Monday, December 6, 2021
Home Tags Demonetisation

Tag: Demonetisation

ನೋಟ್‌ ಬ್ಯಾನ್‌.. ಜಿಎಸ್‌ಟಿ.. ಬ್ಯಾಂಕ್‌ಗಳ ದಿವಾಳಿಗೆ ಲಿಂಕ್‌ ಇದೆಯಾ..?

ಡಿಜಿಟಲ್ ಕನ್ನಡ ಟೀಮ್: 2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಶಾಕ್‌ ಕೊಟ್ಟಿದ್ರು. ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ...

ಭಾರತದ ಆರ್ಥಿಕ ಹಿಂಜರಿತಕ್ಕೆ ಜಾಗತಿಕ ಟೋಪಿ ಹಾಕುತ್ತಿರುವ ಮೋದಿ!

ಡಾ. ಬಸವರಾಜು ಬಿ.ಸಿ "Demonetization in a booming economy is like shooting at the tyres of a racing car" ಇದು ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್ ಹೇಳಿದ ಮಾತು. ಈ ಮಾತು...

ನೋಟು ಅಮಾನ್ಯದ ಲಾಭ ಪ್ರಶ್ನಿಸಿದ ನಿತೀಶ್ ಕುಮಾರ್! ನಾಲ್ಕು ವರ್ಷದ ಸಂಭ್ರಮದಲ್ಲಿ ಬಿಜೆಪಿಗೆ ಮುಳುವಾಗ್ತಾರ...

ಡಿಜಿಟಲ್ ಕನ್ನಡ ಟೀಮ್: 'ನಾನು ಕೂಡ ನೋಟು ಅಮಾನ್ಯ ನಿರ್ಧಾರವನ್ನು ಬೆಂಬಲಿಸಿದವ. ಆದರೆ ಕೆಲವು ಪ್ರಭಾವಿಗಳು ಹಣವನ್ನು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ನೋಟು ಅಮಾನ್ಯ ನಿರ್ಧಾರದಿಂದ ಆಗಿರುವ ಪ್ರಯೋಜನಗಳೇನು?' ಎಂದು ಬಿಹಾರ...

ಸೂಕ್ತ ಸಮಯದಲ್ಲಿ ಬಿಜೆಪಿ ಕೈ ಹಿಡಿದ ಜಿಡಿಪಿ ಏರಿಕೆ, ಪ್ರತಿಪಕ್ಷಗಳ ವಿರುದ್ಧ ಅಸ್ತ್ರ ಪ್ರಯೋಗಿಸುವರೇ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಲು ಪ್ರತಿಪಕ್ಷಗಳು ಬಳಸುತ್ತಿರುವ ಪ್ರಮುಖ ಅಸ್ತ್ರ ಭಾರತದ ಆರ್ಥಿಕತೆಯ ಕುಸಿತ. ಇಂತಹ ಪರಿಸ್ಥಿತಿಯಲ್ಲಿ...

ಮೂಡಿ ಶ್ರೇಯಾಂಕದಲ್ಲಿ ಭಾರತಕ್ಕೆ ಬಡ್ತಿ, ವಿಶ್ವ ಬ್ಯಾಂಕ್ ನಂತರ ಮೋದಿಯ ಕೈ ಹಿಡಿದ ಮತ್ತೊಂದು...

ಡಿಜಿಟಲ್ ಕನ್ನಡ ಟೀಮ್: ಸದ್ಯ ಕೇಂದ್ರ ಸರ್ಕಾರದ ಜಿಎಸ್ಟಿ ಹಾಗೂ ನೋಟು ಅಮಾನ್ಯ ನಿರ್ಧರವನ್ನು ಮುಂದಿಟ್ಟುಕೊಂಡು ಪ್ರಧಾನಿನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಲಾಗುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ಭಾರತದ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)...

ನೋಟು ಅಮಾನ್ಯಕ್ಕೆ ವರ್ಷಾಚರಣೆ: ತಮ್ಮ ನಿರ್ಧಾರದ ಸಾಧನೆ ಬಿಚ್ಚಿಟ್ಟ ಮೋದಿ, ಕಾಂಗ್ರೆಸ್ ನಿಂದ ಕರಾಳ...

ಡಿಜಿಟಲ್ ಕನ್ನಡ ಟೀಮ್: ಇಡೀ ದೇಶವನ್ನೇ ಅಚ್ಚರಿಗೊಳಿಸಿದ್ದ ನೋಟು ಅಮಾನ್ಯ ನಿರ್ಧಾರಕ್ಕೆ ಇಂದಿಗೆ ಒಂದು ವರ್ಷವಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ. ಆದರೆ...

ಮೋದಿಯದ್ದು ಕೀಳು ಮಟ್ಟದ ಭಾಷಣ ಎನ್ನುತ್ತಲೇ ಕೇಂದ್ರದ ವಿರುದ್ಧ ಮನ್ ಮೋಹನ್ ಸಿಂಗ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ದೇಶದೆಲ್ಲೆಡೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ನೋಟು ಅಮಾನ್ಯ ನಿರ್ಧಾರಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪ್ರತಿಷ್ಠಿತ ಗುಜರಾತ್ ಚುನಾವಣೆಗೆ ತಯಾರಿ ನಡೆಯುತ್ತಿದೆ. ಈ ಹೊತ್ತಿನಲ್ಲಿ ವಿರೋಧ ಪಕ್ಷಗಳು ಕೇಂದ್ರ...

‘ನೋಟ್ ಬ್ಯಾನ್ ತಪ್ಪು ನಿರ್ಧಾರ ಎಂದು ಒಪ್ಪಿಕೊಂಡ್ರೆ ಮೋದಿಗೆ ಮತ್ತೆ ಸೆಲ್ಯೂಟ್ ಹೊಡಿತೀನಿ’, ಹೇಳಿಕೆಗಳಿಂದಲೇ...

