Saturday, October 23, 2021
Home Tags Film

Tag: Film

ಇಂದಿರಾ ತುರ್ತು ಪರಿಸ್ಥಿತಿ ಕತೆಯನ್ನು ಪರದೆಯಲ್ಲಿ ಹೇಳಲು ಇಷ್ಟು ವರ್ಷಗಳೇ ಬೇಕಾದವು, ಈಗ ಬರ್ತಿದೆ...

ಡಿಜಿಟಲ್ ಕನ್ನಡ ಟೀಮ್ ತುರ್ತು ಪರಿಸ್ಥಿತಿ ಎಂಬ ಶಬ್ದವನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಈ ಪದಗುಚ್ಛ ನಿಜಾರ್ಥದಲ್ಲಿ ಅನುಷ್ಠಾನಕ್ಕೆ ಬಂದಿದ್ದು 1975-77ರ ಅವಧಿಯಲ್ಲಿ. ಆಗಿನ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ...

ಬಾಹುಬಲಿ ವೈಭವದಲ್ಲಿ ಜನ ಮಿಂದೇಳುತ್ತಿರುವಾಗಲೇ ದರ್ಶನ್ ‘ಕುರುಕ್ಷೇತ್ರ’ ಪ್ರವೇಶ

ಕುರುಕ್ಷೇತ್ರ ಚಿತ್ರಕ್ಕೆ ಅಂತೂ ಚಾಲನೆ ಸಿಕ್ಕಿದೆ. ದರ್ಶನ್ ದುರ್ಯೋಧನನಾಗಿ ಬರಲಿದ್ದಾರೆ ಎನ್ನುವ ಮಾತೀಗ ನಿಜವಾಗಿದೆ. ಮುನಿರತ್ನ ನಿರ್ಮಾಣದ ಈ ಸಿನಿಮಾ ಯಾವಾಗ ಕೆಲಸ ಸೆಟ್ಟೇರಲಿದೆ ಎನ್ನುವ ಕುತೂಹಲ ಸಿನಿಪ್ರಿಯರನ್ನು ಕಾಡುತ್ತಿತ್ತು. ಮಲ್ಟಿ ಸ್ಟಾರ್ ಸಿನಿಮಾ...

ಅಂತೂ ಜಾರಿಯಾದ ಮಲ್ಟಿಪ್ಲೆಕ್ಸ್ ಟಿಕೆಟ್ ದರ: ವಿಳಂಬಕ್ಕೆ ಕಾರಣವೇನೆಂಬುದರ ಹಿಂದೆ ಸ್ವಾರಸ್ಯದ ಕತೆಗಳು!

ಡಿಜಿಟಲ್ ಕನ್ನಡ ಟೀಮ್: ಬಜೆಟ್ ನಲ್ಲಿ ಮಲ್ಟಿಪ್ಲೆಕ್ಸ್ ಗಳಿಗೆ ಮೂಗುದಾರ ಹಾಕುವ ಘೋಷಣೆ ಮಾಡಿ ಜಾರಿಗೆ ತರದೇ, ₹1050 ತೆತ್ತು ಬಾಹುಬಲಿ ನೋಡಿಕೊಂಡು ಬಂದಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಟೀಕೆಗಳ ಮಳೆ ಸುರಿದಿತ್ತು....

ಸಾವಿರ ರು. ತೆತ್ತು ಬಾಹುಬಲಿ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಜೆಟ್ಟಿನಲ್ಲಿ ಘೋಷಿಸಿದ ಗರಿಷ್ಠ ದರ...

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುಬೈನಿಂದ ಹಿಂತಿರುಗುತ್ತಲೇ ಒರಾಯನ್ ಮಾಲಿಗೆ ಹೋಗಿ ಬಾಹುಬಲಿ-2 ಚಿತ್ರ ನೋಡಿದ್ದಾರೆ. ಖಂಡಿತ ಮುಖ್ಯಮಂತ್ರಿಗಳಿಗೆ ಮನೋಲ್ಲಾಸ ಬೇಡ ಅಂತಿಲ್ಲ. ಸಿನಿಮಾ ನೋಡಿದ್ದರಲ್ಲೂ ತಪ್ಪಿಲ್ಲ. ತಮ್ಮ ಕುಟುಂಬ ಸಮೇತವಾಗಿ ಚಿತ್ರ ವೀಕ್ಷಿಸಿದರು...

ಗಲ್ಲಾಪೆಟ್ಟಿಗೆಯಲ್ಲೂ ಬಾಹುಬಲಿ2 ಅಬ್ಬರ! ಆರಂಭಿಕ ದಿನದ ಗಳಿಕೆ ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾ ತಂತ್ರಜ್ಞಾನ, ಚಿತ್ರ ನಿರ್ಮಾಣ, ಹವಾ ಹೀಗೆ ಎಲ್ಲ ವಿಧದಲ್ಲೂ ಒಂದು ಬೆಂಚ್ ಮಾರ್ಕ್ ಸೃಷ್ಟಿಸುತ್ತಾ ಸಾಗುತ್ತಿದ್ದು, ಈಗ ಮೊದಲ ದಿನದ ಗಳಿಕೆಯಲ್ಲೂ ತನ್ನ ಅಬ್ಬರ...

