Monday, September 20, 2021
Home Tags Farmers

Tag: Farmers

ಕೊರೊನಾ ಅಲ್ಲ ಮಿಡತೆಯಿಂದ ರೈತರನ್ನು ರಕ್ಷಿಸಿ..!

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಲೇ ಇದೆ. ಆದರೆ ಈ ಬಾರಿ ಜನರು ನಗರಗಳನ್ನು ತೊರೆದು ಹಳ್ಳಿಗಳನ್ನು ಸೇರಿರುವ ಕಾರಣ ಕೃಷಿ ಚಟುವಟಿಕೆ ಉತ್ತಮವಾಗಲಿದೆ ಎಂದು ಆಹಾರ ತಜ್ಞರು ನಿರೀಕ್ಷೆ ಮಾಡಿದ್ದರು....

ರೈತ, ಕಾರ್ಮಿಕ, ಬೀದಿಬದಿ ವ್ಯಾಪಾರಿಗೆ ಕೇಂದ್ರದಿಂದ ಕೊರೊನಾ ಗಿಫ್ಟ್​..!

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್​ನ 2ನೇ ಹಂತದ ಘೋಷಣೆ ಇವತ್ತು ಆಗಿದೆ. ನಿನ್ನೆ ಸಣ್ಣ ಹಾಗೂ ಮಧ್ಯಮ ಉದ್ಯಮಿಗಳಿಗೆ ಮೆಗಾ ಗಿಫ್ಟ್ ಕೊಟ್ಟಿದ್ದ...

ಸಿಎಂ ಗುಡುಗಿಗೆ ಪಿಎಂ ಮುನಿಸು; ಮೋದಿ ಭೇಟಿ ಅವಕಾಶ ಸಿಗದೆ ಯಡಿಯೂರಪ್ಪ ವಾಪಸ್ಸು!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿ ಇದ್ದರೂ ಬಿಜೆಪಿ ಪಕ್ಷದೊಳಗೆ ಹೊಂದಾಣಿಕೆ ಇಲ್ವಾ..? ಅನ್ನೋ ಪ್ರಶ್ನೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಇಂದು ಪ್ರಧಾನಿ...

ಸಿಎಎ ವಿರೋಧಿಸುವ ಬದಲು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ: ಪ್ರಧಾನಿ ಮೋದಿ

ಡಿಜಿಟಲ್ ಕನ್ನಡ ಟೀಮ್: 'ಪಾಕಿಸ್ತಾನ ಧರ್ಮದ ಆಧಾರದ ಮೇಲೆ ರಚನೆಯಾಗಿರುವ ದೇಶ. ಹೀಗಾಗಿ ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ಮಾತನಾಡುವುದಿಲ್ಲ. ಹೀಗಾಗಿ ಸಿಎಎ...

ಮೋದಿ ರಾಜ್ಯ ಪ್ರವಾಸ! ಯಾವಾಗ ಯಾವ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ?

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದು ಈ ಎರಡು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅವರ ಕಾರ್ಯಕ್ರಮಗಳ ವಿವರ ಹೀಗಿವೆ... ಪ್ರಧಾನಿ ನರೇಂದ್ರ ಮೋದಿ...

ಅತ್ತ ರೈತ ಸಂಘಟನೆ, ಇತ್ತ ಜೆಡಿಎಸ್… ಅಧಿವೇಶನದ ಹೊತ್ತಲ್ಲಿ ಬಿಜೆಪಿಗೆ ಪ್ರತಿಭಟನೆ ಬಿಸಿ!

ಡಿಜಿಟಲ್ ಕನ್ನಡ ಟೀಮ್: ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎರಡು ಪ್ರತಿಭಟನೆಯ ಬಿಸಿ ಅನುಭವಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯ ಹಾಗೂ ರೈತ ಸರ್ಕಾರಗಳು ರೈತರ ವಿಚಾರವಾಗಿ ನಿರ್ಲಕ್ಷತನ ತೋರುತ್ತಿದೆ ಎಂದು...