ಡಿಜಿಟಲ್ ಕನ್ನಡ ಟೀಮ್: ರಾಜಕೀಯಕ್ಕೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಖ್ಯಾತ ನಟ ಕಮಲ್ ಹಾಸನ್ ಉತ್ತಮ ರಾಜಕೀಯಪಟುವಾಗುವ ಎಲ್ಲಾ ಲಕ್ಷಣ ತೋರುತ್ತಿದ್ದಾರೆ. ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ನೋಟು ಅಮಾನ್ಯ ನಿರ್ಧಾರಕ್ಕೆ ನೀಡಿದ್ದ...

ನೋಟು ಅಮಾನ್ಯದ ಬಗ್ಗೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿರುವುದೇನು?

ಡಿಜಿಟಲ್ ಕನ್ನಡ ಟೀಮ್: ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿದ್ದೇವೆ ಎನ್ನುತ್ತಲೇ ಕೇಂದ್ರದಲ್ಲಿರುವ ಮೋದಿ ಸರ್ಕಾರ ಕಳೆದ ವರ್ಷ ನೋಟು ಅಮಾನ್ಯದ ಮಹತ್ವದ ನಿರ್ಧಾರ ಪ್ರಕಟಿಸಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಜನರಿಂದ ಉತ್ತಮ...

ಎರಡು ರೀತಿಯ ₹ 500 ನೋಟಿನ ಹಿಂದಿದೆಯೇ ಹಗರಣ? ಸಂಸತ್ತಿನಲ್ಲಿ ಕಾಂಗ್ರೆಸ್ ಆರೋಪಕ್ಕೆ ಜೇಟ್ಲಿ...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರ ದೇಶ ಕಂಡ ಅತಿ ದೊಡ್ಡ ಹಗರಣ ಎಂದು ಕಾಂಗ್ರೆಸ್ ಸಾಕಷ್ಟು ಬಾರಿ ಆರೋಪ ಮಾಡುತ್ತಲೇ ಬಂದಿದೆ. ಈಗ ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸತ್ತಿನಲ್ಲಿ ವಾದ ಮಂಡಿಸಿದೆ....

ಲೆಕ್ಕ ಪರಿಶೋಧಕರ ಸಭೆಯಲ್ಲಿ ಪ್ರಧಾನಿ ಮೋದಿಯದ್ದು ಪ್ರಶಂಸೆಯೋ ಅಥವಾ ಪರೋಕ್ಷ ಎಚ್ಚರಿಕೆಯೋ?

ಡಿಜಿಟಲ್ ಕನ್ನಡ ವಿಶೇಷ ನೋಟು ಅಮಾನ್ಯವು ಏನನ್ನು ಸಾಧಿಸಲಿಕ್ಕೆ ಹೊರಟಿತ್ತೋ ಅದರಲ್ಲಿ ಯಶಸ್ವಿಯಾಗಿಲ್ಲ ಎಂಬ ಗ್ರಹಿಕೆ ದಟ್ಟವಾಗುತ್ತಿರುವಾಗ, ಶನಿವಾರ ಲೆಕ್ಕ ಪರಿಶೋಧಕರ ಸ್ಥಾಪನಾ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಕೆಲವು ಅಂಶಗಳು ಒಂದಿಷ್ಟು...

ತೆರಿಗೆ ವ್ಯಾಪ್ತಿಗೆ 91 ಲಕ್ಷ ಜನರ ಹೊಸ ಸೇರ್ಪಡೆ, ನೋಟು ಅಮಾನ್ಯ ನಿರ್ಧಾರದ ಸಮರ್ಥನೆಗೆ...

ಡಿಜಿಟಲ್ ಕನ್ನಡ ಟೀಮ್: ಕಳೆದ ಹಣಕಾಸು ವರ್ಷದಲ್ಲಿ ತೆರಿಗೆ ವ್ಯಾಪ್ತಿಗೆ 91 ಲಕ್ಷ ಮಂದಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. 2015-16ನೇ ಸಾಲಿಗೆ ಹೋಲಿಕೆ ಮಾಡಿದರೆ 2016-17ನೇ ಸಾಲಿನಲ್ಲಿ...

ತೆರಿಗೆ ಇಲಾಖೆಯ ನಗದು ಸ್ವಚ್ಛ ಕಾರ್ಯ: 60 ಸಾವಿರ ಮಂದಿಯ ವಿರುದ್ಧ ಐಟಿ ತನಿಖೆ!

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರದ ನಂತರ ದೇಶದ ನಗದು ಸ್ವಚ್ಛತಾ ಕಾರ್ಯ ಆರಂಭಿಸಿದ್ದ ತೆರಿಗೆ ಇಲಾಖೆ ಈ ಅವಧಿಯಲ್ಲಿ ನಡೆದ ನಗದು ವಹಿವಾಟುಗಳನ್ನು ಪರಿಶೀಲಿಸಿ ಈಗ 60 ಸಾವಿರ ಮಂದಿಯನ್ನು ತನಿಖೆಗೆ...

‘ನೋಟು ಅಮಾನ್ಯ ನಿರ್ಧಾರದ ನಂತರ ₹ 70 ಸಾವಿರ ಕೋಟಿ ಕಪ್ಪುಹಣ ಪತ್ತೆ’- ಇದು...

ಡಿಜಿಟಲ್ ಕನ್ನಡ ಟೀಮ್: ಭ್ರಷ್ಟಾಚಾರ, ಕಪ್ಪು ಹಣದ ವಿರುದ್ಧದ ಸಮರ ಎಂದು ಹೇಳುತ್ತಾ ನೋಟು ಅಮಾನ್ಯದ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈ ನಿರ್ಧಾರದ ನಂತರ ಎಷ್ಟು ಪ್ರಮಾಣದಲ್ಲಿ ಕಪ್ಪುಹಣ ಪತ್ತೆಯಾಗಿವೆ ಎಂಬ ಪ್ರಶ್ನೆ...

