Tuesday, May 11, 2021
Home Tags ECommerce

Tag: ECommerce

ಏರ್ ಟೆಲ್, ಐಡಿಯಾ ನಿದ್ದೆಗೆಡಿಸಿದ ನಂತರ ಜಿಯೋ ಕಣ್ಣು ಬಿದ್ದಿರೋದು ಫ್ಲಿಪ್ಕಾರ್ಟ್- ಅಮೇಜಾನ್ ಮೇಲೆ!

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿ ಪ್ರಬಲ ಕಂಪನಿಗಳಾದ ಏರ್ ಟೆಲ್ ಹಾಗೂ ಐಡಿಯಾ ಕಂಪನಿಗಳ ನಿದ್ದೆಗೆಡಿಸಿರುವ ರಿಲಾಯನ್ಸ್ ಜಿಯೋ ಈಗ ಇ ಮಾರುಕಟ್ಟೆ ಕ್ಷೇತ್ರಕ್ಕೂ ಕಾಲಿಡಲು ಸಜ್ಜಾಗಿದೆ....

ಸ್ನ್ಯಾಪ್ ಡೀಲ್ ಕಂಪನಿಯ 600 ಸಿಬ್ಬಂದಿಗೆ ಗೇಟ್ ಪಾಸ್, ಅತಿ ಪ್ರಚಾರ- ಅತಿ ವೆಚ್ಚದ...

ಡಿಜಿಟಲ್ ಕನ್ನಡ ಟೀಮ್: ಹಣದ ಹುಚ್ಚು ಹರಿವು ಇದ್ದಾಗ ಹುಟ್ಟುವ ಆಕರ್ಷಣೆಗಳಿಗೆ ಆಯಸ್ಸು ಕಡಿಮೆ... ಎಂಬ ಮಾತು ಈಗ ನಿಜವಾಗಿದೆ. ಆರಂಭದಲ್ಲಿ ಹೆಚ್ಚಿನ ಹಣ ಹರಿವಿನಿಂದ ಸಾಕಷ್ಟು ಗಮನ ಸೆಳೆದಿದ್ದ ಸ್ನ್ಯಾಪ್ ಡೀಲ್ ಶಾಪಿಂಗ್...

ಅಪ್ರಸ್ತುತವಾಗಲಿದ್ದ ಅಂಚೆಗೆ ಬ್ಯಾಂಕಿಂಗ್- ಇ ಕಾಮರ್ಸ್ ಲೇಪ, ಗ್ರಾಮೀಣರ ಹಣಕಾಸು ಬದುಕಿನ ಭಾಗವಾಗಿ ಮತ್ತೆ...

  ಡಿಜಿಟಲ್ ಕನ್ನಡ ವಿಶೇಷ: ಇನ್ನೇನು... ತಂತ್ರಜ್ಞಾನದ ಆವಿಷ್ಕಾರದಿಂದ ಇ-ಮೇಲ್ ಹಾಗೂ ಚಾಟಿಂಗ್ ಆ್ಯಪ್ ನಂತಹ ಸಾಧನಗಳು ಜನರ ಜೀವನ ಶೈಲಿಗಳಲ್ಲಿದಟ್ಟವಾಗುತ್ತಲೇ ಭಾರತದ ಅಂಚೆಕಚೇರಿಗಳು ಗತವನ್ನು ಸೇರುವ ದಿನಗಳು ಬಂದಾಯ್ತು ಅಂತಲೇ ಎಲ್ಲರೂ ಅಂದುಕೊಂಡಿದ್ದರು. 180...

ವಾರಾಂತ್ಯದಲ್ಲಿ ನೀವು ಗಮನಿಸಬೇಕಿರುವ ಟ್ರೆಂಡ್: ಇ ಕಾಮರ್ಸ್ ಮುಗ್ಗರಿಸುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಈ ವಾರದ ಪ್ರಮುಖ ಬೆಳವಣಿಗೆ ಎಂದರೆ, ಇ ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್, ಕ್ಯಾಂಪಸ್ ನೇಮಕ ಮಾಡಿಕೊಂಡಿದ್ದ ಪದವೀಧರರ ಕೆಲಸಕ್ಕೆ ಸೇರುವ ದಿನಾಂಕವನ್ನು ಮುಂದೂಡಿ ಟೀಕೆಗೆ ಒಳಗಾಗಿದ್ದು. ಅಹಮದಾಬಾದಿನ ಐಐಎಮ್...

ಜಾಕ್ ಮಾ ಎಂಬ ಅಲಿಬಾಬಾನ ಅಪ್ಪ, ಭಾರತವನ್ನೂ ಆಸೆಗಣ್ಣಿಂದ ನೋಡ್ತಿರೋ ಇವನ ಜಾತಕ ತಿಳ್ಕೊಳ್ರಪ್ಪ…

ಡಿಜಿಟಲ್ ಕನ್ನಡ ಟೀಮ್ ಜೀವನದಲ್ಲಿ ಒಂದೆರಡು ವೈಫಲ್ಯಗಳನ್ನು ನೋಡಿ ಜೀವನ ಸಾಕು ಎಂದು ದುಡುಕುವ ಮಂದಿ ನೂರಾರು. ಅದೇ ಸಂಕಷ್ಟಗಳ ಹಾದಿಯಲ್ಲಿ ತನ್ನ ಆತ್ಮಸ್ಥೈರ್ಯ ಕುಗ್ಗಿಸಿಕೊಳ್ಳದೇ ಯಶಸ್ಸಿನ ಪರ್ವತ ಏರುವ ಮಂದಿ ಕಲವೇಕೆಲವರು ಮಾತ್ರ....