Sunday, September 26, 2021
Home Tags HDK

Tag: HDK

ಕೊರೋನಾ ಎಫೆಕ್ಟ್: ಸರ್ಕಾರಕ್ಕೆ ಹೆಚ್ ಡಿಕೆ ವಾರ್ನಿಂಗ್!

ಡಿಜಿಟಲ್ ಕನ್ನಡ ಟೀಮ್: ಕೊರೋನಾ ಹಾಗೂ ಅದರ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ತೀವ್ರ ಪೆಟ್ಟಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ. ಸಮಾಜಿಕ...

ರಾಮನಗರಕ್ಕೆ ಕೊರೊನಾ ಪಾರ್ಸೆಲ್ ತಂದ ಬಿಎಸ್ ಯಡಿಯೂರಪ್ಪ ಸರ್ಕಾರ..!?

ಡಿಜಿಟಲ್ ಕನ್ನಡ ಟೀಮ್: ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದ್ದರೂ ರೇಷ್ಮೆ ನಗರಿ ರಾಮನಗರ ಮಾತ್ರ ಕೊರೊನಾ ವೈರಸ್ ದಾಳಿಗೆ ತುತ್ತಾಗದೆ ತುಂಬಾ ಸುರಕ್ಷಿತ ಪ್ರದೇಶವಾಗಿತ್ತು. ಆದರೆ ಸರ್ಕಾರವೇ ಮುಂದೆ ನಿಂತು ಕೊರೊನಾ...

ಬಿಜೆಪಿಗರಿಗೆ ಕುಮಾರಸ್ವಾಮಿಯಿಂದ ದೇಶಪ್ರೇಮದ ಪಾಠ!

ಡಿಜಿಟಲ್ ಕನ್ನಡ ಟೀಮ್: 'ವಿಶ್ವ ಭೂಪಟದಲ್ಲಿ ಪಾಕಿಸ್ತಾನ ಎಂಬ ದೇಶ ಇಲ್ಲವಾಗಿದ್ದರೆ ಬಿಜೆಪಿಗೆ ಒಂದೂ ಮತವೂ ಬೀಳುತ್ತಿರಲಿಲ್ಲ. ಈ ಕಾರಣದಿಂದಲೇ ಬಿಜೆಪಿಯವರು ಪಾಕಿಸ್ತಾನದ ನಾಮಸ್ಮರಣೆಯನ್ನೇ ಕಾಯಕ ಮಾಡಿಕೊಂಡಿದ್ದಾರೆ...' ಇದು ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ...

ಕುಮಾರಸ್ವಾಮಿ ಸಿಡಿಸಿದ ಗಲಭೆ ಸಿಡಿಗೆ ಕಮಲ ದಳ ಸಿಟ್ಟು ಸಿಡುಕು..!

ಡಿಜಿಟಲ್ ಕನ್ನಡ ಟೀಮ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಗಲಭೆ ಆಗಿ ಪೊಲೀಸರು ಗುಂಡು ಹಾರಿಸಿದ್ರು. ಇಬ್ಬರು ಮುಸ್ಲಿಮ್ ಸಮುದಾಯದ ಯುವಕರು ಸಾವನ್ನಪ್ಪಿದ್ರು. ಈಗ ಮತ್ತೆ...

ಮೋದಿಯ ಎರಡನೇ ಅವಧಿಯಲ್ಲಿ ದೇಶ ಸ್ಥಿತಿ ಹದಗೆಟ್ಟಿದೆ: ಕುಮಾರಸ್ವಾಮಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅಜಾಗರೂಕತೆ ಸೃಷ್ಟಿಯಾಗಿ, ಪರಿಸ್ಥಿತಿ ಹದಗೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮೋದಿ ಅವರು...

ಅನರ್ಹರು, ಬಿಜೆಪಿ ವಿರುದ್ಧ ಎಚ್.ಡಿ ಕುಮಾರಸ್ವಾಮಿ ಚಾರ್ಜ್ ಶೀಟ್!

ಡಿಜಿಟಲ್ ಕನ್ನಡ ಟೀಮ್: ಆಪರೇಷನ್ ಕಮಲದ ಮೂಲಕ ತಮ್ಮ ಸರ್ಕಾರ ಬೀಳಿಸಿದ ಬಿಜೆಪಿ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಅನರ್ಹ ಶಾಸಕರ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ಪಟ್ಟಿ ಸಿದ್ಧಪಡಿಸಿದ್ದಾರೆ. 15 ಕ್ಷೇತ್ರಗಳ ಉಪಚುನಾವಣೆ...

ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ.. ಮಿತ್ರರೂ ಅಲ್ಲ ಅಂತಾ ಮತ್ತೆ ಸಾಬೀತು ಮಾಡ್ತಿದ್ದಾರೆ ಹೆಚ್ಡಿಕೆ-...

