Friday, October 22, 2021
Home Tags Health

Tag: Health

ನೇಗಿಲ ಯೋಗಿಯ ಹೆಗಲಿಗೆ ಎಚ್ ಡಿಕೆ ಬಜೆಟ್ ಬಲ!

ಡಿಜಿಟಲ್ ಕನ್ನಡ ಟೀಮ್: ಬಿಜೆಪಿ ನಾಯಕರ ಸಭಾತ್ಯಾಗದ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2019ನೇ ಸಾಲಿನ ಆಯವ್ಯಯ ಬಜೆಟ್ ಮಂಡನೆ ಮಾಡಿದ್ದು, ರೈತರು, ನೀರಾವರಿ, ವಿವಿಧ ಬೆಳೆಗಳಿಗೆ ಉತ್ತೇಜನ, ರೇಷ್ಮೆ, ಹೈನುಗಾರಿಕೆ, ಮೀನುಗಾರಿಕೆ ಸೇರಿದಂತೆ...

ಗರ್ಭಕೋಶದ ಪೊರೆ ನಿವಾರಣೆ ಸೆಪ್ಟಲ್ ರಿಸೆಕ್ಷನ್ ಶಸ್ತ್ರಚಿಕಿತ್ಸೆ

ಡಾ.ಬಿ.ರಮೇಶ್ ಹಿಸ್ಟರೋಸ್ಕೋಪಿಕ್ ಸೆಪ್ಟಲ್ ರಿಸೆಕ್ಷನ್ (HYSTEROSCOPIC SEPTAL RESECTION) ಏನಿದು ಹಿಸ್ಟರೋಸ್ಕೋಪಿಕ್ ಸೆಪ್ಟಲ್ ರಿಸೆಕ್ಷನ್? ಗರ್ಭಕೋಶದ ಆಂತರಿಕ ಭಾಗದಲ್ಲಿ ಅಡ್ಡಲಾಗಿ ಉಂಟಾದ ಪೊರೆಯನ್ನು  'ಸೆಪ್ಟಮ್' ಎಂದು ಕರೆಯುತ್ತಾರೆ. ಇದು ಗರ್ಭಕೋಶದ ಅರ್ಧ ಭಾಗದ ತನಕ ಅಥವಾ ಗರ್ಭಕಂಠದ...

ಅಧಿಕ ರಕ್ತಸ್ರಾವಕ್ಕೆ ಎಂಡೋಮೆಟ್ರಿಯಲ್ ಅಬ್ಲೇಶನ್ ಪರಿಹಾರ ಹೇಗೆ?

ಡಾ.ಬಿ.ರಮೇಶ್ ಎಂಡೋಮೆಟ್ರಿಯಂ ಅಬ್ಲೇಶನ್ (Endometrial Ablation) ತಿಂಗಳು ತಿಂಗಳು ಮುಟ್ಟಿನ ಅವಧಿಯಲ್ಲಿ ಗರ್ಭಕೋಶದ ಪದರು ರೂಪುಗೊಂಡು ಅದು ರಕ್ತಸ್ರಾವದ ಮೂಲಕ ಹೊರಹೋಗುತ್ತದೆ. ಇದು ಒಂದು ಸಹಜ ಕ್ರಿಯೆ. ಗರ್ಭಕೋಶದ ಪದರ ಅತಿಯಾಗಿ ದಪ್ಪಗಾದರೆ ಹೆಚ್ಚಿನ ಪ್ರಮಾಣದಲ್ಲಿ...

ಗರ್ಭಕೋಶ ಸಹಿತ ಇತರೆ ಅಂಗಗಳ ಜಾರುವಿಕೆಯ ಮಾಹಿತಿ ಹಾಗೂ ಚಿಕಿತ್ಸೆ ಏನು?

ಡಾ.ಬಿ.ರಮೇಶ್ ಮಹಿಳೆಯ ಕಿಬ್ಬೊಟ್ಟೆಯಲ್ಲಿರುವ ಅಂಗಗಳು (ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಜಾರುವ  ಪ್ರಕ್ರಿಯೆಯನ್ನು  'ಪೆಲ್ವಿಕ್ ಆಗ್ರ್ಯಾನ್ ಪ್ರೊಲ್ಯಾಪ್ಸ್' ಎಂದು ಹೇಳಲಾಗುತ್ತದೆ. ಹೆರಿಗೆ ಸಂದರ್ಭದಲ್ಲಿ ಹಾಗೂ ಅಲ್ಲಿರುವ ಲಿಗಮೆಂಟ್ಸ್ ಮತ್ತು ಸ್ನಾಯುಗಳು ದುರ್ಬಲವಾದಾಗ ಹಾಗೂ ದೊಡ್ಡ...

