Friday, September 17, 2021
Home Tags HanaClass

Tag: HanaClass

ಸಿರಿವಂತಿಕೆ ಗುಟ್ಟು: ಗಳಿಕೆ- ಉಳಿಕೆ- ಹೂಡಿಕೆ ಜೊತೆಗಿಷ್ಟು ನಂಬಿಕೆ

ನಮ್ಮ ಜನರಲ್ಲಿ ಹಣಕಾಸಿಗೆ ಸಂಬಂಧಪಟ್ಟ ಹಲವು ಮಿಥ್ಯೆಗಳಿವೆ. ಜೀವನ ಪೂರ್ತಿ ಅವು ತಪ್ಪು ಎಂದು ತಿಳಿಯದೆ ಆ ಸುಳ್ಳಿನಲ್ಲೇ ಬದುಕಿ ಜೀವನ ಸವೆಸುತ್ತಾರೆ. ಅಪ್ಪನ ಆಸ್ತಿ ಇದ್ದರೆ ಸಿರಿವಂತರಾಗಬಹದು. ಕಷ್ಟ ಪಟ್ಟು ದುಡಿದು...

ವಿದೇಶಿ ಬಂಡವಾಳದಲ್ಲಿ ಏರುಗತಿ ಭಾರತ ಕಾಣಲಿದೆಯೇ ಪ್ರಗತಿ?

ಭಾರತ ಜಗತ್ತಿನ ಅತ್ಯಂತ ಹೆಚ್ಚು ಆಕರ್ಷಕ ಹೂಡಿಕೆಯ ಸ್ಥಳವಾಗಿದೆ ಎನ್ನುತ್ತವೆ ಅಂಕಿ ಅಂಶಗಳು. ವಿದೇಶಿ ನೇರ ಬಂಡವಾಳವನ್ನು ಮೇಕ್ ಇನ್ ಇಂಡಿಯಾ ಜೊತೆ ಮಾಡಿದ ದಿನದಿಂದ ಹೂಡಿಕೆ ಎಣಿಕೆಗೆ ಮೀರಿ ಹರಿದು ಬರುತ್ತಿದೆ....

ಆರ್ಥಿಕ ಜಂಜಾಟಕ್ಕೆ ಆದ್ಯತೆಯೇ ಮದ್ದು!

ಜಗತ್ತಿನ ಬಹುಪಾಲು ಜನ ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವನಿಂದ ಲಕ್ಷಾಂತರ ಮಾಸಿಕ ಸಂಬಳ ಪಡೆಯುವ ವ್ಯಕ್ತಿಯದು ಅದೇ ಗೋಳು. ಇಂತಹ ಸ್ಥಿತಿ...

ಜಿಎಸ್ಟಿ ಗೆ ನೀವು ಸಿದ್ಧರಿರಬೇಕಾದ ಮೂಲಭೂತ ಅಂಶಗಳೇನು ಗೊತ್ತಾ?

ಇವತ್ತು ನಾಳೆ ಅಂತ ಹೇಳ್ತಾ ಹೇಳ್ತಾ ಬಹಳ ಸಮಯದಿಂದ ಕಾಯುತ್ತಿರುವ ದಿನ ಬಂದೆ ಬಿಡುತ್ತೆ. ಇದು ಬದುಕಿನ ಎಲ್ಲಾ ಮಜಲುಗಳಲ್ಲಿ ಪ್ರಸ್ತುತ. ಆದರೆ ಇವತ್ತು ಈ ಪ್ರಸ್ತಾಪ ಮಾತ್ರ ಜಿಎಸ್ಟಿ ಕುರಿತು. ಬಹು...

ಷೇರು ಮಾರುಕಟ್ಟೆ ನಂಬಿದರೆ ತುಂಬುವುದೆ ಹೊಟ್ಟೆ!

ಹತ್ತಾರು ವರ್ಷದಿಂದ ಸಂಪರ್ಕದಿಂದ ದೂರಾಗಿದ್ದ ಗೆಳೆಯನೊಬ್ಬ ಮತ್ತೆ ಹೊಸದಾಗಿ ಸಂಪರ್ಕಕ್ಕೆ ಕಳೆದ ವಾರವಷ್ಟೆ ಬಂದ. ಮುಂದಿನದು ಎಲ್ಲರಿಗೂ ತಿಳಿದ ವಿಷಯ. ಏನ್ ಮಾಡ್ತಾ ಇದ್ದೀಯ? ಎನ್ನುವುದು ಸಹಜ ಪ್ರಶ್ನೆ. ಸ್ಟಾಕ್ ಟ್ರೇಡ್ ಮಾಡ್ತಿದೀನಿ...