ಒಂದೇ ವರ್ಷದಲ್ಲಿ ಅತಿವೃಷ್ಟಿ, ಅನಾವೃಷ್ಟಿ; ಗಾಯದ ಮೇಲೆ ಬರೆ ಬಿದ್ದ ಸ್ಥಿತಿಯಲ್ಲಿ ರೈತರು

ಡಿಜಿಟಲ್ ಕನ್ನಡ ಟೀಮ್: ಮುಂಗಾರು ಕೈ ಕೊಟ್ಟಿತು ರಾಜ್ಯವ್ಯಾಪಿ ಬರ ತಾಂಡವವಾಡುತ್ತಿದೆ ಎಂದು ಕಂಗೆಟ್ಟಿದ್ದ ರೈತರು ಕಳೆದ 10 ದಿನಗಳಲ್ಲಿ ಪ್ರವಾಹಕ್ಕೆ ಸಿಕ್ಕಿ ನಲುಗಿದ್ದಾರೆ. ಒಂದೇ ವರ್ಷದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡೂ ಪ್ರಾಕೃತಿಕ...

ಹೊಸ ಸಿಎಂ ಮೊದಲ 2 ಆದೇಶ ಏನು ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್: ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಸಾಂಪ್ರದಾಯದಂತೆ ಮೊದಲ ಕ್ಯಾಬಿನೆಟ್ ಸಭೆ ನಡೆಸಲಾಯ್ತು. ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಮಹತ್ವದ ನಿರ್ಧಾರ ಘೋಷಣೆ ಮಾಡಿದ್ದಾರೆ. 1. ಕೇಂದ್ರದ ಮೋದಿ...

ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ! ಕೈ ಪಡೆ ನೀಡುತ್ತಿರುವ ಭರವಸೆ ಏನು?

ಡಿಜಿಟಲ್ ಕನ್ನಡ ಟೀಮ್: ಕನಿಷ್ಠ ಆದಾಯ ಖಾತ್ರಿ, ರೈತರಿಗೆ ಪ್ರತ್ಯೇಕ ಬಜೆಟ್, ಸಾಲಮನ್ನಾ, ಬೆಂಬಲ ಬೆಲೆ, ಉದ್ಯೋಗ ಸೃಷ್ಟಿ, ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ... ಇವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆ ಮೂಲಕ...

ನೇಗಿಲ ಯೋಗಿಯ ಹೆಗಲಿಗೆ ಎಚ್ ಡಿಕೆ ಬಜೆಟ್ ಬಲ!

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ನಾಯಕರ ಸಭಾತ್ಯಾಗದ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2019ನೇ ಸಾಲಿನ ಆಯವ್ಯಯ ಬಜೆಟ್ ಮಂಡನೆ ಮಾಡಿದ್ದು, ರೈತರು, ನೀರಾವರಿ, ವಿವಿಧ ಬೆಳೆಗಳಿಗೆ ಉತ್ತೇಜನ, ರೇಷ್ಮೆ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ...

ಮೋದಿಯವರೆ ಸ್ವಾಮಿನಾಥನ್ ವರದಿ ಜಾರಿ ಮಾಡದ ಕಾಂಗ್ರೆಸ್ ಟೀಕಿಸುವ ಬದಲು ನೀವೇ ಜಾರಿ ಮಾಡಬಾರದೇಕೆ?

