Tag: ED
ದಯವಿಟ್ಟು ನಿಮ್ಮ ಹಣ ತೆಗೆದುಕೊಂಡು ನನ್ನ ಬಿಟ್ಟುಬಿಡಿ! ಗೋಗರೆಯುತ್ತಿರುವ ವಿಜಯ್ ಮಲ್ಯ!
ಡಿಜಿಟಲ್ ಕನ್ನಡ ಟೀಮ್:
ಬ್ಯಾಂಕುಗಳಿಂದ ಪಡೆದ 9 ಸಾವಿರ ಕೋಟಿ ಸಾಲ ಮರುಪಾವತಿ ಮಾಡದೆ ಉದ್ದೇಶಿತ ಸುಸ್ಥಿದಾರನಾಗಿ ದೇಶ ಬಿಟ್ಟಿರುವ ಉದ್ಯಮಿ ವಿಜಯ್ ಮಲ್ಯ, 'ಈಗ ನಿಮ್ಮ ಸಾಲದ ಮೊತ್ತ ಮರುಪಾವತಿ ಮಾಡುತ್ತೇನೆ. ಅದನ್ನು...
ಚಿದಂಬರಂ ಕೇಸ್ ವಾದ ಡಿಕೆಶಿಗೆ ಅನ್ವಯಿಸಬೇಡಿ; ಇಡಿಗೆ ಸುಪ್ರೀಂ ತಾಕೀತು
ಡಿಜಿಟಲ್ ಕನ್ನಡ ಟೀಮ್:
ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಇಡಿ ಅರ್ಜಿಯ...
ಅಮಿತ್ ಶಾ ಟೀಕಿಸಿದ ವಾರದಲ್ಲೇ ಶರದ್ ಪವಾರ್ ಗೆ ಬಂಧನ ಭೀತಿ..!?
ಡಿಜಿಟಲ್ ಕನ್ನಡ ಟೀಮ್:
ಎರಡನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಬ್ಬರಾದ ಮೇಲೆ ಒಬ್ಬರಂತೆ ರಾಜಕಾರಣಿಗಳು ಜೈಲುವಾಸದ ಅನುಭವ ಪಡೆಯುತ್ತಿದ್ದಾರೆ. ಪಿ.ಚಿದಂಬರಂ, ಡಿಕೆ ಶಿವಕುಮಾರ್ ನಂತರ ಈಗ ಎನ್ ಸಿಪಿ ನಾಯಕ...
184 ಜನರಿಗೆ ಇಡಿ ನೋಟೀಸ್? ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?
ಡಿಜಿಟಲ್ ಕನ್ನಡ ಟೀಮ್:
ಅಕ್ರಮ ಹಣ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಒಬ್ಬರಲ್ಲ ಇಬ್ಬರಲ್ಲ ಒಟ್ಟು 184 ಮಂದಿಗೆ ನೋಟೀಸ್ ನೀಡಿ ವಿಚಾರಣೆಗೆ...
ಸೆ.17ರ ವರೆಗೂ ಇಡಿ ವಶಕ್ಕೆ ಡಿಕೆ ಶಿವಕುಮಾರ್
ಡಿಜಿಟಲ್ ಕನ್ನಡ ಟೀಮ್:
ಅಕ್ರಮ ಹಣ ವ್ಯವಹಾರ, ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 17ರ ವರೆಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಶಕ್ಕೆ ನೀಡಿ ಕೋರ್ಟ್ ಸೂಚನೆ...
ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಕೇಂದ್ರದಿಂದ ಹೇಡಿತನದ ರಾಜಕಾರಣ: ಕೃಷ್ಣಭೈರೇಗೌಡ
ಡಿಜಿಟಲ್ ಕನ್ನಡ ಟೀಮ್:
ನಮ್ಮ ಜನ ನಾಯಕ ಡಿಕೆ ಶಿವಕುಮಾರ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಮೇಲೆ ಇಡಿ, ಐಟಿ ಹಾಗೂ ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಬಿಜೆಪಿ ಸರ್ಕಾರ ಹೇಡಿತನದ ರಾಜಕಾರಣ...
ಡಿಕೆಶಿ ಆಯ್ತು, ಈಗ ಅವರ ಪುತ್ರಿ ಮೇಲೆ ಇಡಿ ವಕ್ರದೃಷ್ಟಿ!
ಡಿಜಿಟಲ್ ಕನ್ನಡ ಟೀಮ್:
ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಈಗ ಅವರ ಪುತ್ರಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ...
