Tuesday, December 7, 2021
Home Tags HDKumaraswamy

Tag: HDKumaraswamy

ಭ್ರಮಾಲೋಕದ ರಾಜಕಾರಣ ಯಾರದ್ದು?

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕೀಯದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಮೂರೂ ಪಕ್ಷಗಳು ಗೆಲುವು ನಮ್ಮದೇ ಎಂಬ ಭ್ರಮಾಲೋಕದಲ್ಲಿ ಆರ್ಭಟಿಸುತ್ತಿದ್ದು, ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಭ್ರಮೆ ಯಾರದ್ದು‌ ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ....

ಯಡಿಯೂರಪ್ಪ- ಕುಮಾರಸ್ವಾಮಿಯನ್ನು ಸೋಲಿಸೋಕೆ ಒಂದು ದಿನ ಸಾಕು: ಗುಡುಗಿದ ಸಿದ್ರಾಮಯ್ಯ

ಡಿಜಿಟಲ್ ಕನ್ನಡ ಟೀಮ್: ‘ನನಗೂ ಚುನಾವಣೆಯಲ್ಲಿ ಸೋಲಿಸೋದು ಗೊತ್ತಿದೆ. ಅವರಿಬ್ಬರಿಗೆ ಮಾತ್ರನಾ ಸೋಲಿಸೋದು ಗೊತ್ತಿರೋದು. ಅವರನ್ನ ಸೋಲಿಸೋದಕ್ಕೆ ವಾರಗಳು ಬೇಡ, ಕೇವಲ ಒಂದೇ ಒಂದು ಪ್ರಚಾರಕ್ಕೆ ಹೋದ್ರೆ ಸಾಕು..’ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ...

ನಟ ಸುದೀಪ್ ರನ್ನು ರಾಜಕೀಯಕ್ಕೆ ಕರೆತಂದು ಹಾಳು ಮಾಡಲಾರೆ!

ಡಿಜಿಟಲ್ ಕನ್ನಡ ಟೀಮ್: ಸೋಮವಾರ ನಟ ಸುದೀಪ್ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಜೆ.ಪಿ ನಗರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ರು. ಮಾತುಕತೆ ನಡೆಸಿರುವ ಫೋಟೋ ಹಾಗು ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಸುದೀಪ್ ರನ್ನು...

ಕಾಂಗ್ರೆಸ್-ಜೆಡಿಎಸ್ ನಡುವೆ ಅಂಗಸಂಘ ಬಡಿವಾರ!

ಬೇಸಿಗೆಗೆ ಮೊದಲೇ ಠಳಾಯಿಸಿರುವ ಬಿಸಿಲ ಝಳಕ್ಕೆ ಜನರ ನೆತ್ತಿ ಉರಿಯೊಲೆ ಮೇಲಿನ ಕೆಂಪಂಚಾಗಿದೆ. ಮೇಲೆ ಉಜ್ಜಿದ ಪಾರಿವಾಳ ಮರದ ಬೀಜದಂತೆ ಕಾರುತ್ತಿರುವ ಕಾವಿಗೆ ಸೋತು ಬಸವಳಿದು ಹೋಗಿದ್ದಾರೆ. ಈಗಲೇ ಹಿಂಗೆ, ಇನ್ನೂ ಬೇಸಿಗೆ...

ಚುನಾವಣಾ ಆಯೋಗದ ವಿರುದ್ಧ ಎಚ್ಡಿಕೆ ಕಿಡಿ

ಡಿಜಿಟಲ್ ಕನ್ನಡ ಟೀಮ್: ಚುನಾವಣಾ ಆಯೋಗವು ಅಕ್ರಮವಾಗಿ ದುಡ್ಡು ಸಾಗಿಸುತ್ತಿರುವವರನ್ನು ಬಿಟ್ಸ್ಟು, ದುಡ್ಡು ಇಲ್ಲದವರ ಬಳಿ ಬಂದು ಶೋಧ ಕಾರ್ಯ ನಡೆಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಆಯೋಗದ...

ಕಾಂಗ್ರೆಸ್ ಕುಸಿಯುತ್ತಿರುವುದಕ್ಕೆ ಕುಮಾರಸ್ವಾಮಿ ಕೊಟ್ಟ ಕಾರಣ ಏನು?

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಸಂಘಪರಿವಾರದ ಒಂದು ಭಾಗ ಎಂದು ಟೀಕೆ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ‘ಬಹುಸಂಖ್ಯಾತರನ್ನು ಕಡೆಗಣಿಸಿದ್ದಕ್ಕಾಗಿಯೇ ಇಂದು ಕಾಂಗ್ರೆಸ್ ಕುಸಿತದತ್ತ...

