Sunday, September 26, 2021
Home Tags Election

Tag: election

ಟಿಕೆಟ್ ಹಂಚಿಕೆ ಹೈಕಮಾಂಡ್ ತೀರ್ಮಾನ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರವಾಗಿ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ...

ಯಾವಾಗಲೂ ಮೋದಿ, ಶಾ ಅವರೇ ಗೆಲ್ಲಿಸಲು ಆಗೋದಿಲ್ಲ; ಬೇರೆ ನಾಯಕರಿಂದ ಹೆಚ್ಚಿನ ಶ್ರಮ ಬೇಕು:...

ಡಿಜಿಟಲ್ ಕನ್ನಡ ಟೀಮ್: ಎಲ್ಲ ರಾಜ್ಯ ಚುನಾವಣೆಗಳನ್ನು ಕೇವಲ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೇ ಗೆಲ್ಲಿಸಲು ಸಾಧ್ಯವಿಲ್ಲ. ಬಿಜೆಪಿ ಇತರೆ ನಾಯಕರು ಶ್ರಮ ಹಾಕಬೇಕು ಎಂದು ಆರ್ ಎಸ್ಎಸ್ ಅಭಿಪ್ರಾಯ ಪಟ್ಟಿದೆ. ದೆಹಲಿ...

ಅವಿರೋಧದ ಆಯ್ಕೆ ಕನಸು ಭಗ್ನ! ಸವದಿ ವಿರುದ್ಧ ತಂತ್ರ ರೂಪಿಸಿದ್ದು ಯಾರು?

ಡಿಜಿಟಲ್ ಕನ್ನಡ ಟೀಮ್: ವಿಧಾನ ಪರಿಷತ್ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಗಟ್ಟಿಮಾಡಿಕೊಳ್ಳುವ ಕನಸು ಕಾಣುತ್ತಿದ್ದ ಲಕ್ಷ್ಮಣ ಸವದಿಗೆ ಈಗ ಪ್ರತಿಸ್ಪರ್ಧಿ ಶಾಕ್ ಎದುರಾಗಿದೆ. ಪರಿಷತ್ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು ದಿನೇಶ್ ಗುಂಡೂರಾವ್...

ನರೇಂದ್ರ ಮೋದಿ ಅಶ್ವಮೇಧ ಕುದುರೆ ಕಟ್ಟೋ ತಾಕತ್ತು ಯಾರಿಗೂ ಇಲ್ಲ..!

ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ನಮ್ಮ ದೇಶದ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಲೇ ಬಂದಿದೆ. ಕೇವಲ ಲೋಕಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ರಾಜ್ಯ...

ಮರಾಠಿಗರ ಮನಸ್ಸಿಂದ ದೂರ ಆದ್ರಾ ಶಿವಾಜಿ ಮಹಾರಾಜ್..!?

ಡಿಜಿಟಲ್ ಕನ್ನಡ ಟೀಮ್: ಮರಾಠಿಗರ ಹೆಮ್ಮೆಯ ಪ್ರತೀಕ ಶಿವಾಜಿ ಮಹರಾಜ್. ಮರಾಠಿಗರ ಪಾಲಿಗೆ ಅವರೇ ಆರಾಧ್ಯ ದೈವ ಅಂದರೂ ತಪ್ಪಿಲ್ಲ, ಸ್ವಾಭಿಮಾನದ ಗುರುತು ಅಂದರೂ ತಪ್ಪಿಲ್ಲ. ಪ್ರತಿ ಬಾರಿ ಮಹಾರಾಷ್ಟ್ರ ಶಿವಾಜಿ ಮಹಾರಾಜರ ಅಜೆಂಡಾ...

ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಕೊಟ್ಟಿರೋ ಡೆಡ್‌ಲೈನ್ ಏನು..?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪ ಅವರಿಗೆ ಡೆಡ್ ಲೈನ್ ಕೊಟ್ಟಿದೆ. ಅದೇನೆಂದರೆ ಮುಂದಿನ ವರ್ಷ ಮೇ ತಿಂಗಳವರೆಗೆ ಅಧಿಕಾರ ನಡೆಸಿ ನಂತರ ಚುನಾವಣೆಗೆ ಹೋಗಲು ಸೂಚನೆ ನೀಡಿದೆ. ಆಪರೇಷನ್ ಕಮಲ ಮಾಡಿ...

ಮೈತ್ರಿ ಸರ್ಕಾರಕ್ಕೆ 6-8 ತಿಂಗಳು ಆಯಸ್ಸು! ಮಧ್ಯಂತರ ಚುನಾವಣೆ ಬಗ್ಗೆ ಕೋಳಿವಾಡ ಭವಿಷ್ಯ!

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಮೈತ್ರಿ ಸರ್ಕಾರ ಪತನಕ್ಕೆ ಮುಹೂರ್ತ ಫಿಕ್ಸ್ ಮಾಡಿ ಸುಸ್ತಾಗಿರುವ ಬಿಜೆಪಿ ಈಗ ಕೈಚೆಲ್ಲಿ ಕೂತಿದೆ. ಮೈತ್ರಿ ಸರ್ಕಾರದ ಸಚಿವ ಸಂಪುಟಕ್ಕೆ ಪಕ್ಷೇತ್ರರನ್ನು ಸೇರಿಸಿಕೊಂಡು ಸರ್ಕಾರ ಸೇಫ್...

ಪ್ರಧಾನಿ ಮೋದಿಗೆ ಟ್ವಿಟ್ಟರ್‌ನಲ್ಲಿ ಸಿದ್ದು ಗುದ್ದು..!

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್‌ನಲ್ಲಿ ಗುದ್ದು ಕೊಟ್ಟಿದ್ದಾರೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು ಸಿಕ್ಕ ಬಳಿಕ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ...

ತೆಲಂಗಾಣ ಮತದಾರರಿಗೆ ಮೋದಿ ಕೊಟ್ಟಿದ್ದು ಕರ್ನಾಟಕದ ಉದಾಹರಣೆ..!

ಡಿಜಿಟಲ್ ಕನ್ನಡ ಟೀಮ್: ಆಂಧ್ರಪ್ರದೇಶದಿಂದ ಬೇರ್ಪಟ್ಟ ಬಳಿಕ 2ನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ತೆಲಂಗಾಣದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಕಳೆದ ಬಾರಿ ಹೊಸದಾಗಿ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. ರಾಜ್ಯ ಉಗಮವಾಗಲು ಕಾರಣವಾಗಿದ್ದು ಯುಪಿಎ ಸರ್ಕಾರವೇ...

ಕಾಂಗ್ರೆಸ್ ಅನ್ನು ಧಿಕ್ಕರಿಸಿದ ರಾಜ್ಯಗಳು ಉದ್ಧಾರವಾಗುತ್ತಿವೆ: ರಾಜಸ್ಥಾನದಲ್ಲಿ ಮೋದಿ ಕಿಡಿ

ಡಿಜಿಟಲ್ ಕನ್ನಡ ಟೀಮ್: ರಾಜಸ್ಥಾನದಲ್ಲಿ ಮತ್ತೇ ಬಿಜೆಪಿಯನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ತಮ್ಮ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಬುಧವಾರ ಇಲ್ಲಿನ ಭಾರತಪುರ್ ನಲ್ಲಿ ನಡೆದ ಚುನಾವಣಾ...

ಚುನಾವಣೆ ಎಫೆಕ್ಟ್: ಟಿವಿ ಜಾಹೀರಾತು ನೀಡುವುದರಲ್ಲಿ ದೈತ್ಯ ಕಂಪೆನಿಗಳನ್ನೇ ಮೀರಿಸಿದ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ ಮತದಾರರನ್ನು ಸೆಳೆಯಲು ಜಾಹೀರಾತಿನ ಹೊಳೆ ಹರಿಸುತ್ತಿದೆ. ಪರಿಣಾಮ ಟಿವಿ ವಾಹಿನಿಗಳಲ್ಲಿ ಖ್ಯಾತ...

ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಮೋದಿ ಮಧ್ಯಪ್ರದೇಶದಲ್ಲಿ ಟೀಕೆ!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರಸವೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಇಂದು ರೈತರನ್ನು ಜೈಲಿಗೆ ಕಳುಹಿಸಲು ಮುಂದಾಗಿದೆ...' ಇದು ರಾಜ್ಯ...

ಮಾರಾಮಾರಿ, ಬಿಜೆಪಿ ಸಭಾತ್ಯಾಗದ ನಡುವೆ ಕಾಂಗ್ರೆಸ್ ನ ಗಂಗಾಂಬಿಕೆ ಬೆಂಗಳೂರು ನೂತನ ಮೇಯರ್, ಜೆಡಿಎಸ್...

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಹಾಗೂ ಕಾಂಗ್ರೆಸ್ ನ ಪಾಲಿಕೆ ಸದಸ್ಯರ ನಡುವಣ ಮಾರಾಮಾರಿಯ ನಡುವೆ ನಡೆದ ಚುನಾವಣೆಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್ ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಹಾಗೂ ಉಪ...

ತೆಲಂಗಾಣದಲ್ಲಿ ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ!

ಡಿಜಿಟಲ್ ಕನ್ನಡ ಟೀಮ್: ಒಂದು ವರ್ಷ ಬಾಕಿ ಇರುವಂತೆ ವಿಧಾನಸಭೆ ವಿಸರ್ಜನೆ ಮಾಡಿರುವ ತೆಲಂಗಾಣ ಸಿಎಂ ಬಿಜೆಪಿ ಜೊತೆ ಮೈತ್ರಿ ಕುದುರಿಸ್ತಾರೆ ಅನ್ನೋ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿವೆ. ಇದೀಗ ಬಿಜೆಪಿ ಹಾಗೂ...

ಸಿದ್ದರಾಮಯ್ಯ ಇನ್ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದಿದ್ದು ಯಾಕೆ?

ಡಿಜಿಟಲ್ ಕನ್ನಡ ಟೀಮ್: 'ನಾನು ಇನ್ಮುಂದೆ ಯಾವುದೇ ಕಾರಣಕ್ಕೂ ಚುನಾವಣಾ ರಾಜಕೀಯ ಮಾಡೋದಿಲ್ಲ, ಆದರೆ ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ...' ಇದು ದೆಹಲಿಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಂತರ ಮಾಜಿ ಮುಖ್ಯಮಂತ್ರಿ...

ಆರ್ ಕೆ ನಗರ ಉಪಚುನಾವಣೆ ಒಂದು ದಿನ ಮುನ್ನ ಜಯಲಲಿತಾ ಅಸ್ಪತ್ರೆ ವಿಡಿಯೋ ಬಹಿರಂಗ,...

ಡಿಜಿಟಲ್ ಕನ್ನಡ ಟೀಮ್: ಜಯಲಲಿತಾ ಅವರ ವಿಧಾನಸಭಾ ಕ್ಷೇತ್ರ ಆರ್ ಕೆ ನಗರದಲ್ಲಿ ಉಪ ಚುನಾವಣೆಯ ಮತದಾನಕ್ಕೆ ಒಂದು ದಿನ ಮುಂಚಿತವಾಗಿ ಜಯಲಲಿತಾ ಅವರು ಆಸ್ಪತ್ರೆಯಲ್ಲಿದ್ದ ವಿಡಿಯೋ ಬಿಡುಗಡೆಯಾಗಿದೆ. ಈ ವಿಡಿಯೋ ಬಿಡುಗಡೆ ಹಿಂದೆ...