ಡೈಗ್ನೊಸ್ಟಿಕ್ ಲ್ಯಾಪ್ರೊಸ್ಕೋಪಿ ಪರೀಕ್ಷೆಯ ಅಗತ್ಯವೇನು?

ಡಾ.ಬಿ.ರಮೇಶ್ ಡೈಗ್ನೊಸ್ಟಿಕ್ ಲ್ಯಾಪ್ರೊಸ್ಕೋಪಿ ಹೊಟ್ಟೆ ಹಾಗೂ ಕಿಬ್ಬೊಟ್ಟೆ ಭಾಗದಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಲು ತಜ್ಞ ವೈದ್ಯರು ಡೈಗ್ನೊಸ್ಟಿಕ್ ಲ್ಯಾಪ್ರೊಸ್ಕೋಪಿಯ ನೆರವು ಪಡೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದೊಂದು ಸುರಕ್ಷಿತ, ಕಡಿಮೆ ಗಾಯವುಂಟು ಮಾಡುವ ಪರೀಕ್ಷಾ...

ಐವಿಎಫ್ (IVF) ಪ್ರಕ್ರಿಯೆ ಹೇಗೆ?

 ಡಾ.ಬಿ.ರಮೇಶ್ ಏನಿದು ಐವಿಎಫ್? ಐವಿಎಫ್ (IVF - In Vitro Fertilisation) ವಿಧಾನದಲ್ಲಿ ಭ್ರೂಣವನ್ನು ಪ್ರಯೋಗಾಲಯದಲ್ಲಿ ಸೃಷ್ಟಿಸಿ ತಾಯಿಯ ಗರ್ಭಕ್ಕೆ ಸೇರಿಸಲಾಗುತ್ತದೆ. ಇದನ್ನು ವೈದ್ಯಭಾಷೆಯಲ್ಲಿ 'ಟೆಸ್ಟ್ ಟ್ಯೂಬ್ ಬೇಬಿ' ಎಂದೂ ಹೇಳಲಾಗುತ್ತದೆ. ಮಹಿಳೆಯ ಅಂಡಾಣು ಹಾಗೂ...

ಲ್ಯಾಪ್ರೊಸ್ಕೋಪಿಕ್ ವಿಧಾನದಲ್ಲಿ ಗರ್ಭಕೋಶ ನಿವಾರಣೆ ಹೇಗೆ?

ಡಾ.ಬಿ.ರಮೇಶ್ ಏನಿದು ಲ್ಯಾಪ್ರೊಸ್ಕೋಪಿಕ್ ಹಿಸ್ಟರೆಕ್ಟಮಿ? ಲ್ಯಾಪ್ರೊಸ್ಕೋಪಿಕ್ ವಿಧಾನದಲ್ಲಿ ಗರ್ಭಕೋಶವನ್ನು ನಿವಾರಿಸುವ ಪ್ರಕ್ರಿಯೆಯನ್ನು 'ಲ್ಯಾಪ್ರೊಸ್ಕೋಪಿಕ್ ಹಿಸ್ಟರೆಕ್ಟೊಮಿ' ಎನ್ನುತ್ತಾರೆ. ಇದಕ್ಕೆ 'ಕೀ ಹೋಲ್ ಸರ್ಜರಿ' ಎಂದೂ ಕರೆಯುತ್ತಾರೆ. ಗರ್ಭಕೋಶದ ಜತೆಗೆ ಇರುವ ಗರ್ಭನಾಳ ಹಾಗೂ ಅಂಡಕೋಶವನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು...

ಸರ್ವಿಕಲ್ ಎನ್ ಸರ್ಕಲೇಜ್ ಎಂದರೇನು? ಗರ್ಭಕಂಠಕ್ಕೆ ರಕ್ಷಣೆ ಹೊಲಿಗೆ ಅಗತ್ಯ ಯಾಕೆ?

ಡಾ.ಬಿ.ರಮೇಶ್ ಏನಿದು ಸರ್ವಿಕಲ್ ಸರ್ಕಲೇಜ್? ಗರ್ಭಕಂಠ ದುರ್ಬಲಗೊಂಡಾಗ, ಗರ್ಭಕೋಶಕ್ಕೆ ಮಗುವನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಕುಗ್ಗುತ್ತದೆ. ಆ ಕಾರಣದಿಂದ ತಡವಾಗಿ ಗರ್ಭಪಾತ (Late Miscarrage) ಅಥವಾ 'ಅವಧಿಗೆ ಮುನ್ನ ಹೆರಿಗೆ' (Preterm Birth) ಆಗಬಹುದು. ಇದನ್ನು ಯಾವಾಗ ಮಾಡಬಹುದು? 1ಕ್ಕಿಂತ...

ಟ್ಯೂಬಲ್ ಪ್ರೆಗ್ನೆನ್ಸಿ ಬಗ್ಗೆ ನಿಮಗೆಷ್ಟು ಗೊತ್ತು?

