Tuesday, October 19, 2021
Home Tags Gst

Tag: Gst

ಯಡಿಯೂರಪ್ಪ ಪರ ವಕಾಲತ್ತು ವಹಿಸಿ ಬಿಜೆಪಿ ಸಂಸದರ ವಿರುದ್ಧ ವಿಶ್ವನಾಥ್ ಕಿಡಿ!

ಡಿಜಿಟಲ್ ಕನ್ನಡ ಟೀಮ್: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲಿನಲ್ಲಿ ದೊಖಾ ನಡೆದಿರುವುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಸಂಸದರು ಬಾಯಿ...

ನೋಟ್‌ ಬ್ಯಾನ್‌.. ಜಿಎಸ್‌ಟಿ.. ಬ್ಯಾಂಕ್‌ಗಳ ದಿವಾಳಿಗೆ ಲಿಂಕ್‌ ಇದೆಯಾ..?

ಡಿಜಿಟಲ್ ಕನ್ನಡ ಟೀಮ್: 2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಇಡೀ ದೇಶಕ್ಕೆ ಶಾಕ್‌ ಕೊಟ್ಟಿದ್ರು. ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದಿನಿಂದಲೇ ಜಾರಿಗೆ ಬರುವಂತೆ 1 ಸಾವಿರ...

ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನ!

ಡಿಜಿಟಲ್ ಕನ್ನಡ ಟೀಮ್: ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಈವರೆಗೆ 61,245 ಕೋಟಿಯಷ್ಟು ಸಂಗ್ರಹವಾಗಿದೆ. ಆ ಮೂಲಕ ರಾಜ್ಯ ಜಿಎಸ್ಟಿಯಲ್ಲಿ ಶೇ.14.2 ರಷ್ಟು ಬೆಳವಣಿಗೆ ಕಂಡಿದೆ ಎಂದು ತೆರಿಗೆ ಸಂಗ್ರಹಣಾ ಇಲಾಖೆಗಳ ಪ್ರಗತಿ...

1 ಲಕ್ಷ ಕೋಟಿ ಗಡಿ ದಾಟಿದ ಡಿಸೆಂಬರ್ ಜಿಎಸ್ಟಿ ಗಳಿಕೆ!

ಡಿಜಿಟಲ್ ಕನ್ನಡ ಟೀಮ್: ಕಳೆದ ಡಿಸೆಂಬರ್ ತಿಂಗಳ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಮೂಲಕ 1 ಲಕ್ಷ ಕೋಟಿ ಆದಾಯ ಸಂಗ್ರಹವಾಗಿದ್ದು, 2018ರ ಡಿಸೆಂಬರ್ ಗೆ ಹೋಲಿಸಿದರೆ ಶೇ.16ರಷ್ಟು ಏರಿಕೆ ಕಂಡಿದೆ. ಡಿಸೆಂಬರ್ ನಲ್ಲಿ...

ಜಿಎಸ್ಟಿಯಲ್ಲಿ ಭಾರಿ ಪ್ರಮಾಣದ ಮಾರ್ಪಾಡಿಗೆ ಕೇಂದ್ರ ಆದೇಶ! 2 ವರ್ಷಗಳ ನಂತರ ಈ ನಿರ್ಧಾರ...

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದು ಎರಡು ವರ್ಷಗಳೇ ಕಳೆದಿವೆ. ಆದರೆ ಈಗ ಕೇಂದ್ರ ಸರ್ಕಾರ ಪ್ರಸ್ತುತ ಜಿಎಸ್ಟಿಯಲ್ಲಿ ಭಾರಿ ಪ್ರಮಾಣದ...

ಭಾರತದ ಆರ್ಥಿಕ ಹಿಂಜರಿತಕ್ಕೆ ಜಾಗತಿಕ ಟೋಪಿ ಹಾಕುತ್ತಿರುವ ಮೋದಿ!

ಡಾ. ಬಸವರಾಜು ಬಿ.ಸಿ "Demonetization in a booming economy is like shooting at the tyres of a racing car" ಇದು ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್ ಹೇಳಿದ ಮಾತು. ಈ ಮಾತು...

ವಿರೋಧ ಪಕ್ಷಗಳ ಟೀಕೆಗಳನ್ನೇ ಬ್ರಹ್ಮಾಸ್ತ್ರವನ್ನಾಗಿ ಬಳಸಿಕೊಂಡ ಮಾತುಗಾರ ಮೋದಿ!

ಡಿಜಿಟಲ್ ಕನ್ನಡ ಟೀಮ್: ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ವಿಫಲವಾಗಿದೆ. ಅಅದರೊಂದಿಗೆ ಮೇದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದೆ. ಅವಿಶ್ವಾಸ ನಿರ್ಣಯ ಮಂಡನೆ...

ಸೂಕ್ತ ಸಮಯದಲ್ಲಿ ಬಿಜೆಪಿ ಕೈ ಹಿಡಿದ ಜಿಡಿಪಿ ಏರಿಕೆ, ಪ್ರತಿಪಕ್ಷಗಳ ವಿರುದ್ಧ ಅಸ್ತ್ರ ಪ್ರಯೋಗಿಸುವರೇ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆ ನಡೆಯುತ್ತಿರುವ ಹೊತ್ತಲ್ಲಿ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಲು ಪ್ರತಿಪಕ್ಷಗಳು ಬಳಸುತ್ತಿರುವ ಪ್ರಮುಖ ಅಸ್ತ್ರ ಭಾರತದ ಆರ್ಥಿಕತೆಯ ಕುಸಿತ. ಇಂತಹ ಪರಿಸ್ಥಿತಿಯಲ್ಲಿ...

ಮೂಡಿ ಶ್ರೇಯಾಂಕದಲ್ಲಿ ಭಾರತಕ್ಕೆ ಬಡ್ತಿ, ವಿಶ್ವ ಬ್ಯಾಂಕ್ ನಂತರ ಮೋದಿಯ ಕೈ ಹಿಡಿದ ಮತ್ತೊಂದು...

ಡಿಜಿಟಲ್ ಕನ್ನಡ ಟೀಮ್: ಸದ್ಯ ಕೇಂದ್ರ ಸರ್ಕಾರದ ಜಿಎಸ್ಟಿ ಹಾಗೂ ನೋಟು ಅಮಾನ್ಯ ನಿರ್ಧರವನ್ನು ಮುಂದಿಟ್ಟುಕೊಂಡು ಪ್ರಧಾನಿನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಲಾಗುತ್ತಿದೆ. ಕೇಂದ್ರದ ಈ ನಿರ್ಧಾರದಿಂದ ಭಾರತದ ರಾಷ್ಟ್ರೀಯ ಉತ್ಪನ್ನ (ಜಿಡಿಪಿ)...

23ನೇ ಜಿಎಸ್ಟಿ ಸಮಿತಿ ಸಭೆ: ಇನ್ನೂರಕ್ಕೂ ಹೆಚ್ಚಿನ ಸರಕು ಮೇಲಿನ ಸುಂಕ ದರ ಇಳಿಕೆ

ಡಿಜಿಟಲ್ ಕನ್ನಡ ಟೀಮ್: ಜಿಎಸ್ಟಿ ಜಾರಿಯಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಒತ್ತಡ ಹೆಚ್ಚಿದೆ ಎಂಬ ಟೀಕೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಂದು ನಡೆದ ಜಿಎಸ್ಟಿ ಸಮಿತಿ ಸಭೆಯಲ್ಲಿ 200ಕ್ಕೂ ಹೆಚ್ಚಿನ ವಸ್ತುಗಳ ಮೇಲಿನ...

ಮೋದಿಯದ್ದು ಕೀಳು ಮಟ್ಟದ ಭಾಷಣ ಎನ್ನುತ್ತಲೇ ಕೇಂದ್ರದ ವಿರುದ್ಧ ಮನ್ ಮೋಹನ್ ಸಿಂಗ್ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ದೇಶದೆಲ್ಲೆಡೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ನೋಟು ಅಮಾನ್ಯ ನಿರ್ಧಾರಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಪ್ರತಿಷ್ಠಿತ ಗುಜರಾತ್ ಚುನಾವಣೆಗೆ ತಯಾರಿ ನಡೆಯುತ್ತಿದೆ. ಈ ಹೊತ್ತಿನಲ್ಲಿ ವಿರೋಧ ಪಕ್ಷಗಳು ಕೇಂದ್ರ...