ಮತ್ತೆ ಬರುತ್ತಿದೆಯಾ ₹ 1000 ಮುಖಬೆಲೆಯ ನೋಟು? ಹಾಗಿದ್ದಲ್ಲಿ ನೋಟು ಅಮಾನ್ಯವೆಂಬುದು ಉತ್ತರ ಸಿಗದ...

ಡಿಜಿಟಲ್ ಕನ್ನಡ ಟೀಮ್: ನೂತನ ವಿನ್ಯಾಸದೊಂದಿಗೆ ಮತ್ತೆ ₹ 1000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್, ‘ಈ ವರದಿಗಳು...

ನೋಟು ಅಮಾನ್ಯದಿಂದ ಆರ್ಥಿಕ ಬೆಳವಣಿಗೆ ಶೇಕಡಾ 7.6 ರಿಂದ 6.6ಕ್ಕೆ ಕುಸಿತ- ಐಎಂಎಫ್

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯದ ನಿರ್ಧಾರದಿಂದ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ನಿರೀಕ್ಷೆಯಂತೆ ಕುಸಿತ ಕಂಡಿದೆ. 2016-17ನೇ ಸಾಲಿನ ಆರ್ಥಿಕ ಬೆಳವಣಿಗೆಯ ಮುನ್ನೋಟ ಹಾಗೂ ಅಂದಾಜು ಮಂಡಿಸಿರುವ ಇಂಟರ್ ನ್ಯಾಷನಲ್ ಮಾನೆಟರಿ ಫಂಡ್ (ಐಎಂಎಫ್)...

ನೋಟು ಅಮಾನ್ಯ ಪರ್ವದ ಬ್ಯಾಂಕ್ ಡಾಟಾ ಹರವಿಕೊಂಡು ನಡೆಯುತ್ತಿದೆ ಕಾಳಧನದ ಪತ್ತೇದಾರಿಕೆ!

ಡಿಜಿಟಲ್ ಕನ್ನಡ ಟೀಮ್: ₹500, ₹1000ಗಳ ಹಳೆನೋಟುಗಳು ತಿರುಗಿ ಬ್ಯಾಂಕಿಗೆ ಬಂದಿದ್ದಾದರೂ ಯಾವ ಪ್ರಮಾಣದಲ್ಲಿ ಎಂಬುದಕ್ಕೆ ಖಚಿತ ಉತ್ತರಗಳು ಸಿಗುತ್ತಿಲ್ಲ. ಶೇ. 97ರಷ್ಟು ಮೌಲ್ಯದ ಕರೆನ್ಸಿ ಹಿಂದೆ ಬಂದುಬಿಟ್ಟಿದೆಯಾದ್ದರಿಂದ ಕಪ್ಪುಹಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ...

ನೋಟು ಅಮಾನ್ಯದಿಂದ ಅರ್ಥವ್ಯವಸ್ಥೆ ಕುಸಿದಿಲ್ಲವೆಂಬುದಕ್ಕೆ ಭರಪೂರ ತೆರಿಗೆ ಸಂಗ್ರಹವೇ ಸಾಕ್ಷಿ ಎಂದ ವಿತ್ತ ಸಚಿವ...

  ಡಿಜಿಟಲ್ ಕನ್ನಡ ಟೀಮ್: ಈ ವರ್ಷ ನೇರ ಹಾಗೂ ಪರೋಕ್ಷ ತೆರಿಗೆಗಳೆರಡೂ ಅಪಾರವಾಗಿ ಸಂಗ್ರಹವಾಗಿವೆ. ಅಂದಮೇಲೆ ನೋಟು ಅಮಾನ್ಯ ನಕಾರಾತ್ಮಕ ಪರಿಣಾಮ ಬೀರಿದೆ, ಅರ್ಥವ್ಯವಸ್ಥೆ ನಿಧಾನಗತಿಗೆ ಬಿದ್ದಿದೆ ಎಂಬ ಆರೋಪಗಳಿಗೆ ಅರ್ಥವೇನಿದೆ? - ಇದು...

ನೋಟು ಅಮಾನ್ಯ, ಸಿಬಿಐ ದುರ್ಬಳಕೆ ಬಗ್ಗೆ ಕಿಡಿಯಾದ ದೇವೇಗೌಡರ ‘ಕುಮಾರ ಮಮತಾ’ಗಾಥೆ

ಡಿಜಿಟಲ್ ಕನ್ನಡ ಟೀಮ್: 'ಕೇಂದ್ರ ಸರ್ಕಾರ ನೋಟು ರದ್ದತಿಯ ಹೆಸರಿನಲ್ಲಿ ಸಿಬಿಐ ಅನ್ನು ದುರ್ಬಳಕೆ ಮಾಡಿಕೊಂಡು ಎದುರಾಳಿ ಪಕ್ಷಗಳನ್ನು ಬಗ್ಗು ಬಡಿಯುವ ಪ್ರಯತ್ನ ಮಾಡುತ್ತಿದೆ...' ಇದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೇಂದ್ರ ಸರ್ಕಾರದ...

ನೋಟು ಅಮಾನ್ಯ ಪರ್ವದ ಸಾಮಾನ್ಯರ ಕಷ್ಟಕ್ಕೆ ಯೋಜನೆಗಳ ಘೋಷಣೆಯ ಮುಲಾಮು ಸವರಿದ ಮೋದಿ

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯದ ಪರ್ವ ಮುಕ್ತಾಯದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಆಡಿದ ಮಾತುಗಳಲ್ಲಿ ಯಾವುದೇ ಮುಂದುವರಿದ 'ಸರ್ಜಿಕಲ್ ದಾಳಿ' ಆಗಲಿಲ್ಲ... ಬದಲಿಗೆ ಈ ಪರ್ವದಲ್ಲಿ ಯಾವೆಲ್ಲ ವರ್ಗಗಳಿಗೆ ಘಾತವಾಗಿತ್ತೆಂದು ವಾದಿಸಲಾಗಿತ್ತೋ...