ಡಾ.ಬಿ.ರಮೇಶ್ ಟ್ಯೂಬಲ್ ಪ್ರೆಗ್ನೆನ್ಸಿ ಎಂದರೇನು? ಗರ್ಭಕೋಶದಿಂದ ಹೊರಗೆ ಅಂಡನಳಿಕೆಯಲ್ಲಿ ಭ್ರೂಣ ಫಲಿತವಾಗಿ ಗರ್ಭ ಧರಿಸುವ ಸ್ಥಿತಿಯನ್ನು 'ಟ್ಯೂಬಲ್ ಪ್ರೆಗ್ನೆನ್ಸಿ' ಅಥವಾ 'ಎಕ್ಟೋಪಿಕ್ ಪ್ರೆಗ್ನೆನ್ಸಿ' ಎಂದು ಕರೆಯಲಾಗುತ್ತದೆ. ಇದನ್ನು ಹೇಗೆ ಕಂಡುಹಿಡಿಯಬಹುದು? ಕಿಬ್ಬೊಟ್ಟೆ ನೋವು, ಯೋನಿ ಸ್ರಾವ, ಋತುಚಕ್ರ ಬರದೇ...

ಹೆರಿಗೆಯ ಬಳಿಕ ಅಧಿಕ ರಕ್ತಸ್ರಾವ ಪರಿಣಾಮಗಳೇನು?

ಡಾ.ಬಿ.ರಮೇಶ್ ಹೆರಿಗೆಯ ಬಳಿಕ ರಕ್ತಸ್ರಾವ ಸಾಮಾನ್ಯ ಸಂಗತಿ. ಗರ್ಭಕೋಶದ ಪದರನ್ನು (ಲೈನಿಂಗ್) ನೈಸರ್ಗಿಕವಾಗಿ ಗುಣಪಡಿಸಲು ಈ ಪ್ರಕ್ರಿಯೆ ಅತ್ಯವಶ್ಯ. ಸಾಮಾನ್ಯ ಹೆರಿಗೆ ಹಾಗೂ ಸಿಸೇರಿಯನ್ ಹೆರಿಗೆ ಎರಡರಲ್ಲೂ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಎಷ್ಟು ದಿನ ರಕ್ತಸ್ರಾವ ಸಾಮಾನ್ಯ? ಹೆರಿಗೆಯಾದ...

ಸ್ತ್ರೀರೋಗಕ್ಕೆ ಸಿಂಗಲ್ ಪೋರ್ಟ್ ಲ್ಯಾಪ್ರೋಸ್ಕೋಪಿ ಸ್ಕಾರ್‍ಲೆಸ್ ಸರ್ಜರಿ

ಡಾ.ಬಿ.ರಮೇಶ್ (ಸಿಂಗಲ್ ಪೋರ್ಟ್ ಸರ್ಜರಿಯಿಂದ ನೋವಿನ ಪ್ರಮಾಣ ಅತ್ಯಂತ ಕಡಿಮೆ. ಗುಣಮುಖರಾಗಲು ತೆಗೆದುಕೊಳ್ಳುವ ಅವಧಿ ಕೂಡ ಕಡಿಮೆ. ಈ ವಿಧಾನದಲ್ಲಿ ಕಂಬೈಂಡ್ ಸರ್ಜರಿಗಳನ್ನು ಸುಲಭವಾಗಿ ನೆರವೇರಿಸಬಹುದು.) ಸ್ತ್ರೀರೋಗ ಚಿಕಿತ್ಸೆಯಲ್ಲಿ ಲ್ಯಾಪ್ರೋಸ್ಕೋಪಿ ಮಹತ್ವದ ಪಾತ್ರ ವಹಿಸುತ್ತಿದೆ. ಓಪನ್...

ಮಹಿಳೆಯರಲ್ಲಿ ಅಂಡಕೋಶ ವೈಫಲ್ಯಕ್ಕೆ ಕಾರಣವೇನು? ಚಿಕಿತ್ಸೆಗಳೇನು?

ಡಾ.ಬಿ.ರಮೇಶ್ ಸಾಮಾನ್ಯವಾಗಿ ಮಹಿಳೆಯೊಬ್ಬಳಿಗೆ 40-45ರ ಆಸುಪಾಸಿನಲ್ಲಿ ಮುಟ್ಟು ನಿಲ್ಲುತ್ತದೆ. ಈ ಹಂತದಲ್ಲಿ ‘ಮೆನೊಪಾಸ್’ಎಂದು ಕರೆಯಲಾಗುತ್ತದೆ. ಆ ವಯಸ್ಸಿನ ತನಕ ಮಹಿಳೆಯ ಸಂತಾನೋತ್ಪತ್ತಿ ಪ್ರಕ್ರಿಯೆಯೆಲ್ಲ ಮುಗಿದು ಹೋಗಿರುವುದರಿಂದ ಆ ಹಂತ ಒಂದು ಸಹಜ ಪ್ರಕ್ರಿಯೆ ಎನಿಸುತ್ತದೆ....

