Thursday, June 17, 2021
Home Tags G20

Tag: G20

ಜಪಾನ್ ನಲ್ಲಿ ‘ಜೈ’ ಮಂತ್ರ! ಇಂಡೋ ಪೆಸಿಫಿಕ್ ಸಹಕಾರಕ್ಕೆ ಮೂರು ರಾಷ್ಟಗಳ ಸಂಕಲ್ಪ!

ಡಿಜಿಟಲ್ ಕನ್ನಡ ಟೀಮ್: ಜಪಾನ್, ಅಮೆರಿಕ ಹಾಗೂ ಭಾರತ (JAI) ರಾಷ್ಟ್ರಗಳ ತ್ರಿಪಕ್ಷೀಯ ಸಭೆಗೆ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಜೈ ಎಂದು ಕರೆದಿದ್ದರೂ. ಪ್ರಸ್ಕ್ತ ಸಾಲಿನ ಜಿ20 ರಾಷ್ಟ್ರಗಳ ಸಭೆಯಲ್ಲಿ...

ಜಪಾನ್ ಪ್ರವಾಸದಲ್ಲಿ ಮೋದಿ! ಟ್ರಂಪ್ ಜತೆಗಿನ ಮಾತುಕತೆ ಮೇಲೆ ಎಲ್ಲರ ಕಣ್ಣು

ಡಿಜಿಟಲ್ ಕನ್ನಡ ಟೀಮ್: ಜಿ20 ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಜಪಾನ್ ಗೆ ತೆರಳಿದ್ದಾರೆ. ಈ ಸಭೆ ವೇಳೆ ಮೋದಿ ಹಾಗೂ ಟ್ರಂಪ್ ಮಾತುಕತೆ ನಡೆಸುವ ಸಾಧ್ಯತೆ ಇದ್ದು, ವಿವಿಧ...

ಜಿ-20 ಶೃಂಗಸಭೆಯಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಲು ಮೋದಿ ಕಂಡುಕೊಂಡ ‘ಜೈ’ ಮತ್ತು ‘ರಿಕ್’...

ಡಿಜಿಟಲ್ ಕನ್ನಡ ಟೀಮ್: ಅರ್ಜೆಂಟೀನಾದ ಬ್ಯೂನಸ್ ಐರಿಸ್ ನಲ್ಲಿ ನಡೆಯುತ್ತಿರುವ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಭಾಗವಹಿಸಿರುವ ಮೋದಿ ಸಾಲುಸಾಲಾಗಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತಿದ್ದು ದ್ವಿಪಕ್ಷೀಯ ಸಂಬಂಧದ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತದ ಪ್ರಾಬಲ್ಯವನ್ನು...

ಜಿ-20ಯ ಮೋದಿ-ಜಿನ್ಪಿಂಗ್ ಕೈಕುಲುಕು! ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಆತಂಕರಹಿತ ನಡೆಯ ಪ್ರತಿಫಲನ

ಡಿಜಿಟಲ್ ಕನ್ನಡ ಟೀಮ್ ಒಂದೆಡೆ ಗಡಿಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಕೈ ಕೈ ಮಿಲಾಯಿಸುತ್ತ, ತಳ್ಳಾಟ ನಡೆಸಿಕೊಂಡಿರುವ ವಿದ್ಯಮಾನ ನಡೆದಿದೆ. ಆದರೆ ಶುಕ್ರವಾರ ಜರ್ಮನಿಯ ಹ್ಯಾಂಬರ್ಗ್ ನಲ್ಲಿ ಪ್ರಾರಂಭವಾಗಿರುವ ಜಿ-20 ಸಭೆಯಲ್ಲಿ ಮುಖಾಮುಖಿಯಾದ...

ಒಂದೇ ವರ್ಷದಲ್ಲಿ ಜಾಗತೀಕ ಮಟ್ಟದಲ್ಲಿನ ಬದಲಾವಣೆಯನ್ನು ಸಾರುತ್ತಿವೆ ಈ ಎರಡು ಚಿತ್ರಗಳು!

2016 ರ ಜಿ-20 ರಾಷ್ಟ್ರಗಳ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡ್ಮಿರ್ ಪುಟಿನ್ ಜತೆ ಮಾತುಕತೆ ನಡೆಸುತ್ತಿರುವ ಟರ್ಕಿ ಅಧ್ಯಕ್ಷ ರೆಸಪ್ ತಯಿಪ್ ಎರ್ಡೊಗನ್ ಅವರನ್ನು ಅಚ್ಚರಿಯ ಭಾವದಲ್ಲಿ ನೋಡುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್...

ಪಾಕಿಸ್ತಾನದ ಪರಮ ಮಿತ್ರ ಚೀನಾದಲ್ಲಿ ನಿಂತು ಪಾಕ್ ನೆಲದ ಉಗ್ರವಾದದ ವಿರುದ್ಧ ಜಗತ್ತೇ ಒಂದಾಗಬೇಕಿದೆಯೆಂಬ...

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನದ ಪರಮಮಿತ್ರ ಚೀನಾದ ನೆಲದಲ್ಲೇ ನಿಂತು, ಪಾಕ್ ವಿರುದ್ಧ ಧ್ವನಿ ಎತ್ತುವುದರಲ್ಲಿ ಒಂದು ಸ್ಥೈರ್ಯ- ನೇರವಂತಿಕೆ ಇದೆ. ಜಿ 20 ಸಮಾರೋಪ ಸಂದರ್ಭದಲ್ಲಿ ಮಾತನಾಡುತ್ತ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದು...

ಬಿಗುವಲ್ಲೇ ಭಾರತ-ಚೀನಾಗಳ ಕೈಕುಲುಕು, ಒಬಾಮಾಗಿಲ್ಲ ಚೀನಾದ ಕೆಂಪುಹಾಸು, ಸಿರಿಯಾ ವಿಚಾರದಲ್ಲಿ ಅಮೆರಿಕ-ರಷ್ಯಾ ಸೊಕ್ಕು, ಮಾಲಿನ್ಯ...

ಡಿಜಿಟಲ್ ಕನ್ನಡ ಟೀಮ್: ಚೀನಾದಲ್ಲಿ ಜಿ-20 ರಾಷ್ಟ್ರಗಳ ಸಮಾವೇಶ ಭಾನುವಾರ ಆರಂಭವಾಗಿದೆ. ಜಾಗತಿಕ ರಾಜಕಾರಣದ ಸೆಡವು, ಅಲ್ಲಲ್ಲೇ ರಾಜಿ ನಿಲುವು ಇಂಥವೆಲ್ಲದರ ರೋಚಕ ನೋಟಗಳನ್ನು ಈ ಬಲಾಢ್ಯ ರಾಷ್ಟ್ರಗಳು ಕಲೆಯುವ ವೇದಿಕೆ ಒದಗಿಸಿಕೊಡುತ್ತಿದೆ. ಭಾರತದ ಪ್ರಧಾನಿ...