ಡಿಜಿಟಲ್ ಕನ್ನಡ ಟೀಮ್: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಜೆಡಿಎಸ್ ವಿರುದ್ಧ ಸಿಎಂ ಯಡಿಯೂರಪ್ಪ ಮಾತಿನಲ್ಲೇ ಕತ್ತಿ ಮಸೆದಿದ್ರು. ಮೊದಲು ಮುಖ್ಯಮಂತ್ರಿ ಆದಾಗ ಸರ್ಕಾರ ನಡೆಸಲು ಬಿಡಲಿಲ್ಲ ಅನ್ನೋ ಕೋಪ ಯಡಿಯೂರಪ್ಪನದ್ದಾಗಿತ್ತು. ಅದೇ...

ನನಗೆ ದೊಡ್ಡವರ ವಿಚಾರ ಬೇಡ, ನನ್ನ ಜಂಜಾಟವೇ ಸಾಕಾಗಿದೆ: ಡಿಕೆ ಶಿವಕುಮಾರ್

ಡಿಜಿಟಲ್ ಕನ್ನಡ ಟೀಮ್: ಪ್ರಸ್ತುತ ರಾಜಕೀಯದ ವಿಚಾರವಾಗಿ ನನಗೆ ಏನು ಗೊತ್ತಿಲ್ಲ. ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ, ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಈ ವಿಚಾರದಲ್ಲಿ ಯಾರು ರಾಜಕೀಯ ಮಾಡುತ್ತಿದ್ದಾರೆ...

ವಿಧಾನಸೌಧದಲ್ಲೇ ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದೇ ತರುತ್ತೇನೆ: ಡಿಕೆಶಿ

ಬೆಂಗಳೂರು: ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಸ್ಥಳಾಂತರಗೊಳಿಸಲಾಗಿದ್ದು, ಇದರ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ವಿಧಾನಸೌಧದಲ್ಲೇ ನನ್ನ ಪ್ರಾಣ ಹೋದರು ಸರಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ತಂದೇ ತರುತ್ತೇನೆ ಎಂದು ಮಾಜಿ ಸಚಿವ ಡಿಕೆ...

ನಿರ್ಮಲಾನಂದ ಶ್ರೀಗಳು ನನ್ನ ನೈತಿಕ ಬಲ! ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಡಿಕೆ ಸ್ಪಷ್ಟನೆ

ಡಿಜಿಟಲ್ ಕನ್ನಡ ಟೀಮ್: 'ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮಿ ಅವರು ನನ್ನ ನೈತಿಕ ಬಲ. ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಅವರ ಹೆಸರು ಬಳಸಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ನೋವು ತಂದಿದೆ' ಎಂದು ಮಾಜಿ...

ಕುಮಾರಸ್ವಾಮಿಯನ್ನು ಧರ್ಮರಾಯನಿಗೆ ಹೋಲಿಸಿದ ರೇವಣ್ಣ

ಡಿಜಿಟಲ್ ಕನ್ನಡ ಟೀಮ್: 'ಮಾಜಿ ಸಿಎಂ ಕುಮಾರಸ್ವಾಮಿ ಧರ್ಮರಾಯ ಇದ್ದಂಗೆ. ಕಸದ ಬುಟ್ಟಿಯಲ್ಲಿ ಬಿದ್ದಿದ್ದವರನ್ನು ತಂದು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದ್ದರು...' ಇದು ಮಾಜಿ ಸಚಿವ ರೇವಣ್ಣ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯ ಗುಣಗಾನ ಮಾಡಿದ...

ದೋಸ್ತಿಗಳ ಬಾಯಲ್ಲಿ ಶತ್ರುತ್ವದ ಮಾತು! ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಡಿಜಿಟಲ್ ಕನ್ನಡ ಟೀಮ್: ‘ಕಾಂಗ್ರೆಸ್ ನಾಯಕರಿಗೆ ಬಿಜೆಪಿಗಿಂತ ಜೆಡಿಎಸ್ ಮೊದಲ ಶತ್ರು...’ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. ಶನಿವಾರ ಹುಣಸೂರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ರಾಜ್ಯ ಕಾಂಗ್ರೆಸ್ ನಾಯಕರ...

ಯಡಿಯೂರಪ್ಪರನ್ನು ರಕ್ಷಣೆ ಮಾಡಿದ್ದಕ್ಕೆ ಇಂದು ಡಿಕೆಶಿ ಜೈಲು ಸೇರಿದ್ದಾರೆ! ಕುಮಾರಸ್ವಾಮಿ ಹೊಸ ಬಾಂಬ್!

ಡಿಜಿಟಲ್ ಕನ್ನಡ ಟೀಮ್: ಡಿಕೆ ಶಿವಕುಮಾರ್ ಅವರ ಬಂಧನ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊಸ ಬಾಂಬ್ ಹಾಕಿದ್ದಾರೆ. ಅದೇನೆಂದರೆ, 'ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರ ಪ್ರಕರಣದಿಂದ ರಕ್ಷಣೆ ಮಾಡಿದ್ದಾರ ಪರಿಣಾಮ ಇಂದು ಡಿಕೆ ಶಿವಕುಮಾರ್...

ಮಂಡ್ಯದಲ್ಲಿ ಚಲುವರಾಯಸ್ವಾಮಿ ರಾಜಕೀಯ ಚದುರಂಗದ ಆಟ..!

