Tuesday, March 2, 2021
Home Tags IAF

Tag: IAF

ಸ್ವದೇಶಿ ನಿರ್ಮಿತ ತೇಜಸ್ ನಲ್ಲಿ ರಾಜನಾಥ ಸಿಂಗ್ ಹಾರಾಟ

ಡಿಜಿಟಲ್ ಕನ್ನಡ ಟೀಮ್: ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ‘ತೇಜಸ್’ ನಲ್ಲಿ  ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಗುರುವಾರ ಹಾರಾಟ ನಡೆಸಿದರು. ಅದರೊಂದಿಗೆ ಸ್ವದೇಶಿ ನಿರ್ಮಿತ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ...

ಚೀನಾ ಮೇಲೆ ಸರ್ಜಿಕಲ್ ದಾಳಿ ಮಾಡಿ ಎಂದ ಹಾರ್ದಿಕ್ ಪಟೇಲ್! ತಿರುಗೇಟು ಕೊಟ್ಟ ಬಿಜೆಪಿ!

ಡಿಜಿಟಲ್ ಕನ್ನಡ ಟೀಮ್: ‘ಚೀನಾ ಮುಂದೆ ನಾವು ತಲೆಬಾಗುತ್ತಿದ್ದೇವೆ. ನಮ್ಮ ಯೋಧರು ಹಾಗೂ ಎಎನ್ 32 ವಿಮಾನವನ್ನು ನಮಗೆ ಹಿಂದಿರುಗಿಸುವಂತೆ ಚೀನಾಗೆ ಆಗ್ರಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರದಲ್ಲಿ ಹಿಂದೇಟು ಹಾಕಬಾರದು....

ಪಾಪಿಗಳ ವಶಕ್ಕೆ ಸಿಕ್ಕ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್?

ಡಿಜಿಟಲ್ ಕನ್ನಡ ಟೀಮ್: ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂಧನ್ ವರ್ತಮಾನ್ ಪಾಕಿಸ್ತಾನಿಯರ ವಶಕ್ಕೆ ಸಿಕ್ಕಿಬಿದ್ದಿದ್ದಾನೆ ಎಂಬ ವರದಿಗಳು ಬಂದಿವೆ. ಬುಧವಾರ ಭಾರತೀಯ ವಾಯುಪಡೆಯ ಮಿಗ್ 21 ಯುದ್ಧ ವಿಮಾನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕಾರ್ಯಾಚರಣೆ...

ಭಾರತದ ಮೇಲೆ ದಾಳಿಗೆ ಪಾಕ್ ಪ್ರಯತ್ನ, ಸೈನಿಕರ ಏಟಿಗೆ ಹೇಡಿಗಳು ಪರಾರಿ!

ಡಿಜಿಟಲ್ ಕನ್ನಡ ಟೀಮ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ಮಾಡಿದ ಬೆನ್ನಲ್ಲೇ ಈಗ ಪಾಕಿಸ್ತಾನ ವಾಯುಪಡೆ ಭಾರತದ ಗಡಿ ಪ್ರವೇಶಿಸಲು ಮುಂದಾಗಿದ್ದು, ನಮ್ಮ ಸೈನಿಕರು ಪಾಕ್ ಯುದ್ಧ...

ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನ ಹಾರಿಸಿ ಇತಿಹಾಸ ಬರೆದ ಅವಾನಿ ಚತುರ್ವೇದಿ!

ಡಿಜಿಟಲ್ ಕನ್ನಡ ಟೀಮ್: ಭಾರತೀಯ ವಾಯುಪಡೆಯ ಮಹಿಳಾ ಪೈಲೆಟ್ ಅವಾನಿ ಚತುರ್ವೇದಿ ಹೊಸ ಇತಿಹಾಸ ಬರೆದಿದ್ದಾರೆ. ಅದೇನೆಂದರೆ, ಕಳೆದ ಸೋಮವಾರ ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸಿದ್ದು, ಈ ಸಾಧನೆ ಮಾಡಿದ ಮೊದಲ...

ಭೂ ಮತ್ತು ವಾಯು ಸೇನೆಗೆ ನೇಮಕವಾದ ಹೊಸ ಮುಖ್ಯಸ್ಥರ ಬಗ್ಗೆ ನೀವು ತಿಳಿಯಬೇಕಿರುವ ಮಾಹಿತಿಗಳೇನು?