ಹಳೇಯ ₹500- 1000 ನೋಟು ಇಟ್ಟುಕೊಂಡರೆ 4 ವರ್ಷ ಜೈಲು… ಅಕ್ರಮ ಹಣ ಬದಲಾವಣೆ...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರಕ್ಕೆ ಸಂಬಂಧಿಸಿದಂತೆ ನೀವು ತಿಳಿಯಬೇಕಿರುವ ಎರಡು ಪ್ರಮುಖ ಸುದ್ದಿಗಳು ಹೀಗಿವೆ... ಮೊದಲನೆಯದು, ಮುಂದಿನ ವರ್ಷ ಮಾರ್ಚ್ 31ರ ನಂತರ ಹಳೇ ₹500 ಮತ್ತು 1000 ಮುಖಬೆಲೆಯ ನೋಟುಗಳನ್ನು ಹೊಂದಿದ್ದರೆ...

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಏಸು ಕ್ರಿಸ್ತನಿಗೆ ನಮಿಸುತ್ತಲೇ ಡಿಜಿಟಲ್ ಮಂತ್ರ ಪಠಿಸಿದ ಮೋದಿ

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವರ್ಷದ ಕಡೇಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಡೆಸಿಕೊಟ್ಟರು. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಏಸು ಕ್ರಿಸ್ತನನ್ನು ನೆನೆದ ಮೋದಿ, ನಗದು ರಹಿತ...

‘ಒಂದೇ ತಲೆಮಾರಿನಲ್ಲಿ ಭಾರತವನ್ನು ಅಭಿವೃದ್ಧಿ ರಾಷ್ಟ್ರವಾಗಿಸೋದು ನನ್ನ ಗುರಿ’- ದೇಶದ ಆರ್ಥಿಕತೆ ಕುರಿತು ಮೋದಿ...

ಡಿಜಿಟಲ್ ಕನ್ನಡ ಟೀಮ್: ‘ಒಂದೇ ತಲೆಮಾರಿನಲ್ಲಿ ಭಾರತವನ್ನು ಅಭಿವೃದ್ಧಿ ದೇಶವನ್ನಾಗಿ ಮಾಡುವುದು ನನ್ನ ಗುರಿ...’ ಇದು ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರ ಪ್ರವಾಸದ ವೇಳೆ ಹೇಳಿರುವ ಮಾತು. ಎರಡು ಮೆಟ್ರೋ ಕಾರಿಡಾರ್ ಗಳಿಗೆ ಶಂಕುಸ್ಥಾಪನೆ, ಮರಾಠಿಗರ...

ನೋಟು ಅಮಾನ್ಯದ ನಂತರ ತೆರಿಗೆ ಇಲಾಖೆಯ ಸಮರದಲ್ಲಿ ಸಿಕ್ಕ ಆಸ್ತಿಯ ಮೌಲ್ಯವೆಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಕಳೆದ ತಿಂಗಳು 8ರಂದು ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದ ನಂತರ ನಡೆದ ಅಕ್ರಮ ನೋಟು ಬದಲಾವಣೆ ಹಾಗೂ ಕಾಳಧನಿಕರ ವಿರುದ್ಧ ತೆರಿಗೆ ಇಲಾಖೆ ಸಮರವನ್ನೇ ಸಾರಿರೋದು...

ರಾಹುಲ್, ಚಿದು, ಮನಮೋಹನ್… ಎಲ್ಲರ ಟೀಕಾಸ್ತ್ರಗಳಿಗೂ ಮೋದಿ ಲೇವಡಿಯ ಪ್ರತ್ಯುತ್ತರ

ಡಿಜಿಟಲ್ ಕನ್ನಡ ಟೀಮ್: ‘ರಾಹುಲ್ ಗಾಂಧಿ ಹೇಗೆ ಸಾರ್ವಜನಿಕ ಭಾಷಣ ಮಾಡಬೇಕು ಎಂಬುದನ್ನು ಈಗ ಕಲಿಯುತ್ತಿದ್ದು, ನನಗೆ ತುಂಬಾ ಸಂತೋಷವಾಗಿದೆ... ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು ನನ್ನ ಸರ್ಕಾರಕ್ಕೆ ಪ್ರಮಾಣ ಪತ್ರ...

ರಾಜಕೀಯ ಪಕ್ಷಗಳ ಆದಾಯಕ್ಕೆ ತೆರಿಗೆ ವಿನಾಯಿತಿ- ಜೇಟ್ಲಿ ಕೊಟ್ಟ ಸಮರ್ಥನೆ ಏನು?

ಡಿಜಿಟಲ್ ಕನ್ನಡ ಟೀಮ್: ಮೊನ್ನೆಯಷ್ಟೇ ಜಾರಿಗೆ ಬಂದ ಜಾರಿಗೆ ಬಂದ ತೆರಿಗೆ ಕಾಯ್ದೆ (ಎರಡನೇ ತಿದ್ದುಪಡಿ) 2016 ರಲ್ಲಿ ರಾಜಕೀಯ ಪಕ್ಷಗಳ ಆದಾಯವನ್ನು ತೆರಿಗೆ ಮುಕ್ತಗೊಳಿಸಿ ಕೇಂದ್ರ ಸರ್ಕಾರ ಹೊಸ ನಿರ್ಧಾರ ಕೈಗೊಳ್ಳಲಾಗಿದೆ ಎಂಬ...

ಡಿ.30ರ ಡೆಡ್ ಲೈನ್ ಸಮೀಪಿಸುತ್ತಿದ್ದಂತೆ, ನಗದು ವ್ಯವಸ್ಥೆ ರಿಪೇರಿಗೆ ಥರಾವರಿ ಕ್ರಮಗಳು

ಡಿಜಿಟಲ್ ಕನ್ನಡ ಟೀಮ್: ‘ಈವರೆಗೂ ಅಮಾನ್ಯಗೊಂಡಿರುವ ₹ 15.44 ಲಕ್ಷ ಕೋಟಿ ಹಣವನ್ನು ನಗದಿನ ಮೂಲಕವೇ ಬದಲಾಯಿಸಲು ಸಾಧ್ಯವಿಲ್ಲ. ಆ ಪೈಕಿ ಬಹುಪಾಲು ಕೊರತೆಯನ್ನು ಡಿಜಿಟಲ್ ನಗದು ತುಂಬಲಿದೆ. ನೋಟು ಅಮಾನ್ಯ ನಿರ್ಧಾರ ಒಂದು...

ನೋಟು ಬದಲಾವಣೆ: 50 ದಿನಗಳ ಸಿಸಿಟಿವಿ ದೃಶ್ಯ- ಇತರೆ ದಾಖಲೆ ಸಂಗ್ರಹಕ್ಕೆ ಆರ್ಬಿಐ ಸೂಚನೆ,...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ನಿರ್ಧಾರದ ನಂತರ ಅಕ್ರಮ ನೋಟು ಬದಲಾವಣೆ ದಂಧೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರ ಭಾಗವಾಗಿಯೇ ಇಂದು...

ಡಿಸೆಂಬರ್ 30ರ ನಂತರ ಭ್ರಷ್ಟ ಬ್ಯಾಂಕು ಅಧಿಕಾರಿಗಳಿಗೆ ಕಾದಿದೆಯಾ ಹಬ್ಬ?

ಡಿಜಿಟಲ್ ಕನ್ನಡ ಟೀಮ್: ಡಿಸೆಂಬರ್ 30 ಕ್ಕೆ ನೋಟು ಅಮಾನ್ಯ ನಿರ್ಧಾರಕ್ಕೆ ಸರ್ಕಾರ ತೆಗೆದುಕೊಂಡ 50 ದಿನಗಳ ಗಡವು ಮುಕ್ತಾಯವಾಗಲಿದೆ. ಈ ಅವಧಿ ಮುಕ್ತಾಯವಾದ ನಂತರ ಅಕ್ರಮ ನೋಟು ಬದಲಾವಣೆ ದಂಧೆಗೆ ಸಾಥ್ ನೀಡಿರುವ...

2019 ಬರುವಷ್ಟರಲ್ಲಿ ಧಮ್ಮು ಕಳಕೊಳ್ಳಲಿದೆ ಡಿಮಾನಿಟೈಸೇಷನ್ ಎಂಬ ಪದ, ಆಗ ಕೇಳಲಾಗುವ ಪ್ರಶ್ನೆ- ಮೋದಿಯವರೇ...

ಪ್ರಧಾನಿ ಮೋದಿಯ ನೋಟು ಅಮಾನ್ಯ ನೀತಿ ಜಾರಿಗೆ ಬಂದು ತಿಂಗಳಾಯಿತು. ತುಸುಮಟ್ಟಿಗೆ ಫಲಿತಾಂಶ ಸಿಕ್ಕಿದೆಯಾದರೂ, ಅಹಹಾ ಅದ್ಭುತ ಎನ್ನುವಂತೇನಿಲ್ಲ. ಹಾಗಂತ ಪ್ರಧಾನಿಯ ಉದ್ದೇಶ ಶುದ್ಧಿಯನ್ನು ಅವರ ಎಂದಿನ ಟೀಕಾಕಾರರನ್ನು ಹೊರತುಪಡಿಸಿದರೆ ಉಳಿದವರ್ಯಾಯೂ ಪ್ರಶ್ನಿಸುತ್ತಿಲ್ಲ....

ಸಂಸತ್ತಿನಲ್ಲಿ ಮುಂದುವರಿದ ಗದ್ದಲ- ಕಲಾಪ ಮುಂದಕ್ಕೆ, ಆಡಳಿತ- ವಿಪಕ್ಷಗಳ ವಾದ ಪ್ರತಿವಾದಗಳೇನು?

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಚಳಿಗಾಲದ ಸಂಸತ್ ಅಧಿವೇಶನಕ್ಕೆ ಇಂದು 15 ದಿನ ಪೂರ್ಣಗೊಳ್ಳಲಿದೆ. ಈ 15 ದಿನಗಳ ಕಾಲ ನಮ್ಮ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಕಡಿದು ಕಟ್ಟೆ ಹಾಕಿದ್ದೇನು ಎಂದು ನೋಡಿದರೆ ನಮಗೆ ಸಿಗುವುದು...

ಚೆನ್ನೈನಲ್ಲಿ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದ ದೊಡ್ಡ ತಿಮಿಂಗಿಲಗಳು… ₹ 90 ಕೋಟಿಯಲ್ಲಿ ₹...

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರಾಜ್ಯದ ಇಬ್ಬರು ಅಧಿಕಾರಿಗಳ ಮನೆ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ₹ 4.7 ಕೋಟಿ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದನ್ನು ನೋಡಿ ಅಚ್ಚರಿಪಟ್ಟಿದ್ದ ನಿಮಗೆ ಈಗ ಮತ್ತೊಂದು...

ತೆರಿಗೆ ವಂಚನೆ, ಅಕ್ರಮ ನೋಟು ಬದಲಾವಣೆಯಲ್ಲಿ ಬೆಂಗಳೂರೆ ನಂಬರ್ ಒನ್

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಭರ್ಜರಿಯಾಗಿ ನಡೆದಿದ್ದು, ತೆರಿಗೆ ಇಲಾಖೆ ನೋಟು ಅಮಾನ್ಯ ನಿರ್ಧಾರ ಪ್ರಕಟವಾದಾಗಿನಿಂದ ಈವರೆಗೂ ಒಟ್ಟು 18...