ಮ್ಯೂಚುಯಲ್ ಫಂಡ್  ಹೂಡಿಕೆ ‘ಸಹಿ ಹೈ ‘??!

ಇತ್ತೀಚಿಗೆ ಟಿವಿಯಲ್ಲಿ ಒಂದು ಜಾಹಿರಾತು ನೋಡಿದೆ. ಅದರಲ್ಲಿ ಒಬ್ಬಾತ ತನ್ನ ಸ್ನೇಹಿತನನ್ನು ನನ್ನ ಬಳಿ ಹಣವಿದೆ ಎಲ್ಲಿ ಹೂಡಿಕೆ ಮಾಡಲಿ ಎಂದು ಕೇಳುತ್ತಾನೆ. ಆತನ ಮೇಧಾವಿ ಸ್ನೇಹಿತ ಮ್ಯೂಚುಯಲ್ ಫಂಡ್ ನಲ್ಲಿ ಮಾಡು...

ಸ್ಟಾರ್ಟ್ ಅಪ್ ಗಳಿಗೆ ಹಣ ಸುರಿಸುವ ಏಂಜಲ್ ಮತ್ತು ವೆಂಚರ್ ಕ್ಯಾಪಿಟಲಿಸ್ಟ್ ಬಗ್ಗೆ ನಿಮಗೆಷ್ಟು...

ನವೋದ್ದಿಮೆ ಅಥವಾ ಸ್ಟಾರ್ಟ್ ಅಪ್ ಅನ್ನುವುದು ಇಂದಿಗೆ ಒಂದು ಫ್ಯಾಷನ್ ಆಗಿದೆ ಅಂದರೆ ಅದನ್ನು ಪೂರ್ಣ ಅಲ್ಲಗೆಳೆಯಲು ಬರುವುದಿಲ್ಲ. ಈ ಪದ ಉಪಯೋಗಿಸಲು ಶುರು ಮಾಡುವುದಕ್ಕೆ ಮೊದಲು ಯಾರೂ ಹೊಸದಾಗಿ ಉದ್ದಿಮೆ ಶುರು...

ಅತಂತ್ರ ಆರ್ಥಿಕ ಸ್ಥಿತಿಯಲ್ಲಿ ಕೂರಬೇಕೆ ಕೈ ಚೆಲ್ಲಿ?

ಕ್ರಿಕೆಟ್ ಮೈದಾನದಲ್ಲಿ ಗಳಿಸಿದ ಪ್ರಸಿದ್ದಿಯನ್ನು ಬಳಸಿಕೊಂಡು ತೆಂಡೂಲ್ಕರ್ ಬ್ರಾಂಡ್ ಆಗಿ ಬೆಳೆದದ್ದು, ರಿಟೈರ್ ಆದ ಮೇಲೂ ಸಮಾಜದಲ್ಲಿ ಪ್ರಸ್ತುತರಾಗಿರಲು ಬ್ರಾಂಡ್ ವ್ಯಾಲ್ಯೂ ಉಳಿಸಿಕೊಳ್ಳಲು ಅವರು ಮಾಡುವ ಸರ್ಕಸ್ ಎಲ್ಲಾ ನೋಡುತ್ತಲೇ ಬಂದಿದ್ದೇವೆ. ಆತನ...

ಬ್ರಾಂಡೆಡ್ ಎಲ್ಲಾ ಭರ್ಜರಿಯೇ? ನಾವು ಚಿಂತಿಸುವುದು ಸರಿಯೇ?

ತನ್ನ ಕೈಗೆಟುಕದ ವಸ್ತುವನ್ನು ಕೊಳ್ಳುವುದರಲ್ಲಿ ಗ್ರಾಹಕನಿಗೆ ಅತೀವ ಆಸಕ್ತಿ. ಬೆಲೆ ಹೆಚ್ಚಿದಷ್ಟೂ ಅದು ಅತ್ಯುತ್ತಮ ಗುಣಮಟ್ಟದ್ದು ಎನ್ನುವುದು ಸಾಮಾನ್ಯ ಗ್ರಾಹಕನ ಇನ್ನೊಂದು ನಂಬಿಕೆ. ಆತ ಬಯಸಿದ ಆ ವಸ್ತು ವಿದೇಶದಾಗಿದ್ದರೆ ಕೇಳುವುದೇ ಬೇಡ...

ಏರುಗತಿಯಲ್ಲಿದೆ ಭಾರತದ ವಿದೇಶಿ ವಿನಿಮಯ, ಹೌದೇನು ಇದು ಖುಷಿಯ ವಿಷಯ?

ಭಾರತದ ವಿದೇಶಿ ವಿನಿಮಯ ಮೀಸಲು  (ಫಾರಿನ್ ಎಕ್ಸ್ಚೇಂಜ್ ರಿಸರ್ವ್) ಹಣ ಕಳೆದ ಎರಡು ಮೂರು ತಿಂಗಳಿಂದ ಏರುಗತಿಯಲ್ಲಿದೆ . ಈ ತಿಂಗಳ ನಮ್ಮ ಫಾರಿನ್ ಎಕ್ಸ್ಚೇಂಜ್ ರಿಸರ್ವ್ ೩೭೧ ಬಿಲಿಯನ್ ಅಮೆರಿಕನ್ ಡಾಲರ್...

ವೆನೆಜುವೆಲಾ: ಹಣದುಬ್ಬರದ ಕಥೆ ಹೇಳಲಾ? 

ವೆನೆಜುವೆಲಾ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಅಮೇರಿಕಾ ಮತ್ತು ಸ್ಪೇನ್ ದೇಶಗಳಿಗೆ ಸದಾ ಸೆಟೆದು ನಿಂತ ಆ ದೇಶದ ದಿವಂಗತ ನಾಯಕ ಹುಗೊ ಚಾವೇಸ್. ಬಹುತೇಕ ದಕ್ಷಿಣ ಅಮೆರಿಕದ ಅಧ್ಯಕ್ಷರು ನಿಗೂಢ...

ಟ್ರಂಪ್ ನೇತೃತ್ವದಲ್ಲಿ ಕರೆನ್ಸಿ ವಾರ್! ಕುಸಿಯಲಿದೆಯೇ ಡಾಲರ್? 

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ್ದು ವಿಶ್ವಕ್ಕೆ ತಿಳಿದ ವಿಷಯ. ಅಧಿಕಾರ ಹಿಡಿದ ದಿನದಿಂದ ಇಂದಿನವರೆಗೆ ಹಲವಾರು ವಿಷಯಗಳ ಬಗ್ಗೆ ಅತ್ಯಂತ ಸ್ಪಷ್ಟ ನುಡಿಗಳಲ್ಲಿ ಆತ ಹೇಳಿಕೆ ನೀಡುವುದು ಕೂಡ...

ಯೂನಿವರ್ಸಲ್ ಬೇಸಿಕ್ ಇನ್ಕಮ್ ಎನ್ನುವ ಪ್ರಯೋಗಕ್ಕೆ ವೆಲ್ಕಮ್ !

  ಯೂನಿವರ್ಸಲ್ ಬೇಸಿಕ್ ಇನ್ಕಮ್ (UBI ) ಕನ್ನಡಲ್ಲಿ ಸಾರ್ವತ್ರಿಕ ಮೂಲ  ಆದಾಯ ಅನ್ನಬಹುದು. ಇದೊಂದು ಥಿಯರಿ , ಇದರ ಪ್ರಕಾರ ದೇಶದ ಪ್ರತಿ ನಾಗರೀಕನಿಗೂ ಕೆಲಸವಿರಲಿ ಬಿಡಲಿ ಇಷ್ಟು ಅಂತ ಹಣ ಕೊಡುವುದು....

ಮಾಡರ್ನ್ ಮನಿ ಥಿಯರಿ… ಇದೊಂತರ ಅಕ್ಷಯ ಪಾತ್ರೆ ಕಣ್ರೀ! 

ನಾವು ಸಣ್ಣವರಿದ್ದಾಗ ಬೇಸಿಗೆ ರಜೆಯಲ್ಲಿ ಹಲವು ಆಟಗಳನ್ನು ಆಡುತ್ತಾ ಬೆಳೆದೆವು. ಹೈಸ್ಕೂಲ್ ಸಮಯದಲ್ಲಿ 'ಮೊನಾಪಲಿ' ಎನ್ನುವ ಒಂದು ವ್ಯಾಪಾರದ ಆಟ ಆಡಿದ ನೆನಪು ಇನ್ನೂ ಹಸಿರು. ಅದರಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಸಮನಾಗಿ...