ಡಿಕೆಶಿ ತಾಯಿ ಕಣ್ಣೀರು ಬಿಜೆಪಿ ಕುತಂತ್ರಕ್ಕೆ ಶಾಪವಾಗಲಿದೆ : ಕುಮಾರಸ್ವಾಮಿ
ಡಿಜಿಟಲ್ ಕನ್ನಡ ಟೀಮ್:
'ಕೇಂದ್ರ ಬಿಜೆಪಿ ಸರ್ಕಾರ ಪಿತೂರಿ ಮಾಡಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದೆ. ಈ ಸಂದರ್ಭದಲ್ಲಿ ಅವರ ತಾಯಿಯ ನೋವು ಹಾಗೂ ಕಣ್ಣೀರ ಶಾಪ ಬಿಜೆಪಿಯನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಮಾಜಿ...
ಡಿಕೆ ಶಿವಕುಮಾರ್ ಜತೆ ನಾವಿದ್ದೇವೆ: ಸೋನಿಯಾ ಗಾಂಧಿ
ಡಿಜಿಟಲ್ ಕನ್ನಡ ಟೀಮ್:
ಡಿಕೆ ಶಿವಕುಮಾರ್ ಅವರನ್ನು ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ. ಈ ಸಂದರ್ಭದಲ್ಲಿ ಅವರ ಜೊತೆ ನಾವು ಹಾಗೂ ಇಡೀ ಪಕ್ಷ ನಿಲ್ಲಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಧೈರ್ಯ ತುಂಬಿದ್ದಾರೆ.
ಗುರುವಾರ...
10 ದಿನಗಳ ಕಾಲ ಇಡಿ ವಶಕ್ಕೆ ಡಿಕೆ ಶಿವಕುಮಾರ್
ಡಿಜಿಟಲ್ ಕನ್ನಡ ಟೀಮ್:
ಅಕ್ರಮ ಹಣ ಗಳಿಕೆ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಸೆ.13ರವರೆಗೆ ಜಾರಿ ನಿರ್ದೇಶನಾಲಯ ವಶಕ್ಕೆ ವಿಶೇಷ ನ್ಯಾಯಾಲಯ ನೀಡಿದೆ.
ಮಂಗಳವಾರ ಬಂಧಿತರಾದ ಡಿಕೆ ಶಿವಕುಮಾರ್...
ತಮ್ಮ ವಿರುದ್ಧ ಧ್ವನಿ ಎತ್ತಿದವರನ್ನು ತುಳಿಯುವುದೇ ಕೇಂದ್ರದ ಕಾಯಕ; ಕೆಸಿ ವೇಣುಗೋಪಾಲ್
ಡಿಜಿಟಲ್ ಕನ್ನಡ ಟೀಮ್:
'ಬಿಜೆಪಿಯ ವೀರುದ್ಧ ಧ್ವನಿ ಎತ್ತಿದರೆ ಕೇಂದ್ರ ಸರ್ಕಾರ ಹೇಗೆ ದ್ವೇಷದ ರಾಜಕಾರಣ ಮಾಡುತ್ತದೆ ಎಂಬುದಕ್ಕೆ ಶಿವಕುಮಾರ್ ಅವರ ಬಂಧನವೇ ಪ್ರಕರಣವೇ ಸಾಕ್ಷಿ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್...
ಬಿಜೆಪಿಯ ಪಿತೂರಿಯಲ್ಲಿ ಕಾನೂನು, ರಾಜಕೀಯವಾಗಿ ಗೆಲುವು ನನ್ನದೇ: ಡಿಕೆಶಿ ವಿಶ್ವಾಸ
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿಯ ರಾಜಕೀಯ ಪಿತೂರಿಗೆ ನಾನು ಬಲಿಯಾಗಿದ್ದೇನೆ. ಈ ಷಡ್ಯಂತ್ರದಲ್ಲಿ ರಾಜಕೀಯ ಹಾಗೂ ಕಾನೂನಿನ ಪ್ರಕಾರ ನಾನು ಗೆಲ್ಲುತ್ತೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯ ಪ್ಲಾಟ್ ನಲ್ಲಿ ಹಣ ಸಿಕ್ಕ ಪ್ರಕರಣಕ್ಕೆ...
