Sunday, September 19, 2021
Home Tags Eshwarappa

Tag: Eshwarappa

ಸಿದ್ದರಾಮಯ್ಯಗೆ ಹೃದಯ ಸಮಸ್ಯೆ! ಸಿಎಂ ಬಿಎಸ್ ವೈ ಭೇಟಿ!

ಡಿಜಿಟಲ್ ಕನ್ನಡ ಟೀಮ್: ಮಾಜಿ ಸಿ.ಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮೂಲಕ ಸ್ಟಂಟ್ ಅಳವಡಿಸಿಕೊಂಡಿದ್ದಾರೆ. ಇವತ್ತು ಆಸ್ಪತ್ರೆಯಿಂದ ಸಿದ್ದರಾಮಯ್ಯರನ್ನು ಡಿಸ್ಚಾರ್ಜ್ ಮಾಡಬೇಕಿತ್ತು. ಆದ್ರೆ ವೈದ್ಯರು ಆಸ್ಪತ್ರೆಯಲ್ಲೇ ಉಳಿಸಿಕೊಳ್ಳುವ ನಿರ್ಧಾರ...

ಸಿದ್ದರಾಮಯ್ಯ ಉದಾಹರಿಸುತ್ತಾ ಯಡಿಯೂರಪ್ಪಗೆ ಸಂಘಟನೆ ಬಗ್ಗೆ ಈಶ್ವರಪ್ಪ ಪಾಠ!

ಡಿಜಿಟಲ್ ಕನ್ನಡ ಟೀಮ್: 'ನಾನು ಅಧಿಕಾರಾದಲ್ಲಿ ಇದ್ದೇನೆ. ನಾನು ಹೇಳಿದಂತೆ ಎಲ್ಲವೂ ಆಗಬೇಕು ಎಂಬ ಸರ್ವಾಧಿಕಾರಿ ಧೋರಣೆ ಇರಬಾರದು. ಅದು ನಾನೇ ಆಗಿರಲಿ, ಸಿದ್ದರಾಮಯ್ಯ ಆಗಿರಲಿ, ಯಡಿಯೂರಪ್ಪ ಆಗಿರಲಿ, ಕುಮಾರಸ್ವಾಮಿಯೇ ಆಗಿರಲಿ ಎಲ್ಲರಿಗೂ ಅನ್ವಯಿಸುತ್ತದೆ...'...

ಬ್ರಿಟೀಷರ ಸೀರೆ ಸೆರಗು ಹಿಡಿದು ಮತ್ತೆ ಸಿಎಂ ಆಗಲು ಸಿದ್ದರಾಮಯ್ಯ ಪ್ರಯತ್ನ! ಈಶ್ವರಪ್ಪ ಹೇಳಿಕೆಯ...

ಡಿಜಿಟಲ್ ಕನ್ನಡ ಟೀಮ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ರೆಬೆಲ್ ರಾಜಕಾರಣಿ. ಲೋಕಸಭೆಯಲ್ಲಿ ಹೀನಾಯ ಸೋಲಿನ ಬಳಿಕ ಬಾದಾಮಿ ಕ್ಷೇತ್ರದತ್ತ ಮುಖ ಮಾಡದ ಸಿದ್ದರಾಮಯ್ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಪರಿಣಾಮ ಐದು...

ಈಶ್ವರಪ್ಪ ಪಂಚಾಯಿತಿ ಸದಸ್ಯ ಆಗಲೂ ನಾಲಾಯಕ್! ಸಚಿವ ಡಿಕೆಶಿ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: 'ಎಲುಬಿಲ್ಲದ ನಾಲಿಗೆ ಅಂತಾ ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈಶ್ವರಪ್ಪನವರ ಕೊಳಚೆ ನಾಲಿಗೆಗೆ ಯಡಿಯೂರಪ್ಪನವರೇ ಬ್ರೇಕ್​ ಹಾಕುತ್ತಾರೆ...' ಇದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರ ವಿರುದ್ಧ ಜಲಸಂಪನ್ಮೂಲ, ಕನ್ನಡ...

ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್ ಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಆಡಿಯೋದಲ್ಲಿ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರು ಹಣ ಪಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಬಜೆಟ್ ಅಧಿವೇಶನದ ಕಲಾಪದ ವೇಳೆ ಸ್ಪೀಕರ್ ಅವರು ಭಾವುಕರಾಗಿ ಮಾತನಾಡಿದರು....

ಕಾಂಗ್ರೆಸ್- ಜೆಡಿಎಸ್ ಮಧ್ಯೆ ಸಂಪುಟ ಸಮಸ್ಯೆ- ಬಿಜೆಪಿಯಲ್ಲಿ ಈಶ್ವರಪ್ಪ ಮುನಿಸು, ರಾಜ್ಯ ರಾಜಕೀಯದಲ್ಲೀಗ ಕೇವಲ...

ಡಿಜಿಟಲ್ ಕನ್ನಡ ಟೀಮ್: ಸದ್ಯ ರಾಜ್ಯ ರಾಜಕೀಯದಲ್ಲಿ ಭಿನ್ನಮತ ಅಸಮಾದಾನವೇ ತಾಂಡವವಾಡುತ್ತಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಿಂದ ಹಿಡಿದು ವಿರೋಧಪಕ್ಷ ಬಿಜೆಪಿವರೆಗೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅನೇಕ ಸರ್ಕಸ್ ಗಳನ್ನು ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್...

ಬಿಜೆಪಿ ನಾಯಕರ ನಿದ್ದೆಗೆಡಿಸಿರುವ ಅನಂತಕುಮಾರ ಹೆಗಡೆ!

ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಶ್ರೀ ಮಂಜುನಾಥ ಸ್ವಾಮಿಗೆ ಕೈ ಮುಗಿಯುತ್ತಿದ್ದರೆ ಇತ್ತ ವಿಜಯಪುರದಲ್ಲಿ ರಾಜ್ಯ ಬಿಜೆಪಿ ನಾಯಕ, ಮಾಜಿ ಉಪಮುಖ್ಯಮತ್ರಿ...

ಇನ್ನಾದ್ರೂ ಯಡಿಯೂರಪ್ಪ ಎಲ್ರನ್ನೂ ಜತೇಲಿಟ್ಕೋತ್ತಾರಾ?!

ರಾಜಕೀಯದಲ್ಲಿ ಎಲ್ಲರೂ ಅಧಿಕಾರಕ್ಕಾಗಿ ಕಿತ್ತಾಡುತ್ತಾರೆ. ಅಧಿಕಾರದ ಹಾದಿಯಲ್ಲಿ ಅಡ್ಡಲಾಗಿರುವವರನ್ನು ನಿವಾರಿಸಿಕೊಳ್ಳಲು ಬಡಿದಾಡುತ್ತಾರೆ. ಅದಕ್ಕಾಗಿ ತಂತ್ರ ರೂಪಿಸುತ್ತಾರೆ. ಪ್ರತಿತಂತ್ರ ಹೆಣೆಯುತ್ತಾರೆ. ಇವ್ಯಾವವೂ ಕೆಲಸ ಮಾಡಲಿಲ್ಲ ಅಂದ್ರೆ ಕುತಂತ್ರ ಮಾಡಿಯಾದರೂ ತಮ್ಮ ಗುರಿ ಸಾಧಿಸಿಕೊಳ್ಳಲು ಹವಣಿಸುತ್ತಾರೆ....

ಎದುರಾಳಿಗಳ ಆತ್ಮವಿಶ್ವಾಸ ಚಿಮ್ಮಿಸಿದ ಬಿಜೆಪಿ ಅಂತರ್ಯುದ್ಧ!

