Tuesday, December 7, 2021
Home Tags Dysp ganapathi suicide

Tag: dysp ganapathi suicide

ಗಣಪತಿ ಆತ್ಮಹತ್ಯೆ ಸಿಬಿಐ ತನಿಖೆಗೆ ಕೊಡದ ಸಿದ್ದು ಸರಕಾರ ಗೌರಿ ಹತ್ಯೆ ವಹಿಸಲು ಸಿದ್ಧವಾಗಿರುವುದು...

ಡಿಜಿಟಲ್ ಕನ್ನಡ ವಿಶೇಷ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಲು ಉತ್ಸುಕರಾಗಿರುವುದರ ಹಿಂದಿನ ಮರ್ಮವಾದರೂ ಏನು? ಈ...

ಅಂತೂ-ಇಂತೂ ಜಾರ್ಜ್ ರಾಜೀನಾಮೆ, ಗಣಪತಿ ಆತ್ಮಹತ್ಯೆ ಸಂಬಂಧ ಎಫ್ಐಆರ್ ದಾಖಲಿಸಲು ನ್ಯಾಯಾಲಯದ ಆದೇಶ ಹಿನ್ನೆಲೆ

ಡಿಜಿಟಲ್ ಕನ್ನಡ ಟೀಮ್: 'ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಪೊಲೀಸ್ ಅಧಿಕಾರಿಗಳ ವಿರುದ್ಧ  ಎಫ್ಐಆರ್ ದಾಖಲಿಸಲು ಕೊಡಗು ಜಿಲ್ಲಾ ನ್ಯಾಯಾಲಯವು ಸೋಮವಾರ ಸ್ಥಳೀಯ ಪೊಲೀಸರಿಗೆ ಆದೇಶ ನೀಡಿದೆ....

ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಅಲ್ಲ ವೃತ್ತಿಒತ್ತಡವೇ ಕಾರಣ, ಆದರೆ ಹೀಗೆನ್ನುತ್ತಿರುವ ಸಿಐಡಿ ಪ್ರಥಮ ಮಾಹಿತಿ...

ಶುಕ್ರವಾರ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಾರ್ಜ್ ಡಿಜಿಟಲ್ ಕನ್ನಡ ಟೀಮ್: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ವೈಯಕ್ತಿಕ, ಕೌಟುಂಬಿಕ ಕಾರಣಗಳಿಂದ ಆಗಿದ್ದು ಎಂಬ ಸರ್ಕಾರದ ಪ್ರತಿಪಾದನೆಗೆ ಸಿಐಡಿ ತನಿಖೆಯ ಪ್ರಾಥಮಿಕ ಮಾಹಿತಿಗಳು ಹಿನ್ನೆಡೆ...

ಸಿಎಂ ನ್ಯಾಯಾಂಗ ತನಿಖೆ ಘೋಷಣೆಗೆ ಒಪ್ಪದ ಪ್ರತಿಪಕ್ಷಗಳಿಂದ ಶುರುವಾಯ್ತು ಅಹೋರಾತ್ರಿ ಧರಣಿ

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ರಾಜ್ಯ ಸರ್ಕಾರ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರಾಕರಿಸಿದೆ. ಈ ಬಗ್ಗೆ ಬುಧವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸ್ವಯಂ ಪ್ರೇರಿತವಾಗಿ...

ಜಾರ್ಜ್ ಪರ ಸಿಎಂ ಬ್ಯಾಟಿಂಗ್, ರಾಜಿನಾಮೆ- ಸಿಬಿಐ ತನಿಖೆ ಎರಡಕ್ಕೂ ನಕಾರ, ಇದು ಕಲಾಪದಲ್ಲಿ...

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿಗಳ ಭಾಷಣದ ವೇಳೆ ತೀವ್ರ ಗದ್ದಲ… ಅನಗತ್ಯ ವಿಷಯಗಳ ಪ್ರಸ್ತಾಪ... ವಿಧಾನಸಭೆಯ ಸದನದಲ್ಲಿ ಬುಧವಾರ ಬೆಳಗ್ಗೆ ಕಂಡು ಚಿತ್ರಣ. ಇದರೊಂದಿಗೆ ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ತಮ್ಮ...