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯದಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿಗೆ ತೊಡೆ ತಟ್ಟಿ ನಿಂತಿರೋದು ನಾಗಮಂಗಲ ಮಾಜಿ ಶಾಸಕ ಚೆಲುವರಾಯಸ್ವಾಮಿ. ಡಿಕೆ ಶಿವಕುಮಾರ್ ಅವರ ವಿಚಾರವಾಗಿ ಕುಮಾರಸ್ವಾಮಿ ಅವರ ನಡೆಯನ್ನು ಬಹಿರಂಗವಾಗಿ ಟೀಕೆ...

ಹೆಚ್ಡಿಕೆ ಜೈಲು ಸೇರಿದ್ದರೆ ಡಿಕೆಶಿ ಠಾಣೆ ಬಿಟ್ಟು ಕದಲುತ್ತಿರಲಿಲ್ಲ: ಚೆಲುವರಾಯಸ್ವಾಮಿ!

ಡಿಜಿಟಲ್ ಕನ್ನಡ ಟೀಮ್: ಡಿಕೆ ಶಿವಕುಮಾರ್ ನೈತಿಕ ಬೆಂಬಲ ನೀಡುವ ಸಲುವಾಗಿ ನಡೆದ ಪ್ರತಿಭಟನೆಯಲ್ಲಿ ಗೈರಾದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಚೆಲುವರಾಯಸ್ವಾಮಿ ಟೀಕಾ ಪ್ರಹಾರ ಮುಂದುವರಿಸಿದ್ದಾರೆ. ಒಂದು ವೇಳೆ ಕುಮಾರಸ್ವಾಮಿ ಅವರು...

ಕೇಂದ್ರದ ಒಕ್ಕಲಿಗ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಡಿಜಿಟಲ್ ಕನ್ನಡ ಟೀಮ್: ಇಡಿ, ಐಟಿ ಹಾಗೂ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕೇಂದ್ರ ಸರ್ಕಾರ ಒಕ್ಕಲಿಗ ನಾಯಕರನ್ನು ವಿರುದ್ಧ ನಡೆಸುತ್ತಿರುವ ಸೇಡಿನ ರಾಜಕಾರಣವನ್ನು ವಿರೋಧಿಸಿ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10...

ಡಿಕೆಶಿ ತಾಯಿ ಕಣ್ಣೀರು ಬಿಜೆಪಿ ಕುತಂತ್ರಕ್ಕೆ ಶಾಪವಾಗಲಿದೆ : ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: 'ಕೇಂದ್ರ ಬಿಜೆಪಿ ಸರ್ಕಾರ ಪಿತೂರಿ ಮಾಡಿ ಡಿಕೆ ಶಿವಕುಮಾರ್ ಅವರನ್ನು ಬಂಧಿಸಿದೆ. ಈ ಸಂದರ್ಭದಲ್ಲಿ ಅವರ ತಾಯಿಯ ನೋವು ಹಾಗೂ ಕಣ್ಣೀರ ಶಾಪ ಬಿಜೆಪಿಯನ್ನು ಸುಮ್ಮನೆ ಬಿಡುವುದಿಲ್ಲ' ಎಂದು ಮಾಜಿ...

ಜಂತಕಲ್ ಮೈನಿಂಗ್ ಕೇಸ್; ಕುಮಾರಸ್ವಾಮಿಗೆ ಸಿಕ್ತು ಬಿಗ್ ರಿಲೀಫ್!

ಡಿಜಿಟಲ್ ಕನ್ನಡ ಟೀಮ್: ಜಂತಕಲ್ ಅಕ್ರಮ ಮೈನಿಂಗ್ ಪ್ರಕರಣದಲ್ಲಿ ಎಚ್​ಡಿ ಕುಮಾರಸ್ವಾಮಿ ಅವರ ಹೆಸರನ್ನು ಕೈಬಿಡಲಾಗಿದ್ದು, ಅದರೊಂದಿಗೆ ಮಾಜಿ ಮುಖ್ಯಮಂತ್ರಿಗೆ ಬಿಗ್ ರಿಲೀಫ್​ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿ ಎಸ್​ಐಟಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದು, ಎಚ್​ಡಿಕೆ...

ಬಿಜೆಪಿಗಿಂತ ಸಿದ್ದುನೇ ನಮ್ಮ ಮೊದಲ ಶತ್ರು! ವರಸೆ ಬದಲಿಸಿದ ಹೆಚ್ ಡಿಕೆ

ಡಿಜಿಟಲ್ ಕನ್ನಡ ಟೀಮ್: ಸಿದ್ದರಾಮಯ್ಯ ಅವರ ಟೀಕೆಗೆ ಸಮಯ ಬಂದಾಗ ಉತ್ತರ ನೀಡುತ್ತೇನೆ ಎಂದು ನಿನ್ನೆಯಷ್ಟೇ ಹೇಳಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಇಂದು ತಮ್ಮ ವರಸೆ ಬದಲಿಸಿದ್ದಾರೆ. ನಮಗೆ ರಾಜಕೀಯವಾಗಿ ಬಿಜೆಪಿಗಿಂತ ಸಿದ್ದರಾಮಯ್ಯ ಅವರೇ...