ಜಗತ್ತು ಬೆರಗಾಗುವಂತೆ ಮಹಾಭಾರತ ಸಿನಿಮಾ ಮಾಡುವುದಕ್ಕೆ ₹1000 ಕೋಟಿ ಎತ್ತಿಟ್ಟಿದ್ದಾರೆ ಉದ್ಯಮಿ ಬಿ ಆರ್...

ಡಿಜಿಟಲ್ ಕನ್ನಡ ಟೀಮ್: ಲಾರ್ಡ್ ಆಫ್ ರಿಂಗ್ಸ್, ಹ್ಯಾರಿ ಪಾಟರ್ ಅಂತೆಲ್ಲ ಹಾಲಿವುಡ್ ಚಿತ್ರಗಳ ಬಗ್ಗೆ ಬೆರಗಿನಿಂದ ಮಾತನಾಡುತ್ತೇವೆ. ಬೇರೆಯದೇ ಲೋಕಗಳನ್ನು ಸೃಷ್ಟಿಸಬಲ್ಲ ಮಹಾಕತೆಗಳಿಗೆ ಭಾರತದಲ್ಲಿ ಬರವೇ? ರಾಮಾಯಣ, ಮಹಾಭಾರತ, ಅಸಂಖ್ಯ ಕದನಗಳು, ಸಾಮ್ರಾಜ್ಯ...

ಹಿಂದಿಯಲ್ಲಿ ಜನಮನಗೆದ್ದ ಚಿತ್ರಗಳಿಗೇ ಪ್ರಶಸ್ತಿ ಬಂತು, ಕನ್ನಡದಲ್ಲೇಕೆ ಜನರಿಗಿಲ್ಲ ಪ್ರಶಸ್ತಿ ಗೆದ್ದಿರುವ ಚಿತ್ರಗಳ ಗುರುತು?

ಭಾನುಮತಿ ಬಿ. ಸಿ. 64 ನೇ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳು  ಪ್ರಕಟವಾಗಿವೆ. ಇತ್ತೀಚೆಗೆ  ರಾಜಕೀಯವಾಗಿ ಸಂಚಲನ ಮೂಡಿಸಿರುವ ಉತ್ತರಪ್ರದೇಶ "ಸಿನಿಮಾ ಸ್ನೇಹಿ" ರಾಜ್ಯ ಹೆಗ್ಗಳಿಕೆಗೆ ಪಾತ್ರವಾಗಿದೆ .ಕನ್ನಡ ನಾಡಿಗೆ ಆ ಭಾಗ್ಯ ವೆಂದು ಬರುವುದೋ ?...

ಬನ್ಸಾಲಿಯ ಪದ್ಮಾವತಿಯನ್ನು ವಿರೋಧಿಸುತ್ತಿರುವವರನ್ನೆಲ್ಲ ಪುಂಡರು ಎಂದು ಕರೆದುಬಿಡುವುದು ಎಷ್ಟು ಸರಿ?

ಕಳೆದ ವಾರ (ಮಾರ್ಚ್ 15 ರಂದು) ಮಹಾರಾಷ್ಟ್ರದ ಕೊಲ್ಹಾಪುರದ ಬಳಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾ ಸೆಟ್ ಮೇಲೆ ಮತ್ತೆ ದಾಳಿ ನಡೆದಿದೆ. ಸಿನಿಮಾಕ್ಕೆ ಸಂಬಂಧಿಸಿದ ವೇಷಭೂಷಣ ಹಾಗೂ ಕುದುರೆಗಳ...

ಎಸ್.ಪಿ ಬಾಲಸುಬ್ರಮಣ್ಯಂ ಅವರಿಗೆ ಇಳಯರಾಜ ನೋಟಿಸ್ ಕೊಟ್ಟಿದ್ದೇಕೆ?

ಡಿಜಿಟಲ್ ಕನ್ನಡ ಟೀಮ್: ಭಾರತದ ಚಲನಚಿತ್ರ ಸಂಗೀತ ಕ್ಷೇತ್ರದ ಇಬ್ಬರು ದಂತಕತೆಗಳಾದ ಸಂಗೀತ ಮಾಂತ್ರಿಕ ಇಳಯರಾಜ ಹಾಗೂ ಗಾಯನ ದಿಗ್ಗಜ ಎಸ್.ಪಿ ಬಾಲಸುಬ್ರಮಣ್ಯಂ ನಡುವೆ ಬಿರುಕು ಬಿಟ್ಟಿದೆಯೇ? ಈಗೊಂದು ಪ್ರಶ್ನೆ ಸದ್ಯ ಚಿತ್ರರಸಿಕರನ್ನು ಕಾಡುತ್ತಿದೆ. ಕಾರಣ ಏನಂದ್ರೆ,...

