Tuesday, December 7, 2021
Home Tags ExitPoll

Tag: ExitPoll

‘ದೆಹಲಿ ದಂಗಲ್’ ನಲ್ಲಿ ಕೇಜ್ರಿವಾಲ್ ಕ್ರೇಜ್ ಮುಂದೆ ಬಿಜೆಪಿಗೆ ಮಂಕು: ಚುನಾವಣೋತ್ತರ ಸಮೀಕ್ಷೆ

ಡಿಜಿಟಲ್ ಕನ್ನಡ ಟೀಮ್: ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಶೇ.54.65 ರಷ್ಟು ಮತದಾನ ನಡೆದಿದೆ. ಮತದಾನ ಮುಕ್ತಾಯದ ನಂತರ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಟವಾಗಿದ್ದು ಎಲ್ಲ ಸಮೀಕ್ಷೆಗಳು ಆಪ್...

ನರೇಂದ್ರ ಮೋದಿ ಅಶ್ವಮೇಧ ಕುದುರೆ ಕಟ್ಟೋ ತಾಕತ್ತು ಯಾರಿಗೂ ಇಲ್ಲ..!

ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ನಮ್ಮ ದೇಶದ ರಾಜಕಾರಣದಲ್ಲಿ ನರೇಂದ್ರ ಮೋದಿ ಅವರ ಅಶ್ವಮೇಧ ಯಾಗದ ಕುದುರೆಯನ್ನು ಕಟ್ಟಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಪ್ರತಿ ಚುನಾವಣೆಯಲ್ಲೂ ಸಾಬೀತಾಗುತ್ತಲೇ ಬಂದಿದೆ. ಕೇವಲ ಲೋಕಸಭೆ ಚುನಾವಣೆಯಲ್ಲಿ ಮಾತ್ರವಲ್ಲ, ರಾಜ್ಯ...

ಬಿಜೆಪಿಯಿಂದ ಔತಣಕೂಟ, ವಿರೋಧ ಪಕ್ಷಗಳಿಂದ ಆಯೋಗ ಭೇಟಿ, ರಾಷ್ಟ್ರ ರಾಜಕಾರಣ ಚುರುಕುಗೊಳಿಸಿದ ಎಕ್ಸಿಟ್ ಪೋಲ್!

ಡಿಜಿಟಲ್ ಕನ್ನಡ ಟೀಮ್: ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗುತ್ತಿದ್ದಂತೆ ರಾಷ್ಟ್ರ ರಾಜಕಾರಣ ಚುರುಕುಗೊಂಡಿದೆ. ಕಳೆದ ಎರಡೂವರೆ ತಿಂಗಳಿಂದ ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದ ನಾಯಕರು ಈಗ ಸರ್ಕಾರ ರಚನೆಗೆ ಅಗತ್ಯ ಕ್ರಮ ಕೈಗೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಅದರ...

ಮತ್ತೊಮ್ಮೆ ಎನ್ಡಿಎ ಪಕ್ಕಾ, ರಾಜ್ಯದಲ್ಲಿ ದೋಸ್ತಿ ವರ್ಕೌಟ್ ಆಗಿಲ್ಲ ಅಂತಿದೆ ಎಕ್ಸಿಟ್ ಪೋಲ್!

ಡಿಜಿಟಲ್ ಕನ್ನಡ ಟೀಮ್: 2019ರ ಲೋಕಸಭಾ ಚುನಾವಣೆಯಲ್ಲಿ ಯಾರು ಅಧಿಕಾರ ಚುಕ್ಕಾಣಿ ಹಿಡಿಯುತ್ತಾರೆ ಎಂಬ ಕುತೂಹಲಕ್ಕೆ ಮೂರು ದಿನಗಳಲ್ಲಿ ಉತ್ತರ ಸಿಗುತ್ತದೆಯಾದರೂ ಇಂದು ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆ ಮತ್ತೊಮ್ಮೆ ಎನ್ಡಿಎ ಅಧಿಕಾರಕ್ಕೆ ಬರಲಿದೆ ಎಂಬ...

ಚುನಾವಣೋತ್ತರ ಸಮೀಕ್ಷೆ ಎಷ್ಟು ನಿಜ? ಇವುಗಳ ಟ್ರ್ಯಾಕ್ ರೆಕಾರ್ಡ್ ಏನು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಯೂ ಬಂದಿವೆ. ಇಂಡಿಯಾ ಟುಡೇ ಕಾಂಗ್ರೆಸ್ ಹಾಗೂ ಟುಡೇ ಚಾಣಕ್ಯ ಬಿಜೆಪಿ ಪರವಾಗಿ ಭವಿಷ್ಯ ನುಡಿದಿವೆ. ಉಳಿದೆಲ್ಲ ಸಮೀಕ್ಷೆ ಅತಂತ್ರ...

ಚುನಾವಣೋತ್ತರ ಸಮೀಕ್ಷೆಯಲ್ಲಿ ಯಾರ ಭವಿಷ್ಯ ಹೇಗಿದೆ?

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಲ್ಲಲ್ಲಿ ಮಳೆ ಅಡಚಣೆ, ಮತಯಂತ್ರ ತೊಂದರೆ ಹೊರತುಪಡಿಸಿದಂತೆ ಶೇ.70ರಷ್ಟು ಮತದಾನವಾಗಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ...

ಗುಜರಾತ್ ಚುನಾವಣೆ: ಸತತ ಐದನೇ ಬಾರಿಯೂ ಬಿಜೆಪಿಗೆ ಅಧಿಕಾರ ಅಂತಿದೆ ಚುನಾವಣೋತ್ತರ ಸಮೀಕ್ಷೆ!

ಡಿಜಿಟಲ್ ಕನ್ನಡ ಟೀಮ್: ದೇಶದ ರಾಜಕೀಯಕ್ಕೆ ತಿರುವು ನೀಡುವ ಘಟ್ಟವಾಗಿ ಬಿಂಬಿತವಾಗಿರುವ ಗುಜರಾತ್ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಈಗ ಎಲ್ಲರ ಗಮನ ಹರಿದಿರೋದು ಚುನಾವಣಾ ನಂತರದ ಸಮೀಕ್ಷೆ ಅಂಕಿ ಅಂಶಗಳ ಮೇಲೆ....