆದರೆ ಈ ಚಿತ್ರ ಮಾಡಿದ ಒಂದು ದಾಖಲೆಯನ್ನು ಶೀಘ್ರದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ...

ಮಂಡ್ಯದಲ್ಲಿ ಸುಮಲತಾಗೆ ಸಿಗಲಿದೆ ಗಜಬಲ!

ಡಿಜಿಟಲ್ ಕನ್ನಡ ಟೀಮ್: ದೋಸ್ತಿಗಳಿಂದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಈಗ ಗಜ ಬಲ ಸಿಕ್ಕಿದೆ. ಮಂಡ್ಯ ಜನರ ಪಾಲಿನ ಡಿ ಬಾಸ್...

‘ಕಿಚ್ಚು’ ಮರೆತು ಸ್ನೇಹ ಹಸ್ತ ಚಾಚಿದ ‘ಕಿಚ್ಚ’..!

ಡಿಜಿಟಲ್ ಕನ್ನಡ ಟೀಮ್: ಸ್ಯಾಂಡಲ್​ವುಡ್​ನಲ್ಲಿ ದಚ್ಚು-ಕಿಚ್ಚ ಅಂದ್ರೆ ಕುಚಿಕು ಗೆಳಯರು ಅನ್ನೋ ಮಾತಿತ್ತು. ವಿಷ್ಣು ಅಂಬಿ ಬಳಿಕ ಕಾಣಿಸಿಕೊಂಡ ಸ್ನೇಹಿತರು ಅಂದ್ರೆ ಸುಳ್ಳಲ್ಲ. ಒಂದು ಕಾಲದ ಜಿಗರಿ ದೋಸ್ತುಗಳಾಗಿದ್ದ ದರ್ಶನ್ - ಸುದೀಪ್​ ಮೇಲೆ...

ಸ್ಟಾರ್ ಗಳ ಹೆಸರಲ್ಲಿ ಅಭಿಮಾನಿಗಳ ಕೀಳು ಮಟ್ಟದ ಕಿತ್ತಾಟ

ಡಿಜಿಟಲ್ ಕನ್ನಡ ಟೀಮ್: ಚಿತ್ರರಂಗ ಬೆಳೀಬೇಕು ಅಂದರೆ ಅಲ್ಲಿ ಸ್ಟಾರ್ ನಟರ ನಡುವೆ ಆರೋಗ್ಯಕರ ಸ್ಪರ್ಧೆ, ಸ್ನೇಹ, ವಿಶ್ವಾಸ ಎಲ್ಲವೂ ಬೇಕು. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಡುವೆ ಪೈಪೋಟಿ ಇದೆಯೋ ಇಲ್ಲವೋ ಆದ್ರೆ ನಟರ...

ಸ್ಟಾರ್ ಪ್ರಚಾರದ ಹಿಂದಿನ ಸತ್ಯ ಏನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಚುನಾವಣಾ ಬಿರುಗಾಳಿಯಲ್ಲಿ ಅಂತಿಮ ಘಟ್ಟ ತಲುಪಿದೆ. ಇಂದು ಸಂಜೆ ಆರು ಗಂಟೆ ತನಕ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು, ಆ ಬಳಿಕ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಯಾವುದೇ ಪಕ್ಷಗಳು ಮಾಧ್ಯಮಗಳಲ್ಲಿಯೂ...

ಮತ್ತೆ ಸ್ನೇಹಿತರಾಗ್ತಾರ ದರ್ಶನ್- ಸುದೀಪ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಕುಚಿಕು ಕುಚಿಕು ಅಂತಾ ಹಾಡುತ್ತಾರ ಎಂಬ ಪ್ರಶ್ನೆ ಉದ್ಭವಿಸುತ್ತಿರುವ ಸಂದರ್ಭದಲ್ಲೇ, ಈ ಇಬ್ಬರು ಮತ್ತೆ ಒಂದಾಗುವ ಸೂಚನೆ ಸಿಗುತ್ತಿವೆ. ನಟ ಸುದೀಪ್ ದರ್ಶನ್ ಬಗ್ಗೆ...

ಬಾಹುಬಲಿ ವೈಭವದಲ್ಲಿ ಜನ ಮಿಂದೇಳುತ್ತಿರುವಾಗಲೇ ದರ್ಶನ್ ‘ಕುರುಕ್ಷೇತ್ರ’ ಪ್ರವೇಶ

ಕುರುಕ್ಷೇತ್ರ ಚಿತ್ರಕ್ಕೆ ಅಂತೂ ಚಾಲನೆ ಸಿಕ್ಕಿದೆ. ದರ್ಶನ್ ದುರ್ಯೋಧನನಾಗಿ ಬರಲಿದ್ದಾರೆ ಎನ್ನುವ ಮಾತೀಗ ನಿಜವಾಗಿದೆ. ಮುನಿರತ್ನ ನಿರ್ಮಾಣದ ಈ ಸಿನಿಮಾ ಯಾವಾಗ ಕೆಲಸ ಸೆಟ್ಟೇರಲಿದೆ ಎನ್ನುವ ಕುತೂಹಲ ಸಿನಿಪ್ರಿಯರನ್ನು ಕಾಡುತ್ತಿತ್ತು. ಮಲ್ಟಿ ಸ್ಟಾರ್ ಸಿನಿಮಾ...

ಚಾಲೆಂಜಿಂಗ್ ಸ್ಟಾರ್ ದರ್ಶನ್ ದಾಂಪತ್ಯದಲ್ಲಿ ಮತ್ತೆ ರಾದ್ಧಾಂತ, ಫಲ ಕೊಟ್ಟಿಲ್ಲ ಅಂಬರೀಶ್ ‘ಆಪರೇಷನ್ ಅಂತ್ಯ’!

ಡಿಜಿಟಲ್ ಕನ್ನಡ ಟೀಮ್ ನಾಲ್ಕು ಗೋಡೆ ಮಧ್ಯೆ ನಡೆದಿದ್ದರೆ ಇದೊಂದು ದಾಂಪತ್ಯದೊಳಗಣ ತೀರಾ ಖಾಸಗಿ ವಿಚಾರ ಎಂದು ಸುಮ್ಮನಾಗಬಹುದಿತ್ತು. ಆದರೆ ಸಿನಿಮಾಗಳಲ್ಲಿ ಹೀರೋ ಆಗಿ ಮೂರ್ನಾಲ್ಕು ಹೀರೋಯಿನ್ ಗಳನ್ನು ಒಟ್ಟೊಟ್ಟಿಗೆ ಮೇಂಟೇನ್ ಮಾಡ್ತಿದ್ದ 'ಚಾಲೆಂಜಿಂಗ್...