ಜಿಎಸ್ಟಿ ಸಮಿತಿ ಸಭೆಯ ನಿರ್ಧಾರಗಳಿಂದ ಸಣ್ಣ ಕೈಗಾರಿಕೆಗಳಿಗೆ ನೆಮ್ಮದಿ, ಮೋದಿ ಕೊಟ್ಟ ಮಾತಿನಂತೆ ಸಡಿಲಗೊಂಡ...

ಡಿಜಿಟಲ್ ಕನ್ನಡ ಟೀಮ್: ಜಿಎಸ್ಟಿ ತೆರಿಗೆ ವ್ಯವಸ್ಥೆ ಜಾರಿಯಾಗಿ ಮೂರು ತಿಂಗಳು ಕಳೆದಿದ್ದು, ಈಗ ಕೇಂದ್ರ ಹಣಕಾಸು ಇಲಾಖೆ ಈಗ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆದಾರರ ಅನುಕೂಲಕ್ಕಾಗಿ ಕೆಲವು ನಿಯಮಗಳನ್ನು ಸಡಿಲ ಮಾಡಿದೆ. ಇತ್ತಿಚೆಗಷ್ಟೇ...

ಮನೆತನದ ಆಡಳಿತವನ್ನು ‘ಸಮಸ್ಯೆ’ ಎನ್ನುತ್ತಲೇ ಗಾಂಧಿ ಕುಟುಂಬವನ್ನು ಸಮರ್ಥಿಸಿಕೊಂಡ ರಾಹುಲ್, ಮೋದಿಯನ್ನು ಹೊಗಳುತ್ತಲೇ ತೆಗಳಿದ್ದು...

ಡಿಜಿಟಲ್ ಕನ್ನಡ ಟೀಮ್: ಅಪ್ರಬುದ್ಧ ಹೇಳಿಕೆಗಳನ್ನು ನೀಡುತ್ತಲೇ ಲೇವಡಿಗೆ ಗುರಿಯಾಗುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಈ ಬಾರಿ ತಮ್ಮ ಭಾಷಣದ ವೇಳೆ ಬುದ್ಧಿವಂತಿಕೆಗೆ ಕೆಲಸ ಕೊಟ್ಟು ತನ್ನ ವಿರುದ್ಧದ ಟೀಕಾಕಾರರಿಗೆ ಹಾಗೂ ಪ್ರಧಾನಿ...

ಲೆಕ್ಕ ಪರಿಶೋಧಕರ ಸಭೆಯಲ್ಲಿ ಪ್ರಧಾನಿ ಮೋದಿಯದ್ದು ಪ್ರಶಂಸೆಯೋ ಅಥವಾ ಪರೋಕ್ಷ ಎಚ್ಚರಿಕೆಯೋ?

ಡಿಜಿಟಲ್ ಕನ್ನಡ ವಿಶೇಷ ನೋಟು ಅಮಾನ್ಯವು ಏನನ್ನು ಸಾಧಿಸಲಿಕ್ಕೆ ಹೊರಟಿತ್ತೋ ಅದರಲ್ಲಿ ಯಶಸ್ವಿಯಾಗಿಲ್ಲ ಎಂಬ ಗ್ರಹಿಕೆ ದಟ್ಟವಾಗುತ್ತಿರುವಾಗ, ಶನಿವಾರ ಲೆಕ್ಕ ಪರಿಶೋಧಕರ ಸ್ಥಾಪನಾ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಕೆಲವು ಅಂಶಗಳು ಒಂದಿಷ್ಟು...

ಜಿಎಸ್ಟಿ ಮಧ್ಯರಾತ್ರಿ ಕಲಾಪ ಬಹಿಷ್ಕರಿಸುವ ಕಾಂಗ್ರೆಸ್ ನಿಲುವಿಗೆ ದೀರ್ಘಾವಧಿಯಲ್ಲಿ ಲಾಭವೇ ಆದೀತು, ಏಕೆ ಗೊತ್ತೇ?

ಪ್ರವೀಣಕುಮಾರ್ ಬಿಜೆಪಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸಿಗೆ ಈವರೆಗೆ ಯಾವುದೇ ವಿಚಾರಗಳಲ್ಲಿ ಪರ್ಯಾಯ ಆಕರ್ಷಕ ಯೋಚನೆಯೊಂದನ್ನು ಮುಂದಿಡಲು ಆಗಿಲ್ಲ ಎಂಬುದೇನೋ ಒಪ್ಪುವ ವಿಚಾರವೇ. ಇದೀಗ ಜಿಎಸ್ಟಿ ಜಾರಿಯ ಪ್ರಯುಕ್ತ ಸರ್ಕಾರವು ಮಧ್ಯರಾತ್ರಿ ಕಲಾಪವನ್ನು ಆಯೋಜಿಸಿರುವುದಕ್ಕೆ ಕಾಂಗ್ರೆಸ್, ತೃಣಮೂಲ...