‘ಬ್ಯಾಂಕಿಗೆ ಹಾಕಿದ ಮಾತ್ರಕ್ಕೆ ಕಪ್ಪುಹಣ ಬಿಳಿಯಾಗೊಲ್ಲ’ ಕಾಳಧನಿಕರಿಗೆ ಅಮಿತ್ ಶಾ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ‘ತಮ್ಮಲ್ಲಿರುವ ಹಣವನ್ನೆಲ್ಲಾ ಬ್ಯಾಂಕಿಗೆ ಠೇವಣಿ ಮಾಡಿದ ತಕ್ಷಣ ಕಪ್ಪು ಹಣವೆಲ್ಲ ಬಿಳಿಯಾಗುವುದಿಲ್ಲ...’ ಕಾಳಧನಿಕರಿಗೆ ಹೀಗೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಆಜ್ ತಕ್ ವಾಹಿನಿಯ ಅಜೆಂಡಾ...

ರಜಾಕಿ ಕುಟುಂಬದ ₹2 ಲಕ್ಷ ಕೋಟಿಗಳ ಆದಾಯ ಘೋಷಣೆಯನ್ನು ತೆರಿಗೆ ಇಲಾಖೆ ಒಪ್ಪದಿರುವುದೇಕೆ ಗೊತ್ತೇ?...

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆ (ಐಡಿಎಸ್) ಯಲ್ಲಿ ಬಹಿರಂಗವಾದ ಇಬ್ಬರ ಆದಾಯವನ್ನು ಈ ಯೋಜನೆಯಡಿ ಪರಿಗಣಿಸಲು ಆದಾಯ ತೆರಿಗೆ ಇಲಾಖೆ ಒಪ್ಪಿಲ್ಲ ಎಂಬುದು ನಿನ್ನೆಯ ಸುದ್ದಿ. ಆದರೆ ಈಗ...

ನಕಲಿ ನೋಟುಗಳ ತಡೆಗೆ ಎಷ್ಟರಮಟ್ಟಿಗೆ ಸಹಕರಿಸಲಿದೆ ಅನಾಣ್ಯೀಕರಣ? ಉಳಿದ ದೇಶಗಳು ವಹಿಸಿರುವ ಎಚ್ಚರಿಕೆ ಎಂಥಾದ್ದು?

ಅನಾಣ್ಯೀಕರಣ(demonetization) ನಕಲಿ ನೋಟು ತಡೆಯಲು ಇರುವ ಏಕೈಕ ವಿಧಾನವೇ? ನಕಲಿ ನೋಟುಗಳ ಹಾವಳಿ ನಮ್ಮದೇಶದಲ್ಲಿ ಮಾತ್ರವೂ ಅಥವಾ ಬೇರೆ ಮುಂದುವರೆದ ದೇಶಗಳಲ್ಲೂ ಇದೆಯೋ? ಪ್ಯಾರಿಸ್ನಿಂದ ಹೀಗೊಂದು ಮಿಂಚಂಚೆ ಕಳಿಸಿದ್ದು ಗೆಳತಿ ಪ್ರಣತಿ. ಈ...

ಇದು ಬಡವರ ಕೊನೇ ಸರತಿ ಸಾಲು- ನೋಟು ಅಮಾನ್ಯದಲ್ಲಿ ಮೋದಿ ನಿರೂಪಿಸುತ್ತಿರುವ ಬಡವ ವರ್ಸಸ್...

ಡಿಜಿಟಲ್ ಕನ್ನಡ ವಿಶೇಷ: ನೋಟು ಅಮಾನ್ಯ ನೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳೆಂಬ ಬಿಜೆಪಿಯ ಪಾರಂಪರಿಕ ಬೆಂಬಲಿತ ವರ್ಗವನ್ನು ಕಳೆದುಕೊಳ್ಳುವುದಿಲ್ಲವೇ? ಏಕೆಂದರೆ ನಗದು ಅಲಭ್ಯತೆ ಹಾಗೂ ನೋಟು ಅಮಾನ್ಯ ಕ್ರಮ...

ಕರ್ನಾಟಕದ ಕಾಳ ಅಧಿಕಾರಿಗಳ ಮೇಲೆ ಐಟಿ ದಾಳಿ ಮಾಡಿದವರಿಗೆ ಪ್ರಧಾನಿಯಿಂದಲೇ ಅಭಿನಂದನೆ, ಒತ್ತಡಕ್ಕೆ ಮಣಿದು...

ಡಿಜಿಟಲ್ ಕನ್ನಡ ಟೀಮ್: ನೋಟು ಅಮಾನ್ಯ ಪರ್ವದಲ್ಲಿ ಕರ್ನಾಟಕದ ಮೇಲಿನ ಗಮನ ತೀವ್ರವಾಗಿದೆ. ಕಾರಣ, ಐಟಿ ದಾಳಿಗಳು ತೀವ್ರವಾಗುತ್ತಿವೆ. ಅಂತೆಯೇ ಈಗಾಗಲೇ ಸಿಕ್ಕಿ ಹಾಕಿಕೊಂಡಿರುವ ಕಾಳಧನ ಅಧಿಕಾರಿಗಳ ಮೇಲಿನ ಪ್ರಕರಣವೂ ಮೊನಚಾಗಿದೆ. ಕಾವೇರಿ ನೀರಾವರಿ ನಿಗಮದ...

ಕಾಳಧನ ತಡೆಯ ನೋಟು ಅಮಾನ್ಯ ನೀತಿಯ ಉದ್ದೇಶವನ್ನು ಹಳ್ಳ ಹಿಡಿಸುತ್ತಿದ್ದಾರೆಯೇ ಕೆಲ ಭ್ರಷ್ಟ ಬ್ಯಾಂಕ್...