ಯಡಿಯೂರಪ್ಪನವರದು ತುಘಲಕ್ ಸರ್ಕಾರ; ಕುಮಾರಸ್ವಾಮಿ ಟೀಕೆ

ಡಿಜಿಟಲ್ ಕನ್ನಡ ಟೀಮ್: 'ಹತ್ತು ಕೋಟಿ ದೇಣಿಗೆ ನೀಡಿದವರ ಹೆಸರನ್ನು ಗ್ರಾಮಗಳಿಗೆ ನಾಮಕರಣ ಮಾಡುವುದಾಗಿ ಘೋಷಿಸುವ ಮೂಲಕ ಬಿಎಸ್ ಯಡಿಯೂರಪ್ಪನವರ ಸರ್ಕಾರ ತುಘಲಕ್ ರೀತಿ ನಿರ್ಧಾರ ಕೈಗೊಂಡಿದ್ದಾರೆ...' ಇದು ಮುಖ್ಯಮಂತ್ರಿ ಬಿಎಸ್ ವೈ ವಿರುದ್ಧ...

ಯಡಿಯೂರಪ್ಪ ಚಿಲ್ಲರೆ ರಾಜಕೀಯ ಬಿಡಲಿ; ಕುಮಾರಸ್ವಾಮಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರದ ಖಜಾನೆ ಸುಸ್ಥಿರವಾಗಿದೆ. 8 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದೇನೆ. ರಾಜ್ಯದ ಹಣಕಾಸು ಸ್ಥಿತಿ ಸರಿಯಲ್ಲ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ಸರಿಯಲ್ಲ. ಯಡಿಯೂರಪ್ಪ ಈ ವಿಚಾರದಲ್ಲಿ ಚಿಲ್ಲರೆ...

ಸುಷ್​‘ಮಾ’ ಅಗಲಿಕೆಗೆ ಗಣ್ಯರ ಸಂತಾಪ

ಡಿಜಿಟಲ್ ಕನ್ನಡ ಟೀಮ್: ಬಿಜೆಪಿಯ ಹಿರಿಯ ನಾಯಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ನಿನ್ನೆ ರಾತ್ರಿ ವಿಧಿವಶರಾಗಿದ್ದು, ರಾಷ್ಟ್ರಾದ್ಯಂತ ಎಲ್ಲ ಪಕ್ಷಗಳ ನಾಯಕರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ: ‘ಸುಷ್ಮಾ ಸ್ವರಾಜ್‌ ಉತ್ತಮ...

ಜೆಡಿಎಸ್ಸಿಗೆ ಯಡಿಯೂರಪ್ಪ ದೊಡ್ಡಾಪರೇಷನ್, ದೇವೇಗೌಡರ ಪಾಳೆಯಕ್ಕೆ ಫುಲ್ ಟೆನ್ಷನ್!

 ಕೈ ಹಿಡಿದ ಅದೃಷ್ಟ ಮತ್ತಾಗಿ ಪರಿವರ್ತಿತವಾದರೆ ಅಧಿಕಾರವೆಂಬುದು ಕಾಲಲ್ಲಿ ಒದ್ದೊಡುತ್ತದೆ. ಮತ್ತಿಳಿಯುವ ಹೊತ್ತಿಗೆ ಕಾಲ ಮಿಂಚಿರುತ್ತದೆ. ವಿಷಾದ, ನೋವು, ಹತಾಶೆ ಪಳೆಯುಳಿಕೆಯಾಗಿ ಉಳಿದಿರುತ್ತದೆ ಎಂಬುದಕ್ಕೆ ಸಾಕ್ಷಿ ಜಾತ್ಯತೀತ ಜನತಾ ದಳದ ಪ್ರಸಕ್ತ ಪರಿಸ್ಥಿತಿ. ಪರಾವಂಬನೆ...

ಕಾಂಗ್ರೆಸ್ ಜೊತೆ ಮೈತ್ರಿ ಸಾಕು ಎಂದ ಕುಮಾರಸ್ವಾಮಿ! ಇದಕ್ಕೆ ಖರ್ಗೆ ಹೇಳಿದ್ದೇನು..?

ಡಿಜಿಟಲ್ ಕನ್ನಡ ಟೀಮ್: 'ನಮಗೆ ಯಾವುದೇ ಮೈತ್ರಿ ಬೇಡ ಮೈತ್ರಿಯಿಂದ ಏನು ಆಗಬೇಕಿಲ್ಲ. ಉಪ ಚುನಾವಣೆಯಲ್ಲಿ 17 ಕ್ಷೇತ್ರದಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸ್ತೇನೆ ಎಂದು ಘೋಷಣೆ ಮಾಡಿದ್ರು. ಈ ಮೂಲಕ ಇನ್ಮುಂದೆ ಕಾಂಗ್ರೆಸ್ ಜೊತೆ...

ಐಟಿ ಕಿರುಕುಳದಿಂದ ಸಿದ್ಧಾರ್ಥ್ ಆತ್ಮಹತ್ಯೆ? ಕಾಫಿ ಡೇ ನಿರ್ದೇಶಕರಿಗೆ ಬರೆದ ಪತ್ರದಲ್ಲಿ ಏನಿದೆ?

ಡಿಜಿಟಲ್ ಕನ್ನಡ ಟೀಮ್: ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳ ನನ್ನಿಂದ ತಡೆಯಲು ಸಾಧ್ಯವಾಗುತ್ತಿಲ್ಲ. ಹಿಂದಿನ ಆದಾಯ ತೆರಿಗೆ ಇಲಾಖೆಯ ಡಿಜಿ ಅವರು ನನಗೆ ಮಾನಸಿಕವಾಗಿ ಬಹಳ ಕಿರುಕುಳ ನೀಡಿದ್ದಾರೆ. ಇಂದಿನ ನನ್ನ ಈ ಪರಿಸ್ಥಿತಿಗೆ...

ಅಧಿಕಾರದಿಂದ ನಿರ್ಗಮನದ ವೇಳೆ ‘ಋಣಮುಕ್ತ’ ಉಡುಗೊರೆ ಕೊಟ್ಟ ಎಚ್ಡಿಕೆ!

ಡಿಜಿಟಲ್ ಕನ್ನಡ ಟೀಮ್: ಕಳೆದ ವರ್ಷವೇ ರಾಜ್ಯದ ಜನರಿಗೆ ಗಿಫ್ಟ್ ಕೊಡುತ್ತೇನೆ ಎಂದಿದ್ದ ಹಂಗಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಗಳವಾರ ತಮ್ಮ ಅಧಿಕಾರದ ಅಂತಿಮ ದಿನದಂದು ಋಣಮುಕ್ತ ಕಾಯಿದೆ ಜಾರಿಗೊಳಿಸಿದ್ದಾರೆ. ಬಡ್ಡಿ, ಚಕ್ರ ಬಡ್ಡಿ ಕೈ ಸಾಲದ...

ರಾಜ್ಯಪಾಲರಿಂದ ಡೆಡ್ ಲೈನ್ ಮೇಲೆ ಡೆಡ್ ಲೈನ್ ಯಾಕೆ?

ಡಿಜಿಟಲ್ ಕನ್ನಡ ಟೀಮ್: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ವಿಶ್ವಾಸಮತ ಯಾಚನೆಗೆ ಗಡುವು ಮೇಲೆ ಗಡುವು ನೀಡುತ್ತಲೇ ಇದ್ದಾರೆ. ಈಗ ಮೂರನೇ ಬಾರಿ ಗಡುವು ನೀಡಿರುವ ರಾಜ್ಯಪಾಲರು ಇಂದು ಸಂಜೆ 6 ಗಂಟೆ ಒಳಗೆ...

ರಾಜ್ಯಪಾಲರ ಆದೇಶ ಪಾಲಿಸಲೇ ಬೇಕಾ..?

ಡಿಜಿಟಲ್ ಕನ್ನಡ ಟೀಮ್: ರಾಜ್ಯಪಾಲರು ಶೀಘ್ರದಲ್ಲೇ ವಿಶ್ವಾಸಮತ ಯಾಚನೆ ಮಾಡಿ ಎಂದು ಇಂದು ಮಧ್ಯಾಹ್ನ 1.30 ರೊಳಗೆ ಸಮಯ ನಿಗದಿ ಮಾಡಿತ್ತು. ನಿನ್ನೆ ಕೂಡ ಈ ದಿನದ ಅಂತ್ಯದೊಳಗೆ ಅಂದರೆ ದಿನಾಂಕ 18 ತಾರೀಕು...

ಮೈತ್ರಿಗೆ ಅಗ್ನಿಪರೀಕ್ಷೆ: ಬಹುಮತ ಸಾಬೀತಿಗೆ ಮುಹೂರ್ತ ಫಿಕ್ಸ್!

ಡಿಜಿಟಲ್ ಕನ್ನಡ ಟೀಮ್: ಮೈತ್ರಿ ಸರ್ಕಾರಕ್ಕೆ ಬಹುಮತ ಇದೆಯೋ ಇಲ್ಲವೋ ಎಂಬ ಅಗ್ನಿ ಪರೀಕ್ಷೆಯನ್ನು ನಡೆಸಲು ಗುರುವಾರ 11 ಗಂಟೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಅತೃಪ್ತ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯ ಅತಂತ್ರ ಸ್ಥಿತಿಗೆ...

ಸಿಎಂ, ಸುಪ್ರೀಂ ಏಟಿಗೆ ಕಕ್ಕಾಬಿಕ್ಕಿಯಾದ ಕಮಲಪಡೆ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕಾರಣದಲ್ಲಿ ಗೊಂದಲದ ಪರಿಸ್ಥಿತಿ ಉದ್ಬವ ಆಗಿದ್ದು, ಶಾಸಕಾಂಗ- ನ್ಯಾಯಾಂಗದ ಸಂಘರ್ಷ ಎದುರಾಗುವ ಭೀತಿ ಕಾಡ್ತಿದೆ. ಸಂಘರ್ಷ ತಪ್ಪಿಸುವ ಸಲುವಾಗಿ ಸುಪ್ರೀಂಕೋರ್ಟ್ ಯಾವುದೇ ನಿರ್ಧಾರ ಮಾಡದೆ ಯಥಾಸ್ಥಿತಿ ಕಾಪಾಡುವಂತೆ ಸೂಚನೆ...

ಸರ್ಕಾರ ಉಳಿಸಲು ಸಿಎಂ ಬಳಿ ಇರುವ ಮೂರು ಆಯ್ಕೆ ಯಾವುವು..?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಪತನ ಆಗೋದು ಕನ್ಫರ್ಮ್​. ಯಾಕಂದ್ರೆ ಈಗಾಗಲೇ ಶಾಸಕರು ಸ್ಪೀಕರ್​ ಕಚೇರಿಯಲ್ಲಿ ರಾಜೀನಾಮೆ ಸಲ್ಲಿಸಿ ಆಗಿದೆ. ನೇರವಾಗಿ ಸ್ಪೀಕರ್​ಗೆ ರಾಜೀನಾಮೆ ಸಲ್ಲಿಸಬೇಕು ಎಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದಾರೆ....

ಸಿಎಂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಯಾಕೆ..?

ಡಿಜಿಟಲ್ ಕನ್ನಡ ಟೀಮ್: ಕಲಬುರಗಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯ ಹಾಗೂ ಜನತಾ ದರ್ಶನ ನಡೆಸಿದ ಬಳಿಕ ಸಿಎಂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್...

ಸಿಎಂ ಗ್ರಾಮ ವಾಸ್ತವ್ಯ, ವಿಪಕ್ಷಗಳ ಡ್ರಾಮ ವಾಸ್ತವ್ಯ ಆಗಿದ್ಯಾಕೆ..?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಬರೋಬ್ಬರಿ ಒಂದು ವರ್ಷ ಪೂರ್ಣವಾಗಿದೆ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ‌ ಇಪ್ಪತ್ತು ತಿಂಗಳು ನಡೆಸಿದ ಅಧಿಕಾರ ಜನರಿಗೆ ಇಷ್ಟವಾಗಿದ್ದ ಕಾರಣಕ್ಕೆ ಜನರು ಅದರಲ್ಲೂ ಹಳೇ...

ಕುಮಾರಸ್ವಾಮಿ ಸರ್ಕಾರದಲ್ಲಿ 3ನೇ ವಿಕೆಟ್ ಪತನ..! ಯಾರು ಗೊತ್ತಾ..?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ಸರ್ಕಾರ ಬೀಳುತ್ತೆ ಅನ್ನೋ ವದಂತಿ ರಾಜ್ಯಾದ್ಯಂತ ಹಬ್ಬಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸರ್ಕಾರ ಬೀಳೋದಿಲ್ಲ, ಬಿಜೆಪಿ ನಾಯಕರು ಅಧಿಕಾರದ ಆಸೆಯಲ್ಲಿ ಈ ರೀತಿಯ ಕನಸು ಕಾಣ್ತಿದ್ದಾರೆ ಅಂತಾರೆ....

ಸಿಎಂ, ಡಿಕೆಶಿ ಸೇರಿ ಹಲವು ನಾಯಕರ ಕೊಠಡಿ ಮೇಲೆ ಐಟಿ ರೇಡ್!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ರೈಡ್ ಮಾದರಿಯಲ್ಲೇ ಕುಂದಗೋಳ ಉಪಚುನಾವಣೆಯಲ್ಲೂ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಉಳಿದುಕೊಂಡಿದ್ದ...

ಸರ್ಕಾರ ಉಳಿಸಿಕೊಳ್ಳಲು ಹೆಲ್ಪ್​ ಆಗುತ್ತಾ ಸಿಎಂ ಪ್ಲ್ಯಾನ್​!?

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಹಾಗೂ ವಿಧಾನಸಭಾ ಚುನಾವಣಾ ಫಲಿತಾಂಶ ಇದೇ ತಿಂಗಳ 23ರಂದು ಪ್ರಕಟವಾಗಲಿದೆ. ಅಷ್ಟರೊಳಗೇ ಸರ್ಕಾರ ಬಿದ್ದು ಹೋಗಲಿದೆ ಅನ್ನೋದು ಬಿಜೆಪಿ ನಾಯಕರ ನಂಬಿಕೆ. ಈ ನಡುವೆ ಕಾಂಗ್ರೆಸ್​ನಲ್ಲಿ ಬಂಡಾಯ ಸಭೆಗೆ...

ಕುಮಾರಣ್ಣನಿಗೆ ಚೆಲುವಣ್ಣ ತರಾಟೆ!

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಬಗ್ಗೆ ವಿಡಿಯೋ ಬಹಿರಂಗ ಆದ ಬಳಿಕ ನಾಗಮಂಗಲ ಮಾಜಿ ಶಾಸಕ ಚಲುವರಾಯಸ್ವಾಮಿ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ....

ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಿನ್ನದ ರಥ ಕೊಡಬೇಕಾ..? ಬೇಡ್ವಾ..?

