Tuesday, October 26, 2021
Home Tags DoklamStandoff

Tag: DoklamStandoff

ಭೂತಾನ್ ಚುನಾವಣೆ ಮೇಲೆ ಭಾರತ ಹಾಗೂ ಚೀನಾ ಕಣ್ಣಿಟ್ಟಿರುವುದೇಕೆ?

ಡಿಜಿಟಲ್ ಕನ್ನಡ ಟೀಮ್: ಭಾರತದ ಆತ್ಮೀಯ ನೆರೆ ರಾಷ್ಟ್ರ ಎಂ ಬಿಂಬಿತವಾಗಿರುವ ಭೂತಾನ್ ನಲ್ಲಿ ಈಗ ಚುನಾವಣೆ ಪರೀಕ್ಷೆ ಎದುರಾಗಿದೆ. ಭೂತಾನ್ ಪ್ರಜಾಪ್ರಭುತ್ವ ರಾಷ್ಟ್ರವಾದ ಬಳಿಕ ನಡೆಯುತ್ತಿರುವ ಮೂರನೇ ಸಾರ್ವತ್ರಿಕ ಚುನಾವಣೆ ಇದಾಗಿದ್ದು, ಈ...

ಚಳಿಗಾಲ ಆರಂಭವಾಗುವ ಮುನ್ನ ದೋಕಲಂ ನಲ್ಲಿ 1800 ಸೇನಾ ತುಕಡಿ ನಿಯೋಜಿಸಿದೆ ಚೀನಾ! ರಕ್ಷಣಾ...

ಡಿಜಿಟಲ್ ಕನ್ನಡ ಟೀಮ್: ಭಾರ, ಚೀನಾ. ಭೂತಾನ್ ರಾಷ್ಟ್ರಗಳ ಗಡಿ ಸೇರುವ ಪ್ರದೇಶವಾದ ದೋಕಲಂ ಈ ವರ್ಷ ಸಾಕಷ್ಟು ಚರ್ಚೆಯಲ್ಲಿತ್ತು. ಈ ಪ್ರದೇಶದ ವಿವಾದದಲ್ಲಿ ಭಾರತ ಚೀನಾಗೆ ಸೆಡ್ಡು ಹೊಡೆದು ನಿಂತ ಪರಿ ಎಲ್ಲರ...

ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ ದೋಕಲಂ ವಿವಾದ! ಮತ್ತೆ ಬಾಲ ಬಿಚ್ಚುತ್ತಿದೆಯಾ ಚೀನಾ?

ಡಿಜಿಟಲ್ ಕನ್ನಡ ಟೀಮ್: ದೋಕಲಂ ವಿಚಾರದಲ್ಲಿ ಚೀನಾ ಭರತದ ರಾಜತಾಂತ್ರಿಕತೆಯ ಒತ್ತಡಕ್ಕೆ ಮಣಿದಿದ್ದು, ಅಲ್ಲಿನ ರಸ್ತೆ ನಿರ್ಮಾಣ ಕಾಮಗಾರಿ ಯೋಜನೆ ಕೈಬಿಟ್ಟಿದೆ. ಆಮೂಲಕ ಗಡಿ ಪ್ರದೇಶದಲ್ಲಿ ಸಹಜ ಸ್ಥಿತಿ ಕಾಯ್ದುಕೊಳ್ಳಲು ಒಪ್ಪಿಕೊಂಡು ಈ ವಿವಾದಕ್ಕೆ...

ಭಾರತದ ಮುಂದೆ ಚೀನಾ ತಲೆಬಾಗಲು ಕಾರಣವಾಯ್ತ ಬ್ರಿಕ್ಸ್ ಸಭೆ? ಚೀನಾದ ನಿರ್ಧಾರದ ಹಿಂದಿದೆ ಭಾರಿ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ವಿಚಾರವಾಗಿ ಚೀನಾ ತನ್ನ ನಿಲುವನ್ನು ಹಿಂಪಡೆದು ಭಾರತದ ಮುಂದೆ ತಲೆ ಬಾಗಿ ನಿಂತಿದೆ. ತನ್ನ ನಿರ್ಧಾರದಿಂದ ಚೀನಾ ಯೂಟರ್ನ್ ಹೊಡೆಯಲು ಭಾರತದ ಜತೆಗಿನ ವ್ಯಾಪಾರ, ಗಡಿ ಒಪ್ಪಂದ ಸೇರಿದಂತೆ...

