Tuesday, December 7, 2021
Home Tags GujaratElection

Tag: GujaratElection

ಮುಖ್ಯಮಂತ್ರಿಯಾಗಿ ಮುಂದುವರಿದ ವಿಜಯ್ ರುಪಾನಿ, ಉಪ ಮುಖ್ಯಮಂತ್ರಿಯಾದ್ರು ನಿತೀನ್ ಪಟೇಲ್

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಗುಜರಾತಿನಲ್ಲಿ ಬಿಜೆಪಿ ಪ್ರಯಾಸದ ಜಯ ಸಾಧಿಸಿದ ಬಳಿಕ ಕಳೆದ ಮೂರ್ನಾಲ್ಕು ದಿನಗಳಿಂದ ಗುಜರಾತ್ ಮುಖ್ಯಮಂತ್ರಿ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂಬ...

ಆಡಳಿತ ವಿರೋಧಿ ಅಲೆ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲ, ಬಿಜೆಪಿ ತೆಕ್ಕೆಗೆ ಗುಜರಾತ್- ಹಿಮಾಚಲ ಪ್ರದೇಶ

ಡಿಜಿಟಲ್ ಕನ್ನಡ ಟೀಮ್: 'ಗೆಲುವಿನಲ್ಲೂ ಸೋತ ಬಿಜೆಪಿ, ಸೋಲಿನಲ್ಲೂ ಗೆದ್ದ ಕಾಂಗ್ರೆಸ್' ಇದು ಗುಜರಾತ್ ಚುನಾವಣೆಯ ಫಲಿತಾಂಶದ ಒಂದು ಸಾಲಿನ ಸಾರಾಂಶ. ಇನ್ನು ಹಿಮಾಚಲ ಪ್ರದೇಶದಲ್ಲಿನ ಆಡಳಿತ ವಿರೋಧಿ ಅಲೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಬಿಜೆಪಿ...

ವೈಫಲ್ಯ ಮುಚ್ಚಿಹಾಕಲು ಮತ್ತೆ ಮತಯಂತ್ರದ ಮೇಲೆ ಕಾಂಗ್ರೆಸ್ ನಾಯಕರ ಆರೋಪ!

ಡಿಜಿಟಲ್ ಕನ್ನಡ ಟೀಮ್: ಮೋದಿ ಸುಳ್ಳು ಹೇಳಿದ್ದಾರೆ, ಭಾವನಾತ್ಮಕ ಭಾಷಣದಿಂದ ಮತದಾರರನ್ನು ಸೆಳೆದಿದ್ದಾರೆ, ಚುನಾವಣಾ ಆಯೋಗ ಬಿಜೆಪಿ ಒತ್ತಡಕ್ಕೆ ಮಣಿದಿದೆ, ಮತ ಯಂತ್ರಗಳನ್ನು ತಿರುಚಲಾಗಿದೆ... ಇವು ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ...

ಗುಜರಾತ್ ಚುನಾವಣೆ: ಸತತ ಐದನೇ ಬಾರಿಯೂ ಬಿಜೆಪಿಗೆ ಅಧಿಕಾರ ಅಂತಿದೆ ಚುನಾವಣೋತ್ತರ ಸಮೀಕ್ಷೆ!

ಡಿಜಿಟಲ್ ಕನ್ನಡ ಟೀಮ್: ದೇಶದ ರಾಜಕೀಯಕ್ಕೆ ತಿರುವು ನೀಡುವ ಘಟ್ಟವಾಗಿ ಬಿಂಬಿತವಾಗಿರುವ ಗುಜರಾತ್ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಈಗ ಎಲ್ಲರ ಗಮನ ಹರಿದಿರೋದು ಚುನಾವಣಾ ನಂತರದ ಸಮೀಕ್ಷೆ ಅಂಕಿ ಅಂಶಗಳ ಮೇಲೆ....

ಚುನಾವಣಾ ಆಯೋಗ ಬಿಜೆಪಿ ತಾಳಕ್ಕೆ ಕುಣಿತಿದೆ ಎಂದು ಪಿ.ಚಿದಂಬಂರಂ ಸಿಟ್ಟಾಗಲು ಕಾರಣವೇನು?

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ಚುನಾವಣೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಅಣತಿಯಂತೆ ನಡೆಯುತ್ತಿದೆ ಎಂಬ ಆರೋಪ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಕೇಳಿಬರುತ್ತಿದೆ. ಚುನಾವಣೆ ದಿನಾಂಕ ಪ್ರಕಟವಾಗುವ ವಿಚಾರದಿಂದ ಆರಂಭವಾದ ಈ ಆರೋಪ...

ಗುಜರಾತ್ ಚುನಾವಣಾ ಪ್ರಚಾರದ ಕ್ಲೈಮಾಕ್ಸ್ ನಲ್ಲಿ ಮೋದಿಯ ಅದ್ಧೂರಿ ಟ್ವಿಸ್ಟ್!

