Monday, September 27, 2021
Home Tags Flood

Tag: Flood

ನೆರೆ ಅಧ್ಯಯನಕ್ಕೆ ಶೀಘ್ರ ತಂಡಗಳ ನೇಮಕ: ಡಿ.ಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: 'ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಹೆಚ್ಚಾಗಿರುವ ಪರಿಣಾಮ ಪ್ರವಾಹ ಎದುರಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. ಈ ಪರಿಸ್ಥಿತಿಯಲ್ಲಿ ನೆರೆ ಪ್ರದೇಶಗಳ ಅಧ್ಯಯನ ನಡೆಸಲು ಹಾಗೂ...

ರಾಜ್ಯಕ್ಕೆ ಬಂದಿರೋ ಅಮಿತ್ ಶಾಗೆ ಸಿದ್ದರಾಮಯ್ಯ ಕೊಟ್ಟ ಸಲಹೆ ಏನು?

ಡಿಜಿಟಲ್ ಕನ್ನಡ ಟೀಮ್: ಸಿಎಎ ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಹಾಗೂ...

ಯಡಿಯೂರಪ್ಪ ಬೇಡಿಕೆಗೆ ಸ್ಪಂದಿಸಿ 1869 ಕೋಟಿ ಕೊಟ್ಟ ಮೋದಿ!

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಭೀಕರ ಪರಿಹಾರಕ್ಕೆ ಹೆಚ್ಚುವರಿ ಅನುದಾನ ನೀಡಬೇಕು ಎಂಬ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿದ್ದು, ರಾಜ್ಯಕ್ಕೆ ಹೆಚ್ಚುವರಿ 1869.85 ಕೋಟಿ ಹಣ ಬಿಡುಗಡೆ...

ಸಿಎಂ ಗುಡುಗಿಗೆ ಪಿಎಂ ಮುನಿಸು; ಮೋದಿ ಭೇಟಿ ಅವಕಾಶ ಸಿಗದೆ ಯಡಿಯೂರಪ್ಪ ವಾಪಸ್ಸು!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಪಕ್ಷವೇ ಅಧಿಕಾರದಲ್ಲಿ ಇದ್ದರೂ ಬಿಜೆಪಿ ಪಕ್ಷದೊಳಗೆ ಹೊಂದಾಣಿಕೆ ಇಲ್ವಾ..? ಅನ್ನೋ ಪ್ರಶ್ನೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಇಂದು ಪ್ರಧಾನಿ...

ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆ! ಕರಾವಳಿ ರೆಡ್ ಅಲರ್ಟ್

ಡಿಜಿಟಲ್ ಕನ್ನಡ ಟೀಮ್: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ನಿನ್ನೆಯಿಂದ ಕೇರಳ ಸೇರಿದಂತೆ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದ್ದು, ಮುಂದಿನ ಐದು ದಿನಗಳ ಕಾಲ...

ಅತ್ತ ರೈತ ಸಂಘಟನೆ, ಇತ್ತ ಜೆಡಿಎಸ್… ಅಧಿವೇಶನದ ಹೊತ್ತಲ್ಲಿ ಬಿಜೆಪಿಗೆ ಪ್ರತಿಭಟನೆ ಬಿಸಿ!

ಡಿಜಿಟಲ್ ಕನ್ನಡ ಟೀಮ್: ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಿದ್ದು, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎರಡು ಪ್ರತಿಭಟನೆಯ ಬಿಸಿ ಅನುಭವಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ರಾಜ್ಯ ಹಾಗೂ ರೈತ ಸರ್ಕಾರಗಳು ರೈತರ ವಿಚಾರವಾಗಿ ನಿರ್ಲಕ್ಷತನ ತೋರುತ್ತಿದೆ ಎಂದು...

ಪರಿಹಾರ ಕೇಳಿದ ಯತ್ನಾಳ್ ಮೇಲೆ ಹೈಕಮಾಂಡ್‌ಗೆ ದೂರು ಕೊಟ್ಟಿದ್ದು ಯಾರು..?

ಡಿಜಿಟಲ್ ಕನ್ನಡ ಟೀಮ್: ರಾಜಕಾರಣದ ಸೇಡು ತೀರಿಸಿಕೊಳ್ಳಲು ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದ್ದ ಕೇಂದ್ರ ಸರ್ಕಾರ ವ್ಯಾಪಕ ಟೀಕೆಗಳ ನಂತರ 1200 ಕೋಟಿ ಮಧ್ಯಂತರ ಪರಿಹಾರ ಘೋಷಣೆ ಮಾಡಿದೆ. ಆದ್ರೆ, ಜನರ ಸಮಸ್ಯೆಗೆ ಮಿಡಿದು...

ಮೋದಿಗೆ ಉಘೇ ಅಂದವರೇ ಪ್ರಧಾನಿ ನಡೆ ಟೀಕಿಸುತ್ತಿದ್ದಾರೆ!

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿ ಪ್ರವಾಹ ವಿಚಾರದಲ್ಲಿ ಕರ್ನಾಟಕದ ಬಗ್ಗೆ ತಳೆದಿರುವ ನಿಲುವು ಯಾವೊಬ್ಬ ಕನ್ನಡಿಗನಿಗೂ (ಬಲಹೀನ ಸಂಸದರು, ಬಕೆಟ್ ನಾಯಕರನ್ನು ಹೊರತುಪಡಿಸಿ) ಸಹಿಸಲಾಗುತ್ತಿಲ್ಲ. ಪರಿಣಾಮ ಮೋದಿಗೆ ಉಘೇ ಎಂದವರೇ ಈಗ...

ನೆರೆ ಪರಿಹಾರ ಕೇಳಿದ ಸೂಲಿಬೆಲೆಗೆ ದೇಶದ್ರೋಹಿ ಪಟ್ಟ; ಭುಗಿಲೆದ್ದ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: ಉತ್ತರ ಭಾರತದಲ್ಲಿ ಭಾರೀ ಪ್ರವಾಹ ಬಂದಿದೆ. ಬಿಹಾರ ಸಿಎಂ ಜೊತೆ ಮಾತನಾಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಉತ್ತರ ಭಾಗದಲ್ಲಿ ಭಾರೀ ಪ್ರವಾಹ ಬಂದು ಮನೆ...

ಪ್ರಧಾನಿ ಮೋದಿಗೆ ಹೆಂಗರುಳಿಲ್ಲ, ರಾಜ್ಯ ಬಿಜೆಪಿ ಸಂಸದರಿಗೆ ಗಂಡಸ್ತನವಿಲ್ಲ!

ಸೋಮಶೇಖರ್ ಪಿ. ಭದ್ರಾವತಿ ದಕ್ಷಿಣ ಭಾರತದಲ್ಲಿ ದಿಕ್ಕು ದೆಸೆ ಇಲ್ಲದಿದ್ದ ಭಾರತೀಯ ಜನತಾ ಪಕ್ಷವನ್ನು ತಲೆ ಮೇಲೆ ಹೊತ್ತುಕೊಂಡ ಕರ್ನಾಟಕದ ತಲೆ ಕಡಿಯುವ ಕೆಲಸಕ್ಕೆ ಕೇಂದ್ರ ಸರಕಾರ ಮುಂದಾಗಿರುವುದು ರಾಜ್ಯದ ಜನರ ಭ್ರಮನಿರಶನಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ...

‘ತಂತಿ ಮೇಲೆ ನಡೆಯುವುದಕ್ಕಿಂತ ರಾಜೀನಾಮೆ ನೀಡೋದು ಉತ್ತಮ’! ಸಿಎಂಗೆ ಸಿದ್ದರಾಮಯ್ಯ ಸಲಹೆ

ಡಿಜಿಟಲ್ ಕನ್ನಡ ಟೀಮ್: ಸರ್ಕಾರದಲ್ಲಿ ನಾನು ತಂತಿ ಮೇಲೆ ನಡೆಯುವ ಪರಿಸ್ಥಿತಿಯಲ್ಲಿದ್ದೇನೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪನವರ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದು, ‘ಸರ್ಕಾರ ನಡೆಸಲು ಆಗದೇ ಇದ್ದರೆ ರಾಜೀನಾಮೆ ಕೊಟ್ಟು ಹೋಗಿ....

ಮೋದಿ ವಿರುದ್ಧ ನೆಟ್ಟಿಗರು ನೆಟಿಕೆ ಮುರಿಯುತ್ತಿರೋದು ಏಕೆ?

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎಂದೇ ಬಿಂಬಿತವಾಗಿರುವ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೆಟ್ಟಿಗರ ಅಸಮಾಧಾನ ನಿಧಾನವಾಗಿ ಹೆಚ್ಚುತ್ತಿದೆ. ಶನಿವಾರ ಚಂದ್ರಯಾನ 2 ಯೋಜನೆ ವಿಫಲವಾದ ಬೆನ್ನಲ್ಲೇ ಭಾವುಕರಾದ...

ಬಿಜೆಪಿಗೆ ಅಧಿಕಾರದ ಮೇಲಿರುವ ಆತುರ, ಪ್ರೀತಿ ಬಡವರ ಮೇಲಿಲ್ಲ: ಡಿಕೆ ಶಿವಕುಮಾರ್ ಟೀಕೆ

ಡಿಜಿಟಲ್ ಕನ್ನಡ ಟೀಮ್: ‘ಪ್ರವಾಹದಿಂದ ಜನರ ಬದುಕು ಬೀದಿಗೆ ಬಿದ್ದಿದ್ದರೂ ಈವರೆಗೂ ಕೇಂದ್ರ ಸರ್ಕಾರ ನಯಾ ಪೈಸೆ ಪರಿಹಾರ ಘೋಷಣೆ ಮಾಡಿಲ್ಲ. ಬಿಜೆಪಿ ನಾಯಕರಿಗೆ ಅಧಿಕಾರದ ಮೇಲಿರುವ ಆತುರ- ಪ್ರೀತಿ, ಬಡ ಜನರ ಮೇಲಿಲ್ಲ....

ನೆರೆ ಸಂತ್ರಸ್ತರಿಗೆ ಕೊಟ್ಟ ಮಾತನ್ನು ಯಡಿಯೂರಪ್ಪ ಉಳಿಸಿಕೊಳ್ಳಲಿ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ‘ನೆರೆಯಿಂದ ರಸ್ತೆಗೆ ಬಿದ್ದಿರುವ ಸಂತ್ರಸ್ತರಿಗೆ ನೆರವಾಗಲು ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಅವರು ಈಗಾಗಲೇ ಹೇಳಿರುವಂತೆ ಮನೆ ಬಾಡಿಗೆಗೆ 5 ಸಾವಿರ, ಮನೆ ಕಟ್ಟಲು 5 ಲಕ್ಷ ನೀಡಲಿ. ಆದಷ್ಟು...