ಬದಲಾದ ನಿವೃತ್ತಿ ವ್ಯಾಖ್ಯೆ: ನಲವತ್ತು ಹೊಸ ಅರವತ್ತು!

ಜಗತ್ತು ಹಿಂದಿಗಿಂತ ಇಂದು ಹೆಚ್ಚು ಸಂಕೀರ್ಣ. ಕಾರಣವಿಷ್ಟೇ ಹಿಂದೆ ಹತ್ತು ವರ್ಷದಲ್ಲಿ ಆಗುತಿದ್ದ ಬದಲಾವಣೆ ಇಂದು ವರ್ಷದಲ್ಲಿ ಆಗುತ್ತಿದೆ. ಇವುಗಳ ನೇರ ಪ್ರಭಾವ ಮನುಷ್ಯನ ಮೇಲೆ ಆಗುವುದು ಕೂಡ ಸಹಜ ತಾನೆ? ಹಿಂದೆ...

ಯು ವಾಂಟ್ ಟು ಬಿ ರಿಚ್ ಆರ್ ವೆಲ್ತಿ? ನೀವು ಹಣವಂತರಾಗಬೇಕಾ ಅಥವಾ ಸ್ಥಿತಿವಂತರಾಗಬೇಕಾ?

  ಅವು ನನ್ನ ಕಾಲೇಜು ದಿನಗಳು ಪೈಸೆ ಪೈಸೆಗೂ ಒದ್ದಾಡಿದ ದಿನಗಳವು. ಅಂದಿನ ನನ್ನ ಆಪ್ತ ಮಿತ್ರ ನಾಗರಾಜನ ನುಡಿ ಇಂದಿಗೂ ಕಿವಿಯಲ್ಲಿದೆ. ಅವನು ಹೇಳುತಿದ್ದ 'ದುಡಿದು ಉಳಿಸಿ, ಹೂಡಿಕೆ ಮಾಡಿ ಯಾರೂ ಶ್ರೀಮಂತರಾಗಲು...

ಸಾಲ ಮತ್ತು ಬಡ್ಡಿಯ ಸುಳಿ… ಏನಿದು ತಿಳಿ!

ಇಂದಿನ ಲೇಖನದಲ್ಲಿ ಸಾಲ(ಡೆಟ್) ಎಂದರೇನು? ನಾವು ಇಂದು ನೋಡುತ್ತಿರುವ ಹಣದ ಉಗಮಕ್ಕೆ ಮುಂಚೆ ಸಾಲ ಇತ್ತೇ? ಬಡ್ಡಿ ಎಂದರೇನು? ಅದರ ಉಗಮ ಎಷ್ಟು ಹಳೆಯದು ಇದರ ಬಗ್ಗೆ ತಿಳಿದುಕೊಳ್ಳೋಣ. ಮನುಷ್ಯ ಸಹಜ ಗುಣ ತನ್ನ...

ELSS ಎಂದರೇನು? ತೆರಿಗೆ ಉಳಿಸಲು ಇದರಲ್ಲಿ ಹೂಡಿಕೆ ಮಾಡಬಹುದೇ?

  ಕೆಲಸಕ್ಕೆ ಸೇರಿ ಒಂದೆರಡು ವರ್ಷ ಆಗಿರುವ ಹೆಚ್ಚಿನ ಸಂಸಾರದ ಜವಾಬ್ಧಾರಿ ಇಲ್ಲದ ಆದರೆ ತಿಂಗಳಿಗೆ ಹದಿನೈದು ಅಥವಾ ಇಪ್ಪತ್ತು ಸಾವಿರ ಉಳಿಸುವ ಇಚ್ಛೆ ಇದೆ ಆದರೆ ಎಲ್ಲಿ ಹೂಡಿಕೆ ಮಾಡುವುದು ತಿಳಿಯುತ್ತಿಲ್ಲ. ಇನ್ನೇನು...

ವಿಮೆಗಾಗಿ ಕಟ್ಟುವ ಕಂತು(ಪ್ರೀಮಿಯಂ) ಖರ್ಚೆ? ಅಥವಾ ಹೂಡಿಕೆಯೇ?