ಭಾರತೀಯ ಭೂ ಸೇನೆಯ ನೂತನ ಮುಖ್ಯಸ್ಥ ಲೆಫ್ಟಿನೆಂಟ್ ಜೆನರಲ್ ಬಿಪಿನ್ ರಾವತ್ ಡಿಜಿಟಲ್ ಕನ್ನಡ ಟೀಮ್: ಭಾರತೀಯ ಭೂ ಸೇನೆ ಹಾಗೂ ವಾಯು ಸೇನೆಗೆ ಹೊಸ ಮುಖ್ಯಸ್ಥರ ನೇಮಕವಾಗಿದೆ. ಭೂ ಸೇನೆಗೆ ಲೆಫ್ಟಿನೆಂಟ್ ಜೆನರಲ್ ಬಿಪಿನ್...

‘ಯಾವುದೇ ಸಂದರ್ಭದಲ್ಲೂ ದೇಶದ ರಕ್ಷಣೆಗೆ ವಾಯುಪಡೆ ಸಿದ್ಧ…’ ಭಾರತೀಯ ವಾಯುಪಡೆ 84ನೇ ವಾರ್ಷಿಕೋತ್ಸವಕ್ಕೆ ನಮ್ಮಿಂದಲೂ...

ಡಿಜಿಟಲ್ ಕನ್ನಡ ಟೀಮ್: ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಡುತ್ತಿರುವ ಬೆನ್ನಲ್ಲೇ ಭಾರತೀಯ ವಾಯು ಸೇನೆ ತನ್ನ 84ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ಮಾಡಿದೆ. ಈ ವೇಳೆ ಮಾತನಾಡಿದ ಏರ್ ಚೀಫ್ ಮಾರ್ಷಲ್...

ಭಾರತೀಯ ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ನಡೆಸುವ ಬೆಂಗಳೂರಿನ ಎಎಸ್ ಟಿಇ ಸಂಸ್ಥೆ, 84ರ...

ಯುದ್ಧ ವಿಮಾನಗಳ ಪರೀಕ್ಷಾರ್ಥ ಹಾರಾಟ ನಡೆಸುವ ಹಾಗೂ ಪರೀಕ್ಷಾರ್ಥ ಹಾರಾಟದಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡುವ ಎಎಸ್ ಟಿಇ ಕೇಂದ್ರ... ಡಿಜಿಟಲ್ ಕನ್ನಡ ಟೀಮ್: ಸದ್ಯ ದೇಶದಾದ್ಯಂತ ನಮ್ಮ ಸೇನಾ ಬಲದ ಬಗ್ಗೆ ಚರ್ಚೆಯಾಗುತ್ತಿದೆ. ವಿಶ್ವ...

29 ಜನರನ್ನು ಹೊತ್ತು ಸಾಗಿದ್ದ ಭಾರತೀಯ ವಾಯು ಸೇನೆಯ ಎಎನ್-32 ವಿಮಾನ ನಾಪತ್ತೆ!

ಡಿಜಿಟಲ್ ಕನ್ನಡ ಟೀಮ್: ಭಾರತೀಯ ವಾಯುಸೇನೆಗೆ ಸೇರಿದ ಎಎನ್-32 ವಿಮಾನ ಶುಕ್ರವಾರ ನಾಪತ್ತೆಯಾಗಿದೆ. ಬೆಳಗ್ಗೆ 8.30 ರ ಸುಮಾರಿಗೆ ಚೆನ್ನೈನ ತಂಬರಮ್ ವಾಯುನೆಲೆಯಿಂದ 29 ಜನರನ್ನು ಹೊತ್ತು ಸಾಗಿದ ವಿಮಾನ ನಂತರ ಕಣ್ಮರೆಯಾಗಿದೆ. ನಿಗದಿಯಂತೆ ಈ...

ಪಂಜಾಬ್ ದಾಳಿ ಸಾರುತ್ತಿರುವ ಸತ್ಯ: ಷರೀಫ್ ಜತೆ ಎಷ್ಟೇ ಕೈ ಕುಲುಕಿದರೂ ಪಾಕ್ ಸೇನೆ-...

  ಚೈತನ್ಯ ಹೆಗಡೆ ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯ ಮೇಲೆ ಶನಿವಾರ ನಾಲ್ಕರ ಮುಂಜಾವದ ಉಗ್ರರ ದಾಳಿಗೆ ಇಬ್ಬರು ಯೋಧರು ಮೃತರಾಗಿದ್ದಾರೆ. ದಾಳಿಗೆ ಬಂದ ನಾಲ್ವರು ಜಿಹಾದಿಗಳನ್ನು ಕೊಲ್ಲಲಾಗಿದೆ. ಅಲ್ಲಿಗೆ, ಪ್ರಧಾನಿ ನರೇಂದ್ರ ಮೋದಿ ಕರಾಚಿಗೆ...