ಡಿಜಿಟಲ್ ಕನ್ನಡ ಟೀಮ್: ಹಿಂದೂಗಳ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಚಿನ್ನದ ರಥ ನಿರ್ಮಾಣ ಮಾಡಿಕೊಡಲು ಒಪ್ಪಿಗೆ ನೀಡಿದೆ. ಈಗಾಗಲೇ ರಥ ನಿರ್ಮಾಣ ಕೆಲಸ ಆರಂಭವಾಗಿದ್ದು, ಶೀಘ್ರದಲ್ಲಿ ಸುಬ್ರಹ್ಮಣ್ಯನ ರಥಕ್ಕೆ...

ಮಂಡ್ಯ ಜನರ ಮತದಲ್ಲಿ ರಾಜ್ಯ ಸರ್ಕಾರದ ಭವಿಷ್ಯ..?

ಡಿಜಿಟಲ್ ಕನ್ನಡ ಟೀಮ್: ಆಪರೇಷನ್​ ಕಮಲ ಮಾಡಲು ಯತ್ನಿಸಿದ ಬಿಜೆಪಿ ನಾಯಕರಿಗೆ ಸಕ್ಸಸ್ ಸಿಕ್ಕಿರಲಿಲ್ಲ. ಆದ್ರೀಗ ರಾಜ್ಯ ಸರ್ಕಾರದ ಭವಿಷ್ಯ ಅಡ್ಡಕತ್ತರಿಗೆ ಬಂದು ಸಿಲುಕಿದೆ. ಮಂಡ್ಯ ಜನರ ಅಭೂತಪೂರ್ವ ಬೆಂಬದಿಂದಲೇ ಮುಖ್ಯಮಂತ್ರಿ ಆಗಿರುವ ಸಿಎಂ...

ಸರ್ಕಾರ ಬೀಳಿಸಲು ಎಲ್ಲರೂ ಒಂದಾಗಿ ಪಿತೂರಿ ಮಾಡಿದ್ದಾರೆ! ಮಂಡ್ಯದಲ್ಲಿ ಸಿಎಂ ಆರೋಪ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆ ಮೂಲಕ ನಮ್ಮನ್ನು ಸೋಲಿಸಿ ಅತಂತ್ರ ಮಾಡಲು ಪಿತೂರಿ ನಡೆದಿದ್ದು, ಜತೆಗೆ ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಎಲ್ಲರೂ ಒಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಲೋಕಸಭಾ...

ಮೋದಿ ಮಹಾನ್ ಸುಳ್ಳುಗಾರ: ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಪ್ರಧನಿ ನರೇಂದ್ರ ಮೋದಿ ವೇದಿಕೆ ಮೇಲೆ ಆಡುವ ಮಾತುಗಳೆಲ್ಲಾ ಸುಳ್ಳುಗಳು. ಅವರ ಬಣ್ಣದ ಮಾತಿಗೆ ಯಾರೂ ಮರುಳಾಗಬೇಡಿ. ದೇಶದ ಅಭಿವೃದ್ಧಿಗೆ ರಾಷ್ಟ್ರೀಯ ಪಕ್ಷದ ನಾಯಕತ್ವದಲ್ಲಿ ಪ್ರಾದೇಶಿಕ ಪಕ್ಷಗಳ ಮೈತ್ರಿ ಅನಿವಾರ್ಯವಾಗಿದೆ...

ಬಿಜೆಪಿ 22 ಸ್ಥಾನ ಗೆದ್ದ ಮರುದಿನ ಕುಮಾರಸ್ವಾಮಿ ಮನೆಗೆ ಹೋಗ್ತಾರೆ! ಮೊಯ್ಲಿ ಹೇಳಿಕೆ ಹಿಂದಿನ...

ಡಿಜಿಟಲ್ ಕನ್ನಡ ಟೀಮ್: 'ಪ್ರತಿಷ್ಠಿತ ಲೋಕಸಭೆ ಚುನಾವಣೆಯಲ್ಲಿ ಒಂದುವೇಳೆ ಬಿಜೆಪಿ 22 ಸ್ಥಾನ ಗೆದ್ದರೆ ಮರುದಿನವೇ ಜೆಡಿಎಸ್ ನಾಯಕ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮನೆಗೆ ಹೋಗ್ತಾರೆ...' ಇದು ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ಡಾ. ಎಂ...

ಸೋಲಿನ ಭಯದಿಂದ ಬಿಜೆಪಿ ವಾಮಮಾರ್ಗ ಹಿಡಿದಿದೆ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: ನಿಷ್ಪಕ್ಷಪಾತವಾಗಿ ಲೋಕಸಭೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿಲ್ಲದೆ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಾಮಮಾರ್ಗದ ಮೂಲಕ ಚುನಾವಣೆ ನಡೆಸಲು ಮುಂದಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರ ಹಾಗೂ...

ಸುರೇಶ್ ರನ್ನು 5 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿ: ಮತದಾರರಲ್ಲಿ ಸಿಎಂ ಕುಮಾರಸ್ವಾಮಿ ಮನವಿ

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿಕೆ ಸುರೇಶ್ ಅವರು ಕನಿಷ್ಠ 5ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ. ಮಂಗಳವಾರ...

ರಾಮನಗರದಲ್ಲಿ ದೋಸ್ತಿಗಳ ಅಬ್ಬರ, ಡಿಕೆ ಸುರೇಶ್ ನಾಮಪತ್ರ ಸಲ್ಲಿಕೆ

ಡಿಜಿಟಲ್ ಕನ್ನಡ ಟೀಮ್: ಜನಪದ ಕಲಾವಿದರ ತಂಡಗಳ ಪ್ರದರ್ಶನ, ಪಟಾಕಿ ಅಬ್ಬರ, ಡಿಕೆ... ಡಿಕೆ... ಎಂಬ ಬೆಂಬಲಿಗರ ಘೋಷಣೆಗಳೊಂದಿಗೆ ಬೃಹತ್ ಮೆರವಣಿಗೆಯಲ್ಲಿ ಸಾಗಿದ ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಡಿಕೆ ಸುರೇಶ್ ಮಂಗಳವಾರ ನಾಮಪತ್ರ...

ಮಂಡ್ಯದಲ್ಲಿ ಮೈತ್ರಿ ಅಬ್ಬರ..! ಕಂಗಾಲಾದ್ರಾ ಸುಮಲತಾ..!?

ಡಿಜಿಟಲ್ ಕನ್ನಡ ಟೀಮ್: ಮಂಡ್ಯ ಲೋಕಸಭಾ ಅಖಾಡದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, ಒಂದು ಕಡೆ ಸುಮಲತಾ, ಮತ್ತೊಂದು ಕಡೆ ನಿಖಿಲ್ ಕುಮಾರಸ್ವಾಮಿ ಜನರ ಬಳಿ ಮತಭಿಕ್ಷೆ ಬೇಡುತ್ತಿದ್ದಾರೆ. ಕಳೆದ ವಾರ ನಾಮಪತ್ರ ಸಲ್ಲಿಕೆ ವೇಳೆ...

ಮೈತ್ರಿ ಧರ್ಮ ಪಾಲಿಸದ ಸ್ಥಳೀಯ ಕಾಂಗ್ರೆಸ್ ನಾಯಕರ ವಿರುದ್ಧ ಸಿಎಂ ಗರಂ!

ಡಿಜಿಟಲ್ ಕನ್ನಡ ಟೀಮ್: ಲೋಕಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್​-ಜೆಡಿಎಸ್​​ ಮೈತ್ರಿ ನಾಯಕರಿಗೆ ಸ್ಥಳೀಯ ಕಾಂಗ್ರೆಸ್ ನಾಯಕರ ಬಂಡಾಯ ದೊಡ್ಡ ಸವಾಲಾಗಿದೆ. ಮಂಡ್ಯ ಮತ್ತು ಹಾಸನದ ಜತೆ ತುಮಕೂರಿನಲ್ಲೂ ಸ್ಥಳೀಯ ಕಾಂಗ್ರೆಸ್ಸಿಗರು ಜೆಡಿಎಸ್​​ ವಿರುದ್ಧ ಸಮರ...

ದಾಖಲೆ ಮತಗಳ ಅಂತರದಿಂದ ಡಿಕೆ ಸುರೇಶ್ ಗೆಲ್ಲಿಸಿ: ಸಿಎಂ ಕುಮಾರಸ್ವಾಮಿ ಕರೆ

ಡಿಜಿಟಲ್ ಕನ್ನಡ ಟೀಮ್: 'ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿಕೆ ಸುರೇಶ್ ಅವರನ್ನು ದಾಖಲೆ ಮತಗಳ ಅಂತರದಿಂದ ಗೆಲ್ಲಿಸಬೇಕು' ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್-...

ದೋಸ್ತಿಗಳಿಂದ ರೈತರಿಗೆ ದ್ರೋಹ! ಕಲಬುರಗಿಯಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಾಗಿದ್ದು, ವೈಯಕ್ತಿಕವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ... ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು 10 ತಿಂಗಳು ಕಳೆದರೂ ಭರವಸೆ ನೀಡಲಾಗಿದ್ದ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗಿಲ್ಲ....

ಬಿಜೆಪಿ ವಿಡಿಯೋ ಮುಗಿದು ಹೋಗಿರೋ ಕತೆ: ಸಚಿವ ಡಿಕೆಶಿ

ಡಿಜಿಟಲ್ ಕನ್ನಡ ಟೀಮ್: ಬಿಜೆಪಿಯವರು ಹೇಳ್ತಿರೋ ವಿಡಿಯೋ ವಿಚಾರ ಬಹಳ ಹಿಂದೆ ಜೆಡಿಎಡ್ ಪಾರ್ಟಿ ಒಳಗೇ ಚರ್ಚೆ ಆಗಿದೆ. ಕುಮಾರಸ್ವಾಮಿ ಅವರೇ ಅಧಿವೇಶನದಲ್ಲೆ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಹೊಸದೇನೂ ಇಲ್ಲ ಎಂದು ಜಲ ಸಂಪನ್ಮೂಲ,...