ವಿವಿಪ್ಯಾಟ್ ಪ್ರಯೋಗ- ಮತಯಂತ್ರ ದೋಷಮುಕ್ತ, ಇನ್ನಾದರೂ ದೂರು ನಿಲ್ಲಿಸುತ್ತಾರಾ ನಾಯಕರು?

ಡಿಜಿಟಲ್ ಕನ್ನಡ ಟೀಮ್: 'ಗುಜರಾತಿನಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿ ಸ್ಪಷ್ಟ ಬಹುಮತದಿಂದ ಗೆದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ. ಮತಯಂತ್ರಗಳನ್ನು ತಿರುಚಿರುವ ಕುರಿತ ಅನುಮಾನ ಮತ್ತಷ್ಟು ಹೆಚ್ಚುತ್ತಿದೆ...' ಇದು ಕಾಂಗ್ರೆಸ್ ಬಹುತೇಕ ಎಲ್ಲಾ ನಾಯಕರು...

ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಲು ತುದಿಗಾಲಲ್ಲಿ ನಿಂತಿರೋ ರಾಹುಲ್ ಮುಂದಿವೆ ಬೆಟ್ಟದಂತಹ ಸವಾಲುಗಳು!

ಡಿಜಿಟಲ್ ಕನ್ನಡ ವಿಶೇಷ: ಮುಂದಿನ ಲೋಕ ಸಭಾ ಚುನಾವಣೆಗೆ ಹೆಚ್ಚು ಕಡಿಮೆ ಒಂದೂವರೆ ವರ್ಷ ಮಾತ್ರ ಬಾಕಿ ಉಳಿದಿದೆ. ಇಂತಹ ಮಹತ್ವದ ಘಟ್ಟದಲ್ಲಿ ಕಾಂಗ್ರೆಸ್ ಪಕ್ಷ ಹೊಸ ಸಾರಥಿಯನ್ನು ಪಡೆಯುತ್ತಿದೆ. ಆ ಸಾರಥಿ ಮತ್ಯಾರೂ...

ರಾಹುಲ್ ಬೆನ್ನಿಗೆ ನಿಂತು ಗುಜರಾತ್ ಬಿಜೆಪಿಗೆ ಸೂಚನೆ ಕೊಟ್ಟ ಚುನಾವಣಾ ಆಯೋಗ

ಡಿಜಿಟಲ್ ಕನ್ನಡ ಟೀಮ್: ಕಳೆದ ಲೋಕಸಭಾ ಚುನಾವಣೆಯಿಂದ ಬಿಜೆಪಿ ಯಾವುದೇ ರಾಜ್ಯಗಳ ಚುನಾವಣೆ ಇದ್ದರೂ ತಮ್ಮ ಪ್ರಚಾರದ ತಂತ್ರಗಾರಿಕೆಯಲ್ಲಿ ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ಋಣಾತ್ಮಕವಾಗಿ ಬಿಂಬಿಸುವುದು ನಡೆಯುತ್ತಲೇ ಬಂದಿದೆ. ಆದರೆ ಈ ಬಾರಿಯ...

ಅಂತೂ ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾಗ್ತಿದ್ದಾರೆ, ಆದರೆ ಮೋದಿಗೆ ಪರ್ಯಾಯ ನಾಯಕರಾಗುವರೇ..?

ಡಿಜಿಟಲ್ ಕನ್ನಡ ಟೀಮ್: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಿದ್ದಾರೆ. ಹಾಗಂತ ಅವರ ತಾಯಿ ಸೋನಿಯಾ ಗಾಂಧಿ ಅವರೇ ಹೇಳಿದ್ದಾರೆ. ಅಲ್ಲಿಗೆ ಈ ಬಗ್ಗೆ ಇದ್ದ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇತ್ತೀಚೆಗಷ್ಟೇ ಅಮೆರಿಕ ಪ್ರವಾಸದಲ್ಲಿದ್ದ...

ಹಿಮಾಚಲ ಪ್ರದೇಶ ಚುನಾವಣೆಗೆ ನ.9ರಂದು ಮುಹೂರ್ತ ಫಿಕ್ಸ್, ಈ ವರ್ಷವೇ ಗುಜರಾತ್ ಚುನಾವಣೆ ಎಂದ...

ಡಿಜಿಟಲ್ ಕನ್ನಡ ಟೀಮ್: ದಿನೇ ದಿನೇ ಕ್ರಮೇಣವಾಗಿ ದೇಶದ ಗಮನವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗೆ ಬಹುತೇಕ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣಾ ಆಯೋಗ ಇಂದು ಚುನಾವಣೆ ಕುರಿತು ಮಾಹಿತಿ...

ಮುಂದಿನ ವರ್ಷವೇ ಏಕಕಾಲಕ್ಕೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆ? ಇದರ ಹಿಂದಿರುವ ಬಿಜೆಪಿ...

ಡಿಜಿಟಲ್ ಕನ್ನಡ ಟೀಮ್: ವಿವಿಧ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಏಕಕಾಲದಲ್ಲೇ ನಡೆಸಬೇಕು ಎಂಬ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಾದ ಸಾಕಷ್ಟು ದಿನಗಳಿಂದ ಕೇಳುತ್ತಲೇ ಬಂದಿದೆ. ಈ ಕುರಿತು ಸರ್ಕಾರಕ್ಕೆ...

ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಸಕಲ ಸಿದ್ಧತೆ ನಡೆದಿದೆ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಕೇವಲ ವಿವಿಧ ಇಲಾಖೆಗಳ ಅಧಿಕಾರ ಹಂಚಿಕೆಗೆ ಮಾತ್ರ ಸೀಮಿತವಾಗಿರದೇ ಮುಂಬರುವ ವಿವಿಧ...

ನಾಳೆ ಗುಜರಾತ್ ರಾಜ್ಯಸಭಾ ಚುನಾವಣೆ, ಅಮಿತ್ ಶಾ- ಅಹ್ಮದ್ ಪಟೇಲ್ ನಡುವಣ ಪ್ರತಿಷ್ಠೆಯ ಸಮರದ...

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ವಾರಗಳಿಂದ ಗುಜರಾತಿನ ಮೂರು ರಾಜ್ಯ ಸಭೆ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಸ್ಪರ್ಧಿಸಲಿದ್ದು, ಮೊದಲ...

ನಾಳೆ ಉಪರಾಷ್ಟ್ರಪತಿ ಚುನಾವಣೆ, ನೀವು ತಿಳಿಯಬೇಕಿರೋ ಪ್ರಮುಖ ಅಂಶಗಳೇನು?

ಡಿಜಿಟಲ್ ಕನ್ನಡ ಟೀಮ್: ನಾಳೆ ಉಪರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಅಭ್ಯರ್ಥಿಯಾಗಿ ವೆಂಕಯ್ಯ ನಾಯ್ಡು ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎಯಿಂದ ಮಹಾತ್ಮ ಗಾಂಧೀಜಿ ಅವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಕಣದಲ್ಲಿ ಸ್ಪರ್ಧಿಸಿದ್ದಾರೆ. ಉಪ...

ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾದರೆ ರಾಜ್ಯಸಭಾ ಟಿವಿ ಮೇಲೆ ಎಡಪಂಥಿಯರ ಹಿಡಿತ ತಪ್ಪಲಿದೆಯೇ?

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರಪತಿ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ ಈಗ ಉಪರಾಷ್ಟ್ರಪತಿಯ ಚುನಾವಣೆ ರಂಗು ಹೆಚ್ಚುತ್ತಿದೆ. ಪ್ರತಿಪಕ್ಷ ಯುಪಿಎ ಅಭ್ಯರ್ಥಿಯಾಗಿರುವ ಗೋಪಾಲಕೃಷ್ಣ ಗಾಂಧಿ ಹಾಗೂ ಆಡಳಿತರೂಧ ಎನ್ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ಇಂದು ತಮ್ಮ ನಾಮಪತ್ರಗಳನ್ನು...

