Monday, October 18, 2021
Home Tags GauriLankesh

Tag: GauriLankesh

ತಪ್ಪೊಪ್ಪಿಕೊಳ್ಳುವಂತೆ ಎಸ್ಐಟಿಯಿಂದ ಹಿಂಸೆ, ₹ 30 ಲಕ್ಷ ಆಮಿಷ: ಗೌರಿ ಹತ್ಯೆ ಆರೋಪಿಗಳ ಆಕ್ರೋಶ

ಡಿಜಿಟಲ್ ಕನ್ನಡ ಟೀಮ್: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ತಮ್ಮನ್ನು ಹೊಡೆದು, ಬಡಿದು ತಪ್ಪೊಪ್ಪಿಕೊಳ್ಳುವಂತೆ ವಿಶೇಷ ತನಿಖಾ ದಳದ (ಎಸ್ಐಟಿ) ಪೊಲೀಸರು ಟಾರ್ಚರ್ ನೀಡುತ್ತಿದ್ದಾರೆ ಎಂದು ಆರೋಪಿಗಳು ಮಾಧ್ಯಮದವರ...

ಕುಂಕುಮ ಕಂಡೋರಿಗೆ ಗೌರಿ ಹಂತಕರ ಮುಸುಡಿ ಕಾಣ್ಲಿಲ್ವೇ?!

ನಮ್ಮ ಕರ್ನಾಟಕ ಪೊಲೀಸರಿಗೆ ಏನಾಗಿ ಹೋಗಿದೆ? ಅವರೇಕೆ ಹೀಗೆ ಮಾಡುತ್ತಿದ್ದಾರೆ? ತಾವೂ ದಿಕ್ಕು ತಪ್ಪಿರುವುದಲ್ಲದೇ ಜನರನ್ನೂ ದಾರಿ ತಪ್ಪಿಸುತ್ತಿದ್ದಾರಲ್ಲಾ? ಇದರಿಂದ ಅವರಿಗೇನು ಲಾಭ? ಯಾರನ್ನು ಮೆಚ್ಚಿಸುವುದಕ್ಕೆ ಈ ರೀತಿ ರೀಲು ಸುತ್ತುತ್ತಿದ್ದಾರೆ? ಸರಕಾರ...

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತರ ರೇಖಾ ಚಿತ್ರ ಪ್ರಕಟಿಸಿದ ಪೊಲೀಸ್

ಡಿಜಿಟಲ್ ಕನ್ನಡ ಟೀಮ್: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿ 40 ದಿನ ಕಳೆದ ನಂತರ ಪೊಲೀಸರು ಶಂಕಿತ ಕೊಲೆಗಾರರ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಈ ರೇಖಾಚಿತ್ರ ಬಿಡುಗಡೆ ಮಾಡುವುದರ ಜತೆಗೆ ಸಾರ್ವಜನಿಕರು...

ಕೈಯಲ್ಲೇ ಇದ್ದ ಗೀತಾವಿಷ್ಣು ಹಿಡಿದಿಟ್ಟುಕೊಳ್ಳದವರು ಕಣ್ಣಿಗೆ ಕಾಣದ ಗೌರಿ ಹಂತಕರನ್ನು ಬಂಧಿಸುವರೇ?!

ಡಿಜಿಟಲ್ ಕನ್ನಡ ಟೀಮ್: ಇದೊಳ್ಳೆ ತಮಾಷೆಯಾಗಿದೆ! ಕೈಯಲ್ಲಿದ್ದ ಆರೋಪಿ ಗೀತಾವಿಷ್ಣುವನ್ನು ಹಿಡಿದಿಟ್ಟುಕೊಳ್ಳಲಾಗದ ಕರ್ನಾಟಕ ಪೊಲೀಸರಿಗೆ ಇನ್ನು ಕಣ್ಣಿಗೆ ಕಾಣದ ಪತ್ರಕರ್ತೆ ಗೌರಿ ಲಂಕೇಶ್ ಹಂತಕ(ರ)ನನ್ನು ಸೆರೆ ಹಿಡಿಯಲಾದೀತೇ? ಮೊನ್ನೆ ಗಾಂಜಾ ಇದ್ದ ಬೆಂಜ್ ಕಾರಲ್ಲಿ ಅಪಘಾತ ನಡೆಸಿ...

ಹಿಂದೂ ಭಯೋತ್ಪಾದಕರಿಂದಲೇ ಗೌರಿ ಹತ್ಯೆ, ಪ್ರತಿರೋಧ ಸಮಾವೇಶದ ಒಕ್ಕೊರಲ ಧ್ವನಿ

ಡಿಜಿಟಲ್ ಕನ್ನಡ ಟೀಮ್: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿರೋಧ ಸಮಾವೇಶವು ಹಿಂದುತ್ವ ಹಾಗೂ ಕೋಮುವಾದಿಗಳನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದೆ. ಹಿಂದೂ ಭಯೋತ್ಪಾದಕರಿಂದಲೇ ಗೌರಿ ಹತ್ಯೆ ನಡೆದಿದೆ. ದಾಬೋಲ್ಕರ್,...

ಗೌರಿ ಹತ್ಯೆಯಲ್ಲಿ ರಾಜಕೀಯ ಹಾಲು ಕರೆವ ವಿಕ್ಷಿಪ್ತರು!

ಯಾವುದಾದರೂ ಒಂದೂ ಘಟನೆ ಆಗುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅದರಲ್ಲಿ ಆದಷ್ಟು ಹಾಲು ಕರೆದುಕೊಳ್ಳಲು ಯತ್ನಿಸುವುದು ಈ ರಾಜಕೀಯ ಪಕ್ಷಗಳ ಜನ್ಮಕ್ಕಂಟಿದ ಶಾಪ. ಅದು ಎತ್ತೋ, ಕೋಣವೋ ಎಂದು ಕೂಡ ಯೋಚನೆ ಮಾಡಲು...

ರಾಹುಲ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಧ್ವನಿ ಬದಲಿಸಿದ ಕಾಂಗ್ರೆಸ್!

ಡಿಜಿಟಲ್ ಕನ್ನಡ ಟೀಮ್: 'ಗೌರಿ ಅವರ ಹತ್ಯೆಗೆ ಆರೆಸ್ಸೆಸ್ ಅಥವಾ ಬಿಜೆಪಿ ಕಾರಣವೆಂದು ನಾವು ಹೇಳಿಯೇ ಇಲ್ಲ...' ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ಆ ಮೂಲಕ ಈ ಕೊಲೆಯ ಹಿಂದೆ...

ಗೌರಿ ಹತ್ಯೆಗೆ ಬಿಜೆಪಿ-ಆರೆಸ್ಸೆಸ್ ದೂರುತ್ತಿರುವವರಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕೇಳಿದ ಪ್ರಶ್ನೆಗಳೇನು?

ಡಿಜಿಟಲ್ ಕನ್ನಡ ಟೀಮ್: 'ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿದ್ದ ಗೌರಿ ಲಂಕೇಶರಿಗೆ ರಾಜ್ಯ ಸರ್ಕಾರ ಭದ್ರತೆ ನೀಡಲಿಲ್ಲವೇಕೆ? ತನಿಖೆ ಆರಂಭವಾಗುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಬಿಜೆಪಿ ಆರೆಸ್ಸೆಸ್ ಮೇಲೆ ಆರೋಪ...

ಗಣಪತಿ ಆತ್ಮಹತ್ಯೆ ಸಿಬಿಐ ತನಿಖೆಗೆ ಕೊಡದ ಸಿದ್ದು ಸರಕಾರ ಗೌರಿ ಹತ್ಯೆ ವಹಿಸಲು ಸಿದ್ಧವಾಗಿರುವುದು...

ಡಿಜಿಟಲ್ ಕನ್ನಡ ವಿಶೇಷ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಲು ಉತ್ಸುಕರಾಗಿರುವುದರ ಹಿಂದಿನ ಮರ್ಮವಾದರೂ ಏನು? ಈ...

ಗೌರಿ ಲಂಕೇಶ್ ಹತ್ಯೆಯಲ್ಲಿ ಯಾರ ಕೈವಾಡ? ನಕ್ಸಲರದೇ..? ಹಿಂದುತ್ವವಾದಿಗಳದೇ..?

ಡಿಜಿಟಲ್ ಕನ್ನಡ ವಿಶೇಷ: ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮಾಡಿದ್ದ ಪ್ರಯತ್ನಗಳು ಹಾದಿ ತಪ್ಪಿ ಪ್ರತಿಕಾರಕ್ಕಾಗಿ ಈ ಹತ್ಯೆ ನಡೆದಿದೆಯೇ ಅಥವಾ ಅವರು ತೀವ್ರವಾಗಿ...

ಗೌರಿ ಹತ್ಯೆ ಪ್ರಕರಣ: ಎಸ್ಐಟಿಯಿಂದ ತನಿಖೆ, ಬಿಜೆಪಿ- ಆರೆಸ್ಸೆಸ್ ದೂಷಿಸಿದ ರಾಹುಲ್

ಡಿಜಿಟಲ್ ಕನ್ನಡ ಟೀಮ್: ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ರಾಜ್ಯ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ರಾಜ್ಯ...