ಡಿಕೆ ಶಿವಕುಮಾರ್ ವಶಕ್ಕೆ ಪಡೆದ ಜಾರಿ ನಿರ್ದೇಶನಾಲಯ
ಡಿಜಿಟಲ್ ಕನ್ನಡ ಟೀಮ್:
ಕಳೆದ ನಾಲ್ಕು ದಿನಗಳಿಂದ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದರೂ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರನ್ನು ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ನೋಟು ರದ್ದತಿ ವೇಳೆ ದೆಹಲಿಯ...
ಡಿಕೆಶಿ ಮಕ್ಕಳಿಂದ ತಂದೆ ಪರವಾಗಿ ಪೂರ್ವಿಕರ ಪೂಜೆ ಇಂದು
ಡಿಜಿಟಲ್ ಕನ್ನಡ ಟೀಮ್:
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಪುತ್ರ ಆಕಾಶ್ ಕೆಂಪೇಗೌಡ ಮತ್ತು ಪುತ್ರಿ ಕನಕಪುರದ ದೊಡ್ಡ ಆಲಹಳ್ಳಿಯಲ್ಲಿ ಗಣೇಶ ಹಬ್ಬದ ದಿನವಾದ ಸೋಮವಾರ ಬೆಳಗ್ಗೆ 11 ಗಂಟೆಗೆ ತಮ್ಮ ತಂದೆ...
ರಾಜಕೀಯ ಹಗೆತನಕ್ಕೆ ತಮ್ಮನ್ನು ಬಲಿಪಶು ಮಾಡಲು ಪಿತೂರಿ:ಡಿಕೆ ಶಿವಕುಮಾರ್
ಡಿಜಿಟಲ್ ಕನ್ನಡ ಟೀಮ್:
ರಾಜಕೀಯವಾಗಿ ನನ್ನನ್ನು ಮುಗಿಸಲು ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ನಾನು ಹೆದರಿ ಓಡಿ ಹೋಗುವುದಿಲ್ಲ. ಧೈರ್ಯವಾಗಿ ಎದುರಿಸುತ್ತೇನೆ. ಕಾನೂನಿಗೆ ಗೌರವ ನೀಡಿ, ಇಡಿ ಸೇರಿದಂತೆ ಯಾವುದೇ ಸಂಸ್ಥೆ ವಿಚಾರಣೆ ಮಾಡಿದರು ಅದಕ್ಕೆ...
ಡಿಕೆ ಶಿವಕುಮಾರ್ ಅರ್ಜಿ ವಜಾ ಮಾಡಿದ ಹೈಕೋರ್ಟ್!
ಡಿಜಿಟಲ್ ಕನ್ನಡ ಟೀಮ್:
ದೆಹಲಿ ನಿವಾಸದ ಮೇಲೆ ತೆರಿಗೆ ಇಲಾಖೆ ದಾಳಿ ವೇಳೆ ಸಿಕ್ಕ ಹಣದ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದು ಕೋರಿ ಮಾಜಿ ಸಚಿವ ಡಿಕೆ ಶಿವಕುಮಾರ್...
ಕಾಂಪೌಂಡ್ ಹಾರಿ ಚಿದಂಬರಂ ಬಂಧಿಸಿದ್ಯಾಕೆ ಸಿಬಿಐ..?
ಡಿಜಿಟಲ್ ಕನ್ನಡ ಟೀಮ್:
ಐಎನ್ ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ರಾತ್ರಿ ಬಂಧಿಸಿದ್ದಾರೆ. ಅದೂ ಕಾಂಪೌಂಡ್ ಹಾರಿ!
ಹೌದು, ನಿನ್ನೆ ಸಂಜೆ ದೆಹಲಿ ಹೈಕೋರ್ಟ್...
ಚಿದಂಬರಂ ಸುತ್ತ ಕಾನೂನಿನ ‘ಇಡಿ’ತ! ಸುಪ್ರೀಂ ವಿಚಾರಣೆ ಮೇಲೆ ಎಲ್ಲರ ಕಣ್ಣು
ಡಿಜಿಟಲ್ ಕನ್ನಡ ಟೀಮ್:
ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದ್ದು, ಬಂಧನದ ಸಾಧ್ಯತೆ ಹೆಚ್ಚಾಗಿದೆ. ಈ ಮಧ್ಯೆ ಚಿದಂಬರಂ ಯಾರ ಸಂಪರ್ಕಕ್ಕೂ ಸಿಗದೇ ಫೋನ್ ಆಫ್ ಮಾಡಿಕೊಂಡಿರುವ ವರದಿಗಳು ಬಂದಿವೆ.
ಐಎನ್ಎಕ್ಸ್...
