Sunday, October 17, 2021
Home Tags GeetaBU

Tag: GeetaBU

ಇನ್ನೊಂದು ತುತ್ತು ಬೇಕೆನಿಸುತ್ತಿರುವಾಗಲೇ ಏಳುವುದರಲ್ಲಿದೆ ಊಟದ ಸೊಬಗು

ಬರೆಯಲು ವಿಷಯಗಳಿಲ್ಲವೆಂದಲ್ಲ... ಎರಡನೇ ಪಿ.ಯು. ಪರೀಕ್ಷೆಗಳು ಪ್ರಾರಂಭವಾಗಿವೆ. ಆ ಮಕ್ಕಳಿಗೆ, ಆ ಮಕ್ಕಳ ತಂದೆತಾಯಿಗೆ ಬುದ್ಧಿ, ಧೈರ್ಯ ಹೇಳಬಹುದು. ಪಿ.ಯು ಆದ ಮೇಲೆ ಏನು ಮಾಡಬಹುದು ಎಂದು ವಿಶ್ಲೇಷಿಸಬಹುದು. ನಗರಗಳಲ್ಲಿ ರೇಪ್ ನಿರಂತರವಾಗಿ ನಡೆಯುತ್ತಲೇ...

ಜಾತಿ ಬಿಡುತ್ತೇನೆ ಅಂತ ಹೋದವರಿಗೆ ಎದುರಾಗುವ ಸವಾಲುಗಳಾದರೂ ಏನು?

‘ಒಮ್ಮೊಮ್ಮೆ ಯಾಕೆ ಎಂದು ತಿಳಿಯದೆ ಜಾತಿಯ ಪ್ರಶ್ನೆ ಎದ್ದುಬಿಡುತ್ತದೆ. ‘ನೀನು ಶೂದ್ರಳು’ ಎಂದು ಎತ್ತಿ ತೋರಿಸಲು ಜನ ಪ್ರಯತ್ನಿಸುತ್ತಿದ್ದಾರೆ ಎಂದು ಅನ್ನಿಸಿ ಬೇಸರವಾಗುತ್ತದೆ. ಮಾತನಾಡುವುದೇ ಬೇಡ ಅನ್ನಿಸುತ್ತದೆ’ ಎಂಬ ಸ್ನೇಹಿತೆಯ ಮಾತು ನನ್ನ...

ಗಲಾಟೆ ಮಾಡುವುದರಿಂದ ಗೆಲುವು ಶತಸಿದ್ಧ ಎನ್ನುವುದಾದ್ರೆ ನ್ಯಾಯಕ್ಕೆ, ಸತ್ಯಕ್ಕೆ ಗೆಲುವು ಹೇಗೆ ಸಾಧ್ಯ?

‘ಈ ವಾರ ಯಾವುದರ ಬಗ್ಗೆ ಬರೆಯುತ್ತೀರಿ?’ ‘ಯಾಕೆ?... ಯಾವುದರ ಬಗ್ಗೆ ಬರೆಯಲಿ?’ ‘ಕಳೆದ ವಾರ ತುಂಬಾ ಘಟನೆಗಳು ಸಂಭವಿಸಿವೆ. ನೀವು ಯಾವುದರ ಬಗ್ಗೆ ಬರೆಯುವಿರಿ ಅನ್ನೋ ಕುತೂಹಲ ಅಷ್ಟೇ...’ ‘ನಿಜ... ಹಲವು ಘಟನೆಗಳು ಇವೆ... ನನ್ನ ಕಾಡುತ್ತಿವೆ....

ನಮ್ಮ ಸಮಾಜಕ್ಕೆ ಬೇಕಿರೋದು ನ್ಯಾಯದ ಪರ ಕಾನೂನೇ ಹೊರತು ಮಹಿಳಾ ಪರ ಕಾನೂನಲ್ಲ…

‘ಮೊನ್ನೆ ನ್ಯಾಷನಲ್ ಗರ್ಲ್ ಚೈಲ್ಡ್ ಡೇ ಅಂತೆ...’ ‘ಅದೇನು ಸ್ಪೆಷಲ್ಲು? ನ್ಯಾಷನಲ್ ಬಾಯ್ ಚೈಲ್ಡ್ ಡೇ ಅಂತ ಬೇರೆ ಇರುತ್ತಾ?’ ‘ಗರ್ಲ್ಸ್ ಸ್ಪೆಷಲ್ ಅಲ್ಲವೇ? ಜೊತೆಗೆ ಅವರಿಗೆ ಸಪೋರ್ಟ್ ಬೇಕು...’ ‘ಸಮಾನತೆ ಬೇಕು ಅಂತೀರಿ... ಅದಕ್ಕೆ ಹೋರಾಟ...