ಡಿಜಿಟಲ್ ಕನ್ನಡ ಟೀಮ್: 'ಸ್ವಾಮಿನಾಥನ್ ವರದಿ ಸಲ್ಲಿಕೆಯಾಗಿ ಹತ್ತು ವರ್ಷಗಳೇ ಆಗಿವೆ. ಮೇಡಂ ನಿಯಂತ್ರಣದಲ್ಲಿದ್ದ ಯುಪಿಎ ಸರ್ಕಾರ ಈ ವರದಿ ಶಿಫಾರಸ್ಸುಗಳನ್ನು ಕಡೆಗಣಿಸಿತ್ತು. ಆಗಲೇ ಈ ವರದಿ ಜಾರಿಯಾಗಿದ್ದರೆ ರೈತರು ಇಂದಿನ ದುಸ್ಥಿತಿಯಲ್ಲಿ ಇರುತ್ತಿರಲಿಲ್ಲ'...

ಬೆಳಗಾವಿ ಕಬ್ಬು ಬೆಳೆಗಾರರ ಮನವೊಲಿಸಿದ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆ ಹರಿಸಲು ಸರಕಾರ ಬದ್ದವಾಗಿದೆ. ಸಕ್ಕರೆ ಕಾರ್ಖಾನೆ ಯಾರದ್ದೆ ಇದ್ದರು ಅವರಿಂದ ಬಾಕಿ ಉಳಿಸಿಕೊಂಡ ಹಣವನ್ನು ಜಿಲ್ಲಾಧಿಕಾರಿ ಕೊಡಿಸಬೇಕೆಂದು ಸರಕಾರ ಸೂಚಿಸಲಾಗಿದೆ ಎಂದು ಸಚಿವ ಡಿ.ಕೆ.ಶಿವಕುಮಾರ...

ಸಕ್ಕರೆ ಕಾರ್ಖಾನೆ ಮೇಲೆ ಬ್ರಹ್ಮಾಸ್ತ್ರ ಹೂಡ್ತಾರಾ ಸಿಎಂ ಕುಮಾರಸ್ವಾಮಿ?

ಡಿಜಿಟಲ್ ಕನ್ನಡ ಟೀಮ್: ಕಬ್ಬು ಬೆಳೆಗೆ ಬೆಂಬಲ ಬೆಲೆ ಹಾಗೂ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡುವಂತೆ ರೈತರು ಸರ್ಕಾರದ ವಿರುದ್ಧ ಸಮರ ಸಾರಿದ ಕೂಡಲೇ ಕಾರ್ಯಪ್ರವೃತರಾದ ಸಿಎಂ ಕುಮಾರಸ್ವಾಮಿ, ನೇರವಾಗಿ ಪ್ರತಿಭಟನಾ ನಿರತ...

ಕರ್ನಾಟಕದ ಮೈತ್ರಿ ಸರ್ಕಾರದ ವಿರುದ್ಧ ಮೋದಿ ಮಧ್ಯಪ್ರದೇಶದಲ್ಲಿ ಟೀಕೆ!

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಭರಸವೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಇಂದು ರೈತರನ್ನು ಜೈಲಿಗೆ ಕಳುಹಿಸಲು ಮುಂದಾಗಿದೆ...' ಇದು ರಾಜ್ಯ...

ಸಾಲ ಮನ್ನಾ ವಿಚಾರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟ ಕುಮಾರಸ್ವಾಮಿ! ಟೀಕಾಕಾರರ ಬಾಯಿ ಬಂದ್!

ಡಿಜಿಟಲ್ ಕನ್ನಡ ಟೀಮ್: ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ವರಲಕ್ಷ್ಮಿ ಹಬ್ಬದ ಪ್ರಯುಕ್ತ ರಾಜ್ಯದ ರೈತರಿಗೆ ಭರ್ಜರಿ ಉಡುಗೊರೆ ನೀಡಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ...

ವಿರೋಧ ಪಕ್ಷಗಳ ಟೀಕೆಗಳನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡ ಮಾತುಗಾರ ಮೋದಿ!

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ. ಅಅದರೊಂದಿಗೆ ಮೇದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದೆ. ಅವಿಶ್ವಾಸ ನಿರ್ಣಯ ಮಂಡನೆ...

