Tuesday, December 7, 2021
Home Tags Healthcare

Tag: healthcare

ಹೆರಿಗೆಯ ಬಳಿಕ ಅಧಿಕ ರಕ್ತಸ್ರಾವ ಪರಿಣಾಮಗಳೇನು?

ಡಾ.ಬಿ.ರಮೇಶ್ ಹೆರಿಗೆಯ ಬಳಿಕ ರಕ್ತಸ್ರಾವ ಸಾಮಾನ್ಯ ಸಂಗತಿ. ಗರ್ಭಕೋಶದ ಪದರನ್ನು (ಲೈನಿಂಗ್) ನೈಸರ್ಗಿಕವಾಗಿ ಗುಣಪಡಿಸಲು ಈ ಪ್ರಕ್ರಿಯೆ ಅತ್ಯವಶ್ಯ. ಸಾಮಾನ್ಯ ಹೆರಿಗೆ ಹಾಗೂ ಸಿಸೇರಿಯನ್ ಹೆರಿಗೆ ಎರಡರಲ್ಲೂ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಎಷ್ಟು ದಿನ ರಕ್ತಸ್ರಾವ ಸಾಮಾನ್ಯ? ಹೆರಿಗೆಯಾದ...

ಗರ್ಭಾವಸ್ಥೆಯಲ್ಲಿ ಮಧುಮೇಹ: ಏನು ಮಾಡಬೇಕು? ಏನು ಮಾಡಬಾರದು?

ಡಾ.ಬಿ.ರಮೇಶ್ ಗರ್ಭಾವಸ್ಥೆ ಎನ್ನುವುದು 9 ತಿಂಗಳ ಅಗ್ನಿಪರೀಕ್ಷೆ ಇದ್ದಂತೆ. ಈ ಅವಧಿಯಲ್ಲಿ ಗರ್ಭಿಣಿ ಹತ್ತು ಹಲವು ಬಗೆಯ ತೊಂದರೆಗಳನ್ನು ಎದುರಿಸಬೇಕಾಗಿ ಬರುತ್ತದೆ. ತನ್ನ ಗರ್ಭದಲ್ಲಿರುವ ಶಿಶು ಸುರಕ್ಷಿತವಾಗಿ ಹೊರಗೆ ಬರಬೇಕೆನ್ನುವುದೇ ಅವಳ ಕಾಳಜಿ ಮತ್ತು...

ಮಹಿಳೆಯರೇ ಹೃದಯ ಸಂಬಂಧಿ ಸಮಸ್ಯೆ ನಿರ್ಲಕ್ಷಿಸದಿರಿ!

ಡಾ.ಬಿ.ರಮೇಶ್ ಮಹಿಳೆಯರಲ್ಲಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಕಡಿಮೆ ಎಂದು ಜನರು ಭಾವಿಸುತ್ತಾರೆ. ಆದರೆ ಇದು ಸ್ತನ ಕ್ಯಾನ್ಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನು ತೊಂದರೆಗೀಡು ಮಾಡುತ್ತಿದೆ. ಪುರುಷ ಹಾಗೂ ಮಹಿಳೆಯರಲ್ಲಿ ಹೃದ್ರೋಗದ ಲಕ್ಷಣಗಳು ಸ್ವಲ್ಪ ಭಿನ್ನರೀತಿಯಲ್ಲಿ ಗೋಚರಿಸುತ್ತವೆ....

ವೃದ್ಧಾಪ್ಯದಲ್ಲಿ ಮಹಿಳೆಯರನ್ನು ಬೆಂಬಿಡದೇ ಕಾಡುವ ಆಸ್ಟಿಯೊಪೊರೊಸಿಸ್!

ಡಾ.ಬಿ.ರಮೇಶ್ ಮಹಿಳೆಯರಲ್ಲಿ ಮೂಳೆ ಸವೆತದ ಸಮಸ್ಯೆ ಸಾಮಾನ್ಯವಾಗಿ ಮುಟ್ಟು ನಿಂತ ಬಳಿಕ ಕಂಡುಬರುತ್ತದೆ. 50 ವರ್ಷ ಮೇಲ್ಪಟ್ಟ ಮೂವರು ಮಹಿಳೆಯರಲ್ಲಿ ಒಬ್ಬರು ಈ ಸಮಸ್ಯೆಗೆ ತುತ್ತಾಗುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಲಕ್ಷಣಗಳು... ಇದು ಯಾವುದೇ ಆರಂಭಿಕ...

