Wednesday, October 20, 2021
Home Tags Drought

Tag: Drought

ಒಂದೇ ವರ್ಷದಲ್ಲಿ ಅತಿವೃಷ್ಟಿ, ಅನಾವೃಷ್ಟಿ; ಗಾಯದ ಮೇಲೆ ಬರೆ ಬಿದ್ದ ಸ್ಥಿತಿಯಲ್ಲಿ ರೈತರು

ಡಿಜಿಟಲ್ ಕನ್ನಡ ಟೀಮ್: ಮುಂಗಾರು ಕೈ ಕೊಟ್ಟಿತು ರಾಜ್ಯವ್ಯಾಪಿ ಬರ ತಾಂಡವವಾಡುತ್ತಿದೆ ಎಂದು ಕಂಗೆಟ್ಟಿದ್ದ ರೈತರು ಕಳೆದ 10 ದಿನಗಳಲ್ಲಿ ಪ್ರವಾಹಕ್ಕೆ ಸಿಕ್ಕಿ ನಲುಗಿದ್ದಾರೆ. ಒಂದೇ ವರ್ಷದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡೂ ಪ್ರಾಕೃತಿಕ...

ಧರ್ಮಸ್ಥಳದ ಪ್ರವಾಸ ಮುಂದೂಡಿ! ಭಕ್ತರಿಗೆ ಧರ್ಮಾಧಿಕಾರಿ ಮನವಿ ಮಾಡಿರೋದು ಯಾಕೆ?

ಡಿಜಿಟಲ್ ಕನ್ನಡ ಟೀಮ್: ಧರ್ಮಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿರುವ ಭಕ್ತರು, ಪ್ರವಾಸಿಗರು ತಮ್ಮ ಪ್ರಯಾಣವನ್ನು ಮುಂದೂಡಿ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮನವಿ ಮಾಡಿದ್ದಾರೆ. ಹೌದು, ಈ ಬಾರಿ ಬರದ ಭೀಕರತೆ ಹೆಚ್ಚಾಗಿದ್ದು ರಾಜ್ಯದ ಅನೇಕ...

ಮಹದಾಯಿ ಕಾಮಗಾರಿ ವಿಳಂಬಕ್ಕೆ ಕೇಂದ್ರ ಕಾರಣ: ಸಚಿವ ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಮಹದಾಯಿ ಯೋಜನೆ ಕಾಮಗಾರಿ ಆರಂಭಿಸಲು ನಮ್ಮ ಬಳಿ ಸಾಕಷ್ಟು ಹಣವಿದೆ. ಹೀಗಾಗಿ ನಾವು ಯೋಜನೆಗೆ ಸಿದ್ಧ. ಆದರೆ ಈ ವಿಷಯದಲ್ಲಿ ಕೇಂದ್ರ ಸರ್ಕಾರ ನೋಟಿಫಿಕೇಶನ್ ಹೊರಡಿಸದ ಕಾರಣ ಕಾಮಗಾರಿ ವಿಳಂಬವಾಗಿದೆ...

ಸದ್ಯದಲ್ಲೇ ಕೇಂದ್ರದಿಂದ ನದಿ ಜೋಡಣೆ ಯೋಜನೆಗೆ ಚಾಲನೆ! ನೆರೆ ಹಾಗೂ ಬರಕ್ಕೆ ಸಿಗಲಿದೆಯೇ ಪರಿಹಾರ?

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಆಗಮಿಸಿರಲಿಲ್ಲ. ಆದರೆ ಈ ಬಾರಿ ದೇಶದ ಅನೇಕ ರಾಜ್ಯಗಳು ಸೇರಿದಂತೆ ನೆರೆಯ ಬಾಂಗ್ಲಾದೇಶ ಹಾಗೂ ನೇಪಾಳವೂ ಪ್ರವಾಹದಲ್ಲಿ ನಲುಗುವಂತಾಗಿದೆ. ಮುಂಗಾರಿನ...

ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸದ್ಯಕ್ಕಿಲ್ಲ ವರ್ಗಾವಣೆ

ಡಿಜಿಟಲ್ ಕನ್ನಡ ಟೀಮ್: ನಾಲ್ಕು ದಶಕಗಳ ನಂತರ ಕರ್ನಾಟಕದಲ್ಲಿ ಅತ್ಯಂತ ತೀವ್ರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ಮಳೆಗಾಲ ಆರಂಭಗೊಳ್ಳುವವರೆಗೂ ಜಿಲ್ಲಾಧಿಕಾರಿ ಸೇರಿದಂತೆ ಕಂದಾಯ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹಾಗೂ ನೌಕರರ ವರ್ಗಾವಣೆ...

ಬರ ಪರಿಸ್ಥಿತಿ ನಿರ್ವಹಣೆಗಾಗಿ ನಾಳೆ ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ವಿಡಿಯೋ ಸಂವಾದ

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಆಡಳಿತ ಯಂತ್ರಕ್ಕೆ ಚುರುಕು ತರಲು ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ದಿನವಿಡೀ ವಿಡಿಯೋ ಸಂವಾದ ನಡೆಸಲಿದ್ದಾರೆ. ನಾಳೆ ಬೆಳಗ್ಗೆ...

ಒಬ್ಬರ ನಷ್ಟವೇ ಇನ್ನೊಬ್ಬರ ಲಾಭ, ಬರಗಾಲದಲ್ಲಿ ಕುದುರಿತು ಡೀಸೆಲ್ ವ್ಯಾಪಾರ!

ಡಿಜಿಟಲ್ ಕನ್ನಡ ಟೀಮ್: ಒಬ್ಬರಿಗೆ ನಷ್ಟವಾದ್ರೆ, ಮತ್ತೊಬ್ಬರಿಗೆ ಲಾಭ ಎಂಬ ಮಾತಿದೆ. ಬರಗಾಲದಲ್ಲಿ ರೈತರಿಗೆ ನಷ್ಟವಾದಾಗ, ಮತ್ತೊಂದೆಡೆ ಡೀಸೆಲ್ ವ್ಯಾಪಾರ ಲಾಭ ಮಾಡಿದ್ದು ಇದಕ್ಕೆ ಸಾಕ್ಷಿಯಾಗಿ ನಿಂತಿದೆ. ಅರೆ, ರೈತರು ಬರಗಾಲದಲ್ಲಿ ಪರದಾಡೋದಕ್ಕೂ...

ಸಂತ್ರಸ್ತರಿಗಾಗಿ ಬಂದ ನೀರನ್ನು ಬೇಡ ಎಂದ ಅಖಿಲೇಶ್ ಯಾದವ್, ಇದೆಂಥ ಕ್ಷುಲ್ಲಕ ರಾಜಕೀಯ!

ಡಿಜಿಟಲ್ ಕನ್ನಡ ಟೀಮ್ ಈ ಬಾರಿಯ ಭೀಕರ ಬರವನ್ನು ನಿಭಾಯಿಸುವಲ್ಲಿ ರಾಜಕೀಯ ನಾಯಕರು ವಿಫಲವಾಗಿರುವ ಸಾಕಷ್ಟು ಉದಾಹರಣೆಗಳನ್ನು ನೋಡಿದ್ದೇವೆ. ಇದಕ್ಕೆ ಹೊಸದಾಗಿ ಸೇರಿಕೊಂಡಿರುವುದು ಉತ್ತರ ಪ್ರದೇಶ ಮುಂಖ್ಯಮಂತ್ರಿ ಅಖಿಲೇಶ್ ಯಾದವ್. ಬರದಿಂದ ತತ್ತರಿಸಿದ ಪ್ರದೇಶಗಳಲ್ಲಿ...

ಬರ ಮೆಟ್ಟಿ ನಿಂತ ಸಾಧನಾಗಾಥೆಗಳು, ಕೇವಲ ಸರ್ಕಾರಗಳನ್ನು ಬಯ್ದರೆ ತೀರದು ಗೋಳು!

ಡಿಜಿಟಲ್ ಕನ್ನಡ ವಿಶೇಷ ಎರಡು ತಿಂಗಳಿನಿಂದ ದೇಶ ಭೀಕರ ಬರಕ್ಕೆ ಸಿಲುಕಿ ತತ್ತರಿಸಿರುವ ಸಾಕಷ್ಟು ಉದಾಹರಣೆ ನೋಡಿದ್ದೇವೆ. ಈ ಸವಾಲನ್ನು ಎದುರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅನೇಕ ರೈತರು ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು, ಹಳ್ಳಿಗಳಲ್ಲಿ ಜನರು...

ಪಾಟೀಲರ ಬರಮೀಮಾಂಸೆ, ಇದು ಬುದ್ಧಿಜೀವಿಗಳೆಲ್ಲ ಬಹುತ್ವದ ನೆಲೆಯಲ್ಲಿ ಸರಿಪಡಿಸಬೇಕಾದ ಸಮಸ್ಯೆ!

ಡಿಜಿಟಲ್ ಕನ್ನಡ ವಿಡಂಬನೆ ಕರ್ನಾಟಕದಲ್ಲಿ ಅರ್ಜೆಂಟಾಗಿ ಬುದ್ಧಿಜೀವಿ ಚಿಂತಕರ ಹೈ ಲೆವಲ್ ಸಮಿತಿಯೊಂದನ್ನು ನೇಮಿಸಬೇಕಾಗಿದೆ. ಅವರ ಕೆಲಸ ಮತ್ತೇನಿರುವುದಿಲ್ಲ, ಆದರೆ 'ಬರ' ಎಂಬ ಶಬ್ದವನ್ನು ಹೇಗೆ ಉಪಯೋಗಿಸಬೇಕು ಎಂಬ ಬಗ್ಗೆ ಭಾರೀ ಮೀಮಾಂಸೆ ಆಗಬೇಕಿದೆ. ಏಕೆಂದರೆ...

ಪ್ರಧಾನಿ ಮನದ ಮಾತಲ್ಲಿ ಜಲಸಂರಕ್ಷಣೆ ವಿಚಾರ, ನಾವೇ ಸಕ್ಕರೆ ಕೊಟ್ಟು ಆಹ್ವಾನಿಸಿಕೊಂಡಿದ್ದೇ ಈ ಬರ?

ಡಿಜಿಟಲ್ ಕನ್ನಡ ವಿಶೇಷ ಈ ಬಾರಿಯ ಪ್ರಧಾನಿಯವರ 'ಮನ್ ಕೀ ಬಾತ್'ನಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದರೂ ಇವತ್ತಿನ ಬರ ಪರಿಸ್ಥಿತಿಯನ್ನು ಎದುರಿಗಿರಿಸಿಕೊಂಡು ಜಲ ಸಂರಕ್ಷಣೆ ಬಗ್ಗೆ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಈ ಬಾರಿಯ ಮಳೆಗಾಲದಲ್ಲಿ ನೀರು...

ನೀರನ್ನರಸುತ್ತ ಜೀವಪಸೆಯೇ ಆರುತಿದೆ… ಬರ ಭಾರತ ನಲುಗುತಿದೆ

ಡಿಜಿಟಲ್ ಕನ್ನಡ ಟೀಮ್ ಈ ಬಾರಿಯ ಭೀಕರ ಬರಗಾಲಕ್ಕೆ ದೇಶವೇ ತತ್ತರಿಸಿದೆ. ಅದರಲ್ಲೂ ರೈತನ ಪರಿಸ್ಥಿತಿ ನರಕಕ್ಕಿಂತ ಕಡಿಮೆ ಇಲ್ಲ. ಕೈಯಲ್ಲಿ ಕಾಸಿಲ್ಲ, ಬೆಳೆ ಬೆಳೆಯಲು ನೀರಿಲ್ಲ, ಸರ್ಕಾರ ನೀಡೋ ವಿದ್ಯುತ್ ಕಣ್ಣಾ ಮುಚ್ಚಾಲೆ...

ಜನ ಕುಡಿಯೋದಿಕ್ಕೆ ನೀರಿಲ್ಲದಿದ್ದರೂ ಪರವಾಗಿಲ್ಲ, ಆದರೆ ಸಿದ್ದರಾಮಯ್ಯನವರ ಕಾರು ಮಾತ್ರ ಧೂಳು ಕುಡಿಯಬಾರದು!

ಡಿಜಿಟಲ್ ಕನ್ನಡ ಟೀಮ್ ಅದ್ಯಾವ ಪುರುಷಾರ್ಥಕ್ಕೆ ಇವರೆಲ್ಲ ಬರ ಅಧ್ಯಯನ ಮಾಡ್ತಿದ್ದಾರೋ ಗೊತ್ತಾಗ್ತಿಲ್ಲ. ಮಳೆ-ಬೆಳೆ ಕೈಕೊಟ್ಟು, ನೀರು-ಮೇವು ಕೊರತೆ ಆಗಿರೋದನ್ನ ಬರ ಅಂತಾರೆ. ಪರಿಸ್ಥಿತಿ ಪರಿಶೀಲನೆ ಮಾಡಿ ಪರಿಹಾರ ಕಲ್ಪಿಸೋದು ಆಡಳಿತ ನಡೆಸೋರ ಹೊಣೆ. ಆದರೆ...

ಜನರ ದಾಹ ಮುಖ್ಯವೋ, ಐಪಿಎಲ್ ಪಿಚ್ ಗಾಗಿ ನೀರು ವ್ಯಯಿಸೋದೋ ಅಂತ ದಬಾಯಿಸ್ತು ಹೈಕೋರ್ಟ್!

ಡಿಜಿಟಲ್ ಕನ್ನಡ ಟೀಮ್ ಬರದಿಂದ ಬಳಲಿರೋ ಮಹಾರಾಷ್ಟ್ರದಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ‘ಈ ಸಂದರ್ಭದಲ್ಲಿ ಪಿಚ್ ಗಾಗಿ ನೀರು ವ್ಯಯಿಸುವುದು ಒಂದು ಅಪರಾಧ’ ಎಂದು ಅಭಿಪ್ರಾಯಪಟ್ಟಿದೆ. ಏ.9ರಿಂದ...