ಇಂಟರ್ನೆಟ್ ಸಂಚಲನ: ಬಾಹುಬಲಿ-2 ಟ್ರೈಲರ್ ನಮಗುಣಬಡಿಸುತ್ತಿರುವ ರೋಚಕ ಸತ್ಯವೇನು?

ಡಿಜಿಟಲ್ ಕನ್ನಡ ಟೀಮ್: ಬಾಹುಬಲಿ- 2 ಚಿತ್ರದ ಟ್ರೈಲರ್ ಯೂಟ್ಯೂಬಿನಲ್ಲಿ ಅನಾವರಣಗೊಂಡ ಕೇವಲ 6 ತಾಸುಗಳಲ್ಲಿ 80 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಮುನ್ನುಗ್ಗುತ್ತಿದೆ. ತೆಲುಗು ಮತ್ತು ಹಿಂದಿ ಅವತರಣಿಕೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಎರಡನೇ...

ಮಾಮ್ ಮೂಲಕ ಅಭಿಮಾನಿಗಳ ಮುಂದೆ ಮತ್ತೆ ಬರ್ತಿದ್ದಾರೆ ಶ್ರೀದೇವಿ!

ಡಿಜಿಟಲ್ ಕನ್ನಡ ಟೀಮ್: 2012ರಲ್ಲಿ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಎರಡನೇ ಇನಿಂಗ್ಸ್ ಅನ್ನು ಭರ್ಜರಿಯಾಗಿ ಆರಂಭಿಸಿದ್ದ ಖ್ಯಾತ ನಟಿ ಶ್ರೀದೇವಿ, ಈಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಅದೂ ತಮ್ಮ ಬಹು...

ಯೂಟ್ಯೂಬ್ ಸಂಚಲನ- ಟ್ರ್ಯಾಪ್ಡ್ ಚಿತ್ರದ ಟ್ರೈಲರ್, ಅಪಾರ್ಟ್ಮೆಂಟಿನ ಕೊನೆ ಅಂತಸ್ತಿನ ಕೊಠಡಿಯಲ್ಲಿ ಲಾಕ್ ಆದವ...

ಡಿಜಿಟಲ್ ಕನ್ನಡ ಟೀಮ್: ಹಮ್ ತುಮ್ ಏಕ್ ಕಮರೇ ಮೆ ಬಂದ್ ಹೊ.. ಎನ್ನುತ್ತ ಕೋಣೆಯಲ್ಲಿ ನಾವಿಬ್ಬರೂ ಬಂಧಿಯಾಗಿ ಚಾವಿ ಎಲ್ಲೋ ಕಳೆದು ಹೋಗಲಿ ಎಂಬ ರೊಮ್ಯಾಂಟಿಕ್ ದಿನಗಳಿಂದ ತುಸು ಮೈ ಕೊಡವಿಕೊಂಡು ಬೇರೆ...

ಉನ್ಮಾದಿಸುವ ಹಾರ್ಮೋನುಗಳೆಲ್ಲ ತಣ್ಣಗಾದ ಕಾಲಕ್ಕೂ ಮುಕ್ಕಾಗದ ಪ್ರೀತಿ

ಡಿಜಿಟಲ್ ಕನ್ನಡ ವಿಶೇಷ: ಬ್ರಾಂಡ್ ಒಂದು ಹೇಗೆ ರೂಪುಗೊಳ್ಳುತ್ತದೆ ಎಂಬುದಕ್ಕೆ ವ್ಯಾಲಂಟೈನ್ಸ್ ಡೇ ಒಂದೊಳ್ಳೆ ಉದಾಹರಣೆ. ನೀವದನ್ನು ಇಷ್ಟಪಡುತ್ತಿರೋ, ವಿರೋಧಿಸುತ್ತೀರೋ ಬೇರೆ ಮಾತು. ಆದರೆ ನಿಮ್ಮ ಮಾತು-ಕತೆ-ವರ್ತನೆಗಳು ಬ್ರಾಂಡ್ ಒಂದರ ಸುತ್ತಲೇ ಗಿರ್ಕಿ ಹೊಡೆಯುತ್ತವೆ. ಇದೊಂಥರ...

ಯಾರು ಉತ್ತಮರು ಆಮೀರ್ ಮತ್ತು ಶಾರುಖ್ ನಡುವೆ? ಪರಿಚಯದ 25 ವರ್ಷಗಳ ನಂತರದ ಈ...