ಜಿಎಸ್ಟಿ ಗೆ ನೀವು ಸಿದ್ಧರಿರಬೇಕಾದ ಮೂಲಭೂತ ಅಂಶಗಳೇನು ಗೊತ್ತಾ?

ಇವತ್ತು ನಾಳೆ ಅಂತ ಹೇಳ್ತಾ ಹೇಳ್ತಾ ಬಹಳ ಸಮಯದಿಂದ ಕಾಯುತ್ತಿರುವ ದಿನ ಬಂದೆ ಬಿಡುತ್ತೆ. ಇದು ಬದುಕಿನ ಎಲ್ಲಾ ಮಜಲುಗಳಲ್ಲಿ ಪ್ರಸ್ತುತ. ಆದರೆ ಇವತ್ತು ಈ ಪ್ರಸ್ತಾಪ ಮಾತ್ರ ಜಿಎಸ್ಟಿ ಕುರಿತು. ಬಹು...

ಮಹಾತ್ವಾಕಾಂಕ್ಷೆಯ ಜಿಎಸ್ಟಿಗೆ ತಂತ್ರಜ್ಞಾನವೇ ಸಿದ್ಧವಾಗಿಲ್ಲವೇ?, ಸುಬ್ರಮಣಿಯಂ ಸ್ವಾಮಿಯವರಿಂದಲೇ ಹೊರಟಿತು ಟೀಕಾಸ್ತ್ರ

ಡಿಜಿಟಲ್ ಕನ್ನಡ ಟೀಮ್: ‘ಬಹುನಿರೀಕ್ಷಿತ ಜಿಎಸ್ಟಿ ಮಸೂದೆ ಜಾರಿಗೆ ಐಟಿ ಸಂಪರ್ಕ ಸಿದ್ಧವಾಗಿಲ್ಲ. ಹೀಗಾಗಿ ನೂತನ ತೆರಿಗೆ ಪದ್ಧತಿ ಜಾರಿಯನ್ನು ಸ್ವಲ್ಪ ಸಮಯ ಮುಂದೂಡಿ...’ ಇದು ಕೇಂದ್ರ ಹಣಕಾಸು ಸಚಿವರಿಗೆ ಭಾರತೀಯ ಕೈಗಾರಿಕಾ ಮಂಡಳಿ...

ಜಿಎಸ್ಟಿ ಜಾರಿಯಲ್ಲಿ ಜೇಟ್ಲಿ ನಾಯಕನಾಗುತ್ತಿರುವುದು ಹೇಗೆ? ಅವತ್ತು ಕೃಷ್ಣಭೈರೇಗೌಡ, ಇವತ್ತು ಮನೀಷ್ ಸಿಸೋಡಿಯಾ ಗುಣಗಾನ!

ಡಿಜಿಟಲ್ ಕನ್ನಡ ಟೀಮ್: ವಿತ್ತ ಸಚಿವ ಅರುಣ್ ಜೇಟ್ಲಿಯವರು ಜಿಎಸ್ಟಿ ಮಂಡಳಿಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕೊಂಡೊಯ್ಯುತ್ತಿದ್ದಾರೆ ಅಂತ ಕೆಲ ದಿನಗಳ ಹಿಂದೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕೃಷಿ ಸಚಿವ ಕೃಷ್ಣಭೈರೇಗೌಡರು ಹೇಳಿದ್ದರಷ್ಟೆ....

ಜಿಎಸ್ಟಿ ಜಾರಿ ತಂದ ತಕರಾರೇನು? ಸಿಎಂ ಸಮಾಧಾನವೇನು?

ಡಿಜಿಟಲ್ ಕನ್ನಡ ಟೀಮ್: ಜಿಎಸ್ಟಿ (ಸರಕು ಮತ್ತು ಸೇವಾತೆರಿಗೆಗಳ ಕಾಯ್ದೆ) ಬಿಲ್ ಅನ್ನು ಬುಧವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದರು. ಕೇಂದ್ರ ಸರ್ಕಾರ ಈಗಾಗಲೇ ಸಂಸತ್ತು ಮತ್ತು ರಾಜ್ಯಸಭೆಯಲ್ಲಿ ಅಂಗೀಕರಿಸಿರುವ ಜಿಎಸ್ಟಿ ಬಿಲ್ ಗೆ ಶೇಕಡಾ...

ಗಾಂಧಿ ಟೋಪಿಯಿಂದ ಕಾಂಡೊಮ್ ವರೆಗೂ ಜಿಎಸ್ಟಿಯಲ್ಲಿ ತೆರಿಗೆ ವಿನಾಯಿತಿ ಪಡೆದ ವಸ್ತುಗಳಾವುವು ಗೊತ್ತೆ?

ಡಿಜಿಟಲ್ ಕನ್ನಡ ಟೀಮ್: ಕಳೆದ ಶನಿವಾರವಷ್ಟೇ ಸರಕು ಮತ್ತು ಸೇವಾ ತೆರಿಗೆ ಸಮಿತಿ (ಜಿಎಸ್ಟಿ ಸಮಿತಿ) ತೆರಿಗೆ ವಿನಾಯಿತಿ ಪಡೆಯಲಿರುವ ಪದಾರ್ಥಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಗಾಂಧಿ ಟೋಪಿಯಿಂದ ಹಿಡಿದು ನಿರೋಧ್ ವರೆಗೂ ಅನೇಕ ಮೂಲಭೂತ...

ಕೃಷಿ ಸಚಿವ ಕೃಷ್ಣಭೈರೇಗೌಡರ ಜಿಎಸ್ಟಿ ಪರ ಮಾತುಗಳೇಕೆ ನೆಟ್ಟಿಗರ ಹೃದಯ ಗೆಲ್ಲುತ್ತಿವೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್ ಜಿಎಸ್ಟಿ- ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಇದೀಗ ದೇಶವೆಲಲ್ ಆ ವ್ಯವಸ್ಥೆಗೆ ಒಳಪಡುವ ಸಮಯ. ದೇಶಕ್ಕೊಂದು ಏಕರೂಪ ತೆರಿಗೆ ವ್ಯವಸ್ಥೆ ಇರಬೇಕು ಎಂಬುದರ ಬಗ್ಗೆ...

ಜಿಎಸ್ಟಿ ಜಾರಿಗೆ ಹೊಟೇಲ್ ಮಾಲೀಕರ ವಿರೋಧ, ಮೇ 30 ಹೊಟೇಲ್- ಲಾಡ್ಜ್ ಗಳು ಬಂದ್

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರ ವಿಧಿಸಲು ಮುಂದಾಗಿರುವ ಜಿಎಸ್ಟಿ ತೆರಿಗೆ ನೀತಿ ವಿರೋಧಿಸಿ ಮೇ 30ರಂದು ಹೊಟೇಲ್ ಗಳು ಹಾಗೂ ಲಾಡ್ಜ್ ಗಳು ಸಂಪೂರ್ಣ ಬಂದ್ ಆಚರಿಸುತ್ತಿವೆ. ಈ ಬಗ್ಗೆ ಹೊಟೇಲ್ ಗಳ...

ಪರಿಷ್ಕೃತ ಜಿಎಸ್ಟಿ ಪಟ್ಟಿಯಲ್ಲಿ ಯಾವ ಸರಕಿನ ಮೇಲೆ ಎಷ್ಟು ತೆರಿಗೆ? ನೀವು ತಿಳಿದುಕೊಂಡಿರಬೇಕಾದ ಮಾಹಿತಿ...

ಡಿಜಿಟಲ್ ಕನ್ನಡ ಟೀಮ್: ದರ ನಿಗದಿಗೆ ಸಂಬಂಧಿಸಿದ ಗೊಂದಲದಿಂದ ಹಲವು ತಿಂಗಳಿನಿಂದ ಮುಂದೂಡುತ್ತಾ ಬಂದಿರುವ ಜಿಎಸ್ಟಿ ಕಾಯ್ದೆಯ ಅನುಷ್ಟಾನವನ್ನು ಶತಾಯಗತಾಯ ಜುಲೈ 1ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ಪಣತೊಟ್ಟಿದೆ. ದರ ನಿಗದಿಗೆ ಸಂಬಂಧಿಸಿದಂತೆ ಇದ್ದ...

ಜಿಎಸ್ಟಿ ದರ ನಿಗದಿ ಮೂಲಕ ಮೋದಿ ಸರ್ಕಾರ ಅರ್ಧ ಯುದ್ಧ ಗೆದ್ದಿತೆ?

ಡಿಜಿಟಲ್ ಕನ್ನಡ ವಿಶೇಷ: ಬಹು ನಿರೀಕ್ಷಿತ ಸರುಕು ಮತ್ತು ಸೇವೆ ಕಂದಾಯ (ಜಿಎಸ್ಟಿ) ಎಷ್ಟಿರಬೇಕು ಎನ್ನುವುದು ನಿನ್ನೆ ಹೊರಬಿದ್ದಿದೆ . ಜಿಎಸ್ಟಿ ಲಾಗೂ ಆದರೆ ಹಣದುಬ್ಬರ ಹೆಚ್ಚುತ್ತದೆ. ಅದನ್ನು ನಿಯಂತ್ರಣಕ್ಕೆ ತರಲು ಕನಿಷ್ಟ ಎರಡು...

ಇದು ಜಿಎಸ್ಟಿ ಅನುಷ್ಠಾನದ ಓಟ, ಸರ್ಕಾರಿ ವ್ಯವಸ್ಥೆ ಮೈಕೊಡವಿದ್ದರೂ ಮೋದಿ ಸರ್ಕಾರದ ವೇಗಕ್ಕೆ ಕಾರ್ಪೊರೇಟ್...

ಡಿಜಿಟಲ್ ಕನ್ನಡ ವಿಶೇಷ: ಏಕರೂಪ ತೆರಿಗೆ ಸಂಗ್ರಹಿಸಲು ಮೋದಿ ಸರಕಾರ ಜಾರಿಗೆ ತಂದ  ಜಿ ಎಸ್ ಟಿ ಕಾಯ್ದೆಯನ್ನು ಪೂರ್ಣ ರೂಪದಲ್ಲಿ ಕಾರ್ಯರೂಪಕ್ಕೆ ತರಲು ಕನಿಷ್ಟ 16 ರಾಜ್ಯಗಳ ಅನುಮೋದನೆ ಬೇಕಾಗಿತ್ತು. ನಿನ್ನೆ  ಅಂದರೆ...

ಜಿಎಸ್ಟಿ ಕುರಿತ ಹೊಗಳಿಕೆಗಳ ಮಹಾಪೂರದಲ್ಲಿ ಕೊಚ್ಚಿ ಹೋಯಿತೇ ರಾಜ್ಯಗಳ ಹಿತಾಸಕ್ತಿ?

ವಸಂತ ಶೆಟ್ಟಿ ಕಳೆದ ಹದಿನೈದು ವರ್ಷಗಳಿಂದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ನಿರಂತರ ಹಗ್ಗಜಗ್ಗಾಟಕ್ಕೆ ಕಾರಣವಾಗಿದ್ದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ(ಜಿ.ಎಸ್.ಟಿ)ಗೆ ಕಳೆದ ವಾರ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ. 1991ರಲ್ಲಿ ಅಂದಿನ...

ಜಿಎಸ್ಟಿ ಸಮರ ಗೆದ್ದ ಮೋದಿ ಸರ್ಕಾರ ಹೊಡೆಯಬಹುದೇ ಪಟಾಕಿ? ತಪ್ಪದೇ ಓದಿ… ಪಿಕ್ಚರ್ ಅಭೀ...

ಡಿಜಿಟಲ್ ಕನ್ನಡ ಟೀಮ್: ಹಲವು ವರ್ಷಗಳ ರಾಜಕೀಯ ಅಭಿಪ್ರಾಯ ಏರಿಳಿತಗಳ ನಂತರ ಬುಧವಾರ ರಾಜ್ಯಸಭೆಯಲ್ಲಿ ಜಿಎಸ್ಟಿ ಸಂವಿಧಾನ ತಿದ್ದುಪಡಿ ವಿಧೇಯಕ ಪಾಸಾಗಿದೆ. ಲೋಕಸಭೆಯಲ್ಲಿ ಅದಾಗಲೇ ಪಾಸಾಗಿದ್ದ ವಿಧೇಯಕ ರಾಜ್ಯಸಭೆಯಲ್ಲಿ ಅನುಮೋದನೆಗೊಳಗಾಗುವಲ್ಲಿ ತಡವಾಗಿತ್ತು. ಏಕೆಂದರೆ ಇದೊಂದು ಸಾಂವಿಧಾನಿಕ...

ಜಿಎಸ್ಟಿ ಹೋರಾಟದಲ್ಲಿ ಪಕ್ಕಾ ಆಯ್ತು ಕಾಂಗ್ರೆಸ್ ಸೋಲು, ಬಿಜೆಪಿ ಸಮೀಪಿಸಿದೆ ಗೆಲುವಿನ ಹೊಸ್ತಿಲು

ಡಿಜಿಟಲ್ ಕನ್ನಡ ಟೀಮ್: 'ಕಾಂಗ್ರೆಸ್ ಆಡಳಿತ ರಾಜ್ಯಗಳಿಂದಲೂ ಸಹ ವಸ್ತು ಮತ್ತು ಸೇವೆಗಳ ತೆರಿಗೆ ನೀತಿ (ಜಿಎಸ್ಟಿ) ಗೆ ವಿರೋಧವಿಲ್ಲ. ಕೆಲವು 'ನಟ್ ಬೋಲ್ಟ್' ಬಿಗಿ ಮಾಡುವ ಕ್ರಮಗಳ ಸೂಚನೆ ಬಂದಿದ್ದು, ಆ ಬಗ್ಗೆ...

ಕರ್ನಾಟಕವನ್ನು ಹಣಿಯೋದೂ ಸೇರಿದಂತೆ ಪ್ರಧಾನಿ ಎದುರು ಜಯಾ ಬೇಡಿಕೆಗಳ ಪಟ್ಟಿಯಲ್ಲಿ ಏನೆಲ್ಲ ಇವೆ ಗೊತ್ತೇ?

ಡಿಜಿಟಲ್ ಕನ್ನಡ ಟೀಮ್: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದರು. ಈ ಭೇಟಿ ಸಾಕಾರಗೊಳ್ಳುತ್ತಲೇ ಕೇಂದ್ರವು ಉದ್ದೇಶಿಸಿರುವ ವಸ್ತು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ)...

ಜಿಎಸ್ಟಿಗಾಗಿ ರಿಸ್ಕ್ ತೆಗೆದುಕೊಂಡ ಮೋದಿ ಸರ್ಕಾರ, ಇನ್ಫೋಸಿಸ್ ಗೆ ಸಿಕ್ಕಿದೆ ಎಲ್ಲ ಬಗೆಯ ಸಹಕಾರ

  ರಂಗಸ್ವಾಮಿ ಮೂಕನಹಳ್ಳಿ, ಹಣಕಾಸು ಪರಿಣತ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ (ಜಿಎಸ್ ಟಿ) ವಿಧೇಯಕ ಈ ವರ್ಷ ಪಾಸಾಗುವ ಸಾಧ್ಯತೆ ಇಲ್ಲ ಎನ್ನುವುದು ಈಗ ಎಲ್ಲರಿಗೂ ತಿಳಿದ ವಿಷಯ.  ತಿಳಿಯದ ವಿಷಯ ಏನೆಂದರೆ ಜಿಎಸ್...

ಮೋದಿ ಸರ್ಕಾರಕ್ಕೆ ಜಿಎಸ್ಟಿ ಏಕೆ ನಿರ್ಣಾಯಕ ಗೊತ್ತಾ?

ರಂಗಸ್ವಾಮಿ ಮೂಕನಹಳ್ಳಿ, ಹಣಕಾಸು ಪರಿಣತ ಮೋದಿ , ಸೋನಿಯಾ ಮತ್ತು ಮನಮೋಹನ್ ಜೊತೆಗಿನ ತಮ್ಮ ತಣ್ಣಗಿನ ಸಂಬಂಧ ಮುರಿದು GST ವಿಧೇಯಕವು ರಾಜ್ಯಸಭೆಯಲ್ಲಿ ಪಾಸು ಆಗುವಂತೆ ನೋಡಿಕೊಳ್ಳಲು ಶ್ರಮಿಸಿದರು. 'GST ಪಾಸ್ ಮಾಡಿಸಲು ಮನಮೋಹನರ...