ಗರ್ಭಕೋಶದ ಕ್ಯಾನ್ಸರ್ ನ ಅಪಾಯ ಹಾಗೂ ಚಿಕಿತ್ಸೆ ಏನು?

 ಡಾ.ಬಿ.ರಮೇಶ್ ಗರ್ಭಕೋಶದ ಒಳಪದರಿನಲ್ಲಿ ಕಂಡುಬರುವ ಕ್ಯಾನ್ಸರ್'ನ್ನು 'ಎಂಡೋಮೆಟ್ರಿಯ ಕ್ಯಾನ್ಸರ್' ಎಂದು ಹೇಳಲಾಗುತ್ತದೆ. ಸಂತಾನೋತ್ಪತ್ತಿ ಅಂಗಕ್ಕೆ ಉಂಟಾಗುವ ಕ್ಯಾನ್ಸರ್ ಗಳಲ್ಲಿ ಇದು 3ನೇ ಮುಖ್ಯ ಕ್ಯಾನ್ಸ ಆಗಿದೆ. ಸರ್ವಿಕಸ್ ಕ್ಯಾನ್ಸರ್ ಹಾಗೂ ಓವೇರಿಸ್ ಕ್ಯಾನ್ಸರ್ ಉಳಿದ...

ಸಿಸೇರಿಯನ್ ಹಾಗೂ ಗರ್ಭಕೋಶದ ಮೇಲಿನ ಪರಿಣಾಮಗಳು?

 ಡಾ.ಬಿ.ರಮೇಶ್ ಹೆರಿಗೆ ಎಂಬುದು ಸಹಜ ಪ್ರಕ್ರಿಯೆಯಲ್ಲ. ಅದೊಂದು ಕ್ಲಿಷ್ಟಕರ ನೋವುದಾಯಕ ಪ್ರಕ್ರಿಯೆ. ಮಗುವೊಂದು ಯಾವುದೇ ತೊಂದರೆಯಿಲ್ಲದೆ, ತಾಯಿಯ ಗರ್ಭದಿಂದ ಹೊರಬಂದರೆ ಅದೇ ‘ಸಹಜ ಹೆರಿಗೆ' ಎನಿಸಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ಮಗು ತಾಯಿಯ ಗರ್ಭದಿಂದ ಹೊರಬರಲು...

ಮಹಿಳೆಯರನ್ನು ಕಾಡುವ ಪಿಸಿಓಎಸ್ ಸಮಸ್ಯೆ ಗಂಭೀರತೆ ಏನು? ಪರಿಹಾರ ಏನು?

 ಡಾ.ಬಿ.ರಮೇಶ್ ‘ಪಿಸಿಓಎಸ್' ಅಂದರೆ ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೊಮ್. ಸಂತಾನೋತ್ಪತ್ತಿ ಸಾಮರ್ಥ್ಯ ಹೊಂದಿರುವ ಮಹಿಳೆಯರಲ್ಲಿ ಕಂಡುಬರುವ ಒಂದು ಬಗೆಯ ಸಮಸ್ಯೆ. ಈ ಹಿಂದೆ 30ರ ಆಸುಪಾಸಿನ ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ...

ನೀವು ತಿಳಿಯಲೇಬೇಕಾದ ಅವಳಿ ಹೆರಿಗೆಯ ಸಮಸ್ಯೆಗಳು!