ಕೇಂದ್ರದ ಬಳಿ ಹಣ ಕೇಳಲು ಭಯವಾದ್ರೆ, ಸರ್ವಪಕ್ಷ ನಿಯೋಗ ಕರೆದೊಯ್ಯಲಿ ನಾವೇ ಕೇಳ್ತೀವಿ; ಸಿಎಂಗೆ...

ಡಿಜಿಟಲ್ ಕನ್ನಡ ಟೀಮ್: ಪ್ರವಾಹ ಪೀಡಿತರ ನೆರವಿಗಾಗಿ ಕೇಂದ್ರ ಸರ್ಕಾರದ ಬಲಿ ಪರಿಹಾರ ಕೇಳಲು ಮುಖ್ಯಮಂತ್ರಿಗಳಿಗೆ ಭಯವಾದರೆ, ಸರ್ವಪಕ್ಷ ನಿಯೋಗವನ್ನು ಕರೆದೊಯ್ಯಲಿ ನಾವೇ ಪ್ರಧಾನಿ ಬಳಿ ಹಣ ಕೇಳ್ತೀವಿ... ಇದು ಮಾಜಿ ಸಿಎಂ ಸಿದ್ದರಾಮಯ್ಯ...

ನಮ್ಮ ಯೋಜನೆ ರದ್ದು ಮಾಡಿದರೆ ಸುಮ್ಮನೆ ಕೂರಲ್ಲ: ಡಿಕೆ ಶಿವಕುಮಾರ್ ಎಚ್ಚರಿಕೆ

ಡಿಜಿಟಲ್ ಕನ್ನಡ ಟೀಮ್: 'ಮುಖ್ಯಮಂತ್ರಿ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡಲ್ಲ ಅಂತಾ ಹೇಳಿದ್ದಾರೆ. ನಮ್ಮ ಹಳೇ ಯೋಜನೆಗಳನ್ನು ರದ್ದು ಮಾಡಿದರೆ ನಾವು ಸುಮ್ಮನೆ ಕೂರಲ್ಲ' ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ರಾಜ್ಯ ಸರ್ಕಾರಕ್ಕೆ...

ಪ್ರಧಾನಿ ಮೋದಿ ಭೇಟಿಯಾದ ಬಿಎಸ್ ವೈ ಅಂಡ್ ಟೀಮ್! ಪ್ರವಾಹ ಪರಿಹಾರಕ್ಕೆ ಮನವಿ

ಡಿಜಿಟಲ್ ಕನ್ನಡ ಟೀಮ್: ಸಚಿವ ಸಂಪುಟ ರಚನೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ಪರಿಹಾರ ನೀಡುವ ಉದ್ದೇಶದೊಂದಿಗೆ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಂಡ್ ಟೀಮ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ...

ಯಡಿಯೂರಪ್ಪನವರದು ತುಘಲಕ್ ಸರ್ಕಾರ; ಕುಮಾರಸ್ವಾಮಿ ಟೀಕೆ

ಡಿಜಿಟಲ್ ಕನ್ನಡ ಟೀಮ್: 'ಹತ್ತು ಕೋಟಿ ದೇಣಿಗೆ ನೀಡಿದವರ ಹೆಸರನ್ನು ಗ್ರಾಮಗಳಿಗೆ ನಾಮಕರಣ ಮಾಡುವುದಾಗಿ ಘೋಷಿಸುವ ಮೂಲಕ ಬಿಎಸ್ ಯಡಿಯೂರಪ್ಪನವರ ಸರ್ಕಾರ ತುಘಲಕ್ ರೀತಿ ನಿರ್ಧಾರ ಕೈಗೊಂಡಿದ್ದಾರೆ...' ಇದು ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ...

ಏನ್ರೀ ಮುಖ್ಯಮಂತ್ರಿಗಳೇ.. ಪರಿಹಾರ ಕೇಳಿದರೆ, ನೋಟು ಪ್ರಿಂಟ್ ಮಾಡಲ್ಲ ಅನ್ನೋದೇ..!?

ಡಿಜಿಟಲ್ ಕನ್ನಡ ಟೀಮ್: ಶಹಬ್ಬಾಶ್ ಯಡಿಯೂರಪ್ಪನವರೇ..! ಅಧಿಕಾರ ಸಿಗೋ ಮುಂಚೆ ಹೆಗಲ ಮೇಲೆ ಹಸಿರು ಟವಲ್ ಹಾಕೊಂಡು ರೈತರ ಸಮಸ್ಯೆ, ರೈತರ ಕಲ್ಯಾಣ ಅಂತಿದ್ದೋರು ಈಗ ಅಧಿಕಾರಕ್ಕೆ ಬಂದ ಮೇಲೆ ಟವೆಲ್ ಒದರಿ, ವರಸೆ...

10 ಸಾವಿರ ಕೋಟಿ ತುರ್ತು ಪರಿಹಾರ ಕೊಡಿ! ಕೇಂದ್ರಕ್ಕೆ ಸಿಎಂ ಯಡಿಯೂರಪ್ಪ ಮನವಿ

ಡಿಜಿಟಲ್ ಕನ್ನಡ ಟೀಮ್: ಅಬ್ಬರದ ಪ್ರವಾಹಕ್ಕೆ ತತ್ತರಿಸಿರುವ ಕರ್ನಾಟಕದ 17 ಜಿಲ್ಲೆಗಳಲ್ಲಿ ಸುಮಾರು 50 ಸಾವಿರ ಕೋಟಿಗೂ ಹೆಚ್ಚಿನ ಪ್ರಮಾಣದ ಆಸ್ತಿಪಾಸ್ತಿ ನ್ಟವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ 10 ಸಾವಿರ ಕೋಟಿಯನ್ನು ತುರ್ತು...

ಪ್ರವಾಹ ಪರಿಹಾರಕ್ಕೆ ಶಾಸಕರ ನಿಧಿಯಿಂದ 50 ಲಕ್ಷ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಶಾಸಕ ನಿಧಿಯಿಂದ 50 ಲಕ್ಷವನ್ನು ನೀಡಲು ನಾನು ನಿರ್ಧರಿಸಿದ್ದೇನೆ. ಇನ್ನು ವೈಯಕ್ತಿಕವಾಗಿ ಕೂಡ ನಾನು ದೇಣಿಗೆ ನೀಡುತ್ತೇನೆ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಸೋಮವಾರ...

5 ಸಾವಿರ ಕೋಟಿ ತುರ್ತು ಪರಿಹಾರ ಬಿಡುಗಡೆಗೆ ಮನವಿ ಮಾಡಿ ಮೋದಿಗೆ ಗೌಡರ ಪತ್ರ

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಎದುರಾಗಿರುವ ಭೀಕರ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಕೇಂದ್ರ ಸರ್ಕಾರ ಕೂಡಲೇ 5 ಸಾವಿರ ಕೋಟಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಿ...

ಬೆಳ್ತಂಗಡಿಯಲ್ಲಿ ಸಂತ್ರಸ್ತರಿಗೆ ವಿವಿಧ ಪರಿಹಾರ ಪ್ರಕಟಿಸಿದ ಸಿಎಂ ಯಡಿಯೂರಪ್ಪ; ಯಾರಿಗೆ ಏನು ಸಿಗುತ್ತೆ?

ಡಿಜಿಟಲ್ ಕನ್ನಡ ಟೀಮ್: ಇಂದೆಂದೂ ಕಂಡು ಕೇಳರಿಯದಂತಹ ಮಹಾ ಪ್ರವಾಹಕ್ಕೆ ಸಂಪೂರ್ಣವಾಗಿ ತತ್ತರಿಸಿರುವ ಕರ್ನಾಟಕದ 17 ಜಿಲ್ಲೆಗಳು ಮತ್ತೆ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕು. ಸೋಮವಾರ ಬೆಳ್ತಂಗಡಿಯ ಕುಕ್ಕಾವು ಗ್ರಾಮದ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿದ...

ಪ್ರವಾಹ ವಿಚಾರದಲ್ಲಿ ರಾಜಕೀಯ ಮಾಡಲ್ಲ, ಜನರ ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ನಮ್ಮ ಬೆಂಬಲವಿದೆ: ಡಿಕೆ...

ಡಿಜಿಟಲ್ ಕನ್ನಡ ಟೀಮ್: ಪ್ರವಾಹ ಸಂತ್ರಸ್ತರ ಪರಿಹಾರ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಈ ವಿಚಾರದಲ್ಲಿ ನಾವು ಪಕ್ಷಭೇದ ಮರೆತುಜನರ ನೋವಿಗೆ ಸ್ಪಂದಿಸಬೇಕಿದೆ. ಈ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಕೇಂದ್ರಕ್ಕೆ...

ಪ್ರವಾಹದಲ್ಲಿ 2.5 ಕಿ.ಮೀ ಈಜಿ ಬೆಂಗಳೂರಿಗೆ ಬಂದು ಬೆಳ್ಳಿ ಪದಕ ಗೆದ್ದ ಬೆಳಗಾವಿ ಯುವ...

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ನೆರೆ ಹಾವಳಿಗೆ ತತ್ತರಿಸಿರುವ ಪ್ರದೇಶಗಳಲ್ಲಿ ಅನೇಕ ಕರುಣಾಜನಕ ಕಥೆಗಳು ಹಾಗೂ ಮತ್ತೆ ಕೆಲವು ನಮ್ಮ ಮೈನವಿರೇಳಿಸುವ ಸ್ಫೂರ್ತಿದಾಯಕ ಕಥೆಗಳು ಸಿಗುತ್ತವೆ. ಅಂತಹ...

ಸಂತ್ರಸ್ತರ ಎದುರು ಬಯಲಾಗುತ್ತಿದೆ ಬಿಜೆಪಿ‌ ನಾಯಕರ ಅಸಲಿ ಬಣ್ಣ..!

ಡಿಜಿಟಲ್ ಕನ್ನಡ ಟೀಮ್: ಕಷ್ಟ ಹೇಳಲು ಬಂದ ಪ್ರವಾಹ ಸಂತ್ರಸ್ತರ ಮೇಲೆ ಬಿಜೆಪಿ ನಾಯಕ ಹಾಗೂ ಸ್ಥಳೀಯ ಶಾಸಕ ಗೋವಿಂದ ಕಾರಜೋಳ ಗದರಿದ ಘಟನೆ ಶನಿವಾರ ಸಂಜೆ ನಡೆದಿದೆ. ಮುಧೋಳದ ಬಿಕೆ ಬನಿ ಗ್ರಾಮದಲ್ಲಿ ಪ್ರವಾಹ...

ಯಡಿಯೂರಪ್ಪ ಚಿಲ್ಲರೆ ರಾಜಕೀಯ ಬಿಡಲಿ; ಕುಮಾರಸ್ವಾಮಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರದ ಖಜಾನೆ ಸುಸ್ಥಿರವಾಗಿದೆ. 8 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ ಸರಿಯಲ್ಲ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ಸರಿಯಲ್ಲ. ಯಡಿಯೂರಪ್ಪ ಈ ವಿಚಾರದಲ್ಲಿ ಚಿಲ್ಲರೆ...

ಯಡಿಯೂರಪ್ಪನವರ ಏಕಪಾತ್ರಾಭಿನಯ ನೋಡೋಕೆ ಆಗ್ತಿಲ್ಲ; ಸಿದ್ದರಾಮಯ್ಯ ಟಾಂಗ್

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಅರ್ಧಕ್ಕೂ ಹೆಚ್ಚು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮ ಏಕಪಾತ್ರಭಿನಯ ನಿಲ್ಲಿಸಿ, ಕೂಡಲೇ ಸಂಪುಟ ರಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...

ಒಂದೇ ವರ್ಷದಲ್ಲಿ ಅತಿವೃಷ್ಟಿ, ಅನಾವೃಷ್ಟಿ; ಗಾಯದ ಮೇಲೆ ಬರೆ ಬಿದ್ದ ಸ್ಥಿತಿಯಲ್ಲಿ ರೈತರು

ಡಿಜಿಟಲ್ ಕನ್ನಡ ಟೀಮ್: ಮುಂಗಾರು ಕೈ ಕೊಟ್ಟಿತು ರಾಜ್ಯವ್ಯಾಪಿ ಬರ ತಾಂಡವವಾಡುತ್ತಿದೆ ಎಂದು ಕಂಗೆಟ್ಟಿದ್ದ ರೈತರು ಕಳೆದ 10 ದಿನಗಳಲ್ಲಿ ಪ್ರವಾಹಕ್ಕೆ ಸಿಕ್ಕಿ ನಲುಗಿದ್ದಾರೆ. ಒಂದೇ ವರ್ಷದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ಎರಡೂ ಪ್ರಾಕೃತಿಕ...

ಕೇಂದ್ರದ ವಿರುದ್ಧ ಮಲತಾಯಿ ಧೋರಣೆ ಆರೋಪ ಹೆಚ್ಚುತ್ತಿರೋ ಹೊತ್ತಲ್ಲಿ ನಿರೀಕ್ಷೆ ಮೂಡಿಸಿದೆ ಅಮಿತ್ ಶಾ...

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅದಿಕಾರದಲ್ಲಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಪ್ರವಾಹವನ್ನು ನಿರ್ಲಕ್ಷಿಸಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಪ್ರವಾಹವಾದಾಗ ತೋರುವ ಮುತುವರ್ಜಿ ದಕ್ಷಿಣ ಭಾರತ ರಾಜ್ಯಗಳ...

ಮೊಣಕಾಲುದ್ದದ ನೀರಲ್ಲಿ ತೆಪ್ಪ ಸಾಗಿಸಿ ತಿರುಬೋಕಿ ಶೋಕಿ ಮೆರೆದ ರೇಣುಕಾಚಾರ್ಯ!

ಡಿಜಿಟಲ್ ಕನ್ನಡ ಟೀಮ್: ಪ್ರವಾಹದ ಪ್ರಹಾರಕ್ಕೆ ಸಿಕ್ಕಿ ಜನ ಬದುಕು ಕಳೆದುಕೊಂಡು ಸಾಯುತ್ತಿದರೆ ಮಾಜಿ ಸಚಿವ ರೇಣುಕಾಚಾರ್ಯ ಅವರ ಪ್ರಚಾರದ ತಿರುಬೋಕಿ ಶೋಕಿ ನೋಡಿ! ಅತ್ತ ಸಿಎಂ ಯಡಿಯೂರಪ್ಪ ಅವರು 'ನನ್ನ ಜತೆ ಸಚಿವರು ಇಲ್ಲದಿದ್ದರೂ...

ಸಾಕಪ್ಪಾ ಸಾಕು.. ಈ ಸಿಎಂ ಹುದ್ದೆ ಸಹವಾಸ..!?

ಡಿಜಿಟಲ್ ಕನ್ನಡ ಟೀಮ್: ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರ ಬೀಳಿಸುವಾಗ ರಾಜ್ಯ ಬಿಜೆಪಿಯಲ್ಲಿ ಇದ್ದ ಉತ್ಸಾಹ ಈಗ ಅಧಿಕಾರಕ್ಕೆ ಬಂದ ಮೇಲೆ ಕಾಣುತ್ತಿಲ್ಲ. ಸರ್ಕಾರ ರಚನೆಯಿಂದ ಹಿಡಿದು ಸಂಪುಟ ರಚನೆವರೆಗೂ ಬಿಜೆಪಿ ನಾಯಕರು ಹೈಕಮಾಂಡ್...

ಪ್ರವಾಹದಲ್ಲಿ ಮುಳುಗಿದ ಮಲೆನಾಡು; 3 ಸಾವಿರ ಕೋಟಿ ಬಿಡುಗಡೆಗೆ ಮನವಿ

ಡಿಜಿಟಲ್ ಕನ್ನಡ ಟೀಮ್: ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಪ್ರವಾಹ ಪ್ರಮಾಣ ಕೊಂಚವೂ ಕಡಿಮೆಯಾಗಿಲ್ಲ. ಈ ಮಧ್ಯೆ ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ...

ಅಂದು ಗೋಲಿಬಾರ್, ಇಂದು ಲಾಠಿ ಚಾರ್ಜ್; ಪ್ರವಾಹ ಸಂತ್ರಸ್ತರಿಗೆ ಯಡಿಯೂರಪ್ಪ ಮಹಾಪ್ರಸಾದ!

ಡಿಜಿಟಲ್ ಕನ್ನಡ ಟೀಮ್: 2008 ರಲ್ಲಿ ರಸಗೊಬ್ಬರಕ್ಕೆ ಆಗ್ರಹಿಸಿದ ರೈತರ ಮೇಲೆ ಗೋಲಿಬಾರ್, 2019 ರಲ್ಲಿ ಪ್ರವಾಹ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್..! ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಹಳೇ ತಪ್ಪಿನಿಂದ ಇನ್ನೂ ಪಾಠ ಕಲಿತಿಲ್ಲ. ಗದಗದ...

ನಿಲ್ಲದ ಮಳೆ… ಮುಂದುವರಿದ ರಜೆ… ಬದಲಾಗಿಲ್ಲ ಪ್ರವಾಹ ಪೀಡಿತರ ದುಸ್ಥಿತಿ

ಡಿಜಿಟಲ್ ಕನ್ನಡ ಟೀಮ್: ರಾಜ್ಯದ ಮುಕ್ಕಾಲು ಭಾಗ ಧಾರಾಕಾರ ಮಳೆಗೆ ತತ್ತರಿಸಿದ್ದು, ಸುಮಾರು 15 ಜಿಲ್ಲೆಗಳು ಪ್ರವಾಹದಿಂದಾಗಿ ತತ್ತರಿಸಿವೆ. ಮಳೆ ನಿರಂತರವಾಗಿ ಸುರಿದು ಪ್ರವಾಹ ಪರಿಸ್ಥಿತಿ ಸುಧಾರಣೆಯಾಗದ ಪರಿಣಾಮ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ...

ನಾನೇ ಕಣ್ರಪ್ಪಾ ಸಿಎಂ; ಬೆಳಗಾವೀಲಿ ಯಡಿಯೂರಪ್ಪ ಪರಿಚಯ ಪ್ರಹಸನ!

ಡಿಜಿಟಲ್ ಕನ್ನಡ ಟೀಮ್: ಪಾಪ, ಯಡಿಯೂರಪ್ಪನವರ ಪರಿಸ್ಥಿತಿ ನೋಡಿ. ಪ್ರಮಾಣ ಸ್ವೀಕರಿಸಿ ಹದಿಮೂರು ದಿನ ಕಳೆದರೂ ನಾನೇ ಕಣ್ರಪ್ಪಾ ಸಿಎಂ ಅಂತ ಜನರಿಗೆ ಪರಿಚಯ ಮಾಡಿಕೊಳ್ಳೋ ದುಸ್ಥಿತಿ! ಏನಾಯ್ತು ಅಂದ್ರಾ..? ಏನಿಲ್ಲ, “ಸಂಪುಟ ವಿಸ್ತರಣೆ ಅಮೇಲೆ...

ಮಳೆ ಅಬ್ಬರ, ಸಾಮಾನ್ಯರ ಬದುಕು ತತ್ತರ

ಡಿಜಿಟಲ್ ಕನ್ನಡ ಟೀಮ್: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಾಜ್ಯದ ಮುಕ್ಕಾಲು ಭಾಗ ಜಿಲ್ಲೆಗಳು ತತ್ತರಿಸಿದ್ದು, ಜನರ ಬದುಕು ದುಸ್ತರವಾಗಿದೆ. ಮಹಾರಾಷ್ಟ್ರದಲ್ಲಿನ ಪ್ರವಾಹದ ಜತೆಗೆ ಅತಿಯಾದ ಮಳೆಗೆ ಬೆಳಗಾವಿ ತತ್ತರಿಸಿದ ನಂತರ...

ಸಂಪುಟ ಇಲ್ಲ.. ವಿಪಕ್ಷಗಳ ಸದ್ದಿಲ್ಲ.. ಅನರ್ಹರ ಸುಳಿವಿಲ್ಲ.. ಪ್ರವಾಹ ಪೀಡಿತರ ಕಷ್ಟ ತಪ್ಪಿಲ್ಲ!?

ಡಿಜಿಟಲ್ ಕನ್ನಡ ಟೀಮ್: ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿ ಜನ ನಲುಗುತ್ತಿದ್ದಾರೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಆಸರೆಯಾಗಿ ರಕ್ಷಣೆ ನೀಡಬೆಕಿದ್ದ ಜನಪ್ರತಿನಿಧಿಗಳು ಎಲ್ಲಿದ್ದಾರೆ ಎಂದು ರಾಜ್ಯದ ಜನ ಯೋಚಿಸುವಂತಹ ಪರಿಸ್ಥಿತಿಗೆ...

ನೆರೆ ಪರಿಹಾರ: ಶೀಘ್ರದಲ್ಲೇ ಕೇಂದ್ರ ತಂಡ ಕಳುಹಿಸಲು ಮೋದಿ ಸಮ್ಮತಿ

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಮುಂಗಾರಿನಲ್ಲಿ ಕೊಡಗು ಸೇರಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಹಾನಿಯನ್ನು ಸಮೀಕ್ಷೆ ಮಾಡಲು ಶೀಘ್ರದಲ್ಲೇ ಕೇಂದ್ರ ಸರ್ಕಾರವು ಅಧಿಕಾರಿಗಳ ಎರಡು ತಂಡಗಳನ್ನು ಕಳುಹಿಸುವುದಾಗಿ...

25 ವರ್ಷ ಕೈ ಹಿಡಿದ ಕೊಡಗಿಗೆ ಬಿಜೆಪಿ ಕೊಟ್ಟಿದ್ದೇನು? ರೇವಣ್ಣ ಪ್ರಶ್ನೆ!

ಡಿಜಿಟಲ್ ಕನ್ನಡ ಟೀಮ್: 'ಕೊಡಗಿನ ಜನ ಬಿಜೆಪಿಗೆ 25 ವರ್ಷಗಳಿಂದ ಮತ ಹಾಕುತ್ತಲೇ ಬಂದಿದ್ದಾರೆ. ಆದರೆ ಅವರಿಗೆ ಬಿಜೆಪಿ ಕೊಟ್ಟಿರುವುದಾದರೂ ಏನು?' ಇದು ಕೊಡಗಿನ ಪ್ರವಾಹಕ್ಕೆ ಕೇಂದ್ರದಿಂದ ಹೆಚ್ಚುವರಿ ಪರಿಹಾರ ಕೊಡಿಸುವಲ್ಲಿ ವಿಫಲವಾದ ಬಿಜೆಪಿ...

ಕೊಡಗು ಪ್ರವಾಹಕ್ಕೆ ಹರಿದು ಬಂದ ಆರ್ಥಿಕ ನೆರವು ಎಷ್ಟು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಕೊಡಗು, ಮಡಿಕೇರಿ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿನ ಪ್ರಾಕೃತಿಕ ವಿಕೋಪಕ್ಕೆ ರಾಜ್ಯದ ಜನರು ಉತ್ತಮವಾಗಿ ಸ್ಪಂದಿಸಿದ್ದು, ಬುಧವಾರ (ಆ.29)ದವರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಟ್ಟು ₹36,02,81,858.90 ಹರಿದು...

ಕ್ರೆಡಿಟ್​ ಗಿಟ್ಟಿಸಲು ಶುರುವಾಗಿದೆ ನಾಯಕರ ಪೈಪೋಟಿ!

ಡಿಜಿಟಲ್ ಕನ್ನಡ ಟೀಮ್: ಕೊಡಗು ಕರ್ನಾಟಕದ ಮುಕುಟ, ಕರ್ನಾಟಕದ ಕಾಶ್ಮೀರ ಅನ್ನೋ ಹೆಗ್ಗಳಿಕೆ ಹೊಂದಿದೆ, ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಅರ್ಧ ಕೊಡಗು ಕೊಚ್ಚಿ ಹೋಗಿದೆ.. ಬೆಟ್ಟಗುಡ್ಡಗಳು ಕುಸಿದು ಮಾನವ ನಿರ್ಮಿಸಿದ ಸಕಲವೂ...

ಕೊಡಗು ಪ್ರವಾಹ ಸಂತ್ರಸ್ತರ ಮನೆ ಬಾಗಿಲಿಗೆ ದಿನಸಿ!

ಡಿಜಿಟಲ್ ಕನ್ನಡ ಟೀಮ್: ಪ್ರವಾಹದಿಂದ ಕೊಡಗಿನಲ್ಲಿ ಉಂಟಾಗಿರುವ ಅನಾಹುತಗಳಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಅಲ್ಲಿನ ಜನರ ಅನುಕೂಲಕ್ಕಾಗಿ ತಕ್ಷವೇ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಹ ಪೀಡಿತ ಪ್ರದೇಶದ ಜನರ...

ಕೊಡಗಿನ ಜತೆ ನಾಡು ನಿಂತ ಪರಿ, ನಾಡುಮುರುಕರಿಗೆ ಮಾದರಿ!

 ರಾಜಕೀಯಕ್ಕೆ ಗೌರವ-ಘನತೆ ತಂದವರಲ್ಲಿ ಪ್ರಮುಖರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಸ್ತಂಗತರಾದ ಕಳೆದ ಗುರುವಾರ ರಾತ್ರಿ ೮ ಗಂಟೆ ಸಮಯ. ಕೊಡಗಿನಿಂದ ಒಬ್ಬರು ಪತ್ರಿಕಾ ಕಚೇರಿಗೆ ದೂರವಾಣಿ ಕರೆ ಮಾಡಿದ್ದರು....

ಕೊಡಗು, ಕರಾವಳಿ, ಮಲೆನಾಡು ತತ್ತರ, ಸಿಎಂ ಹೆಚ್ಡಿಕೆ ಕೈಗೊಂಡ ಪ್ರಮುಖ ನಿರ್ಧಾರ!

ಡಿಜಿಟಲ್ ಕನ್ನಡ ಟೀಮ್: ಇತಿಹಾಸದಲ್ಲೇ ಕಂಡು ಕೇಳರಿಯದಂತಹ ಅತಿವೃಷ್ಟಿಯಿಂದ ಕೊಡಗು ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿದೆ. ಕೊಡಗು ಹಾಗೂ ಮಡಿಕೇರಿಗೆ ಬಹುತೇಕ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಪರಿಹಾರ ಕಾರ್ಯಕ್ಕೆ ಸವಾಲಾಗಿದೆ. ಕೊಡಗು ಸೇರಿದಂತೆ ಕರಾವಳಿ ಹಾಗೂ...

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಘೋಷಿಸಿದ ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: ಕೊಡುಗು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರಿ ಮಳೆಗೆ ಮನೆ ಕಳೆದುಕೊಂಡು ಕಂಗಾಲಾದ ಸಂತ್ರಸ್ತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪರಿಹಾರ ಘೋಷಣೆ ಮಾಡುವ ಮೂಲಕ ಅಭಯ ನೀಡಿದ್ದಾರೆ. ಶನಿವಾರ ಅಧಿಕಾರಿಗಳೊಂದಿಗೆ ಚರ್ಚೆ...

ರಾಜ್ಯ ಕರಾವಳಿ, ಕೇರಳದಲ್ಲಿನ ಪ್ರವಾಹ ಪರಿಸ್ಥಿತಿಯ ಪ್ರಮುಖ ಬೆಳವಣಿಗೆಗಳು

ಡಿಜಿಟಲ್ ಕನ್ನಡ ಟೀಮ್: ಕೊಡಗು, ಉಡುಪಿ, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇನ್ನು ನೆರೆಯ ಕೇರಳ ರಾಜ್ಯದ ಪ್ರವಾಹ ಹಾಗೇ ಮುಂದುವರಿದಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರಗಳು ಹರಸಾಹಸ ಪಡುತ್ತಿದ್ದು, ಎನ್...

ಸದ್ಯದಲ್ಲೇ ಕೇಂದ್ರದಿಂದ ನದಿ ಜೋಡಣೆ ಯೋಜನೆಗೆ ಚಾಲನೆ! ನೆರೆ ಹಾಗೂ ಬರಕ್ಕೆ ಸಿಗಲಿದೆಯೇ ಪರಿಹಾರ?

ಡಿಜಿಟಲ್ ಕನ್ನಡ ಟೀಮ್: ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಆಗಮಿಸಿರಲಿಲ್ಲ. ಆದರೆ ಈ ಬಾರಿ ದೇಶದ ಅನೇಕ ರಾಜ್ಯಗಳು ಸೇರಿದಂತೆ ನೆರೆಯ ಬಾಂಗ್ಲಾದೇಶ ಹಾಗೂ ನೇಪಾಳವೂ ಪ್ರವಾಹದಲ್ಲಿ ನಲುಗುವಂತಾಗಿದೆ. ಮುಂಗಾರಿನ...

ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಭಾರಿ ಮಳೆ, ಹವಾಮಾನ ಇಲಾಖೆಯಿಂದ ಸರ್ಕಾರಕ್ಕೆ ಮಾಹಿತಿ

ಡಿಜಿಟಲ್ ಕನ್ನಡ ಟೀಮ್: ಈಶಾನ್ಯ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳು ಸೇರಿದಂತೆ ಮುಂಬೈನಲ್ಲಿ ನಿನ್ನೆ ಸುರಿದ ಭಾರಿ ಮಳೆ ಪ್ರವಾಹದ ಪರಿಸ್ಥಿತಿ ತಂದಿದೆ. ಈ ಹೊತ್ತಿನಲ್ಲಿ ಹವಾಮಾನ ಇಲಾಖೆ ನೀಡಿರುವ ಪ್ರಕಾರ ಮುಂದಿನ...

ಉತ್ತರದಲ್ಲಿ ನೆರೆಯ ಅಬ್ಬರ, 17 ಜಿಲ್ಲೆ ತತ್ತರ- ಸತ್ತವರ ಸಂಖ್ಯೆ 153

ಡಿಜಿಟಲ್ ಕನ್ನಡ ಟೀಮ್: ಈಶಾನ್ಯ ಭಾಗದ ರಾಜ್ಯಗಳು ಪ್ರವಾಹದಿಂದ ತತ್ತರಿಸಿದ ನಂತರ ಈಗ ಉತ್ತರ ಭಾರತದ ಬಿಹಾರ ಹಾಗೂ ಉತ್ತರ ಪ್ರದೇಶ ರಾಜ್ಯಗಳು ನೆರೆಯಿಂದ ನಲುಗಿದೆ. ಬಿಹಾರದಲ್ಲೇ ಪ್ರವಾಹದಿಂದ ಸತ್ತವರ ಸಂಖ್ಯೆ 153ಕ್ಕೆ ಏರಿದೆ. ನಿರಂತರವಾಗಿ...