Sunday, September 26, 2021
Home Tags DKShivakumar

Tag: DKShivakumar

ಸಚಿವ ಡಿಕೆಶಿ ತಾಯಿ ಗೌರಮ್ಮಗೆ ಹೈಕೋರ್ಟ್ ರಿಲೀಫ್

ಡಿಜಿಟಲ್ ಕನ್ನಡ ಟೀಮ್: ಆದಾಯ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಅವರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ತೆರಿಗೆ ಇಲಾಖೆಯ ಬೆನಾಮಿ ಸೆಲ್ ನಿಂದ ಗೌರಮ್ಮ...

ಔಷಧ ಮಳಿಗೆಗಳ ಮುಷ್ಕರ: ಸಚಿವ ಡಿಕೆಶಿ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: ಸರಕಾರಿ ಆಸ್ಪತ್ರೆಗಳು ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಲ್ಲಿರುವ ಔಷಧ ಪ್ಯಾಪಾರ ಮಳಿಗೆಗಳು (ಮೆಡಿಕಲ್ ಸ್ಟೋರ್ಸ್) ಶುಕ್ರವಾರ ಎಂದಿನಂತೆ ಕಾರ್ಯನಿರ್ಹಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಲ ಸಂಪನ್ಮೂಲ...

ಮಹದಾಯಿ ಒಂದು ಹನಿಯೂ ವ್ಯರ್ಥವಾಗಲು ಬಿಡಲ್ಲ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ಮಹದಾಯಿ ನದಿಯ ಒಂದು ಹನಿ ನೀರು ವ್ಯರ್ಥವಾಗಲು ಬಿಡುವುದಿಲ್ಲ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ.‌..' ಇದು ಉತ್ತರ ಕರ್ನಾಟಕ ಜನರಿಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೀಡಿರುವ ಅಭಯ! ಖಾನಾಪುರ...

ರಾಜಕೀಯ ಚೆಸ್ ಗೇಮ್ ಇದ್ದಂತೆ, ನನಗೂ ಚೆಕ್ ಕೊಡಲು ಬರುತ್ತೆ: ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: 'ರಾಜಕೀಯ ಫುಟ್ಬಾಲ್ ಆಟವಲ್ಲ. ಚೆಸ್ ಗೇಮ್ ಇದ್ದಂತೆ. ನನಗೂ ಚೆಕ್ ಕೊಡೋಕೆ ಬರುತ್ತೆ...' ಇದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಸ್ತುತ ರಾಜ ರಾಜಕೀಯದಲ್ಲಿ ತಮ್ಮ ವಿರುದ್ಧ ಇಡಿ ತನಿಖಾ...

ಡಿಕೆಶಿ ಸಹೋದರರ ವಿರುದ್ಧ ಐಟಿಗೆ ಬಿಎಸ್‍ವೈ ಪತ್ರ: ಸುರೇಶ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮತ್ತು ತಮ್ಮ ಸಹೋದರ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದಾರೆಂದು ಗಂಭೀರವಾಗಿ ಆರೋಪಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ...

ಶಕ್ತಿ ಕೇಂದ್ರಗಳ ಹೆಚ್ಚಳ; ಕುಮಾರಸ್ವಾಮಿ ಗಳಗಳ!

ಸರಕಾರದಲ್ಲಿ ಒಂದು ಶಕ್ತಿ ಕೇಂದ್ರ ಇದ್ದಾಗಲೇ ಆಡಳಿತ ಯಂತ್ರ ಸುಗಮವಾಗಿ ಸಾಗುವುದು ಕಷ್ಟ. ಏಕೆಂದರೆ ಅಲ್ಲಿ ಪ್ರತಿಪಕ್ಷ ಪರ್ಯಾಯ ಕೆಲಸ ಮಾಡುತ್ತಿರುತ್ತದೆ. ಹೀಗಾಗಿ ಸಮರ್ಥ ಪ್ರತಿಪಕ್ಷ ನಾಯಕನನ್ನು ಪರ್ಯಾಯ ಮುಖ್ಯಮಂತ್ರಿ ಅಂತಲೂ ಕರೆಯುತ್ತಾರೆ....

ಕಾಂಗ್ರೆಸ್‌ ನಾಯಕರ ಸಾಮರ್ಥ್ಯ ಪರೀಕ್ಷೆಗೆ ವೇದಿಕೆಯಾಗುತ್ತಿದೆ ಸಾಲು ಸಾಲು ಔತಣಕೂಟ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಮೈತ್ರಿಕೂಟ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಂಗ್ರೆಸ್‌ನಲ್ಲಿ ಭಾರೀ ರಾಜಕೀಯ ಬೆಳವಣಿಗೆಗಳು ಕಂಡು ಬರುತ್ತಿವೆ. ಧರ್ಮಸ್ಥಳದ ಶಾಂತಿವನದಲ್ಲಿ ಬೀಡುಬಿಟ್ಟು ರಾಜಕೀಯ ತಂತ್ರಗಾರಿಕೆ ಮಾಡಿದ ಹೈಕಮಾಂಡ್ ಮಟ್ಟದಲ್ಲಿ ತನ್ನ ಆಪ್ತರಿಗೆ...

ದೇವೇಗೌಡರಿಂದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ!?

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಕಂಡ ಅತ್ಯಂತ ಚಾಣಕ್ಯ ರಾಜಕಾರಣಿ ಅಂದ್ರೆ ಅದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು. ಯಾವುದೇ ಒಂದು ಕೆಲಸ ಮಾಡುವ ಮುನ್ನ ಎರಡು ಬಾರಿ ಬದಲಿಗೆ ನಾಲ್ಕು ಬಾರಿ ಯೋಚಿಸಿ...

ಡಿಕೆಶಿಗೆ ಸಿದ್ದು ಚೆಕ್.. ಸಿದ್ದುಗೆ ಕುಮಾರ ಚೆಕ್!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಮೈತ್ರಿ ಸರ್ಕಾರದಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅದು ಹೊರ ಜಗತ್ತಿಗೆ ಗೊತ್ತಾಗದಿದ್ದರೂ ರಾಜಕೀಯ ಅಖಾಡ ಬಲ್ಲವರಿಗೆ ಮಾತ್ರ ಗೊತ್ತು. ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದ ಡಿ.ಕೆ ಶಿವಕುಮಾರ್...

ರಾಜಕೀಯ ಚದುರಂಗದಲ್ಲಿ ರೇವಣ್ಣಗೆ ಚೆಕ್ ಕೊಟ್ಟು ಗೆದ್ದ ಡಿಕೆಶಿ!

ಡಿಜಿಟಲ್ ಕನ್ನಡ ಟೀಮ್: 'ನಾನು ಫುಟ್ಬಾಲ್ ಆಟಗಾರನಲ್ಲ, ಚೆಸ್ ಪ್ಲೇಯೆರ್...' ಇದು ಡಿ.ಕೆ ಶಿವಕುಮಾರ್ ತಮ್ಮ ನಿರೀಕ್ಷೆಗೆ ತಕ್ಕಂತೆ ಖಾತೆ ಸಿಗದಿದ್ದಾಗ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ರೀತಿ. ಇಂಧನ ಖಾತೆ ವಿಚಾರವಾಗಿ ಹೆಚ್.ಡಿ ರೇವಣ್ಣ...

ಅಖಾಡದೊಳಗೇ ಖೆಡ್ಡಾ ತೋಡುವ ಜಗಜಟ್ಟಿಗಳು!

 ಈ ರಾಜಕಾರಣ ಅನ್ನೋದು ಯಾರನ್ನು ಎಲ್ಲಿಗೆ ಎತ್ತಿ ಒಗಾಯಿಸುತ್ತದೋ, ಯಾರನ್ನು ಹೇಗೆ ಕುಕ್ಕಿ ಬಿಸಾಡುತ್ತದೋ, ಯಾರನ್ನು ಕೈಹಿಡಿದು ಮುನ್ನಡೆಸುತ್ತದೋ ಎಂದು ಊಹಿಸಲು ಅಸಾಧ್ಯ. ಮೇಲಿದ್ದವರು ದೊಪ್ಪನೆ ಕೆಳಗೆ ಬೀಳುತ್ತಾರೆ. ಕೆಳಗಿದ್ದವರು ರೊಯ್ಯನೆ ಮೇಲೇರುತ್ತಾರೆ....

ಕಾಂಗ್ರೆಸ್‌ಗೆ ಡಿಸಿಎಂ ಪಟ್ಟದ್ದೇ ತಲೆಬಿಸಿ!

ಡಿಜಿಟಲ್ ಕನ್ನಡ ಟೀಮ್: ಒಕ್ಕಲಿಗ ಮುಖ್ಯಮಂತ್ರಿ ಆಗ್ತಿರೋದ್ರಿಂದ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಅವರನ್ನು ದಲಿತ ಕೋಟಾದಡಿ ಕಾಂಗ್ರೆಸ್ ಡಿಸಿಎಂ ಮಾಡುತ್ತಿದೆ. ಲಿಂಗಾಯತ ಸಮುದಾಯದ ಎಂ.ಬಿ ಪಾಟೀಲ್ ಅಥವಾ ಶ್ಯಾಮನೂರು ಶಿವಶಂಕರಪ್ಪ ಅವರನ್ನು ಡಿಸಿಎಂ...

ಕುಮಾರಸ್ವಾಮಿಗೆ ಕೈಕೊಟ್ಟೆ ಎಂಬ ಡಿಕೆಶಿ‌ ಮಾತಿನ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್: ಹೆಚ್.ಡಿ ಕುಮಾರಸ್ವಾಮಿ ಇಂದು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡ್ತಿದ್ದಾರೆ. ಈ ನಡುವೆ ಡಿ.ಕೆ ಶಿವಕುಮಾರ್ ಕುಮಾರಸ್ವಾಮಿಗೆ ಕೈಕೊಟ್ಟಿದ್ದೇನೆ ಎನ್ನುವ ಹೇಳಿಕೆ ನೀಡಿದ್ದಾರೆ. ಮೇ 15 ರಂದು ಚುನಾವಣಾ ಫಲಿತಾಂಶ...

ನಾಯಕರ ಹೆಡೆಮುರಿಗೆ ಶುರುವಾಗಿದೆ ಇರುಳ ಕಾಳಗ!

ರಾಜಕೀಯ ವಿಷವರ್ತುಲದ ನಡುವೆ ಹೆಪ್ಪುುಗಟ್ಟಿದ ರೋಷಾಗ್ನಿಪರ್ವತ ಸ್ಫೋಟಿಸುವ ಕಾಲವಿದು. ಎಲ್ಲಿ ನೋಡಿದರೂ ಹಗೆ ರಾಜಕಾರಣದ ಮೊಟ್ಟೆಯೊಡೆದು ಹೊರಬರುತ್ತಿರುವ ಮರಿಗಳು ವೈರಿಗಳ ಸಂಹಾರಕ್ಕೆ ಸಿಕ್ಕಸಿಕ್ಕವರ ಜತೆ ಕೈಜೋಡಿಸುತ್ತಿವೆ. ಇದಕ್ಕೆ ಆ ಪಕ್ಷ, ಈ ಪಕ್ಷ...

ಡಿಕೆಶಿಗೆ ಜಾಮೀನು; ಐಟಿ ಕಚೇರಿ ಮೇಲೆ ಕಾಂಗ್ರೆಸ್ ದಾಳಿ!

ಡಿಜಿಟಲ್ ಕನ್ನಡ ಟೀಮ್: ಐಟಿ ದಾಳಿ ಸಂದರ್ಭ ಸಾಕ್ಷ್ಯ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆರ್ಥಿಕ ಅಪರಾಧ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ಅವರು ಬಂಧನ ಭೀತಿಯಿಂತ ಪಾರಾಗಿದ್ದಾರೆ. ಬಿಡದಿಯ...

ಕಾಂಗ್ರೆಸ್ ಗೆ ಆತಂಕ ತಂದಿರುವ ಡಿಕೆಶಿ ಕೋರ್ಟ್ ಮ್ಯಾಟರ್!

ಡಿಜಿಟಲ್ ಕನ್ನಡ ಟೀಮ್: ಇಂದನ ಸಚಿವ ಡಿಕೆ ಶಿವಕುಮಾರ್ ಸಿದ್ದಾರಮಯ್ಯ ಸಂಪುಟದ ಪವರ್ ಫುಲ್ ಮಿನಿಸ್ಟರ್. ತಂತ್ರಗಾರಿಗೆ ಹಾಗೂ ಅಖಾಡ ರಾಜಕೀಯದಲ್ಲಿ ನಿಪುಣರಾಗಿರುವ ಡಿಕೆ ಶಿವಕುಮಾರ್ ಹೈಕಮಾಂಡ್ ಗೂ ಕೂಡ ಹಾಟ್ ಫೇವರಿಟ್ ಲೀಡರ್....

ಡಿಕೆಶಿಗೆ ಪೊರಕೆಯಲ್ಲಿ ಹೊಡೆಸುವೆ; ಯೋಗೀಶ್ವರ್ ಗುಡುಗು

ಡಿಜಿಟಲ್ ಕನ್ನಡ ಟೀಮ್: ಡಿ.ಕೆ. ಶಿವಕುಮಾರ್ ಗೆ ತಾಕತ್ತಿದ್ದರೆ ಚನ್ನಪಟ್ಟಣದಲ್ಲಿ ಬಂದು ಸ್ಪರ್ಧಿಸಲಿ. ಅವರೆದರು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಸೋಲಿಸುತ್ತೇನೆ ಎಂದು ಶಾಸಕ ಸಿ.ಪಿ. ಯೋಗೀಶ್ವರ್ ಪಂಥಾಹ್ವಾನ ನೀಡುವುದರೊಂದಿಗೆ ಅವರ ಮತ್ತು ಡಿ.ಕೆ. ಸಹೋದರರ ನಡುವಣ...

ಯೋಗೀಶ್ವರ್ ಗೆ ಏಳು ಕೆರೆ ನೀರು ಕುಡಿಸಲು ಡಿಕೆಶಿ ರಣಪಣ!

ಡಿಜಿಟಲ್ ಕನ್ನಡ ಟೀಮ್: ಚನ್ನಪಟ್ಟಣದ ಹತ್ತಾರು ಕೆರೆಗಳಿಗೆ ನೀರು ತುಂಬಿಸಿ 'ಆಧುನಿಕ ಭಗಿರಥ' ಎನಿಸಿರುವ ಶಾಸಕ ಸಿ.ಪಿ. ಯೋಗೀಶ್ವರ್ ಅವರಿಗೆ ಏಳು ಕೆರೆ ನೀರು ಕುಡಿಸಲು ಸಚಿವ ಡಿ.ಕೆ. ಶಿವಕುಮಾರ್ ಮತ್ತವರ ಸಹೋದರ ಡಿ.ಕೆ....

ಪದ್ಮಾವತಿಗೆ ಸಿಕ್ತಿದೆ ರಾಜ್ಯ ನಾಯಕರ ಬೆಂಬಲ: ಈ ವಿಚಾರವಾಗಿ ಡಿಕೆಶಿ, ಅಂಬರೀಶ್, ಜಯಮಾಲ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ನಟಿ‌ ದೀಪಿಕಾ ಪಡುಕೋಣೆಗೆ‌ ಕೊಲೆ ಬೆದರಿಕೆ ವಿಚಾರ ರಾಜ್ಯದಲ್ಲಿ ಸಾಕಷ್ಟು ತೀವ್ರ ಚರ್ಚೆಗೆ ಕಾರಣವಾಗ್ತಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹರ್ಯಾಣ ಮುಖ್ಯಮಂತ್ರಿಗೆ ದೂರವಾಣಿ ಕರೆ ಮೂಲಕ ರಕ್ಷಣೆ ನೀಡುವಂತೆ...

‘ನಮ್ಮ ಕಾಂಗ್ರೆಸ್’ ಗುಪ್ತಮುಖವೇ ‘ಮತ್ತೊಮ್ಮೆ ಸಿದ್ದರಾಮಯ್ಯ’!

ರಾಜಕೀಯದಲ್ಲಿ ಅಧಿಕಾರದ ಮುಂದೆ ಎಲ್ಲವೂ ನಗಣ್ಯ. ಅಲ್ಲಿ ಯಾವ ಸಂಬಂಧಗಳಿಗಾಗಲಿ, ಭಾವನೆಗಳಿಗಾಗಲಿ ಬೆಲೆ ಇರೋದಿಲ್ಲ. ಆರ್ಥಿಕ ಅಧಿಕಾರಕ್ಕಿಂತ ರಾಜಕೀಯ ಅಧಿಕಾರವೇ ಪರಮೋಚ್ಛ. ಹೆಣ್ಣು, ಹೊನ್ನು, ಮಣ್ಣು ಯಾವುದೂ ರಾಜಕೀಯ ಅಧಿಕಾರಕ್ಕೆ ಸಮ ಅಲ್ಲ....

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಶುರುವಾಯ್ತಾ ಸೇಡಿನ ರಾಜಕಾರಣ?

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದ ಕೇವಲ ಹಗರಣಗಳ ಆರೋಪ ಪ್ರತ್ಯಾರೋಪ ಮಾತ್ರ. ಈ ಹಗರಣಗಳ ಆರೋಪ ಮತ್ತು ಪ್ರತ್ಯಾರೋಪ ಈಗ ದ್ವೇಷದ ರಾಜಕಾರಣಕ್ಕೆ ದಾರಿ ಮಾಡಿಕೊಟ್ಟಿದ್ದು,...

ಜಾರ್ಜ್ ರಕ್ಷಣೆಗೆ ಕಾಂಗ್ರೆಸ್ ನಾಯಕರ ಕೋಟೆ, ಬಿಜೆಪಿ ದಾಳಿಗೆ ಕೈ ನಾಯಕರ ಸಮರ್ಥನೆ

ಡಿಜಿಟಲ್ ಕನ್ನಡ ಟೀಮ್: ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಿಬಿಐ ಸಚಿವ ಜಾರ್ಜ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಹೊಸ ಮಾತಿನ ಸಮರಕ್ಕೆ ದಾರಿ ಮಾಡಿಕೊಟ್ಟಿದೆ. ಜಾರ್ಜ್ ಅವರು ರಾಜಿನಾಮೆ ನೀಡಬೇಕು...

ರಾಜಕೀಯ ಚಕ್ರವ್ಯೂಹಕ್ಕೆ ಸಿಕ್ಕ ಡಿಕೆಶಿ!

ಇಡೀ ರಾಜ್ಯದ ತುಂಬ ರಾಷ್ಟ್ರಮಟ್ಟದ ಸುದ್ದಿ. ಯಾವ ಮೂಲೆಯಲ್ಲೇ ನೋಡಿದರೂ ಅದೇ ಸುದ್ದಿ. ಪ್ರತಿ ಮನೆ, ಮಠ, ಪಾರ್ಕು, ಬಸ್‌ಸ್ಟಾಂಡು, ಆಟೋ ಸ್ಟಾಂಡು, ಹೊಟೇಲು, ಟೀ ಅಂಗಡಿ, ಬೀಡಿ ಅಂಗಡಿ, ಸಿಗ್ನಲ್ಲು, ಸಿನಿಮಾ...

ಐಟಿ ದಾಳಿ ಮುಕ್ತಾಯದ ನಂತರ ಡಿ.ಕೆ ಶಿವಕುಮಾರ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: 'ನಾನು ಎಂದಿಗೂ ಕಾನೂನಿ ಬಾಹೀರವಾಗಿ, ಸಂವಿಧಾನ ಬಾಹೀರವಾಗಿ ನಾನು ನಡೆದುಕೊಂಡಿಲ್ಲ. ಸತ್ಯ ಏನೆಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಿ...' ಇದು ಸತತ ಮೂರು ದಿನಗಳ ಕಾಲ ನಡೆದ ಐಟಿ ದಾಳಿಯ...

ಮುಗಿಯುತ್ತಿಲ್ಲ ಐಟಿ ತಪಾಸಣೆ, ದೆಹಲಿ ನಿವಾಸದಲ್ಲಿ ಸಿಕ್ತು ಕಂತೆ ಕಂತೆ ಹಣ, ಮೂರನೇ ದಿನದ...

ಡಿಜಿಟಲ್ ಕನ್ನಡ ಟೀಮ್: ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿರುವ ತೆರಿಗೆ ಇಲಾಖೆ ಅಧಿಕಾರಿಗಳು ಮೂರನೇ ದಿನವು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅದರೊಂದಿಗೆ ಡಿ.ಕೆ ಶಿವಕುಮಾರ್...

ಗುಜರಾತ್ ಕಾಂಗ್ರೆಸ್ ಶಾಸಕರ ರೆಸಾರ್ಟ್ ಆಶ್ರಯಕ್ಕೆ ಪ್ರತಿಯಾಗಿ ಡಿಕೆ ಸಹೋದರರ ಮನೆ ಮೇಲೆ ಐಟಿ...

ಡಿಜಿಟಲ್ ಕನ್ನಡ ಟೀಮ್: ಆಗಸ್ಟ್ 8ರಂದು ನಡೆಯಲಿರುವ ಗುಜರಾತ್ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ಅಹ್ಮದ್ ಪಟೇಲ್ ಅವರನ್ನು ಮಣಿಸಿ ತಮ್ಮ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶತಾಯಗತಾಯ...

ಸಿದ್ರಾಮಯ್ಯ ಮತ್ತೆ ಸಿಎಂ ಕನಸಿಗೆ ಪರಮೇಶ್ವರ ಟಾಂಗ್!

‘ಸಿದ್ದರಾಮಯ್ಯ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ. ಅವರೇ ಸಿಎಂ ಆಗಲಿ ಎಂದು ಹೈಕೈಮಾಂಡ್ ಹೇಳಿದರೆ ಎಲ್ಲರೂ ಒಪ್ಪಿಕೊಳ್ಳಬೇಕು. ಆದರೆ ಈ ಬಾರಿ ಬೇರೆಯವರು ಸಿಎಂ ಆಗಲಿ ಎಂದರೆ ಸಿದ್ದರಾಮಯ್ಯ ಕೂಡ ಒಪ್ಪಿಕೊಳ್ಳಬೇಕು...’ ಕರ್ನಾಟಕ ಪ್ರದೇಶ...

ಪಕ್ಷದ ನಾಯಕರ ಮೇಲಿನ ಕೋಪ ಅಧಿಕಾರಿಗಳ ಮೇಲೆ ತೋರಿದರೇ ಡಿ.ಕೆ.ಶಿವಕುಮಾರ್?

ಡಿಜಿಟಲ್ ಕನ್ನಡ ಟೀಮ್: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಾದಿ ಕೈತಪ್ಪಿದ ಅಸಮಾಧಾನದಲ್ಲಿರುವ ಇಂಧನ ಖಾತೆ ಸಚಿವ ಡಿ.ಕೆ. ಶಿವಕುಮಾರ್, ಪಕ್ಷದ ಮುಖಂಡರ ಮೇಲಿರುವ ಎಲ್ಲಾ ಕೋಪವನ್ನು ಇಲಾಖೆಯ ಅಧಿಕಾರಿಗಳ ಮೇಲೆ ತೋರಿಸಿದ್ದಾರೆ. ಏಕಾಏಕಿ ಇಂದು ಇಲಾಖೆಯ...

ಪರಮೇಶ್ವರ್ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಹೈಕಮಾಂಡ್ ಸೂಚನೆ, ಡಿ.ಕೆ ಶಿವಕುಮಾರ್- ಎಸ್.ಆರ್ ಪಾಟೀಲರಿಗೆ...

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆವರೆಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಪರಮೇಶ್ವರ್ ಅವರನ್ನು ಮುಂದುವರಿಸಲು ನಿರ್ಧರಿಸಿರುವ ಕಾಂಗ್ರೆಸ್ ಹೈ ಕಮಾಂಡ್, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವಂತೆ ಅವರಿಗೆ...

ಕೆಪಿಸಿಸಿ ಅಧ್ಯಕ್ಷ ಪಟ್ಟದ ಕಸರತ್ತು: ಒಮ್ಮತ ನಿರ್ಧಾರಕ್ಕೆ ಬರಲು ಹೈಕಮಾಂಡ್ ವಿಫಲ, ಮುಂದಿನ ಚುನಾವಣೆವರೆಗೂ...

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರವಾಗಿ ಇಂದು ರಾಜ್ಯ ನಾಯಕರೊಂದಿಗೆ ಪಕ್ಷದ ವರಿಷ್ಠರು ನಡೆದ ಸಭೆಯಲ್ಲಿ ಒಮ್ಮತದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಸದ್ಯ...

ಪ್ರದೇಶ ಕಾಂಗ್ರೆಸ್ ಸಾರಥ್ಯಕ್ಕೆ ಡಿ.ಕೆ.ಶಿವಕುಮಾರ್- ಎಸ್.ಆರ್ ಪಾಟೀಲ್ ನಡುವೆ ಪೈಪೋಟಿ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ವಿಧಾನಸಭಾ ಚುನಾವಣೆ  ಸಂದರ್ಭದಲ್ಲಿ ಪ್ರದೇಶ ಕಾಂಗ್ರೆಸ್ ಸಾರಥ್ಯ ವಹಿಸಿಕೊಳ್ಳಲು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಎಸ್. ಆರ್. ಪಾಟೀಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜ್ಯದ...