 ಡಾ.ಬಿ.ರಮೇಶ್ ಮಹಿಳೆಯೊಬ್ಬಳಿಗೆ 'ಸಹಜ ಹೆರಿಗೆ' ಆಗುತ್ತದೆಯೆಂದರೆ ಅದನ್ನೇ 'ಕಷ್ಟಕರ' ಎಂದು ಭಾವಿಸಲಾಗುತ್ತದೆ. ಇನ್ನು 'ಸಿಸೇರಿಯನ್ ಹೆರಿಗೆ' ಆದರೆ ಅದನ್ನು 'ಮಹಾಕಷ್ಟದ ಹೆರಿಗೆ' ಎಂದು ತಿಳಿಯಲಾಗುತ್ತದೆ. ಇನ್ನು ಒಬ್ಬ ಮಹಿಳೆಯ ದೇಹದಲ್ಲಿ ಎರಡು ಭ್ರೂಣಗಳು ಇವೆಯೆಂದರೆ...

ಮಧುಮೇಹ ಪೀಡಿತ ಮಹಿಳೆಯರಿಗೆ ಯಾವ ಶಸ್ತ್ರಚಿಕಿತ್ಸೆ ಸೂಕ್ತ?

ಡಾ.ಬಿ.ರಮೇಶ್ ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ಇದು ಗುಣವಾಗುವಂತಹ ಕಾಯಿಲೆಯಲ್ಲ. ಆದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರ ಮೂಲಕ ಜೀವನವನ್ನು ಸುಗಮವಾಗಿ ಸಾಗಿಸಬಹುದು. ಮಧುಮೇಹ ಮುಂಚೆ 40-45 ವಯಸ್ಸಿನ ಬಳಿಕವೇ...

ಗರ್ಭಕೋಶ ನಿವಾರಣೆ: ನಿಮ್ಮ ತಪ್ಪುಕಲ್ಪನೆಗಳಿಗೆ ಇಲ್ಲಿದೆ ಪರಿಹಾರ

ಲೇಖಕರು: ಡಾ.ಬಿ.ರಮೇಶ್ ಗರ್ಭಕೋಶ ಸಂತಾನೋತ್ಪತ್ತಿಯ ಪ್ರಮುಖ ಅಂಗ. ಪ್ರತಿಯೊಬ್ಬ ಹೆಣ್ಣಿಗೂ ಪ್ರತಿತಿಂಗಳು ಋತುಸ್ರಾವವಾಗಲು ಗರ್ಭಕೋಶವೇ ನೆರವಾಗುತ್ತದೆ. ಅಂಡಾಶಯದಿಂದ ಬಿಡುಗಡೆಯಾಗುವ ಅಂಡಾಣು ಗರ್ಭನಾಳದ ಮುಖಾಂತರ ಗರ್ಭಕೋಶಕ್ಕೆ ತಲುಪಿ, ಅಲ್ಲಿ ವೀರ್ಯಾಣುವಿನ ಸಂಪರ್ಕಕ್ಕೆ ಬಂದಾಗ ಭ್ರೂಣವನ್ನು ಹಿಡಿದಿಟ್ಟುಕೊಂಡು...

ಕೃತಕ ಗರ್ಭಧಾರಣೆಯಲ್ಲಿ ಲೇಸರ್ ಬಳಕೆ, ನೀವು ತಿಳಿದುಕೊಳ್ಳಿ ಇದರ ಪ್ರಯೋಜನ

ಲೇಖಕರು :ಡಾ.ಬಿ.ರಮೇಶ್ ಇತ್ತೀಚಿನ ವರ್ಷಗಳಲ್ಲಿ ಸಂತಾನಹೀನ ದಂಪತಿಗಳ ಸಂಖ್ಯೆ ಹೆಚ್ಚುತ್ತಲೇ ಹೊರಟಿದೆ. ಅದಕ್ಕೆ ಹತ್ತು ಹಲವು ಕಾರಣಗಳಿವೆ. ಸಂತಾನದ ಕೊರತೆಯನ್ನು ನೀಗಿಸಲು ದಂಪತಿಗಳು ಐವಿಎಫ್ ಅಂದರೆ ಕೃತಕ ಗರ್ಭಧಾರಣೆ ಪ್ರಕ್ರಿಯೆಗೆ ಮೊರೆ ಹೋಗುತ್ತಿದ್ದಾರೆ. ಸಾಕಷ್ಟು...