ಡಿಜಿಟಲ್ ಕನ್ನಡ ಟೀಮ್: ಸುದೀರ್ಘ 49 ದಿನಗಳ ಗುಜರಾತ್ ಚುನಾವಣಾ ಭರ್ಜರಿ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ. ಈ ಹಿಂದೆ ನಿರ್ಧರಿಸಿದಂತೆ ಇಂದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ರೋಡ್ ಶೋ ನಡೆಸಬೇಕಿತ್ತು. ಆದರೆ...

ಫಲಿಸುವುದೇ ಅಯ್ಯರ್ ಅಮಾನತಿನ ಕಾಂಗ್ರೆಸ್ ರಣತಂತ್ರ? ಚುನಾವಣೆ ಹೊತ್ತಲ್ಲಿ ಸಂಸ್ಕೃತಿಯ ಸಮರದಲ್ಲಿ ಗೆಲ್ಲೊರ್ಯಾರು?

ಡಿಜಿಟಲ್ ಕನ್ನಡ ವಿಶೇಷ: ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ' ಎಂದು ನಿಂದಿಸಿದ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ವಿರುದ್ಧ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಿ ಶಿಕ್ಷೆ ವಿಧಿಸಿದೆ. ಆ ಮೂಲಕ ತಮ್ಮ ಪಕ್ಷದ...

ದಿನೇ ದಿನೇ ಬಿಜೆಪಿ ಮೇಲೆ ನಂಬಿಕೆ ಕಳೆದುಕೊಳ್ತಿದ್ದಾರಾ ಗುಜರಾತ್ ಜನ? ನೂತನ ಸಮೀಕ್ಷೆಯಲ್ಲಿ ಹೆಚ್ಚಿದ...

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಗುಜರಾತ್ ಚುನಾವಣೆ ಬಿಜೆಪಿ ಪಾಲಿಗೆ ನಿಜಕ್ಕೂ ದೊಡ್ಡ ಸವಾಲಾಗಿರುವಂತೆ ಕಾಣುತ್ತಿದೆ. ಗುಜರಾತಿನ ರಾಜಕೀಯದಿಂದ ಮೋದಿ ಹಾಗೂ ಅಮಿತ್ ಶಾ ರಾಷ್ಟ್ರ ರಾಜಕಾರಣಕ್ಕೆ ಬಂದ ಮೇಲೆ ಗುಜರಾತ್ ಬಿಜೆಪಿಯಲ್ಲಿ...

ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿರೋ ಬಿಜೆಪಿ ನಾಯಕರಿಗೆ ಸವಾಲಾಗಿದ್ದಾರೆ ಬಂಡಾಯ ನಾಯಕರು!

ಡಿಜಿಟಲ್ ಕನ್ನಡ ಟೀಮ್: ಈ ಬಾರಿಯ ಗುಜರಾತ್ ವಿಧಾನ ಸಭೆ ಚುನಾವಣೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಮಾಡು ಇಲ್ಲವೆ ಮಡಿ ಎಂಬ ಪರಿಸ್ಥಿತಿಯಲ್ಲಿ ಸಿಲುಕಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ನಿಂದ ಪೈಪೋಟಿ ಎದುರಾಗುತ್ತಿರುವ...

ಗುಜರಾತಿನಲ್ಲಿ ವಿಕಾಸ ಯಾತ್ರೆ, ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪ್ರಶ್ನಿಸಿದ ಮೋದಿ

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧದ ಟೀಕಾಪ್ರಹಾರ ಮುಂದುವರಿಸಿದ್ದಾರೆ. ಎರಡು ದಿನಗಳ ವಿಕಾಸ ಸಮಾವೇಶ ಹಮ್ಮಿಕೊಂಡಿರುವ ಮೋದಿ, ನಿನ್ನೆ ಭರುಚ್, ಸುರೇಂದ್ರನಗರ್ ಮತ್ತು ರಾಜ್ಕೋಟ್...

ರಾಹುಲ್ ಗಾಂಧಿ ನಿಜಕ್ಕೂ ಹಿಂದೂ ಧರ್ಮೀಯರೇ?!

ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವ ಧರ್ಮಕ್ಕೆ ಸೇರಿದವರು ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಗುಜರಾತ್ ಸೌರಾಷ್ಟ್ರದ ಸೋಮನಾಥ ದೇಗುಲಕ್ಕೆ ಕಳೆದ ವಾರ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್...

ಗುಜರಾತ್ ಚುನಾವಣೆಯಲ್ಲಿ ಶಿಕ್ಷಣ ಕ್ಷೇತ್ರವನ್ನೇ ಟ್ರಂಪ್ ಕಾರ್ಡ್ ಆಗಿ ಬಳಸುತ್ತಿದ್ದಾರಾ ರಾಹುಲ್?

ಡಿಜಿಟಲ್ ಕನ್ನಡ ಟೀಮ್: ಎರಡು ದಶಕಗಳಿಂದ ಗುಜರಾತಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಸಕಲ ಪ್ರಯತ್ನ ಪಡುತ್ತಿದೆ. ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ...

ಗುಜರಾತ್ ಚುನಾವಣೆ: ರೈತರ ಸಾಲ ಮನ್ನಾದಿಂದ ಉಚಿತ ಕಾಲೇಜು ಶಿಕ್ಷಣ, ಜನರಿಗೆ ಕಾಂಗ್ರೆಸ್ ನೀಡ್ತಿದೆ...