ಸರ್ಕಾರ ಸೃಷ್ಟಿಸಿರುವ ಒತ್ತಡ, ಗಣಪತಿ ಪ್ರಕರಣ ಮುಚ್ಚಿಹಾಕುವ ಕಾತರಗಳನ್ನೆಲ್ಲ ಎಳೆ ಎಳೆಯಾಗಿ ಬಿಚ್ಚಿಟ್ಟ ಕುಮಾರಸ್ವಾಮಿ

  ಡಿಜಿಟಲ್ ಕನ್ನಡ ಟೀಮ್ :  'ನಮಗೆ ಈ ಸರ್ಕಾರದ ಮಂತ್ರಿಗಳ ರಾಜೀನಾಮೆ ಪಡೆದು ವಿಜಯೋತ್ಸವ ಆಚರಿಸುವ ಮನಸ್ಥಿತಿ ಇಲ್ಲ. ಆದರೆ ಕರ್ನಾಟಕದ ಜನರ ಕೂಗಿಗೆ ಓಗೊಟ್ಟು, ಸ್ವಲ್ಪ ನಿಮ್ಮನ್ನೆ ಪ್ರಶ್ನಿಸಿಕೊಂಡು, ಪಾಪಪ್ರಜ್ಞೆಗೆ ಅವಕಾಶ ಕೊಟ್ಟು...

ವಿಧಾನ ಮಂಡಲದಲ್ಲೂ ಗಣಪತಿ ಆತ್ಮಹತ್ಯೆ ಕಾರಣ ತಿರುಚಲು ಸರಕಾರದ ಯತ್ನ, ಪ್ರತಿಪಕ್ಷಗಳ ಪ್ರತಿಭಟನೆ

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕಾರಣ ತಿರುಚಲು ಸಿದ್ದರಾಮಯ್ಯನವರ ಸರಕಾರ ಸೋಮವಾರ ಆರಂಭವಾದ ವಿಧಾನ ಮಂಡಲ ಅಧಿವೇಶನವನ್ನೂ ವೇದಿಕೆ ಮಾಡಿಕೊಂಡಿತು. ಆದರೆ ಇದನ್ನು ಪ್ರತಿಭಟಿಸಿದ ಪ್ರತಿಪಕ್ಷಗಳು ಸಚಿವ ಜಾರ್ಜ್ ರಾಜೀನಾಮೆಗೆ...

ಗಣಪತಿ ಸಹೋದರ ಮತ್ತು ಪತ್ನಿಯ ಮಾತುಗಳಲ್ಲಿ ಮತ್ತಷ್ಟು ಬಣ್ಣಗೆಡುತ್ತಿದೆ ಭಂಡ ಸರ್ಕಾರದ ಮುಖ

ಡಿಜಿಟಲ್ ಕನ್ನಡ ಟೀಮ್ : ಅತ್ತ ಗೃಹ ಸಚಿವ ಪರಮೇಶ್ವರ್ ಅವರು ಗಣಪತಿ ತಂದೆ ಮತ್ತು ಸಹೋದರರ ದೂರಿನ ಪ್ರಕಾರ ಕೌಟುಂಬಿಕ ಒತ್ತಡವೇ ಸಾವಿಗೆ ಕಾರಣವಾಗಿದ್ದಿರಬಹುದು ಎಂಬ ಸಂಶಯ ತೇಲಿಬಿಡುತ್ತಿದ್ದರೆ, ಇತ್ತ ಮೃತ ಡಿವೈಎಸ್ಪಿ...

ಒಂದೊಮ್ಮೆ ಸಚಿವ ಜಾರ್ಜ್ ಗೆ ಗಣಪತಿ ಗುಂಡಿಕ್ಕಿದ್ದಿದ್ದರೆ, ಪಾಪ.. ಖಿನ್ನತೆ ಅಂತ ಸುಮ್ಮನಿರುತ್ತಿದ್ದರೇ ಸಿದ್ದರಾಮಯ್ಯ..?