ಪದೇಪದೆ ಗರ್ಭಪಾತವಾಗುತ್ತಿದೆಯೇ? ಇದಕ್ಕೆ ಕಾರಣ ಹಾಗೂ ಪರಿಹಾರಗಳೇನು?

 ಡಾ.ಬಿ.ರಮೇಶ್ ಮೇಲಿಂದ ಮೇಲೆ ಆಗುವ ಗರ್ಭಪಾತವನ್ನು ವೈದ್ಯಭಾಷೆಯಲ್ಲಿ  'ರಿಕ್ಕರೆಂಟ್ಮಿಸ್ಕ್ಯಾರೇಜ್' ಅಥವಾ 'ಹ್ಯಾಬಿಚುಲ್ಮಿಸ್ಕ್ಯಾರೇಜ್' ಎಂದು ಕರೆಯಲಾಗುತ್ತದೆ. ಸತತ 3 ಸಲ ಗರ್ಭಪಾತ ಆದರೆ ಮಾತ್ರ ಅದನ್ನು 'ರಿಕ್ಕರೆಂಟ್ಆಬಾರ್ಷನ್' ಎಂದು ಹೇಳಲಾಗುತ್ತದೆ. ಶೇ.1ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ತೊಂದರೆ ಪಡುತ್ತಿರುತ್ತಾರೆ. ಹಾಗೆ...

ಬೆಳೆಯುವ ಹೆಣ್ಣು ಮಕ್ಕಳಿಗೆ ವಿಟಮಿನ್ ಡಿ ಕಡ್ಡಾಯ ಏಕೆ?

ಡಾ.ಬಿ.ರಮೇಶ್ ನಮ್ಮ ದೇಹಕ್ಕೆ ಅತ್ಯಗತ್ಯ ವಿಟಮಿನ್ ಗಳಲ್ಲಿ ಡಿ.ವಿಟಮಿನ್ ಕೂಡ ಒಂದು. ಇದನ್ನು ನಮ್ಮ ದೇಹವೇ ಸೃಷ್ಠಿಸಿಕೊಳ್ಳುತ್ತದೆ. ಆದರೆ ಇದಕ್ಕೆ ಬೇಕಾಗುವುದು ಸೂರ್ಯನ ಬೆಳಕು ಮಾತ್ರ (ಸೂರ್ಯ ಕಿರಣಗಳಲ್ಲಿರುವ ಅಲ್ಟ್ರಾವೈಲೆಟ್ ಬಿ ಕಿರಣಗಳು). ಡಿ. ವಿಟಮಿನ್...

ಗರ್ಭಾವಸ್ಥೆಯಲ್ಲಿ ಮಧುಮೇಹ: ಏನು ಮಾಡಬೇಕು? ಏನು ಮಾಡಬಾರದು?

ಡಾ.ಬಿ.ರಮೇಶ್ ಗರ್ಭಾವಸ್ಥೆ ಎನ್ನುವುದು 9 ತಿಂಗಳ ಅಗ್ನಿಪರೀಕ್ಷೆ ಇದ್ದಂತೆ. ಈ ಅವಧಿಯಲ್ಲಿ ಗರ್ಭಿಣಿ ಹತ್ತು ಹಲವು ಬಗೆಯ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ತನ್ನ ಗರ್ಭದಲ್ಲಿರುವ ಶಿಶು ಸುರಕ್ಷಿತವಾಗಿ ಹೊರಗೆ ಬರಬೇಕೆನ್ನುವುದೇ ಅವಳ ಕಾಳಜಿ ಮತ್ತು...

ಮಹಿಳೆಯರೇ ಹೃದಯ ಸಂಬಂಧಿ ಸಮಸ್ಯೆ ನಿರ್ಲಕ್ಷಿಸದಿರಿ!

ಡಾ.ಬಿ.ರಮೇಶ್ ಮಹಿಳೆಯರಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸ್ತನ ಕ್ಯಾನ್ಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ತೊಂದರೆಗೀಡು ಮಾಡುತ್ತಿದೆ. ಪುರುಷ ಹಾಗೂ ಮಹಿಳೆಯರಲ್ಲಿ ಹೃದ್ರೋಗದ ಲಕ್ಷಣಗಳು ಸ್ವಲ್ಪ ಭಿನ್ನರೀತಿಯಲ್ಲಿ ಗೋಚರಿಸುತ್ತವೆ....

ವೃದ್ಧಾಪ್ಯದಲ್ಲಿ ಮಹಿಳೆಯರನ್ನು ಬೆಂಬಿಡದೇ ಕಾಡುವ ಆಸ್ಟಿಯೊಪೊರೊಸಿಸ್!

