Monday, September 27, 2021
Home Tags DonaldTrump

Tag: DonaldTrump

ಸೇಡು ತೀರಿಸಿಕೊಳ್ಳುತ್ತೇನೆಂದ ಟ್ರಂಪ್ ಈಗ ‘ಮೋದಿ ಶ್ರೇಷ್ಠ ನಾಯಕ’ ಅಂದ್ರು!

ಡಿಜಿಟಲ್ ಕನ್ನಡ ಟೀಮ್: ಮಲೇರಿಯಾ ನಿರೋಧಕ ಮಾತ್ರೆ ರಫ್ತು ಮಾಡದಿದ್ರೆ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಯೂ ಟರ್ನ್ ಹೊಡೆದು 'ಮೋದಿ ಒಬ್ಬ ಗ್ರೇಟ್ ಲೀಡರ್'...

ಇನ್ನೂ ಭಾರತ ಪ್ರವಾಸದ ಗುಂಗಲ್ಲಿ ಟ್ರಂಪ್! ಇದು ಮೋದಿ ಮಾಡಿದ ಮೋಡಿ!

ಡಿಜಿಟಲ್ ಕನ್ನಡ ಟೀಮ್: ಕಳೆದ ತಿಂಗಳು ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಅದರ ಗುಂಗಿನಿಂದ ಹೊರ ಬಂದಿಲ್ಲ. ಮೊಟರಾ ಕ್ರೀಡಾಂಗಣದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮ...

ಜನರಿಗಾಗಿ ಮೋದಿ ಒಳ್ಳೆಯ ನಿರ್ಧಾರವನ್ನೇ ತಗೋತಾರೆ: ಟ್ರಂಪ್

ಡಿಜಿಟಲ್ ಕನ್ನಡ ಟೀಮ್: 'ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರ ಭಾರತದ ಆಂತರಿಕ ವಿಚಾರ. ಪ್ರಧಾನಿ ನರೇಂದ್ರ ಮೋದಿ ತನ್ನ ದೇಶದ ಜನರ ಒಳಿತಿಗಾಗಿ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಳ್ತಾರೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ದೆಹಲಿ ಸ್ಮಶಾನವಾಯ್ತು, ಟ್ರಂಪ್ ಮಾತು ಸುಳ್ಳಾಯ್ತು, ಭಾರತದ ಮಾನ ಹರಾಜಾಯ್ತು!

ಡಿಜಿಟಲ್ ಕನ್ನಡ ಟೀಮ್: 'ಭಾರತ ಮಾನವೀಯತೆಯ ಆಶಾ ಕಿರಣ, ಭಾರತದಲ್ಲಿ ವಿವಿಧ ಧರ್ಮಗಳ ಜನರು ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ, ಮೋದಿ ಭಾರತದಲ್ಲಿ ಎಲ್ಲ ಧರ್ಮದವರನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದಾರೆ...' ಇವು ನಿನ್ನೆ ಅಮೆರಿಕ ಡೊನಾಲ್ಡ್ ಟ್ರಂಪ್...

ಟ್ರಂಪ್ ಭೇಟಿ ಬೆನ್ನಲ್ಲೇ ಹೊತ್ತಿ ಉರಿದ ದೆಹಲಿ!

ಡಿಜಿಟಲ್ ಕನ್ನಡ ಟೀಮ್: ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾಳೆ ದೆಹಲಿಗೆ ಭೇಟಿ ನೀಡಲಿದ್ದು, ಇದರ ಬೆನ್ನಲ್ಲೇ ರಾಜಧಾನಿಯಲ್ಲಿ ನಡೆಯುತ್ತಿದ್ದ ಸಿಎಎ ವಿರುದ್ಧದ ಪ್ರತಿಭಟನೆ...

ಭಾರತದ ಜತೆ ಬೃಹತ್ ರಕ್ಷಣಾ ಒಪ್ಪಂದ! ಭಯೋತ್ಪಾದಕರಿಗೆ ಟ್ರಂಪ್ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: ಅಮೆರಿಕದ ಅತ್ಯುತ್ತಮ ಸ್ನೇಹ ರಾಷ್ಟ್ರ ಭಾರತ. ಮಿಲಿಟರಿ, ವಿಜ್ಞಾನ, ಆರ್ಥಿಕತೆ, ಸಂಶೋಧನೆ, ಇಂಡೋ ಫೆಸಿಫಿಕ್ ಪ್ರದೇಶ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಭಾರತ ಹಾಗೂ ಅಮೆರಿಕ ಅತ್ಯುತ್ತಮ ಬಾಂಧವ್ಯ ಹೊಂದಿರುವ ರಾಷ್ಟ್ರ...

ಟ್ರಂಪ್ ಬಾಯಲ್ಲಿ ಮೋದಿ ಗುಣಗಾನ!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ, ಭಾರತವನ್ನು ಪ್ರೀತಿಸುತ್ತದೆ ಮತ್ತು ಗೌರವಿಸುತ್ತದೆ ಎನ್ನುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳ ಪಟ್ಟಿಯನ್ನು ಉಲ್ಲೇಖಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಣಗಾನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತ ಪ್ರವಾಸ...

ಭಾರತಕ್ಕೆ ಆಗಮಿಸುವ ಮುನ್ನ ಟ್ರಂಪ್ ಅಸಮಾಧಾನ! ಭಾರತದ ಜತೆಗೆ ವ್ಯಾಪಾರ ಒಪ್ಪಂದದಲ್ಲಿ ಟ್ರಂಪ್ ಪ್ಲಾನ್...