ಚೈತನ್ಯ ಹೆಗಡೆ '25 ವರ್ಷಗಳಿಂದ ನಾವಿಬ್ಬರೂ ಪರಿಚಿತರು. ಇಬ್ಬರೂ ಒಟ್ಟಿಗೆ ನಿಂತು ನಾವು ತೆಗೆದುಕೊಳ್ಳುತ್ತಿರುವ ಮೊದಲ ಫೋಟೊ ಇದು. ಮಜದ ಸಂಜೆಯಾಗಿತ್ತಿದು' ಅಂತ ಆಮೀರ್ ಖಾನ್ ಪಕ್ಕ ನಿಂತು ಶಾರುಖ್ ಖಾನ್ ಫೋಟೊ ತೆಗೆಸಿಕೊಂಡು...

ಲೂಸಿಯಾ ಪವನ್ ಕುಮಾರ್ ಮೆಚ್ಚಿದ ನಿರ್ದೇಶಕನಾರು? ಕನ್ನಡದಲ್ಲಿ ಡಿಜಿಟಲ್ ಕತೆ ಹೇಳೋಕೊಂದು ಕೆಇಬಿ

ಡಿಜಿಟಲ್ ಕನ್ನಡ ಟೀಮ್: ದ ವೈರಲ್ ಫಿವರ್, ಎಐಬಿ, ವೈ ಫಿಲ್ಮ್ಸ್, ಅರ್ರೆ... ಇವೆಲ್ಲ ಯೂಟ್ಯೂಬ್ ಇಂಟರ್ನೆಟ್ ಗೆ, ಹೊಸ ಜಮಾನಾದ ಮನೋರಂಜನಾ ತುಡಿತಗಳಿಗೆ ಸರಿಯಾಗಿ ದೃಶ್ಯ ಸರಕುಗಳನ್ನು ಒದಗಿಸುತ್ತಿರುವ ಅಂತರ್ಜಾಲ ತಾಣಗಳು. ಬ್ರಾಂಡ್...

ಶಾರುಖ್ ರಾಯೀಸ್ ಸಿನಿಮಾಕ್ಕಿಲ್ಲ ಪಾಕಿಸ್ತಾನದಲ್ಲಿ ಸ್ಥಾನ, ನಿಷೇಧಕ್ಕಿರುವುದು ನಗೆ ಉಕ್ಕಿಸೋ ಕಾರಣ!

ಡಿಜಿಟಲ್ ಕನ್ನಡ ಟೀಮ್: ಗುರಿ ನಿರ್ದಿಷ್ಟ ದಾಳಿ, ಗಡಿಯಲ್ಲಿನ ಚಕಮಕಿಗಳ ಹಿನ್ನೆಲೆಯಲ್ಲಿ ಭಾರತೀಯ ಚಿತ್ರಗಳಿಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿತ್ತು. ಇದೀಗ ಸ್ವಲ್ಪ ಬಿಗು ಬಿಡುತ್ತಲೇ ಪ್ರದರ್ಶನಕ್ಕಿದ್ದ ನಿರ್ಬಂಧ ತೆರವುಗೊಂಡಿದೆ. ಪರಿಣಾಮವಾಗಿ ಹೃತಿಕ್ ರೋಷನ್ ಅಭಿನಯದ...

ಬನ್ಸಾಲಿ ಮೇಲೆ ಹಲ್ಲೆ ಮಾಡಿದ ಗೂಂಡಾಗಳು ಶಿಕ್ಷಾರ್ಹರು… ರೇ…ಆದರೆ ಏನಿಲ್ಲ, ಟ್ವಿಟ್ಟರಿನಲ್ಲಿ ಸಮರ್ಥನೆ ಯತ್ನದಲ್ಲಿರುವ...

ಪ್ರವೀಣ್ ಕುಮಾರ್ ರಾಣಿ ಪದ್ಮಾವತಿ ಕುರಿತ ಸಿನಿಮಾ ಚಿತ್ರೀಕರಣವಾಗುತ್ತಿದ್ದಾಗ ಸ್ಥಳಕ್ಕೆ ನುಗ್ಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ಮಾಡಿದ ಗೂಂಡಾಗಳು ಶಿಕ್ಷಾರ್ಹರು. ಇದು ರಾಜಸ್ಥಾನ ಸರ್ಕಾರಕ್ಕೆ, ವಿಶೇಷವಾಗಿ ಅಲ್ಲಿನ ಸ್ಥಳೀಯಾಡಳಿತಕ್ಕೆ ಸವಾಲು....

ಮೆರಿಲ್ ಸ್ಟ್ರಿಪ್ ವರ್ಸಸ್ ಟ್ರಂಪ್ ಸುದ್ದಿಯಾಗುತ್ತಿರುವಾಗ ಸಿನಿಮಾ ಮೂಲಕ ಅಮೆರಿಕವನ್ನು ಬೆಸೆದ ಸಿಡ್ನಿ ಪೊಯಟರ್...