ಡಾ.ಬಿ.ರಮೇಶ್ ಮಹಿಳೆಯರಲ್ಲಿ ಮೂಳೆ ಸವೆತದ ಸಮಸ್ಯೆ ಸಾಮಾನ್ಯವಾಗಿ ಮುಟ್ಟು ನಿಂತ ಬಳಿಕ ಕಂಡುಬರುತ್ತದೆ. 50 ವರ್ಷ ಮೇಲ್ಪಟ್ಟ ಮೂವರು ಮಹಿಳೆಯರಲ್ಲಿ ಒಬ್ಬರು ಈ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಲಕ್ಷಣಗಳು... ಇದು ಯಾವುದೇ ಆರಂಭಿಕ...

ಗರ್ಭಕೋಶದ ಕ್ಯಾನ್ಸರ್ ನ ಅಪಾಯ ಹಾಗೂ ಚಿಕಿತ್ಸೆ ಏನು?

 ಡಾ.ಬಿ.ರಮೇಶ್ ಗರ್ಭಕೋಶದ ಒಳಪದರಿನಲ್ಲಿ ಕಂಡುಬರುವ ಕ್ಯಾನ್ಸರ್'ನ್ನು 'ಎಂಡೋಮೆಟ್ರಿಯ ಕ್ಯಾನ್ಸರ್' ಎಂದು ಹೇಳಲಾಗುತ್ತದೆ. ಸಂತಾನೋತ್ಪತ್ತಿ ಅಂಗಕ್ಕೆ ಉಂಟಾಗುವ ಕ್ಯಾನ್ಸರ್ ಗಳಲ್ಲಿ ಇದು 3ನೇ ಮುಖ್ಯ ಕ್ಯಾನ್ಸ ಆಗಿದೆ. ಸರ್ವಿಕಸ್ ಕ್ಯಾನ್ಸರ್ ಹಾಗೂ ಓವೇರಿಸ್ ಕ್ಯಾನ್ಸರ್ ಉಳಿದ...

ಗರ್ಭಾವಸ್ಥೆಯಲ್ಲಿ ‘ಡೌನ್ ಸಿಂಡ್ರೋಮ್’ (ಬುದ್ಧಿಮಾಂದ್ಯತೆ) ಪತ್ತೆ ಹಚ್ಚುವುದು ಹೇಗೆ?

ಡಾ.ಬಿ.ರಮೇಶ್ ಪ್ರತಿಯೊಬ್ಬ ದಂಪತಿಗಳು ತಮಗೆ ಆರೋಗ್ಯವಂತ ಮಗು ಜನಿಸಬೇಕೆಂಬ ಅಪೇಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಕೆಲ ಕುಟುಂಬಗಳಲ್ಲಿ ಬುದ್ಧಿಮಾಂದ್ಯ ಮಕ್ಕಳು ಜನಿಸಿ ಆ ಕುಟುಂಬದ ಸ್ಥಿತಿ ಅಯೋಮಯವಾಗುತ್ತದೆ. ಬುದ್ಧಿಮಾಂದ್ಯ ಸ್ಥಿತಿಯಲ್ಲಿ ಜನಿಸುವ ಮಕ್ಕಳನ್ನು ವೈದ್ಯ ಭಾಷೆಯಲ್ಲಿ...

ಮಹಿಳೆಯರಲ್ಲಿ ಗರ್ಭನಿರೋಧಕದ ಪ್ರಾಮುಖ್ಯತೆ ಏನು? ವಿವಿಧ ವಿಧಾನಗಳು!

 ಡಾ.ಬಿ.ರಮೇಶ್ ಮಹಿಳೆಯರ ಜೀವನದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಎಷ್ಟು ಮಹತ್ವದ್ದೊ, ಗರ್ಭನಿರೋಧಕಗಳು ಕೂಡ ಆಕೆಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಂತಾನೋತ್ಪತ್ತಿ ಆಕೆಯ ಜೀವನಕ್ಕೆ ಹೊಸ ಅರ್ಥ ಕೊಟ್ಟರೆ, ಗರ್ಭನಿರೋಧಕಗಳು ಆಕೆಯ ಜೀವನವನ್ನು ಸರಿಯಾಗಿ ಕಟ್ಟಿಕೊಡಲು ದಾರಿ...

ಸ್ತನ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಬೇಡ! ತಡೆಗಟ್ಟುವಿಕೆ ಹಾಗೂ ಆರಂಭಿಕ ಪತ್ತೆ ಅತಿ ಮುಖ್ಯ!