‘ಕುಮಾರಸ್ವಾಮಿ ರಾಜಕೀಯಕ್ಕೆ ಬರೋದಕ್ಕೂ ಮುಂಚೆ ಮಂತ್ರಿಯಾಗಿದ್ದೆ’, ಎಚ್ಡಿಕೆ ವಿರುದ್ಧ ಸಿದ್ರಾಮಯ್ಯ ಕಿಡಿ

ಡಿಜಿಟಲ್ ಕನ್ನಡ ಟೀಮ್: ಕುಮಾರಸ್ವಾಮಿ ಕೇಳಿ ನಾನು ಆಡಳಿತ ಮಾಡ್ಬೇಕಾ? ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಯಾಗಿ ಕೇಳಿದ ಪ್ರಶ್ನೆ. ಸಿದ್ದರಾಮಯ್ಯ ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್...

ಜೆಡಿಎಸ್ – ಬಿಎಸ್ಪಿ ಮೈತ್ರಿಯ ಬಲಕ್ಕೆ ಸಾಕ್ಷಿಯಾದ ವಿಕಾಸ ಪರ್ವ

ಡಿಜಿಟಲ್ ಕನ್ನಡ ಟೀಮ್: ಮುಂಬರುವ ಕರ್ನಾಟಕ ರಾಜ್ಯ ಚುನಾವಣೆಗೆ ಜೆಡಿಎಸ್ ಹಿರಿಯ ನಾಯಕ- ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಮ್ಮ ಒಂದೊಂದೆ ತಂತ್ರಗಾರಿಕೆ ಪ್ರಯೋಗಿಸಲು ಆರಂಭಿಸಿದ್ದಾರೆ. ಅದರ ಮೊದಲ ಪ್ರಯೋಗವೇ ಮಾಯಾವತಿ ನೇತೃತ್ವದ...

ಕುಮಾರಸ್ವಾಮಿಯವರನ್ನು ಯಾರೂ ಉಪೇಕ್ಷೆ ಮಾಡುವಂತಿಲ್ಲ!

ರಾಜಕೀಯ ಲೆಕ್ಕಾಚಾರಗಳು ಬರೀ ಲೆಕ್ಕಾಚಾರಗಳಷ್ಟೇ. ಎಲ್ಲ ಬಾರಿಯೂ ಅವು ನಿಜವಾಗಬೇಕು ಎಂದೇನೂ ಇಲ್ಲ. ಏಕೆಂದರೆ ಅವು ಬರೀ ನಿರೀಕ್ಷೆ ಅಷ್ಟೇ. ಹೀಗಾಗಿ ಘಟಾನುಘಟಿ ರಾಜಕೀಯ ಪಂಡಿತರ ಎಣಿಕೆಗಳು ಮಖಾಡೆ ಮಲಗಿರುವುದು ಉಂಟು. ಲೆಕ್ಕಕ್ಕೆ...

ಜೆಡಿಎಸ್ ಪ್ರಚಾರಕ್ಕೆ ಪವನ್ ಕಲ್ಯಾಣ್ ಪವರ್!

ಡಿಜಿಟಲ್ ಕನ್ನಡ ಟೀಮ್: ಜೆಡಿಎಸ್ ಪರ ಪ್ರಚಾರಕ್ಕೆ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಬರಲಿದ್ದಾರೆ ಎಂಬ ವಿಚಾರಕ್ಕೆ ಮತ್ತಷ್ಟು ಪುಷ್ಟಿ ಬಂದಿದೆ. ಇದಾಗಲೇ ಪವನ್ ಕಲ್ಯಾಣ್ ರೊಂದಿಗೆ ಎಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ....

‘ಸಿದ್ರಾಮಯ್ಯನೇ ಮುಂದಿನ ಸಿಎಂ ಎಂದು ಘೋಷಿಸಿ ರಾಹುಲ್ ಚುನಾವಣೆ ಗೆಲ್ಲಲಿ ನೋಡೋಣ’ ಇದು ದೇವೇಗೌಡ್ರ...

ಡಿಜಿಟಲ್ ಕನ್ನಡ ಟೀಮ್: ಪದೇ ಪದೇ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕಿಡಿಕಾರಿದ್ದಾರೆ. 'ರಾಹುಲ್ ಗಾಂಧಿ ಅವರು ಬಂದು ಸಿದ್ರಾಮಯ್ಯನೇ ಮುಂದಿನ ಸಿಎಂ ಎಂದು...

ಮತರಾಜಕೀಯದ ಮಹಾದಾಳ, ಮಹದಾಯಿ!