ಪಿಸಿಓಡಿ ಅಂದರೆ ಏನು? ಮೊಡವೆಯಂತಹ ಚರ್ಮದ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ!

ಡಾ.ಬಿ.ರಮೇಶ್ ಪಿಸಿಒಡಿ ಅಥವಾ ಪಿಸಿಒಎಸ್ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೊಮ್. ಮಹಿಳೆಯರ ದೇಹದಲ್ಲಿ ಸ್ರಾವವಾಗುವ ಹಾರ್ಮೋನುಗಳ ಏರುಪೇರಿನಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿಸಿಓಡಿ ಋತುಚಕ್ರದ ಮೇಲೆ, ಹಾರ್ಮೋನು ಉತ್ಪಾದನೆಯ ಮೇಲೆ, ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ...

ಫೆ.14 ರಂದು ಕೇಂದ್ರದ ‘ಹೃದಯ’ಸ್ಪರ್ಶಿ ನಿರ್ಧಾರ, ಕೃತಕ ನಾಳಗಳ ಬೆಲೆಯಲ್ಲಿ ಭಾರಿ ಇಳಿಕೆ!

ಡಿಜಿಟಲ್ ಕನ್ನಡ ಟೀಮ್: ಹೃದಯ ಸಂಬಂಧಿ ರೋಗಗಳಿಂದ ಬಳಲುವ ರೋಗಿಗಳಿಗೆ ದುಬಾರಿಯಾಗಿ ಪರಿಣಮಿಸಿದ್ದ ಡ್ರಗ್ ಎಲ್ಯುಟಿಂಗ್ ಸ್ಟೆಂಟ್ ಗಳ (ಹೃದಯದ ನಾಳಗಳಲ್ಲಿ ರಕ್ತ ಹರಿವಿಗೆ ಅನುಕೂಲವಾಗಲು ಅಳವಡಿಸುವ ಕೃತಕ ನಾಳ) ಬೆಲೆಯನ್ನು ಭಾರಿ ಪ್ರಮಾಣದಲ್ಲಿ...

ಮದುಮೇಹ ರೋಗಿಗಳ ನೆರವಿಗೆ ಹೆಲ್ತ್ ಪ್ಲಿಕ್ಸ್… ವೈದ್ಯ ಮತ್ತು ರೋಗಿಯ ಸೇತುವೆಯಾಗಲಿರುವ ಈ ಮೊಬೈಲ್...

ಡಿಜಿಟಲ್ ಕನ್ನಡ ಟೀಮ್: ಈಗ ಏನಿದ್ದರೂ ಡಿಜಿಟಲ್ ತಂತ್ರಜ್ಞಾನ. ಹೀಗಾಗಿ ನಮ್ಮ ದಿನನಿತ್ಯದ ಹಲವು ಕೆಲಸ ಕಾರ್ಯಗಳನ್ನು ನಮ್ಮ ಮೊಬೈಲ್ ಆ್ಯಪ್ ಗಳ ನೆರವು ಪಡೆಯುವುದು ಸಹಜವಾಗುತ್ತಿದೆ. ಈ ಆ್ಯಪ್ ಗಳು ನಮ್ಮ ಆರೋಗ್ಯದ...

ಸೂಪರ್ ಪವರ್ ಆಗೋಕೆ ಆರೋಗ್ಯ ಸಹಕರಿಸದೆಂಬ ಶಂಕೆಗೆ 4 ಕಾರಣಗಳು

  ಡಿಜಿಟಲ್ ಕನ್ನಡ ತಂಡ ಹಲವು ದಶಕಗಳ ನಂತರ ಕೇಂದ್ರದಲ್ಲಿ ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಹಾಗೂ ನರೇಂದ್ರ ಮೋದಿಯವರಲ್ಲಿ ದೇಶದ ಬಹುಸಂಖ್ಯೆಯ ಜನ ಸಶಕ್ತ ನಾಯಕತ್ವವನ್ನು ಕಾಣುತ್ತಿರುವುದರಿಂದ, ಭಾರತವು 2020 ವೇಳೆಗೆ ಸೂಪರ್ ಪವರ್...