ರೈತರ ಸಾಲಮನ್ನಾ ವಿಚಾರದಲ್ಲಿ ನಿಲ್ಲುತ್ತಾ ತಂಟೆ ತಕರಾರು?

ಡಿಜಿಟಲ್ ಕನ್ನಡ ಟೀಮ್: ನಾನು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿದರೆ, ರೈತರ 54 ಸಾವಿರ ಕೋಟಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಜೆಡಿಎಸ್ ಪಕ್ಷ, ಸ್ವತಂತ್ರವಾಗಿ ಅಧಿಕಾರಕ್ಕೆ ಬಾರದಿದ್ದರೂ ಕಾಂಗ್ರೆಸ್ ಜೊತೆ...

ಬೆಂಗಳೂರಲ್ಲೇ ಇದ್ದರೂ ರೈತರ ಸಭೆಗೆ ಬಿಎಸ್‌ವೈ ಗೈರು ಯಾಕೆ?

ಡಿಜಿಟಲ್ ಕನ್ನಡ ಟೀಮ್: ರೈತರ ಸಾಲ ಮನ್ನಾ ವಿಚಾರವಾಗಿ ಬುಧವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ರೈತರ ಸಭೆ ಕರೆದಿದ್ದ ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾದ ಬಿ.ಎಸ್ ಯಡಿಯೂರಪ್ಪ ಅವರಿಗೂ ಆಹ್ವಾನ ನೀಡಿದ್ರು....

ನಾಲಾಯಕ್ ನಾಯಕರು ನಮಗೆ ಬೇಡ! ಜವಾಬ್ದಾರಿ ಮರೆತ ರಾಜಕಾರಣಿಗಳಿಗೆ ರೈತರಿಂದ ಶಾಕ್!

ಡಿಜಿಟಲ್ ಕನ್ನಡ ಟೀಮ್: ಜನರ ಸಮಸ್ಯೆಯಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳ ವಿರುದ್ಧ ಮಹದಾರಿ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ. ನಾಡು ನುಡಿ ನೆಲ ವಿಷಯದಲ್ಲಿ ಒಗ್ಗಟಾಗುವ ಬದಲಾಗಿ ರಾಜಕೀಯ ಕಚ್ಚಾಟ ನಡೆಸುವ ನಾಯಕರು ನಮಗೆ...

ಬಿಜೆಪಿಗೆ ಚುನಾವಣಾ ಅಸ್ತ್ರವಾಗಬೇಕಿದ್ದ ಮಹದಾಯಿ ವಿಷಯ ಈಗ ಉರುಳಾಗುತ್ತಿದೆ!

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಮಹದಾಯಿ ವಿವಾದವನ್ನು ಅಸ್ತ್ರವಾಗಿ ಬಳಸಿಕೊಳ್ಳುವ ತಂತ್ರ ರೂಪಿಸಿದ್ದ ಬಿಜೆಪಿಗೆ ಈಗ ಅದೇ ಉರುಳಾಗಿ ಪರಿಣಮಿಸುತ್ತಿದೆ. ಮಹದಾಯಿ ಭಾಗದ ರೈತರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನ ಬಿಜೆಪಿ...

ರೈತರ ಸಾಲಮನ್ನಾ ಕೂಗು ಲೆಕ್ಕಿಸದೇ ಶೇ.100ರಷ್ಟು ವೇತನ ಹೆಚ್ಚಿಸಿಕೊಂಡ್ರು ತಮಿಳುನಾಡಿನ ಶಾಸಕರು

ಡಿಜಿಟಲ್ ಕನ್ನಡ ಟೀಮ್: ಸಾಲಮನ್ನಾ ಮಾಡಿ ಎಂಬ ತಮಿಳುನಾಡಿನ ರೈತರ ಕೂಗು ಅರಣ್ಯರೋದನವಾದಂತಿದೆ. ಕಾರಣ, ಹಲವು ದಿನಗಳಿಂದ ತಮಿಳುನಾಡಿನ ರೈತರು ತಮ್ಮ ಕೃಷಿ ಸಾಲಮನ್ನಾ ಮಾಡುವಂತೆ ಚೆನ್ನೈನಿಂದ ಹಿಡಿದು ದೆಹಲಿಯವರೆಗೂ ಹೋರಾಟ ನಡೆಸುತ್ತಿದ್ದಾರೆ. ಆದರೆ...

ಇದು ಸಾಲ ಮನ್ನಾ ಅಲ್ಲ, ರೈತರಿಗೆ ಗುನ್ನಾ!

ಸಾಲ ಮನ್ನಾ ಮಾಡಬೇಕೋ ಬೇಡವೋ ಅನ್ನೋದು ನಿರಂತರ ಚರ್ಚಾಸ್ಪದ ಮತ್ತು ವಿವಾದಾಕರ್ಷಕ ವಿಷಯ. ಒಬ್ಬರು ಮಾಡೋದು ಸರಿ ಅಂತಾರೆ, ಇನ್ನೊಬ್ಬರು ಮಾಡಬಾರದು ಅಂತಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಎರಡನ್ನೂ ಒಟ್ಟೊಟ್ಟಿಗೆ ಮಾಡಿ...

ಸಾಲ ಮನ್ನಾ ಆದ ಖುಷಿಯಲ್ಲಿದ್ದ ರೈತರಿಗೆ ಸರ್ಕಾರದಿಂದ ಷರತ್ತಿನ ಶಾಕ್!

ಡಿಜಿಟಲ್ ಕನ್ನಡ ಟೀಮ್: ವ್ಯಾಪಕ ಒತ್ತಡದ ನಡುವೆ ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ರೈತರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಘೋಷಿಸಿದ್ದರು. ಸಹಕಾರಿ ಬ್ಯಾಂಕುಗಳಲ್ಲಿನ ರೈತರ ₹ 50...

ಸಿದ್ದರಾಮಯ್ಯ ಸಾಲಮನ್ನಾಕ್ಕೂ ಉಳಿದ ಮೂರು ರಾಜ್ಯಗಳ ಸಾಲಮನ್ನಾಕ್ಕೂ ವ್ಯತ್ಯಾಸಗಳೇನು? ಯಾರ ಔದಾರ್ಯ ಹೆಚ್ಚು?

ಡಿಜಿಟಲ್ ಕನ್ನಡ ಟೀಮ್: ರೈತರ ಸಾಲ ಮನ್ನಾ ವಿಷಯವಾಗಿ ವ್ಯಾಪಕ ಒತ್ತಡ ಹೆಚ್ಚುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರೈತರು ಸಹಕಾರಿ ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲ ಮನ್ನಾ ಮಾಡಲು ಒಪ್ಪಿಗೆ ನೀಡಿದ್ದಾರೆ. ರೈತರ ಸಾಲ ಮನ್ನಾ ವಿಷಯವಾಗಿ...

ರೈತರ ಸಹಕಾರಿ ಬ್ಯಾಂಕುಗಳಲ್ಲಿನ 50 ಸಾವಿರವರೆಗೂ ಸಾಲ ಮನ್ನಾಕ್ಕೆ ಸರ್ಕಾರದ ನಿರ್ಧಾರ, ಅಧಿವೇಶನದಲ್ಲಿ ಸಿದ್ದರಾಮಯ್ಯ...

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ದಿನಗಳಿಂದ ಬೆಂಬಿಡದೇ ಕಾಡುತ್ತಿದ್ದ ರೈತರ ಸಾಲ ಮನ್ನಾ ವಿಷಯಕ್ಕೆ ತೆರೆ ಎಳೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜೂನ್ 20 ಅಂದರೆ ನಿನ್ನೆಯವರೆಗೂ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಮಾಡಿದ್ದ ಸಾಲದಲ್ಲಿ...

ರಾಹುಲ್, ಯಡಿಯೂರಪ್ಪ ಇಬ್ಬರಿಗೂ ರೈತರು ನೆಪಮಾತ್ರ!

ರಾಜಕೀಯ ಮಾಡೋಕೆ ರೈತ ಆದರೇನು? ಅವನು ಮಾಡಿಕೊಂಡಿರುವ ಸಾಲ ಆದರೇನು? ಅದನ್ನು ತೀರಿಸಲಾಗದೆ ವಿಷ ಕುಡಿದೋ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಾರವಾದರೇನು? ಒಟ್ಟಿನಲ್ಲಿ ರಾಜಕೀಯ ಮಾಡೋಕೆ ಒಂದು ವಿಷಯ ಬೇಕು. ವಿಷ...

ಮಧ್ಯಪ್ರದೇಶದ ಐವರು ರೈತರು ಬಲಿಯಾಗಿದ್ದು ಪೊಲೀಸರ ಗುಂಡಿಗಾ? ಇದು ರೈತರ ಸಂಕಷ್ಟ ಚಿತ್ರಣ

ಡಿಜಿಟಲ್ ಕನ್ನಡ ಟೀಮ್: ಮಧ್ಯ ಪ್ರದೇಶದಲ್ಲಿ ತಮ್ಮ ಬೆಳೆಗೆ ಬೆಂಬಲ ಬೆಲೆ ಹಾಗೂ ಸಾಲ ಮನ್ನಾ ಬೇಡಿಕೆ ಈಡೇರಿಸುವಂತೆ ರೈತರು ಮಾಡುತ್ತಿದ್ದ ಹೋರಾಟದಲ್ಲಿ ಐವರು ರೈತರು ಮೃತಪಟ್ಟಿದ್ದಾರೆ. ಗುಂಡೇಟಿನಿಂದ ಈ ರೈತರು ಮೃತಪಟ್ಟಿದ್ದು, ರೈತರು...

ವರ್ಷಕ್ಕೆ 12 ಸಾವಿರ ರೈತರ ಆತ್ಮಹತ್ಯೆ, ಇದು ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿರುವ ಕಹಿ...

ಡಿಜಿಟಲ್ ಕನ್ನಡ ಟೀಮ್: ದೇಶದ ಬೆನ್ನೆಲುಬು ರೈತ ಎಂಬ ಮಾತು ಕೇವಲ ಬಾಯ್ಮಾತಿಗಷ್ಟೇ ಸೀಮಿತವಾಗಿರುವುದು ಮತ್ತೆ ಸಾಬೀತಾಗಿದೆ. ರೈತನ ಸಮಸ್ಯೆಗಳಿಗೆ ಪರಿಹಾರ, ಜೀವನ ಮಟ್ಟಸುಧಾರಣೆ ಕನಸಾಗಿಯೇ ಉಳಿದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ...

ನಾವೇಕೆ ರೈತರ ಸಾಲ ಮನ್ನಾ ಮಾಡ್ಬೇಕು? ಸಿದ್ದರಾಮಯ್ಯನವರ ಈ ಮಾತುಗಳಲ್ಲಿ ಕಾಣ್ತಿದೆ ‘ಯೋಗಿ’ ಒತ್ತಡ

ಡಿಜಿಟಲ್ ಕನ್ನಡ ಟೀಮ್: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಲ್ಲಿನ ರೈತರ ಸಾಲ ಮನ್ನಾ ಮಾಡುವ ಮೂಲಕ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಉತ್ತರ...

ಕೃಷಿ ಬಲವರ್ಧನೆಯ ಆಯವ್ಯಯ ಎಂಬ ಮುಮಂ ಯೋಚನೆ, ಸಾಲಮನ್ನಾ ಏಕಿಲ್ಲ ಎಂದು ರೈತ ಮುಖಂಡರ...