ಇಡಿ ಮುಂದೆ ಹಾಜರಾದ್ರು ರಾಬರ್ಟ್ ವಾದ್ರಾ, ಕಾರ್ತಿ ಚಿದಂಬರಂ! ಇಡಿ ಕಚೇರಿ ಮುಂದೆ ಮಾಧ್ಯಮದವರು...
ಡಿಜಿಟಲ್ ಕನ್ನಡ ಟೀಮ್:
ಕಾಂಗ್ರೆಸ್ ಪ್ರಭಾವಿ ನಾಯಕರುಗಳಾದ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಹಾಗೂ ಪ್ರಿಯಾಂಕ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಗುರುವಾರ ವಿಚಾರಣೆ ನಡೆಸಿವೆ.
ಒಂದೇ ದಿನ...
ಯಾವುದೇ ತನಿಖೆಗೆ ಹೆದರುವುದಿಲ್ಲ, ಪಲಾಯನ ಮಾಡುವುದಿಲ್ಲ, ಯಡಿಯೂರಪ್ಪ ಸರಕಾರ ಮಾಡಲು ಬಿಡುವುದಿಲ್ಲ; ಡಿಕೆಶಿ ಗುಡುಗು
ಡಿಜಿಟಲ್ ಕನ್ನಡ ಟೀಮ್:
ಕೇಂದ್ರೀಯ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ನನ್ನನ್ನು ಜೈಲಿಗೆ ಕಳುಹಿಸಿ, ರಾಜ್ಯದಲ್ಲಿ ಸರಕಾರ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ. ಅವರ ಕೀಳುಮಟ್ಟದ ರಾಜಕೀಯ ಫಲ...
ರಾಜಕೀಯ ಚೆಸ್ ಗೇಮ್ ಇದ್ದಂತೆ, ನನಗೂ ಚೆಕ್ ಕೊಡಲು ಬರುತ್ತೆ: ಡಿಕೆಶಿ
ಡಿಜಿಟಲ್ ಕನ್ನಡ ಟೀಮ್:
'ರಾಜಕೀಯ ಫುಟ್ಬಾಲ್ ಆಟವಲ್ಲ. ಚೆಸ್ ಗೇಮ್ ಇದ್ದಂತೆ. ನನಗೂ ಚೆಕ್ ಕೊಡೋಕೆ ಬರುತ್ತೆ...' ಇದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಸ್ತುತ ರಾಜ ರಾಜಕೀಯದಲ್ಲಿ ತಮ್ಮ ವಿರುದ್ಧ ಇಡಿ ತನಿಖಾ...
ಡಿಕೆಶಿ ಸಹೋದರರ ವಿರುದ್ಧ ಐಟಿಗೆ ಬಿಎಸ್ವೈ ಪತ್ರ: ಸುರೇಶ್ ವಾಗ್ದಾಳಿ
ಡಿಜಿಟಲ್ ಕನ್ನಡ ಟೀಮ್:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮತ್ತು ತಮ್ಮ ಸಹೋದರ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿದ್ದಾರೆಂದು ಗಂಭೀರವಾಗಿ ಆರೋಪಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ...
ಮೋದಿಯನ್ನು ಬೈದ ಬೇಗ್ಗೆ ಇಡಿ ಛಡಿ ಏಟು!
ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ‘ಸೂ… ಮಗ, ಬೋ… ಮಗ’ ಎಂದೆಲ್ಲ ಜರಿದಿದ್ದ ಕಾಂಗ್ರೆಸ್ ನಾಯಕ ಹಾಗೂ ನಗರಾಭಿವೃದ್ಧಿ ಸಚಿವ ರೋಷನ್ ಗೆ ಈಗ ಜಾರಿ ನಿರ್ದೇಶನಾಲಯದಿಂದ...
ವಿಜಯ್ ಮಲ್ಯ ಅರೆಸ್ಟ್, ಅರ್ಧ ಗಂಟೆಯಲ್ಲೇ ರಿಲೀಸ್!
ಡಿಜಿಟಲ್ ಕನ್ನಡ ಟೀಮ್:
ವಿವಿಧ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಉದ್ದೇಶಿತ ಸುಸ್ಥಿದಾರನಾಗಿ ದೇಶ ಬಿಟ್ಟು ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ನನ್ನು ಇಂದು ಲಂಡನ್ ಅಧಿಕಾರಿಗಳು ಹಣ ಅವ್ಯವಹಾರದ ಆರೋಪದಲ್ಲಿ...