  ಡಿಜಿಟಲ್ ಕನ್ನಡ ವಿಶೇಷ: ತಮಿಳುನಾಡು ಬಿಜೆಪಿ ಯುವ ವಿಭಾಗದ ಜೆವಿಆರ್ ಅರುಣ್ ಎಂಬಾತ 20.55 ಲಕ್ಷ ರುಪಾಯಿಗಳ ನಗದಿನ ಜತೆ ಸಿಕ್ಕಿಬಿದ್ದಿದ್ದಾನೆ. ಒಂದು ಕಡೆ ಫೇಸ್ಬುಕ್ ಪೋಸ್ಟ್ ಗಳಲ್ಲಿ ಸರ್ಕಾರದ ನೋಟು ಅಮಾನ್ಯ ನೀತಿಯನ್ನು ಸಮರ್ಥಿಸುತ್ತ,...

ಮೋದಿ ಸರ್ಕಾರ ಹೊಸ ತೆರಿಗೆ ಕಾಯ್ದೆ ಮೂಲಕ ಕಾಳಧನಿಕರಿಗೆ 50-50 ಆಫರ್ ಕೊಟ್ಟಿದೆಯಾ? ಉಹುಂ…...

ಡಿಜಿಟಲ್ ಕನ್ನಡ ಟೀಮ್: ತೆರಿಗೆ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಇಂದು ಲೋಕಸಭೆಯು ಪ್ರತಿಪಕ್ಷಗಳ ಗದ್ದಲದ ನಡುವೆಯೇ ಪಾಸು ಮಾಡಿತು. ಸೋಮವಾರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ್ದ ಈ ಮಸೂದೆ, ಈಗಿನ ನೋಟು ಅಮಾನ್ಯ...

ನೋಟು ಅಮಾನ್ಯ- ದಲಿತರ ಹೆಸರಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ, ಇವೆರಡೂ ವರಸೆ ತಲೆಕೆಳಗಾಗಿಸಿ ಬಿಜೆಪಿಯ ಹರಸಿರುವ...

ಡಿಜಿಟಲ್ ಕನ್ನಡ ಟೀಮ್: ನಿನ್ನೆಯಷ್ಟೇ ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಬಿಜೆಪಿ, ಇಂದು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲೂ ಭರ್ಜರಿ ಜಯ ಸಾಧಿಸಿದೆ. ಈ ಎರಡು ರಾಜ್ಯಗಳ...

ಹಾವು ತುಳಿದಂತಿರುವ ಬಿಜೆಪಿ ‘ಕಾಳನಾಯಕ’ರ ಮೇಲೆ ಹಲ್ಲಿ ಎಸೆದ ಮೋದಿ!

ಇವತ್ತಿಗೆ ಇಪ್ಪತ್ತು ದಿನ ಕಳೀತು. ಪ್ರಧಾನಿ ನರೇಂದ್ರ ಮೋದಿ ಅವರು ಕಾಳಧನಿಕರ ವಿರುದ್ಧ ಯುದ್ಧ ಸಾರಿ. ಇದರಿಂದ ಯಾರ್ಯಾರ ನಿದ್ದೆ ಹಾರಿ ಹೋಯ್ತು, ಬಿಡ್ತು ಅನ್ನೋದು ಬೇರೆ ಪ್ರಶ್ನೆ. ಆದರೆ ಅವರದೇ ಪಕ್ಷದ...

ಸ್ವಪಕ್ಷೀಯರಿಂದಲೇ ಬ್ಯಾಂಕ್ ಲೆಕ್ಕ ಕೇಳಿ ನೈತಿಕತೆಯ ಮಹಾ ಜಿಗಿತ ಪ್ರದರ್ಶಿಸಿದ ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್: ನೋಟು ರದ್ದತಿ ವಿಷಯದಲ್ಲಿ ಪ್ರತಿ ಪಕ್ಷಗಳ ಆರೋಪಗಳನ್ನೆಲ್ಲಾ ಉಡಾಯಿಸುವ ನಿರ್ಧಾರವೊಂದನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿದ್ದಾರೆ. ಅದೇನಂದ್ರೆ, ಇದೇ ತಿಂಗಳು 8ರಂದು ನೋಟು ರದ್ದತಿ ತೀರ್ಮಾನ ಪ್ರಕಟವಾದ ನಂತರ ಬಿಜೆಪಿಯ...

₹500ರ ನೋಟೇಕೆ ಅತಿ ವಿರಳ? ಪ್ರಧಾನಿ ಮೋದಿಯೇಕೆ ಸಂಸತ್ತಿಗೆ ಬರಲೊಲ್ಲರು?

  ಡಿಜಿಟಲ್ ಕನ್ನಡ ವಿಶೇಷ: ನೋಟು ಅಮಾನ್ಯವೆಂಬ ಸರ್ಕಾರದ ನೀತಿ ಕಾಳಧನ ತಡೆಗೆ ಖಂಡಿತ ಕೊಡುಗೆ ನೀಡಲಿದೆ ಎಂದು ಬೆಂಬಲಿಸುತ್ತಿರುವ ಜನಸಾಮಾನ್ಯರೂ ಕೇಳುತ್ತಿರುವ ಪ್ರಶ್ನೆ ಇದು. ಅದೇಕೆ ₹2000 ನೋಟು ಸಿಕ್ಕಷ್ಟು ಸುಲಭದಲ್ಲಿ ₹500ರ ನೋಟು...

ನೋಟು ಅಮಾನ್ಯದಿಂದ ರೂಪುಗೊಂಡಿರುವ ಅಂತಾರಾಷ್ಟ್ರೀಯ ಒತ್ತಡಗಳು ಗೊತ್ತೇ? ಸಕಾರಾತ್ಮಕತೆಯೊಂದಿಗೆ ಸಂಕಷ್ಟಗಳದ್ದೂ ಜತೆ

  ಈ ಬಾರಿ ಹಣಕ್ಲಾಸು ಅಂಕಣಕ್ಕೆ ಬಂದ ಎಲ್ಲಾ ಪ್ರಶ್ನೆಗಳ ಹೆಚ್ಚು ಕಡಿಮೆ ಸಾರಾಂಶ ಒಂದೇ ಆಗಿತ್ತು. ಅನಾಣ್ಯೀಕರಣ(demonetization) ದಿಂದ ದೇಶಕ್ಕೆ ಭವಿಷ್ಯದಲ್ಲಿ ಒಳ್ಳೆಯದು ಆದರೆ ತಾತ್ಕಾಲಿಕವಾಗಿ ಹಲವು ತೊಂದರೆಗಳು ಎದುರಿಸಬೇಕಾಗುತ್ತದೆ. ಇದು ಎಲ್ಲರೂ ಹೇಳುತ್ತಿರುವ,...

ಪಾಕಿಸ್ತಾನ ಮತ್ತು ಪ್ರತಿಪಕ್ಷಗಳನ್ನು ವಿಲನ್ ಸ್ಥಾನದಲ್ಲಿ ನಿಲ್ಲಿಸಿ ಮೋದಿ ಹೂಡುತ್ತಿರುವ ಚುನಾವಣಾ ದಾಳ, ಪಾರ್ಲಿಮೆಂಟ್...

ಡಿಜಿಟಲ್ ಕನ್ನಡ ಟೀಮ್: ಉರಿಯ ಸೇನಾ ನೆಲೆಯ ಮೇಲೆ ಪಾಕ್ ಉಗ್ರರ ದಾಳಿಯ ಬೆನ್ನಲ್ಲೇ ಸಿಂಧೂ ನದಿ ನೀರು ಒಪ್ಪಂದವನ್ನು ಮರುಪರಿಶೀಲನೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪ ಮಾಡಿದ್ದು ಎಲ್ಲರಿಗೂ ತಿಳಿದಿರೋ...

ನೋಟು ರದ್ದತಿ ಅನುಷ್ಠಾನದಲ್ಲಾಗುತ್ತಿದೆ ಜನರ ಲೂಟಿ- ತಾವು ಪ್ರಧಾನಿಯಾಗಿದ್ದಾಗ ಕೊಳ್ಳೆ ಕಾರ್ಯಗಳ ಬಗ್ಗೆ ದಿವ್ಯಮೌನದಲ್ಲಿದ್ದವರ...

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಮಾತನಾಡಿದರು ಎಂಬುದು ಗುರುವಾರದ ಬ್ರೇಕಿಂಗ್ ನ್ಯೂಸ್. ಕೇಂದ್ರ ಸರ್ಕಾರದ ನೋಟು ರದ್ದು ನೀತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಸುತ್ತ ತಿರುಗುವುದನ್ನು ಬಿಟ್ಟು, ಈ ಬಾರಿ...

ನೋಟು ಬದಲಾವಣೆ ಪರ್ವದಲ್ಲಿ ‘ನಂಬಿ ಕೆಟ್ಟವರಿಲ್ಲವೋ’ ಎಂಬ ಸಮಾಧಾನವೇ ಒಳಿತು

‘ಈ ಐನೂರು ಸಾವಿರ ರುಪಾಯಿಯ ನೋಟುಗಳು ತಿರುಗಿ ಬರುತ್ತವಂತೆ. ಈಗ ಎಲ್ಲಾ ಕೊಟ್ಟವರು ಕೈ ಕೈ ಹಿಸುಕಿಕೊಳ್ಳಬೇಕು.’ ‘ಎರಡು ಸಾವಿರ ರುಪಾಯಿಯ ನೋಟು ಸುಮ್ಮನೆ ಡೈವರ್ಷನ್ ಸೃಷ್ಟಿಸಲು ಮಾಡಿದ್ದಂತೆ... ಅದೂ ಇರಲ್ಲ ಮುಂದೆ! ಬೇರೆ...

ರೈತರ ಬೆಳೆ ಸಾಲಕ್ಕೆ ಆರ್ಬಿಐನಿಂದ ಸಹಕಾರಿ ಬ್ಯಾಂಕುಗಳಿಗೆ ₹ 21 ಸಾವಿರ ಕೋಟಿ, ಡಿ.31...

ಡಿಜಿಟಲ್ ಕನ್ನಡ ಟೀಮ್: ನೋಟು ರದ್ದತಿಯಿಂದ ರೈತರಿಗೆ ಆಗುವ ತೊಂದರೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇನಂದ್ರೆ, ರೈತರು ಮುಂದಿನ ಬೆಳೆ ಬೆಳೆಯಲು ಯಾವುದೇ ತೊಂದರೆಯಾಗಬಾರದು ಎಂದು ರೈತರಿಗೆ...

ನೋಟು ಬದಲಾವಣೆ ನೀತಿ, ಸರಳತೆಯ ಮೂರ್ತಿ ಮಮತಾ ದೀದಿ ಯಾಕಿಷ್ಟು ದುಃಖಿ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಕೇಂದ್ರ ಸರ್ಕಾರದ ನೋಟು ರದ್ಧತಿ ಕ್ರಮವನ್ನು ವಿರೋಧಿಸಿ ರಾಷ್ಟ್ರಮಟ್ಟದಲ್ಲಿ ರಾಜಕೀಯ ಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿರೋದು ಗೊತ್ತಿರುವ ವಿಚಾರ. ಅದರಲ್ಲೂ ರಾಷ್ಟ್ರೀಯ ಪಕ್ಷವಾಗಿರೋ ಕಾಂಗ್ರೆಸ್ ನಾಯಕರು ಹಾಗೂ ಸಂಸದರು ಸಂಸತ್ತಿನಲ್ಲಿ...