ಕಳೆದ ಎರಡು ದಶಕದಿಂದ ದುಬೈನಲ್ಲಿ ವಾಸಿಸುತ್ತಿರುವ ಪ್ರವೀಣ್ ಸರಾಪುರೆ ನನ್ನ ಬಾಲ್ಯದ ಗೆಳೆಯ. ಪ್ರತಿ ವರ್ಷ ವಿಮೆಯ ಕಂತು ಎರಡು ಲಕ್ಷ ಮೀರಿದೆ. ಅದರಿಂದ ಹೆಚ್ಚಿನ ಲಾಭ ಆದಂತೆ ತೋರುತ್ತಿಲ್ಲ. ವಿಮೆ ನಿಜಕ್ಕೂ...

ಹಿರಿಯ ನಾಗರೀಕರಿಗಿಲ್ಲ ಟೆನ್ಶನ್- ಮೋದಿ ಸರಕಾರದ ಭದ್ರತೆಯ ಪೆನ್ಷನ್ 

ಕುಸಿಯುತ್ತಿರುವ ಬಡ್ಡಿ ದರ ಹಿರಿಯ ನಾಗರೀಕರಲ್ಲಿ ನಡುಕು ಹುಟ್ಟಿಸಿರುವುದು ಸುಳ್ಳಲ್ಲ. ಮುಂಬರುವ ದಿನಗಳು ಅಷ್ಟೇನೂ ಆಶಾದಾಯಕವಾಗಿ ಕಾಣುತ್ತಿಲ್ಲ ಹೀಗಿರುವಾಗ ವಿತ್ತ ಸಚಿವ ಜೇಟ್ಲಿ ಈ ಬಾರಿಯ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಭದ್ರತೆ...

ವಿದೇಶಿ ಸಾಲಕ್ಕೆ ದೇಶಿ ಮಸಾಲ!

  ಬಿಸಿ ಬಿಸಿ ಮಸಾಲಾ ಬಾಂಡ್ ! ಈ ಬಾರಿಯ ಬಜೆಟ್ ನಲ್ಲಿ ಮಸಾಲಾ ಬಾಂಡಿಗೆ ಹೆಚ್ಚಿನ ತೆರಿಗೆ ವಿನಾಯತಿ ದೊರೆಯಲಿದೆ ಎಂದು ಓದಿದೆ. ಮಸಾಲಾ ಬಾಂಡ್ ಬಗ್ಗೆ ಒಂದಷ್ಟು ಮಾಹಿತಿ ನೀಡಿ. ಎನ್ನುವ ಮಿಚಂಚೆ...

ವಿಶ್ವಬ್ಯಾಂಕ್, ಐಎಂಎಫ್ ಹೇಗೆ ಭಿನ್ನ? ಏನಿವುಗಳ ಕಾರ್ಯ ವೈಖರಿ

ನಿಮ್ಮ ಕಳೆದ ವಾರದ ಅಂಕಣದಲ್ಲಿ ವರ್ಲ್ಡ್ ಬ್ಯಾಂಕ್ ಮತ್ತು ಐಎಂಎಫ್ ಗಳ ಉಲ್ಲೇಖವಿದೆ. ವರ್ಲ್ಡ್ ಬ್ಯಾಂಕ್ ಮತ್ತು ಐಎಂಎಫ್ ಎರಡೂ ಬೇರೆ ಸಂಸ್ಥೆಗಳ? ಹೌದಾದರೆ ಅವುಗಳ ಕಾರ್ಯ ಹೇಗೆ ಭಿನ್ನವಾಗಿದೆ ? ತಿಳಿಸಿ....

ಮುಂದುವರಿದ ರಾಷ್ಟ್ರಗಳಲ್ಲಿ ಎಲ್ಲರಿಗೂ ಇದೆಯೇ ಬ್ಯಾಂಕ್ ಖಾತೆ? ಭಾರತದಂಥ ಅಭಿವೃದ್ಧಿಶೀಲ ದೇಶಕ್ಕೆ ಮಾತ್ರವೇ ಸೀಮಿತವೇ...

ಸರ್ಕಾರ ನೋಟು ಅಮಾನ್ಯ ನಿರ್ಧಾರ ಕೈಗೊಂಡಾಗ ಎದ್ದ ಬೊಬ್ಬೆಗಳಲ್ಲೊಂದು-ಅವೆಷ್ಟೋ ಪ್ರತಿಶತ ಜನರು ಬ್ಯಾಂಕಿನ ಖಾತೆಯನ್ನೇ ಹೊಂದಿಲ್ಲ, ಅವರೇನು ಮಾಡೋದು ಅನ್ನೋದು. ಈ ರೀತಿ ಬ್ಯಾಂಕಿನೊಂದಿಗೆ ವಹಿವಾಟು ಹೊಂದಿರದ ಜನ ಬೇರೆ ದೇಶಗಳಲ್ಲೂ ಇದ್ದಾರಾ?...

