Friday, October 22, 2021
Home Tags DelhiElection

Tag: DelhiElection

ಆಪ್ ಗೆಲುವಿನ ಹಿಂದೆ ಚುನಾವಣಾ ಜಾದುಗಾರ ಪ್ರಶಾಂತ್ ಕಿಶೋರ್ ಕೈಚಳಕ!

ಡಿಜಿಟಲ್ ಕನ್ನಡ ಟೀಮ್: ಪ್ರಶಾಂತ್ ಕಿಶೋರ್... ದೇಶದಲ್ಲಿ ಪ್ರತಿಷ್ಠಿತ ಚುನಾವಣೆ ಬಂದರೆ ಸಾಕು ತಂತ್ರಗಾರಿಕೆ ವಿಚಾರದಲ್ಲಿ ಈ ಹೆಸರು ನಮ್ಮ ಕಿವಿಗೆ ಪದೇ ಪದೇ ಬೀಳುತ್ತದೆ. ಇತ್ತೀಚೆಗೆ ಜೆಡಿಯುನಿಂದ ಉಚ್ಚಾಟಿತರಾಗಿ ಸುದ್ದಿ ಮಾಡಿದ್ದ ಪ್ರಶಾಂತ...

ಕೇಜ್ರಿವಾಲ್ ಹಿಂದುತ್ವ ಅಸ್ತ್ರದಿಂದಲೇ ಮೋದಿ ಮತ್ತು ಬಿಜೆಪಿಯನ್ನು ಮಣಿಸಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್: ಹಿಂದುತ್ವದ ಅಜೆಂಡಾವನ್ನು ಪ್ರಯೋಗಿಸಿ ಬಿಜೆಪಿ ಸತತ ಗೆಲುವು ದಾಖಲಿಸುತ್ತಾ ಬಂದಿದೆ. ಹೀಗಾಗಿ ಇತರೆ ಪಕ್ಷಗಳೂ ಚುನಾವಣೆ ಸಂದರ್ಭದಲ್ಲಿ ಹಿಂದುತ್ವ ಪರ ಮೃದು ಧೋರಣೆ ತಾಳಿ ಮತ ಪಡೆಯುವ ತಂತ್ರ ಬಳಸಲು...

ಮತ್ತೊಮ್ಮೆ ಆಪ್ ಸರ್ಕಾರ್, ಬಿಜೆಪಿ ಗಿಮಿಕ್ ಸ್ಥಾನ ಹೆಚ್ಚಳಕ್ಕೆ ಮಾತ್ರ ಸೀಮಿತ, ಖಾತೆ ತೆರೆಯದ...

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಚುನಾವಣಾ ಸಮೀಕ್ಷೆಗಳಂತೆ ಮತ್ತೊಮ್ಮೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಅಧಿಕಾರಕ್ಕೆ ಬರುವ ಸೂಚನೆ ದತ್ತವಾಗುತ್ತಿದೆ. ಇನ್ನು ಆಪ್...

ದಿಲ್ಲಿ ಚುನಾವಣೆ ಶೇಕಡಾವಾರು ಮತದಾನ ಹೇಳಲು 25 ಗಂಟೆ? ಅನುಮಾನ ಹುಟ್ಟಿಸಿದ ಆಯೋಗದ ನಡೆ..!

ಡಿಜಿಟಲ್ ಕನ್ನಡ ಟೀಮ್: ಶನಿವಾರ ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ತನಕ ರಾಷ್ಟ್ತ ರಾಜಧಾನಿ ದೆಹಲಿಯಲ್ಲಿ ಜನತೆ ಹಕ್ಕು ಚಲಾಯಿಸಿದರು. ಆದ್ರೆ ಚುನಾವಣಾ ಆಯೋಗ ಶೇಕಡವಾರು ಮತದಾನ ಪ್ರಮಾಣವನ್ನು ಘೋಷಣೆ ಮಾಡಲು...

‘ದೆಹಲಿ ದಂಗಲ್’ ನಲ್ಲಿ ಕೇಜ್ರಿವಾಲ್ ಕ್ರೇಜ್ ಮುಂದೆ ಬಿಜೆಪಿಗೆ ಮಂಕು: ಚುನಾವಣೋತ್ತರ ಸಮೀಕ್ಷೆ

ಡಿಜಿಟಲ್ ಕನ್ನಡ ಟೀಮ್: ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಶೇ.54.65 ರಷ್ಟು ಮತದಾನ ನಡೆದಿದೆ. ಮತದಾನ ಮುಕ್ತಾಯದ ನಂತರ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟವಾಗಿದ್ದು ಎಲ್ಲ ಸಮೀಕ್ಷೆಗಳು ಆಪ್...

ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಿ! ಬಿಜೆಪಿಗೆ ಕೇಜ್ರಿವಾಲ್ ಸವಾಲ್!

ಡಿಜಿಟಲ್ ಕನ್ನಡ ಟೀಮ್: ದೆಹಲಿ ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಆರೋಪ- ಪ್ರತ್ಯಾರೋಪ, ಸವಾಲು- ಪ್ರತಿಸವಾಲುಗಳ ಭರಾಟೆ ಜೋರಾಗಿದೆ. ಈ ಮಧ್ಯೆ ತಾಕತ್ತಿದ್ದರೆ ನಾಳೆ ಮಧ್ಯಾಹ್ನದ ಒಳಗಾಗಿ ಮುಖ್ಯಮಂತ್ರಿ...

ದೆಹಲಿ ಗದ್ದುಗೆ ಗುದ್ದಾಟಕ್ಕೆ ಮುಹೂರ್ತ ಫಿಕ್ಸ್..!

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಚುನಾವಣಾ ಫಲಿತಾಂಶ ಫೆಬ್ರವರಿ11...

ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ದೆಹಲಿ ಚುನಾವಣೆ ಅಖಾಡಕ್ಕಿಳಿದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಫೆಬ್ರವರಿಯಲ್ಲಿ ದೆಹಲಿ ವಿಧಾನಸಭೆ ಚುನಾವಣೆ ಆಗಮಿಸುತ್ತಿದ್ದು, ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ಬಿಜೆಪಿ ಚುನಾವಣಾ ಅಖಾಡಕ್ಕೆ ಜಿಗಿದಿದೆ. ದೆಹಲಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್, ಆಮ್ ಆದ್ಮಿ ಪಕ್ಷ...