ಡಿಜಿಟಲ್ ಕನ್ನಡ ಟೀಮ್: ಸದ್ಯ ಗುಜರಾತ್ ವಿಧಾನಸಭಾ ಚುನಾವಣೆ ದೇಶದ ಗಮನವನ್ನೇ ತನ್ನತ್ತ ಸೆಳೆದುಕೊಂಡಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವೂ ಆಗಿದೆ. ಪರಿಣಾಮ ಗುಜರಾತಿನಲ್ಲಿ ಆರೋಪ ಪ್ರತ್ಯಾರೋಪಗಳ...

‘ಕಾಂಗ್ರೆಸ್ ದೇಶಕ್ಕೆ ಹೊರೆ, ಅಲ್ಲಿ ನೇತಾರರು ಇಲ್ಲ ನೀತಿಯೂ ಇಲ್ಲ’ ಕೈ ಪಕ್ಷಕ್ಕೆ ಪ್ರಧಾನಿಯ...

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲಲಿ ಮತ್ತೆ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಟೀಕಾ ಸುರಿಮಳೆಗೈದಿದ್ದಾರೆ. ಜವಹರ್ ಲಾಲ್ ನೆಹರು ವಿರೋಧಿಸಿದ್ದ ಸೋಮನಾಥ ದೇವಾಲಯಕ್ಕೆ ರಾಹುಲ್...

ಕಡಿಮೆಯಾಯ್ತೆ ಮೋದಿ ಹವಾ? ಗುಜರಾತಿನಲ್ಲಿ ಪ್ರಧಾನಿ ಸಮಾವೇಶಕ್ಕೆ ಜನ ಸೇರಿಸಲು ನಡೀತಿದೆ ಪ್ರಚಾರ!

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ವಿಧಾನಸಭಾ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ಗುಜರಾತಿನ ನಾಲ್ಕು ಕಡೆಗಳಲ್ಲಿ ಸಮಾವೇಶ ನಡೆಸಿರೋ ಮೋದಿ...

ಚುನಾವಣೆ ಹೊತ್ತಲ್ಲಿ ಗುಜರಾತಿನ ಮುಸಲ್ಮಾನರು ಬಿಜೆಪಿಯಿಂದ ನಿರೀಕ್ಷಿಸುತ್ತಿರೋದು ‘ನಿಜವಾದ ಸದ್ಭಾವನೆ’!

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾದ ನಂತರ ಅಲ್ಲಿನ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಈ ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆಯಲು ಮುಸಲ್ಮಾನರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಅದರೊಂದಿಗೆ ಈ...

ಗುಜರಾತ್ ಚುನಾವಣೆ ಮುಹೂರ್ತ ಫಿಕ್ಸ್, ಸಿಕ್ಕ ಎರಡು ವಾರಗಳಲ್ಲಿ ಬಿಜೆಪಿ ಸಾಧಿಸಿಕೊಂಡಿದ್ದೇನು?

ಡಿಜಿಟಲ್ ಕನ್ನಡ ಟೀಮ್: ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗಿದೆ. ಇಂದು ಚುನಾವಣಾ ದಿನಾಂಕ ಪ್ರಕಟಿಸಿರೋ ಚುನಾವಣಾ ಆಯೋಗ ಡಿಸೆಂಬರ್ 9 ಹಾಗೂ 14 ರಂದು ಎರಡು ಹಂತಗಳಲ್ಲಿ ಚುನಾವಣೆ...

ತಿರುಗೇಟು ನೀಡಲು ಹೋಗಿ  ಸಿಕ್ಕಿಬಿದ್ದ ಗುಜರಾತ್ ಸಿಎಂ ವಿಜಯ್ ರುಪಾನಿ!

ಡಿಜಿಟಲ್ ಕನ್ನಡ ಟೀಮ್: ನಿರೀಕ್ಷೆಯಂತೆ ಹಿಮಾಚಲ ಪ್ರದೇಶದ ಜತೆಜತೆಗೆ ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸದ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಕೆಂಡ ಕಾರುತ್ತಿದೆ. 'ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಒತ್ತಡಕ್ಕೆ ಮಣಿದಿರುವ ಚುನಾವಣಾ...

ಹಿಮಾಚಲ ಪ್ರದೇಶ ಚುನಾವಣೆಗೆ ನ.9ರಂದು ಮುಹೂರ್ತ ಫಿಕ್ಸ್, ಈ ವರ್ಷವೇ ಗುಜರಾತ್ ಚುನಾವಣೆ ಎಂದ...

ಡಿಜಿಟಲ್ ಕನ್ನಡ ಟೀಮ್: ದಿನೇ ದಿನೇ ಕ್ರಮೇಣವಾಗಿ ದೇಶದ ಗಮನವನ್ನೇ ತನ್ನತ್ತ ಸೆಳೆದುಕೊಳ್ಳುತ್ತಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗೆ ಬಹುತೇಕ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣಾ ಆಯೋಗ ಇಂದು ಚುನಾವಣೆ ಕುರಿತು ಮಾಹಿತಿ...