ಹಾಲಿವುಡ್ ಜಗತ್ತಿನ ಸಿನಿಮಾದ ಸೌಂದರ್ಯದ ಕಲ್ಪನೆಯೇ ಬದಲಾಯಿಸಿತು ಎನ್ನುವ ಗಂಭೀರ ಆರೋಪವನ್ನು ಜಾಗತಿಕ ಮಟ್ಟದಲ್ಲಿ ಚಿಂತಕರು ಮಾಡುತ್ತಲೇ ಬಂದಿದ್ದಾರೆ. ತೆಳ್ಳಗೆ-ಬೆಳ್ಳಗೆ ಇರುವುದೇ ಸೌಂದರ್ಯ ಎನ್ನುವ ಕಲ್ಪನೆ ಹಾಲಿವುಡ್‍ನಿಂದ ಬಾಲಿವುಡ್ ಪ್ರವೇಶಿಸಿ ಮುಂದೆ ಭಾರತೀಯ...

ಮಾಮರದ ಕೋಗಿಲೆ ಎಸ್ಪಿ ಕಂಠಕ್ಕೀಗ ಅರ್ಧ ಶತಮಾನ, ಬದುಕಿಗೆ ಸಾರ್ಥಕತೆ ಕಲ್ಪಿಸಿದೆ ಗಾನಯಾನ

ಎಂ.ಆರ್.ವಿಠಲ್ ನಿರ್ದೇಶನದ ‘ನಕ್ಕರದೇ ಸ್ವರ್ಗ’ ಚಿತ್ರಕ್ಕೆ ಹಲವು ಚಾರಿತ್ರಿಕ ಮಹತ್ವಗಳಿವೆ. ನರಸಿಂಹ ರಾಜು ಅವರ ಅಭಿನಯದ ನೂರನೇ ಚಿತ್ರ, ರಾಜ್ಯ ಪ್ರಶಸ್ತಿಯನ್ನು ಪಡೆದ ಮೊದಲ ಚಿತ್ರ, ಕರ್ನಾಟಕದಲ್ಲೇ ಸಂಪೂರ್ಣವಾಗಿ ಚಿತ್ರೀಕರಣಗೊಂಡ ಮೊದಲ ಚಿತ್ರ....

ಬಿ.ಎಸ್.ರಂಗ ಜನ್ಮಶತಮಾನೋತ್ಸವವನ್ನು ಉದ್ಯಮ ಮತ್ತು ಸರ್ಕಾರ ಮರೆಯದಿರಲಿ!

ಇವತ್ತು (ನವಂಬರ್ 11) ಚಿತ್ರರಂಗದ ಬಹುಮುಖ ಪ್ರತಿಭಾವಂತರಾಗಿದ್ದ ಬಿ.ಎಸ್.ರಂಗ ಅವರ 99ನೇ ಜನ್ಮದಿನ. ಅಂದರೆ ಇಂದಿನಿಂದ ಅವರ ಜನ್ಮಶತಮಾನೋತ್ಸವದ ಆಚರಣೆಗಳು ಆರಂಭವಾಗಬೇಕಿತ್ತು. ರಂಗ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡಗೆಯನ್ನು ಗಮನಿಸಿದರೆ...

ಶ್ಯಾಮ್ ಬೆನಗಲ್ ಸಮಿತಿ ಶಿಫಾರಸ್ಸು ಒಪ್ಪಿದ ಸೆನ್ಸಾರ್ ಮಂಡಳಿ, ಹಾಗಾದ್ರೆ ಇನ್ಮುಂದೆ ಚಿತ್ರಗಳಿಗೆ ಕತ್ತರಿ...

ಡಿಜಿಟಲ್ ಕನ್ನಡ ಟೀಮ್: ಇಷ್ಟು ದಿನಗಳ ಕಾಲ ಸಿನಿಮಾ ತಯಾರಕರು ಮತ್ತು ಸೆನ್ಸಾರ್ ಮಂಡಳಿ ನಡುವೆ ನಡೆಯುತ್ತಿದ್ದ ಗುದ್ದಾಟ ಇನ್ಮುಂದೆ ಇರುವುದಿಲ್ಲ..! ಇಂತಹದೊಂದು ನಿರೀಕ್ಷೆ ಹುಟ್ಟಿರೋದಕ್ಕೆ ಕಾರಣವಾಗಿದೆ 'ದ ಸೆಂಟ್ರಲ್ ಬೋರ್ಡ್ ಫಾರ್ ಫಿಲ್ಮ್ ಸರ್ಟಿಫಿಕೇಶನ್' (ಸಿಬಿಎಫ್...

ಈಜು ಗೊತ್ತಿಲ್ಲ ಅಂದ್ರೂ ಖಳನಟ ಅನಿಲ್, ಉದಯ್’ ಅವರನ್ನು ತಿಪ್ಪಗೊಂಡನಹಳ್ಳಿ ‘ಕೆರೆಗೆ ಹಾರ’ ಮಾಡ್ತು...