 ಡಾ.ಬಿ.ರಮೇಶ್ ಸ್ತನ ಕ್ಯಾನ್ಸರ್ ಜಗತ್ತಿನಾದ್ಯಂತ ಮಹಿಳೆಯರನ್ನು ಕಾಡುವ ಅತಿದೊಡ್ಡ ಕಾಯಿಲೆಯಾಗಿದೆ. ಭಾರತದಲ್ಲಂತೂ ಇದರ ಪಿಡುಗು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೊರಟಿದೆ. ಇದಕ್ಕೆ ಮುಖ್ಯ ಕಾರಣ ಮಹಿಳೆಯರ ನಿರ್ಲಕ್ಷ್ಯ ಮನೋಭಾವ. ಆರಂಭಿಕ ಹಂತದಲ್ಲಿಯೇ ಇದನ್ನು ಪತ್ತೆಹಚ್ಚಿ...

ಲ್ಯಾಪ್ರೋಸ್ಕೋಪಿ ಟ್ಯೂಬೆಕ್ಟಮಿ ಒಳ್ಳೆಯ ವಿಧಾನ ಏಕೆ?

- ಡಾ.ರಮೇಶ್ 'ಚಿಕ್ಕ ಕುಟುಂಬ ಸುಖಿ ಕುಟುಂಬ' ಎಂಬ ಮಾತು ಅಕ್ಷರಶಃ ಸತ್ಯ. ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ಅವರ ಯೋಗಕ್ಷೇಮದ ಬಗ್ಗೆ ಸರಿಯಾಗಿ ಗಮನಿಸಬಹುದು, ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಬಹುದು....

ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಆಗುವ ಅಪಾಯಗಳೇನು?

 ಡಾ.ಬಿ.ರಮೇಶ್ ಮೈಕ್ರೊ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯುಲೊಸಿಸ್ ಎಂಬ ಬ್ಯಾಕ್ಟೀರಿಯಾ ಕ್ಷಯ ರೋಗಿಯ ಕಫದಲ್ಲಿರುತ್ತದೆ. ಕೆಮ್ಮಿದಾಗ, ಸೀನಿದಾಗ ಅದು ಇನ್ನೊಬ್ಬರ ದೇಹ ಪ್ರವೇಶಿಸುತ್ತದೆ. ಒಂದುವೇಳೆ ಇದೇ ಕ್ಷಯ ರೋಗಾಣು ಸಂತಾನೋತ್ಪತ್ತಿ ವಯೋಮಾನದ ಮಹಿಳೆಯರ ದೇಹದಲ್ಲಿ ಪ್ರವೇಶಿಸಿದರೆ...

ಗರ್ಭಕೋಶದ ಎಂಡೋಮೆಟ್ರಿಯೋಸಿಸ್ ಸಮಸ್ಯೆ ಬಗ್ಗೆ ನಿಮಗೇಷ್ಟು ಗೊತ್ತು?

 ಡಾ.ಬಿ.ರಮೇಶ್ ಗರ್ಭಕೋಶದ ಒಳಪದರದ ಅಥವಾ ಗೋಡೆಗೆ ವೈದ್ಯಭಾಷೆಯಲ್ಲಿ 'ಎಂಡೊಮೆಟ್ರಿಯಂ' ಎಂದು ಕರೆಯುತ್ತಾರೆ. ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಎಂಡೊಮೆಟ್ರಿಯಂ ಗೋಡೆಯ ಪದರು ರಚನೆಗೊಳ್ಳುತ್ತದೆ. ಎಂಡೊಮೆಟ್ರಿಯಂ ಗೋಡೆಯ ಪದರ ರಚನೆಗೊಂಡಾಗ ಅಲ್ಲಿ ಭ್ರೂಣ ಬಂದು ಸೇರದೇ ಇದ್ದಾಗ...

ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುತ್ತೆ ಕಾಲ್ಪೋಸ್ಕೋಫಿ ತಂತ್ರಜ್ಞಾನ!

ಡಾ.ಬಿ.ರಮೇಶ್ ಮನುಷ್ಯ ದಿನ ದಿನಕ್ಕೆ ಬದಲಾವಣೆ ಕಂಡುಕೊಳ್ಳುತ್ತಾ ಬರುತ್ತಿದ್ದಾನೆ. ವೈದ್ಯ ಪದ್ಧತಿಯಲ್ಲಿ ಮೊದಲು ಎಕ್ಸರೆ ಬಂತು, ನಂತರ ಸ್ಕ್ಯಾನಿಂಗ್ ಬಂತು. ಹೀಗೆ ದಿನ ಕಳೆದಂತೆ ಹೊಸ ಹೊಸ ತಂತ್ರಜ್ಞಾನ ಬರತೊಡಗಿತು. ಅದರಲ್ಲಿಯೂ ಗರ್ಭಕೋಶ ಕೊರಳಿನ...

ರಕ್ತಹೀನತೆಯಿಂದ ಗರ್ಭಕೋಶಕ್ಕೆ ಆಗುವ ಅಪಾಯಗಳು!