ಕಾಂಗ್ರೆಸ್-ಎನ್ಸಿಪಿ ಅಪ್ರಸ್ತುತ, ವಿಜಯೀ ಕೇಸರಿ ಪಾಳೆಯದ ನಡುವೆಯಷ್ಟೇ ತಿಕ್ಕಾಟ: ಮುಂಬೈ ಪಾಲಿಕೆ ಫಲಿತಾಂಶ ಸಾರಿರುವ...

ಡಿಜಿಟಲ್ ಕನ್ನಡ ಟೀಮ್: ಏಷ್ಯಾದ ಶ್ರೀಮಂತ ಪಾಲಿಕೆ ಎಂದೇ ಖ್ಯಾತಿ ಗಳಿಸಿರುವ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಶಿವಸೇನೆ ಹಾಗೂ ಬಿಜೆಪಿ ಪಾರುಪತ್ಯ ಜೋರಾಗೆ ಸಾಗಿದೆ. ಕಳೆದ 20 ವರ್ಷಗಳಿಂದ ಬಿಎಂಸಿಯಲ್ಲಿ...

ಪಂಚ ರಾಜ್ಯಗಳ ಚುನಾವಣೆಗೆ ಮುಹೂರ್ತ ನಿಗದಿ, ಮಾರ್ಚ್ 11ರಂದು ಫಲಿತಾಂಶ ಪ್ರಕಟ

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಆರಂಭಕ್ಕೆ ಬುಧವಾರ ಮುಹೂರ್ತ ನಿಗದಿಯಾಗಿದೆ. ಗೋವಾ, ಪಂಜಾಬ್ ಮತ್ತು ಉತ್ತಾರಾಖಂಡ ಚುನಾವಣೆಗಳನ್ನು ಒಂದು ಹಂತದಲ್ಲಿ, ಮಣಿಪುರ ಚುನಾವಣೆಯನ್ನು ಎರಡು ಹಂತಗಳಲ್ಲಿ...

ಮಹಾರಾಷ್ಟ್ರ, ಗುಜರಾತ್ ನಂತರ ಚಂಡೀಗಢ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ, ಹಳ್ಳ ಹಿಡಿಯುವ...

ಡಿಜಿಟಲ್ ಕನ್ನಡ ಟೀಮ್: ಆಡಳಿತ ವಿರೋಧಿ ಅಲೆ ಎದ್ದಿರುವ ಪಂಜಾಬ್ ನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು ಇಲ್ಲಿ ಬಿಜೆಪಿ ಮತ್ತು ಅಕಾಲಿದಳ ಮೈತ್ರಿಗೆ ಹಿನ್ನಡೆಯಾಗಲಿದೆ ಎಂಬ ಮಾತು ವ್ಯಾಪಕವಾಗಿದೆ. ಆದರೆ ಈ...

ಅಧಿಕೃತ ಅಭ್ಯರ್ಥಿಗಳಿಗೇ ಅಪಜಯದ ಆತಂಕ ತಂದಿರುವ ಆಂತರಿಕ ಕಲಹ, ಹಣದ ವೈಭವ!

ಡಿಜಿಟಲ್ ಕನ್ನಡ ವಿಶೇಷ: ಮತದಾನ ದೃಢಪಟ್ಟಿರುವ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ತಂತ್ರ-ಕುತಂತ್ರಗಳು ವಿಜೃಂಭಿಸುತ್ತಿದ್ದು, ಪ್ರಥಮ ಆದ್ಯತೆಯ ಅಭ್ಯರ್ಥಿಗಳಿಗೂ ತಮ್ಮ ಸುರಕ್ಷತೆ ಬಗ್ಗೆ ಭಯ ಶುರುವಾಗಿದೆ. ಮತ ಕೊರತೆ ಇರುವ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ...