Thursday, June 17, 2021
Home Tags Gaurakshak

Tag: gaurakshak

ಗೋರಕ್ಷಣೆ ಕುರಿತು ಬಿಜೆಪಿಯಲ್ಲೇ ‘ಡಬಲ್ ಗೇಮ್’: ಯೋಗಿ, ಯಡಿಯೂರಪ್ಪಗೆ ಮುಜುಗರ ತಂತು ಪರಿಕ್ಕರ್  ನಿಲುವು!

ಡಿಜಿಟಲ್ ಕನ್ನಡ ಟೀಮ್: ಗೋರಕ್ಷಣೆ, ಗೋಮಾಂಸ ಸಾಗಣೆ ವಿಚಾರದಲ್ಲಿ ಬಿಜೆಪಿಯಲ್ಲೇ ಗೊಂದಲವಿದೆ.ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸಬೇಕೆಂದು ಬಿಜೆಪಿ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕಸಾಯಿಖಾನೆಗಳನ್ನೇ ಬಂದ್...

2ನೇ ಬಾರಿ ಪ್ರಧಾನಿ ಮೋದಿ ಸ್ಪಷ್ಟ ಮಾತು: ಗೋ ಭಕ್ತಿ ಹೆಸರಿನ ಜನ ಹತ್ಯೆ...

ಡಿಜಿಟಲ್ ಕನ್ನಡ ಟೀಮ್: ‘ಗೋ ರಕ್ಷಣೆಯ ಹೆಸರಿನಲ್ಲಿ ಮನುಷ್ಯರ ಹತ್ಯೆಯನ್ನು ಸಹಿಸಲಾಗದು’ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಗೋವಿನ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುತ್ತಿರುವವರಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಿದ್ದಾರೆ. ಗುಜರಾತಿನ ಅಹ್ಮದಾಬಾದ್ ನಲ್ಲಿರುವ ಸಾಬರಮತಿ...

ರಾಜಸ್ಥಾನದ ಗೋರಕ್ಷಕರಿಂದ ಹತ್ಯೆಯಾದ ಪೆಹ್ಲು ಖಾನ್ ಗೋ ಕಳ್ಳಸಾಗಾಣಿಕೆಗಾರನಲ್ಲ… ಆತ ಗೋಪಾಲಕ!

ಡಿಜಿಟಲ್ ಕನ್ನಡ ಟೀಮ್: ಅಕ್ರಮವಾಗಿ ಗೋವುಗಳ ಕಳ್ಳಸಾಗಾಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ರಾಜಸ್ಥಾನದ ಅಲ್ವಾರ್ ಪ್ರದೇಶದಲ್ಲಿ ಗೋರಕ್ಷಕರಿಂದ ಹಲ್ಲೆಗೆ ಒಳಗಾಗಿ ಮೃತಪಟ್ಟ 55 ವರ್ಷದ ಪೆಹ್ಲು ಖಾನ್ ಓರ್ವ ಗೋಪಾಲಕನಾಗಿದ್ದು, ಆತ ಗೋವುಗಳನ್ನು...

ಗೋರಕ್ಷಕರಿಂದ ದೌರ್ಜನ್ಯ ಎಂದು ಸುಳ್ಳುಕತೆ ಪೊಣಿಸಿದನೇ ಸಿನಿಮಾದವ? ಇಂಥ ಸೋಗಲಾಡಿಗಳು ನಕಲಿ ಗೋರಕ್ಷಕರಷ್ಟೇ ಅಪಾಯಕಾರಿ

ಡಿಜಿಟಲ್ ಕನ್ನಡ ಟೀಮ್: ಎರಡು ತಿಂಗಳ ಹಿಂದೆ ಗೋರಕ್ಷಕರ ವಿಚಾರವಾಗಿ ದೇಶದಾದ್ಯಂತ ಸಾಕಷ್ಟು ಚರ್ಚೆಗಳಾಗಿದ್ದು ಗೊತ್ತಿರುವ ಸಂಗತಿ. ಗೋ ರಕ್ಷಣೆ ಹೆಸರಿನಲ್ಲಿ ನಡೆದ ಹಲವು ದೌರ್ಜನ್ಯ ಪ್ರಕರಣಗಳಲ್ಲಿ ಗೋರಕ್ಷಕರು ವ್ಯಾಪಕ ಖಂಡನೆಗೂ ಗುರಿಯಾಗಿದ್ದರು. ಆದರೆ,...