ಮಾಸ್ತಿಗುಡಿ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸತ್ತ ಖಳನಟರಾದ ಅನಿಲ್ ಮತ್ತು ಉದಯ್ ಡಿಜಿಟಲ್ ಕನ್ನಡ ಟೀಮ್: ಮುಂಜಾಗರೂಕ ಜೀವರಕ್ಷಣೆ ಕ್ರಮಗಳ ಕೊರತೆ ನಡುವೆ ತಿಪ್ಪಗೊಂಡನಹಳ್ಳಿ ಕೆರೆಗೆ ಹೆಲಿಕಾಪ್ಟರ್ ನಿಂದ ಹಾರಿ ನೈಜ ಸ್ಟಂಟ್...

ಹೋರಾಟ ರೂಪಿಸುವಲ್ಲಿ ಯಶ್ ಹಾಕಿರುವ ಸವಾಲು, ಚಿತ್ರರಂಗಕ್ಕೆ ನೈತಿಕತೆ ಏಕಿರಬೇಕೆಂಬ ಪ್ರಶ್ನೆಗೆ ಮಾಸ್ತಿಯವರ ಸಾಲು…

ಕಲಾವಿದ ಯಶ್,  ಜನಪರ ಚಳುವಳಿಗಳಲ್ಲಿ ಚಿತ್ರ ಕಲಾವಿದರು ಭಾಗವಹಿಸುವಿಕೆ ಕುರಿತು ಫೇಸ್‍ಬುಕ್‍ನಲ್ಲಿ ಹಾಕಿರುವ ವಿಡಿಯೋ ಲಿಂಕ್ ಈಗ ಚರ್ಚೆಗೆ ವಸ್ತುವಾಗಿದೆ. ಅದರಲ್ಲಿ ಅವರು ಮಾಧ್ಯಮದ ಬದ್ದತೆ ಕುರಿತು ಎತ್ತಿರುವ ಪ್ರಶ್ನೆಗಳಿಗಿಂತಲೂ ‘ಸಿನಿಮಾ ಕಲಾವಿದರು...

ಅಹಂಕಾರ ಮೀರಿ ಅಮರರಾದ ಡಾ.ಪಿ.ಬಿ.ಶ್ರೀನಿವಾಸ್

ಕೆಲವು ಗಾಯಕರು ಮಂದರದಲ್ಲಿ ಕಾಡುತ್ತಾರೆ, ಇನ್ನು ಕೆಲವರು ತಾರಕದಲ್ಲಿ.. ಅಪರೂಪದಲ್ಲಿ ಮಧ್ಯಮದಲ್ಲಿ ಮಿಂಚುವವರೂ ಇದ್ದಾರೆ. ಆದರೆ ಎಲ್ಲಾ ಸ್ಥಾಯಿಗಳಲ್ಲೂ ಮಧುರತೆಯ ಹೊಳೆಯನ್ನೇ ಹರಿಸಿದ ಅಪರೂಪದ ಗಾಯಕ ಡಾ.ಪಿ.ಬಿ.ಶ್ರೀನಿವಾಸ್‍. ಅವರ ಹಾಡನ್ನು ಕೇಳುತ್ತಿದ್ದಂತೆ ಮನಸ್ಸು...

ರವಿಚಂದ್ರರ ಮುಗಿಯದ ಯೌವನ, ಪ್ರಣಯರಾಜನ ಹೊಸ ಪ್ರಯತ್ನ

ಡಿಜಿಟಲ್ ಕನ್ನಡ ಟೀಮ್: ವಯಸ್ಸು ಎಲ್ಲರಿಗೂ ಆಗಲೇಬೇಕು, ಆಗುತ್ತದೆ. ಬದುಕಿನ ಪಥದಲ್ಲಿ ಸಾಗುತ್ತ ಹೊಸ ಅನುಭವಗಳಿಗೆ ತೆರೆದುಕೊಳ್ಳುವವರು ಕೆಲವರು. ಮತ್ತೆ ಹಲವರು ರಾಜಕೀಯ, ಕಲೆ, ಸಿನಿಮಾ ಹೀಗೆ ಹಲವು ಮಗ್ಗುಲುಗಳಲ್ಲಿ ಯೂತ್ ಐಕಾನ್,...

ನಾಸಿರ್- ಕಲ್ಕಿ ನವಿರು ನಡೆಗಳಲ್ಲೇ ಆಸಕ್ತಿ ಮೂಡಿಸುತ್ತಿದೆ ‘ವೇಟಿಂಗ್’

  ಡಿಜಿಟಲ್ ಕನ್ನಡ ಟೀಮ್ ಬರೋ ಶುಕ್ರವಾರ, ಮೇ 27ಕ್ಕೆ ಬಿಡುಗಡೆ ಆಗಲಿರುವ ಹಿಂದಿ ಚಿತ್ರ ವೇಟಿಂಗ್, ತನ್ನ ನವಿರು ಟ್ರೈಲರ್ ಮೂಲಕ ಅದಾಗಲೇ ವೀಕ್ಷಕರಿಗೆ ವೇಟ್ ಮಾಡುತ್ತ ಕುಳಿತಿರಬೇಕಾದ ಭಾವವೊಂದನ್ನು ಹುಟ್ಟಿಸಿದೆ. ಏಕೆಂದರೆ ಅನು...

