Thursday, July 29, 2021
Home Tags ElectionTicket

Tag: ElectionTicket

ಜೀನ್ಸ್ ನೋಡಿ ಟಿಕೆಟ್ ಕೊಡಲು ಆಗಲ್ಲ! ತೇಜಸ್ವಿನಿ ಬಗ್ಗೆ ಸಂತೋಷ್ ಮಾತಿನ ಅರ್ಥವೇನು?

ಡಿಜಿಟಲ್ ಕನ್ನಡ ಟೀಮ್: ಜೀನ್ಸ್ ನೋಡಿ ಟಿಕೆಟ್ ನೀಡಲು ಆಗಲ್ಲ. ಹಾಗೆ ಟಿಕೆಟ್ ಕೊಟ್ಟರೆ ಅದಕ್ಕೆ ಬೆಲೆ ಇರೋದಿಲ್ಲ... ಇದು ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್...

ರಾಜ್ಯದಲ್ಲಿ ದೋಸ್ತಿಗಳ ನಡುವೆ ಟಿಕೆಟ್ ಫೈಟ್..!?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದೇ ಲೋಕಸಭಾ‌ ಚುನಾವಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು. ಒಂದು ವೇಳೆ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಅಧಿಕಾರಕ್ಕೆ ಬಂದರೆ ಈಗಿನ ಸ್ಥಾನಗಳನ್ನೂ...

ದೇವೇಗೌಡರ ಕಾಲಿಗೆ ಪೆಟ್ಟು.. ಟಿಕೆಟ್ ಹಂಚಿಕೆ ಲೇಟು..!?

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಲೋಕಸಭಾ ಸೀಟು ಹಂಚಿಕೆ ಬಗ್ಗೆ ಕಾಂಗ್ರೆಸ್, ಜೆಡಿಎಸ್ ನಡುವೆ ಹಗ್ಗಾಜಗ್ಗಾಟ ನಡೆಯುತ್ತಿದೆ. ಜೆಡಿಎಸ್ ಜೊತೆ ಸೀಟು ಹಂಚಿಕೆ ಬಗ್ಗೆ ಫೆಬ್ರವರಿ 6 ರಂದು ಸಭೆ ನಡೆಸಿ ಅಂತಿಮ ತೀರ್ಮಾನ...

ಬಿಜೆಪಿಯಲ್ಲಿ ಗೋಳಾಟದ ಬಂಡಾಯ

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿತರ ಬಂಡಾಯ ಜೋರಾಗಿಯೇ ಇದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ವಂಚಿತರದು ಹೋರಾಟದ ಬಂಡಾಯವಾದರೆ, ಬಿಜೆಪಿ ಟಿಕೆಟ್ ವಂಚಿತರದ್ದು ಗೋಳಾಟದ ಬಂಡಾಯವಾಗಿದೆ. ಬಿಜೆಪಿ ನಾಯಕರು ಇನ್ನು ಎರಡು...

ಕಾಂಗ್ರೆಸ್ ನಾಯಕರಿಗೆ ಬಂಡಾಯದ ತಲೆನೋವು

ಡಿಜಿಟಲ್ ಕನ್ನಡ ಟೀಮ್: ಸುದೀರ್ಘ ನಾಲ್ಕೈದು ದಿನಗಳ ಕಾಲ ಸಾಲು ಸಾಲು ಸಭೆ ನಡೆಸಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಬಿಡುಗಡೆಗೊಳಿಸಿದರೂ ಬಂಡಾಯವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಭಾನುವಾರ ಬಿಡುಗಡೆಯಾದ ಪಟ್ಟಿಯಲ್ಲಿ ಸ್ಥಾನ ಪಡೆಯದವರು ಸೋಮವಾರ ಮುಂಜಾನೆಯಿಂದಲೂ ಸಿಎಂ...

ಚುನಾವಣೆ ಹೊತ್ತಲ್ಲಿ ಗುಜರಾತಿನ ಮುಸಲ್ಮಾನರು ಬಿಜೆಪಿಯಿಂದ ನಿರೀಕ್ಷಿಸುತ್ತಿರೋದು ‘ನಿಜವಾದ ಸದ್ಭಾವನೆ’!

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾದ ನಂತರ ಅಲ್ಲಿನ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಈ ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆಯಲು ಮುಸಲ್ಮಾನರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಅದರೊಂದಿಗೆ ಈ...