Tuesday, March 2, 2021
Home Tags FreeBasics

Tag: FreeBasics

ಫೇಸ್ಬುಕ್ ನ ಪುಕ್ಕಟೆ ಆಮಿಷಕ್ಕೆ ಮಣಿಯಲಿಲ್ಲ ಸರ್ಕಾರ, ಫ್ರೀ ಬೇಸಿಕ್ಸ್- ಜಿರೋ ಯೋಜನೆಗಳಿಗೆ ನಕಾರ

  ಡಿಜಿಟಲ್ ಕನ್ನಡ ಟೀಮ್ ಸ್ವಲ್ಪ ದಿನಗಳ ಹಿಂದಕ್ಕೆ ಹೋಗಿ... ನಿಮ್ಮ ಫೇಸ್ ಬುಕ್ ಪೇಜ್ ನಲ್ಲಿ “ಸೇವ್ ಫ್ರೀ ಬೇಸಿಕ್ಸ್’’ಗೆ ಒಪ್ಪಿಗೆ ಪಡೆಯುವ ಬಗ್ಗೆ ನಿಮ್ಮೆಲ್ಲರಿಗೂ ಮನವಿ ಬಂದಿದ್ದು, ನೆನಪಿದೆಯಲ್ಲವೇ? ಇದೀಗ ಭಾರತದ ದೂರಸಂಪರ್ಕ ನಿಯಂತ್ರಣ...

ಪುಗ್ಸಟ್ಟೆ ಇಂಟರ್ನೆಟ್ ಸ್ಕೀಮು ದುಬಾರಿಯೋ, ಒಳ್ಳೇದೋ? ಜನವರಿ 7ರೊಳಗೆ ಕೇಂದ್ರಕ್ಕೆ ತಿಳಿಸಿ…

ಡಿಜಿಟಲ್ ಕನ್ನಡ ಟೀಮ್ ಫ್ರೀ ಬೇಸಿಕ್ಸ್ ಸೇರಿದಂತೆ ಅಂತರ್ಜಾಲ ತಾಟಸ್ಥ್ಯ ಅಲುಗಾಡಿಸಬಹುದು ಎಂಬ ಆತಂಕವಿರುವ ಯೋಜನೆಗಳು ಬೇಕೋ, ಬೇಡವೋ ಎಂಬ ಬಗ್ಗೆ ಜನಸಾಮಾನ್ಯರು ತಮ್ಮ ಅಭಿಪ್ರಾಯ ಹೇಳುವುದಕ್ಕೆ ಇದ್ದ ಗಡುವನ್ನು ಟ್ರಾಯ್,(ಭಾರತೀಯ ದೂರ ಸಂಪರ್ಕ...

ಪುಗ್ಸಟ್ಟೆ ಅಂದಾಗ ಸಹಜವೇ ಪುಳಕ, ಆದ್ರೆ ಜುಕರ್ ಬರ್ಗ್ ಗೇಟ್ ಕೀಪರ್ ಆಗಬೇಕಾ?

ಪ್ರವೀಣ್ ಕುಮಾರ್ ನಾವು ದಾನ-ಧರ್ಮ ಮಾಡಲು ಬಂದಿದ್ದೇವೆ. ಆದ್ರೂ ನಮ್ಮನ್ನು ಒಳಗೆ ಬಿಟ್ಕೊಳಲ್ಲ ಅಂದ್ರೆ ಹೆಂಗೆ? ನಮಗೇನಿದ್ರೂ ವಿಶಾಲ ಭಾರತವನ್ನು ಬೆಸೆಯುವ ಕಲ್ಪನೆ ಇದೆ. ಹಳ್ಳಿಮೂಲೆಯಲ್ಲಿ ಕುಳಿತಿರುವವನಿಗೆ ಫ್ರೀ ಇಂಟರ್ನೆಟ್ ಸಿಗುತ್ತೆ ಅಂತಾದ್ರೆ ನೀವು...

ಫೇಸ್ ಬುಕ್ ನ ಫ್ರೀ ಬೇಸಿಕ್ಸ್ ಅನ್ನೋದು ನಿಜಕ್ಕೂ ಪುಕ್ಕಟೆಯಾ? 

  ಟಿ. ಜಿ. ಶ್ರೀನಿಧಿ ಅಂತರ್ಜಾಲವನ್ನು ಇನ್‌ಫರ್ಮೇಶನ್ ಸೂಪರ್‌ಹೈವೇ ಎಂದು ಕರೆಯುತ್ತಾರಲ್ಲ, ಅದನ್ನು ಒಂದು ರಸ್ತೆಯಾಗಿಯೇ ಕಲ್ಪಿಸಿಕೊಳ್ಳಿ. ಆ ರಸ್ತೆಯಲ್ಲಿ ಎಲ್ಲ ಜಾಲತಾಣ ಹಾಗೂ ಆ್ಯಪ್ ಬಳಕೆದಾರರಿಗೆ ಸಂಬಂಧಪಟ್ಟ ಮಾಹಿತಿಯೂ ಓಡಾಡುತ್ತಿರುತ್ತದೆ. ಕೆಲವರದು ಎಸ್‌ಯುವಿ ಇರಬಹುದು,...