Friday, September 17, 2021
Home Tags Economy

Tag: Economy

ಭಾರತ ಮತ್ತೆ ಅಭಿವೃದ್ಧಿ ಹಾದಿಗೆ ಮರಳುತ್ತದೆ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್: "ನನ್ನನ್ನು ನಂಬಿ ಭಾರತ ದೇಶ ಮತ್ತೆ ಅಭಿವೃದ್ಧಿಯಾಗುತ್ತೆ" ಇದು ಪ್ರಧಾನಿ ನರೇಂದ್ರ ಅವರು ಭಾರತೀಯ ಕೈಗಾರಿಕಾ ಒಕ್ಕೂಟದ 125ನೇ ವರ್ಷದ ವಾರ್ಷಿಕ ಅಧಿವೇಶನದಲ್ಲಿ ಕೊಟ್ಟಿರುವ ಭರವಸೆ. ಕೊರೊನಾ ಹೊಸ ಕಾಲವೇ ಸಾಮಾನ್ಯ ಆಗುತ್ತಿದೆ....

ಜಾಗತಿಕ ಆರ್ಥಿಕ ಕುಸಿತ ಭಾರತದಂತ ದೇಶಗಳನ್ನು ಹೆಚ್ಚು ಕಾಡಲಿದೆ: ಐಎಂಎಫ್ ಎಚ್ಚರಿಕೆ!

ಡಿಜಿಟಲ್ ಕನ್ನಡ ಟೀಮ್: ಸದ್ಯದ ಜಾಗತಿಕ ಆರ್ಥಿಕ ಕುಸಿತ ಭಾರತದಂತಹ ರಾಷ್ಟ್ರಗಳ ಆರ್ಥಿಕತೆ ಮೇಲೆ ದೊಡ್ಡ ಹೊಡೆತಗಳನ್ನೇ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಕೆ ನೀಡಿದೆ. ಈ ವಿಚಾರವಾಗಿ ಐಎಂಎಫ್ ನ ವ್ಯವಸ್ಥಾಪಕ...

ಭಾರತಕ್ಕಿಂತ ಅಮೆರಿಕಕ್ಕೆ ಹೆಚ್ಚು ಅಪಾಯ ಟ್ರಂಪ್ ವೀಸಾ ನೀತಿ!

ಡಿಜಿಟಲ್ ಕನ್ನಡ ಟೀಮ್: ಎಚ್ 1ಬಿ ವೀಸಾ ನೀತಿ ಮತ್ತಷ್ಟು ಬಿಗಿಗೊಳಿಸುವ ಟ್ರಂಪ್ ನಿರ್ಧಾರ ಸಾಕಷ್ಟು ಚರ್ಚೆಯಾಗುತ್ತಿದೆ. ಜತೆಗೆ ಲಕ್ಷಾಂತರ ಭಾರತೀಯರಲ್ಲೂ ಆತಂಕ ಮೂಡಿಸಿದೆ. ಇನ್ನು ಪ್ರಸ್ತಾವನೆ ಹಂತದಲ್ಲಿರುವ ನೂತನ ವೀಸಾ ನೀತಿ ಬಗ್ಗೆ ಅಮೆರಿಕ ನಾಯಕರೇ...

ಇಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆ, ಉದ್ಯೋಗ ಹಾಗೂ ಆರ್ಥಿಕತೆಯ ಚರ್ಚೆ ಸಾಧ್ಯತೆ

ಡಿಜಿಟಲ್ ಕನ್ನಡ ಟೀಮ್: ಉದ್ಯೋಗ ಸೃಷ್ಟಿ, ಆರ್ಥಿಕ ಪ್ರಗತಿಯಲ್ಲಿ ಕುಸಿತ, ಚುನಾವಣ ತಂತ್ರಗಾರಿಕೆ ಸೇರಿದಂತೆ ಪ್ರಮುಖ ವಿಚಾರಗಳು ಇಂದು ನವದೆಹಲಿಯಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುವ ಸಾಧ್ಯತೆಗಳಿವೆ. ದೆಹಲಿಯ ತಲ್ಕಟೋರಾ...