ಸ್ವಚ್ಛತೆಯ ಸಂಸ್ಕಾರವಿಲ್ಲದಿದ್ದರೆ ನಮ್ಮಲ್ಲಿರುವ ವಿದ್ಯೆ, ಹಣ ಅಂತಸ್ತುಗಳಿಗೇನು ಬೆಲೆ?

‘ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಿದೆಯೇ?’ ‘ನನ್ನ ಯಾಕೆ ಕೇಳುತ್ತೀರಿ? ಕೇಂದ್ರ ಸರ್ಕಾರ ಅದಕ್ಕಾಗಿ ಒಂದು ಇಲಾಖೆಯನ್ನೇ ತೆರೆದಿದೆಯೇನೋ... ಅಲ್ಲಿ ಹೋಗಿ ಕೇಳಿ.’ ‘ಯಾಕೆ ಕೋಪದಲ್ಲಿ ಇರೋ ಹಾಗಿದೆ... ಏನಾಯಿತು?’ ‘ಬಿಡಿ..’ ‘ಕಹಾ ಸೋಚ್ ವಹಾ ಶೌಚಾಲಯ್.. ಅದೂ ಕೂಡ...

ಮಹಿಳೆಯರ ಕುರಿತಾದ ಚರ್ಚೆಗಳಲ್ಲಿ ಪುರುಷರು ಏಕಿಲ್ಲ?

‘ಮಹಿಳೆಯರ ಸಮಸ್ಯೆಗಳನ್ನು ಚರ್ಚಿಸುವಾಗ ಪುರುಷರನ್ನು ದೂರ ಇಟ್ಟು ಚರ್ಚಿಸುವುದರಿಂದಲೇ ಸಮಸ್ಯೆಗಳು ಉಲ್ಬಣಿಸುವುದು... ಪರಿಹಾರ ಸಿಗದಿರುವುದು.’ ‘ಮಹಿಳೆಯರ ಸಮಸ್ಯೆ ಪರಿಹರಿಸಲು ಪುರುಷರ ಸಹಾಯ ಬೇಕೆನ್ನಿ ಹಾಗಾದರೇ...’ ದನಿಯಲ್ಲೇ ವ್ಯಂಗ್ಯ. ಈ ಬಗೆಯ ಮನೋಭಾವ ಇರುವಾಗ ಏನು...

ವಿಪರೀತ ಆಸಕ್ತಿ ಮಾಧ್ಯಮಗಳಿಗಷ್ಟೇ ಅಲ್ಲ ಮಂದಿಗೂ

‘ಟಿ.ವಿ ನೋಡೋಕೆ ಬೇಜಾರು...’ ‘ಹೂಂ..’ ‘ಮೊದಲು ಸೀರಿಯಲ್ ಗಳನ್ನು ತಪ್ಪದೆ ನೋಡುತ್ತಲ್ಲಿದ್ದೆ. ಈಗ ಇಲ್ಲ. ಸುದ್ದಿ ತಿಳಿದುಕೊಳ್ಳುವ ಉದ್ದೇಶದಿಂದ ಸುದ್ದಿ ವಾಹಿನಿಗಳನ್ನು ನೋಡುತ್ತೇನೆ. ಈಗ ಅದೂ ಸಾಕಾಗ್ತಾ ಇದೆ...’ ‘ಯಾಕೆ’ ‘ರಾಷ್ಟ್ರೀಯ ಸುದ್ದಿ ವಾಹಿನಿಗಳಿಗೆ ದೆಹಲಿಯ ಸುದ್ದಿಯಷ್ಟೇ ಸುದ್ದಿ....

ವರ್ತಮಾನದ ಸಮರ್ಪಕ ನಿರ್ವಹಣೆಯಿಂದಲೇ ಭವಿಷ್ಯ ಅರಳುತ್ತದೆ.. ಮಾಟದಿಂದಲ್ಲ

‘ಅದ್ಯಾವುದೋ ದೇವಸ್ಥಾನದಲ್ಲಿ ಎಳ್ಳೆಣ್ಣೆ ದೀಪ ಹಚ್ಚಿಡೋಕ್ಕೆ ಹೇಳಿದ್ರು ನಮ್ಮ ಗುರುಗಳು ಮಾರ್ಕೆಟ್ಟಿನಲ್ಲಿ ಎಳ್ಳೆಣ್ಣೆಗೆ ಬರ ಬಂದು ಬಿಡ್ತು.’ ‘ನಮ್ಮ ಗುರುಗಳು ಮಂಡಲ ಹಾಕಿ ಪೂಜೆ ಮಾಡಿ ಕೇಳಿಕೊಂಡ್ರೆ ಓಡಿ ಹೋದವರು ಓಡಿಕೊಂಡು ಹಿಂತಿರುಗಿ ಬರುತ್ತಾರೆ......

ನೋಟು ಬದಲಾವಣೆ ಪರ್ವದಲ್ಲಿ ‘ನಂಬಿ ಕೆಟ್ಟವರಿಲ್ಲವೋ’ ಎಂಬ ಸಮಾಧಾನವೇ ಒಳಿತು

‘ಈ ಐನೂರು ಸಾವಿರ ರುಪಾಯಿಯ ನೋಟುಗಳು ತಿರುಗಿ ಬರುತ್ತವಂತೆ. ಈಗ ಎಲ್ಲಾ ಕೊಟ್ಟವರು ಕೈ ಕೈ ಹಿಸುಕಿಕೊಳ್ಳಬೇಕು.’ ‘ಎರಡು ಸಾವಿರ ರುಪಾಯಿಯ ನೋಟು ಸುಮ್ಮನೆ ಡೈವರ್ಷನ್ ಸೃಷ್ಟಿಸಲು ಮಾಡಿದ್ದಂತೆ... ಅದೂ ಇರಲ್ಲ ಮುಂದೆ! ಬೇರೆ...

ಗೃಹಿಣಿಯ ಸಾಸಿವೆ ಡಬ್ಬಿಯಲ್ಲಿನ ಉಳಿತಾಯ ಬಗೆಗಿನ ಹಾಸ್ಯಕ್ಕಿಂತ, ಸರಿ ದಾರಿ ತೋರುವ ಜವಾಬ್ದಾರಿ ದೊಡ್ಡದು

‘ಈ ವಾರ ಪೂರಾ ಬೇರೆ ಸುದ್ದಿನೇ ಇಲ್ಲ... ಬ್ಯಾಂಕು, ಎಟಿಎಂ ಮುಂದೆ ಇರುವ ಕ್ಯೂ.. ಹಾವಿನಂತೆ, ಹರಿಯುವ ನೀರಿನಂತೆ ಕ್ಯೂ...’ ‘ಐನೂರು, ಸಾವಿರ ನೋಟುಗಳು ಇಲ್ಲ... ಎರಡು ಸಾವಿರದ ನೋಟು ಇನ್ನು ನೋಟಕ್ಕೆ ಸಿಕ್ಕಿಲ್ಲ..’ ‘ಕ್ಯೂನಲ್ಲಿ...

ಬದುಕಿಗೆ ಬೆಲೆಯಿಲ್ಲ, ಸಾವಿಗೆ ಗೌರವವಿಲ್ಲ.. ಆದರೂ ನಮ್ಮದು ಅತ್ಯುತ್ತಮ ಸಂಸ್ಕೃತಿ

‘ಹೆಣ್ಣಿಗ! ಗಂಡು ಹುಡುಗ ಆಗಿ ಅಳ್ತಿಯಾ? ನಾಚಿಕೆ ಆಗೊಲ್ವೇ?’ ‘ಅತ್ತರೆ ಜುಟ್ಟು ಕಟ್ಟಿ, ಫ್ರಾಕ್ ಹಾಕಿಬಿಡ್ತೀನಿ ಅಷ್ಟೇ..’ ‘ಅವ್ನು ಹೊಡ್ದಾ ಅಂತ ಅತ್ಕೊಂಡು ಬಂದ್ರೆ ನಾನೂ ಹೊಡಿತೀನಿ ಅಷ್ಟೇ. ಗಂಡು ಹುಡುಗ ಅಲ್ಲವೇ ನೀನು? ವಾಪಸ್...

ಹೆಣ್ಣಿನ ಮೇಲೆ ಬಲತ್ಕಾರ ಮಾಡಬೇಡಿ ಎಂದು ಹೇಳಲು ಸಿನಿಮಾ ನಾಯಕನೇ ಆಗಬೇಕೆ? ಮನೆಯಲ್ಲಿನ ತಾಯಿ...

‘ಪಿಂಕ್ ಮೂವಿ ನೋಡಿದ್ಯ?’ ‘ಹೂಂ...’ ‘ಎಂಥ ಚೆಂದದ ಮೂವೀ...’ ‘ಸರಿ..’ ‘ಏನು ಸರಿ? ಅಪರೂಪಕ್ಕೆ ಒಂದು ಒಳ್ಳೆಯ ಚಿತ್ರ ಬಂದಿದೆ. ಎಂಥಹ ಒಳ್ಳೆಯ ಸಂದೇಶ ಇದೆ... ಹೆಣ್ಣು ಮಕ್ಕಳ ಪರವಾಗಿ ಇದೆ... ನೀನು ನಿನ್ನ ನೆಗೆಟಿವ್ ಥಿಂಕಿಂಗ್ ಬಿಡುವುದೇ...

ಸಮಾನತೆ ಬೇಕಿರುವುದು ಹೆಣ್ಣಿನ ಏಳಿಗೆಗೆ ಮಾತ್ರವೇ ಹೊರತು ಪುರುಷನ ಮೇಲೆ ದಬ್ಬಾಳಿಕೆಗಲ್ಲ…

(ಸಾಂದರ್ಭಿಕ ಚಿತ್ರ) ‘ಅಕ್ಟೋಬರ್ 10ನೇ ತಾರೀಖು International girl child day ಅಂತೆ’ ‘ಓ! ಸರಿ... ಏನು ಮಾಡಬೇಕು ಅವತ್ತು?’ ‘ಹೆಣ್ಣು ಮಕ್ಕಳು ಮುಖ್ಯ ಅಂತ awareness create ಮಾಡಬೇಕು ಮೇಡಂ... ನಮ್ಮ ಮೋದಿ ಅವರು ಕೂಡ...

ಸ್ವಾತಂತ್ರ್ಯಕ್ಕಾಗಿ ತಿಲಕರು ಆರಂಭಿಸಿದ ಗಣೇಶ ಉತ್ಸವ ಈಗ ಪಡೆದುಕೊಂಡಿರುವ ಸ್ವರೂಪವಾದ್ರು ಏನು?

ಮಾತುಕತೆ-1 ‘ಹಬ್ಬಕ್ಕೆ ಊರಿಗೆ ಹೋಗಬೇಕು. ಒಂದು ವಾರ ರಜೆ ಬೇಕು’ ನನ್ನ ಮನೆ ಕೆಲಸ ಮಾಡಲು ನನಗೆ ಸಹಾಯ ಮಾಡುವ ಭಾಗ್ಯ ಕೇಳಿದಾಗ ಗಾಬರಿಯಾಯಿತು. ‘ಪ್ರತಿ ವರ್ಷ ಮೂರು ದಿನ ಹಾಕುತ್ತಿದ್ದೆ. ಈ ಬಾರಿ ಕೆಲಸ...

ಬೇಡ ಮಕ್ಕಳ ಚೆಲ್ಲು ವರ್ತನೆಯ ವೈಭವೀಕರಣ, ಬೇಕಿರೋದು ದಿನನಿತ್ಯದ ಸಂವಹನ

‘ನೀವು ಕೌನ್ಸಲಿಂಗ್ ಮಾಡ್ತೀರಾ?’ ‘ಅಂದ್ರೆ?’ ‘ಅಂದರೆ ಕಷ್ಟದಲ್ಲಿ ಇರುವವರಿಗೆ ಧೈರ್ಯ ತುಂಬುವುದು, ಅವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು...’ ‘ಓ.. ಇಲ್ಲ.. ಹಾಗೇನು ಮಾಡೋಲ್ಲ. ನಂಗೆ ಏನು ಮಹಾ ಗೊತ್ತು ಅಂತ ಪರಿಹಾರ ಹೇಳಲು ಹೋಗಲಿ? ಜೊತೆಗೆ ನನ್ನ...

ರಾಜಕೀಯದಲ್ಲಿ ಮಹಿಳೆ ಮಿನುಗಬೇಕೆಂದರೆ ಈ ಸಮಾಜ ಇಟ್ಟಿರುವ ಮಾನದಂಡಗಳೇನು?

‘ರಾಜಕೀಯದಲ್ಲಿ ಇರುವ ಮಹಿಳೆಯರ ಬಗ್ಗೆ ಬರೆಯುತ್ತೇನೆ ಅಂದರೆ ಏನು ಬರೆಯುತ್ತೀರಿ?’ ‘ಏನು ಬರೆಯಬಹುದು?’ ‘ಮತ್ತಿನ್ನೇನು? ಶೇಕಡಾ ಮೂವತ್ಮೂರರಷ್ಟು ಮೀಸಲಾತಿ ಇದೆ. ಗಂಡಸಿನಂತೆ ದೇಶವನ್ನು ಹದಿನೈದು ವರ್ಷಗಳು ಆಳಿದ ಇಂದಿರಾ ಗಾಂಧಿ.. ನಮ್ಮ ದೇಶದ ಮೊಟ್ಟ ಮೊದಲ...

ಚಿಕ್ಕ, ಚಿಕ್ಕ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರಲ್ಲ, ಅದಕ್ಕೆ ಕಾರಣವೇನು ಅಂತ ಹುಡುಕಿದಾಗ…

‘ಹತ್ತನೇ ಮಹಡಿಯಿಂದ ಬಿದ್ದದ್ದು.. ಜೀವ ಉಳಿಯುತ್ತಾ? ಕಾಲು ಜೊತಾಡಿಸಿಕೊಂಡು ಕುಳಿತಿದ್ದ. ಗಾಬರಿಯಾಯ್ತು.. ಒಳಗೆ ಹೋಗು ಅಂತ ಕೂಗಿದೆ. ‘ಬೈ ಆಂಟಿ’ ಎಂದು ಕೂಗಿ ಧುಮುಕಿಯೇ ಬಿಟ್ಟ..’ ‘ನಾನು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋದು ಮೇಡಂ.....

ಎರಡು ದಿನದ ಮದುವೆ ಕಾರ್ಯಕ್ರಮಕ್ಕಿರುವ ಪ್ಲಾನ್ ಪೂರ್ತಿ ದಾಂಪತ್ಯಕ್ಕೇಕಿಲ್ಲ?

‘ಮೆಹಂದಿ ಹಾಕುವವರಿಗೆ ಹೇಳಿಯಾಯ್ತಾ?’ ‘ಹೂಂ.. ಎರಡು ದಿವಸ ಮುಂಚೆ ಬರಲು ಹೇಳಿದ್ದೇನೆ. ಕಲರ್ ಚೆನ್ನಾಗಿ ಬರುತ್ತೆ..’ ‘ಹಾಕೋರು ಮುಸ್ಲಿಂ ಲೇಡೀಸ್ ಆದ್ರೆ ಬೆಸ್ಟು! ತುಂಬಾ ಚೆನ್ನಾಗಿ ಹಾಕ್ತಾರೆ..’ ‘ಗೊತ್ತು.. ಅವರಿಗೇ ಹೇಳಿದ್ದೇನೆ..’ ‘ಫೋಟೋಗೆ, ವಿಡಿಯೋಗೆ ಎಲ್ಲಾ ಹೇಳಿ ಆಗಿದ್ಯಾ?...

ವ್ಯಾಮೋಹ ಬಿಡೋದೇ ತಾಯಿ ಖುಷಿಯಾಗಿರಬಹುದಾದ ಮಾರ್ಗ!

 ‘ಹ್ಯಾಪಿ ಮದರ್ಸ್ ಡೇ’ ‘ಥ್ಯಾಂಕ್ಯೂ’ ‘ಫೇಸ್ ಬುಕ್ಕಲ್ಲಿ ವಿಶ್ ಮಾಡಿ ಫೋಟೋ ಹಾಕಿದ್ದೇನೆ ನೋಡಿದ್ರಾ?’ ‘ಹೂಂ.. ನೋಡಿದೆ..’ ‘ನಮ್ಮಮ್ಮನಿಗೂ ವಿಶ್ ಮಾಡಿದೆ. ನೀವೂ ನನ್ನ ಅಮ್ಮನ ಹಾಗೆ. ಅದಕ್ಕೆ ನಿಮಗೂ ವಿಶ್ ಮಾಡ್ತಾ ಇದೀನಿ.’ ‘ಥ್ಯಾಂಕ್ಸ್’. ಫೋನ್ ಆಫ್ ಮಾಡಿ ಕುಳಿತೆ....

ಶಾದಿ ಭಾಗ್ಯಕ್ಕೂ ಮುಂಚೆ ಹೆಣ್ಣಿಗೆ ಬೇಕಿರೋದು ಶಿಕ್ಷಣ, ಕೆಲಸ, ಆಪ್ತ ಬೆಂಬಲ

ಚೌಕಟ್ಟಿನಾಚೆ ಗೀತಾ ಬಿ. ಯು ''ನಾಳೆ ನಾನು ಕೆಲಸಕ್ಕೆ ಬರೊಲ್ಲ ಅಕ್ಕ ! ಮಗಳನ್ನು ನೋಡಲು ಗಂಡಿನವರು ಬರ್ತಾರೆ.'' ರತ್ನ ಹೇಳಿದಾಗ ರೇಗಿತು ನನಗೆ. ಒಂದು, ನಾನೇ ಕೆಲಸ ಮಾಡಿಕೊಳ್ಳಬೇಕು. ಎರಡು, ಅವಳ ಮಗಳಿಗೆ ಇನ್ನೂ ಹದಿನೈದು...