ಡಿಜಿಟಲ್ ಕನ್ನಡ ಟೀಮ್: ಗರ್ಭಕೋಶ ಎನ್ನುವುದು ಸ್ತ್ರೀಯರ ಅತಿ ಮುಖ್ಯ ಸಂತಾನೋತ್ಪತ್ತಿ ಅಂಗ. ಇದು ಸಂಪೂರ್ಣವಾಗಿ ಆರೋಗ್ಯವಾಗಿದ್ದರೆ ಮಾತ್ರ ಸಂತಾನೋತ್ಪತ್ತಿ ಪ್ರಕ್ರಿಯೆ ಸುಗಮವಾಗಲು ಸಾಧ್ಯ. ಒಂದು ವೇಳೆ ಯಾವುದಾದರೂ ಸಮಸ್ಯೆಯಿಂದ ಬಳಲುತ್ತಿದ್ದರೆ ಭ್ರೂಣ ಬೆಳವಣಿಗೆಗೆ...

ಅಲ್ಟಿಯಸ್ ನಿಂದ ವಾರ್ಷಿಕ ವೈದ್ಯಕೀಯ ಸಮ್ಮೇಳನ ಮತ್ತು ಕಾರ್ಯಾಗಾರ

ಡಿಜಿಟಲ್ ಕನ್ನಡ ಟೀಮ್: ರಾಜಾಜಿನಗರದ ಅಲ್ಟಿಯಸ್ ಹಾಸ್ಪಿಟಲ್ ನೇತೃತ್ವದಲ್ಲಿ 'ಗೈನಕಾಲಾಜಿ, ಎಂಡೋಸ್ಕೋಪಿಯಲ್ಲಿ ಇತ್ತೀಚಿನ ಆವಿಷ್ಕಾರಗಳ' ಕುರಿತು ವಾರ್ಷಿಕ ವೈದ್ಯಕೀಯ ಸಮ್ಮೇಳನವನ್ನು ಇದೇ ತಿಂಗಳು 27ರಿಂದ 29ರವರೆಗೆ ಆಯೋಜಿಸಲಾಗಿದೆ. ರೇಜಸ್ ಸಂಘವು ಅಲ್ಟಿಯಸ್ ಆಸ್ಪತ್ರೆ ಸಹಯೋಗದಲ್ಲಿ ಬೆಂಗಳೂರಿನಲ್ಲಿಈ ಮೇಲ್ಕಂಡ...

ಕೃತಕ ಗರ್ಭಧಾರಣೆಯಲ್ಲಿ ಲೇಸರ್ ಬಳಕೆ, ನೀವು ತಿಳಿದುಕೊಳ್ಳಿ ಇದರ ಪ್ರಯೋಜನ

ಲೇಖಕರು :ಡಾ.ಬಿ.ರಮೇಶ್ ಇತ್ತೀಚಿನ ವರ್ಷಗಳಲ್ಲಿ ಸಂತಾನಹೀನ ದಂಪತಿಗಳ ಸಂಖ್ಯೆ ಹೆಚ್ಚುತ್ತಲೇ ಹೊರಟಿದೆ. ಅದಕ್ಕೆ ಹತ್ತು ಹಲವು ಕಾರಣಗಳಿವೆ. ಸಂತಾನದ ಕೊರತೆಯನ್ನು ನೀಗಿಸಲು ದಂಪತಿಗಳು ಐವಿಎಫ್ ಅಂದರೆ ಕೃತಕ ಗರ್ಭಧಾರಣೆ ಪ್ರಕ್ರಿಯೆಗೆ ಮೊರೆ ಹೋಗುತ್ತಿದ್ದಾರೆ. ಸಾಕಷ್ಟು...

ಪಿಸಿಓಡಿ ಅಂದರೆ ಏನು? ಮೊಡವೆಯಂತಹ ಚರ್ಮದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!

ಡಾ.ಬಿ.ರಮೇಶ್ ಪಿಸಿಒಡಿ ಅಥವಾ ಪಿಸಿಒಎಸ್ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೊಮ್. ಮಹಿಳೆಯರ ದೇಹದಲ್ಲಿ ಸ್ರಾವವಾಗುವ ಹಾರ್ಮೋನುಗಳ ಏರುಪೇರಿನಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿಸಿಓಡಿ ಋತುಚಕ್ರದ ಮೇಲೆ, ಹಾರ್ಮೋನು ಉತ್ಪಾದನೆಯ ಮೇಲೆ, ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ...