ಮೊಬೈಲ್ ಫೋನ್ ವಾಲೆಟ್ ಎಷ್ಟು ಸುರಕ್ಷಿತ? ಚೀನಿ ಹೂಡಿಕೆಯ ಪೆಟಿಎಂ ಏಕಸ್ವಾಮ್ಯದಿಂದ ಇದೆಯೇ ಆತಂಕ?

ಮೊಬೈಲ್ ಆಪ್ ಗಳು ಎಷ್ಟು ಸುರಕ್ಷಿತ? ಡಿಜಿಟಲ್ ಹಣ ಎಂದರೆ ಪೆಟಿಎಂ ಎನ್ನುವಂತೆ ಆಗುತ್ತಿದೆಯೇ? ರಾತ್ರೋರಾತ್ರಿ ಈ ಮೊಬೈಲ್ ಆಪ್ ಕಂಪನಿಗಳು ಮುಚ್ಚಿ ಹೋದರೆ ನಮ್ಮ ಹಣಕ್ಕೆ ಯಾರು ಜವಾಬ್ದಾರಿ?  ಎಂದು ಪ್ರಶ್ನಿಸಿದವರು...

ಎಸ್ಬಿಐ ದರ ಇಳಿಕೆಯಿಂದ ಗೃಹ- ವಾಹನ ಸಾಲಗಳ ಬಡ್ಡಿದರಗಳೆಲ್ಲ ಇಳಿದುಬಿಡುತ್ತವೆಂದು ಸಾರಾಸಗಟಾಗಿ ಹೇಳುವುದು ಸರಿಯೇ?

MCLR (ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ )  ಎಂದರೇನು?  ಈ ರೀತಿಯ ಲೆಂಡಿಂಗ್ ರೇಟ್ ತರಲು ಕಾರಣವೇನು? ಇದು ಗೃಹ ಸಾಲದ  ಮೇಲಿನ ಬಡ್ಡಿಯನ್ನ ಕಡಿಮೆ ಮಾಡುತ್ತದೆಯೇ ?...

ಒಟ್ಟುಗೂಡಿಸಿದ್ದೆಲ್ಲಾ ಆಸ್ತಿ ಎಂದು ಖುಷಿಗೊಳ್ಳುವುದಕ್ಕೆ ಮುಂಚೆ ನೀವು ತಿಳಿಯಬೇಕಿರುವುದೇನು ಗೊತ್ತೆ?

ಜಗತ್ತಿನ ಬಹುಪಾಲು ಜನರ ಹಣಕಾಸು ಸ್ಥಿತಿ ಉತ್ತಮವಾಗಿಲ್ಲದಿರಲು ಆಸ್ತಿ (Asset) ಮತ್ತು ಹೊಣೆ (liability) ಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದು ಎನ್ನುವುದು ನಿಜವೇ? ನಮ್ಮ ಹಣಕಾಸು ನಿರ್ವಾಹಕರಿಂದ ಒಳಗೊಂಡು ವೈದ್ಯರು , ಇಂಜಿನಿಯರ್...

ಏನಿವು ರಿಯಲ್ ಮತ್ತು ನಾಮಿನಲ್ ಹಣಗಳು?

ದೇಶದಿಂದ ದೇಶಕ್ಕೆ ಹಣದ ಹೆಸರು ಮೌಲ್ಯ ಬದಲಾಗುತ್ತೆ ಅದು ಆಯಾ ದೇಶದ ಆರ್ಥಿಕ ಸ್ಥಿತಿಗತಿ ಅವಲಂಬಿಸುರುತ್ತೆ ಇದೆಲ್ಲಾ ಸರಿ. ದೇಶದೊಳಗೆ ನಾಮಿನಲ್ ಮನಿ ಮತ್ತು ರಿಯಲ್ ಮನಿ ಎನ್ನುವುದು ಇದೆಯೇ? ಹೌದಾದರೆ ನಾಮಿನಲ್...