ಬಣ, ತಿಕ್ಕಾಟ, ಒಣ ಪ್ರತಿಷ್ಠೆ ಆಧಾರಿತ ರಾಜ್ಯ ಬಿಜೆಪಿ ಅಂತರ್ಯುದ್ಧ ಬಾಹ್ಯ ರಾಜಕೀಯ ಶಕ್ತಿಗಳ ಆತ್ಮವಿಶ್ವಾಸ ಚಿಮ್ಮಿಸಿದೆ. ಪಕ್ಷದ ಕಾರ್ಯಕಾರಿಣಿ ಮುಗಿದರೂ ಮಾಗದ ಯಡಿಯೂರಪ್ಪ ಮತ್ತು ಈಶ್ವರಪ್ಪ ಮುನಿಸು ಕಾಂಗ್ರೆಸ್ ಮತ್ತು ಜೆಡಿಎಸ್...

ಪಕ್ಷದ ಕಾರ್ಯಕಾರಣಿಯಲ್ಲೂ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಯಡಿಯೂರಪ್ಪ, ಸಂಘಟನೆಯ ಮಂತ್ರ ಜಪಿಸುವಾಗ ಕಾಣದ ಒಗ್ಗಟ್ಟಿನ...

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಬಗೆಹರಿಸಲು ರಾಷ್ಟ್ರೀಯ ನಾಯಕರು ಎಷ್ಟೇ ತೇಪೆ ಹಾಕುವ ಕೆಲಸ ಮಾಡಿದರು, ಅದು ಸರಿಹೋಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಮೈಸೂರಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಯಲ್ಲಿ...

ಬಿಜೆಪಿ ಹೈಕಮಾಂಡ್ ನಿಂದ ಇಬ್ಬಣಗಳಿಗೂ ಎರಡೆರಡೇಟು, ಸಂಘಟನೆಗಿಂತ ಯಾರೂ ದೊಡ್ಡವರಲ್ಲವೆಂಬ ಸಂದೇಶ ರವಾನೆಯಾಯ್ತು

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಬಿಜೆಪಿ ಉಪಾಧ್ಯಕ್ಷರುಗಳಾದ ಭಾನುಪ್ರಕಾಶ್, ನಿರ್ಮಲ್ ಕುಮಾರ್, ರೈತ ಮೋರ್ಚಾ ಉಪಾಧ್ಯಕ್ಷ ಎಂ.ಪಿ ರೇಣುಕಾಚಾರ್ಯ ಹಾಗೂ ರಾಜ್ಯ ವಕ್ತಾರ ಗೋ.ಮಧುಸೂದನ್ ಅವರನ್ನು ಪಕ್ಷದ ಪ್ರಮುಖ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ. ಆ ಮೂಲಕ...

ಈಶ್ವರಪ್ಪ ವರ್ಸಸ್ ಬಿಎಸ್ ವೈ ಎಂಬ ಬಿಜೆಪಿ ಕದನವೀಗ ಯಡಿಯೂರಪ್ಪ ವರ್ಸಸ್ ಸಂತೋಷ್!

ಡಿಜಿಟಲ್ ಕನ್ನಡ ಟೀಮ್: ಇಂದು ಅರಮನೆ ಮೈದಾನದಲ್ಲಿ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಬಂಡಾಯ ನಾಯಕರ ಸಮಾವೇಶ ಪಕ್ಷದ ಆಂತರಿಕ ಕಲಹದ ಆಳವನ್ನು ತೆರೆದಿಟ್ಟಿದೆ. ಅಷ್ಟೇ ಅಲ್ಲದೆ ಇಷ್ಟು ದಿನಗಳ ಕಾಲ ಯಡಿಯೂರಪ್ಪ ವರ್ಸಸ್...

‘ಪಕ್ಷದಲ್ಲಿ ಬಂಡಾಯ ಧ್ವನಿ ಎತ್ತಿದರೆ ಶಿಸ್ತುಕ್ರಮ…’ ಇದು ಯಡಿಯೂರಪ್ಪನವರ ವಾರ್ನಿಂಗ್

ಡಿಜಿಟಲ್ ಕನ್ನಡ ಟೀಮ್: ಪಕ್ಷ ಹಾಗೂ ನಾಯಕರ ವಿರುದ್ಧ ಬಂಡಾಯ ಧ್ವನಿ ಎತ್ತಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ರವಾನಿಸಿದ್ದಾರೆ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್.ಯಡಿಯೂರಪ್ಪ. ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ...