ಒಂದೊಮ್ಮೆ ಡಿವೈಎಸ್ಪಿ ಎಂ.ಕೆ. ಗಣಪತಿ ಸರ್ವೀಸ್ ರಿವಾಲ್ವಾರ್ ತೆಗೆದುಕೊಂಡು ಸಚಿವ ಕೆ.ಜೆ. ಜಾರ್ಜ್ ಅವರಿಗೆ ಗುಂಡಿಕ್ಕಿದ್ದರು ಎಂದಿಟ್ಟುಕೊಳ್ಳಿ. ಆಗ ಗಣಪತಿ ಸಹೋದರ ತಮ್ಮಯ್ಯನಾಗಲಿ, ಅಪ್ಪ ಕುಶಾಲಪ್ಪ ಆಗಲಿ ಇದೇ ರೀತಿ ಗಣಪತಿ ಖಿನ್ನತೆಯಿಂದ...

ಸೂತಕದ ಮನೆಯಲ್ಲಿ ನಿಂತು ಗಣಪತಿ ತಂದೆ ಮೇಲೂ ಒತ್ತಡ ಹೇರುತ್ತಿದ್ದಾರಾ ಪೊಲೀಸರು?

  ಡಿಜಿಟಲ್ ಕನ್ನಡ ಟೀಮ್:  ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರದ ಕವರ್ ಅಪ್ ಪ್ರಯತ್ನ ಮತ್ತೂ ಮತ್ತೂ ಗೋಚರವಾಗುತ್ತಿದೆ. ಶುಕ್ರವಾರ ರಾತ್ರಿಯ ವೇಳೆಗೆ ಗಣಪತಿ ಆತ್ಮಹತ್ಯೆಗೆ ಕೌಟುಂಬಿಕ ಕಾರಣಗಳಿವೆ ಎಂಬ ಸಂದೇಶವೊಂದನ್ನು ರವಾನಿಸುವ ಪ್ರಯತ್ನ ನಡೆಯಿತು....

ಡಿವೈಎಸ್ಪಿ ಗಣಪತಿ ಕೊನೆಮಾತುಗಳ ವಿಡಿಯೋ ತುಣುಕು, ಗುರುವಾರದ ಘಟನಾವಳಿ

  ಡಿಜಿಟಲ್ ಕನ್ನಡ ಟೀಮ್: https://youtu.be/jh0eRccUsBc ಗಣಪತಿ ಅವರು ಬೆಳಗ್ಗೆ 10.30 ರ ಸುಮಾರಿಗೆ ಮಡಿಕೇರಿಯ ವಿನಾಯಕ ಲಾಡ್ಜ್ ನ ಕೊಠಡಿಗೆ ಪ್ರವೇಶಿಸಿದ್ರು. ಅರ್ಧ ಗಂಟೆ ನಂತರ ಸುಮಾರು 11 ಗಂಟೆಗೆ ಸುದ್ದಿ ವಾಹಿನಿಯ ಸ್ಟುಡಿಯೋಗೆ ತೆರಳಿದರು....

ಮತ್ತೊಬ್ಬ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ್ರು, ಡೆತ್ ಮಾತಲ್ಲಿ ಸಚಿವ ಜಾರ್ಜ್, ಎ.ಎಂ. ಪ್ರಸಾದ್,...

ಡಿಜಿಟಲ್ ಕನ್ನಡ ಟೀಮ್: ಏನ್ರೀ ಇದು ದುರಂತ..?! ತನ್ನ ಮೇಲೆ ಎರಗಿದ್ದ ರೌಡಿಯನ್ನು ಏನೂ ಅಲ್ಲ ಎನ್ನುವಂತೆ ಗುಂಡಿಕ್ಕಿ ಪರಲೋಕಕ್ಕೆ ಅಟ್ಟಿದ್ದ ಈ ಗಂಡು ಪೊಲೀಸ್ ಗುಂಡಿಗೆ ಆತ್ಮಹತ್ಯೆಗೆ ಶರಣಾಗುತ್ತದೆ ಅಂದರೆ ವ್ಯವಸ್ಥೆ ಇನ್ನೆಷ್ಟು ಕುಲಗೆಟ್ಟು...