ಉತ್ತರ ಕರ್ನಾಟಕ ಜನರ ಹಣೆಬರಹ ಸರಿ ಇಲ್ಲ. ರಾಜಕೀಯ ಪಕ್ಷಗಳಿಗೆ ಆ ಭಾಗದ ಜನರು ಬೇಕು, ಅವರ ಮುಗ್ಧತೆ ಬೇಕು, ಅವರ ವೋಟುಗಳು ಬೇಕು, ಆದರೆ ಅವರ ಸಂಕಷ್ಟಗಳು ಬೇಡ, ಅವುಗಳಿಗೆ ಪರಿಹಾರ...

‘ಅಧಿಕಾರದ ಸ್ವಾರ್ಥಕ್ಕೆ ಜನರಿಗೆ ಟೋಪಿ ಹಾಕ್ಬೇಡಿ’ ಮಹದಾಯಿ ವಿಚಾರವಾಗಿ ಯಡಿಯೂರಪ್ಪ ವಿರುದ್ಧ ಕುಮಾರಸ್ವಾಮಿ ಟೀಕೆ

ಡಿಜಿಟಲ್ ಕನ್ನಡ ಟೀಮ್: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಹದಾಯಿ ವಿಷಯವನ್ನು ಮುಂದಿಟ್ಟುಕೊಂಡು ಜನರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ವಿಚಾರವಾಗಿ ಕಳೆದೆರಡು ದಿನಗಳಿಂದ ಕರ್ನಾಟಕ ಹಾಗೂ ಗೋವಾದಲ್ಲಿ ಕೆಲವು ನಾಟಕೀಯ ಬೆಳವಣಿಗೆಗಳೂ ನಡೆದಿವೆ. ಬಿಜೆಪಿಯ...

ಬಿಜೆಪಿ ಪಾಲಾಯ್ತು ಗುಜರಾತ್- ಹಿಮಾಚಲ ಪ್ರದೇಶ, ಯಾವ ನಾಯಕರ ಅಭಿಪ್ರಾಯ ಏನು?

ಡಿಜಿಟಲ್ ಕನ್ನಡ ಟೀಮ್: ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದ್ದು, ಕಾಂಗ್ರೆಸ್ ಗೆ ಮತ್ತೊಮ್ಮೆ ಸೋಲು ಸಿಕ್ಕಿದೆ. ಈ ಫಲಿತಾಂಶದ ಕುರಿತಾಗಿ ರಾಜಕೀಯ ನಾಯಕರು ಯಾವ ರೀತಿ ಪ್ರತಿಕ್ರಿಯಿಸಿದ್ದಾರೆ ನೋಡೋಣ...

ನೈಸ್ ಹಗರಣ: ಖೇಣಿಗೆ ಸರ್ಕಾರದ ಸಹಕಾರ ಸಿಕ್ತಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ

ಡಿಜಿಟಲ್ ಕನ್ನಡ ಟೀಮ್: ನೈಸ್ ರಸ್ತೆಗೆ ಸಂಬಂಧಿಸಿದಂತೆ ಹಗರಣ ನಡೆದಿದೆ ಎಂಬ ಆರೋಪ ಸುಮಾರು ಒಂದು ದಶಕದಿಂದ ಕೇಳಿ ಬರುತ್ತಲೇ ಇದೆ. ಆದರೆ ಈ ಪ್ರಕರಣದಲ್ಲಿ ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ವಿರುದ್ಧ...

ಜಾರ್ಜ್ ರಾಜಿನಾಮೆ ಕೇಳೋದು ಸೂಕ್ತ ಅಲ್ಲ ಅಂದಿದ್ದ ಹೆಚ್ಡಿಕೆ ಈಗ ‘ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು’...

ಡಿಜಿಟಲ್ ಕನ್ನಡ ಟೀಮ್: ಡಿವೈಎಸ್ಪಿ ಗಣಪತಿ ಅವರ ಸಾವಿನ ಪ್ರಕರಣ ಈಗ ಮತ್ತೆ ಕಾವು ಪಡೆದುಕೊಳ್ಳುತ್ತಿದೆ. ಸಿಬಿಐ ಈ ಪ್ರಕರಣ ಕೈಗೆತ್ತುಕೊಂಡಾಗ ಬಿಜೆಪಿ ನಾಯಕರು ಜಾರ್ಜ್ ರಾಜಿನಾಮೆಗೆ ಪಟ್ಟು ಹಿಡಿದಿದ್ದರು. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ...

ವ್ಯಂಗ್ಯವಾಡಿದ ಸಿದ್ರಾಮಯ್ಯಗೆ ಮಾತಿನ ಮೂಲಕವೇ ಬಿಸಿ ಮುಟ್ಟಿಸಿದ್ರು ದೇವೇಗೌಡ್ರು- ಕುಮಾರಸ್ವಾಮಿ!

ಡಿಜಿಟಲ್ ಕನ್ನಡ ಟೀಮ್: ರಾಜ್ಯ ರಾಜಕೀಯದಲ್ಲಿ ಇನ್ನೇನಿದ್ದರು ವಾಗ್ವಾದ, ವಾಕ್ಸಮರಗಳದ್ದೇ ಕಾರುಬಾರು. ಚುನಾವಣೆಯ ಕಾವು ಏರುತ್ತಿದ್ದಂತೆ ನಾಯಕರ ವಾದ ಪ್ರತಿವಾದವೂ ಹಂತಹಂತವಾಗಿ ತೀವ್ರತೆ ಪಡೆದುಕೊಳ್ಳುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್...

ಮುಂದುವರಿದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಗೊಂದಲ, ಕುತೂಹಲ ಹೆಚ್ಚಿಸಿದ ಹೆಚ್ಡಿಕೆ ಹೇಳಿಕೆ

ಡಿಜಿಟಲ್ ಕನ್ನಡ ಟೀಮ್: ಕುಟುಂಬ ರಾಜಕಾರಣದ ಹಣೆಪಟ್ಟಿಯಿಂದ ಕಳಚಿಕೊಳ್ಳುವ ಪ್ರಯತ್ನದಲ್ಲಿರುವ ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬಕ್ಕೆ ಈಗ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ವಿಚಾರ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಹೀಗಾಗಿ ಈ ವಿಚಾರದ ಕುರಿತು...

‘ಮುಂದಿನ ಚುನಾವಣೆಯಲ್ಲಿ ಸಿದ್ರಾಮಯ್ಯ ನಮಗೆ ನಗಣ್ಯ’ ಚಾಂಮುಂಡೇಶ್ವರಿ ಕ್ಷೇತ್ರದಲ್ಲಿ ಗುಡುಗಿದ ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್: 'ತಾಯಿ ಚಾಮುಂಡೇಶ್ವರಿ ಆಶಿರ್ವಾದ ಪಡೆದು ನಾವು ಇಲ್ಲಿಂದ ನಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದೇವೆಯೇ ಹೊರತು, ಸಿದ್ದರಾಮಯ್ಯನವರ ವಿರುದ್ಧ ಸಮರಸಾರಲು ಅಲ್ಲ. ಮುಂದಿನ ಚುನಾವಣೆಯಲ್ಲಿ ಅವರು ನಮ್ಮ ಪಾಲಿಗೆ ನಗಣ್ಯ...' ಇದು...

ನಾಯಕರ ನಾಲಿಗೆ ನಿಯಂತ್ರಣ ಕಳೆದ ಹತಾಶೆ, ಹಪಾಹಪಿ!

ಹಿಂದೆಲ್ಲ ಚುನಾವಣೆಗೆ ತಿಂಗಳು ಬಾಕಿ ಇರೋವಾಗ ರಾಜಕೀಯ ಪಕ್ಷಗಳು, ಮತ್ತದರ ಮುಖಂಡರು ಒಬ್ಬರ ಮೇಲೊಬ್ಬರು ಹರಿಹಾಯ್ದುಕೊಳ್ಳುತ್ತಿದ್ದರು. ಅದಕ್ಕೆ ಇಂಥದ್ದೇ ವಿಷಯ ಇರಬೇಕು ಎಂದೇನಿರಲಿಲ್ಲ. ಚುನಾವಣೆಯಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುವ ಖೊಟ್ಟಿ ರಾಜಕೀಯ ಹೇಳಿಕೆಗಳವು....

ಕೇಂದ್ರದ ಸಬೂಬು ಹೇಳಿ ರೈತರನ್ನು ಸತಾಯಿಸಬೇಡಿ- ಸಿದ್ದರಾಮಯ್ಯ ವಿರುದ್ಧ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಡಿಜಿಟಲ್ ಕನ್ನಡ ಟೀಮ್: ಕೇಂದ್ರ ಸರ್ಕಾರದ ನೆಪ ಹೇಳುತ್ತಾ ರೈತರ ಸಂಕಷ್ಟಗಳಿಗೆ ನೆರವಾಗದೇ ಸತಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ. ‘ಮನೆಮನೆಗೆ ಕುಮಾರಣ್ಣ’ ಎಂಬ ಸಂದೇಶ...

ಜಂತಕಲ್ ಅಕ್ರಮ ಗಣಿಕಾರಿಕೆ ಪ್ರಕರಣ: ಕುಮಾರಸ್ವಾಮಿ ಜಾಮೀನು ಅವಧಿ ವಿಸ್ತರಣೆ

ಡಿಜಿಟಲ್ ಕನ್ನಡ ಟೀಮ್: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವಿಚಾರಣೆಗೆ ಒಳಪಟ್ಟು ಜಾಮೀನು ಪಡೆದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಗೆ ಸೆಷನ್ ನ್ಯಾಯಾಲಯದಿಂದ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ನ್ಯಾಯಾಲಯ ಹೆಚ್ಡಿಕೆ...

ಬೇನಾಮಿ ಆಸ್ತಿ ದೂರು ಪ್ರಕರಣ: ಯಡಿಯೂರಪ್ಪನವರಿಗೆ ಕುಮಾರಸ್ವಾಮಿ ಹಾಕಿದ ಸವಾಲೇನು?

ಡಿಜಿಟಲ್ ಕನ್ನಡ ಟೀಮ್: ‘ದೇವೇಗೌಡರ ಕುಟುಂಬಕ್ಕೆ ಮಸಿ ಬಳಿಯುವ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರ ಮೂಲಕ ಆದಾಯ ತೆರಿಗೆ ಇಲಾಖೆಗೆ ಸುಳ್ಳು ದೂರು ದಾಖಲಿಸಿದ್ದಾರೆ. ಬಿಜೆಪಿ ನಾಯಕರು ಹೇಡಿತನದ ರಾಜಕೀಯ ಬಿಟ್ಟು...

ಪೂಜೆಗೆ ಒಳಗಾಯ್ತು ಜೆಡಿಎಸ್ ಅಭ್ಯರ್ಥಿಗಳ ಗೌಪ್ಯ ಪಟ್ಟಿ, ಆದರೇನಂತೆ ತಡೆಯಲಾಗದು ವದಂತಿ

ಡಿಜಿಟಲ್ ಕನ್ನಡ ಟೀಮ್: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಜಾತ್ಯಾತೀತ ಜನತಾ ದಳ ಚುನಾವಣೆಗೆ ತನ್ನ ಅಭ್ಯರ್ಥಿಗಲ ಮೊದಲ ಪಟ್ಟಿಯನ್ನು ಸಿದ್ಧಗೊಳಿಸಿದೆ. ಬುದ್ಧಪೂರ್ಣಮೆ ದಿನವಾದ ಇಂದು ಅತ್ಯಂತ ಶುಭದಿನವೆಂದು...

ತೆರೆ ಮೇಲೆ ಬರಲಿದೆ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ! ಹೆಚ್ಡಿಕೆ ಪಾತ್ರದಲ್ಲಿ ಅರ್ಜುನ್...

ಡಿಜಿಟಲ್ ಕನ್ನಡ ಟೀಮ್: ವ್ಯಕ್ತಿಯ ಜೀವನ ಆಧಾರಿತ ಚಿತ್ರಗಳು ಈಗ ಬಾಲಿವುಡ್ ನಲ್ಲಿ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಆದರೆ ಈ ಟ್ರೆಂಡ್ ಕನ್ನಡದಲ್ಲಿ ಅಷ್ಟು ಮಟ್ಟಿಗೆ ಆರಂಭವಾಗಿಲ್ಲ. ಆದರೆ ಈಗ ಅಂತಹ ಒಂದು...

ತ್ರಿಶಂಕು ಸ್ವರ್ಗದ ಅಬ್ಬೆಪಾರಿಗಳು ಜೆಡಿಎಸ್‌ನ ಈ ಸಪ್ತಶಾಸಕರು!

ಗೆದ್ದೆತ್ತಿನ ಬಾಲ ಹಿಡಿದವರಿಗೆ ಅಮರಿಕೊಳ್ಳುವ ಭ್ರಮೆಯೇ ಅಂಥದು. ಆ ಭ್ರಮೆಯಲ್ಲಿ ಪ್ರಜ್ಞಾವಂತಿಕೆ ಮಸುಕಾಗಿ ಹೋಗುತ್ತದೆ. ಹೀಗಾಗಿ ಅವರಿಂದ ಎಂಥ ಕೆಲಸ ಬೇಕಾದರೂ ಮಾಡಿಸಿಬಿಡುತ್ತದೆ. ಉಂಡ ಮನೆಗೆ ದ್ರೋಹ ಬಗೆಸುತ್ತದೆ. ಬೆಂದ ಮನೆಯ ಗಳ...