ಸಾಲ ಮಾಡಿ ತುಪ್ಪ ತಿಂದವನೇ ಜಾಣ, ಇದು ಜಾಗತಿಕ ಹಣಕಾಸು ಚಿತ್ರಣ

ನಿನ್ನೆ ನಾನು ಹೂಡಿಕೆದಾರರ ಸಮ್ಮೇಳನಕ್ಕೆ ಹೋಗಿದ್ದೆ ಅಲ್ಲಿ ಒಬ್ಬ ಭಾಷಣಕಾರ  'ಜರ್ಮನಿ ಪ್ರಥಮ ಬಾರಿಗೆ ನೆಗೆಟಿವ್ ಇಂಟರೆಸ್ಟ್ ಬಾಂಡ್  ಬಿಡುಗಡೆ ಮಾಡಿತು. ಅದು ಬಿಸಿ ದೋಸೆಯಂತೆ ಖರ್ಚಾಯಿತು' ಎಂದು ಹೇಳಿದರು. ಜಗತ್ತು ಹಿಂದೆಂದೂ...

ನಕಲಿ ನೋಟುಗಳ ತಡೆಗೆ ಎಷ್ಟರಮಟ್ಟಿಗೆ ಸಹಕರಿಸಲಿದೆ ಅನಾಣ್ಯೀಕರಣ? ಉಳಿದ ದೇಶಗಳು ವಹಿಸಿರುವ ಎಚ್ಚರಿಕೆ ಎಂಥಾದ್ದು?

ಅನಾಣ್ಯೀಕರಣ(demonetization) ನಕಲಿ ನೋಟು ತಡೆಯಲು ಇರುವ ಏಕೈಕ ವಿಧಾನವೇ? ನಕಲಿ ನೋಟುಗಳ ಹಾವಳಿ ನಮ್ಮದೇಶದಲ್ಲಿ ಮಾತ್ರವೂ ಅಥವಾ ಬೇರೆ ಮುಂದುವರೆದ ದೇಶಗಳಲ್ಲೂ ಇದೆಯೋ? ಪ್ಯಾರಿಸ್ನಿಂದ ಹೀಗೊಂದು ಮಿಂಚಂಚೆ ಕಳಿಸಿದ್ದು ಗೆಳತಿ ಪ್ರಣತಿ. ಈ...

ನೋಟು ಅಮಾನ್ಯದಿಂದ ರೂಪುಗೊಂಡಿರುವ ಅಂತಾರಾಷ್ಟ್ರೀಯ ಒತ್ತಡಗಳು ಗೊತ್ತೇ? ಸಕಾರಾತ್ಮಕತೆಯೊಂದಿಗೆ ಸಂಕಷ್ಟಗಳದ್ದೂ ಜತೆ

  ಈ ಬಾರಿ ಹಣಕ್ಲಾಸು ಅಂಕಣಕ್ಕೆ ಬಂದ ಎಲ್ಲಾ ಪ್ರಶ್ನೆಗಳ ಹೆಚ್ಚು ಕಡಿಮೆ ಸಾರಾಂಶ ಒಂದೇ ಆಗಿತ್ತು. ಅನಾಣ್ಯೀಕರಣ(demonetization) ದಿಂದ ದೇಶಕ್ಕೆ ಭವಿಷ್ಯದಲ್ಲಿ ಒಳ್ಳೆಯದು ಆದರೆ ತಾತ್ಕಾಲಿಕವಾಗಿ ಹಲವು ತೊಂದರೆಗಳು ಎದುರಿಸಬೇಕಾಗುತ್ತದೆ. ಇದು ಎಲ್ಲರೂ ಹೇಳುತ್ತಿರುವ,...

ಜಗತ್ತೇ ಮಾರುಕಟ್ಟೆಯಾಗಿರುವ ಕಾಲದಲ್ಲಿ ನಾವು ತಿಳಿದಿರಲೇಬೇಕಾದ ಪದಗುಚ್ಛ ಟ್ರೇಡ್ ಡೆಫಿಸಿಟ್… ಇದು ದೇಶಕ್ಕೆ ಪೂರಕವೋ,...

ಇವತ್ತು ನಾವೇನೇ ಮಾಡಿದರೂ ಅದರ ಪರಿಣಾಮ ಅಷ್ಟೋ ಇಷ್ಟೋ  ಜಗತ್ತಿನ ಮೇಲೆ ಆಗುತ್ತೆ. ಹಾಗೆಯೇ ಜಗತ್ತಿನ ಇತರ ಪ್ರಭಾವಿ ದೇಶಗಳು ಮಾಡಿದ್ದೂ ನಮ್ಮ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತೆ. ಇದಕ್ಕೆ ಮುಖ್ಯ...

