Tuesday, December 7, 2021
Home Tags Education

Tag: Education

ಮಾತೃ ಭಾಷೆಯಲ್ಲಿ ಕಲಿಕೆಗೆ ಅವಕಾಶ: ಪ್ರಧಾನಿ ನರೇಂದ್ರ ಮೋದಿ

ಡಿಜಿಟಲ್ ಕನ್ನಡ ಟೀಮ್: 'ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಬಹುಬೇಗ ಕಲಿಯುತ್ತಾರೆ. ಹೀಗಾಗಿ ಐದನೇ ತರಗತಿವರೆಗೂ ಮಕ್ಕಳು ಮಾತೃಭಾಷೆಯಲ್ಲಿ ಕಲಿಯಲು ಅವಕಾಶ ಮಾಡಿಕೊಡಲಾಗಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ...

ಪಿಯುಸಿ ಫಲಿತಾಂಶ: ಕನ್ನಡ ಮಾಧ್ಯಮದಲ್ಲಿ ಪಾಸಾದವರು ಬರೀ ಶೇ. 47 ಮಂದಿ

ಡಿಜಿಟಲ್ ಕನ್ನಡ ಟೀಮ್: ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆ ಬರೆದ 6,75,277 ವಿದ್ಯಾರ್ಥಿಗಳ ಪೈಕಿ 3,84,947 ಮಂದಿ ಪಾಸಾಗಿದ್ದಾರೆ. ಇನ್ನು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 2,88,998 ವಿದ್ಯಾರ್ಥಿಗಳ ಪೈಕಿ 1,37,454 ಮಂದಿಯಷ್ಟೇ...

ಅ.1ರಿಂದ ಕಾಲೇಜು ಆರಂಭ; ಸರ್ಕಾರದಿಂದ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್: ಅಕ್ಟೋಬರ್‌ 01 ರಿಂದ ಕಾಲೇಜುಗಳು ತೆರೆಯಲಿವೆ, ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ರಾಜ್ಯ ಸರ್ಕಾರ ಇಂದು ತಿಳಿಸಿದೆ. ಕೊರೋನಾ ಭೀತಿಯಿಂದಾಗಿ ಈ ವರ್ಷ ಶಾಲಾ-ಕಾಲೇಜುಗಳ ಶೈಕ್ಷಣಿಕ ತರಗತಿಗಳು ಯಾವಾಗ ಆರಂಭವಾಗುವುದು ಎಂಬ...

ಪಿಯುಸಿ ಇಂಗ್ಲೀಷ್, SSLC ಪರೀಕ್ಷೆ ದಿನಾಂಕ ಪ್ರಕಟ!

ಡಿಜಿಟಲ್ ಕನ್ನಡ ಟೀಮ್: ಲಾಕ್ಡೌನ್ ಹಿನ್ನೆಲೆಯಲ್ಲಿ ಬಾಕಿ ಉಳಿದಿದ್ದ ಪಿಯುಸಿ ಇಂಗ್ಲೀಷ್ ಪರೀಕ್ಷೆ ಸೇರಿದಂತೆ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕವನ್ನು ಸರ್ಕಾರ ಸೋಮವಾರ ಪ್ರಕಟಿಸಿದೆ. ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು...

‘ಪಕ್ಕೆಲುಬು’ ಉಚ್ಛರಿಸಲು ಆ ಬಾಲಕ ಪರದಾಡಿದ್ದೇಕೆ? ನಮ್ಮೊಳಗೂ ಇಂಥಾ ಕಥೆಗಳಿರಬಹುದಲ್ಲವೇ?

ಸೋಮಶೇಖರ ಪಿ. ಭದ್ರಾವತಿ 'ಪಕ್ಕೆಲುಬು' ಎಂಬ ಪದ ಉಚ್ಛರಿಸಲು ಬಾಲಕನ ಪರದಾಟ, ಆತನಿಗೆ ಕಲಿಸಲು ನಿರಂತರ ಪ್ರಯತ್ನ ಪಟ್ಟು ಕೋಪ ನೆತ್ತಿಗೇರಿಸಿಕೊಂಡ ಶಿಕ್ಷಕಿ... ಈ ವಿಡಿಯೋ ನೋಡಿ ನನಗೆ ನನ್ನ ಬಾಲ್ಯದ ದಿನ ನೆನಪಾಯ್ತು. ಓದುವ...

ಧೀ ಗ್ಲೋಬಲ್ ಸ್ಕೂಲ್ ನಿಂದ ಶಾಲಾ ಮಕ್ಕಳಿಗಾಗಿ ರಾಸಾಯನಿಕ ಪ್ರಯೋಗ ಸ್ಪರ್ಧೆ

ಬೆಂಗಳೂರು: ಧೀ ಗ್ಲೋಬಲ್ ಸ್ಕೂಲ್ ಅಂತಾರಾಷ್ಟ್ರೀಯ ವಾರ್ಷಿಕ ಆವರ್ತ ಕೋಷ್ಟಕ ರಾಸಾಯನಿಕ ಪ್ರಾಯೋಗಿಕ ಸ್ಪರ್ಧೆಯನ್ನು ದಿನಾಂಕ 7 ಸೆಪ್ಪೆಂಬರ್ 2019 ರಂದು ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಯಲ್ಲಿ ಕಿರಿಯ ವಿಭಾಗದಲ್ಲಿ ಧೀ ಗ್ಲೋಬಲ್ ಸ್ಕೂಲ್‍ನ ಪ್ರಾಥಮಿಕ...

ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡ ಫಸ್ಟ್, ಚಿತ್ರದುರ್ಗ ಲಾಸ್ಟ್!

ಡಿಜಿಟಲ್ ಕನ್ನಡ ಟೀಮ್: 2018-19ನೇ ಸಾಲಿನ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಬಾಲಕಿಯರದೇ ಮೇಲುಗೈ. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿ,ಶಿಖಾ ಮತ್ತು ಎಸ್,ಆರ್ ಉಮಾಶಂಕರ್ ಸೋಮವಾರ ಸುದ್ದಿಗೋಷ್ಠಿ ನಡೆಸಿ...

ಮರೆಯಾಗದಿರಲಿ ಮನೆಯೆಂಬ ಮೊದಲ ಪಾಠ ಶಾಲೆ!

ಆರ್. ಶ್ರೀನಾಗೇಶ್ ನೂರು ವರ್ಷಗಳ ಹಿಂದೆ ಕನ್ನಡಕ್ಕೊಬ್ಬರೇ ಆದ ಕೈಲಾಸಂ ಅವರು ಕೇಳಿದ ಪ್ರಶ್ನೆ, ಮಕ್ಕಳಿಸ್ಕೂಲ್ ಮನೇಲಲ್ವೇ? ಶಿಕ್ಷಣ ಎಂದರೆ ಮಕ್ಕಳ ಒಳಗಿರುವ ಜ್ಞಾನವನ್ನು ಹೊರಗೆ ಎಳೆದು ಹಾಕುವುದು ಎಂದು ವ್ಯಾಖ್ಯಾನಿಸಿ, ಅವರು ಕೇಳುವ...

ಗುಜರಾತ್ ಚುನಾವಣೆಯಲ್ಲಿ ಶಿಕ್ಷಣ ಕ್ಷೇತ್ರವನ್ನೇ ಟ್ರಂಪ್ ಕಾರ್ಡ್ ಆಗಿ ಬಳಸುತ್ತಿದ್ದಾರಾ ರಾಹುಲ್?

ಡಿಜಿಟಲ್ ಕನ್ನಡ ಟೀಮ್: ಎರಡು ದಶಕಗಳಿಂದ ಗುಜರಾತಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಸಕಲ ಪ್ರಯತ್ನ ಪಡುತ್ತಿದೆ. ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ...

ಗುಜರಾತ್ ಚುನಾವಣೆ: ರೈತರ ಸಾಲ ಮನ್ನಾದಿಂದ ಉಚಿತ ಕಾಲೇಜು ಶಿಕ್ಷಣ, ಜನರಿಗೆ ಕಾಂಗ್ರೆಸ್ ನೀಡ್ತಿದೆ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಗುಜರಾತ್ ವಿಧಾನಸಭಾ ಚುನಾವಣೆ ದೇಶದ ಗಮನವನ್ನೇ ತನ್ನತ್ತ ಸೆಳೆದುಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವೂ ಆಗಿದೆ. ಪರಿಣಾಮ ಗುಜರಾತಿನಲ್ಲಿ ಆರೋಪ ಪ್ರತ್ಯಾರೋಪಗಳ...

ಶಿಕ್ಷಣ ಸುಧಾರಣೆ ಕುರಿತು ಪ್ರಕಾಶ್ ಜಾವಡೇಕರ್ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ‘ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯ ಇದೆ. ಇದಕ್ಕೆ ಸರ್ಕಾರ ಮುಂದಾಗಿದ್ದು, ಈ ಪ್ರಯತ್ನ ರಾಷ್ಟ್ರದ ಹಿತಕ್ಕಾಗಿಯೇ ಹೊರತು ಪಕ್ಷದ ಹಿತಕ್ಕೆ ಅಲ್ಲ’ ಎಂದಿದ್ದಾರೆ ಕೇಂದ್ರ ಮಾನವ...

ಮಹಾರಾಷ್ಟ್ರದ ಪುಟ್ಟ ಹಳ್ಳಿಯಲ್ಲಿರುವ ದೇಶದ ಮೊದಲ ಅಜ್ಜಿಯಂದಿರ ಶಾಲೆ ಬಗ್ಗೆ ನಿಮಗೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಕಲಿಕೆಗೆ ವಯಸ್ಸಿನ ಮಿತಿ ಇಲ್ಲ... ಈ ಮಾತನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಫಂಗಾನೆ ಎಂಬ ಹಳ್ಳಿಯಲ್ಲಿರುವ ಅಜ್ಜಿಯಂದಿರ ಶಾಲೆ ಸಾಬೀತುಪಡಿಸಿದೆ. ಅಜ್ಜಿಯಂದಿರ ಶಾಲೆ... ಕೇಳಲು ವಿಭಿನ್ನ ಅನಿಸಬಹುದು. ಆದರೆ ಇದು...

‘ಬೋಧನೆ ಹೊರತಾಗಿ ಶಿಕ್ಷಕರಿಗೆ ಹೆಚ್ಚುವರಿ ಜವಾಬ್ದಾರಿ ನೀಡಬಾರ್ದು’- ಪ್ರಧಾನಿ ನೇಮಿತ ಸಮಿತಿ ಶಿಫಾರಸ್ಸು, ಇನ್ನಾದರೂ...

ಡಿಜಿಟಲ್ ಕನ್ನಡ ಟೀಮ್: ‘ಶಿಕ್ಷಕರು ಕೇವಲ ಬೋಧನೆಯತ್ತ ಮಾತ್ರ ಗಮನಹರಿಸಬೇಕು... ಅವರಿಗೆ ಯಾವುದೇ ಪಠ್ಯೇತ್ತರ ಜವಾಬ್ದಾರಿ ನೀಡಬಾರದು...’ ಇದು ಪ್ರಧಾನಿ ನರೇಂದ್ರ ಮೋದಿ ಅವರು ನೇಮಿಸಲ್ಪಟ್ಟ ಸಮಿತಿ ನೀಡಿರುವ ವರದಿಯ ಪ್ರಮುಖ ಅಂಶ. ಸಮಿತಿಯ...

ತೊಲಗಿತು ನಳಂದಾಕ್ಕೆ ತಗುಲಿದ್ದ ಅಮರ್ತ್ಯಾ ಸೇನ್ ಎಂಬ ‘ನೊಬೆಲ್’ ಗ್ರಹಣ, ಇನ್ನಾದರೂ ಸಿಗುವುದೇ ಕಲಾಂ...

  ಚೈತನ್ಯ ಹೆಗಡೆ ಈ ದೇಶದ ಚರಿತ್ರೆಯ ಶೈಕ್ಷಣಿಕ ಮೇರುಕಾಲವನ್ನು ಮರುಕಳಿಸುವ ಉದ್ದೇಶದಿಂದ 2010ರಲ್ಲಿ ಸಂಸತ್ತಿನ ಮಸೂದೆ ಮೂಲಕ ಅಸ್ತಿತ್ವಕ್ಕೆ ಬಂದಿದ್ದ ನಳಂದಾ ವಿಶ್ವವಿದ್ಯಾಲಯಕ್ಕೆ ಹಿಡಿದಿದ್ದ ಗ್ರಹಣ ಕೊನೆಗೊಳ್ಳುತ್ತಿದೆ. ತಾನು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಎಂಬ...

ಪ್ರಧಾನಿ ಮೋದಿ ಶಿಕ್ಷಣ ಪ್ರಮಾಣಪತ್ರಗಳ ಬಹಿರಂಗ, ಅಲ್ಲೂ ತೆಗೆದಿದೆ ಕೇಜ್ರಿವಾಲ್ ಪಾರ್ಟಿ ‘ನಕಲಿ ರಾಗ’!

ಡಿಜಿಟಲ್ ಕನ್ನಡ ಟೀಮ್ ಪ್ರಧಾನಿ ನರೇಂದ್ರ ಮೋದಿ ಶಿಕ್ಷಣದ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದರು. ಅವರ ವಿದ್ಯಾರ್ಹತೆ ಬಗ್ಗೆ ಒಂದಷ್ಟು ಅರೋಪಗಳನ್ನೂ ಮಾಡಿದ್ದರು. ಅವರಿಗ್ಯಾಕೆ ಸಂಕಟ ಅಂತ...

ಅಮೆರಿಕ ಶಿಕ್ಷಣ ವ್ಯವಸ್ಥೆಯ ಡಿಜಿಟಲ್ ಗಾಳಿ ಇಲ್ಲಿಗೂ ಬೀಸೀತೇ?

ಡಿಜಿಟಲ್ ಕನ್ನಡ ಟೀಮ್ ಇನ್ನೂ ಹಳ್ಳಿಗಳಿಗೆ ಕರೆಂಟ್ ಕೊಡುವ ಪ್ರಯಾಸದಲ್ಲಿರುವ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಅಮೆರಿಕದ ಜತೆ ಹೋಲಿಸಿಕೊಳ್ಳೋದು ಅವಸರದ ಮಾತೇ ಆಗಿರಬಹುದು. ಆದರೆ ತಂತ್ರಜ್ಞಾನ ಲಭ್ಯತೆ ಇದ್ದಿದ್ದೇ ಆದರೆ ಅದನ್ನು ಅತಿವೇಗದಲ್ಲಿ ಅಳವಡಿಸಿಕೊಳ್ಳುವ...