Tuesday, April 20, 2021
Home Tags DKS

Tag: DKS

ಸ್ಥಳೀಯರಿಗೇ ಉದ್ಯೋಗಾವಕಾಶ ಕಲ್ಪಿಸಲು ಬಳ್ಳಾರಿ ಗಣಿ ಉದ್ಯಮಿಗಳಿಗೆ ಡಿಕೆಶಿ ಸೂಚನೆ

ಡಿಜಿಟಲ್ ಕನ್ನಡ ಟೀಮ್: ಕಬ್ಬಿಣದ ಅದಿರು, ಕಚ್ಛಾವಸ್ತು, ಸಿದ್ಧವಸ್ತು ಸಾಗಣೆ ಒಪ್ಪಂದದಿಂದ ಹಿಡಿದು ಲಾರಿ ಚಾಲಕರು, ಕ್ಲೀನರ್, ಕೂಲಿ ಕಾರ್ಮಿಕರ ನೇಮಕದವರೆಗೆ ಸ್ಥಳೀಯರಿಗೇ ಅವಕಾಶ ನೀಡಬೇಕು ಎಂದು ಬಳ್ಳಾರಿ ಗಣಿ ಉದ್ಯಮಿಗಳಿಗೆ ಜಿಲ್ಲಾ ಉಸ್ತುವಾರಿ...

ಬಡ ಕುಟುಂಬಗಳ ಚಿಕಿತ್ಸೆ ನೆರವು ವಾರ್ಷಿಕ 5 ಲಕ್ಷ ರುಪಾಯಿಗೆ ವಿಸ್ತರಣೆ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರಕಾರವು ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆಯಡಿ ಪ್ರತಿ ಬಡ ಕುಟುಂಬಗಳ (ಬಿಪಿಎಲ್) ಆಸ್ಪತ್ರೆ ವೆಚ್ಚದ ಮಿತಿಯನ್ನು ವಾರ್ಷಿಕ 5 ಲಕ್ಷ ರುಪಾಯಿಗಳಿಗೆ ವಿಸ್ತರಿಸಿದೆ. ಮೊದಲು ಆರೋಗ್ಯ...

ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ವಿಶ್ವವಿಖ್ಯಾತ ಕೆಆರೆಸ್ ಉದ್ಯಾನವನ ಅಭಿವೃದ್ಧಿ!

ಡಿಜಿಟಲ್ ಕನ್ನಡ ಟೀಮ್: ವಿಶ್ವವಿಖ್ಯಾತ ಕೆಆರೆಸ್ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಯೋಜನೆ ಸಿದ್ಧಪಡಿಸಿದೆ. 125 ಅಡಿ ಅಡಿ ಎತ್ತರದ ಕಾವೇರಿ ಮಾತೆ ಪ್ರತಿಮೆ ಒಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ...

ಟಿಪ್ಪು ಜಯಂತಿ ಬೇಡವಾದರೆ ಕೇಂದ್ರ ಸರ್ಕಾರದಿಂದ ಫರ್ಮಾನು ಹೊರಡಿಸಿ, ಬಿಜೆಪಿಗೆ ಡಿಕೆಶಿ ಸವಾಲ್!

ಡಿಜಿಟಲ್ ಕನ್ನಡ ಟೀಮ್: 'ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿ ವಿರೋಧಿಸುವುದು ಸರಿಯಲ್ಲ. ಒಂದು ವೇಳೆ ಟಿಪ್ಪು ಜಯಂತಿ ಆಚರಿಸಲೇಬಾರದು ಎಂಬುದಾದರೆ ಕೇಂದ್ರದಲ್ಲಿ ನಿಮ್ಮದೇ ಸರಕಾರವಿದೆ, ಇನ್ನು ಮುಂದೆ ಟಿಪ್ಪು ಜಯಂತಿ ಆಚರಣೆ ಬೇಡ ಎಂದು...

ಜನಾರ್ಧನರೆಡ್ಡಿ ಪ್ರಕರಣದಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಚಿವ ಜನಾರ್ಧನರೆಡ್ಡಿ ಪ್ರಕರಣದ ತನಿಖೆಯಲ್ಲಿ ಸರಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ. ಪೊಲೀಸರು ಕಾನೂನು ಪ್ರಕಾರ ತನಿಖೆ ನಡೆಸುತ್ತಿದ್ದಾರೆ ಅಷ್ಟೇ ಎಂದು ಬಳ್ಳಾರಿ ಜಿಲ್ಲೆ ಉಸ್ತುವಾರಿಯನ್ನು ಹೊತ್ತಿರುವ...

ರಾಷ್ಟ್ರ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಡಿಕೆಶಿ ಮಟ್ಟಹಾಕಲು ಬಿಜೆಪಿ ಸಂಚು; ಕಾಂಗ್ರೆಸ್ ಸಂಸದರ ಆರೋಪ

ಡಿಜಿಟಲ್ ಕನ್ನಡ ಟೀಮ್: ದಿನೇ ದಿನೇ ರಾಷ್ಟ್ರ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಮಟ್ಟ ಹಾಕಲು ಬಿಜೆಪಿ ಒಳಸಂಚು ತೀವ್ರವಾಗಿದೆ ಎಂದು ಐವರು ಕಾಂಗ್ರೆಸ್...

ಬಳ್ಳಾರಿಯಲ್ಲಿ ಗೆದ್ದ ಮೇಲೆ ‘ರಾಮಲು ಅಣ್ಣಾವ್ರಿಗೆ ಅಭಿನಂದನೆ’ ಎಂದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಬಳ್ಳಾರಿಯಲ್ಲಿ ಚುನಾವಣೆ ವೇಳೆ ಸಂಘರ್ಷ ಇಲ್ಲದೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣ ಅವರಿಗೆ ಅಭಿನಂದನೆ...' ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ...

ಎಲ್ ಚಂದ್ರಶೇಖರ್ ಕಣದಿಂದ ಹಿಂದಕ್ಕೆ! ಡಿಕೆಶಿ ಸಹೋದರರ ಮಾಸ್ಟರ್ ಸ್ಟ್ರೋಕ್! ರಾಮನಗರದಲ್ಲಿ ಬಿಜೆಪಿ ಅಬ್ಬೆಪಾರಿ!

ಡಿಜಿಟಲ್ ಕನ್ನಡ ಟೀಮ್: ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ರಾಮನಗರ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಪರ ಸ್ಪರ್ಧಿಸಿದ್ದ ಎಲ್. ಚಂದ್ರಶೇಖರ್ ಅವರು ಈಗ ಕಣದಿಂದ ಹಿಂದೆ ಸರಿಯಲಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಣ...

ಕುಮಾರ್ ಬಂಗಾರಪ್ಪನ ಮೀಟ್ರು, ಮೋಟ್ರು ಎರಡನ್ನು ನೋಡಿದ್ದೀವಿ: ಕುಮಾರಸ್ವಾಮಿ ಪರ ನಿಂತ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಶೀಘ್ರದಲ್ಲೇ ಸಿಎಂ ಕುಮಾರಸ್ವಾಮಿ ವಿರುದ್ಧ ಮೀಟು ಆರೋಪ ಕೇಳಿ ಬರಲಿದೆ ಎಂದು ಹೇಳಿಕೆ ನೀಡಿದ್ದ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಜಲಸಂಪನ್ಮೂಲ ಡಿಕೆ ಶಿವಕುಮಾರ್ ತಿರುಗಿಬಿದ್ದಿದ್ದಾರೆ. ಬುಧವಾರ ಶಿವಮೊಗ್ಗ ಹಾಗೂ ಬಳ್ಳಾರಿ...

ಟಿಎ, ಡಿಎ ತಗೊಳ್ಳೋ ಶಾಂತಕ್ಕ ಬೇಕಾ? ಸಿಂಹಘರ್ಜನೆ ಮಾಡೋ ಉಗ್ರಪ್ಪ ಬೇಕಾ?: ಡಿಕೆಶಿ ಪ್ರಶ್ನೆ

ಡಿಜಿಟಲ್ ಕನ್ನಡ ಟೀಮ್: ಸಂಸತ್ತಿಗೆ ಹೋಗಿ ಟಿಎ, ಡಿಎ ಬಿಲ್ ತಗೊಂಡು ಬರೋರು (ಶಾಂತಾ) ಬೇಕಾ..? ಅಥವಾ ಬಳ್ಳಾರಿ ಬಗ್ಗೆ ಸಿಂಹ ಘರ್ಜನೆಯಲ್ಲಿ ಮಾತನಾಡೋರು (ಉಗ್ರಪ್ಪ) ಬೇಕಾ..? ನೀವೇ ತೀರ್ಮಾನ ಮಾಡಿ ಎಂದು ಜಿಲ್ಲಾ...

ಒಂದೇ ದಿನದಲ್ಲಿ ಚಕ್ರವರ್ತಿ ಆಗಲು ಹೊರಟವರಿಂದ ಬಳ್ಳಾರಿ ಜನರ ಬದುಕು ಬರ್ಬಾತ್: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಜಿಲ್ಲೆಯ ಜನರ ಬದುಕನ್ನು ಬರಡು ಮಾಡಿ ಪರಾರಿಯಾಗಿರುವ ಶ್ರೀರಾಮಲು, ಜನಾರ್ಧನರೆಡ್ಡಿ ಅವರ‌ ಕರಾಳ ಛಾಯೆಯಿಂದ ಬಳ್ಳಾರಿಯನ್ನು ಬಂಧಮುಕ್ತ ಮಾಡಲು ನಮಗೆ ಮತ್ತಷ್ಟು ರಾಜಕೀಯ ಶಕ್ತಿ ನೀಡಿ ಎಂದು ಜಿಲ್ಲಾ ಉಸ್ತುವಾರಿ...

ರಾಮುಲು ಬಳ್ಳಾರಿಯವರಲ್ಲ ಈಗ ಅವರೂ ಪರ ಊರಿನವರು: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ಪ್ರಚಾರಕ್ಕಾಗಿ ಶ್ರೀರಾಮುಲು ಅವರು ಬಳ್ಳಾರಿಗೆ ಬಂದಿದ್ದಾರೆ. ಬಳ್ಳಾರಿಗೂ ಶ್ರೀರಾಮುಲು ಅವರಿಗೂ ಯಾವುದೇ ಸಂಬಂಧವಿಲ್ಲ...' ಇದು ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರು ಶ್ರೀರಾಮುಲು ವಿರುದ್ಧ ಮಾಡಿದ ಟೀಕೆ. ಗುರುವಾರ ಬಳ್ಳಾರಿ...

ಬಳ್ಳಾರಿ ಸೇವೆ, ಸ್ನೇಹಕ್ಕೆ ಬಂದಿರುವೆ, ರಾಮುಲು ಮಾಡಿರೋ ಅನ್ಯಾಯ ನಾನು ಮಾಡುವುದಿಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ನನಗೆ ಬಳ್ಳಾರಿ ಬೇಡವೆಂದರೂ, ಬಳ್ಳಾರಿ ನನ್ನನ್ನು ಬಿಡುತ್ತಿಲ್ಲ. ಅದು ಅಂಟಿಕೊಂಡೇ ಬಂದಿದೆ. ಈ ಹಿಂದೆ ಮರು ಚುನಾವಣೆ ಉಸ್ತುವಾರಿ ವಹಿಸಿಕೊಟ್ಟಿದ್ದರು. ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಜತೆಗೆ ಮರುಚುನಾವಣೆ...

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ತಪ್ಪಾಗಿರೋದು ನಿಜ: ಡಿಕೆ ಶಿವಕುಮಾರ್ ಪುನರುಚ್ಚಾರ

ಡಿಜಿಟಲ್ ಕನ್ನಡ ಟೀಮ್: 'ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕೀಯ ಇರಬಾರದು. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ತಪ್ಪು ಮಾಡಿದೆವು' ಇದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆ. ನಿನ್ನೆ...

ಶ್ರೀರಾಮುಲು ಜಡ್ಜ್ ಆಗಿದ್ದು ಯಾವಾಗ?: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ಅಕ್ಕಾವ್ರನ್ನ (ಶಾಂತಾ) ಪಾರ್ಲಿಮೆಂಟ್ ಗೆ ಕಳಿಸಲಿ, ನನ್ನನ್ನು ಜೈಲಿಗೆ ಕಳಿಸಲಿ. ಅವರ ತಾಕತ್ತು ಪ್ರದರ್ಶಿಸಲಿ. ಅವರು ಚೆನ್ನಾಗಿರಲಿ. ಶ್ರೀರಾಮುಲು ಯಾವಾಗ ಜಡ್ಜ್ ಆಗಿ ಅಪಾಯಿಂಟ್ ಆಗಿದ್ದಾರೋ ಅದೂ ಗೊತ್ತಿಲ್ಲ...' ಎಂದು...

ಡಿಕೆಶಿ, ಉಗ್ರಪ್ಪ ಅಡ್ರೆಸ್ ಕೇಳಿ ಮೈಮೇಲೆ ಕೆಂಡ ಸುರಿದುಕೊಂಡಿರುವ ರಾಮುಲು!

ದುರ್ಗ ರಾಜ್ಯದ ಮೂರು ಲೋಕಸಭೆ ಕ್ಷೇತ್ರ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಮರುಚುನಾವಣೆ ನಡೆಯುತ್ತಿದೆ. ಉಳಿದ ಕ್ಷೇತ್ರಗಳ ಗತ್ತೇ ಒಂದಾದರೆ, ಬಳ್ಳಾರಿ ಲೋಕಸಭೆ ಕ್ಷೇತ್ರದ ಗಮ್ಮತ್ತೇ ಬೇರೆ. ಹಿಂದೆ ಬಳ್ಳಾರಿ ಗಣಿಗಳಿಂದ ಚಿಮ್ಮುತ್ತಿದ್ದ ಕೆಂದೂಳನ್ನೂ...

ಅಶೋಕ್ ‘ಕುದುರೆ ವ್ಯಾಪಾರ’ಕ್ಕೆ ‘ಆಲ್ ದ ಬೆಸ್ಟ್’ ಎಂದ ಡಿಕೆಶಿ!

ಡಿಜಿಟಲ್ ಕನ್ನಡ ಟೀಮ್: ಇನ್ನೆರಡು ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂಬ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, 'ತಾವು ಕುದುರೆ ವ್ಯಾಪಾರ ಮಾಡುವುದನ್ನು ಬಿಜೆಪಿಯವರು ಬಹಿರಂಗ...

ಚಿಕ್ಕಪಡಸಲಗಿ ಬ್ಯಾರೇಜಿಗೆ ಸಿದ್ದು ನ್ಯಾಮಗೌಡ ಹೆಸರು, ರೈತರ ಆಶಯಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಸ್ಪಂದನೆ

ಡಿಜಿಟಲ್ ಕನ್ನಡ ಟೀಮ್: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜಿಗೆ ದಿವಂಗತ ಶಾಸಕ ಸಿದ್ದು ಬಿ. ನ್ಯಾಮಗೌಡ ಅವರ ಹೆಸರು ನಾಮಕರಣ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜಲ ಸಂಪನ್ಮೂಲ ಸಚಿವ...

ಮಂತ್ರಿಗಳ ಉಪಹಾರ ಕೂಟದ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಸಚಿವರುಗಳಿಗೆ ಉಪಹಾರ ಕೂಟ ಆಯೋಜಿಸಿದ್ದ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್, ತಮ್ಮ ಈ ಸಭೆಯ ಕುರಿತು ಮಾಧ್ಯಮಗಳಿಗೆ ವಿವರಿಸಿದರು. ಇದೇ ವೇಳೆ ಮಾಜಿ ಸಿಎಂ...

ಮರುಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾರ್ಯತಂತ್ರ; ಕಾಂಗ್ರೆಸ್ ಮಂತ್ರಿಗಳ ಮಂತ್ರಾಲೋಚನೆ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಮರುಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್-ಮತ್ತು ಜೆಡಿಎಸ್ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಕಾಂಗ್ರೆಸ್ ಮಂತ್ರಿಗಳ ಸಭೆ ಸಮಾಲೋಚನೆ ನಡೆಸಿದೆ. ಜಲ...

ಔಷಧ ಮಳಿಗೆಗಳ ಮುಷ್ಕರ: ಸಚಿವ ಡಿಕೆಶಿ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಸರಕಾರಿ ಆಸ್ಪತ್ರೆಗಳು ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಲ್ಲಿರುವ ಔಷಧ ಪ್ಯಾಪಾರ ಮಳಿಗೆಗಳು (ಮೆಡಿಕಲ್ ಸ್ಟೋರ್ಸ್) ಶುಕ್ರವಾರ ಎಂದಿನಂತೆ ಕಾರ್ಯನಿರ್ಹಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಲ ಸಂಪನ್ಮೂಲ...

ಮಹದಾಯಿ ಒಂದು ಹನಿಯೂ ವ್ಯರ್ಥವಾಗಲು ಬಿಡಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ಮಹದಾಯಿ ನದಿಯ ಒಂದು ಹನಿ ನೀರು ವ್ಯರ್ಥವಾಗಲು ಬಿಡುವುದಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ.‌..' ಇದು ಉತ್ತರ ಕರ್ನಾಟಕ ಜನರಿಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೀಡಿರುವ ಅಭಯ! ಖಾನಾಪುರ...

ಮಂತ್ರಿ ಮಾಡಿಸಿ ಎಂದು ಯಾರೂ ನನ್ನನ್ನು ಕೇಳಿಲ್ಲ, ಮಂತ್ರಿ ಮಾಡಿಸುವವನೂ ನಾನಲ್ಲ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಯಾವ ಆಕಾಂಕ್ಷಿಯೂ ಬಂದು ನನ್ನನ್ನು ಮಂತ್ರಿ ಮಾಡಿಸಿ ಅಂತ ಕೇಳಿಲ್ಲ. ನಾನು ಯಾರನ್ನೂ ಮಂತ್ರಿ ಮಾಡುವವನೂ ಅಲ್ಲ. ಮಾಡಿಸುವವನೂ ಅಲ್ಲ ಎಂದು ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ...

ಡಿಕೆಶಿ ಕಾಂಗ್ರೆಸ್ ಶಕ್ತಿ! ಬಿಜೆಪಿಯವರು ನಮ್ಮನ್ನು ಟಚ್ ಮಾಡಕ್ಕೆ ಆಗಲ್ಲ: ಕಂಪ್ಲಿ ಶಾಸಕ ಗಣೇಶ್

ಡಿಜಿಟಲ್ ಕನ್ನಡ ಟೀಮ್: 'ಡಿಕೆ ಶಿವಕುಮಾರ್ ಅವರು ಬಂಡೆಗಲ್ಲಿನಂತೆ. ಕಾಂಗ್ರೆಸ್ ಗೆ ಅವರೊಂದು ಶಕ್ತಿ. ಅವರಿರುವಾಗ ಬಿಜೆಪಿಯವರು ನಮ್ಮನ್ನು ಟಚ್ ಕೂಡ ಮಾಡಲು ಸಾಧ್ಯವಿಲ್ಲ...'  ಇದು ಬಳ್ಳಾರಿಯ ಕಂಪ್ಲಿ ಶಾಸಕ ಗಣೇಶ್ ಅವರು ಶುಕ್ರವಾರ...

ಡಿಕೆಶಿ ಜತೆ ಗುರುವಾರವೂ ಚರ್ಚೆ ನಡೆಸಿದ ರಮೇಶ್ ಜಾರಕಿಹೊಳಿ! ಏನಿದರ ಮಹತ್ವ?

ಡಿಜಿಟಲ್ ಕನ್ನಡ ಟೀಮ್: ಮಲ್ಲೇಶ್ವರಂನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲ ಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ನಿನ್ನೆಯಷ್ಟೇ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದ ಪೌರಾಡಳಿತ ಸಚಿವ ರಮೇಶ್...

ಡಿಕೆಶಿ ಆರೋಗ್ಯ ವಿಚಾರಿಸಿದ ಸಿಎಂ ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: ಅನಾರೋಗ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಆರೋಗ್ಯ ವಿಚಾರಿಸಿದ್ದಾರೆ. ಗುರುವಾರ ಮಲ್ಲೇಶ್ವರಂನ ಅಪೋಲೋ ಆಸ್ಪತ್ರೆಗೆ ತೆರಳಿದ...

ಯಾವುದೇ ತನಿಖೆಗೆ ಹೆದರುವುದಿಲ್ಲ, ಪಲಾಯನ ಮಾಡುವುದಿಲ್ಲ, ಯಡಿಯೂರಪ್ಪ ಸರಕಾರ ಮಾಡಲು ಬಿಡುವುದಿಲ್ಲ; ಡಿಕೆಶಿ ಗುಡುಗು

ಡಿಜಿಟಲ್ ಕನ್ನಡ ಟೀಮ್: ಕೇಂದ್ರೀಯ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನನ್ನನ್ನು ಜೈಲಿಗೆ ಕಳುಹಿಸಿ, ರಾಜ್ಯದಲ್ಲಿ ಸರಕಾರ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ. ಅವರ ಕೀಳುಮಟ್ಟದ ರಾಜಕೀಯ ಫಲ...

ದೇವರ ಆಶಿರ್ವಾದ ಇದ್ರೆ ಮುಂದೊಂದು ದಿನ ಸಿಎಂ ಆಗ್ತೇನೆ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ‘ದೇವರ ಆಶಿರ್ವಾದ ಹಾಗೂ ಜನರ ಆಶಿರ್ವಾದ ಇದ್ದರೆ ಮುಂದೆ ಒಂದು ದಿನ ನಾನು ಮುಖ್ಯಮಂತ್ರಿಯಾಗುತ್ತೇನೆ...’ ಇದು ಭಾನುವಾರ ಕಲಬುರಗಿಯ ದತ್ತಾತ್ರೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಲ ಸಂಪನ್ಮೂಲ...

ಆದಾಯ ತೆರಿಗೆ ದಾಳಿ ಪ್ರಕರಣ: ಡಿಕೆಶಿಗೆ ಸಿಕ್ತು ಜಾಮೀನು!

ಡಿಜಿಟಲ್ ಕನ್ನಡ ಟೀಮ್: ಆದಾಯ ತೆರಿಗೆ ಇಲಾಖೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಲಸಂನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಆರ್ಥಿಕ ಅಪರಾಧಗಳ ನ್ಯಾಯಾಲಯ ಶಿವಕುಮಾರ್ ಅವರಿಗೆ ಜಾಮೀನು ನೀಡಿದ್ದು, ಹೀಗಾಗಿ...

ಬೆಳಗಾವಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ: ಡಿಕೆಶಿ! ಬಗೆಹರಿಯಿತೇ ಬೆಳಗಾವಿ ಗೊಂದಲ?

ಡಿಜಿಟಲ್ ಕನ್ನಡ ಟೀಮ್: 'ಬೆಳಗಾವಿ ಕಾಂಗ್ರೆಸ್ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ, ಮಾಡುವುದೂ ಇಲ್ಲ...' ಇದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಸ್ಪಷ್ಟನೆ. ಕಳೆದ ಕೆಲವು ದಿನಗಳಿಂದ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಹಾಗೂ...

ಸಿದ್ದರಾಮಯ್ಯ ದಾಳಕ್ಕೆ ಮೈತ್ರಿ ಚಿತ್ತಶಾಂತಿ ಚಿತಲ್-ಪತಲ್!

 ಹಳ್ಳಿ ಕಡೆ ಒಂದು ಮಾತಿದೆ. ಇದು ಬರೀ ಮಾತಾದರೂ ಆಗಿರಬಹುದು, ಇಲ್ಲವೇ ನಂಬಿಕೆ ಅಂತಾದರೂ ಕರೆಯಬಹುದು. ಈ ವಶೀಕರಣ ವಿದ್ಯೆ ಪ್ರಯೋಗ, ಮಾಟ-ಮದ್ದು, ಮಂತ್ರ-ತಂತ್ರ ಮಾಡುವ ಪರಿಪಾಠ ಇರುವವರಿಗೆ ಅದನ್ನು ಬಿಟ್ಟಿರಲು ಸಾಧ್ಯವೇ...

ರಾಜ್ಯದ ಪಾಲಿನ ನೀರು ನೀಡದಿದ್ದರೆ ನ್ಯಾಯಮಂಡಳಿ ರಚನೆ ಬಿಟ್ಟು ಬೇರೆ ಮಾರ್ಗವಿಲ್ಲ: ಕೇಂದ್ರಕ್ಕೆ ಡಿ.ಕೆ...

ಡಿಜಿಟಲ್ ಕನ್ನಡ ಟೀಮ್: 'ನದಿ ಜೋಡಣೆ ಯೋಜನೆ ಅಡಿ ರಾಜ್ಯದ ನೀರನ್ನು ಹಂಚಿಕೆ ಮಾಡಿಯೇ ಇಲ್ಲ. ಈ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ರಚನೆಯಾಗಬೇಕು...' ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ...

ಎಚ್ಡಿಕೆ ಮಾತು ತಪ್ಪಿದ ಮಗ- ಡಿಕೆಶಿ ದಾರಿ ತಪ್ಪಿದ ಮಗ: ತೇಜಸ್ವಿನಿ

ಡಿಜಿಟಲ್ ಕನ್ನಡ ಟೀಮ್: 'ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮಾತು ತಪ್ಪಿದ ಮಗ, ಅವರ ಬೆಂಬಲಕ್ಕೆ ನಿಂತಿರುವ ಡಿ.ಕೆ. ಶಿವಕುಮಾರ್​ ದಾರಿ ತಪ್ಪಿದ ಮಗ...' ಇದು ಬಿಜೆಪಿ ವಿಧಾನ ಪರಿಷತ್​ ಸದಸ್ಯೆ ತೇಜಸ್ವಿನಿ ರಮೇಶ್​ ಸರ್ಕಾರದ...

ಕಾಂಗ್ರೆಸ್ ಟ್ರಬಲ್ ಶೂಟರ್‌ ಡಿಕೆಶಿಗೆ ಗುದ್ದು ಕೊಡ್ತಿರೋದು ಯಾರು?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್‌ನಲ್ಲಿ ಒಕ್ಕಲಿಕ ಸಮುದಾಯದ ಪ್ರಬಲ ನಾಯಕ ಎಂದೇ ಗುರುತಿಸಿಕೊಂಡಿರುವ ಡಿಕೆ ಶಿವಕುಮಾರ್‌‌, ಸೂಕ್ತ ಸ್ಥಾನಮಾನ ಸಿಗದೆ ಕಂಗೆಟ್ಟಿದ್ದಾರೆ. ಹೀಗಾಗಿ ಸಮಸ್ಯೆಗಳ ನಿವಾರಣೆಗಾಗಿ ತಮಿಳುನಾಡಿನ ತಿರುವಳ್ಳೂರಿನ ವಿಷ್ಣು ದೇವಾಲಯದಲ್ಲಿ ವಿಶೇಷ ಪೂಜೆ,...