Friday, September 17, 2021
Home Tags EVM

Tag: EVM

ನೀವು ಹಾಕಿದವರಿಗೇ ವೋಟು ಹೋಗುತ್ತಾ…?!

ಡಿಜಿಟಲ್ ಕನ್ನಡ ಟೀಮ್: ಭಾರತದಲ್ಲಿ ಕಳೆದೊಂದು ದಶಕದ ಹಿಂದೆ ಮತಪತ್ರದಲ್ಲಿ ಮತಚಲಾವಣೆ ಮಾಡಲಾಗ್ತಿತ್ತು. ಕಾಲಕ್ರಮೇಣ ಚುನಾವಣೆಯಲ್ಲಿ ಮತಪತ್ರದ ಬದಲು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ( ಇವಿಎಂ) ಬಳಸುವ ಪದ್ಧತಿ ಜಾರಿಯಲ್ಲಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ...

ವಿವಿಪ್ಯಾಟ್ ಪ್ರಯೋಗ- ಮತಯಂತ್ರ ದೋಷಮುಕ್ತ, ಇನ್ನಾದರೂ ದೂರು ನಿಲ್ಲಿಸುತ್ತಾರಾ ನಾಯಕರು?

ಡಿಜಿಟಲ್ ಕನ್ನಡ ಟೀಮ್: 'ಗುಜರಾತಿನಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿ ಸ್ಪಷ್ಟ ಬಹುಮತದಿಂದ ಗೆದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ. ಮತಯಂತ್ರಗಳನ್ನು ತಿರುಚಿರುವ ಕುರಿತ ಅನುಮಾನ ಮತ್ತಷ್ಟು ಹೆಚ್ಚುತ್ತಿದೆ...' ಇದು ಕಾಂಗ್ರೆಸ್ ಬಹುತೇಕ ಎಲ್ಲಾ ನಾಯಕರು...

ವೈಫಲ್ಯ ಮುಚ್ಚಿಹಾಕಲು ಮತ್ತೆ ಮತಯಂತ್ರದ ಮೇಲೆ ಕಾಂಗ್ರೆಸ್ ನಾಯಕರ ಆರೋಪ!

ಡಿಜಿಟಲ್ ಕನ್ನಡ ಟೀಮ್: ಮೋದಿ ಸುಳ್ಳು ಹೇಳಿದ್ದಾರೆ, ಭಾವನಾತ್ಮಕ ಭಾಷಣದಿಂದ ಮತದಾರರನ್ನು ಸೆಳೆದಿದ್ದಾರೆ, ಚುನಾವಣಾ ಆಯೋಗ ಬಿಜೆಪಿ ಒತ್ತಡಕ್ಕೆ ಮಣಿದಿದೆ, ಮತ ಯಂತ್ರಗಳನ್ನು ತಿರುಚಲಾಗಿದೆ... ಇವು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ...

ಮತಯಂತ್ರದ ಮೇಲೆ ಸಂಶಯ ವ್ಯಕ್ತಪಡಿಸಿದ ರಾಜಕೀಯ ಪಕ್ಷಗಳಾವವೂ ಹ್ಯಾಕಿಂಗ್ ಸವಾಲು ಸ್ವೀಕರಿಸಲು ಸಿದ್ಧವಿಲ್ಲ!

ಡಿಜಿಟಲ್ ಕನ್ನಡ ಟೀಮ್: ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆಗಳ ಸಂದರ್ಭದಲ್ಲಿ ಮತಯಂತ್ರಗಳ ದೋಷಪೂರಿತವಾಗಿದ್ದವು ಎಂದು ಆಮ್ ಆದ್ಮಿ ಸೇರಿದಂತೆ ಇತರೆ ಪಕ್ಷಗಳು ಟೀಕೆ ಮಾಡಿದ್ದವು. ಆದರೆ ಈ ಟೀಕೆಯನ್ನು ಖಂಡಿಸಿದ್ದ ಚುನಾವಣಾ ಆಯೋಗ,...

ವಿದ್ಯುನ್ಮಾನ ಮತಯಂತ್ರ ಹ್ಯಾಕ್ ಸಾಧ್ಯ ಎಂದ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗದ ಮುಕ್ತ ಸವಾಲು

ಡಿಜಿಟಲ್ ಕನ್ನಡ ಟೀಮ್ ವಿದ್ಯುನ್ಮಾನ ಮತಯಂತ್ರಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ರಾಜಕೀಯ ಪಕ್ಷಗಳಿಗೆ ಕೇಂದ್ರ ಚುನಾವಣಾ ಆಯೋಗವು ಈ ಯಂತ್ರಗಳನ್ನು ಹ್ಯಾಕ್ ಮಾಡಿ ಆರೋಪ ಸಾಬೀತಾಗಿಸುವುದಕ್ಕೆ ಅವಕಾಶ ತೆರೆದಿರಿಸಿದೆ. ಮೇ 26ರ ಸಂಜೆ 5 ಗಂಟೆ...

ದೆಹಲಿ ಮಹಾನಗರ ಪಾಲಿಕೆಯಲ್ಲಿ ಈಗ ಕಮಲದ್ದೇ ಕಂಪು! ಹೀನಾಯ ಸೋಲಿಗೆ ಮತಯಂತ್ರವನ್ನು ದೂಷಿಸುತ್ತಿದೆ ಎಎಪಿ

ಡಿಜಿಟಲ್ ಕನ್ನಡ ಟೀಮ್: ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿನ ಅಭೂತಪೂರ್ವ ಯಶಸನ್ನು ಬಿಜೆಪಿ ದೆಹಲಿ ಪಾಲಿಕೆ ಚುನಾವಣೆಯಲ್ಲೂ ಮುಂದುವರಿಸಿದೆ. ಮೊನ್ನೆ ಭಾನುವಾರ ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಜಯ ಸಾಧಿಸಿರುವ ಬಿಜೆಪಿ,...

ಮತಯಂತ್ರ ದೋಷ ಶಂಕೆ: ಬಹಿರಂಗ ಪರೀಕ್ಷೆಗೆ ಆಹ್ವಾನ ನೀಡಲಿರುವ ಚುನಾವಣ ಆಯೋಗ

ಡಿಜಿಟಲ್ ಕನ್ನಡ ಟೀಮ್: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ನಂತರ ಮತಯಂತ್ರಗಳ ದೋಷದ ಆರೋಪವಾಗಿ ಆಮ್ ಆದ್ಮಿ ಪಕ್ಷ ಹಾಗೂ ಚುನಾವಣ ಆಯೋಗದ ನಡುವಣ ವಾಕ್ಸಮರ ಮುಂದುವರಿದಿದೆ. ನಿನ್ನೆಯಷ್ಟೇ ಚುನಾವಣ ಆಯೋಗವು ‘ಆಮ್...

ಮತಯಂತ್ರ ದೋಷ: ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಆಯೋಗ ಕೊಟ್ಟ ಸಲಹೆ ಏನು?

ಡಿಜಿಟಲ್ ಕನ್ನಡ ಟೀಮ್: ‘ಇತ್ತೀಚೆಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಮುಖಭಂಗ ಅನುಭವಿಸಿರುವ ಆಮ್ ಆದ್ಮಿ ಪಕ್ಷ ಮತಯಂತ್ರಗಳ ಮೇಲೆ ಆರೋಪ ಹೋರಿಸುವ ಬದಲಿಗೆ ತನ್ನ ಸೋಲಿನ ಕುರಿತಾಗಿ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ...’...

ಯಾವ ಬಟನ್ ಒತ್ತಿದರೂ ಕಮಲಕ್ಕೆ ಮತ? ಮತಯಂತ್ರಕ್ಕೆ ಬದಲಾಗಿ ಮತಪತ್ರವೇ ಇರಲಿ ಎಂಬ ಪ್ರತಿಪಕ್ಷಗಳ...

ಡಿಜಿಟಲ್ ಕನ್ನಡ ಟೀಮ್: ವಿದ್ಯುನ್ಮಾನ ಮತಯಂತ್ರಗಳ ಕುರಿತು ರಾಜಕೀಯ ನೇತಾರರ ಶಂಕೆ ಇಂದಿನಿದಲ್ಲ. ಚುನಾವಣೆಯಲ್ಲಿ ಸೋತವರೆಲ್ಲ ಮತಯಂತ್ರದಲ್ಲಿ ಮೋಸ ಆಗಿರುವುದಾಗಿ ದೂಷಿಸಿದ್ದರು. ಉತ್ತರ ಪ್ರದೇಶ ಚುನಾವಣೆಯಲ್ಲಿ ತೀರ ಇತ್ತೀಚೆಗೆ ಮಾಯಾವತಿಯವರು ತಮ್ಮ ಸೋಲಿಗೆ ಹಾಗೂ...