ಡಿಜಿಟಲ್ ಕನ್ನಡ ಟೀಮ್: ಇದೇ ತಿಂಗಳು 24 ಹಾಗೂ 25ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಭಾರತ ಪ್ರವಾಸ ಮಾಡುತ್ತಿದ್ದು, ಈ ವೇಳೆ ಭಾರತ ಹಾಗೂ ಅಮೆರಿಕ ನಡುವೆ ಮಹತ್ವದ ಒಪ್ಪಂದಗಳಿಗೆ...

ಟ್ರಂಪ್ ಗೆ ರತ್ನಗಂಬಳಿ ಸ್ವಾಗತ! 3 ಗಂಟೆಗಳ ಅಹಮದಾಬಾದ್ ಭೇಟಿಗೆ 100 ಕೋಟಿ ವೆಚ್ಚ!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೇ 24 ಮತ್ತು 25ರಂದು ಭಾರತ ಪ್ರವಾಸ ಮಾಡಲಿದ್ದಾರೆ. ಈ ಪ್ರವಾಸದಲ್ಲಿ ಗುಜರಾತ್ ಗೂ ಟ್ರಂಪ್ ಭೇಟಿ ಮಾಡಲಿದ್ದು, 3 ಗಂಟೆಗಳ  ಅಹಮದಾಬಾದ್ ಭೇಟಿಗೆ...

ಉತ್ತರ ಕೊರಿಯಾಗೆ ಬೆಣ್ಣೆ, ಇರಾನಿಗೆ ಸುಣ್ಣ! ಯಶಸ್ವಿಯಾಗುತ್ತಾ ಟ್ರಂಪ್ ತಂತ್ರ?

ಡಿಜಿಟಲ್ ಕನ್ನಡ ವಿಶೇಷ: ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ ಮಿಲಿಟರಿ ಕಮಾಂಡರ್ ಖಾಸಿಂ ಸೊಲೈಮನಿಯನ್ನು ಹತ್ಯೆ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು 52 ಪ್ರದೇಶಗಳ ಮೇಲೆ ದಾಳಿ ನಡೆಸಲು ಅಮೆರಿಕ...

ಕಾಶ್ಮೀರ ವಿಚಾರ ಭಾರತ-ಪಾಕ್ ಬಗೆಹರಿಸಿಕೊಳ್ಳಲಿ: ಮಧ್ಯಸ್ಥಿಕೆಯಿಂದ ಹಿಂದೆ ಸರಿದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರ ವಿಚಾರವಾಗಿ ಯಾರ ಮಧ್ಯಸ್ಥಿಕೆಯ ಅಗತ್ಯ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಅಮೆರಿಕ ಅದ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೆಜ್ಜೆ ಹಿಂದಿಟ್ಟಿದ್ದಾರೆ. ಕಾಶ್ಮೀರ ವಿಚಾರವನ್ನು...

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ಬೇಡ; ಟ್ರಂಪ್ ಗೆ ಮೋದಿ ಮನವರಿಕೆ

ಡಿಜಿಟಲ್ ಕನ್ನಡ ಟೀಮ್: ಕಾಶ್ಮೀರ ವಿಚಾರವಾಗಿ ಭಾರತ ಹಾಗೂ ಪಾಕಿಸ್ತಾನ ನಡುವಣ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ, 'ಅದರ ಅಗತ್ಯ ಇಲ್ಲ' ಎಂದು...

ಮೋದಿ ಒಪ್ಪಿದರೆ ಕಾಶ್ಮೀರ ವಿವಾದ ಮಧ್ಯಸ್ಥಿಕೆಗೆ ಸಿದ್ಧ: ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ. ಆದರೆ ಭಾರತ ಪ್ರಧಾನಿ ಈ ವಿಚಾರವಾಗಿ ಒಪ್ಪಿದರೆ ಮಾತ್ರ ಈ ವಿಚಾರದಲ್ಲಿ ಮುಂದುವರಿಯುತ್ತೇವೆ ಎಂದು...

ಜಪಾನ್ ನಲ್ಲಿ ‘ಜೈ’ ಮಂತ್ರ! ಇಂಡೋ ಪೆಸಿಫಿಕ್ ಸಹಕಾರಕ್ಕೆ ಮೂರು ರಾಷ್ಟಗಳ ಸಂಕಲ್ಪ!

ಡಿಜಿಟಲ್ ಕನ್ನಡ ಟೀಮ್: ಜಪಾನ್, ಅಮೆರಿಕ ಹಾಗೂ ಭಾರತ (JAI) ರಾಷ್ಟ್ರಗಳ ತ್ರಿಪಕ್ಷೀಯ ಸಭೆಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಜೈ ಎಂದು ಕರೆದಿದ್ದರೂ. ಪ್ರಸ್ಕ್ತ ಸಾಲಿನ ಜಿ20 ರಾಷ್ಟ್ರಗಳ ಸಭೆಯಲ್ಲಿ...

ಜಿ-20 ಶೃಂಗಸಭೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಮೋದಿ ಕಂಡುಕೊಂಡ ‘ಜೈ’ ಮತ್ತು ‘ರಿಕ್’...

ಡಿಜಿಟಲ್ ಕನ್ನಡ ಟೀಮ್: ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಸಾಲುಸಾಲಾಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಿದ್ದು ದ್ವಿಪಕ್ಷೀಯ ಸಂಬಂಧದ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯವನ್ನು...

ಟೀಕೆಗೆ ಗೋಲಿ ದೋಸ್ತಿಗೆ ಜೈ ಅಂತಿದ್ದಾರೆ ಟ್ರಂಪ್- ಪುಟಿನ್!

