Monday, October 18, 2021
Home Tags England

Tag: England

ಮಾನವ ಹಕ್ಕು ಲಾಬಿಗೆ ಇಂಗ್ಲೆಂಡ್ ನಲ್ಲಿ ಬಿತ್ತು ಹೊಡೆತ, ಪ್ರಧಾನಿ ಥೆರೆಸ್ಸಾ ಮೇ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಒಂದರ ಮೇಲೆ ಒಂದರಂತೆ ನಡೆದ ಉಗ್ರರ ದಾಳಿಗೆ ತತ್ತರಿಸಿರುವ ಬ್ರಿಟನ್ ಈಗ ಪಾಠ ಕಲಿಯುವ ಲಕ್ಷಣ ಗೋಚರಿಸುತ್ತಿವೆ. ಮ್ಯಾಂಚೆಸ್ಟರ್ ಹಾಗೂ ಲಂಡನ್ ನಲ್ಲಿ ನಡೆದ ಉಗ್ರರ ದಾಳಿಯ ನಂತರ ಉಗ್ರವಾದದ...

ಸ್ವಾಮಿ ನಾರಾಯಣ ಸನ್ನಿಧಿಯಲ್ಲಿ ಇಂಗ್ಲೆಂಡ್ ಪ್ರಧಾನಿ: ಭಾರತದ ಸಾಫ್ಟ್ ಪವರ್ ಬಿಂಬಿಸುತ್ತಿದೆ ಈ ಚಿತ್ರ

ಡಿಜಿಟಲ್ ಕನ್ನಡ ಟೀಮ್ ಜೂನ್ 8ರಂದು ಇಂಗ್ಲೆಂಡ್ ಚುನಾವಣೆ ಎದುರಿಸುತ್ತಿದೆ. ಇವತ್ತಿನಮಟ್ಟಿಗೆ ಅಲ್ಲಿ ಉಗ್ರರು ಹತ್ಯೆಗಳನ್ನು ನಡೆಸಿರುವ ಕರಾಳ ಸುದ್ದಿ. ಆದರೆ ಲಂಡನ್ ಬ್ರಿಡ್ಜ್ ಬಳಿ ಈ ಘೋರ ಕೃತ್ಯ ನಡೆಯುವುದಕ್ಕೂ ಸ್ವಲ್ಪ ಮುಂಚೆ...

ಅಲ್ಲಾಹುವಿಗಾಗಿ ಎನ್ನುತ್ತ ಇರಿದಿರಿದು ಕೊಂದರು: ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್… ಫಾಲಿಂಗ್ ಡೌನ್;...

  ಡಿಜಿಟಲ್ ಕನ್ನಡ ಟೀಮ್ ಕೆಲ ದಿನಗಳ ಹಿಂದೆ ಸಂಗೀತ ಸಮಾರಂಭವೊಂದರ ಮೇಲೆ ಇಸ್ಲಾಂ ತೀವ್ರವಾದಿಯ ಆತ್ಮಹತ್ಯೆ ದಾಳಿಯಿಂದ 22 ಸಾವು ಅಂತ ಲೆಕ್ಕ ಬರೆದುಕೊಂಡಿದ್ದ ಇಂಗ್ಲೆಂಡ್, ಶನಿವಾರದ ಮುಂಜಾವಿಗೆಲ್ಲ ಇನ್ನೊಂದು ಲೆಕ್ಕ ಬರೆದುಕೊಂಡಿದೆ. ಆಗಂತುಕರ ಇರಿತದಿಂದ...

ಲಿಬಿಯಾದ ಕುಟುಂಬಕ್ಕೆ ಇಂಗ್ಲೆಂಡ್ ಆಶ್ರಯ ನೀಡಿತ್ತು, ಅಲ್ಲೇ ಹುಟ್ಟಿ ಅನ್ನ ತಿಂದ ಸಲ್ಮಾನ್ ಅಬೆದಿ...

ಡಿಜಿಟಲ್ ಕನ್ನಡ ಟೀಮ್: ಸೋಮವಾರ ರಾತ್ರಿ ಇಂಗ್ಲೆಂಡಿನ್ ಪ್ರಮುಖ ನಗರಗಳಲ್ಲಿ ಒಂದಾಗಿರುವ ಮ್ಯಾಂಚೆಸ್ಟರ್ ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಗೆ ಉಗ್ರರಿಂದ ಬಳಕೆಯಾಗಿದ್ದು, 22 ವರ್ಷದ ಯುವಕ ಸಲ್ಮಾಮ್ ಅಬೆದಿ. ಈತ ಸ್ಥಳೀಯ ವಿಶ್ವವಿದ್ಯಾಲಯದಲ್ಲಿ...

ಜಗತ್ತನ್ನೇ ಆಳಿದ್ದೆ ಎಂದು ಬೀಗುತ್ತಿದ್ದ ಇಂಗ್ಲೆಂಡ್, ಇಸ್ಲಾಂ ತೀವ್ರವಾದಿಗಳ ಎದುರು ಮಂಡಿ ಊರಲಿದೆಯೇ?

ಚೈತನ್ಯ ಹೆಗಡೆ ಮ್ಯಾಂಚೆಸ್ಟರ್ ಅರೆನಾದ ಸಂಗೀತ ಕಾರ್ಯಕ್ರಮದ ಮೇಲೆ ಸೋಮವಾರ ತಡರಾತ್ರಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 22 ಮಂದಿ ಸತ್ತು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಗೆ ಕಾರಣವಾದ ಒಬ್ಬ ಆತ್ಮಹತ್ಯಾ ಬಾಂಬರ್ ಸತ್ತಿದ್ದಾನಾದ್ದರಿಂದ,...

ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ರಷ್ಯಾಗಳ ಮೇಲೆ ಸೈಬರ್ ಬಾಂಬ್! ಡಿಜಿಟಲ್ ಇಂಡಿಯಾಕ್ಕೂ ಇದು ಎಚ್ಚರಿಕೆಯ...

ಡಿಜಿಟಲ್ ಕನ್ನಡ ಟೀಮ್: ಬ್ರಿಟಿಷ್ ಆಸ್ಪತ್ರೆ ವ್ಯವಸ್ಥೆಯೇ ಅಲ್ಲೋಲಕಲ್ಲೋಲವಾಗಿದೆ. ಆಂಬುಲೆನ್ಸ್ ಗಳು ದಿಕ್ಕು ತಪ್ಪಿವೆ. ಮಾಹಿತಿಜಾಲ ತುಂಡರಿಸಿಹೋಗಿರುವ ಸಂದರ್ಭದಲ್ಲಿ ಎಲ್ಲವೂ ಇದ್ದೂ ಏನೂ ಇಲ್ಲದ ಕಗ್ಗತ್ತಲ ಅನುಭವ. ಜರ್ಮನಿಯ ರೈಲ್ವೆ ವ್ಯವಸ್ಥೆ ಅಂಧಕಾರದಲ್ಲಿ ಮುಳುಗಿದೆ....

ಕೊಹಿನೂರ್ ಹೆಂಗ್ರೀ ಇಂಗ್ಲೆಂಡಿನದಾಗುತ್ತೆ? ಕೇಂದ್ರಕ್ಕೆ ತಗೋಳ್ತಿದಾರೆ ಸುಬ್ರಮಣಿಯನ್ ಸ್ವಾಮಿ ಕ್ಲಾಸು!

ಡಿಜಿಟಲ್ ಕನ್ನಡ ಟೀಮ್ 'ಇಂಗ್ಲೆಂಡ್ನಿಂದ ಕೊಹಿನೂರ್ ವಜ್ರವನ್ನು ವಾಪಸು ಪಡೆಯುವುದಕ್ಕಾಗಲ್ಲ, ಏಕಂದ್ರೆ ಅದು ನಮ್ಮಿಂದ ಕದ್ದಿದ್ದಲ್ಲ, ಬದಲಿಗೆ ಗಿಫ್ಟ್ ಕೊಟ್ಟಿದ್ದು' ಅಂತ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ಹೇಳಿಕೆ ಸಲ್ಲಿಕೆಯಾಗಿರುವುದು ಗೊತ್ತಲ್ಲ? ಇದು...