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ರಾಜ್ಯ ಬಜೆಟ್ ಕೃಷಿಕೇಂದ್ರಿತವಾಗುವ ಸೂಚನೆ ಮುಖ್ಯಮಂತ್ರಿಗಳಿಂದ ಬಂದಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಜತೆ ಸಮಾಲೋಚನೆ ಪ್ರಾರಂಭಿಸುವ ಮೂಲಕ ಪೂರ್ವಬಾವಿ ಬಜೆಟ್ ಚರ್ಚೆಗೆ ಚಾಲನೆ ನೀಡಿದ ಅವರು, ಸತತ...

ಹಿಂಗಾರು ಬೆಳೆಯ ಸಂದರ್ಭದಲ್ಲೇ ಗೋಧಿ ಆಮದು ಸುಂಕ ತೆರವು, ಕೇಂದ್ರದ ಈ ನಿರ್ಧಾರದಿಂದ ರೈತರಿಗೆ...

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ರಾಬಿ (ಹಿಂಗಾರು) ಬೆಳೆ ಋತುವಿನಲ್ಲಿ ಬಂಪರ್ ಗೋಧಿ ಬೆಳೆದು ಲಾಭ ನೋಡುವ ಕನಸು ಕಾಣುತ್ತಿರುವ ರೈತರಿಗೆ ಕೇಂದ್ರ ಸರ್ಕಾರದ ನಿರ್ಧಾರವೊಂದು ತೀವ್ರ ನಿರಾಸೆ ಮೂಡಿಸಿದೆ. ಅದೇನೆಂದರೆ ದೇಶಕ್ಕೆ...

ರೈತರ ಪಾಲಿನ ಕ್ರಾಂತಿವೀರನಾಗುವ ಆದರ್ಶದಲ್ಲಿದ್ದಾರೆ ನಾನಾ ಪಾಟೇಕರ್!

ಚಿತ್ರಕೃಪೆ- ಅಮಿತ್ ಬಾಜ್ಪೇಯಿ ಡಿಜಿಟಲ್ ಕನ್ನಡ ಟೀಮ್ ನಾನಾ ಪಾಟೇಕರ್ ಭಾರತ ಚಿತ್ರರಂಗದ ಖ್ಯಾತ ನಟ. ನಟನೆಯಲ್ಲಿ ಆತ ಇತರರಿಗಿಂತ ವಿಭಿನ್ನ ಎಂಬ ಭಾವನೆ ಸಹಜವಾಗಿದೆ. ಕೇವಲ ನಟನೆಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಪಾಟೇಕರ್ ಇತರೆ...

ನೀರು ಕೇಳಿಕೊಂಡು ಬಂದ ರೈತರನ್ನು ಅಟ್ಟಾಡಿಸಿ ಬಡಿದಿರುವ ಪೊಲೀಸರು ಸರ್ಕಾರದ ಹತಾಶ ಮನಸ್ಥಿತಿಯ ಸಂಕೇತವೇ..?

ಡಿಜಿಟಲ್ ಕನ್ನಡ ಟೀಮ್ ನೀರು ಕೇಳಿಕೊಂಡು ನಗರಕ್ಕೆ ಬಂದ ರೈತರನ್ನು ಪೊಲೀಸರು ಅಟ್ಟಾಡಿಸಿಕೊಂಡು ಬಡಿದಿದ್ದಾರೆ. ಅವರು ಅಯ್ಯೋ ಎಂದರು ಬಿಟ್ಟಿಲ್ಲ, ಅಮ್ಮ ಎಂದರೂ ಬಿಟ್ಟಿಲ್ಲ. ಸಿಕ್ಕಸಿಕ್ಕವರನ್ನು ಲಾಠಿಯಿಂದ ಮನಸೋ ಇಚ್ಛೆ ಥಳಿಸಿದ್ದರಲ್ಲಿ ಅವರ ವಿಕೃತಿ...