ನಾವೇಕೆ ಹೆಚ್ಚೆಚ್ಚು ಹಣ ಮುದ್ರಿಸಿ ಎಲ್ಲರಿಗೂ ಹಂಚಿ ಬಡತನ ಹೋಗಲಾಡಿಸಲು ಆಗುವುದಿಲ್ಲ ಅಂದರೇ…

ಸೆಂಟ್ರಲ್ ಬ್ಯಾಂಕ್ ಏಕೇ ಹೆಚ್ಚು ಹಣ ಮುದ್ರಿಸಬಾರದು? ದೇಶದಲ್ಲಿನ ಬಡತನ ಒಂದೇ ಕ್ಷಣದಲ್ಲಿ ಹೋಗಲಾಡಿಸಬಹದು ಅಲ್ಲದೆ ವಿದೇಶಿ ಸಾಲವನ್ನು ಕೂಡ ತೀರಿಸಿ ಬಿಡಬಹುದು. ಜಗತ್ತಿನ ಯಾವುದೇ ದೇಶದ ಮೇಲೆ ಇಷ್ಟೇ ಹಣ ಮುದ್ರಿಸಬೇಕು...

ಜಗತ್ತಿನ ಎಲ್ಲಾ ದೇಶಗಳು ಏಕೇ ಒಂದೇ ಕರೆನ್ಸಿ ಬಳಸುವುದಿಲ್ಲ? ಅದೇಕೆ ಎಲ್ಲ ವಹಿವಾಟುಗಳನ್ನೂ ಡಾಲರುಗಳಲ್ಲಿ...

ಜಗತ್ತಿನ ಬಹುತೇಕ ದೇಶಗಳ ವ್ಯಾಪಾರ ವಹಿವಾಟು ಅಮೇರಿಕಾದ ಡಾಲರ್  ನಲ್ಲಿ ಅಳೆಯಲ್ಪಡುತ್ತದೆ. ಅಮೇರಿಕಾ ದೇಶದೊಂದಿಗೆ ನೇರವಾಗಿ ವಾಣಿಜ್ಯ ಸಂಬಂಧ ಇದ್ದಾಗ ಇದು ಒಪ್ಪಬಹುದು. ಆದರೆ ಅಮೇರಿಕಾ ಕೊಡು ಕೊಳ್ಳುವಿಕೆಯಲ್ಲಿ ಭಾಗಿ ಆಗಿಲ್ಲದಿದ್ದರೂ ಡಾಲರ್...

ಜಗತ್ತಿನ ಎಲ್ಲಾ ದೇಶಗಳ ಹಣದ ಮೌಲ್ಯ ಬೇರೆ ಬೇರೆ ಏಕೆ? ಒಂದು ಅಮೆರಿಕನ್ ಡಾಲರಿಗೆ...

ಇದು ಅತ್ಯಂತ ಸಾಮಾನ್ಯವಾಗಿ ಉದ್ಭವವಾಗುವ ಪ್ರಶ್ನೆ. ಅಮೆರಿಕದ ಒಂದು ಡಾಲರ್ ಗೆ  ಭಾರತದ 65 ರೂಪಾಯಿ ಸಮ ಏಕೆ? ಅಂತೆಯೇ ಜಗತ್ತಿನ ವಿವಿಧ ದೇಶಗಳ ಹಣದ ವಿರುದ್ಧ ಮೌಲ್ಯದಲ್ಲಿ ಬದಲಾವಣೆ ಏಕೆ ಎನ್ನುವುದು...

ಜಗತ್ತೇ ಬಡಬಡಿಸುತ್ತಿರುವ ಜಿಡಿಪಿ ಎಂಬ ಆರ್ಥಿಕ ಪದಗುಚ್ಛದ ಅಂತರಾಳವೇನು?

ನಿತ್ಯ ನ್ಯೂಸ್ ಪೇಪರ್ ಓದುವಾಗಲೂ ಅಥವಾ ಟಿವಿಯಲ್ಲಿ ನ್ಯೂಸ್ ನೋಡುವಾಗಲೂ ಹೇಗೋ ನಾವೆಲ್ಲಾ ಒಂದಲ್ಲ ಒಂದು ಬಾರಿ ಈ ಪದಗಳನ್ನು ಕೇಳಿರುತ್ತೇವೆ. ಅವೆಂದರೆ ಎಕನಾಮಿ, ಜಿಡಿಪಿ, ಗ್ರೋಥ್ ರೇಟ್, ಫಿಸ್ಕಲ್ ಪಾಲಿಸಿ... ಎಕಾನಮಿ...