Monday, September 27, 2021
Home Tags Devegowda

Tag: Devegowda

ಕಾಂಗ್ರೆಸ್‌, ಬಿಜೆಪಿ ರಾಜ್ಯಸಭೆ ಲೆಕ್ಕಾಚಾರ, ಗೌಡರಿಗೆ ಹಾದಿ ಸುಗಮ..!

ಡಿಜಿಟಲ್ ಕನ್ನಡ ಟೀಮ್: ರಾಜ್ಯಸಭಾ ಚುನಾವಣೆ ಅಖಾಡ ಅಂತಿಮ ಘಟ್ಟ ತಲುಪುತ್ತಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ ಬಳಿಕ ಇಂದು ಬಿಜೆಪಿ ಕೋರ್‌ ಕಮಿಟಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಕ್ತಾಯವಾಗಿದೆ. ಮೂವರು...

ಗೌಡರನ್ನು ರಾಜ್ಯಸಭೆಗೆ ಕಳುಹಿಸಲು ವೇದಿಕೆ ಸಜ್ಜು..?

ಡಿಜಿಟಲ್ ಕನ್ನಡ ಟೀಮ್: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್‌ 19ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ಮಹತ್ವದ ಲೆಕ್ಕಾಚಾರಗಳು ನಡೆಯುತ್ತಿದೆ. ಯಾರು ಯಾರು ಬೆಂಬಲಿಸಬೇಕು, ಯಾವ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಬೇಕು. ಯಾರೊಂದಿಗೆ...

ರಾಜಕೀಯ ಚಾಣಕ್ಯ ದೇವೇಗೌಡರಿಗೆ ದಾಳ ಉರುಳಿಸಿದ ಶಿಷ್ಯ..!

ಡಿಜಿಟಲ್ ಕನ್ನಡ ಟೀಮ್: ರಾಜಕೀಯ ಚದುರಂಗದಾಟದಲ್ಲಿ ದೇವೇಗೌಡರು ಮಾಸ್ಟರ್! ಅವರು ಯಾವಾಗ ಯಾವ ದಾಳ ಉರುಳಿಸುತ್ತಾರೆ, ಯಾವ ತಂತ್ರ ಎಣೆಯುತ್ತಾರೆ ಎಂಬುದನ್ನು ಊಹಿಸುವುದೂ ಕಷ್ಟ. ಆದರೆ ಅವರ ಶಿಷ್ಯ ಗೋಪಾಲಯ್ಯ ಈಗ ದೇವೇಗೌಡರಿಗೆ ಚೆಕ್...

ಅತ್ತ ರೈತ ಸಂಘಟನೆ, ಇತ್ತ ಜೆಡಿಎಸ್… ಅಧಿವೇಶನದ ಹೊತ್ತಲ್ಲಿ ಬಿಜೆಪಿಗೆ ಪ್ರತಿಭಟನೆ ಬಿಸಿ!

ಡಿಜಿಟಲ್ ಕನ್ನಡ ಟೀಮ್: ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎರಡು ಪ್ರತಿಭಟನೆಯ ಬಿಸಿ ಅನುಭವಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯ ಹಾಗೂ ರೈತ ಸರ್ಕಾರಗಳು ರೈತರ ವಿಚಾರವಾಗಿ ನಿರ್ಲಕ್ಷತನ ತೋರುತ್ತಿದೆ ಎಂದು...

ದೇವೇಗೌಡರು, ಸಿದ್ರಾಮಯ್ಯ ಒಂದಾಗ್ತಾರೆ ಅನ್ನೋದು ಸಾಬೂನು ಗುಳ್ಳೆಯೇ ಸರಿ!

ರಾಜಕೀಯ ಕಡುವೈರಿಗಳಾದ ದೇವೇಗೌಡರು ಮತ್ತು ಸಿದ್ದರಾಮಯ್ಯನವರು ಎಲ್ಲಾದರೂ ಒಂದಾಗಲು ಸಾಧ್ಯವೇ? ಇವರು 14 ತಿಂಗಳು ಹಲ್ಲುಮುರಿ ಕಚ್ಚಿಕೊಂಡು ಸುಮ್ಮನಿದ್ದಿದ್ದೇ ಹೆಚ್ಚು. ಡಿಲ್ಲಿ ಹುಕುಂಗೆ ಮಣಿದು ಕೈಯಲ್ಲಿ ಜಾಲಿ ಮುಳ್ಳಿಟ್ಟುಕೊಂಡೇ ಗೌಡರ ವಿಷದೆಗಲು ತಡವಿದ್ದ...

ದೇವೇಗೌಡರ ಕುಟುಂಬ ವ್ಯಾಮೋಹವೇ ಸರ್ಕಾರ ಪತನಕ್ಕೆ ಕಾರಣ: ಸಿದ್ದರಾಮಯ್ಯ ಗುಡುಗು

ಡಿಜಿಟಲ್ ಕನ್ನಡ ಟೀಮ್: ‘ನನ್ನ ವಿರುದ್ಧ ದೇವೇಗೌಡರು ಮಾಡಿರುವ ಎಲ್ಲ ಆರೋಪಗಳು ರಾಜಕೀಯ ದುರುದ್ದೇಶದಿಂದ ಕೂಡಿದೆ. ಅವರ ತಪ್ಪನ್ನು ಮುಚ್ಚಿಕೊಳ್ಳಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಆ ಮೂಲಕ ಜನರ ಸಿಂಪತಿ ಗಳಿಸಲು ಪ್ರಯತ್ನಿಸುತ್ತಿದ್ದಾರೆ....

ದೋಸ್ತಿ ಸರ್ಕಾರ ಬೀಳಿಸಿದ್ದೇ ಸಿದ್ದರಾಮಯ್ಯ; ದೇವೇಗೌಡರ ನೇರ ಆರೋಪ

ಡಿಜಿಟಲ್ ಕನ್ನಡ ಟೀಮ್: 'ಹೆಚ್.ಡಿ ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಲ್ಲಿ ನೋಡಲು ಸಿದ್ದರಾಮಯ್ಯಗೆ ಇಷ್ಟ ಇರಲಿಲ್ಲ. ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣ...' ಎಂದು ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ...

5 ಸಾವಿರ ಕೋಟಿ ತುರ್ತು ಪರಿಹಾರ ಬಿಡುಗಡೆಗೆ ಮನವಿ ಮಾಡಿ ಮೋದಿಗೆ ಗೌಡರ ಪತ್ರ

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಎದುರಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಿ...

ಜೆಡಿಎಸ್ಸಿಗೆ ಯಡಿಯೂರಪ್ಪ ದೊಡ್ಡಾಪರೇಷನ್, ದೇವೇಗೌಡರ ಪಾಳೆಯಕ್ಕೆ ಫುಲ್ ಟೆನ್ಷನ್!

 ಕೈ ಹಿಡಿದ ಅದೃಷ್ಟ ಮತ್ತಾಗಿ ಪರಿವರ್ತಿತವಾದರೆ ಅಧಿಕಾರವೆಂಬುದು ಕಾಲಲ್ಲಿ ಒದ್ದೊಡುತ್ತದೆ. ಮತ್ತಿಳಿಯುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ವಿಷಾದ, ನೋವು, ಹತಾಶೆ ಪಳೆಯುಳಿಕೆಯಾಗಿ ಉಳಿದಿರುತ್ತದೆ ಎಂಬುದಕ್ಕೆ ಸಾಕ್ಷಿ ಜಾತ್ಯತೀತ ಜನತಾ ದಳದ ಪ್ರಸಕ್ತ ಪರಿಸ್ಥಿತಿ. ಪರಾವಂಬನೆ...

ಸರ್ಕಾರ ಬೀಳುವ ಮುನ್ನ ಗೌಡರ ಬ್ರಹ್ಮಾಸ್ತ್ರ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಬಿದ್ದರೆ ಬೀಳಲಿ ಅನ್ನೋದು ಮೈತ್ರಿಯ ಎಲ್ಲಾ ನಾಯಕರ ನಿರ್ಧಾರವಾಗಿದೆ. ಆದರೆ ಸರ್ಕಾರ ಬೀಳಿಸುವ ಉದ್ದೇಶದಿಂದಲೇ ಸಿದ್ದರಾಮಯ್ಯ ಶಿಷ್ಯಂದಿರ ಮೂಲಕ ರಾಜೀನಾಮೆ ನೀಡಿಸುವ ನಾಟಕವಾಡಿದ್ದಾರೆ ಅನ್ನೋದು ಮಾಜಿ ಪ್ರಧಾನಿ...

ನಾವಂತೂ ಕೊಟ್ಟ ಮಾತು ತಪ್ಪೋದಿಲ್ಲ, ದೇವೇಗೌಡರು ತಲೆಕೆಡಿಸಿಕೊಳ್ಳೋದು ಬೇಡ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಕೊಟ್ಟ ಮಾತಿಗೆ ನಾನಾಗಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಾಗಲಿ ಎಂದಿಗೂ ತಪ್ಪುವುದಿಲ್ಲ. ಹೀಗಾಗಿ ದೇವೇಗೌಡರು ತಲೆಕೆಡಿಸಿಕೊಳ್ಳುವುದು ಬೇಡ. ನಮ್ಮ ಸರ್ಕಾರ ಸುಭದ್ರ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ...

ಯೋಗ ಮಾಡಿ ಮಧ್ಯಂತರ ಚುನಾವಣೆ ಬಾಂಬ್ ಸಿಡಿಸಿದ ದೊಡ್ಡ ಗೌಡ್ರು!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ದೋಸ್ತಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಆಗಾಗ್ಗೆ ಮಾತುಗಳು ಕೇಳಿಬರುತ್ತಿದ್ದರೂ ಇಂದು ಮಾಜಿ ಪ್ರಧಾನಿ ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ನೀಡಿರುವ ಹೇಳಿಗೆ ಈ ಮಾತುಗಳು ನಿಜ...

ರೋಷನ್ ಬೇಗ್‌ ಮುಂದೆ ಇರೋದು ಇದೊಂದೇ ಹಾದಿ..!?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಪಕ್ಷದಿಂದ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಅಮಾನತು ಮಾಡಲಾಗಿದೆ. ಲೊಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ,...

ಸಿದ್ರಾಮಯ್ಯ ವರ್ಸಸ್ ದೇವೇಗೌಡ! ಯಾರ ಮಾತಿಗೆ ರಾಹುಲ್ ಬೆಲೆ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದೇಹಲಿಗೆ ಪ್ರಯಾಣ ಬೆಳೆಸಿದ್ದು, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಸಿದ್ದರಾಮಯ್ಯನವರ ಈ ಭೇಟಿ ರಾಜ್ಯ ರಾಜಕಾರಣದಲ್ಲಿ ನಿರೀಕ್ಷೆ ಮೂಡಿಸಿದೆ. ಕಾರಣ...

ಖರ್ಗೆ ಕರ್ನಾಟಕಕ್ಕೆ, ಸಿದ್ದರಾಮಯ್ಯ ದೆಹಲಿಗೆ! ಸರ್ಕಾರ ಉಳಿಸಲು ಗೌಡ್ರ ಸೂತ್ರ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ - ಜೆಡಿಎಸ್ ನಡುವಿನ ಹಗ್ಗಾಜಗ್ಗಾಟ ತೆರೆಮರೆಯಲ್ಲಿ ಮುಂದುವರಿದಿದ್ದು, ಇದರ ಜತೆಗೆ ಜತೆಗೆ ಕಾಂಗ್ರೆಸ್ ನಲ್ಲಿ ಆಂತರಿಕ ಬಿಕ್ಕಟ್ಟು ಇದೆ. ಇವೆಲ್ಲದರ ಪರಿಣಾಮ ಕಾಂಗ್ರೆಸ್ ಹೈಕಮಾಂಡ್...

ಮೈತ್ರಿ ಸರ್ಕಾರ ಬೇಕಾ? ಬೇಡ್ವಾ? ಕಾಂಗ್ರೆಸ್ ಗೆ ದೇವೇಗೌಡರ ಪ್ರಶ್ನೆ!?

ಡಿಜಿಟಲ್ ಕನ್ನಡ ಟೀಮ್: 'ದಿನಬೆಳಗಾದರೆ ಗೊಂದಲ ನಿವಾರಣೆ ಮಾಡುವ ಬದಲು, ನಿಮಗೆ ಮೈತ್ರಿ ಸರ್ಕಾರ ಬೇಕೋ? ಬೇಡವೋ? ಹೇಳಿಬಿಡಿ...' ಇದು ಮಾಜಿ ಪ್ರಧಾನಿ ದೇವೇಗೌಡ ಕಾಂಗ್ರೆಸ್ ನಾಯಕರಿಗೆ ಕಡ್ಡಿ ಮುರಿದಂತೆ ಹೇಳಿರುವ ಮಾತು. ಕಾಂಗ್ರೆಸ್​ -...

ಸರ್ವಾಧಿಕಾರಿ ಮೋದಿ ಮಣಿಸೋಣ! ಬಿಜೆಪಿ ವಿರುದ್ಧ ದೋಸ್ತಿಗಳ ರಣಕಹಳೆ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಬಾಕಿ ಉಳಿದಿರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ರಣ ಕಹಳೆ ಮೊಳಗಿಸಿದ್ದಾರೆ. ಮಾದವಾರದಲ್ಲಿ ನಡೆದ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಾವೇಶದ ಮೂಲಕ...

ತುಮಕೂರಿನಲ್ಲಿ ದೇವೇಗೌಡರ ಹಾದಿ ಕ್ಲಿಯರ್​ ಆಗಿದ್ದು ಹೇಗೆ..?

ಡಿಜಿಟಲ್ ಕನ್ನಡ ಟೀಮ್: ಮೈತ್ರಿ ಸರ್ಕಾರದಲ್ಲಿ ಸೀಟು ಹಂಚಿಕೆ ಬಳಿಕ ಸಾಕಷ್ಟು ಕ್ಷೇತ್ರಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಅದರಲ್ಲಿ ಮೈತ್ರಿ ಅಭ್ಯರ್ಥಿ ಬಂಡಾವಾಗಿ ಸ್ಪರ್ಧೆ ಮಾಡಿದ್ದು ತುಮಕೂರಿನಲ್ಲಿ ಮಾತ್ರ. ಹಾಲಿ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಕಾಂಗ್ರೆಸ್​...

ನಾಮಪತ್ರ ಹಿಂಪಡೆಯಲು ಮುದ್ದಹನುಮೆಗೌಡ ಒಪ್ಪಿಗೆ! ಬಗೆಹರಿತು ದೇವೇಗೌಡರಿಗೆ ಎದುರಾಗಿದ್ದ ವಿಘ್ನ!

ಡಿಜಿಟಲ್ ಕನ್ನಡ ಟೀಮ್: ತುಮಕೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಂಸದ ಮುದ್ದಹನುಮೇಗೌಡ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಒತ್ತಡಕ್ಕೆ ಮಣಿದು ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಇದರೊಂದಿಗೆ...

ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಹೈಕಮಾಂಡ್ ಗೆ ಗಡುವು ಕೊಟ್ಟ ಮುದ್ದಹನುಮೆಗೌಡ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಿ ಭರ್ಜರಿ ಜಯ ಸಾಧಿಸಬೇಕು ಎಂಬ ಉದ್ದೇಶದಿಂದ ಮಾಡಿಕೊಳ್ಳಲಾದ ಮೈತ್ರಿ ಈಗ ಬಂಡಾಯದ ಬೇಗೆಯಲ್ಲಿ ಬೇಯುತ್ತಿದೆ. ಅದರಲ್ಲೂ ತುಮಕೂರು ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಮುದ್ದಹನುಮೆಗೌಡ...

ಗೌಡರಿಗೆ ತುಮಕೂರಿನಲ್ಲಿ ಎದುರಾಗಿದೆ ಸತ್ವ ಪರೀಕ್ಷೆ!

ಡಿಜಿಟಲ್ ಕನ್ನಡ ಟೀಮ್: ತಮ್ಮ ತವರು ಕ್ಷೇತ್ರ ಹಾಸನದ ಮೊಮ್ಮಗ ಪ್ರಜ್ವಲ್ ಗೆ ಬಿಟ್ಟುಕೊಟ್ಟ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಈಗ ಅಳೇದು ತೂಗಿ ತುಮಕೂರಿನಿಂದ ಸ್ಪರ್ಧೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ...

ಮೈತ್ರಿಯಲ್ಲಿ ಗೊಂದಲ ಇಲ್ಲ, ರಾಜ್ಯದಲ್ಲಿ ಬಿಜೆಪಿ ಎರಡಂಕಿ ದಾಟಲು ಬಿಡಲ್ಲ: ದೇವೇಗೌಡ

ಡಿಜಿಟಲ್ ಕನ್ನಡ ಟೀಮ್: 'ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ಮೈತ್ರಿಯಲ್ಲಿ ಯಾವುದೇ ಗೊಂದಲ ಇಲ್ಲ. ಇದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಂಡಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಶಕ್ತಿ ಕುಗ್ಗಿಸುವುದೇ ನಮ್ಮ ಗುರಿ, ರಾಜ್ಯದಲ್ಲಿ ಬಿಜೆಪಿ ಎರಡಂಕಿ...

ದೋಸ್ತಿಗಳ ಮಧ್ಯೆ ಸೀಟು ಚೌಕಾಸಿ: 12 ಕೇಳಿದ್ದೇವೆ 10 ಆದ್ರೂ ಕೊಡ್ಲಿ ಎಂದ ಗೌಡ್ರು!

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ - ಜೆಡಿಎಸ್ ದೋಸ್ತಿ ನಡುವೆ ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರ ಕಗ್ಗಂಟಾಗಿದ್ದು ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನವದೆಹಲಿಯ ತಮ್ಮ ನಿವಾಸದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ...

ದೇವೇಗೌಡರ ಕಾಲಿಗೆ ಪೆಟ್ಟು.. ಟಿಕೆಟ್ ಹಂಚಿಕೆ ಲೇಟು..!?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಲೋಕಸಭಾ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಡುವೆ ಹಗ್ಗಾಜಗ್ಗಾಟ ನಡೆಯುತ್ತಿದೆ. ಜೆಡಿಎಸ್ ಜೊತೆ ಸೀಟು ಹಂಚಿಕೆ ಬಗ್ಗೆ ಫೆಬ್ರವರಿ 6 ರಂದು ಸಭೆ ನಡೆಸಿ ಅಂತಿಮ ತೀರ್ಮಾನ...

ಕಾಂಗ್ರೆಸ್ ವಿರುದ್ಧ ದೊಡ್ಡ ಗೌಡರ ಗುಡುಗು..!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಮೊದಲ ಬಾರಿಗೆ ಮೈತ್ರಿ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ದೆಹಲಿಯಲ್ಲಿ ಮಾಧ್ಯಮಗಳ...