ಈಶ್ವರಪ್ಪ-ಯಡಿಯೂರಪ್ಪ ಕಿತ್ತಾಟ, ‘ಮಿಷನ್ 150’ ಅಣಕ!

ಬೇಟೆಗಾರ ಅನ್ನಿಸಿಕೊಂಡವನು ಮೊದಲು ಶಿಕಾರಿ ಮಾಡಿ, ನಂತರ ಪಾಲು ಮಾಡಿಕೊಳ್ಳುವ ಬಗ್ಗೆ ಮಾತಾಡಬೇಕು. ತಲೆ ಭಾಗ ಯಾರಿಗೆ, ತೊಡೆ ಭಾಗ ಯಾರಿಗೆ ಅನ್ನೋ ಪ್ರಶ್ನೆ ಬರೋದು ಶಿಕಾರಿ ಆದ ನಂತರವಷ್ಟೇ. ಇನ್ನೂ ಕೊವಿನೇ...

ಬಿಜೆಪಿಯಲ್ಲಿ ಮುಗಿಯದ ಅಸಮಾಧಾನದ ಧಾರಾವಾಹಿ: ಈಶ್ವರಪ್ಪನವರಿಂದ ಅಶಿಸ್ತಿನ ಆರೋಪ

ಡಿಜಿಟಲ್ ಕನ್ನಡ ಟೀಮ್: ಶಿಸ್ತಿನ ಪಕ್ಷ ಎಂದು ಹೆಸರಾಗಿರುವ ಬಿಜೆಪಿಯಲ್ಲೂ ಕಾಂಗ್ರೆಸ್‍ನಂತೆ ಅಶಿಸ್ತು ಇದೆ ಎಂದಿದ್ದಾರೆ ಕೆ.ಎಸ್.ಈಶ್ವರಪ್ಪ. ರಾಜ್ಯ ಬಿಜೆಪಿಯಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಫೆಬ್ರವರಿ 10ರೊಳಗೆ ಶಮನ ಮಾಡಲು ಜಿಲ್ಲಾ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಪಕ್ಷದ...

ಈಶ್ವರಪ್ಪನವ್ರಿಗೆ ಹಿಂದುಳಿದ ಮೋರ್ಚಾ ಅಧ್ಯಕ್ಷ ಪಟ್ಟ, ಹಿಂದ ವಿವಾದಕ್ಕೆ ತೆರೆ ಎಳೆದ ಬಿಜೆಪಿ

ಬಿಜೆಪಿ ಹಿಂದುಳಿದ ಮೋರ್ಚಾದ ಸಭೆಯಲ್ಲಿ ಭಾಗವಹಿಸಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ. ಡಿಜಿಟಲ್ ಕನ್ನಡ ಟೀಮ್: ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವ ಮೂಲಕ ಅಹಿಂದ ಸಮಾವೇಶ ಮಾಡುವ ವಿಚಾರವಾಗಿ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿದ್ದ ಈಶ್ವರಪ್ಪ ವರ್ಸಸ್ ಯಡಿಯೂರಪ್ಪ...

ಯಡಿಯೂರಪ್ಪ, ಈಶ್ವರಪ್ಪ ನಡುವಣ ಸಮರದ ತಿದಿ ಸುಡುತ್ತಿರುವುದು ಮಾತ್ರ ಬಿಜೆಪಿಯನ್ನೇ..!

ಯಾಕೋ ಏನೋ ರಾಜ್ಯ ಬಿಜೆಪಿ ಗ್ರಹಚಾರ ನೆಟ್ಟಗಿದ್ದಂತಿಲ್ಲ. 2018 ರ ವಿಧಾನಸಭೆ ಚುನಾವಣೆಗೆ ಉಳಿದ ಪಕ್ಷಗಳು ವೇದಿಕೆ ನಿರ್ಮಾಣಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವೆ ಮುಂದುವರಿದಿರುವ ರಾಜಕೀಯ...