ಯುದ್ಧದ ಆಯ್ಕೆ ಬಿಟ್ಟು ಭಾರತದ ಮುಂದೆ ಚೀನಾ ತಲೆಬಾಗಿದ್ದು ಏಕೆ? ಮದ್ದು ಗುಂಡು ಇಲ್ಲದ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವಣ ಬಿಕ್ಕಟ್ಟು ಈಗ ಅಂತ್ಯಗೊಂಡಿದೆ. ಬೆದರಿಕೆಗೆ ಜಗ್ಗದೇ ತೊಡೆತಟ್ಟಿ ನಿಂತ ಭಾರತದ ಜತೆ ಚೀನಾ ರಾಜಿ ಮಾಡಿಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ...

ಕೊನೆಗೂ ತೆಲೆ ಬಾಗಿದ ಚೀನಾ! ಸೇನೆ ಹಿಂಪಡೆದು ದೋಕಲಂ ಬಿಕ್ಕಟ್ಟಿಗೆ ಅಂತ್ಯವಾಡಲು ಉಭಯ ದೇಶಗಳು...

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ತಿಂಗಳಿಗೂ ಹೆಚ್ಚು ಅವಧಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಭಾರತ ಹಾಗೂ ಚೀನಾ ನಡುವಣ ದೋಕಲಂ ಗಡಿ ವಿವಾದ ಈಗ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸಿವೆ. ಭಾರತದ ಹಾಗೂ...

ದೋಕಲಂ ವಿವಾದ: ಚೀನಾ ಕಂಪನಿಗಳ ನಿಯಂತ್ರಣಕ್ಕೆ ಭಾರತ ಮೂಗುದಾರ ಹೊಸೆಯುತ್ತಿರೋದು ಹೇಗೆ?

ಡಿಜಿಟಲ್ ಕನ್ನಡ ಟೀಮ್: ದೋಕಲಂ ವಿಚಾರವಾಗಿ ಭಾರತ ಹಾಗೂ ಚೀನಾ ನಡುವೆ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಳೆದ ಎರಡು ತಿಂಗಳಿನಿಂದ ಅನೇಕ ವಿದ್ಯಮಾನಗಳು ನಡೆಯುತ್ತಿವೆ. ಆಗಾಗ್ಗೆ ಯುದ್ಧದ ಎಚ್ಚರಿಕೆ ನೀಡುತ್ತಿರುವ ಚೀನಾಗೆ ಭಾರತ ಪೆಟ್ಟು ನೀಡಲು...

ದೋಕಲಂ ವಿವಾದ: ಭಾರತ ಪರವಾಗಿ ನಿಂತು ಚೀನಾ ವಿರುದ್ಧ ಗುಡುಗಿದ ಜಪಾನ್, ಇದರ ಹಿಂದಿರುವ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವಿನ ತಿಕ್ಕಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಭಾರತದ ಪರವಾಗಿ ನಿಂತಿರುವ ಜಪಾನ್, ಚೀನಾ ವಿರುದ್ಧ ಟೀಕೆ ಮಾಡಿದೆ....

ಭಾರತದಿಂದ ಗಡಿಯಲ್ಲಿ 45 ಸಾವಿರಕ್ಕೂ ಹೆಚ್ಚು ಸೈನಿಕರ ನಿಯೋಜನೆ, ಎಲ್ಲೆಲ್ಲಿ ಎಷ್ಟು ಪಡೆಗಳಿವೆ? ಹೇಗಿದೆ...

ಡಿಜಿಟಲ್ ಕನ್ನಡ ಟೀಮ್: ದೋಕಲಂ ಗಡಿ ವಿಚಾರವನ್ನು ಮಾತುಕತೆಯಿಂದ ಬಗೆಹರಿಸಲು ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ನಿರೀಕ್ಷಿತ ಪರಿಹಾರ ಸಿಗುತ್ತಿಲ್ಲ. ಈ ನಡುವೆ ಗಡಿಯಲ್ಲಿನ ಪರಿಸ್ಥಿತಿ ಹದಗೆಡುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭಾರತವು ಸಿಕ್ಕಿಂ ಹಾಗೂ ಗಡಿ...

ಗಡಿಯಲ್ಲಿ ಮುಂದುವರಿಯುತ್ತಿದೆ ಭಾರತ- ಚೀನಾ ಸೇನೆ ನಿಯೋಜನೆ, ಚೀನಾ ನೀಡುತ್ತಿರುವ ಎಚ್ಚರಿಕೆ ಏನು?

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ತಿಂಗಳಿನಿಂದ ಭಾರತ ಮತ್ತು ಚೀನಾ ನಡುವಣ ದೋಕಲಂ ಗಡಿ ವಿಚಾರ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕಷ್ಣಗಳು ಕಾಣುತ್ತಿಲ್ಲ. ಎರಡು ದೇಶಗಳ ಗಡಿಯಲ್ಲಿ ಭಾರತ ಹಾಗೂ ಚೀನಾ ತನ್ನ...

‘ದೋಕಲಂ ನಿಮಗೆ ಮಾತ್ರ ಸೇರಿದ್ದಲ್ಲ’ ಎನ್ನುತ್ತಲೇ ಚೀನಾಗೆ ಭೂತಾನ್ ರವಾನಿಸಿರುವ ಸಂದೇಶವೇನು?

ಡಿಜಿಟಲ್ ಕನ್ನಡ ಟೀಮ್: ದೋಕಲಂ ಗಡಿ ವಿಚಾರವಾಗಿ ಭಾರತ ಹಾಗೂ ಚೀನಾ ನಡುವೆ ಕಳೆದ ಒಂದೂವರೆ ತಿಂಗಳಿನಿಂದ ತಿಕ್ಕಾಟ ನಡೆಯುತ್ತಿದೆ. ಈಗ ಈ ವಿವಾದಕ್ಕೆ ಸಂಬಂಧಿಸಿದಂತೆ ನೆರೆಯ ಭೂತಾನ್ ಸಹ ಚೀನಾದ ನಿಲುವನ್ನು ಪ್ರಶ್ನಿಸಿದೆ. ಕಳೆದ...

ದೋಕಲಂ ಗಡಿವಿವಾದ: ಹೆಚ್ಚುವರಿ ಅನುದಾನ ಕೋರಿದ ರಕ್ಷಣಾ ಇಲಾಖೆ, ಇತ್ತೀಚೆಗೆ ಸರ್ಕಾರ ಸೇನೆಗೆ ಮಾಡಿರುವ...

ಡಿಜಿಟಲ್ ಕನ್ನಡ ಟೀಮ್: ಸಿಕ್ಕಿಂನ ದೋಕಲಂ ಗಡಿ ಪ್ರದೇಶದಲ್ಲಿ ಚೀನಾ ಜತೆಗಿನ ತಕರಾರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ಅಗತ್ಯ ಶಸ್ತ್ರಾಸ್ತ್ರ ಪೂರೈಕೆಗಾಗಿ ₹ 20 ಸಾವಿರ ಕೋಟಿ ಹೆಚ್ಚುವರಿ ಅನುದಾನ ಬೇಕು ಎಂಬ ಬೇಡಿಕೆಯನ್ನು...

ಚೀನಾದಲ್ಲಿ ದೊವಲ್, ಗಡಿ ತಂಟೆಗೆ ಸಿಗುವುದೇ ಉಪಶಮನ?

ಡಿಜಿಟಲ್ ಕನ್ನಡ ಟೀಮ್: ಭಾರತ ಮತ್ತು ಚೀನಾ ನಡುವಣ ಗಡಿ ಬಿಕ್ಕಟ್ಟು ಉಲ್ಬಣಿಸುತ್ತಿರುವ ಸಂದರ್ಭದಲ್ಲೇ, ಭಾರತದ ರಕ್ಷಣಾ ಸಲಹೆಗಾರ ಅಜಿತ್ ದೊವಲ್ ಚೀನಾದ ರಾಜಧಾನಿ ಬೀಜಿಂಗ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ...