Tag: Gujarat
ವಿದೇಶಿ ನಾಯಕರ ಭಾರತ ಪ್ರವಾಸಕ್ಕೆ ಹೆಬ್ಬಾಗಿಲಾಯ್ತಾ ಅಹಮದಾಬಾದ್!?
ಡಿಜಿಟಲ್ ಕನ್ನಡ ಟೀಮ್:
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಾರತಕ್ಕೆ ಬರುವ ವಿದೇಶಿ ನಾಯಕರು, ಗಣ್ಯರ ಮೊದಲ ನಿಲ್ದಾಣ ಅಹಮದಾಬಾದ್ ಆಗಿದೆ.
ಕಾರಣ, ಇತ್ತೀಚಿನ ದಿನಗಳಲ್ಲಿ ಭಾರತ ಪ್ರವಾಸ ಮಾಡಿರುವ ವಿದೇಶಿ ನಾಯಕರ ಪೈಕಿ ಬಹುತೇಕ...
ಮೋದಿ ತವರಲ್ಲಿ ಹಾರ್ದಿಕ್ ಪಟೇಲ್ ಗೆ ಬಿತ್ತು ಗೂಸಾ, ಯಾಕೆ ಗೊತ್ತಾ?
ಡಿಜಿಟಲ್ ಕನ್ನಡ ಟೀಮ್:
ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್ನಲ್ಲಿ ಪಾಟಿದಾರ್ ಮೀಸಲಾತಿ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಚುನಾವಣಾ ಸಮಾವೇಶದಲ್ಲಿ ಭಾಷಣ ಮಾಡುವಾಗ ಏಕಾಏಕಿ ವೇದಿಕೆ ಹತ್ತಿದ ವ್ಯಕ್ತಿಯೊಬ್ಬ ಹಾರ್ದಿಕ್ ಪಟೇಲ್ ಕೆನ್ನೆಗೆ...
ಈಶ್ವರನ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದ ವಿಜಯ್ ರುಪಾನಿ
ಡಿಜಿಟಲ್ ಕನ್ನಡ ಟೀಮ್:
ಪ್ರತಿಷ್ಠಿತ ಗುಜರಾತ್ ಚುನಾವಣೆಯಲ್ಲಿ ಪ್ರಯಾಸದ ಜಯ ಸಾಧಿಸಿದ ನಂತರ ಬಿಜೆಪಿ ನಾಯಕ ವಿಜಯ್ ರುಪಾನಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅದರೊಂದಿಗೆ ಸತತ ಎರಡನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾರೆ.
ಗಾಂಧಿನಗರದಲ್ಲಿ ನಡೆದ...
ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿರೋ ಬಿಜೆಪಿ ನಾಯಕರಿಗೆ ಸವಾಲಾಗಿದ್ದಾರೆ ಬಂಡಾಯ ನಾಯಕರು!
ಡಿಜಿಟಲ್ ಕನ್ನಡ ಟೀಮ್:
ಈ ಬಾರಿಯ ಗುಜರಾತ್ ವಿಧಾನ ಸಭೆ ಚುನಾವಣೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾಡು ಇಲ್ಲವೆ ಮಡಿ ಎಂಬ ಪರಿಸ್ಥಿತಿಯಲ್ಲಿ ಸಿಲುಕಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ನಿಂದ ಪೈಪೋಟಿ ಎದುರಾಗುತ್ತಿರುವ...
ಗುಜರಾತಿನಲ್ಲಿ ವಿಕಾಸ ಯಾತ್ರೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪ್ರಶ್ನಿಸಿದ ಮೋದಿ
ಡಿಜಿಟಲ್ ಕನ್ನಡ ಟೀಮ್:
ಗುಜರಾತ್ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧದ ಟೀಕಾಪ್ರಹಾರ ಮುಂದುವರಿಸಿದ್ದಾರೆ. ಎರಡು ದಿನಗಳ ವಿಕಾಸ ಸಮಾವೇಶ ಹಮ್ಮಿಕೊಂಡಿರುವ ಮೋದಿ, ನಿನ್ನೆ ಭರುಚ್, ಸುರೇಂದ್ರನಗರ್ ಮತ್ತು ರಾಜ್ಕೋಟ್...
ಗುಜರಾತ್ ಚುನಾವಣೆ: ರೈತರ ಸಾಲ ಮನ್ನಾದಿಂದ ಉಚಿತ ಕಾಲೇಜು ಶಿಕ್ಷಣ, ಜನರಿಗೆ ಕಾಂಗ್ರೆಸ್ ನೀಡ್ತಿದೆ...
ಡಿಜಿಟಲ್ ಕನ್ನಡ ಟೀಮ್:
ಸದ್ಯ ಗುಜರಾತ್ ವಿಧಾನಸಭಾ ಚುನಾವಣೆ ದೇಶದ ಗಮನವನ್ನೇ ತನ್ನತ್ತ ಸೆಳೆದುಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವೂ ಆಗಿದೆ. ಪರಿಣಾಮ ಗುಜರಾತಿನಲ್ಲಿ ಆರೋಪ ಪ್ರತ್ಯಾರೋಪಗಳ...
ಕಡಿಮೆಯಾಯ್ತೆ ಮೋದಿ ಹವಾ? ಗುಜರಾತಿನಲ್ಲಿ ಪ್ರಧಾನಿ ಸಮಾವೇಶಕ್ಕೆ ಜನ ಸೇರಿಸಲು ನಡೀತಿದೆ ಪ್ರಚಾರ!
ಡಿಜಿಟಲ್ ಕನ್ನಡ ಟೀಮ್:
ಗುಜರಾತ್ ವಿಧಾನಸಭಾ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ಗುಜರಾತಿನ ನಾಲ್ಕು ಕಡೆಗಳಲ್ಲಿ ಸಮಾವೇಶ ನಡೆಸಿರೋ ಮೋದಿ...
ರಾಹುಲ್ ಬೆನ್ನಿಗೆ ನಿಂತು ಗುಜರಾತ್ ಬಿಜೆಪಿಗೆ ಸೂಚನೆ ಕೊಟ್ಟ ಚುನಾವಣಾ ಆಯೋಗ
ಡಿಜಿಟಲ್ ಕನ್ನಡ ಟೀಮ್:
ಕಳೆದ ಲೋಕಸಭಾ ಚುನಾವಣೆಯಿಂದ ಬಿಜೆಪಿ ಯಾವುದೇ ರಾಜ್ಯಗಳ ಚುನಾವಣೆ ಇದ್ದರೂ ತಮ್ಮ ಪ್ರಚಾರದ ತಂತ್ರಗಾರಿಕೆಯಲ್ಲಿ ಪರೋಕ್ಷವಾಗಿ ರಾಹುಲ್ ಗಾಂಧಿ ಅವರನ್ನು ಋಣಾತ್ಮಕವಾಗಿ ಬಿಂಬಿಸುವುದು ನಡೆಯುತ್ತಲೇ ಬಂದಿದೆ. ಆದರೆ ಈ ಬಾರಿಯ...
ಗುಜರಾತ್ ಚುನಾವಣಾ ಸಮೀಕ್ಷೆ: ಬಿಜೆಪಿ ಗೆದ್ದರೂ ಮತ ಪ್ರಮಾಣ ಕುಸಿತ- ಕಾಂಗ್ರೆಸ್ ಗೆ ಏರಿಕೆ
ಡಿಜಿಟಲ್ ಕನ್ನಡ ಟೀಮ್:
ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತದಲ್ಲಿರುವ ಬಿಜೆಪಿಗೆ ಮತಗಳ ಪ್ರಮಾಣ ಕುಸಿತ ಕಂಡರೂ ಗೆಲುವು ಖಚಿತ ಎನ್ನುತ್ತಿದೆ ಚುನಾವಣಾ ಪೂರ್ವ ಸಮೀಕ್ಷೆ. ಎಬಿಪಿ-ಸಿಎಸ್ ಡಿಎಸ್ ನಡೆಸಿರುವ ಸಮೀಕ್ಷೆ ಪ್ರಕಾರ...
ಗುಜರಾತಿನಲ್ಲಿ ರಾಹುಲ್ ಯಾತ್ರೆ- ಬಿಜೆಪಿ ವಿರುದ್ಧ ‘ಬೇಟಾ ಬಚಾವ್’ ಲೇವಡಿ
ಡಿಜಿಟಲ್ ಕನ್ನಡ ಟೀಮ್:
'ಆರಂಭದಲ್ಲಿ ಬೇಟಿ ಬಚಾವೋ ಎನ್ನುತ್ತಿದ್ದ ಬಿಜೆಪಿ ಇಂದು, ಅಮಿತ್ ಶಾರ ಬೇಟಾ ಬಚಾವ್ ಎನ್ನುತ್ತಿದೆ...' ಇದು ಗುಜರಾತಿನಲ್ಲಿ ನವ್ಸರ್ಜನ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ...
ಗುಜರಾತ್ ಚುನಾವಣೆ ಬೆನ್ನಲ್ಲೇ ಗೋಧ್ರಾ ಹತ್ಯಾಕಾಂಡದ ತೀರ್ಪು: 11 ಮಂದಿಯ ಮರಣದಂಡನೆ ಶಿಕ್ಷೆ ಜೀವಾವಧಿಗೆ...
ಡಿಜಿಟಲ್ ಕನ್ನಡ ಟೀಮ್:
ಕಳೆದ 15 ವರ್ಷಗಳಿಂದ ಅನೇಕ ತಿರುವುಗಳನ್ನು ಪಡೆದಿದ್ದ ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಈ ತೀರ್ಪಿನಲ್ಲಿ ಪ್ರಕರಣದ ಅಪರಾಧಿಗಳಿಗೆ ಈ ಹಿಂದೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು...
ಭಾರತದ ಅತಿದೊಡ್ಡ ಸರ್ದಾರ್ ಸರೋವರ ಅಣೆಕಟ್ಟು ಲೋಕಾರ್ಪಣೆ, ಏನಿದರ ವಿಶೇಷ?
ಡಿಜಿಟಲ್ ಕನ್ನಡ ಟೀಮ್:
ಶಂಕುಸ್ಥಾಪನೆಯಾಗಿ ಸುದೀರ್ಘ 56 ವರ್ಷಗಳ ನಂತರ ಸರ್ದಾರ್ ಸರೋವರ ಅಣೆಕಟ್ಟು ಲೋಕಾರ್ಪಣೆಗೊಂಡಿದೆ. ತಮ್ಮ 67ನೇ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ, ಭಾರತದ ಅತಿದೊಡ್ಡ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಅಣೆಕಟ್ಟನ್ನು...
ಅಮಿತ್ ಶಾಗೆ ಅಪಮಾನ ತಂದ ಅಪನಂಬಿಕೆ!
ಡಿಜಿಟಲ್ ಕನ್ನಡ ವಿಶೇಷ:
ಅನುಮಾನ, ರಾಜಕೀಯ ತಂತ್ರಗಾರಿಕೆ ಕುರಿತ ಅತಿಯಾದ ಆತ್ಮವಿಶ್ವಾಸ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಚುನಾವಣೆ ಪ್ರಕ್ರಿಯೆ ಪರಿಜ್ಞಾನದ ಕೊರತೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೂರನೇ ಅಭ್ಯರ್ಥಿ ಪರಾಭವಕ್ಕೆ...
ರಾಜ್ಯಸಭೆ ಚುನಾವಣೆಯಲ್ಲಿ ಅಮಿತ್ ಶಾಗೆ ಮುಖಭಂಗ, ಪ್ರತಿಷ್ಠೆಯ ಸಮರದಲ್ಲಿ ಗೆದ್ದ ಅಹ್ಮದ್ ಪಟೇಲ್
ಡಿಜಿಟಲ್ ಕನ್ನಡ ಟೀಮ್:
ಕಳೆದ ಹದಿನೈದು ದಿನಗಳಿಂದ ರಾಷ್ಟ್ರಮಟ್ಟದ ಗಮನ ಸೆಳೆದಿದ್ದ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಎಲ್ಲ ರೀತಿಯ ನಾಟಕೀಯ ಬೆಳವಣಿಗೆಯೊಂದಿಗೆ ಅಂತ್ಯಕಂಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಾಜ್ಯಸಭೆಗೆ ಆಯ್ಕೆಯಾಗುವಲ್ಲಿ...
ನಾಳೆ ಗುಜರಾತ್ ರಾಜ್ಯಸಭಾ ಚುನಾವಣೆ, ಅಮಿತ್ ಶಾ- ಅಹ್ಮದ್ ಪಟೇಲ್ ನಡುವಣ ಪ್ರತಿಷ್ಠೆಯ ಸಮರದ...
ಡಿಜಿಟಲ್ ಕನ್ನಡ ಟೀಮ್:
ಕಳೆದ ಎರಡು ವಾರಗಳಿಂದ ಗುಜರಾತಿನ ಮೂರು ರಾಜ್ಯ ಸಭೆ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಸ್ಪರ್ಧಿಸಲಿದ್ದು, ಮೊದಲ...
ಗುಜರಾತಿನಲ್ಲಿ ಗೋವಧೆ ಮಾಡಿದವರಿಗಿನ್ನು ಜೀವಾವಧಿ ಜೈಲು!
ಡಿಜಿಟಲ್ ಕನ್ನಡ ಟೀಮ್:
2011ರ ಗುಜರಾತ್ ಪ್ರಾಣಿರಕ್ಷಣೆ ಕಾಯ್ದೆಗೆ ಶುಕ್ರವಾರ ಮತ್ತೆ ತಿದ್ದುಪಡಿ ಅನುಮೋದಿಸಿರುವ ಗುಜರಾತ್ ವಿಧಾನಸಭೆಯು ಗೋಹತ್ಯೆಕಾರರಿಗೆ ಜೈಲುಶಿಕ್ಷೆ ಅವಧಿಯನ್ನು ಜೀವಾವಧಿಗೆ ವಿಸ್ತರಿಸುವುದಕ್ಕೆ ಅನುಮೋದಿಸಿದೆ.
ಇದರೊಂದಿಗೆ ಗುಜರಾತಿನ ಗೋರಕ್ಷಣೆ ಕಾನೂನು ಅತಿ ಕಠಿಣ ಕಾಯ್ದೆಗಳ...
ನೋಟು ಅಮಾನ್ಯ- ದಲಿತರ ಹೆಸರಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ, ಇವೆರಡೂ ವರಸೆ ತಲೆಕೆಳಗಾಗಿಸಿ ಬಿಜೆಪಿಯ ಹರಸಿರುವ...
ಡಿಜಿಟಲ್ ಕನ್ನಡ ಟೀಮ್:
ನಿನ್ನೆಯಷ್ಟೇ ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಜಯ ಸಾಧಿಸಿದ್ದ ಬಿಜೆಪಿ, ಇಂದು ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ ನಲ್ಲೂ ಭರ್ಜರಿ ಜಯ ಸಾಧಿಸಿದೆ. ಈ ಎರಡು ರಾಜ್ಯಗಳ...
ವೇಶ್ಯೆಯ ಹೋಲಿಕೆ ಮಾಡಿದವರೊಂದಿಗೆ ನಾಲಗೆ ಕತ್ತರಿಸುವುದಕ್ಕೆ ಇನಾಮು ಘೋಷಿಸಿದವರೂ ಜೈಲಲ್ಲಿರಬೇಕಲ್ಲವೇ?
ಪ್ರವೀಣ್ ಕುಮಾರ್
ಬಿಜೆಪಿಯ ದಯಾಶಂಕರ್ ಸಿಂಗ್, ಬಿಎಸ್ಪಿಯ ಮಾಯಾವತಿ ವಿರುದ್ಧ ನೀಡಿದ ಹೇಳಿಕೆ ನಾಗರಿಕ ಸಮಾಜ ಒಪ್ಪುವುದಕ್ಕೆ ಸಾಧ್ಯವಿಲ್ಲದ್ದು. ಅದಕ್ಕೆ ಬಿಜೆಪಿಯೂ ತ್ವರಿತ ಕ್ರಮ ತೆಗೆದುಕೊಂಡು ಮೊದಲಿಗೆ ಪಕ್ಷದ ಪದಾಧಿಕಾರಿ ಹುದ್ದೆಗಳಿಂದ ಹಾಗೂ ನಂತರ...