ಏರುಗತಿಯಲ್ಲಿದೆ ಭಾರತದ ವಿದೇಶಿ ವಿನಿಮಯ, ಹೌದೇನು ಇದು ಖುಷಿಯ ವಿಷಯ?

ಭಾರತದ ವಿದೇಶಿ ವಿನಿಮಯ ಮೀಸಲು  (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಹಣ ಕಳೆದ ಎರಡು ಮೂರು ತಿಂಗಳಿಂದ ಏರುಗತಿಯಲ್ಲಿದೆ . ಈ ತಿಂಗಳ ನಮ್ಮ ಫಾರಿನ್ ಎಕ್ಸ್ಚೇಂಜ್ ರಿಸರ್ವ್ ೩೭೧ ಬಿಲಿಯನ್ ಅಮೆರಿಕನ್ ಡಾಲರ್...

ಮಾಡರ್ನ್ ಮನಿ ಥಿಯರಿ… ಇದೊಂತರ ಅಕ್ಷಯ ಪಾತ್ರೆ ಕಣ್ರೀ! 

ನಾವು ಸಣ್ಣವರಿದ್ದಾಗ ಬೇಸಿಗೆ ರಜೆಯಲ್ಲಿ ಹಲವು ಆಟಗಳನ್ನು ಆಡುತ್ತಾ ಬೆಳೆದೆವು. ಹೈಸ್ಕೂಲ್ ಸಮಯದಲ್ಲಿ 'ಮೊನಾಪಲಿ' ಎನ್ನುವ ಒಂದು ವ್ಯಾಪಾರದ ಆಟ ಆಡಿದ ನೆನಪು ಇನ್ನೂ ಹಸಿರು. ಅದರಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಸಮನಾಗಿ...

ಇಲ್ಲಿದೆ 2017ರ ವಿತ್ತ ಭವಿಷ್ಯ, ಅರ್ಥದ ಹೊರತಾಗಿ ತಲೆಕೆಡಿಸಿಕೊಳ್ಳಬೇಕಿರೋದು ಕಲಿಯುಗದಲ್ಲಿ ಇನ್ಯಾವ ವಿಷ್ಯ?

ಕಳೆದ ವರ್ಷ 2016 ರಲ್ಲಿ ವಿತ್ತ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎನ್ನುವ ಒಂದು ಮುನ್ನೋಟವನ್ನು 'ಡಿಜಿಟಲ್ ಕನ್ನಡ'ದಲ್ಲಿ ಒದಗಿಸಿದ್ದೆವು. ಹೀಗಾಗಬಹುದು ಎಂದು ನಾವು ಲೇಖನದಲ್ಲಿ ಒದಗಿಸಿದ ಮಾಹಿತಿಯಲ್ಲಿ ಬಹುತೇಕ ನೂರರ ಖಚಿತತೆ...

ಅಮೆರಿಕದಲ್ಲಿ ಏರಿರುವ ಬಡ್ಡಿ ದರ ಭಾರತಕ್ಕೆ ಹಾಕಲಿದೆಯೇ ಬರೆ?

ಡಿಜಿಟಲ್ ಕನ್ನಡ ವಿಶೇಷ: ನಿನ್ನೆ ಅಮೇರಿಕ ತನ್ನ ಫೆಡರಲ್ ಇಂಟರೆಸ್ಟ್ ರೇಟ್ ಅನ್ನು 25 ಬೇಸಿಸ್ ಪಾಯಿಂಟ್ ಏರಿಸಿದೆ. ಫೆಡರಲ್ ಬಡ್ಡಿ ದರ 0.5 ಇದದ್ದು ಇದೀಗ 0.75 ಕ್ಕೆ ಏರಿಕೆ ಆಗಿದೆ. ಈ...

ಸಾಲ ಮಾಡಿ ತುಪ್ಪ ತಿಂದವನೇ ಜಾಣ, ಇದು ಜಾಗತಿಕ ಹಣಕಾಸು ಚಿತ್ರಣ

ನಿನ್ನೆ ನಾನು ಹೂಡಿಕೆದಾರರ ಸಮ್ಮೇಳನಕ್ಕೆ ಹೋಗಿದ್ದೆ ಅಲ್ಲಿ ಒಬ್ಬ ಭಾಷಣಕಾರ  'ಜರ್ಮನಿ ಪ್ರಥಮ ಬಾರಿಗೆ ನೆಗೆಟಿವ್ ಇಂಟರೆಸ್ಟ್ ಬಾಂಡ್  ಬಿಡುಗಡೆ ಮಾಡಿತು. ಅದು ಬಿಸಿ ದೋಸೆಯಂತೆ ಖರ್ಚಾಯಿತು' ಎಂದು ಹೇಳಿದರು. ಜಗತ್ತು ಹಿಂದೆಂದೂ...

ಜಾಗತಿಕ ಆರ್ಥಿಕ ಸ್ಪರ್ಧೆಯಲ್ಲಿ ಭಾರತ ಭಾರಿ ಜಿಗಿತ, ಡಬ್ಲ್ಯೂಎಎಫ್ ವರದಿಯಲ್ಲಿ 55ನೇ ಸ್ಥಾನದಿಂದ 39ನೇ...

ಡಿಜಿಟಲ್ ಕನ್ನಡ ಟೀಮ್: ಭಾರತ ಜಾಗತಿಕ ಮಟ್ಟದ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಸುಧಾರಣೆ ಕಾಣ್ತಿದೆ. ಕಾರಣ, ವಿಶ್ವ ಆರ್ಥಿಕ ವೇದಿಕೆ (ವರ್ಲ್ಡ್ ಎಕನಾಮಿಕ್ ಫೋರಂ) ಬಿಡುಗಡೆ ಮಾಡಿರುವ 2016-17ನೇ ಸಾಲಿನ ಜಾಗತಿಕ ಆರ್ಥಿಕ ಸ್ಪರ್ಧಾತ್ಮಕ...

ಅಂಕಿಅಂಶಗಳ ಸಾಮ್ರಾಜ್ಯದಲ್ಲಿ ಮಾತ್ರವೇ ಆರ್ಥಿಕ ಪ್ರಗತಿ? ಸಾಮಾನ್ಯನ ಪಾಲಿಗೆ ಎತ್ತ ನೋಡಿದರೂ ಉದ್ಯೋಗ ನಾಸ್ತಿ!

ಡಿಜಿಟಲ್ ಕನ್ನಡ ವಿಶೇಷ: ಸಿಸ್ಕೋ ಸಿಸ್ಟೆಮ್ಸ್ ಐ ಎನ್ ಸಿ ಜಗತ್ತಿನಾದ್ಯಂತ ತನ್ನ ಹದಿನಾಲ್ಕು ಸಾವಿರ ನೌಕರರನ್ನ ತೆಗೆದು ಹಾಕಲು ನಿರ್ಧರಿಸಿದೆ ಎನ್ನುವುದು ನಿನ್ನೆಯಿಂದ ಬಹಳಷ್ಟು ಸುದ್ದಿ ಆಗಿದೆ. ಇದು ನಿಜವೇ ಆದರೆ ತನ್ನ...

ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರಬಿದ್ದರೆ ಅರ್ಥವ್ಯವಸ್ಥೆಗೆ ಇದೆಯೇ ತೊಂದರೆ?

ಬ್ರೆಕ್ಸಿಟ್  ಎನ್ನುವ ಪದ ಇಂದಿನ ದಿನಗಳಲ್ಲಿ ಕೇಳದೆ ಇರುವರಾರು? ಯೂರೋಪಿಯನ್ ಯೂನಿಯನ್ ನಿಂದ ಬ್ರಿಟನ್ ಹೊರಹೋಗುವ ಪ್ರಕ್ರಿಯೆಯೆಗೆ 'ಬ್ರೆಕ್ಸಿಟ್' ಎಂದು ಹೆಸರಿಸಿದ್ದಾರೆ. 28 ದೇಶಗಳ ಒಕ್ಕೂಟ ಯೂರೋಪಿಯನ್ ಯೂನಿಯನ್. ಬ್ರಿಟನ್ ಈ ಯೂನಿಯನ್ ನ...

ಅಮೆರಿಕ ಚುನಾವಣೆಯಲ್ಲಿ ಆಗ್ತಿದೆ ಮೋದಿ ಮಾದರಿ ಪ್ರಸ್ತಾಪ, ಆರ್ಥಿಕ ನೀತಿ ಅನುಕರಣೀಯ ಅಂದ್ರು ಸಿಸ್ಕೊದ...

ಡಿಜಿಟಲ್ ಕನ್ನಡ ಟೀಮ್: ಭಾರತದಲ್ಲಿ ಚುನಾವಣೆಗಳಾಗುವಾಗ ಅಮೆರಿಕವನ್ನೋ, ಇಂಗ್ಲೆಂಡ್ ಅನ್ನೋ ಪ್ರಸ್ತಾಪಿಸಿ ಹಾಗಿರಬೇಕಿತ್ತು- ಹೀಗಿರಬೇಕಿತ್ತು ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ ಅಧ್ಯಕ್ಷೀಯ ಚುನಾವಣೆಗೆ ತಯಾರಾಗುತ್ತಿರುವ ಅಮೆರಿಕದಲ್ಲಿ ಈಗ ಭಾರತದ ಉದಾಹರಣೆಗಳು ಧ್ವನಿಸುತ್ತಿವೆ. 'ಅಮೆರಿಕದ ಮುಂದಿನ ಅಧ್ಯಕ್ಷರಾಗುವವರು...

ತಲೆಗೆ ಹತ್ತಿದ ತಿಕ್ಕಲು ವೈಯಕ್ತಿಕದ್ದಾದರೂ, ಜಿಹಾದಿನದ್ದಾದರೂ ಜಗತ್ತಿಗೆ ದೊರಕುತ್ತಿರೋದು ಮಾತ್ರ ಆತಂಕದ ಉಡುಗೊರೆಯೇ!

ಡಿಜಿಟಲ್ ಕನ್ನಡ ಟೀಮ್ ಬ್ರುಸೆಲ್ಸ್ ದಾಳಿ ನೆನಪಲ್ಲಿ ಜಗತ್ತು ಆತಂಕಿತವಾಗಿರುವಾಗಲೇ ಮಂಗಳವಾರ ಇನ್ನೊಂದು ಆತಂಕ ತೆರೆದುಕೊಂಡಿತು. ಈಜಿಪ್ತ್ ನ ಕೈರೋದಿಂದ ಅಲೆಕ್ಸಾಂಡ್ರಿಯಾಕ್ಕೆ ಪ್ರಯಾಣಿಸುತ್ತಿದ್ದ ವಿಮಾನ ಅಪಹರಣವಾಗಿದ್ದು, ಸೈಪ್ರಸ್ ನಲ್ಲಿ ಇಳಿಸಲಾಗಿದೆ. ಈಗ ದೊರೆತಿರುವ ಚಿತ್ರಣದ ಪ್ರಕಾರ...

ಪ್ರಶ್ನೆ- ಮೋದಿ ಸರ್ವಾಧಿಕಾರಿಯೇ? ಉತ್ತರ- ಮೊಟ್ಟೆ ಒಡೆಯದೇ ನೀವು ಆಮ್ಲೆಟ್ ತಯಾರಿಸಬಲ್ಲಿರೇ?

ಡಿಜಿಟಲ್ ಕನ್ನಡ ಟೀಮ್ ನಸ್ಸಿಂ ನಿಕೋಲಸ್ ತಲೇಬ್, ಲೆಬಾನಿಸ್ ಮೂಲದ ಅಮೆರಿಕನ್ ಸಂಖ್ಯಾಶಾಸ್ತ್ರಜ್ಞ , ಅಪಾಯ ವಿಶ್ಲೇಷಕ (risk analyst) ಲೇಖಕ ಹಾಗೂ ಪ್ರಾಧ್ಯಾಪಕ. ಇಷ್ಟೇ ಅಲ್ಲ ಮ್ಯಾಥಮೆಟಿಕಲ್ ಫೈನಾನ್ಸ್ ವಿಭಾಗದಲ್ಲೂ  ಇತನದು ಎತ್ತಿದ ಕೈ....