ಪ್ರತಿ ಉಸಿರಾಟದಲ್ಲೂ ಸಾವಿಗೆ ಹತ್ತಿರವಾಗ್ತಿದ್ದಾರೆ ದೆಹಲಿ ಜನರು, ವಾಯು ಮಾಲಿನ್ಯದ ತೀವ್ರತೆ ಎಷ್ಟಿದೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್: ಸದ್ಯ ಭಾರತದಲ್ಲಿ ವಾಯು ಮಾಲೀನ್ಯ ಸಮಸ್ಯೆ ಕುರಿತ ಚರ್ಚೆ ದಿನೇ ದಿನೇ ಗಂಭೀರತೆ ಪಡೆದುಕೊಳ್ತಿದೆ. ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ವಾಯ ಮಾಲೀನ್ಯದ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದೆಹಲಿ ನಿವಾಸಿಗಳು...

ಪೆಪ್ಸಿ, ಕೋಲಾ, ನೆಸ್ಲೆಯಂತಹ ದೈತ್ಯ ಕಂಪನಿಗಳನ್ನು ಎದುರುಹಾಕಿಕೊಂಡು ಭಾರತೀಯರ ಆರೋಗ್ಯ ಕಾಪಾಡಲು ಹೊರಟ ಮೋದಿ!

ಡಿಜಿಟಲ್ ಕನ್ನಡ ಟೀಮ್: ದೇಶದಲ್ಲಿ ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಬಗ್ಗೆ ಕಠಿಣ ನಿರ್ಧಾರದತ್ತ ಹೆಜ್ಜೆ ಇಟ್ಟಿದೆ. ಅದೇನೆಂದರೆ, ಮುಂದಿನ...

ವೈದ್ಯಕೀಯ ಸಂಶೋಧನಾ ಸಮಿತಿಯ ಮನಮಿಡಿಯುವ ಶಿಫಾರಸು, ಕಡಿಮೆಯಾದೀತೆ ಹೃದಯಾಘಾತದ ಬಿರುಸು?

ಡಿಜಿಟಲ್ ಕನ್ನಡ ಟೀಮ್: ಪ್ರತಿ ವರ್ಷ ದೇಶದಲ್ಲಿ ಸುಮಾರು 20 ಲಕ್ಷ ಮಂದಿ ಹೃದಯಾಘಾತ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆ ಪೈಕಿ ಅನೇಕರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೃದ್ರೋಗಿಗಳಿಗೆ...

ಪೋಷಕರೇ ಎಚ್ಚರ: ಮಕ್ಕಳಿಗೆ ಅಪಾಯಕಾರಿಯಾಗುತ್ತಿದೆ ಕೈ ತೊಳೆಯುವ ದ್ರಾವಣ

ಡಿಜಿಟಲ್ ಕನ್ನಡ ಟೀಮ್: ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೊಳಕು ಕೈಗಳನ್ನು ಸ್ವಚ್ಛ ಮಾಡಿಕೊಳ್ಳಲು ಸ್ಯಾನಿಟೈಸರ್ ಗಳ ಬಳಕೆ ತೀರಾ ಸಾಮಾನ್ಯವಾಗಿಬಿಟ್ಟಿದೆ. ಈ ಸ್ಯಾನಿಟೈಸರ್ ಗಳು ಕೈಯಲ್ಲಿರುವ ಕೀಟಾಣುಗಳನ್ನು ಕೊಂದು ಶುದ್ಧವಾಗಿಡುತ್ತದೆ ಎಂಬುದು ಎಲ್ಲರ ನಂಬಿಕೆ....

ಕೇಂದ್ರದಲ್ಲಿರೋದು ಮಡಿವಂತಿಕೆಯ ಸರ್ಕಾರ ಅಂದಿರಾ? ‘ಸಾಥಿಯಾ’ ಮೂಲಕ ಲೈಂಗಿಕ ಅರಿವು, ಯೌವನದ ಆತಂಕಗಳಿಗೆ ಸಿಗಲಿದೆ...

ಡಿಜಿಟಲ್ ಕನ್ನಡ ಟೀಮ್: ಕೇಂದ್ರದ ಬಿಜೆಪಿ ಸರ್ಕಾರಕ್ಕಿರುವ ಸಂಪ್ರದಾಯಬದ್ಧ ಇಮೇಜಿಗೆ ವ್ಯತಿರಿಕ್ತವಾದ ಲಿಬರಲ್ ಇಮೇಜಿನ ಯೋಜನೆಯೊಂದು ಆರೋಗ್ಯ ಇಲಾಖೆಯಿಂದ ಶುರುವಾಗಿದೆ. ಹರೆಯಕ್ಕೆ ಕಾಲಿಡುವ ಹೊತ್ತಿನಲ್ಲಿ ಭಿನ್ನ ಲಿಂಗಿಗಳ ಜತೆ, ಕೆಲವೊಮ್ಮೆ ಸಮಾನ ಲಿಂಗಿಗಳಲ್ಲೇ ಆಕರ್ಷಣೆ ಉಂಟಾದಾಗ...