ಡಿಜಿಟಲ್ ಕನ್ನಡ ಟೀಮ್: ಎರಡು ವಾರಗಳ ಹಿಂದೆ ಹೆಲೆನ್ಸ್ಕಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರ ಭೇಟಿಗೆ ಸಂಬಂಧಿಸಿದಂತೆ ಅಪಾಸ್ವರಗಳು ಕೇಳಿಬರುತ್ತಿರುವ ಹೊತ್ತಲ್ಲಿ, ಈ ಇಬ್ಬರೂ ನಾಯಕರು ತಮ್ಮ...

ಟ್ರಂಪ್ ಗೆ ತಿರುಗುಬಾಣವಾಗುತ್ತಿದೆ ಸುಂಕ ಸಮರ!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರಂಭಿಸಿದ ಸುಂಕ ಸಮರ ಈಗ ಅವರಿಗೆ ತಿರುಗುಬಾಣವಾಗುತ್ತಿದೆ. ಭಾರತ ಇತ್ತೀಚೆಗೆ ಅಮೆರಿಕದ 29 ಉತ್ಪನ್ನಗಳ ಮೇಲೆ ಸುಂಕ ಏರಿಕೆ ಮಾಡಿ ತೊಡೆ ತಟ್ಟಿತ್ತು. ಈ...

ಸರ್ವನಾಶದ ಮಾತುಗಳನ್ನಾಡುತ್ತಿದ್ದ ಕಿಮ್-ಟ್ರಂಪ್ ಈಗ ಬಯಸಿರೋದು ಸ್ನೇಹದ ಬಂಧ!

ಡಿಜಿಟಲ್ ಕನ್ನಡ ಟೀಮ್: ಇಡೀ ಜಗತ್ತೇ ಕಾದು ಕುಳಿತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜೊಂಗ್ ಉನ್ ಅವರ ಭೇಟಿಗೆ ಸಿಂಗಾಪುರದ ಚಾಂಗಿಯಲ್ಲಿರುವ ಸೆಂತೊಸಾ ದ್ವೀಪ ವೇದಿಕೆಯಾಗಿದೆ. ಕಳೆದ...

ಜಾಗತಿಕ ಶಾಂತಿ ವಿಚಾರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಕಿಮ್-ಟ್ರಂಪ್ ಭೇಟಿ!

ಡಿಜಿಟಲ್ ಕನ್ನಡ ಟೀಮ್: ವಿಶ್ವದ ಮೂರನೇ ಮಹಾಯುದ್ಧದ ಭೀತಿ ನಿರ್ಮಾಣ ಮಾಡಿದ್ದ ಅಮೆರಿಕ ಮತ್ತು ಉತ್ತರ ಕೊರಿಯಾದ ಬಿಕ್ಕಟ್ಟು ಈಗ ಬಗೆಹರಿಯುತ್ತಿರುವ ಸ್ಪಷ್ಟ ಚಿತ್ರಣ ನಿರ್ಮಾಣವಾಗಿದೆ. ಸಿಂಗಾಪುರಾದಲ್ಲಿ ಟ್ರಂಪ್ ಹಾಗೂ ಕಿಮ್ ಭೇಟಿ ಹಾಗೂ...

ಶ್ರೀರಾಮುಲು ಅವರನ್ನು ಉಪಾಹಾರಕ್ಕೆ ಕರೆದ ಅಮೆರಿಕ ಅಧ್ಯಕ್ಷ ಟ್ರಂಪ್!

ಡಿಜಿಟಲ್ ಕನ್ನಡ ಟೀಮ್: ನಂಬಿದರೆ ನಂಬಿ, ಬಿಟ್ಟರೆ ಬಿಡಿ! ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜತೆ ಉಪಾಹಾರ ಮಾಡಲು ಬಿಜೆಪಿ ಸಂಸದ ಶ್ರೀರಾಮುಲು ಅವರಿಗೆ  ಆಹ್ವಾನ ಬಂದಿದೆ!! ಬಳ್ಳಾರಿ ಗಣಿ ಬಳಗದ ಶ್ರೀರಾಮುಲುವಿಗೂ ಅಮೆರಿಕ ಅಧ್ಯಕ್ಷರಿಗೂ ಏನು ಸಂಬಂಧ...

ನೀಲಿಚಿತ್ರ ತಾರೆ ಜತೆಗಿನ ಸಂಬಂಧ ಮುಚ್ಚಿಡಲು ಟ್ರಂಪ್ ಹಣ ಕೊಟ್ಟಿದ್ರಾ?

ಡಿಜಿಟಲ್ ಕನ್ನಡ ಟೀಮ್: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಸಂದರ್ಭದಲ್ಲಿ ನೀಲಿಚಿತ್ರ ತಾರೆ ಜತೆಗಿನ ಸಂಬಂಧ ಮುಚ್ಚಿಡಲು ಆಕೆಗೆ ಹಣ ನೀಡಿದ್ದರು’ ಎಂಬ ಗಂಭೀರ ಆರೋಪ ಟ್ರಂಪ್ ವಿರುದ್ಧ ಕೇಳಿ ಬಂದಿದೆ. ‘ಟ್ರಂಪ್ ಆಪ್ತ...

ಪಾಕಿಸ್ತಾನಕ್ಕಷ್ಟೇ ಅಲ್ಲ, ಭಾರತಕ್ಕೂ ಟ್ರಂಪ್ ಗುನ್ನ!

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಗ್ರರ ವಿಷಯವಾಗಿ ಪಾಕಿಸ್ತಾನದ ವಿರುದ್ಧ ಗುಡುಗುತ್ತಿರೋದು ಗೊತ್ತೇ ಇದೆ. ಆದರೆ ಟ್ರಂಪ್ ಸದ್ದಿಲ್ಲದೇ ಭಾರತಕ್ಕೂ ಗುನ್ನಾ ಕೊಡುತ್ತಿರೋದು ಎಷ್ಟೋ ಜನರಿಗೆ ಗೊತ್ತೇ ಆಗುತ್ತಿಲ್ಲ. ಹೌದು, ಟ್ರಂಪ್ ಅಧಿಕಾರಕ್ಕೆ...

ಪಾಕ್ ಸೇನೆಗೆ ನೀಡಬೇಕಿದ್ದ 1600 ಕೋಟಿಗೆ ಬ್ರೇಕ್! ಉಗ್ರರ ವಿಚಾರದಲ್ಲಿ ಗೊಸುಂಬೆ ಬುದ್ದಿ ತೋರುತ್ತಿರುವ...

ಡಿಜಿಟಲ್ ಕನ್ನಡ ಟೀಮ್: ಉಗ್ರರ ವಿಚಾರದಲ್ಲಿ ಗೊಸುಂಬೆಯಂತೆ ಬಣ್ಣ ಬದಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ಟ್ರಂಪ್ ಆಕ್ರೋಶ ಭರಿತ ಟ್ವೀಟ್ ಬೆನ್ನಲ್ಲೇ ಅಮೆರಿಕ ಪಾಕ್ ಸೇನೆಗೆ ನೀಡಲು...

ಉತ್ತರ ಕೊರಿಯಾಗೆ ನೆರವು- ಅಮೆರಿಕ ಕೈಗೆ ಸಿಕ್ಕಿಬಿತ್ತು ಚೀನಾ! ಟ್ರಂಪ್ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: ಅಮೆರಿಕದ ವಿರುದ್ಧ ಅಣ್ವಸ್ತ್ರ ಪ್ರಯೋಗ ಮಾಡಿ ಸೆಡ್ಡು ಹೊಡೆಯುತ್ತಿರುವ ಉತ್ತರ ಕೊರಿಯಾಗೆ ಚೀನಾ ಬೆಂಬಲ ನೀಡುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಉತ್ತರ ಕೊರಿಯಾ ಜತೆ ತೈಲ ವ್ಯಾಪಾರ...

ಕೊರಿಯಾ ನಿಯಂತ್ರಿಸಲು ಇರೋದು ‘ಒಂದೇ ಮಾರ್ಗ’ ಎಂದ ಟ್ರಂಪ್, ಇದು ದಾಳಿಯ ಮುನ್ಸೂಚನೆ

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾ ವಿರುದ್ಧದ ದಾಳಿಯ ಕುರಿತ ಎಚ್ಚರಿಕೆ ನೀಡುವುದನ್ನು ಮುಂದುವರಿಸಿದ್ದಾರೆ. ಮೊನ್ನೆಯಷ್ಟೇ 'ಬಿರುಗಾಳಿ ಏಳುವ ಮುನ್ನ ಎಲ್ಲವು ಶಾಂತವಾಗುತ್ತದೆ' ಎಂದು ಹೇಳುವ ಮೂಲಕ ಅಮೆರಿಕದ...

‘ಅವರು ಹೆಚ್ಚು ದಿನ ಉಳಿಯೋಲ್ಲ…’ ಉತ್ತರ ಕೊರಿಯಾಗೆ ಟ್ರಂಪ್ ಎಚ್ಚರಿಕೆ, ಅತ್ತ ಅಮೆರಿಕ ಬಾಂಬರ್...

ಡಿಜಿಟಲ್ ಕನ್ನಡ ಟೀಮ್: ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಮಾತಿನ ಹಾಗೆ, ಸದ್ಯ ಉತ್ತರ ಕೊರಿಯಾ ತನ್ನ ಅಹಂಕಾರದಿಂದ ಅಮೆರಿಕ ಸೇರಿದಂತೆ ಇತರೆ ದೇಶಗಳ ವಿರುದ್ಧ ತೊಡೆ ತಟ್ಟಿ ನಿಲ್ಲುತ್ತಿದೆ. ಹೀಗೆ ದರ್ಪದಿಂದ...

ಅಫ್ಘಾನಿನಲ್ಲಿ ರಾಜಕೀಯ ಅಸ್ತಿತ್ವ? ದಕ್ಷಿಣ ಏಷ್ಯಾದ ನೂತನ ನೀತಿಯಲ್ಲಿ ಟ್ರಂಪ್ ಭಾರತದ ಸಹಾಯ ನಿರೀಕ್ಷಿಸುತ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾಗೂ ಕಾಬುಲ್ ಸರ್ಕಾರದ ನಡುವೆ ರಾಜಕೀಯ ರಾಜಿ ಮಾಡಿಸಲು ಅಮೆರಿಕ ಮುಂದಾಗಿದ್ದು, ರಾಜಕೀಯ ಸ್ಥಿರತೆ ಸ್ಥಾಪಿಸುವತ್ತ ಪ್ರಯತ್ನಿಸುತ್ತಿದೆ. ಹೀಗೆ ಅಫ್ಘಾನಿಸ್ತಾನದ ಕುರಿತಾಗಿ ತಮ್ಮ ನೂತನ ತಂತ್ರಗಾರಿಕೆಯನ್ನು...

ಗುಹಾಮ್ ಮೇಲಿನ ಕ್ಷಿಪಣಿ ಪ್ರಯೋಗ ಯೋಚನೆ ಕೈಬಿಟ್ಟ ಉತ್ತರ ಕೊರಿಯಾ, ಕಿಮ್ ಜೊಂಗ್ ನಿರ್ಧಾರವನ್ನು...

ಡಿಜಿಟಲ್ ಕನ್ನಡ ಟೀಮ್: ಅಣ್ವಸ್ತ್ರ ಕ್ಷಿಪಣಿಗಳ ಪರೀಕ್ಷೆಯ ನಂತರ ಅವುಗಳನ್ನು ಅಮೆರಿಕದ ಗುಹಾಮ್ ಪ್ರದೇಶದ ಮೇಲೆ ಪ್ರಯೋಗಿಸುವುದಾಗಿ ತಿಳಿಸಿದ್ದ ಉತ್ತರ ಕೊರಿಯಾ, ಈಗ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ. ಉ.ಕೊರಿಯಾದ ಅಧ್ಯಕ್ಷ ಕಿಮ್ ಜೊಂಗ್ ಅವರ...

ಇಷ್ಟವಿಲ್ಲದಿದ್ದರೂ ರಷ್ಯಾ ಕುರಿತ ನೂತನ ಮಸೂದೆಗೆ ಸಹಿ ಹಾಕಿದ ಟ್ರಂಪ್, ಅಮೆರಿಕ ಸಂಸತ್ತು- ಶ್ವೇತಭವನ...

ಡಿಜಿಟಲ್ ಕನ್ನಡ ಟೀಮ್: ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳಾಗಿ ಗುರುತಿಸಿಕೊಂಡಿರುವ ಅಮೆರಿಕ ಹಾಗೂ ರಷ್ಯಾ ಸಾಂಪ್ರದಾಯಿಕ ಎದುರಾಳಿಗಳು ಎಂಬುದು ಗೊತ್ತಿರುವ ವಿಚಾರ. ಆದರೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ, ಡೊನಾಲ್ಡ್ ಟ್ರಂಪ್ ಅವರ ಪರ ನಿಂತು...

ಅಮೆರಿಕ ಸೇನೆಯಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ, ಬರಾಕ್ ಒಬಾಮರ ನಿರ್ಧಾರವನ್ನು ಟ್ರಂಪ್ ಬದಲಿಸಲು ಮುಂದಾಗಿದ್ದು...

ಡಿಜಿಟಲ್ ಕನ್ನಡ ಟೀಮ್: ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕ ಸೇನೆಯಿಂದ ತೃತೀಯ ಲಿಂಗಿಗಳನ್ನು ನಿಷೇಧಿಸಲಾಗುವುದು’ ಎಂಬ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಈ ನಿರ್ಧಾರದ ಹಿಂದೆ ರಾಜಕೀಯ ಲೆಕ್ಕಾಚಾರಗಳಿದ್ದರೂ ಇದರಿಂದ ಈಗಾಗಲೇ...

ಪಾಕಿಸ್ತಾನದ ವಿರುದ್ಧ ಅಮೆರಿಕ ಗರಂ ಆಗಿರುವುದೇಕೆ? ನಡೆಯುತ್ತಾ ಸೀಮಿತ ದಾಳಿ?

ಡಿಜಿಟಲ್ ಕನ್ನಡ ಟೀಮ್: ಉಗ್ರರಿಗೆ ತನ್ನ ಒಡಲಲ್ಲಿ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಮೆರಿಕ ಗರಂ ಆಗಿದೆ. ಇಷ್ಟು ದಿನಗಳವರೆಗೂ ಕೇವಲ ಬಾಯ್ಮಾತಿನ ಬುದ್ಧಿ ಹೇಳುತ್ತಿದ್ದ ಅಮೆರಿಕ, ಈಗ ಪಾಕಿಸ್ತಾನ ವಿರುದ್ಧ ತನ್ನ ನಿಲುವು...

ಸ್ವಬಾಂಧವ ಕತಾರ್ ವಿರುದ್ಧ ಮುಸ್ಲಿಂ ರಾಷ್ಟ್ರಗಳೇಕೆ ಕತ್ತಿ ಮಸೆದಿವೆ? ಯಾವುದೀ ಜಾಗತಿಕ ಆಟ?

ಚೈತನ್ಯ ಹೆಗಡೆ ಅರಬ್ ರಾಷ್ಟ್ರಗಳೆಲ್ಲ ಕತಾರ್ ಅನ್ನು ಬಹಿಷ್ಕರಿಸಿರುವುದು ನಿನ್ನೆಯ ಸುದ್ದಿ. ಇವತ್ತಿಗೆ ಜಗತ್ತು ಅದರ ಕಂಪನಗಳೇನು ಎಂಬುದನ್ನು ಲೆಕ್ಕ ಹಾಕುತ್ತಿದೆ. ಏಕೆಂದರೆ ಇದು ಅಂತಿಂಥ ಬಹಿಷ್ಕಾರವಲ್ಲ. ಸೌದಿ ಅರೇಬಿಯಾ, ಯುಎಇ, ಈಜಿಪ್ತ್ ಹೀಗೆ...

ಭಾರತದ ಉದಾಹರಣೆ ಮುಂದಿಟ್ಟು ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯಲು ಅಮೆರಿಕ ಅಧ್ಯಕ್ಷ ಟ್ರಂಪ್...

ಡಿಜಿಟಲ್ ಕನ್ನಡ ಟೀಮ್: ಹವಾಮಾನ ವೈಪರಿತ್ಯ ತಪ್ಪಿಸಲು ಸಲುವಾಗಿ ಏರ್ಪಟ್ಟಿರುವ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಗುರುವಾರ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿರುವ ಟ್ರಂಪ್, ಇದನ್ನು ಸಮರ್ಥಿಸಿಕೊಳ್ಳಲು...

ಅಂದು ಒಬಾಮಾಗೆ ಆಚಾರ ಹೇಳಿಕೊಟ್ಟಿದ್ದ ಡೊನಾಲ್ಡ್ ಟ್ರಂಪ್ ಇಂದು ಸೌದಿಯಲ್ಲಿ ಮಾಡಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ವಿದೇಶಿ ಪ್ರವಾಸ ಕೈಗೊಂಡಿರುವುದು ಸೌದಿ ಅರೆಬಿಯಾಗೆ. ಟ್ರಂಪ್ ಸೌದಿಗೆ ಭೇಟಿ ನೀಡಿದ್ದ ಬೆನ್ನಲ್ಲೇ ವಿವಾದಗಳು ಅವರನ್ನು ಸುತ್ತಿಕೊಂಡಿವೆ....

ಕದನ ಕುತೂಹಲ 3: ಶಾಂತಿಯೂ ಸಹ ಯುದ್ಧದ್ದೇ ಮುಖವಾಡ, ಒಬಾಮಾ- ಟ್ರಂಪ್ ಭಿನ್ನತೆಗಳೇನಿದ್ದರೂ ಮೂಲತಃ...

  ಡಿಜಿಟಲ್ ಕನ್ನಡ ವಿಶೇಷ: ಈಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ನಡುವಿನ ವ್ಯತ್ಯಾಸವೇನು ಅಂತ ಕೇಳಿದರೆ ಬಹುಶಃ ಹೀಗೊಂದು ಉತ್ತರ ಬರಬಹುದೇನೋ... ಡೊನಾಲ್ಡ್ ಟ್ರಂಪ್ ದು ರೋಷಾವೇಶದ...

ಚರ್ಚ್ ಗಳಿಗೆ ರಾಜಕೀಯವಾಗಿ ಗುರುತಿಸಿಕೊಳ್ಳಲು ಅವಕಾಶ! ಇದು ಡೊನಾಲ್ಡ್ ಟ್ರಂಪ್ ಮುಂದಿನ ಹೆಜ್ಜೆ

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಮತ್ತೊಂದು ಕಾನೂನು ಆದೇಶಕ್ಕೆ ಸಹಿ ಹಾಕಲು ಮುಂದಾಗುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇನ್ನು ಮುಂದೆ ಅಮೆರಿಕದಲ್ಲಿನ ಚರ್ಚ್ ಗಳು ತಮಗೆ ಬೇಕಾದ ರಾಜಕೀಯ...

ಇನ್ಫೋಸಿಸ್ ನಿಂದ 10 ಸಾವಿರ ಅಮೆರಿಕನ್ನರಿಗೆ ಉದ್ಯೋಗ, ತನ್ನ ನಿರ್ಧಾರಕ್ಕೆ ಬೆನ್ನು ತಟ್ಟಿಕೊಳ್ತಿದ್ದಾರೆ ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಮುಂದಿನ ಎರಡು ವರ್ಷ ಅವಧಿಯಲ್ಲಿ 10 ಸಾವಿರ ಅಮೆರಿಕನ್ನರಿಗೆ ಉದ್ಯೋಗ ನೀಡಲು ವಿಶ್ವದ ಖ್ಯಾತ ಐಟಿ ಕಂಪನಿ ಇನ್ಫೋಸಿಸ್ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು...

ಟ್ರಂಪ್ ನೇತೃತ್ವದಲ್ಲಿ ಕರೆನ್ಸಿ ವಾರ್! ಕುಸಿಯಲಿದೆಯೇ ಡಾಲರ್? 

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ್ದು ವಿಶ್ವಕ್ಕೆ ತಿಳಿದ ವಿಷಯ. ಅಧಿಕಾರ ಹಿಡಿದ ದಿನದಿಂದ ಇಂದಿನವರೆಗೆ ಹಲವಾರು ವಿಷಯಗಳ ಬಗ್ಗೆ ಅತ್ಯಂತ ಸ್ಪಷ್ಟ ನುಡಿಗಳಲ್ಲಿ ಆತ ಹೇಳಿಕೆ ನೀಡುವುದು ಕೂಡ...

ಸಿರಿಯಾ ಮೇಲೆ ಕ್ಷಿಪಣಿ ದಾಳಿ ಮಾಡಲು ಟ್ರಂಪ್ ಗೆ ಪ್ರೇರಣೆ ಯಾರು?

ಡಿಜಿಟಲ್ ಕನ್ನಡ ಟೀಮ್: ತನ್ನ ನಾಗರೀಕರ ಮೇಲೆ ವಿಷಾನಿಲ ದಾಳಿ ಮಾಡಿದ್ದ ಸಿರಿಯಾದ ಸರ್ವಾಧಿಕಾರಿ ಬಾಷರ್ ಅಲ್ ಅಸಾದ್ ಗೆ ಪಾಠ ಕಲಿಸಬೇಕು ಎಂದು ಅಲ್ಲಿನ ವಾಯುನೆಲೆಗಳ ಮೇಲೆ ಅಮೆರಿಕ ದಾಳಿ ಮಾಡಿದ್ದು ನಿಮ್ಮೆಲ್ಲರಿಗೂ...

ಸಿರಿಯಾ ಸರ್ವಾಧಿಕಾರಿ ಅಸಾದ್ ವಿರುದ್ಧ ಬಿತ್ತು ಅಮೆರಿಕದ ಕ್ಷಿಪಣಿ, ಜಾಗತಿಕ ರಾಜಕಾರಣದ ತಿರುಗಣಿ

ಡಿಜಿಟಲ್ ಕನ್ನಡ ಟೀಮ್: ಏಪ್ರಿಲ್ 4ರಂದು ಸಿರಿಯಾದ ಪ್ರಾಂತ್ಯವೊಂದರಲ್ಲಿ ವಿಷಾನಿಲ ದಾಳಿಯಾಗಿ ಹಲವರು ಮೃತಪಟ್ಟಿದ್ದರು. ಈ ರಾಸಾಯನಿಕ ದಾಳಿ ಮಾಡಿರುವುದು ಅಲ್ಲಿನ ಸರ್ವಾಧಿಕಾರಿ ಅಸಾದ್ ಆಡಳಿತವೇ ಎಂದು ತೀರ್ಮಾನಿಸಿರುವ ಅಮೆರಿಕ ಇದೀಗ ಸಿರಿಯಾ ಮಿಲಿಟರಿ...

ಸಾರ್ವಜನಿಕರ ಒತ್ತಡಕ್ಕೆ ಮಣಿದ ಟ್ರಂಪ್ ಪರಿಷ್ಕೃತ ವಲಸೆ ನೀತಿ, ಆರು ರಾಷ್ಟ್ರಗಳಿಗಿಲ್ಲ ಹೊಸ ವೀಸಾ

ಡಿಜಿಟಲ್ ಕನ್ನಡ ಟೀಮ್: ಅಮೆರಿಕದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ವಲಸಿಗರ ಹಾಗೂ ವೀಸಾ ನೀತಿಯನ್ನು ಪರಿಷ್ಕರಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ನೂತನ ನೀತಿಗೆ ಸಹಿ ಹಾಕಿದ್ದಾರೆ. ಫೆಬ್ರವರಿಯಲ್ಲಿ ಮೊದಲ ಬಾರಿಗೆ ಹೊರಡಿಸಿದ್ದ ನೀತಿಯಲ್ಲಿ...

ಕನ್ಸಾಸ್ ಶೂಟೌಟ್ ಖಂಡಿಸುತ್ತಲೇ, ವಲಸೆ ನೀತಿ ಸುಧಾರಣೆಗೆ ಬದ್ಧ ಎಂದ ಟ್ರಂಪ್

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ಕನ್ಸಾಸ್ ನಲ್ಲಿ ನಡೆದ ಜನಾಂಗೀಯ ದಾಳಿಯಲ್ಲಿ ಭಾರತೀಯ ಇಂಜಿನಿಯರ್ ಶೂಟೌಟ್ ಪ್ರಕರಣವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ. ಜತೆಗೆ ವಲಸಿಗರ ವಿರುದ್ಧದ ತಮ್ಮ ನಿಲುವನ್ನು ಸಡಿಲಗೊಳಿಸಿದ್ದು, ಶೀಘ್ರದಲ್ಲೇ...

ಟ್ರಂಪ್ ವಿರೋಧಿಗಳ ಗಮನಕ್ಕೆ: ಕುವೈತ್ ಎಂಬ ಮುಸ್ಲಿಂ ದೇಶವೇ ಪಾಕ್ ಸೇರಿದಂತೆ ಹಲವರಿಗೆ ವೀಸಾ...

ಡಿಜಿಟಲ್ ಕನ್ನಡ ಟೀಮ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿರಿಯಾ ಸೇರಿದಂತೆ ಏಳು ಮುಸ್ಲಿಂ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶಿಸುವುದಕ್ಕೆ ವೀಸಾ ನಿಯಮ ಬಿಗಿಗೊಳಿಸಿರುವ ಕ್ರಮವನ್ನು ಜಗತ್ತು ಚರ್ಚಿಸುತ್ತಿದೆ. ಇದು ಮುಸ್ಲಿಂ ಬ್ಯಾನ್ ಅಲ್ಲ,...

ಅಮೆರಿಕದ ಎಚ್-1ಬಿ ವೀಸಾ ಬಿಗಿ ನಿಯಮ ಭಾರತಕ್ಕೆ ಆಘಾತವೋ, ಅವಕಾಶವೋ?

  ಡಿಜಿಟಲ್ ಕನ್ನಡ ವಿಶೇಷ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಚುನಾವಣಾಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನೆಲ್ಲ ಯಾವುದೇ ವಿಳಂಬವಿಲ್ಲದೇ ಅನುಷ್ಠಾನಕ್ಕೆ ತರುತ್ತಿದ್ದಾರೆ. ವಿದೇಶದ ಅಗ್ಗದ ಕೆಲಸಗಾರರಿಂದ ಅಮೆರಿಕದಲ್ಲಿ ದೇಶೀಯರಿಗೆ ಉದ್ಯೋಗ ಕಡಿತವಾಗುವುದನ್ನು ನಿಲ್ಲಿಸುವ ವಾಗ್ದಾನ ಮಾಡಿದ್ದರು...

ಅಮೆರಿಕದಲ್ಲಿ ಟ್ರಂಪ್ ಸುದ್ದಿ ಮಾಡುತ್ತಿರುವ ಹೊತ್ತಲ್ಲಿ ಕೆನಡಾದಲ್ಲೊಬ್ಬ ಪ್ರತಿನಾಯಕ

ಡಿಜಿಟಲ್ ಕನ್ನಡ ಟೀಮ್: ನೂತನ ವಲಸೆ ನೀತಿ ಮೂಲಕ ಏಳು ಮುಸ್ಲಿಂ ರಾಷ್ಟ್ರಗಳ ನಿರಾಶ್ರಿತರಿಗೆ ಡೊನಾಲ್ಡ್ ಟ್ರಂಪ್ ನಿಷೇಧ ಹೇರಿರುವ ನಿರ್ಧಾರ ವ್ಯಾಪಕ ಟೀಕೆಗೆ ಗುರಿಯಾಗುತ್ತಿದೆ. ಈ ಸಂದರ್ಭದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೆವ್...

ಗೃಹ ಬಂಧನದಲ್ಲಿ ಹಫೀಜ್ ಸೈಯದ್, ಇದು ಮೋದಿ- ಟ್ರಂಪ್ ಮಾತುಕತೆಯ ಪರಿಣಾಮ ಎಂದ ಉಗ್ರ

ಡಿಜಿಟಲ್ ಕನ್ನಡ ಟೀಮ್: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಭಾರತಕ್ಕೆ ಪರೋಕ್ಷವಾಗಿ ಅನುಕೂಲವೊಂದು ದೊರೆತಿದೆ. ಅದೇನೆಂದರೆ, 2008 ರ ಮುಂಬೈ ದಾಳಿಯ ರೂವಾರಿ ಲಷ್ಕರ್ ಇ ತೊಯ್ಬಾ ಉಗ್ರ...

‘ಇದು ಮುಸ್ಲಿಂ ಬ್ಯಾನ್ ಅಲ್ಲ’ ಎಂದು ವಲಸೆ ನೀತಿ ಸಮರ್ಥಿಸಿಕೊಂಡ ಟ್ರಂಪ್, ಪಾಕಿಸ್ತಾನದ ಮೇಲೂ...

ಡಿಜಿಟಲ್ ಕನ್ನಡ ಟೀಮ್: ‘ನಾನು ಅಮೆರಿಕದಿಂದ ಇಡೀ ಮುಸ್ಲಿಂ ಸಮುದಾಯವನ್ನು ನಿಷೇಧಿಸಿಲ್ಲ... ಕೇವಲ ಉಗ್ರರ ಪ್ರಭಾವ ಹೆಚ್ಚಿರುವ ಏಳು ದೇಶಗಳ ಮೇಲೆ ಮಾತ್ರ ನಿಷೇಧ ಹೇರಿದ್ದೇನೆ...’ ಇದು ಅಮೆರಿಕದ ನೂತನ ವಲಸೆ ನೀತಿ ವಿರುದ್ಧ...

ವೆಟೊ ಮೂಲಕ ಏಳು ಮುಸ್ಲಿಂ ರಾಷ್ಟ್ರಗಳ ಮೇಲೆ ಟ್ರಂಪ್ ನಿಷೇಧ, ವ್ಯಾಪಕ ಟೀಕೆ

ಡಿಜಿಟಲ್ ಕನ್ನಡ ಟೀಮ್: ನಿರಾಶ್ರಿತರ ಆಗಮನ ನಿಷೇಧ ಹಾಗೂ ಇಸ್ಲಾಂ ಉಗ್ರವಾದವನ್ನು ಹತ್ತಿಕ್ಕುವ ಉದ್ದೇಶದೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಳು ಮುಸ್ಲಿಂ ರಾಷ್ಟ್ರಗಳಿಗೆ ನಿರ್ಬಂಧ ಹೇರಿದ್ದಾರೆ. ಈ ನಿರ್ಧಾರದಿಂದ ಸಹಜವಾಗಿಯೇ ವ್ಯಾಪಕ ಟೀಕೆಗಳು...

ಗೋಡೆಗಳಿಲ್ಲದ ಜಗತ್ತು ಎಂಥ ಸುಂದರ ಚಿಂತನೆ! ಅಮೆರಿಕ ಅಧ್ಯಕ್ಷನಿಗೆ ಉಪದೇಶಿಸುವ ಮುನ್ನ ಮನೆ ಪಾಗಾರ...

ಉದಾರವಾದಿಗಳ ಕವಿಹೃದಯದಲ್ಲೀಗ ತೊಟ್ಟುಕ್ಕುತ್ತಿದೆ ಯಾತನೆಯ ನೆತ್ತರು! ಕಾರಣವಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಕದ ದೇಶ ಮೆಕ್ಸಿಕೊ ಗಡಿಗುಂಟ ಗೋಡೆ ಕಟ್ಟುವ ಯೋಜನೆಗೆ ಚಾಲನೆ ನೀಡಿದ್ದಾರೆ. ಅವರ ಚುನಾವಣಾ ಭರವಸೆಗಳ ಪೈಕಿ ಒಂದಾಗಿತ್ತಿದು. ಮೆಕ್ಸಿಕೊದ...

ಮೋದಿ- ಟ್ರಂಪ್ ಮಾತುಕತೆಯಲ್ಲಿ ಭಯೋತ್ಪಾದನೆ ನಿಗ್ರಹವೇ ಮುಖ್ಯ ವಿಷಯ

ಡಿಜಿಟಲ್ ಕನ್ನಡ ಟೀಮ್: ಉಭಯ ದೇಶಗಳ ಸ್ನೇಹ ವೃದ್ಧಿ, ಭಯೋತ್ಪಾದನೆ ವಿರುದ್ಧದ ಜಂಟಿ ಹೋರಾಟ... ಇವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೂರವಾಣಿ ಮಾತುಕತೆಯ ಪ್ರಮುಖಾಂಶಗಳು. ಅಮೆರಿಕದ ನೂತನ...