ರೈತರ ಮುಷ್ಕರ: ಸುಲಭ ಉದ್ಯಮ ಜತೆಗೆ ಸುಲಭ ಕೃಷಿಗೂ ಗಮನಹರಿಸಿ, ಮೋದಿಗೆ ಗೌಡರ ಬುದ್ಧಿಮಾತು

ಡಿಜಿಟಲ್ ಕನ್ನಡ ಟೀಮ್: ಸಾಲ ಮನ್ನಾ, ಬೆಂಬಲ ಬೆಲೆ ಹಾಗೂ ಸ್ವಾಮಿನಾಥನ್ ವರದಿ ಜಾರಿಗೆ ಆಗ್ರಹಿಸಿ ದೆಹಲಿಯಲ್ಲಿ ನಡೆದ ಎರಡು ದಿನಗಳ ಪ್ರತಿಭಟನೆಗೆ ಸಾಥ್ ನೀಡಿದ ವಿರೋಧ ಪಕ್ಷಗಳು ಒಟ್ಟಾಗಿ ಕೇಂದ್ರದ ವಿರುದ್ಧ ವಾಗ್ದಾಳಿ...

ಗುರು ಶಿಷ್ಯರ ಸಮಾಗಮ.. ಕಮಲಕ್ಕೆ ಆತಂಕ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ದೇವೇಗೌಡರು ರಾಜ್ಯ ರಾಜಕಾರಣದಲ್ಲಿ ಚಾಣಕ್ಯ ಎಂದರೆ ತಪ್ಪೇನಿಲ್ಲ. ದೇವೇಗೌಡರ ನೇತೃತ್ವದ ಜೆಡಿಎಸ್‌ನಲ್ಲಿ ಬೆಳೆದು ಬಂದ ನಾಯಕರು ಇಂದೂ ಎಲ್ಲಾ ಪಕ್ಷಗಳಲ್ಲೂ ಇದ್ದಾರೆ. ಉನ್ನತ ಹುದ್ದೆಗಳನ್ನೂ ಅಲಂಕರಿಸಿದ್ದಾರೆ. ಅದರಲ್ಲಿ...

ಸಾವಿನ ಬಗ್ಗೆ ದೇವೇಗೌಡರ ಕನವರಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ದೇವೇಗೌಡರು ಮರಣದ ಬಗ್ಗೆ ಮಾತನಾಡಿದ್ದಾರೆ. ತಮಗೆ ಅನಾಯಾಸ ಮರಣ ಬೇಕು, ಇನ್ನೇನು ಬೇಕಿಲ್ಲ ಎಂದು ಹೇಳಿರೋದು ಗೌಡರ ಅಭಿಮಾನಿಗಳಲ್ಲಿ ಆಶ್ಚರ್ಯ ಹಾಗೂ ಭಯ ಮೂಡಿಸಿದೆ. ಕನ್ನಡ ಮತ್ತು ಸಂಸ್ಕೃತಿ...

ಇಂಧನ ಬೆಲೆ ₹ 2.50 ಇಳಿಸಿದ ಕೇಂದ್ರ! ರಾಜ್ಯ ಸರ್ಕಾರದ ಕಾಪಿ ಎಂದ ದೇವೇಗೌಡ್ರು!

ಡಿಜಿಟಲ್ ಕನ್ನಡ ಟೀಮ್: ನಿರಂತರ ಇಂಧನ ಬೆಲೆ ಏರಿಕೆಯಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದ ಕೇಂದ್ರ ಸರ್ಕಾರ ಈಗ ತೈಲ ದರ ಇಳಿಕೆಗೆ ಮುಂದಾಗಿದೆ. ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ,...

ನೆರೆ ಪರಿಹಾರ: ಶೀಘ್ರದಲ್ಲೇ ಕೇಂದ್ರ ತಂಡ ಕಳುಹಿಸಲು ಮೋದಿ ಸಮ್ಮತಿ

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಮುಂಗಾರಿನಲ್ಲಿ ಕೊಡಗು ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸಮೀಕ್ಷೆ ಮಾಡಲು ಶೀಘ್ರದಲ್ಲೇ ಕೇಂದ್ರ ಸರ್ಕಾರವು ಅಧಿಕಾರಿಗಳ ಎರಡು ತಂಡಗಳನ್ನು ಕಳುಹಿಸುವುದಾಗಿ...

ದೇವೇಗೌಡರ ಗುಣಗಾನ ಮಾಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಗುಣಗಾನ ಮಾಡಿದ್ದಾರೆ. ಸುತ್ತೂರು ಮಠದ ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ‌ ಕಾರ್ಯಕ್ರಮದಲ್ಲಿ ಮಾತನಾಡಿದ...

ರಾಜಸ್ಥಾನದ ಬ್ರಹ್ಮ ದೇವಾಲಯ- ಅಜ್ಮೆರ್ ದರ್ಗಾಕ್ಕೆ ಸಿಎಂ ಕುಮಾರಸ್ವಾಮಿ, ದೇವೇಗೌಡರ ಭೇಟಿ!

ಡಿಜಿಟಲ್ ಕನ್ನಡ ಟೀಮ್: ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ದೇವಾಲಯಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದು, ಇಂದು ರಾಜಸ್ಥಾನಕ್ಕೆ ಭೇಟಿ ನೀಡಿ ಪುಷ್ಕರ್ ನಲ್ಲಿರುವ ಬ್ರಹ್ಮ ದೇವಾಲಯ ಹಾಗೂ ಅಜ್ಮೆರ್ ನಲ್ಲಿರುವ ದರ್ಗಾದಲ್ಲಿ ವಿಶೇಷ ಪೂಜೆ...

ರಾಷ್ಟ್ರ ರಾಜಕಾರಣಕ್ಕೆ ಕುಮಾರಸ್ವಾಮಿ ಎಂಟ್ರಿ!

ಡಿಜಿಟಲ್ ಕನ್ನಡ ಟೀಮ್: ಹಾಲಿ ಸಿಎಂ ಕುಮಾರಸ್ವಾಮಿ ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರೆ. ಈ ಮಾತನ್ನು ಹೇಳ್ತಿರೋದು ಬೇರಾರೂ ಅಲ್ಲ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರು. ಶ್ರಾವಣ ಸೋಮವಾರ ಕುಟುಂಬ ಸಮೇತ...

ನಗರ ಸ್ಥಳೀಯ ಸಂಸ್ಥೆ ಚುನಾವಣೆಗಿಲ್ಲ ಮೈತ್ರಿ! ಬುಡ ಗಟ್ಟಿ ಮಾಡಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿನ ದೋಸ್ತಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಬೇಡವೆಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಒಮ್ಮತದ ನಿರ್ಧಾರಕ್ಕೆ ಬಂದಿವೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಮೈತ್ರಿ ವಿಚಾರವಾಗಿ...

ಕೇವಲ ಫೋಟೋಗೆ ಸೀಮಿತವಾಗುತ್ತ ವಿರೋಧ ಪಕ್ಷಗಳ ಒಗ್ಗಟ್ಟು! ಈ ಬಗ್ಗೆ ದೇವೇಗೌಡರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಳೆದ ತಿಂಗಳು ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಲೆಯ ಸೃಷ್ಟಿ ಮಾಡುವ ಸೂಚನೆ ನೀಡಿತ್ತು. ಅದಕ್ಕೆ ಪ್ರಮುಖ ಕಾರಣ...

ದೇವೇಗೌಡರು ಮಂಡ್ಯದಿಂದ ಸ್ಪರ್ಧಿಸಲ್ಲ! ಯಾಕೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕಳೆದ ಲೋಕಸಭಾ ಚುನಾವಣೆ ವೇಳೆ, ಇದು ನನ್ನ ಕೊನೆಯ ಚುನಾವಣೆ ಎಂದೇ ಪ್ರಚಾರ ಮಾಡಿದ್ರು. ಜೊತೆಗೆ ಇನ್ಮುಂದೆ ಹಾಸನ ಲೋಕಸಭಾ ಕ್ಷೇತ್ರವನ್ನು ಸಚಿವ ಎಚ್.ಡಿ...

ರಾಜಕಾರಣದ ಗುರು ಶಿಷ್ಯನ ಸಮರ! ಗೆಲ್ಲೋದ್ಯಾರು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ಕಳೆದ ೫ ವರ್ಷ ಕಾಲ ಕಾಂಗ್ರೆಸ್ ಅಧಿಕಾರ ನಡೆಸಿದ್ದರೂ ಅಲ್ಲಿ ಸಿಎಂ ಆಗಿದ್ದು ದೇವೇಗೌಡರ ಶಿಷ್ಯ. ಸಿದ್ದರಾಮಯ್ಯ ಯಾವುದಾದರೂ ತುಂಬಾ ವಿಷೇಶವಾದ ತಂತ್ರಗಾರಿಕೆ ಮಾಡಿ ವಿರೋಧ ಪಕ್ಷವನ್ನು...

ದೇವೇಗೌಡರಿಂದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ!?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಕಂಡ ಅತ್ಯಂತ ಚಾಣಕ್ಯ ರಾಜಕಾರಣಿ ಅಂದ್ರೆ ಅದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು. ಯಾವುದೇ ಒಂದು ಕೆಲಸ ಮಾಡುವ ಮುನ್ನ ಎರಡು ಬಾರಿ ಬದಲಿಗೆ ನಾಲ್ಕು ಬಾರಿ ಯೋಚಿಸಿ...

ಮುಖಂಡರ ಮತಿಗೆಡಿಸಿರುವ ಮತಗಟ್ಟೆ ಸಮೀಕ್ಷೆ!

ಕರ್ನಾಟಕ ವಿಧಾನಸಭೆ ಚುನಾವಣೋತ್ತರದ ಹತ್ತಾರು ಸಮೀಕ್ಷೆಗಳು ಜನ ಮತ್ತು ಜನನಾಯಕರ ಮನಸ್ಸನ್ನು ಕಲಸಿ ಮೊಸರು ಮಾಡಿಟ್ಟಿವೆ. ಒಂದು ಸಮೀಕ್ಷೆ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂದರೆ ಮತ್ತೊಂದು ಬಿಜೆಪಿಯನ್ನು ಆ ಸ್ಥಾನದಲ್ಲಿ ತಂದು...

ಮೋದಿ ಗೌಡರನ್ನು ಹೊಗಳಿದ್ದೇಕೆ? ಜಾವಡೇಕರನ್ನು ಝಾಡಿಸಿದ್ದೇಕೆ?

ಪಿ. ತ್ಯಾಗರಾಜ್ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ದೇವೇಗೌಡರನ್ನು ಏಕಾಏಕಿ ಹೊಗಳಿದ್ದರ ಹಿಂದೆ ನಾನಾ ಕಾರಣಗಳಿವೆ. ಅವರನ್ನು ಹೊಗಳುವಂಥ ಪರಿಸ್ಥಿತಿ ನಿರ್ಮಿಸಿಟ್ಟ ಕೇಂದ್ರ ಸಚಿವ ಹಾಗೂ ಕರ್ನಾಟಕದಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವ...

ದೇವೇಗೌಡರು ನನ್ನನ್ನು ಬೆಳೆಸಿಲ್ಲ: ಸಿದ್ದರಾಮಯ್ಯ

ಡಿಜಿಟಲ್ ಕನ್ನಡ ಟೀಮ್: 'ಮಾಜಿ ಪ್ರಧಾನಿ ದೇವೇಗೌಡರು ನನನ್ನು ಬೆಳೆಸಿಲ್ಲ . ನಾನು ರಾಜಕೀಯ ಪ್ರವೇಶಿಸಿದ್ದು ಸಮಾಜವಾದಿ ಪಕ್ಷದ ಮೂಲಕ' ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಪ್ರಗತಿ ಕುರಿತು ನೀಡಿರುವ ಹೇಳಿಕೆ. ಪ್ರೆಸ್‌ಕ್ಲಬ್‌ನಲ್ಲಿ...

‘ನಾನು ಅನುಮತಿ ನೀಡಿದರೆ ಮಾತ್ರ ಮೈತ್ರಿ’ ಕೇವಲ ಹೆಚ್ಡಿಕೆಗೆ ಮಾತ್ರವಲ್ಲ ಬಿಜೆಪಿ-ಕಾಂಗ್ರೆಸ್ಗೂ ಗೌಡ್ರ ವಾರ್ನಿಂಗ್!

ಡಿಜಿಟಲ್  ಕನ್ನಡ ಟೀಮ್: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಮತ್ತೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇ ಆದ್ರೆ ಅವರನ್ನು ನಮ್ಮ ಕುಟುಂಬದಿಂದಲೇ ಬಹಿಷ್ಕರಿಸುತ್ತೇನೆ... ಇದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ...

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ, ಎಚ್ಡಿಕೆ ಸಿಎಂ ಆಗೋದು ಖಚಿತ ಅಂದ್ರು ದೇವೇಗೌಡ್ರು

ಡಿಜಿಟಲ್ ಕನ್ನಡ ಟೀಮ್: ‘ಕುಮಾರಸ್ವಾಮಿ ಜಾತಕ ಬರೆಸಿದ್ದೇನೆ. ಶುಕ್ರದೆಸೆ ಮುಗಿದು ರವಿದೆಸೆ ಬರಬೇಕಾದರೆ ಸಂಧಿಕಾಲದಲ್ಲಿ ಈ ಹುಡುಗ ಹೋಗುತ್ತಾನೆ ಎಂದು ಬರೆಯಲಾಗಿದೆ...’ ಇದು ಕುಮಾರಸ್ವಾಮಿ ಭವಿಷ್ಯದ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿರುವ ಮಾತು. ಖಾಸಗಿ...

ಕಾಂಗ್ರೆಸ್-ಜೆಡಿಎಸ್ ನಡುವೆ ಅಂಗಸಂಘ ಬಡಿವಾರ!

ಬೇಸಿಗೆಗೆ ಮೊದಲೇ ಠಳಾಯಿಸಿರುವ ಬಿಸಿಲ ಝಳಕ್ಕೆ ಜನರ ನೆತ್ತಿ ಉರಿಯೊಲೆ ಮೇಲಿನ ಕೆಂಪಂಚಾಗಿದೆ. ಮೇಲೆ ಉಜ್ಜಿದ ಪಾರಿವಾಳ ಮರದ ಬೀಜದಂತೆ ಕಾರುತ್ತಿರುವ ಕಾವಿಗೆ ಸೋತು ಬಸವಳಿದು ಹೋಗಿದ್ದಾರೆ. ಈಗಲೇ ಹಿಂಗೆ, ಇನ್ನೂ ಬೇಸಿಗೆ...

ಕಾಂಗ್ರೆಸ್ ಜತೆ ಮೈತ್ರಿಗೆ ಸಿದ್ಧ ನಮಗೆ ಎಷ್ಟು ಸೀಟು ಬಿಟ್ಟುಕೊಡ್ತಾರೆ? ದೇವೇಗೌಡ್ರ ಗುನ್ನಾಕ್ಕೆ ಕೈ...

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಸಂಘಪರಿವಾರದ ಭಾಗ. ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದೆ ಎಂದು ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ಗುನ್ನಾ ಕೊಟ್ಟಿದ್ದಾರೆ. ‘ನಾವು ಕಾಂಗ್ರೆಸ್ ಜತೆ...

ಈ ಚೀಟಿ ಆಸಾಮಿ ರಾಹುಲ್ ನನ್ನನ್ನ ಏನೆಂದು ತಿಳ್ಕೊಂಡಿದ್ದಾನೆ ಅಂತ ಗುಡುಗಿದ ಗೌಡರು!

ಡಿಜಿಟಲ್ ಕನ್ನಡ ಟೀಮ್: ಯಾರೋ ಚೀಟೀಲಿ ಬರೆದುಕೊಟ್ಟಿದ್ದನ್ನು ಓದೋ ಆ ರಾಹುಲ್ ಗಾಂಧಿ ನನ್ನನ್ನು ಏನೆಂದು ತಿಳಿದುಕೊಂಡಿದ್ದಾನೆ. ಚೀಟೀಲಿ ಏನಿದೆ ಅಂಥ ತಿಳ್ಕೊಂಡು ಹುಷಾರಾಗಿ ಮಾತಾಡಲಿ. ಅವರಮ್ಮ (ಸೋನಿಯಾ ಗಾಂಧಿ) ಬೇಕಾದ್ರೆ ಅವರ ಮಾತು...

ಕಾಂಗ್ರೆಸ್ ಕುಸಿಯುತ್ತಿರುವುದಕ್ಕೆ ಕುಮಾರಸ್ವಾಮಿ ಕೊಟ್ಟ ಕಾರಣ ಏನು?

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಸಂಘಪರಿವಾರದ ಒಂದು ಭಾಗ ಎಂದು ಟೀಕೆ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ಬಹುಸಂಖ್ಯಾತರನ್ನು ಕಡೆಗಣಿಸಿದ್ದಕ್ಕಾಗಿಯೇ ಇಂದು ಕಾಂಗ್ರೆಸ್ ಕುಸಿತದತ್ತ...

ಜೆಡಿಎಸ್ – ಬಿಎಸ್ಪಿ ಮೈತ್ರಿಯ ಬಲಕ್ಕೆ ಸಾಕ್ಷಿಯಾದ ವಿಕಾಸ ಪರ್ವ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಕರ್ನಾಟಕ ರಾಜ್ಯ ಚುನಾವಣೆಗೆ ಜೆಡಿಎಸ್ ಹಿರಿಯ ನಾಯಕ- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಒಂದೊಂದೆ ತಂತ್ರಗಾರಿಕೆ ಪ್ರಯೋಗಿಸಲು ಆರಂಭಿಸಿದ್ದಾರೆ. ಅದರ ಮೊದಲ ಪ್ರಯೋಗವೇ ಮಾಯಾವತಿ ನೇತೃತ್ವದ...

ಶತ್ರು ಸಂಹಾರ ಅಮವಾಸ್ಯೆ ಪೂಜೆ: ದೇವೇಗೌಡರಿಗೇ ಶಿಷ್ಯರ ತಿರುಮಂತ್ರ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ಎಲ್ಲಾ ಪಕ್ಷಗಳ ನಾಯಕರು ದೇಗುಲ, ಮಸೀದಿ, ಚರ್ಚ್ ಗಳಿಗೆ ಪರೇಡ್ ನಡೆಸುತ್ತಿದ್ದಾರೆ. ಇದಕ್ಕೆ ಮಾಜಿ ಪ್ರಧಾನಿ ದೇವೇಗೌಡರೂ ಹೊರತಲ್ಲ. ಅಪಾರ ದೈವ ಭಕ್ತಿ ಇರುವ...

ರೋಹಿಣಿ ಸಿಂಧೂರಿ ವರ್ಗ ಅಸಿಂಧು ಎಂದ ಚು.ಆಯೋಗ; ಸಿದ್ದು ಸರಕಾರಕ್ಕೆ ಮುಖಭಂಗ!

ಡಿಜಿಟಲ್ ಕನ್ನಡ ಟೀಮ್: ಹಾಸನ ಜಿಲ್ಲಾಧಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ರದ್ದುಪಡಿಸುವಂತೆ ರಾಜ್ಯ ಚುನಾವಣೆ ಆಯೋಗ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದು, ಇದರಿಂದ ರಾಜ್ಯ ಸರಕಾರಕ್ಕೆ ಮುಖಭಂಗವಾದಂತಾಗಿದೆ. ಚುನಾವಣೆ ವರ್ಷದಲ್ಲಿ  ಮತದಾರರ...