ಯಾವೆಲ್ಲ ಚಿತ್ರಗಳು ಈ ವಾರ ತೆರೆಗೆ?, ಇಲ್ಲಿದೆ ಕಣ್ತುಂಬಿಸಿಕೊಳ್ಳಬಹುದಾದ ಚಿತ್ರಪಟ

ನೀರ್ ದೋಸೆ   ಯೂಟರ್ನ್ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಅವರ ನಿರ್ದೇಶನದ ಎರಡನೇ ಚಿತ್ರ ಯೂ ಟರ್ನ್ ಶುಕ್ರವಾರ ತೆರೆಗೆ ಬರಲು ಸಿದ್ಧವಾಗಿದೆ. ಕ್ರೌಡ್ ಫಂಡಿಂಗ್ ಮೂಲಕ ಲೂಸಿಯಾ ನಿರ್ಮಿಸಿದ್ದ ಪವನ್ ಕುಮಾರ್ ಹೊಸ ಸಾಹಸವಿದು....

ಈ ಶುಕ್ರವಾರ ಕಣ್ತುಂಬಬಹುದಾದ ಸಿನಿ ಜಗತ್ತಿನ ನೋಟಗಳು

ಅಕಿರ ಎಸ್ 2 ಎಂಟರ್ ಟೈನ್‍ಮೆಂಟ್ ಲಾಂಛನದಲ್ಲಿ ಎಸ್.ಎಸ್.ರೆಡ್ಡಿ, ಚೇತನ್ ಹಾಗೂ ಶ್ರೀಕಾಂತ್ ಅವರು ನಿರ್ಮಿಸಿರುವ `ಅಕಿರ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನವೀನ್ ರೆಡ್ಡಿ ನಿರ್ದೇಶನದ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ...

400 ಕಿಲೋ ಮೀಟರ್ ಎತ್ತರದಿಂದ ಶೂಟ್ ಮಾಡಿದ 3D ಫಿಲಂ ‘ಎ ಬ್ಯೂಟಿಫುಲ್ ಪ್ಲಾನೆಟ್’...

ಈ ಭೂಮಿಯ ಮೇಲಿರುವ 700 ಚಿಲ್ಲರೆ ಕೋಟಿ ಜನರಲ್ಲಿ ಎಷ್ಟು ಮಂದಿ ಆಕಾಶಕ್ಕೆ ಜಿಗಿದು ಅಂತರಿಕ್ಷದಲ್ಲಿ ತೇಲಾಡುವ ಅವಕಾಶ ಗಳಿಸಿದ್ದಾರೆ? ವಿಮಾನದ ಕಿಟಕಿಯ ಮೂಲಕವೇ ಸೂರೆಗೊಂಡ ಪ್ರಕೃತಿ, ನಗರಗಳ ಚಿತ್ರಗಳನ್ನು ಎದೆತುಂಬ ತುಂಬಿಕೊಂಡು...

ಸ್ನೊಡೆನ್ ಎಂಬ ಅಮೆರಿಕ ಗೂಢಚಾರನ ಬದುಕಿನ ಸಿನಿಮಾ, ಸದ್ಯಕ್ಕೆ ಟ್ರೈಲರ್ ರೋಮಾಂಚನ

ಡಿಜಿಟಲ್ ಕನ್ನಡ ಟೀಮ್ ಎಡ್ವರ್ಡ್ ಸ್ನೊಡೆನ್. ಅಮೆರಿಕದ ಗುಪ್ತಚರ ವಿಭಾಗ ಸಿಐಎನಲ್ಲಿ ಕಂಪ್ಯೂಟರ್ ತಜ್ಞನಾಗಿದ್ದು, ಅಮೆರಿಕವು ತನ್ನದೇ ಪ್ರಜೆಗಳನ್ನು ಹಾಗೂ ಜಗತ್ತನ್ನು ಹೇಗೆಲ್ಲ ಕಣ್ಗಾವಲಲ್ಲಿ ಇರಿಸಿದೆ ಮತ್ತು ಖಾಸಗಿತನವನ್ನು ಹೇಗೆ ಆಕ್ರಮಿಸಿಕೊಂಡಿದೆ ಎಂಬೆಲ್ಲ ಮಾಹಿತಿಗಳನ್ನು...

ಚಕ್ರವ್ಯೂಹದ ಶುಕ್ರವಾರ, ನೀವು ಕಣ್ತುಂಬಿಸಿಕೊಳ್ಳಬಹುದಾದ ಚಿತ್ರಪಟ

ಸನ್‍ಶೈನ್ ಕ್ರಿಯೇಷನ್ಸ್ ಲಾಂಛನದಲ್ಲಿ ಎನ್.ಕೆ.ಲೋಹಿತ್ ಅವರು ನಿರ್ಮಿಸಿರುವ `ಚಕ್ರವ್ಯೂಹ’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಮ್.ಸರವಣನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಷಣ್ಮುಗ ಸುಂದರಂ ಅವರ ಛಾಯಾಗ್ರಹಣವಿದೆ. ಎಸ್.ಎಸ್.ತಮನ್ ಸಂಗೀತ ನಿರ್ದೇಶನ,...

ಮರೆಯಾದ ಚಲ: ನೆನಪುಗಳು ಅಚಲ

ಎನ್.ಎಸ್.ಶ್ರೀಧರ ಮೂರ್ತಿ ಈಗ ಎರಡು ವರ್ಷಗಳ ಹಿಂದೆ ‘ಚಿತ್ರಮಂದಿರಗಳಲ್ಲಿ’ ಎನ್ನುವ ಸಿನಿಮಾ ಸಾಕಷ್ಟು ಹೆಸರನ್ನು ಮಾಡಿತ್ತು. ಅದು ಕಲಾತ್ಮಕ ಚಿತ್ರಗಳಿಂದ ಹೊರತಾದ ದಾರಿಯನ್ನು ತುಳಿದು ವ್ಯಾಪಾರಿ ಚಿತ್ರಗಳ ಶೈಲಿಯಲ್ಲೇ ಗಂಭೀರ ವಸ್ತುವನ್ನು ಹೇಳಲು ಹೊರಟಿತ್ತು....

ಪಂಜಾಬಿನ ಡ್ರಗ್ ಮಾಫಿಯಾ ಕತೆ ಹೇಳುತ್ತ ಆಸಕ್ತಿ ಹುಟ್ಟಿಸಿದೆ ‘ಉಡ್ತಾ ಪಂಜಾಬ್’ ಟ್ರೈಲರ್

ಡಿಜಿಟಲ್ ಕನ್ನಡ ಟೀಮ್ 'ಉಡ್ತಾ ಪಂಜಾಬ್' ಹಿಂದಿ ಚಿತ್ರದ ಟ್ರೈಲರ್ ಯೂಟ್ಯೂಬಿನಲ್ಲಿ ಲಭ್ಯವಿದೆ. ಇದನ್ನು ಗಮನಿಸಬೇಕು ಎಂಬುದಕ್ಕೆ ಇರುವ ಕಾರಣ, ಜ್ವಲಂತ ವಿಷಯವೊಂದನ್ನು ಇಟ್ಟುಕೊಂಡು ಈ ಸಿನಿಮಾ ಮೂಡಿದೆ ಎಂಬುದು ಟ್ರೈಲರ್ ನಲ್ಲಿ ನಿಚ್ಚಳವಾಗುತ್ತದೆ....

ಸಚಿನ್- ಅ ಬಿಲಿಯನ್ ಡ್ರೀಮ್ಸ್, ಸಿನಿಮಾ ಟೀಸರ್ ಇಲ್ಲಿದೆ

  ಡಿಜಿಟಲ್ ಕನ್ನಡ ಟೀಮ್ ಕಾರ್ನಿವಾಲ್ ಮೋಷನ್ ಪಿಕ್ಚರ್ಸ್ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಜೀವನಾಧರಿತವಾಗಿ ನಿರ್ಮಿಸುತ್ತಿರುವ, ಸಚಿನ್- ಅ ಬಿಲಿಯನ್ ಡ್ರೀಮ್ಸ್ ಚಿತ್ರದ ಟೀಸರ್ ಗುರುವಾರ ಬಿಡುಗಡೆಗೊಂಡಿದೆ. ಜೇಮ್ಸ್ ಎರ್ಸಕೈನ್ ನಿರ್ದೇಶನದ ಚಿತ್ರದಲ್ಲಿ ಸಚಿನ್ ತೆಂಡುಲ್ಕರ್...

ಅಮಿತಾಬ್ ಗೆ ರಾಷ್ಟ್ರ ಪ್ರಶಸ್ತಿ, ಕನ್ನಡದ ಅತ್ಯುತ್ತಮ ಚಿತ್ರವಾಗಿ ತಿಥಿ ಆಯ್ಕೆ

ಡಿಜಿಟಲ್ ಕನ್ನಡ ಟೀಮ್ ದೇಶದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ಬಾಲಿವುಡ್ ದಂತಕತೆ ಅಮಿತಾಬ್ ಬಚ್ಚನ್ ಪೀಕು ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು...