28.5 C
Bangalore, IN
Saturday, October 31, 2020
Home Tags Digitaltransaction

Tag: digitaltransaction

ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐನಿಂದ ಸಿಕ್ತು ಸಿಹಿ ಸುದ್ದಿ!

ಡಿಜಿಟಲ್ ಕನ್ನಡ ಟೀಮ್: ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐ ಸಿಹಿ ಸುದ್ದಿ ಕೊಟ್ಟಿದೆ. ಅದೇನಪ್ಪಾ ಅಂದ್ರೆ, ಇನ್ಮುಂದೆ ಗ್ರಾಹಕರು ಮಾಡುವ ಹಣಕಾಸು ಇ-ವರ್ಗಾವಣೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ರದ್ದುಗೊಳಿಸಿದೆ. ಆರ್ ಬಿಐನ ಈ ನೂತನ ನಿರ್ಧಾರ ಜುಲೈ...

ಇನ್ನುಮುಂದೆ ನಗದು ವಹಿವಾಟಿನ ಮೇಲೆ ಶುಲ್ಕ ವಿಧಿಸಲಿವೆ ಬ್ಯಾಂಕುಗಳು, ಡಿಜಿಟಲ್ ವಹಿವಾಟಿಗೆ ಉತ್ತೇಜನವಾಗಲಿದೆಯೇ ಈ...

ಡಿಜಿಟಲ್ ಕನ್ನಡ ಟೀಮ್: ಇಂದಿನಿಂದ ನಿಮ್ಮ ನಗದು ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ಬ್ಯಾಂಕುಗಳು ನಿರ್ಧರಿಸಿವೆ. ಸದ್ಯ ನೋಟು ಅಮಾನ್ಯದ ನಿರ್ಧಾರದಿಂದ ಚೇತರಿಸಿಕೊಂಡಿರುವ ಗ್ರಾಹಕರಿಗೆ ತಿಂಗಳಿಗೆ ನಿರ್ದಿಷ್ಟ ಮಿತಿಯನ್ನು ನಿಗದಿಪಡಿಸಿ ಅದಕ್ಕಿಂತ ಹೆಚ್ಚಿನ ಮೊತ್ತದ...

ನಗದು ರಹಿತ ವ್ಯವಹಾರ ಅಳವಡಿಸಿಕೊಂಡ ದೇಶದ ಮೊಟ್ಟ ಮೊದಲ ದ್ವೀಪ ಯಾವುದು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ನೋಟು ಅಮಾನ್ಯ ನಿರ್ಧಾರ ಜಾರಿಯಾದ ನಂತರ ಪ್ರಬಲವಾಗಿ ಕೇಳಿಬರುತ್ತಿರುವ ವಿಷಯ ನಗದು ರಹಿತ ಆರ್ಥಿಕತೆ. ಈ ವಿಷಯ ಚರ್ಚೆಯ ಜತೆಗೆ ಜತೆಗೆ ‘ನಗದು ರಹಿತ ಆರ್ಥಿಕತೆ ಸಾಧ್ಯವೇ? ಅದೂ...

ಜನರ ಮನ ಗೆದ್ದ ಭೀಮ್ ಆ್ಯಪ್ ಈವರೆಗೂ ಆಗಿದೆ 30 ಲಕ್ಷ ಡೌನ್ ಲೋಡ್,...

ಡಿಜಿಟಲ್ ಕನ್ನಡ ಟೀಮ್: ದೇಶದ ಸಾಮಾನ್ಯ ಜನರು ಡಿಜಿಟಲ್ ವ್ಯವಹಾರ ನಡೆಸಲು ಸುಗಮ ಹಾದಿ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ವಾರವಷ್ಟೇ ಬಿಡುಗಡೆ ಮಾಡಿದ ‘ಭೀಮ್’ (ಭಾರತ್ ಇಂಟರ್ ಫೇಸ್ ಫಾರ್ ಮನಿ)...

ಡಿ.30ರ ಡೆಡ್ ಲೈನ್ ಸಮೀಪಿಸುತ್ತಿದ್ದಂತೆ, ನಗದು ವ್ಯವಸ್ಥೆ ರಿಪೇರಿಗೆ ಥರಾವರಿ ಕ್ರಮಗಳು

ಡಿಜಿಟಲ್ ಕನ್ನಡ ಟೀಮ್: ‘ಈವರೆಗೂ ಅಮಾನ್ಯಗೊಂಡಿರುವ ₹ 15.44 ಲಕ್ಷ ಕೋಟಿ ಹಣವನ್ನು ನಗದಿನ ಮೂಲಕವೇ ಬದಲಾಯಿಸಲು ಸಾಧ್ಯವಿಲ್ಲ. ಆ ಪೈಕಿ ಬಹುಪಾಲು ಕೊರತೆಯನ್ನು ಡಿಜಿಟಲ್ ನಗದು ತುಂಬಲಿದೆ. ನೋಟು ಅಮಾನ್ಯ ನಿರ್ಧಾರ ಒಂದು...
Advertisement
-Ad-

ಲೈಕ್ ಮಾಡಿ, ಫಾಲೋ ಮಾಡಿ !

18,049FansLike
181FollowersFollow
1,780SubscribersSubscribe

ಡಿಜಿಟಲ್ ಕನ್ನಡ ಟ್ರೆಂಡ್

ಒಳಸುಳಿ

ಪ್ರವಾಸ

ಸಾಹಿತ್ಯ / ಸಂಸ್ಕೃತಿ